alex Certify
ಕನ್ನಡ ದುನಿಯಾ       Mobile App
       

Kannada Duniya

73 ಸಾವಿರ ಕಂಪೆನಿಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಮೋದಿ ಸರ್ಕಾರ

ಕಪ್ಪು ಹಣದ ಮೇಲೆ ಸಮರ ಸಾರಿರುವ ಕೇಂದ್ರ ಸರ್ಕಾರ ಈಗ 73 ಸಾವಿರ ಕಂಪನಿಗಳ ಮೇಲೆ ಚಾಟಿ ಬೀಸಲು ಮುಂದಾಗಿದೆ. ನೋಟ್ ಬ್ಯಾನ್ ಬಳಿಕ ಕೇಂದ್ರ ಸರ್ಕಾರವು ದೇಶಾದ್ಯಂತ Read more…

ಆರ್.ಟಿ.ಐ. ಅಡಿ ಬಹಿರಂಗವಾಯ್ತು ಕಪ್ಪು ಹಣದ ಮಾಹಿತಿ

ಆದಾಯ ಘೋಷಣೆ ಯೋಜನೆ (ಐಡಿಎಸ್) ಅಡಿಯಲ್ಲಿ 4 ತಿಂಗಳ ಅವಧಿಯಲ್ಲಿ ಗುಜರಾತಿಗಳು ಬರೋಬ್ಬರಿ 18,000 ಕೋಟಿ ರೂ. ಕಪ್ಪುಹಣವನ್ನು ಘೋಷಿಸಿಕೊಂಡಿದ್ದಾರೆ. ಇದು ದೇಶಾದ್ಯಂತ ಕಾಳಧನಿಕರು ಘೋಷಿಸಿಕೊಂಡ ಲೆಕ್ಕರಹಿತ ಹಣದ Read more…

ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 ರಷ್ಟು ಹೆಚ್ಚಳ

ಕೇಂದ್ರ ಸರ್ಕಾರ ಕಪ್ಪು ಹಣ ನಿಯಂತ್ರಣಕ್ಕೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇದರ ಮಧ್ಯೆಯೂ ಕಾಳಧನಿಕರ ಸ್ವರ್ಗ ಎನಿಸಿರುವ ಸ್ವಿಸ್ ಬ್ಯಾಂಕ್ ನಲ್ಲಿನ ಭಾರತೀಯರ ಠೇವಣಿಯಲ್ಲಿ ಶೇ. 50 Read more…

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಡ್ರೆಸ್ ಕೋಡ್…!

ಸದ್ಯ ದೇಶದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳದ್ದೇ ಸದ್ದು. ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 2016 ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿಯವರು 500 Read more…

ಹಣ ಸಾಗಿಸುವಾಗ ಸಿಕ್ಕಿ ಬಿದ್ದ ಮಹಿಳಾ ಸಿಬ್ಬಂದಿ

ಜೆಟ್ ಏರ್ವೇಸ್ ನ ಮಹಿಳಾ ಸಿಬ್ಬಂದಿಯೊಬ್ಬರು 480,200 ಡಾಲರ್ ಹಣವನ್ನು (ಅಂದಾಜು 3.2 ಕೋಟಿ ರೂಪಾಯಿ) ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಭಾನುವಾರದಂದು ದೆಹಲಿಯ Read more…

25 ಕೋಟಿ ರೂ. ಮೌಲ್ಯದ ನಿಷೇಧಿತ ನೋಟುಗಳು ವಶ

ಕಳೆದ ವರ್ಷದ ನವೆಂಬರ್ 8 ರಂದು 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಲಾಗಿದ್ದು, ಅವುಗಳ ಬದಲಾವಣೆಗೆ ಹಲವು ಅವಕಾಶಗಳನ್ನು ನೀಡಲಾಗಿತ್ತು. ಕಪ್ಪು ಹಣ ಹೊಂದಿದ್ದ Read more…

ಕಪ್ಪು ಹಣಕ್ಕೆ ಈಗ ಬಡ್ಡಿಯೂ ಸಿಗ್ತಿದೆ…!

ಭಾರತದಲ್ಲಿ ನೋಟು ನಿಷೇಧದ ಪರಿಣಾಮಗಳ ಬಗ್ಗೆ ಆರ್ ಬಿ ಐ ಮಾಜಿ ಗವರ್ನರ್ ರಘುರಾಮ್ ರಾಜನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೋಟು ನಿಷೇಧದ ನಂತರದ ಪರಿಣಾಮಗಳಿಗೆ ಸರ್ಕಾರ ಸನ್ನದ್ಧವಾಗಿರಬೇಕಿತ್ತು. Read more…

ಘೋಷಣೆಯಾಯ್ತು 4,900 ಕೋಟಿ ರೂ. ಬ್ಲಾಕ್ ಮನಿ

ನವದೆಹಲಿ: 21,000 ಮಂದಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 4,900 ಕೋಟಿ ರೂ. ಬ್ಲಾಕ್ ಮನಿಯನ್ನು ಘೋಷಿಸಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟುಗಳನ್ನು Read more…

18 ಲಕ್ಷ ಕಾಳ ಧನಿಕರನ್ನು ಪತ್ತೆ ಮಾಡಿದೆ ಐಟಿ ಇಲಾಖೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ಬಿಡುಗಡೆಯಾಗಿದ್ದು, ಅದರಲ್ಲಿ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿವೆ. ಮೋದಿ ಸರ್ಕಾರ ನೋಟು ನಿಷೇಧ ಮಾಡಿದ ನಂತರದ ಅಂಕಿ- ಅಂಶಗಳು ಅಚ್ಚರಿ ಮೂಡಿಸುವಂತಿವೆ. Read more…

ದಂಗುಬಡಿಸುತ್ತೆ ಮಾಜಿ ಪೊಲೀಸ್ ಅಧಿಕಾರಿಯ ಅಕ್ರಮ ಆಸ್ತಿ!

ಕಪ್ಪು ಹಣದ ಜಾಡು ಹಿಡಿದು ಹೊರಟಿರುವ ಆದಾಯ ತೆರಿಗೆ ಇಲಾಖೆ ಬಲೆಗೆ ಭಾರೀ ಕುಳಗಳೇ ಬೀಳ್ತಾ ಇವೆ. ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಕೋಟಿಗಟ್ಟಲೆ ಅಕ್ರಮ ಹಣವನ್ನು ಕೂಡಿಟ್ಟಿರೋದು ಬಯಲಾಗಿದೆ. Read more…

ಬ್ಲಾಕ್ ಮನಿ: ಬೇನಾಮಿ ಕಂಪನಿಗಳ ಮೇಲೆ ಕೆಂಗಣ್ಣು

ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಗಾಗಲೇ, ಹಲವು ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ, ಮತ್ತೊಂದು ಸುತ್ತಿನ ಪ್ರಹಾರಕ್ಕೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ Read more…

ವಿಪಕ್ಷಗಳಿಗೆ ತಿರುಗೇಟು ನೀಡಿದ ಮೋದಿ

ನವದೆಹಲಿ: ಅಭಿವೃದ್ಧಿ ಎಂದರೆ ಒಂದೇ ಬಾರಿಗೆ ಆಗಿಬಿಡುವುದಲ್ಲ, ಹಂತ ಹಂತವಾಗಿ ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ Read more…

ನ.8 ರ ನಂತ್ರ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಿದವರು ಓದಲೇಬೇಕು

ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಂದಿದೆ. ನೋಟು ನಿಷೇಧದ ನಂತ್ರ 2.50 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಗೆ ಜಮಾ ಮಾಡಿದ ವ್ಯಕ್ತಿಗಳಿಗೆ ಬಿಸಿಮುಟ್ಟಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. Read more…

ಐಟಿ ದಾಳಿಯಲ್ಲಿ ಸಿಕ್ಕ ಕಪ್ಪು ಹಣದ ವಿವರ….

ಕಾಳಧನಿಕರ ವಿರುದ್ಧ ದೇಶಾದ್ಯಂತ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ 4,172 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ. ಒಟ್ಟು 983 ಕಡೆಗಳಲ್ಲಿ ದಾಳಿ ನಡೆದಿದ್ದು, 105 ಕೋಟಿ Read more…

ಕಂತಿನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ…!

ಕಾಳ ಧನಕ್ಕೆ ಕಡಿವಾಣ ಹಾಕಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, Read more…

ಮುಂಬೈನಲ್ಲಿ ಹೊಸ ನೋಟು ಜಪ್ತಿ

ನೋಟು ನಿಷೇಧದ ನಂತ್ರ ಕಪ್ಪುಹಣದ ಮಾಲೀಕರು ಹಣವನ್ನು ಬಿಳಿ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ಬ್ಯಾಂಕ್ ಗೆ ಜಮಾ ಮಾಡಲು ಡಿಸೆಂಬರ್ Read more…

4 ದಿನದಲ್ಲಿ ಸರ್ಕಾರಕ್ಕೆ ಬಂತು ಕಪ್ಪುಹಣದ ಕುರಿತ 4 ಸಾವಿರ ಇ-ಮೇಲ್

ಕೇಂದ್ರ ಸರ್ಕಾರ ಶುಕ್ರವಾರ ಒಂದು ಇ-ಮೇಲ್ ಅಡ್ರೆಸ್ ಜಾರಿ ಮಾಡಿತ್ತು. ಕಪ್ಪುಹಣವುಳ್ಳವರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿತ್ತು. ಸರ್ಕಾರ ಇ-ಮೇಲ್ ಅಡ್ರೆಸ್ ನೀಡ್ತಾ ಇದ್ದಂತೆ ಜನರು ಕಪ್ಪುಹಣದ ಬಗ್ಗೆ Read more…

ಬೆಚ್ಚಿ ಬೀಳಿಸುತ್ತೆ ಕರ್ನಾಟಕದಲ್ಲಿ ಸಿಕ್ಕ ಕಪ್ಪು ಹಣದ ವಿವರ

ನೋಟು ನಿಷೇಧದ ನಂತರ ಆದಾಯ ತೆರಿಗೆ ಇಲಾಖೆ ಬೃಹತ್ ಮೊತ್ತದ ಕಪ್ಪುಹಣವನ್ನು ಬೇಟೆಯಾಡಿದೆ. ಇದರಲ್ಲಿ ಶೇ.20ರಷ್ಟು ಪಾಲು ಕರ್ನಾಟಕದ್ದು. ಐಟಿ ಇಲಾಖೆ, ಜಾರಿ ನಿರ್ದೇಶನಾಲಯಕ್ಕೆ ರೆಫರ್ ಮಾಡಿರುವ ಒಟ್ಟು 43 Read more…

ಕೋಟಿ ರೂ. ಜಮಾ ಮಾಡಿದವರಿಗೆ ಶುರುವಾಯ್ತು ನಡುಕ

ಕಪ್ಪುಹಣವುಳ್ಳವರಿಗೆ ಮತ್ತಷ್ಟು ತಲೆಬಿಸಿ ಶುರುವಾಗಿದೆ. ಆದಾಯ ತೆರಿಗೆ ಇಲಾಖೆ ತನ್ನ ಕೆಲಸವನ್ನು ಚುರುಕುಗೊಳಿಸಿದೆ. ಬ್ಯಾಂಕ್ ಖಾತೆಗೆ ಕೋಟಿ ರೂಪಾಯಿ ಜಮಾ ಮಾಡಿದವರಿಗೆ ನೋಟೀಸ್ ಜಾರಿ ಮಾಡುವ ಕಾರ್ಯದಲ್ಲಿ ನಿರತವಾಗಿದೆ. Read more…

ಬ್ಲಾಕ್ ಮನಿಗೆ ಕಾವಲಿಗಿದ್ದ ಅಜ್ಜಿ ಮಾಡಿದ್ದೇನು..?

ಬೆಂಗಳೂರು: ದೇಶದಲ್ಲಿ ನೋಟ್ ಬ್ಯಾನ್ ಆದ ನಂತರದಲ್ಲಿ, ಕಾಳಧನಿಕರ ಮೇಲೆ ಮುಗಿಬಿದ್ದಿರುವ ಐ.ಟಿ. ಇಲಾಖೆ ನಿರಂತರವಾಗಿ ದಾಳಿ ನಡೆಸಿ, ಅಪಾರ ಪ್ರಮಾಣದ ಬ್ಲಾಕ್ ಮನಿ ಜಪ್ತಿ ಮಾಡಿದೆ. ಬೆಂಗಳೂರಿನ Read more…

ನೋಟ್ ವಿನಿಮಯ ದಂಧೆ ನಡೆಸುತ್ತಿದ್ದ ಆರ್.ಬಿ.ಐ. ಅಧಿಕಾರಿ ಸಸ್ಪೆಂಡ್

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಅಧಿಕಾರಿಯೇ ನೋಟ್ ವಿನಿಮಯ ದಂಧೆ ನಡೆಸುತ್ತಿದ್ದ ಪ್ರಕರಣ ನಡೆದಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರು Read more…

ಹೊಸ ನೋಟ್ ಗಳಲ್ಲಿರೋದು ಚಿಪ್ ಅಲ್ಲ, ರೇಡಿಯೋ ಆಕ್ಟಿವ್ ಇಂಕ್..!?

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಹಾಗೂ 1000 ರೂ ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಿದ ಬಳಿಕ, 2000 ರೂ. ಮುಖಬೆಲೆಯ ನೋಟ್ ಜಾರಿಗೆ ತಂದಿದೆ. ಈ ನೋಟ್ Read more…

ನೋಟ್ ಬ್ಯಾನ್ ಈಗ ವೆನಿಜುವೆಲಾ ಸರದಿ

ಕಾರ್ಕಸ್: ಕಪ್ಪು ಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಭಾರತದಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ವೆನಿಜುವೆಲಾದಲ್ಲಿಯೂ ಬ್ಲಾಕ್ ಮನಿಗೆ Read more…

ಆಟಗಾರನ ಬಳಿ 1450 ಕೋಟಿ ರೂ. ಕಪ್ಪುಹಣ..!

ಭಾರತದಲ್ಲಿ ನೋಟು ನಿಷೇಧದ ನಂತ್ರ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿದಿನ ದಾಳಿ ನಡೆಸಿ ಕಪ್ಪುಹಣವನ್ನು ವಶಕ್ಕೆ ಪಡೆಯುತ್ತಿದ್ದಾರೆ. ಆದ್ರೆ ಈ ಸುದ್ದಿ ಇಡೀ ವಿಶ್ವವೇ ಬೆಚ್ಚಿ Read more…

ಕಾಳಧನಿಕರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮ ಕೈಗೊಂಡಿದೆ. ಕಪ್ಪು ಹಣ ಘೋಷಣೆಗೆ ಹಿಂದೆಯೇ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ, ಕೊನೆಯ Read more…

3 ಗಂಟೆ ಅವಧಿಯಲ್ಲಿ ನಡೆದಿತ್ತಲ್ಲಿ ಭಾರೀ ದಂಧೆ..!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು Read more…

ಬ್ಲಾಕ್ ಮನಿ ರಹಸ್ಯ ಬಹಿರಂಗಪಡಿಸಿದ ಉದ್ಯಮಿ

ಅಹಮದಾಬಾದ್: ಸಾವಿರಾರು ಕೋಟಿ ರೂ ಬ್ಲಾಕ್ ಮನಿ ಘೋಷಿಸಿ, ನಾಪತ್ತೆಯಾಗಿದ್ದ ಉದ್ಯಮಿ ಮಹೇಶ್ ಶಾ ದಿಢೀರ್ ಕಾಣಿಸಿಕೊಂಡಿದ್ದಾರೆ. ಟಿ.ವಿ. ವಾಹಿನಿಯೊಂದರ ಕಚೇರಿಯಲ್ಲಿ ಕಾಣಿಸಿಕೊಂಡ ಅವರು ಕಮಿಷನ್ ಆಸೆಗಾಗಿ ಬ್ಲಾಕ್ Read more…

ಕಪ್ಪು ಹಣವನ್ನು ಪರಿವರ್ತಿಸಲು ಹೋಗಿ ಸಿಕ್ಕಿ ಬಿದ್ದ ಖದೀಮ

ಕಪ್ಪು ಹಣ ಹೊಂದಿದ್ದ ಖದೀಮನೊಬ್ಬ ಅದನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ವಾಮಮಾರ್ಗ ಹಿಡಿದು ಇದೀಗ ಸಿಕ್ಕಿ ಬಿದ್ದಿದ್ದಾನೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ Read more…

ಶ್ರೀಮಂತರ ಹಣದಲ್ಲಿ ಬಡವರ ಕಲ್ಯಾಣ

ನೋಟು ನಿಷೇಧದ ನಂತ್ರ ತಲೆಬಿಸಿಯಲ್ಲಿರುವ ಕಪ್ಪುಹಣ ಮಾಲೀಕರಿಗೆ ಕೇಂದ್ರ ಸರ್ಕಾರ ನೆಮ್ಮದಿ ನೀಡುವ ಸುದ್ದಿಯೊಂದನ್ನು ನೀಡಿದೆ. ಕಪ್ಪುಹಣವುಳ್ಳವರು ಶಿಕ್ಷೆ ತಪ್ಪಿಸಿಕೊಳ್ಳುವ ಚಾನ್ಸ್ ಇದೆ. ಕಪ್ಪುಹಣ ಇರುವ ಬಗ್ಗೆ ಮಾಹಿತಿ Read more…

ಕಪ್ಪು ಹಣವುಳ್ಳವರಿಗೆ ಕೊಂಚ ನೆಮ್ಮದಿಯ ಸುದ್ದಿ

ಕಪ್ಪು ಹಣವುಳ್ಳವರು ಚಿಂತೆ ಮಾಡುವ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡ್ತಾರೆ, ಜೈಲು ಶಿಕ್ಷೆಯಾಗುತ್ತೆ ಎಂಬ ಭಯ ಬೇಡ. ಕಪ್ಪು ಹಣವುಳ್ಳವರಿಗೆ ಸರ್ಕಾರ ಒಂದು ಆಫರ್ ನೀಡಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...