alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಮುಖಂಡನ ಮನೆ ಮೇಲೆ ಫೈರಿಂಗ್

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚಿನಿವಾಡದಲ್ಲಿ ಬಿ.ಜೆ.ಪಿ. ಮುಖಂಡನ ಮನೆ ಮೇಲೆ ಫೈರಿಂಗ್ ಮಾಡಲಾಗಿದೆ. ಬಿ.ಜೆ.ಪಿ. ಕೃಷಿ ಮೋರ್ಚಾ ಜಂಟಿ ಕಾರ್ಯದರ್ಶಿಯಾಗಿರುವ ಪೂವಯ್ಯ ಅವರ ನಿವಾಸದ ಮೇಲೆ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಿ.ಜೆ.ಪಿ. ಮುಖಂಡ ಅರೆಸ್ಟ್

ರಾಯಚೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿಂಧನೂರು ಠಾಣೆ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಸಿಂಧನೂರು ಆದರ್ಶ ಕಾಲೋನಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ದಿಢೀರ್ Read more…

ವಿವಾದಕ್ಕೆ ಕಾರಣವಾಗಿದೆ ಈ ಟೀ ಶರ್ಟ್

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಯೊಬ್ಬನನ್ನು ಸೇನೆಯ ಜೀಪ್ ಗೆ ಕಟ್ಟಿಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಅದೇ ರೀತಿಯ ಚಿತ್ರವಿರುವ ಟಿ-ಶರ್ಟ್ ಗಳನ್ನು ಆನ್ Read more…

ಇಂತಹ ಕೃತ್ಯವೆಸಗಿದ ಬಿ.ಜೆ.ಪಿ. ಮುಖಂಡ ಅರೆಸ್ಟ್

ಬೆಳಗಾವಿ: ಕಾರ್ಮಿಕನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದ ಬಿ.ಜೆ.ಪಿ. ಮುಖಂಡ ಸೇರಿದಂತೆ ಮೂವರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ. ಬಿ.ಜೆ.ಪಿ. ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ Read more…

ಅಕ್ರಮ ಮರಳು ದಂಧೆಗೆ ಬಿಜೆಪಿ ತಾ.ಪಂ. ಸದಸ್ಯ ಬಲಿ…?

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ದಬ್ಬೆ –ಚಂಗನಹಳ್ಳಿಯಲ್ಲಿ ಬಿ.ಜೆ.ಪಿ. ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನವಿಲಹಳ್ಳಿ ಕಿಟ್ಟಿ(35) ಮೃತಪಟ್ಟವರು. ಅಕ್ರಮ ಮರಳು ದಂಧೆಯ ಕಾರಣದಿಂದ ಕಿಟ್ಟಿ Read more…

ಕೆ.ಎಸ್. ಈಶ್ವರಪ್ಪರನ್ನು ಟೀಕಿಸಿದ್ದ ಬಿ.ಜೆ.ಪಿ. ಮುಖಂಡನಿಗೆ ಬೆದರಿಕೆ

ಶಿವಮೊಗ್ಗ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರ ಬಗ್ಗೆ ಮಾತನಾಡಿದರೆ, ಕೊಲೆ ಮಾಡುವುದಾಗಿ ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಬಿಳಕಿ ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಹಾಕಲಾಗಿದೆ. Read more…

ಪ್ರಿಯಾ ಹಾಡನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿ ಪ್ರಧಾನಿಗೆ ಪತ್ರ

ಒಂದೇ ಒಂದು ಕಣ್ಸನ್ನೆಯಿಂದ ಇಡೀ ದೇಶದ ಹೃದಯ ಗೆದ್ದಿದ್ದಾಳೆ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಚೊಚ್ಚಲ ಚಿತ್ರ ‘ಒರು ಅಡರ್ ಲವ್’ ನ ಹಾಡಿನ ಮೂಲಕ ಓವರ್ ನೈಟ್ Read more…

ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸಿದ ಬಿಜೆಪಿ ಮುಖಂಡ-ಬರೇಲಿ ಎಸ್ಪಿ

ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವಣ ಸಂಘರ್ಷ ಹೊಸದೇನೂ ಅಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡ ಹಾಗೂ ರಾಯ್ ಬರೇಲಿ ಎಸ್ಪಿ ಕೈಕೈ ಮಿಲಾಯಿಸಿದ್ದಾರೆ. ಇಬ್ಬರೂ ಪರಸ್ಪರ ಕಪಾಳ ಮೋಕ್ಷ Read more…

ವಾಸ್ತವ್ಯ ಹೂಡಿದ್ದ ಮನೆ ಮಾಲೀಕರಿಗೆ ಗಿಫ್ಟ್ ನೀಡಿದ ಬಿ.ಎಸ್.ವೈ.

ಬೆಂಗಳೂರು: ರಾತ್ರಿ ಬೆಂಗಳೂರು ಗಾಂಧಿನಗರದ ಲಕ್ಷ್ಮಣಪುರಿ ಸ್ಲಂನಲ್ಲಿ ತಂಗಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನೆ ಮಾಲೀಕರಿಗೆ ಗಿಫ್ಟ್ ಕೊಟ್ಟಿದ್ದಾರೆ. ತಾವು ತಂಗಿದ್ದ ಮನೆಯ ಮಾಲೀಕರಿಗೆ ಸೀರೆ, ಪಂಚೆ, Read more…

ಕೊಳಗೇರಿಯಲ್ಲಿ ರಾತ್ರಿ ಕಳೆದ ಬಿ.ಜೆ.ಪಿ. ನಾಯಕರು

ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಬಿ.ಜೆ.ಪಿ.ಯ ಹಲವು ನಾಯಕರು ರಾಜ್ಯದ Read more…

ಬಿ.ಜೆ.ಪಿ. ಮುಖಂಡನಿಂದ ಹೇಯಕೃತ್ಯ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬಿ.ಜೆ.ಪಿ. ಮುಖಂಡನೊಬ್ಬ ಹೇಯಕೃತ್ಯವೆಸಗಿದ್ದಾನೆ. ಆಟವಾಡುತ್ತಿದ್ದ 10 ವರ್ಷದ ಬಾಲಕಿಯನ್ನು ಜಮೀನಿಗೆ ಎಳೆದೊಯ್ದು ಕಾಮತೃಷೆ ತೀರಿಸಿಕೊಂಡಿದ್ದಾನೆ. ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 42 ವರ್ಷದ ಬಿ.ಜೆ.ಪಿ. Read more…

ಪರಿವರ್ತನಾ ಯಾತ್ರೆಗೆ ಬಂದ ಬಿ.ಜೆ.ಪಿ. ಮುಖಂಡನಿಗೆ ಬಿಗ್ ಶಾಕ್!

ಮಂಡ್ಯ: ಬಿ.ಜೆ.ಪಿ. ಪರಿವರ್ತನಾ ಯಾತ್ರೆಗೆ ಆಗಮಿಸಿದ್ದ ಮುಖಂಡರೊಬ್ಬರು ಹಣ ಕಳೆದುಕೊಂಡ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ನಡೆದಿದೆ. ಬಿ.ಜೆ.ಪಿ. ಮುಖಂಡ ಕೆ. ಕೃಷ್ಣಪ್ಪ ಹಣ ಕಳೆದುಕೊಂಡವರು. ಪಕ್ಷದ ನಾಯಕರೊಂದಿಗೆ Read more…

ಅಸಭ್ಯ ವರ್ತನೆ: ಬಿ.ಜೆ.ಪಿ. ಮುಖಂಡ ಅರೆಸ್ಟ್

ಕೋಲಾರ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಮೇಲೆ ಬಂಗಾರಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ಬಿ.ಜೆ.ಪಿ. ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಾಮಾಂಡಹಳ್ಳಿಯ ಬಳಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೊಂದಿಗೆ Read more…

ಕ್ಯಾಮೆರಾದಲ್ಲಿ ಸೆರೆಯಾಗಿದೆ ಬಿ.ಜೆ.ಪಿ. ಮುಖಂಡನ ಕೃತ್ಯ

ಬೆಂಗಳೂರು: ಸಾಲದ ಬಡ್ಡಿಯನ್ನು ಸಕಾಲಕ್ಕೆ ತೀರಿಸದ ಶಿಕ್ಷಕಿಯೊಬ್ಬರ ಮೇಲೆ ಬಿ.ಜಿ.ಪಿ. ಮುಖಂಡ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಶಿಕ್ಷಕಿಯ ಮೇಲೆ ದಾಳಿ ಮಾಡಿದ ಮುಖಂಡ ಕೆನ್ನೆಗೆ Read more…

‘ಮೌಲ್ವಿ ತಲೆ ಕಡಿದವರಿಗೆ 10 ಲಕ್ಷ ರೂ.’

ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶಪೇಟೆಯೇ ನನಗೆ ಪಾಕಿಸ್ತಾನದಂತೆ ಕಾಣುತ್ತದೆ ಎಂದು ಮೌಲ್ವಿಯೊಬ್ಬರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ಗಣೇಶಪೇಟೆಯ ದೊಡ್ಡ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ, ಪಾಕಿಸ್ತಾನವನ್ನು Read more…

10 ಕೋಟಿ ರೂ. ಇನಾಮು ಘೋಷಿಸಿದವನಿಗೆ ನಟಿ ಟ್ವಿಂಕಲ್ ಟಾಂಗ್

ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರ ಚಿತ್ರೀಕರಣದ ಆರಂಭದಿಂದ ಹಿಡಿದು ಬಿಡುಗಡೆ ಹಂತವರೆಗೂ ವಿವಾದದ ಮೂಲಕ ಸುದ್ದಿಯಾಗುತ್ತಲೇ ಇದೆ. ಡಿಸೆಂಬರ್ 1 ರಂದು ಚಿತ್ರ ಬಿಡುಗಡೆಯಾಗಬೇಕಿತ್ತಾದರೂ ಇದಕ್ಕೆ ವಿರೋಧ Read more…

‘ಹಿಂದೂ ಮುಖಂಡರನ್ನು ಕೊಂದ ಬಿ.ಜೆ.ಪಿ. ನಾಯಕರು’

ಮಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿ.ಜೆ.ಪಿ. ವತಿಯಿಂದ ಹಮ್ಮಿಕೊಂಡಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಸುಳ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ Read more…

ಬಿ.ಜೆ.ಪಿ. ಯುವ ಮೋರ್ಚಾ ಮುಖಂಡನ ಮೇಲೆ ಹಲ್ಲೆ

ಧಾರವಾಡ: ಬಿ.ಜೆ.ಪಿ. ಯುವ ಮೋರ್ಚಾ ಮುಖಂಡ ಸೇರಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಹಾಗೂ ಮತ್ತೊಬ್ಬರು ಹಲ್ಲೆಗೊಳಗಾದವರು. Read more…

ರಾಮಲೀಲಾ ನಾಟಕದಲ್ಲಿ ಪಾತ್ರಧಾರಿಯ ಹೈಡ್ರಾಮಾ

ರಾಜಸ್ತಾನದ ಸಿರೋಹಿಯಲ್ಲಿ ದಸರಾ ಪ್ರಯುಕ್ತ ರಾಮಲೀಲಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ರಾವಣ ದಹನದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿದೆ. ರಾಮನ ಪಾತ್ರ ಮಾಡಿದ್ದಾತ ಬಾಣ ಬಿಟ್ಟು ರಾವಣನ ಪ್ರತಿಮೆಗೆ ಬೆಂಕಿ Read more…

ಹಾಡಹಗಲೇ ಬಿ.ಜೆ.ಪಿ. ಮುಖಂಡನ ಭೀಕರ ಹತ್ಯೆ

ಬಳ್ಳಾರಿ: ಬಳ್ಳಾರಿ ಹೊರವಲಯದಲ್ಲಿರುವ ಗುಗ್ಗರಹಟ್ಟಿಯ ಡಾಬಾದಲ್ಲಿ ಹಾಡಹಗಲೇ ಬಿ.ಜೆ.ಪಿ. ಮುಖಂಡನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಿ.ಜೆ.ಪಿ. ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಬಂಡಿ ರಮೇಶ್(35) ಕೊಲೆಯಾದವರು. ಡಾಬಾದಲ್ಲಿದ್ದ ರಮೇಶ್ ಮೇಲೆ Read more…

ಬಿ.ಜೆ.ಪಿ. ಮುಖಂಡನ ಭೀಕರ ಹತ್ಯೆ

ಬೆಂಗಳೂರು: ಬಿ.ಜೆ.ಪಿ. ಮುಖಂಡನನ್ನು ಮಾರಕಾಸ್ತ್ರಗಳಿಂದ ಥಳಿಸಿ ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ. ಹರೀಶ್(40) ಕೊಲೆಯಾದವರು. ಅವರು ಆನೇಕಲ್ ಬಿ.ಜೆ.ಪಿ. ಘಟಕದ Read more…

ಬಿ.ಜೆ.ಪಿ. ಮುಖಂಡನ ಮನೆಯಲ್ಲಿ 45 ಕೋಟಿ ರೂ. ಪತ್ತೆ

ಚೆನ್ನೈ: ತಮಿಳುನಾಡಿನ ಬಿ.ಜೆ.ಪಿ. ಮುಖಂಡ ದಂಡಪಾಣಿ ಅವರ ಮನೆಯಲ್ಲಿ ಅಮಾನ್ಯೀಕರಣಗೊಂಡ ನೋಟುಗಳ ರಾಶಿಯೇ ಕಂಡು ಬಂದಿದೆ. ಪೊಲೀಸ್ ದಾಳಿಯ ಸಂದರ್ಭದಲ್ಲಿ ರದ್ದಾಗಿರುವ 500 ರೂ. ಹಾಗೂ 1000 ರೂ. Read more…

ಮಮತಾ ಬ್ಯಾನರ್ಜಿ ನಪುಂಸಕರೆಂದ BJP ಲೀಡರ್

ಮಿಡ್ನಾಪುರ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತಾಗಿ ಬಿ.ಜೆ.ಪಿ. ನಾಯಕನೊಬ್ಬ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವೆಸ್ಟ್ ಮಿಡ್ನಾಪುರ್ ನ ಬಿ.ಜೆ.ಪಿ. ರಾಜ್ಯ ಸಮಿತಿ ಮುಖಂಡ Read more…

ಬಿಜೆಪಿ ಮುಖಂಡನ ಹತ್ಯೆ ಖಂಡಿಸಿ ಪ್ರತಿಭಟನೆ

ಇಂದು ಬೆಳಿಗ್ಗೆ ಬೆಂಗಳೂರಿನ ಬೊಮ್ಮಸಂದ್ರದ ಬಿಟಿಎಲ್ ಕಾಲೇಜ್ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪುರಸಭಾ ಸದಸ್ಯ, ಬಿಜೆಪಿ ಮುಖಂಡ ವಾಸು ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ Read more…

ಬೆಳ್ಳಂಬೆಳಿಗ್ಗೆ ಬಿ.ಜೆ.ಪಿ. ಮುಖಂಡನ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಬಿ.ಜೆ.ಪಿ. ಮುಖಂಡನನ್ನು ಮಾರಕಾಸ್ತ್ರಗಳಿಂದ ಥಳಿಸಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಆನೇಕಲ್ ಬಿ.ಜೆ.ಪಿ. ಮುಖಂಡ ಶ್ರೀನಿವಾಸ್ ಅಲಿಯಾಸ್ ವಾಸು(37) ಕೊಲೆಯಾದವರು. ಹೊಸೂರು ರಸ್ತೆಯ ಬಿ.ಟಿ.ಎಲ್. ಕಾಲೇಜ್ Read more…

ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ ಅರೆಸ್ಟ್

ಕೋಲ್ಕತಾ: ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ, ಪಶ್ಚಿಮ ಬಂಗಾಳದ ಬಿ.ಜೆ.ಪಿ. ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನು ಬಂಧಿಸಲಾಗಿದೆ. ಉತ್ತರ ಬಂಗಾಳದ Read more…

ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ

ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರದ ಜಲಪೈಗುರಿಯಲ್ಲಿ, ಮಕ್ಕಳ ಮಾರಾಟ ಜಾಲದಲ್ಲಿ ಬಿ.ಜೆ.ಪಿ. ನಾಯಕಿ ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಬಿ.ಜೆ.ಪಿ. ಮಹಿಳಾ ಮೋರ್ಚಾ ನಾಯಕಿ ಜೂಹಿ ಚೌಧರಿ ಹೆಸರನ್ನು, ಸಿ.ಐ.ಡಿ. Read more…

‘’ಭನ್ಸಾಲಿಗೆ ಬೂಟಿನೇಟು ಕೊಟ್ರೆ 10 ಸಾವಿರ ರೂ. ಬಹುಮಾನ’’

ಜೈಪುರದಲ್ಲಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ಹಲ್ಲೆ ನಡೆದಿದ್ದು, ಚಿತ್ರದ ಸೆಟ್ ನಲ್ಲಿ ದಾಂಧಲೆ ಮಾಡಿದ್ದು ಎಲ್ರಿಗೂ ಗೊತ್ತೇ ಇದೆ. ಈ ಘಟನೆ ಇಡೀ Read more…

ಗಾಂಧೀಜಿ ಭಾವಚಿತ್ರ ವಿವಾದಕ್ಕೆ ತುಪ್ಪ ಸುರಿದ ಬಿಜೆಪಿ ಸಚಿವ

ಹರಿಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಖಾದಿ ಕ್ಯಾಲೆಂಡರ್ ನಿಂದ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆದು ಹಾಕಿ ಮೋದಿ ಭಾವಚಿತ್ರ ಹಾಕಿರುವುದು ಸ್ವಾಗತಾರ್ಹ ಎಂದಿದ್ದಾರೆ. Read more…

ನಡುರಸ್ತೆಯಲ್ಲೇ ಬಿ.ಜೆ.ಪಿ. ಮುಖಂಡನ ಸರಸ

ಬೆಂಗಳೂರು: ನಡುರಸ್ತೆಯಲ್ಲೇ ಸರಸವಾಡುತ್ತಿದ್ದ ಬಿ.ಜೆ.ಪಿ. ಮುಖಂಡನನ್ನು, ಮಹಿಳೆಯರು ಥಳಿಸಿ, ಪೊಲೀಸ್ ಠಾಣೆಗೆ ಕರೆತಂದ ಘಟನೆ ನಂದಿನಿ ಲೇಔಟ್ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ. ಸ್ಥಳೀಯ ಬಿ.ಜೆ.ಪಿ. ಮುಖಂಡ ಪೊಲೀಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...