alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯಂತೆ ವೇಷ ಧರಿಸಿ ವಂಚಿಸುತ್ತಿದ್ದವನ ಅರೆಸ್ಟ್

ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಮಹಿಳೆಯಂತೆ ವೇಷ ಧರಿಸಿ ಅಕ್ರಮ ದಂಧೆ ನಡೆಸುತ್ತಿದ್ದು, ತಮಗೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇದೀಗ ವಂಚಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. Read more…

ಅಪಘಾತ ನಡೆದ ಸ್ಥಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಾಸಕಿ..!

ಭೀಕರ ಅಪಘಾತ ನಡೆದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೆಲ್ಫಿ ತೆಗೆದುಕೊಂಡ ಶಾಸಕಿಯೊಬ್ಬರ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಅಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರೂ ಸೂಕ್ಷ್ಮತೆ ಮರೆತ Read more…

ಬಿಹಾರದಲ್ಲಿ ಬಸ್ ಕೆರೆಗುರುಳಿ 50 ಮಂದಿ ದುರ್ಮರಣ ?

ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಬಸ್ಸೊಂದು ಕೆರೆಗುರುಳಿದೆ. ಇಂದು ಮಧ್ಯಾಹ್ನ ಸಂಭವಿಸಿದ ದುರ್ಘಟನೆಯಲ್ಲಿ 50 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೂವರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಕ್ಷಣಾ ಪಡೆ ಸ್ಥಳಕ್ಕಾಗಮಿಸಿದ್ದು ಮಹಿಳೆ ಸೇರಿದಂತೆ Read more…

ಪತ್ನಿಯ ಮಾಂಗಲ್ಯ ಅಡವಿಟ್ಟು ಸಾರ್ವಜನಿಕ ರಸ್ತೆ ರಿಪೇರಿ

ಮೌಂಟೇನ್ ಮ್ಯಾನ್ ಅಂತಾನೇ ಕರೆಸಿಕೊಂಡಿರುವ ಬಿಹಾರದ ದಶರಥ್ ಮಾಂಝಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲೂ ಒಬ್ಬ ಮಾಂಝಿ ಇದ್ದಾರೆ. ಅವರೇ ಬೀಡ್ ಜಿಲ್ಲೆಯ ಮಾರುತಿ ಸೋನಾವಣೆ. ಧಾನೇಗಾಂವ್ ನಿವಾಸಿ Read more…

11 ವರ್ಷಗಳ ನಂತ್ರ ಜೈಲಿನಿಂದ ಬಂದ ಲಾಲೂ ಆಪ್ತ

ಪಾಟ್ನಾ: ಬಿಹಾರದ ಮಾಜಿ ಸಂಸದ, ಲಾಲೂ ಪ್ರಸಾದ್ ಅವರ ಆಪ್ತನಾಗಿರುವ ಶಹಾಬುದ್ದೀನ್ ಬರೋಬ್ಬರಿ 11 ವರ್ಷಗಳ ನಂತರ, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಹಾಬುದ್ದೀನ್ Read more…

ಸೊಸೆಯಿಂದ ಮಾವನ ಖಾಸಗಿ ಅಂಗಕ್ಕೆ ಬ್ಲೇಡ್

ಮನೆಯಲ್ಲಿ ಒಂಟಿಯಾಗಿದ್ದ ಸೊಸೆಯನ್ನು ನೋಡಿ ಮಾವನ ಮನಸ್ಸು ಚಂಚಲವಾಗಿದೆ. ಸೊಸೆ ರೂಂಗೆ ಹೋದ ಮಾವ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ರಕ್ಷಣೆಗೆ ಸಾಕಷ್ಟು ಪ್ರಯತ್ನಪಟ್ಟ ಸೊಸೆ, ಮನೆಯಲ್ಲಿದ್ದ ಬ್ಲೇಡ್ ತೆಗೆದುಕೊಂಡು ಮಾವನ Read more…

ನಾಲ್ವರು ಬಾಲೆಯರ ರಕ್ಷಿಸಿದ ಸಾಹಸಿ ಬಾಲಕ

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ನದಿಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದು, ಅಪಾಯದ ಸ್ಥಿತಿ ಉಂಟಾಗಿದೆ. ಹೀಗೆ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಬಾಲಕಿಯರನ್ನು 10 ವರ್ಷದ ಬಾಲಕನೊಬ್ಬ ಜೀವದ Read more…

ಪ್ರವಾಹಕ್ಕೆ ಉತ್ತರ ಭಾರತ ತತ್ತರ

ನವದೆಹಲಿ: ಉತ್ತರ ಪ್ರದೇಶ, ಬಿಹಾರದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ನದಿಗಳು ಉಕ್ಕೇರಿ ಹರಿಯುತ್ತಿವೆ. ನೂರಾರು ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 8.7 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಉತ್ತರ Read more…

ಅಬ್ಬಾ! ಮಹಿಳೆ ಹೊಟ್ಟೆಯಲ್ಲಿತ್ತು….

ಬಿಹಾರದ ಮುಜಾಫರ್ಪುರ್ ನಿವಾಸಿ ಪ್ರೇಮಾ ದೇವಿ ಎಂಬಾಕೆಯ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗ್ತಾ ಇತ್ತು. ಎಷ್ಟೇ ಚಿಕಿತ್ಸೆ ಮಾಡಿದ್ರೂ ಏನೂ ಪ್ರಯೋಜನವಾಗಿರಲಿಲ್ಲ. ಇದ್ರಿಂದ ಪ್ರೇಮ ಚಿಂತೆಗೀಡಾಗಿದ್ದರಂತೆ. ಆದ್ರೀಗ ಅವರ Read more…

ಹೆರಿಗೆಯಾದ ಮರುಕ್ಷಣವೇ ಪರೀಕ್ಷೆ ಬರೆಯಲು ಬಂದ ಬಾಣಂತಿ

ಬಿಹಾರದ ರಂಜು ಕುಮಾರಿ ಎಂಬ ಮಹಿಳೆಗೆ ಎಲ್ರೂ ಸಲಾಂ ಹೇಳಲೇಬೇಕು. ಆಕೆಯಲ್ಲಿರೋ ಶಿಕ್ಷಣದ ಹಸಿವನ್ನು ಮೆಚ್ಚಲೇಬೇಕು. ಹೆರಿಗೆಯಾಗಿ 90 ನಿಮಿಷ ಕಳೆಯುವಷ್ಟರಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದ Read more…

ಸುಲಿಗೆಕೋರ ಆಸ್ಪತ್ರೆಯಲ್ಲಿ ಹೆಣಕ್ಕೂ ನಡೆಯುತ್ತೆ ಚಿಕಿತ್ಸೆ

ವೈದ್ಯ ಅಂದರೆ ಭೂಮಿಯ ಮೇಲಿರುವ ದೇವರು ಎಂದು ನಂಬುವ ಕಾಲವಿತ್ತು. ಆದರೆ ಇಂದು ಕೆಲವು ಆಸ್ಪತ್ರೆಗಳು ಇದಕ್ಕೆ ಮಸಿ ಬಳಿಯುತ್ತಿವೆ. ಜೀವ ಉಳಿಸಬೇಕಾದ ಆಸ್ಪತ್ರೆಗಳಿಂದು ಕೆಲ ಹಣದಾಹಿಗಳ ಕಾರಣಕ್ಕೆ ಸುಲಿಗೆಯ ತಾಣವಾಗಿರುವುದು Read more…

ಮೊಬೈಲ್ ನಲ್ಲಿ ಸೆರೆಯಾಯ್ತು ಪೊಲೀಸನ ದರ್ಪ

ಕೆಲವು ಪೊಲೀಸರು ಸಾರ್ವಜನಿಕರೊಂದಿಗೆ ದರ್ಪದ ವರ್ತನೆ ತೋರಿ ಇಲಾಖೆಗೆ ಕಳಂಕ ತರುತ್ತಿದ್ದಾರೆ. ಈ ರೀತಿ ಅನಾಗರಿಕ ವರ್ತನೆ ತೋರಿದ ಬಿಹಾರದ ಪೊಲೀಸನೊಬ್ಬನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, Read more…

ಪೈಶಾಚಿಕ ಕೃತ್ಯ ಎಸಗಿದ ಜೆಡಿಯು ವಿದ್ಯಾರ್ಥಿ ಮುಖಂಡ

ಬಿಹಾರದಲ್ಲಿ ಜೆ.ಡಿ.ಯು. ವಿದ್ಯಾರ್ಥಿ ಮುಖಂಡನೊಬ್ಬ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಯುವಕನೊಬ್ಬನನ್ನು ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾನೆ. ಮನೀಶ್ ಮಲಿಕ್ ಈ ಕೃತ್ಯ ಎಸಗಿದ ವಿದ್ಯಾರ್ಥಿ ಮುಖಂಡ. ಈತ ಜೆಡಿಯು Read more…

ಬಿಹಾರದ ಅಪಹೃತ ಬಾಲೆ ನೇಪಾಳದಲ್ಲಿ ಪತ್ತೆ

ಅಪಹರಣಕಾರರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಬಿಹಾರದ ಈ ಮುದ್ದು ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ದಾಳೆ. ಕಳೆದ ವಾರ ಬಿಹಾರದಲ್ಲಿ ಕಿಡ್ನಾಪ್ ಆಗಿದ್ದ ಬಾಲೆ ನಿನ್ನೆ ನೇಪಾಳದಲ್ಲಿ ಪತ್ತೆಯಾಗಿದ್ದಾಳೆ. ಉದ್ಯಮಿ Read more…

ಸ್ವಚ್ಚ ರೈಲು ನಿಲ್ದಾಣ: ಗುಜರಾತ್ ಬೆಸ್ಟ್- ಬಿಹಾರ್ ವರ್ಸ್ಟ್

ಗುಜರಾತ್ ರಾಜ್ಯ, ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಂಡಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ನಿಲ್ದಾಣದಲ್ಲಿ ಅತೀ ಹೊಲಸು ತುಂಬಿದೆ. ಇದು ಪ್ರಯಾಣಿಕರೇ ನೀಡಿದ ತೀರ್ಪು. ರೈಲ್ವೆ ಪ್ರಾಧಿಕಾರ Read more…

ಬಿಹಾರದಲ್ಲಿ ಕಂಡುಬಂದಿದೆ ಅಪರೂಪದ ಜೀವಿ

ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಅಪರೂಪದ ಜೀವಿ ಪೆಂಗೊಲಿನ್ ಬಿಹಾರದ ಕಿಶನಜಂಗ್ ಜಿಲ್ಲೆಯಲ್ಲಿ ಕಂಡುಬಂದಿದೆ. ಈ ಅಪರೂಪದ ಜೀವಿಯನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಯಾವ ಜಾತಿಗೆ ಸೇರಿದ ಪ್ರಾಣಿ Read more…

ಬಾಯ್ ಫ್ರೆಂಡ್ ಜೊತೆ ಮನೆಯೊಳಗಿದ್ದ ಮಗಳನ್ನು ಅಮ್ಮ ನೋಡಿದಾಗ….

ಬಿಹಾರದ ಕೈಮುರ್ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ತೆಗೆದುಕೊಂಡ ನಿರ್ಧಾರ ಕುಟುಂಬಸ್ಥರನ್ನು ದಂಗಾಗಿಸಿದೆ. ಹುಡುಗಿ ತನ್ನ ಪ್ರೇಮಿ ಶಿಕ್ಷಕನನ್ನು ನೋಡಲು ಆತನ ಮನೆಗೆ ಹೋಗಿದ್ದಾಳೆ. ಅಲ್ಲಿಗೆ ಆಕೆಯ ತಾಯಿ ಹಾಗೂ ಸಹೋದರ Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿ ಶಾಸಕ ಅರೆಸ್ಟ್

ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಜನಪ್ರತಿನಿಧಿಗಳು ಯಡವಟ್ಟು ಮಾಡಿಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಆಡಳಿತ ಪಕ್ಷದ ಶಾಸಕರೊಬ್ಬರು, ಮದ್ಯದ ಅಮಲಿನಲ್ಲಿ ಡ್ಯಾನ್ಸರ್ ಗಳ ಜೊತೆ ಕುಣಿದು ಕುಪ್ಪಳಿಸಿದ್ದು ಭಾರೀ ಸುದ್ದಿಯಾಗಿತ್ತು. Read more…

ಶೌಚಾಲಯ ನಿರ್ಮಾಣಕ್ಕೆ ಅದನ್ನೇ ಅಡವಿಟ್ಟ ಮಹಿಳೆ

ಅಭಿವೃದ್ಧಿಯಲ್ಲಿ ದೇಶ ಮುನ್ನಡೆಯುತ್ತಿದ್ದರೂ, ಇನ್ನೂ ಬಹುತೇಕರಿಗೆ ಮೂಲ ಸೌಕರ್ಯ ದೊರೆತಿಲ್ಲ. ಎಷ್ಟೋ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯ ಕೂಡ ಇಲ್ಲದೇ ಬಯಲನ್ನೇ ಅವಲಂಬಿಸಬೇಕಿದೆ. ಇತ್ತೀಚೆಗೆ Read more…

ಡ್ಯಾನ್ಸರ್ ಮೇಲೆ ಹಣ ತೂರಿದ ಶಾಸಕ

ಬಿಹಾರದ ಆಡಳಿತಾರೂಢ ಜೆ.ಡಿ.ಯು. ಶಾಸಕ ಶ್ಯಾಮ್ ಬಹದ್ದೂರ್ ಸಿಂಗ್, ಬಾರ್ ಗರ್ಲ್ ಜೊತೆ ಸಖತ್ ಸ್ಟೆಪ್ ಹಾಕಿ ಸುದ್ಧಿಯಾಗಿರುವ ಮಧ್ಯೆ ಇದೀಗ ಕಾನ್ಪುರದ ಬಿ.ಜೆ.ಪಿ. ಶಾಸಕ ಮತ್ತೊಂದು ಕಾರಣಕ್ಕೆ Read more…

ಬಾರ್ ಗರ್ಲ್ ಜತೆ ಶಾಸಕನ ಡರ್ಟಿ ಡ್ಯಾನ್ಸಿಂಗ್

ಪಾಟ್ನಾ: ಸಾರ್ವಜನಿಕ ಜೀವನದಲ್ಲಿರುವವರನ್ನು ಬಹುತೇಕರು ಗಮನಿಸುತ್ತಾರೆ. ಅಲ್ಲದೇ, ಅನುಸರಿಸುತ್ತಾರೆ. ಹಾಗಾಗಿ, ಸಾರ್ವಜನಿಕ ಜೀವನದಲ್ಲಿ ಇರುವವರ ನಡೆ ಉತ್ತಮವಾಗಿರಬೇಕು. ಇಲ್ಲದಿದ್ದರೆ, ಯಡವಟ್ಟಾಗಿ ಮುಜುಗರ ಅನುಭವಿಸಬೇಕಾಗುತ್ತದೆ. ಅಂದ ಹಾಗೆ ಬಿಹಾರದಲ್ಲಿ ಆಡಳಿತ Read more…

ನಕ್ಸಲರಿಂದ ನೆಲ ಬಾಂಬ್ ಸ್ಪೋಟಿಸಿ 10 ಯೋಧರ ಹತ್ಯೆ

ಪಾಟ್ನಾ: ಬಿಹಾರದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐ.ಇ.ಡಿ. ನೆಲಬಾಂಬ್ ಸ್ಪೋಟಿಸಿ, 10 ಮಂಧಿ ಸಿ.ಆರ್.ಪಿ.ಎಫ್. ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರು ಮತ್ತು Read more…

ಅಮ್ಮನ ವಯಸ್ಸಿನ ವಿಧವೆಯೊಂದಿಗೆ ಸರಸ, ಏನಾಯ್ತು ಗೊತ್ತಾ..?

ಮುಜಾಫರ್ ನಗರ್: ಅಕ್ರಮ ಸಂಬಂಧದ ಕಾರಣದಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಕೆಲವೊಮ್ಮೆ ಅನಾಹುತಕ್ಕೆ ಬದಲಾಗಿ ಮದುವೆಯೂ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಯುವಕನೊಂದಿಗೆ Read more…

ಇದು ಪಿಕ್ನಿಕ್ ಅಲ್ಲ ಪರೀಕ್ಷೆ ಅಂದ್ರೆ ನೀವು ನಂಬಲೇಬೇಕು !

ಈ ಫೋಟೋ ನೋಡಿದರೆ ಯಾರೋ ಪಿಕ್ನಿಕ್ ಗೆ ಬಂದಿರಬೇಕೆಂದು ಭಾಸವಾಗುತ್ತದೆ. ಶಾಕಿಂಗ್ ಸಂಗತಿಯೆಂದರೆ ಇವರೆಲ್ಲ ಕಾಲೇಜು ವಿದ್ಯಾರ್ಥಿಗಳು. ಅಲ್ಲದೇ ಇವರೆಲ್ಲ ಗುಂಪಾಗಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆಂದರೆ ನೀವು ನಂಬಲೇಬೇಕು. Read more…

ಮಧ್ಯರಾತ್ರಿ ಗೆಳೆಯನ ಜೊತೆ ಪತ್ನಿ ಕಂಡ ಪತಿಗೇನಾಯ್ತು ಗೊತ್ತಾ?

ಭಾರತದಲ್ಲಿ ಪವಿತ್ರ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ಅಕ್ರಮ ಸಂಬಂಧಗಳು ಜಾಸ್ತಿಯಾಗ್ತಿದ್ದು, ಅಪರಾಧ ಪ್ರಕರಣಗಳು ಏರ್ತಾ ಇವೆ. ಬಿಹಾರದಲ್ಲಿ ಪತ್ನಿಯ ಅಕ್ರಮ ಸಂಬಂಧಕ್ಕೆ ಪಾಪದ ಪತಿ ಬಲಿಯಾಗಿದ್ದಾನೆ. ಬಿಹಾರದ ಗ್ರಾಮವೊಂದರಲ್ಲಿ Read more…

ರ್ಯಾಂಕ್ ರಹಸ್ಯ ಬಿಚ್ಚಿಟ್ಟ ಟಾಪರ್ ರೂಬಿ ರಾಯ್

ಪಾಟ್ನಾ: ರಾಜ್ಯಶಾಸ್ತ್ರದಲ್ಲಿ ಅಡುಗೆ ಮಾಡುವ ವಿಷಯ ಕಲಿಸಲಾಗುತ್ತದೆ ಎಂದು ಹೇಳುವ ಮೂಲಕ, ದೇಶಾದ್ಯಂತ ಸುದ್ದಿಯಾಗಿದ್ದ ಬಿಹಾರದ 12ನೇ ತರಗತಿ ವಿದ್ಯಾರ್ಥಿನಿ, ಕಲಾ ವಿಭಾಗದಲ್ಲಿ ಟಾಪರ್ ಆಗಿದ್ದ ರೂಬಿ ರಾಯ್ Read more…

ಜೈಲಿಗೋಗುವ ಮುನ್ನ ಆಕೆ ಹೇಳಿದ್ದೇನು ಗೊತ್ತಾ..?

ಬಿಹಾರದ 12 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಟಾಪರ್ ಆಗಿದ್ದ ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ವಿದ್ಯಾರ್ಥಿನಿ ರುಬಿ ರೈ, ಮಾಧ್ಯಮ ಪ್ರತಿನಿಧಿಗಳ ಸಂದರ್ಶನದ ವೇಳೆ ಯಡವಟ್ಟು ಉತ್ತರಗಳನ್ನು Read more…

ರಾಜ್ಯಶಾಸ್ತ್ರದಲ್ಲಿ ಅಡುಗೆ ಕಲಿಸುತ್ತಾರೆ ಎಂದಿದ್ದ ಟಾಪರ್ ಅರೆಸ್ಟ್

ಪಾಟ್ನಾ: ರಾಜ್ಯಶಾಸ್ತ್ರದಲ್ಲಿ ಅಡುಗೆ ಮಾಡುವುದನ್ನು ಕಲಿಸಲಾಗುತ್ತದೆ ಎಂದು ಹೇಳುವ ಮೂಲಕ, ದೇಶಾದ್ಯಂತ ಸುದ್ದಿಯಾಗಿದ್ದ, ಬಿಹಾರದ 12 ನೇ ತರಗತಿ ಟಾಪರ್ ರೂಬಿ ರಾಯ್ ಅವರನ್ನು ವಿಶೇಷ ತನಿಖಾ ದಳದ Read more…

ಒಂದೇ ಗುಡಿಯಲ್ಲಿ ಅಲ್ಲಾ, ಈಶ್ವರ

ಈ ದೇವಸ್ಥಾನವನ್ನು ನೋಡಿದರೆ ಗಾಂಧೀಜಿ ಅವರ “ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್” ಸಾಲುಗಳು ನೆನಪಾಗುತ್ತವೆ. ಏಕೆಂದರೆ ಇಲ್ಲಿ ಅಲ್ಲಾ, ಈಶ್ವರ ಎರಡೂ ದೇವರುಗಳು Read more…

ಚುನಾವಣೆಯಲ್ಲಿ ಜಯ ಗಳಿಸಿದ್ಲು ಮೃತ ಮಹಿಳೆ..!

ಪಾಟ್ನಾ: ಮೃತಪಟ್ಟ ಬರೋಬ್ಬರಿ 9 ವರ್ಷಗಳ ನಂತರ, ಮಹಿಳೆಯೊಬ್ಬಳು ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸೀತಾಮಹ್ರಿ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದೆ. ಮಿತಿಲೇಶ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...