alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನವೇ ಮಗು ಹೆತ್ತ ವಧು….!

ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಬರುವ ಮಹತ್ವದ ದಿನ. ಹೊಸ ಬದುಕಿಗೆ ಕಾಲಿಡುವ ಕ್ಷಣವನ್ನು ಮಧುವಾಗಿ ನೆನಪಿರುವಂತೆ ಕಳೆಯಲು ಎಲ್ಲರೂ ಬಯಸ್ತಾರೆ. ಆ ಜೋಡಿ ಕೂಡ ಮದುವೆ ಬಗ್ಗೆ ಸಾಕಷ್ಟು Read more…

ಮಗು ಜನಿಸಿ ಅರ್ಧ ಗಂಟೆಯಲ್ಲಿ ವೇಶ್ಯಾಗೃಹಕ್ಕೆ ಬಂದ್ಲು ಈ ಮಹಿಳೆ

ರೆಡ್ ಲೈಟ್ ಏರಿಯಾದಲ್ಲಿರುವ ಮಹಿಳೆಯರು ನರಕಯಾತನೆ ಅನುಭವಿಸ್ತಾರೆ. ನೋವಿರಲಿ ಸಾವಿರಲಿ ಯಾವುದನ್ನು ಲೆಕ್ಕಿಸದೇ ಅವರು ಕೆಲಸ ಮಾಡಬೇಕು. ಇದಕ್ಕೆ ಇಂಗ್ಲೆಂಡ್ ನಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನ. ರೆಡ್ Read more…

ಹೊಸ ವರ್ಷದಂದು ಜನಿಸಿರುವ ಮಕ್ಕಳೆಷ್ಟು ಗೊತ್ತಾ…?

ಹೊಸ ವರ್ಷದಂದು ವಿಶ್ವದಲ್ಲಿ ಜನಿಸಿರುವ ಮಕ್ಕಳ ವಿವರವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ಒಟ್ಟು 386,000 ಮಕ್ಕಳು ಅಂದು ಜನಿಸಿವೆ. ಈ ಮಕ್ಕಳ Read more…

ಮದುವೆಯಾದ ನಾಲ್ಕು ತಿಂಗಳಿಗೇ ಮಗು ಹೆತ್ತ ಮಹಿಳೆ…!

ಮಧ್ಯಪ್ರದೇಶದ ಸೋಹಾಗ್ಪುರ ಗ್ರಾಮವೊಂದರಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ನಾಲ್ಕು ತಿಂಗಳಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಪತ್ನಿಗೆ ಪ್ರಶ್ನೆ ಮಾಡಿದ ಪತಿ ಮಹತ್ವದ Read more…

11ನೇ ಮಗುವಿಗೆ ಜನ್ಮ ನೀಡಿದ್ಲು 2 ಮೊಮ್ಮಕ್ಕಳ ಅಜ್ಜಿ

ರಾಜಸ್ತಾನದ ಸಾದುಲಶಹರ್ ನ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬಳು 11ನೇ ಮಗುವಿಗೆ ಜನ್ಮ ನೀಡಿದ್ದಾಳೆ. ಗುರುವಾರ ಮನ್ನಿದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮಹಿಳೆ Read more…

ಭಯಾನಕ ಕಾಡ್ಗಿಚ್ಚಿನ ನಡುವೆಯೇ ಮಹಿಳೆಗಾಯ್ತು ಹೆರಿಗೆ

ಮಗುವಿನ ಜನನ ಹೆತ್ತವರಿಗೆ ವಿಶಿಷ್ಟ ಅನುಭೂತಿ ನೀಡುವ ಕ್ಷಣ. ಆದ್ರೆ ವೈದ್ಯರಿಗೆ ಅತ್ಯಂತ ಜವಾಬ್ಧಾರಿಯುತ ಸಮಯ. ತಾಯಿ-ಮಗು ಇಬ್ಬರ ಸುರಕ್ಷತೆಯ ಹೊಣೆ ವೈದ್ಯರ ಮೇಲಿರುತ್ತದೆ. ಕ್ಯಾಬ್, ಲಿಫ್ಟ್, ರೈಲ್ವೆ Read more…

ತಾಯಿ-ಮಗಳಿಗೆ ಒಮ್ಮೆಲೇ ಆಯ್ತು ಹೆರಿಗೆ

ಟರ್ಕಿಯ ಕೊನ್ಯಾದಲ್ಲಿ ತಾಯಿ ಮಗಳಿಗೆ ಒಂದೇ ದಿನ ಹೆರಿಗೆಯಾಗಿದೆ. 42 ವರ್ಷದ ಫಾತ್ಮಾ ಬಿರಿನ್ಸಿ ಹಾಗೂ ಆಕೆಯ ಮಗಳು 21 ವರ್ಷದ ಗೇಡ್ ಬಿರಿನ್ಸಿ ಇಬ್ಬರೂ ಒಟ್ಟೊಟ್ಟಿಗೆ ಗರ್ಭಿಣಿಯಾಗಿದ್ರು. Read more…

ಜನಿಸಿದ 6 ನಿಮಿಷದಲ್ಲೇ ಸಿಕ್ತು ಆಧಾರ್

ಒಸ್ಮಾನಾಬಾದ್(ಮಹಾರಾಷ್ಟ್ರ): ಜನಿಸಿದ 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದೆ ಈ ನವಜಾತ ಶಿಶು. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದ 6 ನಿಮಿಷದ ಅವಧಿಯಲ್ಲಿ ಆಧಾರ್ ನಂಬರ್ ಪಡೆದುಕೊಂಡಿದೆ ಎಂದು Read more…

ರಸ್ತೆಯಲ್ಲಿ ಹೆರಿಗೆಯಾದ ನಂತ್ರ ಮಗು ಎತ್ತಿಕೊಂಡು ಮನೆಗೆ ಹೋದ್ಲು..!

ಚೀನಾದ ರಸ್ತೆ ಮೇಲೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಹಿಳೆಯ ಹೆರಿಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಘಟನೆ ನಡೆದಿರೋದು ಚೀನಾದ ಗುವಾಂಗ್ಡಾಂಗ್ ನಲ್ಲಿ. ಸಾಮಾನು Read more…

ಆಸ್ಪತ್ರೆ ಮುಂದಿದ್ದರೂ ಟ್ಯಾಕ್ಸಿಯಲ್ಲಾಯ್ತು ಬಾಲಕಿ ಹೆರಿಗೆ

ಮಿಜೋರಾಮ್ ನಲ್ಲಿ ಬಾಲಕಿಯೊಬ್ಬಳು ಟ್ಯಾಕ್ಸಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವಿನಿಂದ ಬಳಲ್ತಿದ್ದ ಬಾಲಕಿಯನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದ್ರೆ ಈ ಮಧ್ಯೆಯೇ ಮಗುವಿನ ತಲೆ Read more…

ಹಸಿರು ಬಣ್ಣದ ಮರಿಗೆ ಜನ್ಮ ನೀಡಿದ ನಾಯಿ..!

ಹಾಲಿವುಡ್ ನ ಹಲ್ಕ್ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ನಾಯಿ ಎಲ್ಲರ ಗಮನ ಸೆಳೆದಿತ್ತು. ಹಸಿರು ಬಣ್ಣದಲ್ಲಿದ್ದ ನಾಯಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಹಸಿರು ಬಣ್ಣದ ನಾಯಿ Read more…

13ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ..!

ಮಧ್ಯಪ್ರದೇಶ ಸೆಮಿಲಿಯಾದಲ್ಲಿ 13 ವರ್ಷದ ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಸೋಮವಾರ ಮಗುವಿಗೆ ಜನ್ಮ ನೀಡಿರುವ ಹುಡುಗಿ 13 ವರ್ಷದ ಅಪ್ರಾಪ್ತನ ವಿರುದ್ಧ ದೂರು ದಾಖಲಿಸಿದ್ದಾಳೆ. ಹುಡುಗಿ ಮನೆಯಲ್ಲಿ Read more…

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. Read more…

ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಇಟ್ಟಿದ್ದಾರೆ ಈ ಹೆಸರು

30 ವಾರಗಳ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ವೈದ್ಯರಿಂದ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ. 35 ವಾರದ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಒಮ್ಮೊಮ್ಮೆ ವೈದ್ಯರು ನಿಗದಿಪಡಿಸಿದ್ದಕ್ಕಿಂತ ದಿನಾಂಕಕ್ಕಿಂತ Read more…

ನಂಬಲಸಾಧ್ಯ! ಹುಟ್ಟಿದ ಕೂಡಲೇ ಓಡಾಡಿದ ಮಗು..!!

ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿ ನಡೆಯುತ್ತವೆ. ಅಂತಹುದೇ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗ ತಾನೇ ಜನಿಸಿದ ನವಜಾತ ಶಿಶು ಕಣ್ಣು Read more…

ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಹರ್ಯಾಣ ಜಿಂದ್ ಜಿಲ್ಲೆಯ ಧಮ್ತನ್ ನಲ್ಲಿ ಮಹಿಳೆ ಕವಿತಾ ಆಟೋದಲ್ಲಿ ಮಗವಿಗೆ ಜನ್ಮ ನೀಡಿದ್ದಾಳೆ. ಇದಾದ ನಂತ್ರ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಆರೋಗ್ಯವಾಗಿದೆಯೆಂದು ವೈದ್ಯರು Read more…

ಕೋಮಾಕ್ಕೆ ಜಾರಿದ್ದ ಗರ್ಭಿಣಿಗೆ 4 ತಿಂಗಳ ಬಳಿಕ ಸಿಕ್ತು ಸಿಹಿ ಸುದ್ದಿ….

ಅರ್ಜೆಂಟೈನಾದಲ್ಲಿ ನಡೆದ ಅಪರೂಪದ ಘಟನೆ ಇದು. ಮಹಿಳೆಯೊಬ್ಬಳು ಕೋಮಾದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದಾಳೆ. ನಾಲ್ಕು ತಿಂಗಳ ಬಳಿಕ ಆಕೆಗೆ ಪ್ರಜ್ಞೆ ಮರಳಿದ್ದು, ಕೊನೆಗೂ ತನ್ನ ಕಂದಮ್ಮನನ್ನು ಭೇಟಿಯಾಗಿದ್ದಾಳೆ. ನವೆಂಬರ್ Read more…

ಮಕ್ಕಳಾದ್ರೆ ಮಾತ್ರ ಮದುವೆ ಭಾಗ್ಯ..!

ಮದುವೆಗಿಂತ ಮೊದಲು ತಾಯಿಯಾದ್ರೆ ಅದನ್ನು ನಮ್ಮ ಸಮಾಜ ಒಪ್ಪೋದಿಲ್ಲ. ಅಂತವರನ್ನು ನಮ್ಮ ಸಮಾಜ ನೋಡುವ ದೃಷ್ಟಿಯೇ ಬೇರೆ. ಆಶ್ಚರ್ಯದ ವಿಚಾರವೆಂದ್ರೆ ಭಾರತದಲ್ಲಿಯೂ ವಿಭಿನ್ನ ಸಂಪ್ರದಾಯ, ಪದ್ಧತಿಗಳಿವೆ. ಒಂದು ಬುಡಕಟ್ಟು Read more…

ಹುಟ್ಟುತ್ತಲೇ 50 ಸಾವಿರ ರೂ.ಒಡತಿಯಾಗಲಿದ್ದಾಳೆ ಬಾಲೆ

ಹೆಣ್ಣು ಮಗುವಾಗಿದೆ ಎಂದು ಉತ್ತರ ಪ್ರದೇಶದ ಜನ ಚಿಂತೆಗೊಳಗಾಗಬೇಕಾಗಿಲ್ಲ. ಹುಟ್ಟುತ್ತಲೇ ಮಗು 50 ಸಾವಿರ ರೂಪಾಯಿ ಒಡತಿಯಾಗಲಿದ್ದಾಳೆ. ಚುನಾವಣಾ ಭರವಸೆಯನ್ನು ಈಡೇರಿಸಲು ಮುಂದಾಗಿರುವ ಬಿಜೆಪಿ ಸರ್ಕಾರ, ಯುಪಿಯಲ್ಲಿ ಭಾಗ್ಯಲಕ್ಷ್ಮಿ Read more…

ಪ್ಯಾಲಸ್ಟೇನ್ ನಲ್ಲಿ ಸಯಾಮಿ ಅವಳಿಗಳ ಜನನ

ಪ್ಯಾಲಸ್ಟೇನ್ ಮಹಿಳೆಯೊಬ್ಬಳು ಸಯಾಮಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾಳೆ. ಶಿಶುಗಳ ಹೃದಯ ಕೂಡಿಕೊಂಡಿದ್ದು, ಶಸ್ತ್ರಚಿಕಿತ್ಸೆಗಾಗಿ ಹೆತ್ತವರು ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳನ್ನು Read more…

ಮೇಕೆಗೆ ಜನ್ಮ ನೀಡಿದ ಮಹಿಳೆ..!

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ವಿಷಯಗಳನ್ನು ನಂಬೋದೇ ಕಷ್ಟ ಎಂಬಂತಾಗುತ್ತದೆ. ನೈಜೀರಿಯಾದಲ್ಲಿ ನಡೆದ ಘಟನೆ ಆಶ್ಚರ್ಯ ಹುಟ್ಟಿಸುವಂತಿದೆ. ಎರಡು ವರ್ಷ ಗರ್ಭ ಧರಿಸಿದ್ದ ಮಹಿಳೆಯೊಬ್ಬಳು ಮೇಕೆಗೆ ಜನ್ಮ Read more…

ಇಂತ ಸಮಯದಲ್ಲಿ ಮಹಿಳೆಯರು ಆ ಸ್ಥಳಕ್ಕೆ ಹೋಗಬೇಡಿ

ಮಗುವೊಂದಕ್ಕೆ ಜನ್ಮ ನೀಡಿದ್ರೆ ಮಹಿಳೆ ಜನ್ಮ ಸಾರ್ಥಕವಾಯ್ತು ಎಂಬ ಮಾತೊಂದಿದೆ. ಮಗುವಾದ್ಮೇಲೆ ತಾಯಿಯಾದವಳ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಗರ್ಭಿಣಿಯಾದಾಗಿನಿಂದಲೇ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಮಹಿಳೆಯಾದವಳು ಹೆಚ್ಚಿನ ಜಾಗೃತಿ ವಹಿಸಬೇಕಾಗುತ್ತದೆ. Read more…

ಜಿಲ್ಲಾಧಿಕಾರಿ ಮನೆ ಮುಂದಿನ ರಸ್ತೆಯಲ್ಲಿ ಮಗು ಜನನ

ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತುಂಬು ಗರ್ಭಿಣಿ ಜಿಲ್ಲಾಧಿಕಾರಿ ವಸತಿ ಗೃಹದ ಬಳಿ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ Read more…

ಮಹಾರಾಷ್ಟ್ರದಲ್ಲಿದೆ ತೋಳದ ಹೋಲಿಕೆಯುಳ್ಳ ಮಗು

5 ತಿಂಗಳ ಪುಟ್ಟ ಕಂದಮ್ಮನ ಮೈತುಂಬಾ ಕೂದಲು, ಕಾಲುಗಳು ಮಡಚಿಕೊಂಡಿವೆ. ನೋಡಲು ಕೊಂಚ ವಿಚಿತ್ರವಾಗೇ ಕಾಣಿಸುವ ಈ ಗಂಡು ಮಗುವಿನಲ್ಲಿ ತೋಳದ ಜೆನೆಟಿಕ್ಸ್ ಇದೆ. ಈ ಮಗುವಿನ ದೇಹದಲ್ಲಿ Read more…

OMG ! ಹುಟ್ಟಿದ ಮಗುವಿನ ಬಾಯಲ್ಲಿ ಇದೇನಿದು..?

ಸಾಮಾನ್ಯವಾಗಿ ಮಗು ಹುಟ್ಟಿದ 7 ಅಥವಾ 8 ನೇ ತಿಂಗಳಲ್ಲಿ ಹಲ್ಲುಗಳು ಮೂಡಲು ಆರಂಭವಾಗುತ್ತವೆ. ಆದರೆ ಇಲ್ಲೊಂದು ಶಿಶುವಿಗೆ ಹುಟ್ಟುವಾಗಲೇ ಹಲ್ಲುಗಳಿವೆ! ಛತ್ತೀಸಗಢದ ಕರತಲಾದಲ್ಲಿರುವ ಪಚಪೇಡಿ ನಿವಾಸಿ ರಾಜೇಂದ್ರ Read more…

ಕಡೆಗೂ ಬದುಕಲಿಲ್ಲ ವಿಚಿತ್ರವಾಗಿ ಜನಿಸಿದ್ದ ಮಗು

ಮಹಾರಾಷ್ಟ್ರದ ನಾಗ್ಪುರದಲ್ಲಿ ಒಂಭತ್ತು ತಿಂಗಳ ನಿರೀಕ್ಷೆ, ಕನಸುಗಳ ನಂತ್ರ ಮಹಿಳೆಯೊಬ್ಬಳು ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಈ ಜಗತ್ತಿಗೆ ಬಂದ ಮಗು ಎಲ್ಲರನ್ನೂ ಆಶ್ಚರ್ಯ ಹಾಗೂ ಆತಂಕಕ್ಕೆ Read more…

ಕುಟುಂಬದ ಜೊತೆ ಪೋಸ್ ಕೊಟ್ಟ ರಿತೇಶ್- ಜೆನಿಲಿಯಾ

ಬಾಲಿವುಡ್ ನಟಿ ಜೆನಿಲಿಯಾ ಜೂನ್ 1 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಆಸ್ಪತ್ರೆಯಲ್ಲಿದ್ದ ಅವರು ಜೂನ್ 4 ರಂದು ಮನೆಗೆ ತೆರಳಿದ್ದು, ಈ ವೇಳೆ Read more…

ಪರೀಕ್ಷೆಗೆ ಸಿದ್ದವಾಗುತ್ತಿದ್ದ ಬಾಲಕಿ ತಾಯಿಯಾದಳು

ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕಾಮುಕನೊಬ್ಬ ನಿರಂತರ ಅತ್ಯಾಚಾರವೆಸಗಿದ್ದು, ಪರಿಣಾಮ ಪರೀಕ್ಷೆ ಬರೆಯಬೇಕಾದ ಸಮಯದಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ ತ್ರಿಪುರಾದ ಧರ್ಮನಗರ್ ಉಪ ವಿಭಾಗದ Read more…

ಹೆಣ್ಣು ಮಗು ಹೆತ್ತದ್ದಕ್ಕೆ ಪತ್ನಿಯ ಕತ್ತು ಹಿಸುಕಿದ ಯೋಧ

ಹೆಣ್ಣು ಮಗುವನ್ನು ಹೆತ್ತದ್ದಕ್ಕೆ ಆಕ್ರೋಶಗೊಂಡ ಬಿಎಸ್ಎಫ್ ಯೋಧನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಇಲ್ಲಿನ ಕುರ್ಲಿಯಲ್ಲಿ ಈ ಘಟನೆ ನಡೆದಿದ್ದು, 2014 ರಲ್ಲಿ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...