alex Certify born | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮವಾರ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ ನೋಡಿ

ಹುಟ್ಟಿದ ವಾರ ಕೂಡ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಸೋಮವಾರ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತದೆ. ಅವರು ಜೀವನವನ್ನು ಯಾವ ರೀತಿ ಎದುರಿಸುತ್ತಾರೆ ಎಂಬುದರ ಕುರಿತು ಇಲ್ಲೊಂದಿಷ್ಟು ಮಾಹಿತಿ Read more…

ಕರ್ನಾಟಕದಲ್ಲೂ ಅಜಿತ್ ಪವಾರ್ ಹುಟ್ಟಿಕೊಂಡರೆ ಕಾಂಗ್ರೆಸ್ ಸರ್ಕಾರ ಇರಲ್ಲ: ಆರ್. ಅಶೋಕ್

ಬೆಂಗಳೂರು: ಕರ್ನಾಟಕದಲ್ಲಿಯೂ ಅಜಿತ್ ಪವಾರ್ ಹುಟ್ಟಿದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ Read more…

ಮಿಲಿಯನೇರ್‌ ಆಗುತ್ತಾರೆ ಈ ತಿಂಗಳಲ್ಲಿ ಜನಿಸಿದವರು; ಅವರಲ್ಲಿರುತ್ತೆ ಹಲವಾರು ವಿಶೇಷತೆ…!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಜನಿಸಿದವರು ತುಂಬಾ ವಿಭಿನ್ನ ಮತ್ತು ವಿಶೇಷ. ಅವರ ತೀಕ್ಷ್ಣ ಬುದ್ಧಿಯಿಂದಾಗಿ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ ಮತ್ತು ಶ್ರೀಮಂತರಾಗುತ್ತಾರೆ. ಸಮೀಕ್ಷೆಯೊಂದರ ಪ್ರಕಾರ Read more…

ಗಣೇಶ ಹಬ್ಬದ ದಿನವೇ ಪ್ರೇರಣಾಗೆ ಗಂಡು ಮಗು ಜನನ : ಎರಡನೇ ಮಗುವಿನ ತಂದೆಯಾದ ನಟ ಧ್ರುವ ಸರ್ಜಾ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಗಣೇಶ ಹಬ್ಬದ ದಿನವಾದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  Read more…

ಹೀಗಿದೆ ʼಆಗಸ್ಟ್ʼ ತಿಂಗಳಿನಲ್ಲಿ ಹುಟ್ಟಿದವರ ವ್ಯಕ್ತಿತ್ವ

ಆಗಸ್ಟ್ ತಿಂಗಳಿನಲ್ಲಿ ಹುಟ್ಟಿದವರು ಹೇಗಿರುತ್ತಾರೆ, ಅವರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ. ಅವರು ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೆಲವರಿಗೆ ಇರುತ್ತದೆ. ಈ ತಿಂಗಳಿನಲ್ಲಿ ಹುಟ್ಟಿದವರು Read more…

ರಾತ್ರಿ ಸಮಯದಲ್ಲಿ ಜನಿಸಿದವರು ನೀವಾಗಿದ್ದರೆ ಓದಿ ಈ ಸುದ್ದಿ

ಕೆಲವರು ರಾತ್ರಿ ಜನಿಸಿದ್ರೆ ಮತ್ತೆ ಕೆಲವರು ಬೆಳಿಗ್ಗೆ ಜನಿಸಿರುತ್ತಾರೆ. ರಾತ್ರಿ ಜನಿಸಿದವರು ನೀವಾಗಿದ್ದರೆ ಅವಶ್ಯವಾಗಿ ಇದನ್ನು ಓದಿ. ರಾತ್ರಿ ಜನಿಸಿದ ವ್ಯಕ್ತಿಗಳು ಹೆಚ್ಚು ಸೃಜನಶೀಲರಾಗಿರುತ್ತಾರಂತೆ. ರಾತ್ರಿ ಹುಟ್ಟಿದ ವ್ಯಕ್ತಿ Read more…

ಈ ನಕ್ಷತ್ರದಲ್ಲಿ ಜನಿಸಿದ ಜನರು ಅದೃಷ್ಟವಂತರು

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 27 ನಕ್ಷತ್ರಗಳಿವೆ. ಈ ಎಲ್ಲಾ ನಕ್ಷತ್ರಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿವೆ. ಯಾವುದೇ ವ್ಯಕ್ತಿಯ ದಿನಾಂಕ, ಜನನ ಮತ್ತು ಹುಟ್ಟಿದ ಸಮಯವನ್ನು ಆಧರಿಸಿ Read more…

ಹೊಟ್ಟೆಯ ಮೇಲೆ ‘ಹ್ಯಾಪಿ’ ಗುರುತು….! ಹುಟ್ಟುತ್ತಲೇ ನಗುತ್ತಿರುವ ಕರು

ಆಸ್ಟ್ರೇಲಿಯಾ: ಇಲ್ಲಿಯ ಹೋಲ್‌ಸ್ಟೈನ್-ಫ್ರೀಸಿಯನ್ ತಳಿಯ ಹಸುವೊಂದು ಕರುವಿಗೆ ಜನ್ಮ ನೀಡಿದ್ದು, ಅದಕ್ಕೆ ಜನರು ಪ್ರೀತಿಯಿಂದ “ಹ್ಯಾಪಿ” ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣವೂ ಕುತೂಹಲವಾಗಿದೆ. ಎಬಿಸಿ ನ್ಯೂಸ್ ಪ್ರಕಾರ, “ಹ್ಯಾಪಿ” Read more…

ವೈದ್ಯಕೀಯ ಲೋಕದಲ್ಲೊಂದು ಪವಾಡ; ಬದುಕಿ ಉಳಿದಿದೆ 6 ತಿಂಗಳಿಗೇ ಜನಿಸಿದ್ದ 400 ಗ್ರಾಂ ತೂಕದ ಮಗು…!

ಮಹಾರಾಷ್ಟ್ರದ ಪುಣೆಯಲ್ಲಿ ಪವಾಡವೇ ನಡೆದಿದೆ. ಕೇವಲ 6 ತಿಂಗಳಿಗೇ ಜನಿಸಿದ ಮಗುವೊಂದು ಬದುಕಿ ಉಳಿದಿದೆ. 24 ವಾರಗಳಿಗೇ ಜನಿಸಿದ ಈ ಹೆಣ್ಣು ಮಗುವಿನ ತೂಕ ಕೇವಲ 400 ಗ್ರಾಂನಷ್ಟಿತ್ತು. Read more…

ಅಪ್ಪ – ಅಮ್ಮ ಮಗುವಿನ ಹುಟ್ಟುಹಬ್ಬ ಒಂದೇ ದಿನ: ಅಮೆರಿಕದಲ್ಲೊಂದು ಕೌತುಕ

ಇಡೀ ಕುಟುಂಬವು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದೀಗ ವೈರಲ್‌ ಆಗಿದೆ. ಅಲಬಾಮಾದ ಹಂಟ್ಸ್‌ವಿಲ್ಲೆಯ ಅಮೆರಿಕನ್ ದಂಪತಿ ಮತ್ತು ಅವರ ಮಗು ಇಂಥದ್ದೊಂದು Read more…

ಭ್ರೂಣದೊಳಗೆ ಮತ್ತೊಂದು ಭ್ರೂಣ: ಮಹಿಳೆಯ ಗರ್ಭದ ಸ್ಕ್ಯಾನಿಂಗ್​ ಮಾಡಿದ ವೈದ್ಯರು ಶಾಕ್…..!

ಅತ್ಯಂತ ಅಪರೂಪದ “ಭ್ರೂಣದಲ್ಲಿ ಭ್ರೂಣ” ಕೇಸೊಂದು ಇಸ್ರೇಲ್​ನಲ್ಲಿ ಪತ್ತೆಯಾಗಿದೆ. ಅಂದರೆ ತಾಯಿಯ ಗರ್ಭದಲ್ಲಿ ಇರುವ ಭ್ರೂಣವೊಂದರ ಹೊಟ್ಟೆಯೊಳಗೆ ಇನ್ನೊಂದು ಭ್ರೂಣ ಪತ್ತೆಯಾಗಿದೆ! ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ಹುಟ್ಟಬೇಕಿತ್ತು. Read more…

ಎರಡು ಇಂಚು ಬಾಲದೊಂದಿಗೆ ಹುಟ್ಟಿದ ಹೆಣ್ಣು ಶಿಶು: ವೈದ್ಯಲೋಕಕ್ಕೇ ಅಚ್ಚರಿ……!

ಮೆಕ್ಸಿಕೋ: ಈಶಾನ್ಯ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಜನಿಸಿದ್ದು, ಇದಕ್ಕೆ 2 ಇಂಚು ಉದ್ದದ ಬಾಲವಿರುವ ವಿಚಿತ್ರ ಘಟನೆ ನಡೆದಿದೆ. ಮೆಕ್ಸಿಕೊದಲ್ಲಿ ಈ ಘಟನೆ ನಡೆದಿದೆ. ಶಿಶುವನ್ನು ನೋಡಿ ವೈದ್ಯರು, Read more…

ಎರಡು ತಲೆ, ನಾಲ್ಕು ಕಣ್ಣುಗಳಿರುವ ಕುರಿಮರಿ ಜನನ: ನೋಡಲು ಮುಗಿಬಿದ್ದ ಜನಸಾಗರ

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪ್ರತಿಪಾಡು ವಿಧಾನಸಭಾ ಕ್ಷೇತ್ರದ ಧಾರ್ವರಂ ಗ್ರಾಮದಲ್ಲಿ ಎರಡು ತಲೆ ಮತ್ತು ನಾಲ್ಕು ಕಣ್ಣುಗಳಿರುವ ಕುರಿಮರಿ ಜನಿಸಿದ್ದು, ಸುತ್ತಮುತ್ತಲಿನವರೆಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿಯು Read more…

ಮಂಗಳವಾರ ಹುಟ್ಟಿದವರ ʼವ್ಯಕ್ತಿತ್ವʼ ಹೇಗಿರುತ್ತೆ ಗೊತ್ತಾ…?

ಮಂಗಳವಾರ ಈ ದಿನದ ಅಧಿಪತಿ ಮಂಗಳ. ಈ ವಾರ ಹುಟ್ಟಿದವರು ಉತ್ಸಾಹಿಗಳಾಗಿರುತ್ತಾರೆ. ಹಾಗೇ ಯಾವುದೇ ಕೆಲಸವನ್ನು ಕೂಡ ಮಾಡಬಲ್ಲ ತಾಕತ್ತು ಇವರಲ್ಲಿರುತ್ತದೆ. ಸವಾಲುಗಳು, ತೊಂದರೆಗಳು ಇವರನ್ನು ಮಾಡುವ ಕೆಲಸದಿಂದ Read more…

‘ಏಪ್ರಿಲ್’ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ…..?

ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ. * ಈ ತಿಂಗಳಲ್ಲಿ ಹುಟ್ಟಿರುವ Read more…

ಎರಡು ತಲೆ, ಮೂರು ಕೈ ಹೊಂದಿದ ಮಗುವಿಗೆ ಜನ್ಮ ನೀಡಿದ ಮಹಿಳೆ

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ. ಜಾವ್ರಾ ನಿವಾಸಿ ಶಾಹೀನ್ ಎಂಬುವರು ಎರಡು Read more…

ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರು ನೀವಾಗಿದ್ರೆ ತಪ್ಪದೇ ಇದನ್ನು ಓದಿ

ಮಾರ್ಚ್ ತಿಂಗಳಿನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಏನು? ಅವರು ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ. ಒಂದೊಂದು ತಿಂಗಳಿನಲ್ಲಿ ಹುಟ್ಟಿದವರು ಒಂದೊಂದು ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ. ಹಾಗಾದ್ರೆ ಮಾರ್ಚ್ Read more…

ಅಚ್ಚರಿಗೊಳಿಸುತ್ತೆ ಈ ಸಂಗತಿ: ‘ಏ ಮೇರೆ ವತನ್ ಕೆ ಲೋಗೋನ್’ ಕವಿ ಪ್ರದೀಪ್ ಹುಟ್ಟಿದ ದಿನವೇ ಲತಾ ಮಂಗೇಶ್ಕರ್ ವಿಧಿವಶ

ಕೋವಿಡ್ -19 ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ತೊಂದರೆಗಳಿಂದಾಗಿ ಆಸ್ಪತ್ರೆಯಲ್ಲಿ ಒಂದು ತಿಂಗಳ ಕಾಲ ಹೋರಾಟ ನಡೆಸಿದ ಲತಾ ಮಂಗೇಶ್ಕರ್ ಫೆಬ್ರವರಿ 6 ರಂದು ನಿಧನರಾದರು. ಕವಿ ಪ್ರದೀಪ್ Read more…

ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ಕೇಳಿ ಬಂತು ನವಜಾತ ಶಿಶುವಿನ ಅಳು…!

ಗುಜರಾತ್ ನ ಅಹಮದಾಬಾದ್ ನಲ್ಲಿ ತಲೆತಗ್ಗಿಸುವ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಅಪಾರ್ಟ್ಮೆಂಟ್ ನ ಮೊದಲ ಮಹಡಿಯಲ್ಲಿ ಮಗು ಅಳ್ತಿತ್ತು. ಮಗು ಅಳುವ Read more…

ಹೀಗಿರುತ್ತೆ ʼನವೆಂಬರ್ʼನಲ್ಲಿ ಜನಿಸಿದವರ ಗುಣ ಸ್ವಭಾವ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು, ಪ್ರತಿ ದಿನ, ಪ್ರತಿ ಗಳಿಗೆ ಕೂಡ ಅದರದೆ ಆದ ಮಹತ್ವವನ್ನು ಹೊಂದಿದೆ. ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ನವೆಂಬರ್ Read more…

ವಿಮಾನದಲ್ಲಿ ಮಗು ಜನಿಸಿದ್ರೆ ಯಾವ ದೇಶದ ಪೌರತ್ವ ಸಿಗುತ್ತೆ ಗೊತ್ತಾ….? ನಿಮಗೆ ತಿಳಿದಿರಲಿ ಈ ಕುತೂಹಲಕರ ಮಾಹಿತಿ

ವಿಮಾನದಲ್ಲಿ ಹೆರಿಗೆ ಎನ್ನುವ ಸುದ್ದಿಗಳನ್ನ ನಾವು ಆಗಾಗ ಕೇಳ್ತಿರ್ತೇವೆ. ಮಂಗಳವಾರ, ಲಂಡನ್ ನಿಂದ ಕೊಚ್ಚಿಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಂಡು ಮಗು ಜನಿಸಿದೆ. ಸಾಮಾನ್ಯವಾಗಿ ಯಾವ ದೇಶದಲ್ಲಿ Read more…

ಈ ವಿಷ್ಯದಲ್ಲಿ ಮುಂದಿರ್ತಾರೆ ಆಗಸ್ಟ್ ನಲ್ಲಿ ಜನಿಸುವವರು

ಆಗಸ್ಟ್ ತಿಂಗಳು ಕ್ಯಾಲೆಂಡರ್‌ನ ಎಂಟನೇ ತಿಂಗಳು. ಇದು ಮಳೆಗಾಲ. ಜ್ಯೋತಿಷ್ಯದ ಪ್ರಕಾರ, ಕೆಲವು ವಿಶೇಷ ಗ್ರಹಗಳ ಪರಿಣಾಮವು ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರ ಸ್ವಭಾವದಲ್ಲಿ ಕಂಡುಬರುತ್ತದೆ. ಆಗಸ್ಟ್ ತಿಂಗಳಲ್ಲಿ Read more…

ಈ ಹುಡುಗಿಗಿದೆ ಎರಡು ಖಾಸಗಿ ಅಂಗ, ಎರಡು ಗರ್ಭಾಶಯ..!

ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ವಾಸಿಸುವ ಹುಡುಗಿ ಎರಡು ಗರ್ಭಾಶಯ ಹೊಂದಿರುವ ಸುದ್ದಿ ಹೊರ ಬಂದಿದೆ. ಹುಡುಗಿ ಎರಡು ಯೋನಿಗಳು, ಎರಡು ಗರ್ಭಕೋಶ ಮತ್ತು ಎರಡು ಗರ್ಭಕಂಠಗಳನ್ನು ಹೊಂದಿದ್ದಾಳೆ. ಈ ಅಪರೂಪದ Read more…

6 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವತಿ

ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ.  ತೂಕದ ನವಜಾತ ಶಿಶುವಿಗೆ Read more…

24 ಗಂಟೆಗಳೂ ಬದುಕುವುದಿಲ್ಲವೆಂದಿದ್ದವನಿಗೀಗ 44 ವರ್ಷ…!

ವಿಚಿತ್ರವಾಗಿ ಜನಿಸಿದ ಮಗು 24 ತಾಸು ಸಹ ಬದುಕುವುದಿಲ್ಲ‌ ಎಂದು ವೈದ್ಯರು ಭವಿಷ್ಯ ನುಡಿದಿದ್ದರು, ಆದರೆ‌ ಆ ಭವಿಷ್ಯ ಸುಳ್ಳಾಗಿದ್ದು ಆತನಿಗೀಗ 44ರ ಹರೆಯ. ಈಶಾನ್ಯ ಬ್ರೆಜಿಲಿಯನ್‌ನ ಬಹಿಯಾದಲ್ಲಿ Read more…

ಬೆಂಗಳೂರಿಂದ ಹೊರಟ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ನವದೆಹಲಿ: ಬೆಂಗಳೂರಿನಿಂದ ಜೈಪುರಕ್ಕೆ ಸಂಚರಿಸುತ್ತಿದ್ದ ವಿಮಾನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಸ್ಥಾನದ ಜೈಪುರಕ್ಕೆ ಇಂಡಿಗೋ ಸಂಸ್ಥೆಯ ವಿಮಾನ Read more…

’ಮೃತಪಟ್ಟ’ ಮೂರು ಗಂಟೆಗಳ ಬಳಿಕ ಸಿಕ್ತು ಪುನರ್ಜನ್ಮ…!

2020 ಬಹಳಷ್ಟು ಅಸಹಜ ಘಟನಾವಳಿಗಳನ್ನು ಒಳಗೊಂಡ ವರ್ಷವಾಗಿದೆ. ಯಾವ ಮಟ್ಟಿಗೆ ಎಂದರೆ ಮೃತಪಟ್ಟರು ಎಂದುಕೊಂಡ ವ್ಯಕ್ತಿಗಳು ಚಿತೆಯಿಂದ ಎದ್ದೇಳುವ ಮಟ್ಟಿಗೆ..! ಕೀನ್ಯಾದ ವ್ಯಕ್ತಿಯೊಬ್ಬರು ಸತ್ತಿದ್ದಾರೆ ಎಂದುಕೊಂಡು ಅವರ ಅಂತಿಮ Read more…

ಮಣ್ಣಿನೊಳಗಿಂದ ಕೇಳಿ ಬರ್ತಿತ್ತು ಮಗು ಅಳುವ ಶಬ್ಧ…!

ಆಯಸ್ಸು ಗಟ್ಟಿಯಾಗಿದ್ರೆ ಯಮನಿಂದ ಕೂಡ ಏನು ಮಾಡೋಕೂ ಸಾಧ್ಯವಿಲ್ಲ ಎಂಬ ಮಾತಿದೆ. ಇದಕ್ಕೆ ಈ ನವಜಾತ ಶಿಶು ಉತ್ತಮ ನಿದರ್ಶನ. ಮಣ್ಣಿನ ಅಡಿ ಹೂತಿದ್ದ ಮಗು ಬದುಕಿ ಬಂದಿದೆ. Read more…

ಅಚ್ಚರಿಗೆ ಕಾರಣವಾಗಿದೆ ಎರಡು ಬಾಯಿ ಹೊಂದಿರುವ ಮಗು

ಎರಡು ಬಾಯಿ ಹೊಂದಿದ ಅಪರೂಪದ ಮಗು ಜನನವಾಗಿದ್ದು, ವೈದ್ಯರಿಗೆ ಅದರ ಒಂದು ಬಾಯಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದ್ದಾರೆ. ಅಪರೂಪವೆಂಬಂತೆ ಜನಿಸಿರುವ ಹೆಣ್ಣು ಮಗು, ಭ್ರೂಣದಲ್ಲಿ ಇದ್ದಾಗಲೇ ವೈದ್ಯರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...