alex Certify booking | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆ ನಡುವೆಯೂ ಹೆಚ್ಚಿದ ಬೇಡಿಕೆ; ಕೇವಲ 15 ನಿಮಿಷಗಳಲ್ಲಿ 440 ಕೋಟಿ ಮೌಲ್ಯದ ಫ್ಲಾಟ್‌ಗಳ ಬುಕ್ಕಿಂಗ್‌….!

ಸ್ಥಿರಾಸ್ತಿ ಬೆಲೆಗಳಲ್ಲಿ ನಿರಂತರ ಏರಿಕೆ ಮುಂದುವರಿದಿದೆ. ಬಜೆಟ್‌ ಫ್ಲಾಟ್‌ ಗಳಿಗಿಂತಲೂ ಹೆಚ್ಚಾಗಿ ಐಷಾರಾಮಿ ಯೋಜನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರಿಯಲ್ ಎಸ್ಟೇಟ್‌ಗೆ ಹೆಚ್ಚುತ್ತಲೇ ಇರುವ ಬೇಡಿಕೆಗೆ ಲೇಟೆಸ್ಟ್‌ ಉದಾಹರಣೆಯೆಂದರೆ ಗುರುಗ್ರಾಮ್‌ನ Read more…

ಶೇ. 20ರಷ್ಟು ದರ ಹೆಚ್ಚಳವಾದ್ರೂ ಚುನಾವಣೆ ಪ್ರಚಾರಕ್ಕೆ ಬಹುತೇಕ ಹೆಲಿಕಾಪ್ಟರ್ ಬುಕ್

ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರಕ್ಕೆ ನಾಯಕರ ಓಡಾಟಕ್ಕಾಗಿ ಬಹುತೇಕ ಹೆಲಿಕಾಪ್ಟರ್ ಗಳು ಬುಕ್ ಆಗಿವೆ. ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ರಂಗೇರುತ್ತಿದ್ದಂತೆ ವಿವಿಧೆಡೆ ಪ್ರಚಾರಕ್ಕೆ ತೆರಳಲು ಸಮಯ ಅಭಾವದ Read more…

ಜ. 22 ರಿಂದ ಬೆಂಗಳೂರಿನಿಂದ ಮುಂಬೈಗೆ ಏರ್ ಇಂಡಿಯಾ ಅತ್ಯಾಧುನಿಕ ಎ-350 ವಿಮಾನ ಹಾರಾಟ ಆರಂಭ

ನವದೆಹಲಿ: ಏರ್ ಇಂಡಿಯಾ ಖರೀದಿಸಿದ ಅತ್ಯಾಧುನಿಕ ಎ350- 900 ವಿಮಾನ ಜನವರಿ 22ರಂದು ಸಾರ್ವಜನಿಕ ಹಾರಾಟ ಆರಂಭಿಸಲಿದೆ. ಬೆಂಗಳೂರಿನಿಂದ ಮುಂಬೈಗೆ ಮೊದಲ ವಿಮಾನ ಸಂಚಾರ ಆರಂಭವಾಗಲಿದೆ. ಸೋಮವಾರದಿಂದಲೇ ಮುಂಗಡ Read more…

ಗಮನಿಸಿ : ಇನ್ಮುಂದೆ ವಾಟ್ಸಪ್ ನಲ್ಲೂ ‘ಗ್ಯಾಸ್ ಸಿಲಿಂಡರ್’ ಬುಕ್ ಮಾಡಬಹುದು : ಜಸ್ಟ್ ಹೀಗೆ ಮಾಡಿ

ಇದುವರೆಗೆ ನೀವು ಒಂದು ನಂಬರ್ ಗೆ ಕರೆ ಮಾಡುವ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ರಿ, ನಂಬರ್ ಕರೆ ಮಾಡಿ ಅಲ್ಲಿ ಬರುವ ಸೂಚನೆಗಳನ್ನು ಆಲಿಸಿಕೊಂಡು ಸಂಖ್ಯೆಗಳನ್ನು ಒತ್ತುವ Read more…

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ: ಖಾಲಿ ಇರುವ ಸೀಟುಗಳ ಮಾಹಿತಿ ತಿಳಿಯಲು ಇಲ್ಲಿದೆ ಸುಲಭ ವಿಧಾನ

ನೀವು ರೈಲಿನಲ್ಲಿ ಪ್ರಯಾಣಿಸುತ್ತೀರಾ‌ ? ಹಾಗಾದರೆ ನೀವು ಸುದ್ದಿಯನ್ನ ಮಿಸ್ ಮಾಡಿಕೊಳ್ಳದೇ ಓದಿ. ಅದೇನೆಂದರೆ ಹಲವು ಬಾರಿ ನಮ್ಮ ರೈಲು ಟಿಕೆಟ್ ಕನ್ಫರ್ಮ್ ಆಗದೇ ವೇಟಿಂಗ್ ಲಿಸ್ಟ್ ನಲ್ಲಿದ್ದರೂ Read more…

ಬೆಲೆ ಬಹಿರಂಗವಾಗ್ತಿದ್ದಂತೆ ‘ಮಾರುತಿ ಸುಜುಕಿ ಜಿಮ್ನಿ’ ಬುಕ್ಕಿಂಗ್‌ನಲ್ಲಿ ಭಾರೀ ಏರಿಕೆ

ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿಯ ಬೆಲೆ ಈಗಾಗ್ಲೇ ರಿವೀಲ್‌ ಆಗಿದೆ. ಬೆಲೆಯನ್ನು ಕಂಪನಿ ಬಹಿರಂಗಪಡಿಸಿದ ಬೆನ್ನಲ್ಲೇ ಜನರು ಜಿಮ್ನಿಗಾಗಿ ಬುಕ್ಕಿಂಗ್‌ ಮಾಡಲಾರಂಭಿಸಿದ್ದಾರೆ. ಬೆಲೆ ಬಹಿರಂಗಗೊಂಡ ತಕ್ಷಣ ಜಿಮ್ನಿಯ ಬುಕಿಂಗ್ Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಚಾಲನೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ನಮ್ಮ ಯಾತ್ರಿ’ ಆಪ್ ಆಧಾರಿತ ಆಟೋ ಸೇವೆಗೆ ಕನ್ನಡ ರಾಜ್ಯೋತ್ಸವ ದಿನವಾದ ಇಂದು ಚಾಲನೆ ನೀಡಲಾಗಿದೆ. ಓಲಾ – ಉಬರ್ ಆಟೋಗಳಿಗೆ ಸೆಡ್ಡು ಹೊಡೆದು Read more…

5 ವರ್ಷದೊಳಗಿನ ಮಕ್ಕಳಿಗೂ ಪಡೆಯಬೇಕಾ ಪೂರ್ಣ ಟಿಕೆಟ್ ? ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್​ ಕಾಯ್ದಿರಿಸುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರೈಲ್ವೇ ಬುಧವಾರ ಸ್ಪಷ್ಟಪಡಿಸಿದೆ. ಒಂದರಿಂದ ನಾಲ್ಕು ವರ್ಷದೊಳಗಿನವರಿಗೆ ಸಹ ವಯಸ್ಕರಿಗೆ ವಿಧಿಸುವ ದರ Read more…

ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ನಿಮಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ರೈಲು ಟಿಕೆಟ್‌ ಕಾಯ್ದಿರಿಸುವವರಿಗೆ ಪ್ರಮುಖ ಅಪ್‌ಡೇಟ್‌ ಇದೆ. ಐ ಆರ್ ಸಿ Read more…

ಖುಷಿ ಸುದ್ದಿ..! ಕಡಿಮೆ ಬೆಲೆಗೆ ಸಿಗ್ತಿದೆ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ Read more…

ಹೊಸ ರೇಂಜ್ ರೋವರ್‌ ಎಸ್‌ವಿಗೆ ಬುಕಿಂಗ್ ವಿಂಡೋ ತೆರೆದ ಕಂಪನಿ

ವಿಶೇಷ ವಿನ್ಯಾಸದ ಥೀಮ್‌ಗಳು, ವಿವರಗಳು ಮತ್ತು ವಿಶೇಷ ವಾಹನ ಕಾರ್ಯಾಚರಣೆಗಳಿರುವ ಹೊಸ ರೇಂಜ್ ರೋವರ್ ಎಸ್‌ವಿಗಾಗಿ ಲ್ಯಾಂಡ್ ರೋವರ್‌ ಬುಕಿಂಗ್ ಗವಾಕ್ಷಿ ತೆರೆದಿದೆ. ಇದೇ ಮೊದಲ ಬಾರಿಗೆ ಐದು-ಆಸನದ Read more…

ಜನವರಿ 14ರಿಂದ ಕಿಯಾ ಕಾರೆನ್ಸ್ ಬುಕಿಂಗ್‌ ಶುರು

ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಕಿಯಾ ಮೋಟರ್ಸ್‌ನ ಕಾರೆನ್ಸ್ ಕಾರಿನ ಬುಕಿಂಗ್ ಇದೇ ಜನವರಿ 14ರಿಂದ ಆರಂಭವಾಗಲಿದೆ. ಈ ವಿಚಾರವನ್ನು ಕಿಯಾ ಇಂಡಿಯಾದ ಟ್ವಿಟರ್‌ನಲ್ಲಿ ಘೋಷಿಸಲಾಗಿದೆ. ವಾಹನದ ಟೀಸರ್‌ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಸಿಲಿಂಡರ್ ಬುಕ್ ಮಾಡಿ ಪಡೆಯಿರಿ 2700 ರೂ.: HP ಗ್ಯಾಸ್, ಇಂಡೇನ್, ಭಾರತ್ ಗ್ಯಾಸ್ ಗ್ರಾಹಕರಿಗೆ Paytm ಕ್ಯಾಶ್ ಬ್ಯಾಕ್ ಕೊಡುಗೆ

ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ಮತ್ತು ತೈಲ ಬೆಲೆಗಳಿಂದಾಗಿ 2021 ರಲ್ಲಿ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಗ್ಯಾಸ್ ಸಿಲಿಂಡರ್‌ ಗಳ ಬೆಲೆ ನೂರಾರು ರೂಪಾಯಿಗಳಷ್ಟು ಹೆಚ್ಚಾಗಿದೆ. ಏರುತ್ತಿರುವ ಎಲ್‌ಪಿಜಿ Read more…

ರೈಲು ಪ್ರಯಾಣಿಕರ ಗಮನಕ್ಕೆ: ತತ್ಕಾಲ್‌ ಬುಕಿಂಗ್‌ ನಲ್ಲಿ ಟಿಕೆಟ್ ಖಾತ್ರಿಪಡಿಸಲು ಇಲ್ಲಿದೆ ಟಿಪ್ಸ್

ಕೋವಿಡ್ ಸಂಬಂಧಿ ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಾಗುತ್ತಿದ್ದಂತೆಯೇ, ಪ್ರಯಾಣಿಕರ ಓಡಾಟ ಹೆಚ್ಚಾಗಿ ರೈಲುಗಳಲ್ಲಿ ಟಿಕೆಟ್ ಸಿಗುವುದು ಕಷ್ಟವಾಗಿದೆ. ಸಿಕ್ಕಾಪಟ್ಟೆ ಬೇಡಿಕೆ ಇರುವ ಕಾರಣ ಜನರು ರೈಲು ಟಿಕೆಟ್‌ಗಳನ್ನು ಐಆರ್‌ಸಿಟಿಸಿಯಲ್ಲಿ ತತ್ಕಾಲ್‌ನಲ್ಲಿ Read more…

ಭಾರತದಲ್ಲಿ ಬುಕಿಂಗ್‌ ಗೆ ಚಾಲನೆ ಕೊಟ್ಟ ಟ್ರಂಫ್ ಟೈಗರ್‌ ಸ್ಪೋರ್ಟ್ 660

ಬಹಳ ದಿನಗಳಿಂದ ಯುವಜನತೆ ಕಾಯುತ್ತಿರುವ ಟ್ರಂಫ್ ಟೈಗರ್‌ ಸ್ಪೋರ್ಟ್ 660 ಸರಣಿಯ ಬೈಕುಗಳು ಭಾರತಲ್ಲಿ ಲಾಂಚ್‌ ಆಗಲಿದ್ದು, ಮುಂಗಡ ಬುಕಿಂಗ್ ಸ್ಲಾಟ್‌ಗಳನ್ನು ಕಂಪನಿ ತನ್ನ ಗ್ರಾಹಕರಿಗೆ ಮುಕ್ತಗೊಳಿಸಿದೆ. ತನ್ನ Read more…

ನಿಸಾನ್ ಮ್ಯಾಗ್ನೈಟ್ ಗೆ ಭಾರತದಲ್ಲಿ 72 ಸಾವಿರಕ್ಕೂ ಅಧಿಕ ಬುಕ್ಕಿಂಗ್

ತನ್ನ ಹೊಸ ಎ‌ಸ್‌ಯುವಿ ಮ್ಯಾಗ್ನೈಟ್‌‌ ಅದಾಗಲೇ 72,000ದಷ್ಟು ಬುಕಿಂಗ್ ಆಗಿದ್ದು, 30,000 ದಷ್ಟು ಡೆಲಿವರಿ ಪೂರ್ಣಗೊಂಡಿದೆ ಎಂದು ನಿಸಾನ್ ಘೋಷಿಸಿದೆ. ಭಾರೀ ಪೈಪೋಟಿ ಇರುವ ಎಸ್‌ಯುವಿ ಕ್ಷೇತ್ರದಲ್ಲಿ ತನ್ನದೊಂದು Read more…

ಕೊರೋನಾ ಬೂಸ್ಟರ್ ಡೋಸ್ ಗೆ ಲಗ್ಗೆ: ಮೂರೇ ದಿನದಲ್ಲಿ 10 ಲಕ್ಷ ಬುಕಿಂಗ್; ಬೋರಿಸ್ ಜಾನ್ಸನ್

ಲಂಡನ್: ಇಂಗ್ಲೆಂಡ್ ನಲ್ಲಿ ಬೂಸ್ಟರ್ ಲಸಿಕೆಗೆ ಬುಕಿಂಗ್ ಆರಂಭವಾಗಿದೆ. ಬುಕಿಂಗ್ ಆರಂಭವಾದ ಮೂರು ದಿನದಲ್ಲಿ 10 ಲಕ್ಷ ಜನರು ಲಸಿಕೆ ಪಡೆಯಲು ಬುಕಿಂಗ್ ಮಾಡಿಕೊಂಡಿದ್ದಾರೆ. ಎರಡನೇ ಡೋಸ್ ಪಡೆದ Read more…

ಸೋಲ್ಡ್‌ ಔಟ್ ಆದ ಎಂಜಿ ಆಸ್ಟರ್‌ ಎಸ್‌ಯುವಿ; ನ.1 ರಿಂದ ಎರಡನೇ ರೌಂಡ್ ಬುಕಿಂಗ್ ಶುರು

ಮಾರಿಸ್ ಗ್ಯಾರೇಜ್‌ ಇಂಡಿಯಾದ ಮಧ್ಯಮ ಗಾತ್ರದ ಎಸ್‌ಯುವಿ ಆಸ್ಟರ್‌ಗೆ ಬುಕಿಂಗ್‌ನ ಎರಡನೇ ಹಂತವು ನವೆಂಬರ್‌ 1ರಂದು ಆರಂಭಗೊಳ್ಳಲಿದೆ. 2021ಕ್ಕೆ ಆಸ್ಟರ್‌‌ನ ಕೇವಲ 5,000 ಘಟಕಗಳನ್ನು ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು Read more…

ಮಹಿಂದ್ರಾ ಎಕ್ಸ್‌ಯುವಿ 700 ಬುಕ್‌ ಮಾಡಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಟೋಮೊಬೈಲ್ ಆಸಕ್ತರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಮಹಿಂದ್ರಾ ಎಕ್ಸ್‌ಯುವಿ 700 ಎಸ್‌ಯುವಿ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಆತ್ಯಾಧುನಿಕ ಫೀಚರ್‌ಗಳಿಂದಾಗಿ ಟ್ರೆಂಡ್ ಸೃಷ್ಟಿಸಿರುವ ಎಕ್ಸ್‌ಯುವಿ ಬಿಡುಗಡೆಯಾದ ಎರಡೇ ವಾರಗಳಲ್ಲಿ 65,000 Read more…

ಆಗಸದಲ್ಲಿರುವಾಗಲೇ ʼಕ್ಯಾಬ್ ಬುಕಿಂಗ್ʼ ವ್ಯವಸ್ಥೆ ಪರಿಚಯಿಸಿದ ಸ್ಪೈಸ್‌ಏರ್‌‌

ತನ್ನ ಫ್ಲೈಟ್‌ಗಳ ಒಳಗೆ ಇರುವ ಮನರಂಜನಾ ವ್ಯವಸ್ಥೆ ಮೂಲಕ ಆಗಸದಲ್ಲಿರುವಾಗಲೇ ಕ್ಯಾಬ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಸ್ಪೈಸ್‌ಜೆಟ್‌ ತನ್ನ ಪ್ರಯಾಣಿಕರಿಗೆ ಕೊಡಮಾಡಿದೆ. ‌”ಕ್ಯಾಬ್‌ ಬುಕಿಂಗ್‌ಗಳು ಸದಾ ರದ್ದಾಗಿ ನಿಮಗೆ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬುಕಿಂಗ್ ವ್ಯವಸ್ಥೆ ಆರಂಭಿಸಿರುವ ಓಲಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿನೂತನ ಸೇವೆ ನೀಡಲು ಮುಂದಾಗಿದೆ. ಓಲಾ ತಮಿಳು ನಾಡಿನಲ್ಲಿರುವ ತನ್ನ Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಸಿಲಿಂಡರ್ ಬುಕ್ ಮಾಡಲು ಸುಲಭ ವಿಧಾನ

ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ ಸಿಲಿಂಡರ್ Read more…

ಇಂಡೇನ್, HP, ಭಾರತ್ ಗ್ಯಾಸ್ LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ Read more…

ಗಮನಿಸಿ: ಇಲ್ಲಿ ಸಿಲಿಂಡರ್ ಬುಕ್ ಮಾಡಿದ್ರೆ ಸಿಗುತ್ತೆ 50 ರೂ. ಕ್ಯಾಶ್ ಬ್ಯಾಕ್

ಎಲ್.ಪಿ.ಜಿ. ಸಿಲಿಂಡರ್ ಬೆಲೆ ಹೆಚ್ಚಾಗ್ತಿದೆ. 14.2 ಕೆಜಿ ಸಿಲಿಂಡರ್ಗೆ 694 ರೂಪಾಯಿ ಪಾವತಿಸಬೇಕು. ಸಿಲಿಂಡರ್ ಬುಕ್ ಮಾಡಿದ ನಂತ್ರ ಕ್ಯಾಶ್ಬ್ಯಾಕ್ ಸಿಕ್ಕಿದ್ರೆ ಖುಷಿಯಾಗುತ್ತದೆ. ನಿಮಗೂ ಕ್ಯಾಶ್ಬ್ಯಾಕ್ ಬೇಕೆಂದ್ರೆ ಐಸಿಐಸಿಐ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಿಲಿಂಡರ್ ಕಾಯ್ದಿರಿಸಲು Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ, ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು

ನವದೆಹಲಿ: ಎಲ್ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಬುಕ್ ಮಾಡಬಹುದಾಗಿದೆ. ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಸಿಲಿಂಡರ್ ಕಾಯ್ದಿರಿಸಲು ಇಂಡೇನ್ ಗ್ಯಾಸ್ Read more…

LPG ಗ್ರಾಹಕರಿಗೆ ಮುಖ್ಯ ಮಾಹಿತಿ: ಬದಲಾಯ್ತು ಸಿಲಿಂಡರ್ ಬುಕಿಂಗ್ ಸಂಖ್ಯೆ

ಬೆಂಗಳೂರು: ಭಾರತೀಯ ತೈಲ ನಿಗಮ ದೇಶಾದ್ಯಂತ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಆರಂಭಿಸಿದೆ. ಇಂಡೇನ್ ಅಡುಗೆ ಅನಿಲ ಸಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ Read more…

BIG NEWS: ನ.1ರಿಂದ ಭದ್ರತಾ ನಂಬರ್ ಪ್ಲೇಟ್ ಗೆ ಆನ್ಲೈನ್ ಬುಕ್ಕಿಂಗ್ ಶುರು

ದೆಹಲಿಯಲ್ಲಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಮತ್ತೆ ಶುರುವಾಗ್ತಿದೆ. ನವೆಂಬರ್ 1ರಿಂದ ಬುಕ್ಕಿಂಗ್ ಶುರುವಾಗಲಿದೆ. ಕೊರೊನಾ ಕಾರಣಕ್ಕೆ ಸಮಯಕ್ಕೆ ಸರಿಯಾಗಿ Read more…

ಊರಿಗೆ ಹೊರಟವರು, ರೈಲ್ವೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಕಾರಣ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ನಡುವೆ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕಾಗಿ ಶ್ರಮಿಕ್ ಎಕ್ಸ್ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಲಾಕ್ ಡೌನ್ ನಿಂದಾಗಿ ರೈಲು ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಸಾಕಷ್ಟು ವಿನಾಯ್ತಿ ನೀಡಲಾಗಿದೆ. ಇದರಲ್ಲಿ ರೈಲು ಸಂಚಾರ ಕೂಡ ಒಂದು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...