alex Certify Bombay HC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ವರ್ಷಗಳ ಹಿಂದೆ ಮರ ಕಡಿದು ಹಕ್ಕಿಗಳ ಸಾವಿಗೆ ಕಾರಣವಾದ ಪ್ರಕರಣ; ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ

ಹಕ್ಕಿಗಳು ಗೂಡು ಕಟ್ಟುತ್ತಿದ್ದ ಮರ ಕಡಿದು ಪಕ್ಷಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಹಕ್ಕಿಗಳು ಗೂಡು ಕಟ್ಟುತ್ತಿದ್ದ ಹುಣಸೆಮರ Read more…

ಮಗುವಿನ ಕಸ್ಟಡಿ ವಿಚಾರದಲ್ಲಿ ಕೇವಲ ತಾಯಿ ಪ್ರೀತಿ ಮಾತ್ರ ಮಾನದಂಡವಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮಗುವಿನ ಕಸ್ಟಡಿ ಪ್ರಕರಣವೊಂದರ ಸಂಬಂಧ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದ್ದು, ಚಿಕ್ಕ ಮಗುವಿಗೆ ಯಾರ ಪೋಷಣೆ ಎಂಬುದನ್ನು ಕೇವಲ ತಾಯಿ ನೀಡುವ ಪ್ರೀತಿ ಹಾಗೂ ಕಾಳಜಿಯನ್ನು ಆಧರಿಸಿ Read more…

BIGG NEWS : ರಸ್ತೆ ಗುಂಡಿಗಳಿಂದಾದ ಸಾವು ಮಾನವ ನಿರ್ಮಿತ, ನಿಸರ್ಗ ಕಾರಣವಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ಮುಂಬೈ: ರಸ್ತೆಗಳು, ಗುಂಡಿಗಳು ಮತ್ತು ಮ್ಯಾನ್‌ ಹೋಲ್‌ ಗಳ ಕಳಪೆ ಸ್ಥಿತಿಯಿಂದ ಸಂಭವಿಸುವ ಸಾವುಗಳಿಗೆ ನಿಸರ್ಗ ಕಾರಣವಲ್ಲ. ಅವು ಮಾನವ ನಿರ್ಮಿತವಾಗಿವೆ. ರಸ್ತೆಗಳ ಕಳಪೆ ಸ್ಥಿತಿಯಿಂದಾದ ಸಾವುಗಳು ಮಾನವ Read more…

ಮರುವಿವಾಹವಾದ ವಿಧವೆಗೆ ಪರಿಹಾರ ನಿರಾಕರಿಸಲು ಯಾವುದೇ ಕಾರಣವಿಲ್ಲ: ಹೈಕೋರ್ಟ್ ಆದೇಶ

ಮುಂಬೈ: ವಿಧವೆ ಮರುವಿವಾಹವಾದ ಕಾರಣಕ್ಕೆ ಎಂವಿಎ ಅಡಿಯಲ್ಲಿ ಪರಿಹಾರವನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೋಟಾರು ವಾಹನ ಕಾಯ್ದೆ(ಎಂವಿಎ) ಅಡಿಯಲ್ಲಿ ವಿಧವೆಯ ಮರುವಿವಾಹವು ಅವಳ Read more…

ಮೆಟ್ರೋ ಸ್ಟೇಷನ್​ ಹೆಸರು ಬದಲಾವಣೆಗೆ ಪಿಐಎಲ್​: ಇದು ಸಾರ್ವಜನಿಕ ಹಿತಾಸಕ್ತಿಯೇ ಎಂದು ನ್ಯಾಯಾಲಯದ ಪ್ರಶ್ನೆ

ಮುಂಬೈ: ಮುಂಬೈನ ಪಶ್ಚಿಮ ಉಪನಗರದಲ್ಲಿರುವ ಮುಂಬೈ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ‘ಪಠಾಣ್‌ವಾಡಿ’ಯಿಂದ ದಿಂಡೋಶಿ ಎಂದು ಬದಲಾಯಿಸಿರುವ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮುಂಬೈ ಹೈಕೋರ್ಟ್​ ಅಸಮಾಧಾನ Read more…

ಹೂ, ಕಾಯಿ ಬಿಡದ ಗಾಂಜಾ ಗಿಡವನ್ನು ‘ಗಾಂಜಾ’ ಎಂದು ಪರಿಗಣಿಸಲಾಗಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ಹೂ, ಕಾಯಿ ಬಿಡದೆ ವಶಪಡಿಸಿಕೊಂಡ ಗಾಂಜಾ ಗಿಡ ‘ಗಾಂಜಾ’ದ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಬಂಧನ ಪೂರ್ವ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದೆ. ವಾಣಿಜ್ಯ Read more…

ಕಾನೂನು ಮಹಿಳೆಯರನ್ನು ಸಮಾಜದ ದುರ್ಬಲ ವರ್ಗವೆಂದು ಪರಿಗಣಿಸುತ್ತದೆ; ಅವರಿಗೆ ರಕ್ಷಣೆಯ ಅಗತ್ಯವಿದೆ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಕಾನೂನು ಮಹಿಳೆಯರ ಅನುಕೂಲತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಹೆಚ್ಚಿನ ರಕ್ಷಣೆಯ ಅಗತ್ಯವಿರುವ ಸಮಾಜದ ದುರ್ಬಲ ವರ್ಗ ಅದು ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ಕಲಹವೊಂದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ Read more…

ಮಹಿಳೆಗೆ ಮಗು ಮತ್ತು ವೃತ್ತಿ ಬಗ್ಗೆ ಆಯ್ಕೆ ಮಾಡುವಂತೆ ಕೇಳಲಾಗದು; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಇಂದಿನ‌ ದಿನಮಾನದ ಮಹಿಳೆಯರು ದುಡಿಮೆಯಲ್ಲಿ ತೊಡಗುವುದು ಸಾಮಾನ್ಯ. ಹೀಗಿರುವಾಗ ಮಗುವೋ ? ವೃತ್ತಿಯೋ ? ಎಂಬ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವುದು ಸಾಮಾನ್ಯ. ಈ ವಿಷಯವಾಗಿ ಕೋರ್ಟ್ ಮಹತ್ವದ Read more…

ಸ್ವಾತಂತ್ರ್ಯ ಹೋರಾಟಗಾರನಿಗೆ ʼಪಿಂಚಣಿʼ ನೀಡುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

1948ರ ಹೈದರಾಬಾದ್​ ಮುಕ್ತಿ ಸಂಗ್ರಾಮದಲ್ಲಿ ಭೂಗತ ಸ್ವಯಂ ಸೇವಕರಾಗಿ ಭಾಗವಹಿಸಿದ್ದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರ ಪಿಂಚಣಿಗಾಗಿ ವ್ಯಕ್ತಿಯೊಬ್ಬನ ಹಕ್ಕನ್ನು ತಿರಸ್ಕರಿಸಿದ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಬಾಂಬೆ ಹೈಕೋರ್ಟ್​ನ ಔರಂಗಾಬಾದ್​ನ ನ್ಯಾಯಪೀಠವು Read more…

ಕೋವಿಡ್​ ನೆಪವೊಡ್ಡಿ ಪದೇ ಪದೇ ರಿಯಾಯಿತಿ ಕೇಳಬೇಡಿ: ಬಾರ್‌ ಮಾಲೀಕರಿಗೆ ಹೈಕೋರ್ಟ್ ತಾಕೀತು

ಮದ್ಯ ಪರವಾನಗಿ ನವೀಕರಣ ಶುಲ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ಗಳು ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ . ಪದೇ ಪದೇ ಕೋವಿಡ್​ನ ನೆಪವನ್ನು ನೀಡಿ Read more…

BIG NEWS: ನೋಟು ನಿಷೇಧಗೊಂಡ 6 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ಅಮಾನ್ಯಗೊಂಡ ನೋಟುಗಳ ಬದಲಾವಣೆಗೆ ಅವಕಾಶ; ಹೈಕೋರ್ಟ್ ಮಹತ್ವದ ಆದೇಶ

ನೋಟು ಅಮಾನ್ಯೀಕರಣಗೊಂಡು ಬರೋಬ್ಬರಿ ಆರು ವರ್ಷಗಳ ಬಳಿಕ ಮುಂಬೈ ನಿವಾಸಿಯೊಬ್ಬರಿಗೆ ಸೇರಿದ 1.6 ಲಕ್ಷ ರೂಪಾಯಿ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​​ಗೆ ಬಾಂಬೆ ಹೈಕೋರ್ಟ್​ ವಿಭಾಗೀಯ Read more…

‘ಗಂಗೂಬಾಯಿ’ ರಿಲೀಸ್​ಗೂ ಮುನ್ನವೇ ವಿವಾದ..! ಇವೆಲ್ಲ ಪ್ರಚಾರಕ್ಕಾಗಿ ಎಂದ ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ

ಬಾಲಿವುಡ್ ನಟಿ ಆಲಿಯಾ ಭಟ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಂಗೂಬಾಯಿ ಸಿನಿಮಾ ಇದೇ ಶುಕ್ರವಾರದಂದು ರಿಲೀಸ್​ ಆಗಲಿದೆ. ಆದರೆ ಇದಕ್ಕೂ ಮುನ್ನ ಗಂಗೂಬಾಯಿ ಸಿನಿಮಾದ ವಿರುದ್ಧ ಸಲ್ಲಿಕೆಯಾದ ಮೂರು Read more…

ಬರೋಬ್ಬರಿ 27 ವರ್ಷಗಳ ಬಳಿಕ ಕೊಲೆ ಆರೋಪದಿಂದ ಮುಕ್ತಗೊಂಡ ಸೇನಾ ಸಿಬ್ಬಂದಿ….!

ಬರೋಬ್ಬರಿ 27 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್​ ಸೇನಾ ಯೋಧನನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಎನ್​ ಆರ್​​ ಬೋರ್ಕರ್​​ Read more…

ಸಾರ್ವಜನಿಕವಾಗಿ ʼನಪುಂಸಕʼನೆಂದು ಕರೆದರೆ ಎಂತವರಿಗೂ ಕ್ರೋಧ ಹುಟ್ಟುತ್ತದೆ; ಪತ್ನಿಯನ್ನು ಕೊಂದ ಪತಿಯನ್ನು ಬಿಡುಗಡೆಗೊಳಿಸುವ ವೇಳೆ ಬಾಂಬೆ ಹೈಕೋರ್ಟ್‌ ಹೇಳಿಕೆ

ಯಾವುದೇ ಪುರುಷನಿಗೆ ಸಾರ್ವಜನಿಕವಾಗಿ ಆತನನ್ನು ಅಶಕ್ತ ಎಂದು ಕರೆಯವುದು ಅಥವಾ ಆತನ ಪುರುಷತ್ವದ ಮೇಲೆ ಅನುಮಾನ ಪಡುವುದನ್ನು ಮಾಡಿದರೆ ಆತ ಕ್ರೋಧಕ್ಕೆ ಒಳಗಾಗುವುದು ಒಂದು ಸಾಮಾನ್ಯ ಸಂಗತಿಯಾಗಿದೆ ಎಂದು Read more…

ಸತ್ಯದ ತಪ್ಪು ಕಲ್ಪನೆ ಅಡಿ ನೀಡಲಾದ ಸಮ್ಮತಿ ಮುಕ್ತ ಒಪ್ಪಿಗೆಯೆಂದು ಭಾವಿಸುವಂತಿಲ್ಲ; ಅತ್ಯಾಚಾರ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮದುವೆಯಾಗುತ್ತೇನೆ ಎಂದು ನಂಬಿಸಿ ಲೈಂಗಿಕ ಕ್ರಿಯೆ ನಡೆಸಿದ್ದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಆರೋಪವನ್ನು ರದ್ದಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ ಎಫ್​ಐಆರ್​ ರದ್ದು Read more…

11 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್​

22 ವರ್ಷದ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ 11 ವರ್ಷದ ಬಾಲಕಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್​ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ Read more…

ಮಕ್ಕಳ ಕಸ್ಟಡಿ ನೀಡಲು ಕೋರಿದ್ದ ಅಮೆರಿಕಾ ಮೂಲದ ಮಹಿಳೆ: ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಭಾರತದಲ್ಲಿ ತಂದೆಯೊಂದಿಗೆ ವಾಸವಿರುವ ಇಬ್ಬರು ಹೆಣ್ಣು ಮಕ್ಕಳ ಕಸ್ಟಡಿಯನ್ನ ಅಮೆರಿಕ ಮೂಲದ ತಾಯಿಗೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಮೆರಿಕದಲ್ಲಿ ಅತ್ಯುತ್ತಮ ಜೀವನ ನಡೆಸಿದ ಬಳಿಕವೂ ಇಬ್ಬರೂ ಹೆಣ್ಣು Read more…

BIG NEWS: ತಂದೆಯ 2ನೇ ಮದುವೆ ಸಿಂಧುತ್ವ ಪ್ರಶ್ನಿಸುವ ಪುತ್ರಿ ಅಧಿಕಾರದ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ಬಾಂಬೆ ಹೈಕೋರ್ಟ್​ ಬುಧವಾರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನ ಬದಿಗಿಟ್ಟು, 2003ರಲ್ಲಿ ತಾಯಿಯ ಮರಣದ ಬಳಿಕ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನ ಪ್ರಶ್ನಿಸಿದ ಕೈಗಾರಿಕೋದ್ಯಮಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ Read more…

BIG NEWS:ʼವರದಕ್ಷಿಣೆʼ ಕಿರುಕುಳ ಪ್ರಕರಣಗಳ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಮಹಿಳಾ ಮಧ್ಯವರ್ತಿಯ ವಿರುದ್ಧ ದಾಖಲು ಮಾಡಲಾಗಿದ್ದ ಕೇಸ್​ನ್ನು ಮುಂಬೈ ಹೈಕೋರ್ಟ್ ರದ್ದು ಪಡಿಸಿದೆ. ಅಪರಿಚಿತರನ್ನ ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು Read more…

ಮಗುವಿನ ಮೇಲೆ ಅಜ್ಜಿ – ತಾತ ಪೋಷಕರಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಸಂಬಂಧ ಬಹಳವೇ ವಿಶೇಷವಾಗಿರುತ್ತೆ. ಹಾಗಂತ ಈ ಸಂಬಂಧವು ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್​ ಆದೇಶ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...