alex Certify
ಕನ್ನಡ ದುನಿಯಾ       Mobile App
       

Kannada Duniya

3 ವರ್ಷದ ಬಾಲೆಯ ಬಾಯಲ್ಲಿ ಪಟಾಕಿಯಿಟ್ಟು ಬೆಂಕಿ ಹಚ್ಚಿದ…!

ಹುಡುಗನೊಬ್ಬನ ಕುಚೇಷ್ಟೆಗೆ ಎಳೆಯ ಬಾಲಕಿಯೊಬ್ಬಳು ತುತ್ತಾಗಿದ್ದಾಳೆ. ಬಾಲಕಿಯ ಬಾಯಲ್ಲಿ ಪಟಾಕಿ ಇಟ್ಟು ಬೆಂಕಿ ಹಚ್ಚಿದ ಪರಿಣಾಮ ಆಕೆಯೀಗ ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆಕೆಯ ಪಾಲಿಗೆ ದೀಪ ಬೆಳಗುವ ದೀಪಾವಳಿ ಕರಾಳವಾಗಿದೆ. Read more…

ಮನೆ ಹೊರಗೆ ಮಲಗಿದ್ದ ತಂದೆ ಮಗನ ಮೇಲೆ ಬಾಂಬ್ ಎಸೆದ್ರು

ಉತ್ತರ ಪ್ರದೇಶದಲ್ಲಿ ಮನೆ ಹೊರಗೆ ಮಲಗಿದ್ದ ತಂದೆ-ಮಗನನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಬಾಂಬ್ ಸಿಡಿಸಿ ಕೊಲೆ ಮಾಡಿದ್ದಾರೆ. ಘಟನೆಗೆ ಹಳೆ ದ್ವೇಷವೇ ಕಾರಣ ಎನ್ನಲಾಗ್ತಿದೆ. ಘಟನೆ ಮಿಲಕೋಪರ್ ಗ್ರಾಮದಲ್ಲಿ Read more…

ಮೊಬೈಲ್ ಬಳಕೆಯಲ್ಲಿರಲಿ ಕೆಲವು ಎಚ್ಚರ….

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ. ಮೊಬೈಲ್ ಬಳಕೆದಾರರ Read more…

ಶಾಕಿಂಗ್: ಮಾತನಾಡುವಾಗಲೇ ಮೊಬೈಲ್ ಬ್ಲಾಸ್ಟ್ ಆಗಿ ಸಾವನ್ನಪ್ಪಿದ ಯುವಕ

ಆಂಧ್ರ ಪ್ರದೇಶದಲ್ಲೊಂದು ದಾರುಣ ಘಟನೆ ನಡೆದಿದೆ. ಯುವಕನೊಬ್ಬ ಮೊಬೈಲನ್ನು ಚಾರ್ಜ್ ಮಾಡಲು ಹಾಕಿ ಮಾತನಾಡುವಾಗಲೇ ಬ್ಲಾಸ್ಟ್ ಆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕಾಶಂ ಜಿಲ್ಲೆಯ ಒಂಗೋಲ್ ನಗರ ಸಮೀಪದ Read more…

ಕೋತಿಗಳಿಂದ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ಕೋತಿಗಳು ಎಸೆದ ಪಾಲಿಥಿನ್ ಕವರ್ನಲ್ಲಿದ್ದ ವಸ್ತುಗಳು ಕಚ್ಚಾ ಬಾಂಬ್ ನಂತೆ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾನ್ಪುರದ ಫತೇಪುರ್ನಲ್ಲಿ ನಡೆದಿದೆ. ಕವರ್ Read more…

ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟವಾಯ್ತು ರಾಕೆಟ್

ಜಪಾನಿನ ಮೊದಲ ಖಾಸಗಿ ಬೆಂಬಲಿತ ರಾಕೆಟ್ ಉಡಾವಣೆಗೊಂಡ ಮರುಕ್ಷಣದಲ್ಲೇ ಸ್ಫೋಟಗೊಂಡಿದೆ. ಜಪಾನ್ ನ ಅತಿ ದೊಡ್ಡ ಇಂಟರ್ನೆಟ್ ಸೇವಾದಾರರಾದಂತಾ ಇಂಟರ್ಸೆಲ್ಲರ್ ಸಂಸ್ಥೆಗೆ ಸೇರಿದ ರಾಕೆಟ್ ಉಡಾವಣೆಗೊಂಡ ಕೂಡಲೇ ಸ್ಫೋಟಗೊಂಡು Read more…

ನೋಡನೋಡುತ್ತಿದ್ದಂತೆ ಸ್ಫೋಟವಾಯ್ತು ರೆಡ್ಮಿ ಮೊಬೈಲ್

ಚಾರ್ಜ್ ಮಾಡಲು ಹಾಕಿದ್ದ ಮೊಬೈಲ್, ನೋಡನೋಡುತ್ತಿದ್ದಂತೆಯೇ ಸ್ಫೋಟಗೊಂಡ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ. ವೀರೇಶ್ ಎಂಬವರು ತಮ್ಮ ರೆಡ್ಮಿ 4ಎ ಮೊಬೈಲ್ ಅನ್ನು Read more…

ಕೆನಡಾದ ಭಾರತೀಯ ರೆಸ್ಟೊರೆಂಟ್ ನಲ್ಲಿ ಸ್ಪೋಟ

ಕೆನಡಾದ ಒಂಟಾರಿಯೋದ ಮಿಸಿಸ್ಸಾಗಾದಲ್ಲಿರುವ ಭಾರತೀಯ ಮೂಲದವರ ರೆಸ್ಟೋರೆಂಟ್ ನಲ್ಲಿ ಸ್ಫೋಟ ಸಂಭವಿಸಿದ್ದು, 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ‘ಬಾಂಬೆ ಬೇಲ್’ ಹೆಸರಿನ ಈ ರೆಸ್ಟೋರೆಂಟ್ ನಲ್ಲಿ Read more…

ಸ್ಪೋಟಕ ಬಳಸಿ ಸಂಸದನ ತೋಟದ ಮನೆ ಧ್ವಂಸ

ಛತ್ತೀಸ್ ಗಢದ ಕಾಂಕೆರ್ ಜಿಲ್ಲೆಯಲ್ಲಿರುವ ಬಿಜೆಪಿ ಸಂಸದರ ತೋಟದ ಮನೆಯನ್ನು ನಕ್ಸಲರು ಸ್ಪೋಟಕ ಬಳಸಿ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಬಿಜೆಪಿ ಸಂಸದ ವಿಕ್ರಮ್ ಉಸೇಂದಿ ಅವರ ತೋಟದ ಮನೆಯನ್ನು Read more…

ಕಾರ್ಯ ನಿರ್ವಹಿಸುತ್ತಿದ್ದಾಗಲೇ ಸ್ಪೋಟವಾಯ್ತು ವಾಷಿಂಗ್ ಮೆಷಿನ್

ಸ್ಯಾಮ್ಸಂಗ್ ವಾಷಿಂಗ್ ಮೆಷಿನ್ ಗಳ ತಯಾರಿಕೆ ವೇಳೆ ತಲೆದೋರಿದ್ದ ಸಮಸ್ಯೆಯ ಕಾರಣ ಕೆಲ ವಾಷಿಂಗ್ ಮೆಷಿನ್ ಗಳು ಸ್ಪೋಟಗೊಂಡಿದ್ದ ಘಟನೆ ಈ ಹಿಂದೆ ನಡೆದಿತ್ತು. ಇದಾದ ಬಳಿಕ ಸ್ಯಾಮ್ಸಂಗ್, Read more…

ನಿಮ್ಮ ಮೊಬೈಲ್ ನಲ್ಲಿ ಮಾಡಲೇಬೇಡಿ ಈ ಕೆಲಸ

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್. ವಿಶ್ವದಲ್ಲಿ ಅಸಂಖ್ಯಾತ ಜನ ಮೊಬೈಲ್ ಬಳಸುತ್ತಿದ್ದರೂ ಅದನ್ನು ಬಳಸುವ ಬಗ್ಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ. ಮೊಬೈಲ್ ಹೊಂದಿರುವವರು ಅದರ ನಿರ್ವಹಣೆ ಮಾಡುವುದನ್ನು Read more…

ಈ ಕಾರಣಕ್ಕೆ ಏರ್ಲೈನ್ಸ್ ನಿಂದ ಪರಿಹಾರ ಕೋರಿದ್ದಾಳೆ ಮಹಿಳೆ

ಮಹಿಳಾ ಪ್ರಯಾಣಿಕರೊಬ್ಬರು ಸೌತ್ ವೆಸ್ಟ್ ಏರ್ ಲೈನ್ಸ್ ವಿರುದ್ಧ ದೂರು ನೀಡಿದ್ದು, ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಇತ್ತೀಚಿಗೆ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಲಿಲಿಯಾ ಚಾವೇಜ್ ಎಂಬಾಕೆ ಸೌತ್ ವೆಸ್ಟ್ ಏರ್ Read more…

ಆನ್ ಆಯ್ತು ಲೈಟ್ ಸ್ವಿಚ್, ಸ್ಪೋಟವಾಯ್ತು ಸಿಲಿಂಡರ್

ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಮಕ್ಕಳು ಸೇರಿ 9 ಮಂದಿ ಗಾಯಗೊಂಡ ಘಟನೆ ಪೀಣ್ಯ ದಾಸರಹಳ್ಳಿಯಲ್ಲಿ ನಡೆದಿದೆ. ಮನೆಯವರು ಗ್ಯಾಸ್ ಸಿಲಿಂಡರ್ ಆಫ್ ಮಾಡದೇ ಮಲಗಿದ್ದು, ಬೆಳಗಿನ ಜಾವ Read more…

ಗೇಮ್ ಆಡ್ತಿದ್ದ ವೇಳೆ ಮೊಬೈಲ್ ಸ್ಫೋಟ

ಮತ್ತೊಂದು ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ವರದಿಯಾಗಿದೆ. ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯಲ್ಲಿ ಮೊಬೈಲ್ ಸ್ಫೋಟಗೊಂಡು ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಒಬ್ಬನ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ. Read more…

ಮೊಬೈಲ್ ನಲ್ಲಿ ಸೆರೆಯಾಗಿದೆ ಮುಂಬೈನಲ್ಲಿ ನಡೆದ ವಿಚಿತ್ರ ಘಟನೆ

ಮುಂಬೈನಲ್ಲಿ ನಡೆದ ವಿಚಿತ್ರ ಘಟನೆಯೊಂದರ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಅಂಡರ್ ಗ್ರೌಂಡ್ ನಲ್ಲಿದ್ದ ನೀರಿನ ಪೈಪ್ ಒಡೆದು ಸಂಭವಿಸಿದ ಅನಾಹುತ ಇದು. ಪೈಪ್ ಬ್ಲಾಸ್ ಆಗಿ ಚರಂಡಿ Read more…

ಬೆಚ್ಚಿ ಬೀಳಿಸುತ್ತೆ ಫ್ರಿಡ್ಜ್ ಸ್ಪೋಟಗೊಂಡಿರುವ ವಿಡಿಯೋ

ಮೊಬೈಲ್ ಫೋನ್ ಸ್ಫೋಟಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಚೀನಾದಲ್ಲಿ ನಡೆದಿರೋ ಈ ಘಟನೆ ನಿಜಕ್ಕೂ ಎಲ್ಲರನ್ನು ಬೆಚ್ಚಿಬೀಳಿಸಿದೆ. ಇಂಟರ್ನೆಟ್ ಕೆಫೆ ಒಂದರಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡಿದೆ. ಭಾರೀ Read more…

ಜೇಬಿನಲ್ಲಿಟ್ಟಿದ್ದ ಮೊಬೈಲ್ ಬ್ಲಾಸ್ಟ್…!

ಕೇರಳ ತಿರುಪುರ್ ಜಿಲ್ಲೆಯ ಧಾರಾಪುರಂ ನಗರದಲ್ಲಿ ಮೊಬೈಲ್ ಸ್ಫೋಟಗೊಂಡ ಘಟನೆ ವರದಿಯಾಗಿದೆ. 14 ವರ್ಷದ ಹುಡುಗನ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ. ಹುಡುಗನ ತೊಡೆಗೆ ಗಂಭೀರ ಗಾಯಗಳಾಗಿವೆ. 9ನೇ Read more…

ಸಾವಿರಾರು ಜನರನ್ನು ಕಾಪಾಡಿದ್ದ ಸೈನಿಕನ ದುರಂತ ಅಂತ್ಯ

ದಶಕಗಳಿಂದ್ಲೂ ಹಿಂಸಾಚಾರಪೀಡಿತವಾಗಿರೋ ಅಫ್ಘಾನಿಸ್ತಾನದಲ್ಲಿ ಪ್ರಾಣ ಕಳೆದುಕೊಂಡ ಯೋಧರು, ರಕ್ಷಣಾ ಅಧಿಕಾರಿಗಳಿಗೆ ಲೆಕ್ಕವೇ ಇಲ್ಲ. ಬಹಾದುರ್ ಆಘಾ ಕೂಡ ಅವರಲ್ಲೊಬ್ಬರು. ಬಾಂಬ್ ನಿಷ್ಕ್ರಿಯ ದಳದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ರು. ನೂರಾರು Read more…

ಜಿರಳೆ ಸಾಯಿಸಲು ಹೋಗಿ ಮನೆಗೇ ಬೆಂಕಿ ಇಟ್ಟ

ಹೊಸ ಪ್ರಯೋಗಗಳನ್ನು ಮಾಡುವ ಮುನ್ನ ಕೊಂಚ ಜಾಗರೂಕರಾಗಿ ಇರಬೇಕು. ಇಲ್ಲದೇ ಹೋದ್ರೆ ಯಡವಟ್ಟಾಗುವ ಸಾಧ್ಯತೆಯೂ ಇರುತ್ತದೆ. ಯಾಕಂದ್ರೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ ಜಿರಳೆ ಕೊಲ್ಲಲು ಹೋಗಿ Read more…

ಸಿಲಿಂಡರ್ ಸ್ಫೋಟದಿಂದ ಸ್ಮಶಾನವಾಯ್ತು ಮದುವೆ ಮನೆ

ರಾಜಸ್ತಾನದ ಬೀವಾರ್ ನಗರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಸಿಲಿಂಡರ್ ಸ್ಪೋಟಿಸಿದೆ. ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ 6 ಜನರು ದುರ್ಮರಣಕ್ಕೀಡಾಗಿದ್ದಾರೆ. ಸಿಲಿಂಡರ್ ಸ್ಫೋಟದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಕೊಚ್ಚಿನ್ ಬಂದರಿನಲ್ಲಿ ಭಾರೀ ಸ್ಪೋಟಕ್ಕೆ ನಾಲ್ವರು ಬಲಿ

ಕೊಚ್ಚಿನ್: ಕೇರಳದ ಕೊಚ್ಚಿ ಬಂದರಿನಲ್ಲಿ(ಶಿಪ್ ಯಾರ್ಡ್) ಭಾರೀ ಸ್ಪೋಟ ಸಂಭವಿಸಿದ್ದು, ಕನಿಷ್ಟ 4 ಮಂದಿ ಮೃತಪಟ್ಟು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂದರಿನಲ್ಲಿದ್ದ ಒ.ಎಸ್.ಜಿ.ಸಿ. ಗೆ ಸೇರಿದ ಸಾಗರ Read more…

ಬ್ರೇಕಿಂಗ್! ಗ್ಯಾಸ್ ಸಿಲಿಂಡರ್ ಸ್ಪೋಟ: 5 ಮಂದಿ ಸಾವು

ಜೈಪುರ: ರಾಜಸ್ತಾನದ ಜೈಪುರದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಿಸಿ ಮನೆಯೊಳಗಿದ್ದ ಒಂದೇ ಕುಟುಂಬದ 5 ಮಂದಿ ಸಾವನ್ನಪ್ಪಿದ್ದಾರೆ. ಜೈಪುರದ ಸೆಕ್ಟರ್ 9 ರ ವಿದ್ಯಾನಗರದಲ್ಲಿ ದುರಂತ ಸಂಭವಿಸಿದೆ. ಮನೆಯ ಸದಸ್ಯರೊಬ್ಬರು Read more…

ಅಂತ್ಯ ಸಂಸ್ಕಾರದ ವೇಳೆಯೇ ಆತ್ಮಾಹುತಿ ದಾಳಿ

ಜಲಾಲಬಾದ್: ಸ್ಮಶಾನದಲ್ಲಿಯೇ ನಡೆದ ಆತ್ಮಾಹುತಿ ದಾಳಿಗೆ 15 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಜಲಾಲಬಾದ್ ನಲ್ಲಿ ಅಂತ್ಯಸಂಸ್ಕಾರದ ವೇಳೆ ಜನ ಸೇರಿದ್ದ ಸಂದರ್ಭದಲ್ಲಿ Read more…

ಕಾಬೂಲ್ ನಲ್ಲಿ ಬಾಂಬ್ ಸ್ಫೋಟ : 40 ಜನರ ಹತ್ಯೆ

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಮತ್ತೆ ಉಗ್ರರು ನೀಚ ಕೃತ್ಯ ಎಸಗಿದ್ದಾರೆ. ಮಸೀದಿ ಹಾಗೂ ಮಾಧ್ಯಮ ಕಚೇರಿ ಬಳಿ ಬಾಂಬ್ ಸ್ಫೋಟ ನಡೆದಿದೆ. ಈ ದುಷ್ಕೃತ್ಯದಲ್ಲಿ 40ಕ್ಕೂ ಹೆಚ್ಚು ಜನರು Read more…

ಗಣಿ ಕಂಪನಿಯಲ್ಲಿ ಸ್ಪೋಟ: 7 ಕಾರ್ಮಿಕರಿಗೆ ಗಾಯ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಆರ್.ಬಿ.ಎಸ್.ಎಸ್.ಎನ್. ಗಣಿ ಕಂಪನಿಯಲ್ಲಿ ಸ್ಪೋಟ ಸಂಭವಿಸಿದ್ದು, 7 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. Read more…

ಚಳಿ ಕಾಯಿಸಲು ಬೆಂಕಿ ಹಾಕಿದಾಗ ಹೀಗಾಯ್ತು….

ಚಾಮರಾಜನಗರ: ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಚಾಮರಾಜನಗರ ಸಮೀಪದ ಅರಳಿಪುರದಲ್ಲಿ ನಡೆದಿದೆ. ರಾಮು(36), ಸುರೇಶ್(37) ಗಾಯಗೊಂಡವರು. ಬೆಳಿಗ್ಗೆ ಜಮೀನಿನ ಕೆಲಸಕ್ಕೆ ಹೋಗಿದ್ದ ಇವರು Read more…

ಬಂಡೆ ಸ್ಪೋಟದಿಂದ ಹೀಗಾಯ್ತು….

ತುಮಕೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ದೊಡ್ಡ ಶೆಟ್ಟಿಕೆರೆಯಲ್ಲಿ ಬಂಡೆ ಸ್ಪೋಟಕ್ಕೆ ಕೆರೆ ಕಟ್ಟೆ ಒಡೆದು ಹೋಗಿದೆ. ಇದರಿಂದಾಗಿ ಕೆರೆಯಲ್ಲಿದ್ದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ಕಂಗಾಲಾದ ರೈತರು, Read more…

ಮದುವೆ ಮಾರನೆ ದಿನವೇ ಛಾವಣಿಯಿಂದ ವಧು ಹಾರಿದ್ದೇಕೆ?

ಘಾಜಿಯಾಬಾದ್ ವಿಜಯನಗರದಲ್ಲಿ ನವ ವಧುವೊಬ್ಬಳು ಸೋಮವಾರ ಛಾವಣಿಯಿಂದ ಕೆಳಗೆ ಹಾರಿದ್ದಾಳೆ. ಭಾನುವಾರ ಮದುವೆ ಕಾರ್ಯಕ್ರಮ ಮುಗಿಸಿ ಗಂಡನ ಮನೆಗೆ ಬಂದ ವಧು ಸೋಮವಾರ ಛಾವಣಿಯಿಂದ ಕೆಳಗೆ ಹಾರುವ ಪರಿಸ್ಥಿತಿ Read more…

ಬ್ಲಾಸ್ಟ್ ಆಯ್ತು ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್

ಕೊಪ್ಪಳ: ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ಧಾಪುರದಲ್ಲಿ ನಡೆದಿದೆ. ಹನುಮೇಶ್ ಗಾಯಗೊಂಡ ಯುವಕ. ಎಂ.ಐ. ಮೊಬೈಲ್ ಅನ್ನು Read more…

ಬಾಯ್ಲರ್ ಸ್ಪೋಟ: ಏರುತ್ತಲೇ ಇದೆ ಸಾವಿನ ಸಂಖ್ಯೆ

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿಯ ಎನ್.ಟಿ.ಪಿ.ಸಿ. ಪವರ್ ಪ್ಲಾಂಟ್ ನಲ್ಲಿ ಬಾಯ್ಲರ್ ಸ್ಪೋಟದಿಂದ ಮೃತಪಟ್ಟವರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 100 ಕ್ಕೂ ಅಧಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...