alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೀಷ್ ಓದಲು ಬರದೆ ಯಡವಟ್ಟು ಮಾಡಿದ ಪೊಲೀಸ್

ಬಿಹಾರದಲ್ಲಿ ಪೊಲೀಸರ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಇಂಗ್ಲೀಷ್ ಓದಲು ಬರದ ಪೊಲೀಸರು ಕೋರ್ಟ್ ಅದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ವ್ಯಕ್ತಿಯೊಬ್ಬನನ್ನು ಜೈಲಿಗೆ ತಳ್ಳಿದ್ದರು. ಪೊಲೀಸ್ ಯಡವಟ್ಟಿನಿಂದಾಗಿ ವ್ಯಾಪಾರಿಯೊಬ್ಬರು  ಒಂದು Read more…

ಬ್ಯಾಂಕ್ ಮ್ಯಾನೇಜರ್ ಹತ್ಯೆ ಮಾಡಿ 1.5 ಲಕ್ಷ ರೂಪಾಯಿ ಲೂಟಿ

ದೇಶದಲ್ಲಿ ಅಪರಾದ ಪ್ರಕರಣಗಳು ಹೆಚ್ಚಾಗ್ತಿವೆ. ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ಒಂದು ಕಡೆಯಾದ್ರೆ ಇನ್ನೊಂದು ಕಡೆ ಕೊಲೆ, ಸುಲಿಗೆ, ಲೂಟಿ ಹೆಚ್ಚಾಗ್ತಿದೆ. ಬಿಹಾರದ ಕತಿಹಾರ್ ನಲ್ಲಿ ಬ್ಯಾಂಕ್ ಮ್ಯಾನೇಜರ್ Read more…

ಮಕ್ಕಳಿಗೆ ಕಾಮ ಪಾಠ ಹೇಳಿಕೊಡುತ್ತಿದ್ದವಳ ಅರೆಸ್ಟ್

ಬಿಹಾರದ ಮುಜಾಫರ್‍ಪುರ್ ಅನಾಥಾಶ್ರಮದಲ್ಲಿ ನಡೆದ ಲೈಂಗಿಕ ಹಗರಣ ಸಂಬಂಧ ಸಿಬಿಐ ಪೊಲೀಸರು ಮಂಗಳವಾರ ಎನ್‍ಜಿಒ ಮ್ಯಾನೇಜರ್ ಸಾಯಿಸ್ತ ಪ್ರವೀಣ್ ಅಲಿಯಾಸ್ ಮಧು ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆ ಈ ಅನಾಥಾಶ್ರಮದ Read more…

ಲಾಲೂ ಪುತ್ರನ ಮನೆಯೊಳಗೆ ಇಣುಕಿ ನೋಡುತ್ತಿದ್ದಾರಂತೆ ಬಿಹಾರ ಸಿಎಂ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಜನತಾದಳದ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. Read more…

ಫೋನ್ ಬಿಸಾಕಿ ಹೊಟೇಲ್ ನಿಂದ ನಾಪತ್ತೆಯಾದ ತೇಜ್ ಪ್ರತಾಪ್

ಮದುವೆಯಾದ ಐದು ತಿಂಗಳಲ್ಲಿಯೇ ಆರ್.ಜೆ.ಡಿ. ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ದಾಂಪತ್ಯ ಮುರಿದು ಬಿದ್ದಿದೆ. ತೇಜ್ ಪ್ರತಾಪ್ ವಿಚ್ಛೇದನ ಅರ್ಜಿ ಲಾಲೂ ಕುಟುಂಬಸ್ಥರ Read more…

ಬಿಹಾರದಲ್ಲಿ ಆರಂಭವಾಗಲಿದೆ ವಿಶ್ವದ ಅತಿ ದೊಡ್ಡ ಆಸ್ಪತ್ರೆ…!

ವಿಶ್ವದ ಅತಿ ದೊಡ್ಡ ಅಸ್ಪತ್ರೆ ಬಿಹಾರದಲ್ಲಿ ನಿರ್ಮಾಣವಾಗಲಿದೆ. ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ(ಪಿಎಂಸಿಎಚ್)ಯನ್ನೇ ಅಂದಾಜು 5540.07 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ 5,462 ಹಾಸಿಗೆ ಸಾಮರ್ಥ್ಯದ ಬೃಹತ್ Read more…

ಮಹಿಳಾ ಪೇದೆಗೆ ರಜೆ ನೀಡದ ಎಸ್.ಪಿ.ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು

ಚಳಿ, ಮಳೆ, ಗಾಳಿಯೆನ್ನದೆ ದಿನದ 24 ಗಂಟೆಗಳ ಕಾಲವೂ ಕರ್ತವ್ಯ ನಿರ್ವಹಿಸುವ ಪೊಲೀಸರು ನೀತಿ ನಿಯಮದ ನೆಪದಲ್ಲಿ ತಮ್ಮ ನೋವನ್ನು ತೋಡಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಆದರೆ ಅವರೂ ಎಲ್ಲರಂತೆ Read more…

ಶಾಲೆಯಲ್ಲೇ ಪ್ರಜ್ಞೆ ತಪ್ಪಿದ ಕುಡುಕ ಶಿಕ್ಷಕ

ಬಿಹಾರದ ಮೋತಿಹಾರಿ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ತರಗತಿಯಲ್ಲಿದ್ದ ಶಿಕ್ಷಕನ ಸ್ಥಿತಿ ನೋಡಿ ಸ್ಥಳೀಯರು ದಂಗಾಗಿದ್ದಾರೆ. ಗುರೂಜಿಗೆ ಏನಾಯ್ತು ಎಂದು ಎಲ್ಲರೂ ಪ್ರಶ್ನೆ ಮಾಡ್ತಾ ಅವ್ರನ್ನು ಏಳಿಸುವ ಪ್ರಯತ್ನ Read more…

ಗರ್ಭಪಾತದ ಮಾತ್ರೆ ಬದಲು ವಿಷ ನೀಡಿದ ಪ್ರೇಮಿ

ಬಿಹಾರದ ಗೋಪಾಲಗಂಜ್ ಜಿಲ್ಲೆಯ ಬೈಕುಂತಪುರ್ ನಲ್ಲಿ ಪ್ರೇಮಿಯೊಬ್ಬ ಗರ್ಭಪಾತದ ಮಾತ್ರೆ ಬದಲು ಪ್ರೇಯಸಿಗೆ ವಿಷ ನೀಡಿದ್ದಾನೆ. ಪ್ರೇಯಸಿ ಸ್ಥಿತಿ ಗಂಭೀರವಾಗ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದಾನೆ. ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ಭದ್ರತೆ ಕುರಿತು ನಡೆದ ಸಭೆಯಲ್ಲಿ ಪೊಲೀಸರ ಗಡದ್ದು ನಿದ್ರೆ

ರಾಜ್ಯದ ಕಾನೂನು ಸುವ್ಯವಸ್ಥೆ ಸುಸೂತ್ರವಾಗಿ ನಡೆದುಕೊಂಡು ಹೋಗಲು, ಪೊಲೀಸ್ ಇಲಾಖೆಯ ಪಾತ್ರ ಅಪಾರವಾದದ್ದು. ಆದರೆ ಅದೇ ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿ ನಿದ್ರೆಗೆ ಜಾರಿದರೆ ಏನು ಮಾಡಬೇಕು? ಈ ರೀತಿಯ Read more…

ಪುಂಡರ ಭಯಕ್ಕೆ ಶಾಲೆಗೆ ಹೋಗಲು ಭಯ ಬೀಳುತ್ತಿದ್ದಾರೆ ಈ ಗ್ರಾಮದ ಹುಡುಗಿಯರು

ಬಿಹಾರದ ಸಹರ್ಸಾ ಜಿಲ್ಲೆಯ ಏಕಪದಾಹ ಗ್ರಾಮದ ಇಬ್ಬರು ಅಪ್ರಾಪ್ತ ಬಾಲಕಿಯರು ಶಾಲೆಗೆ ಹೋಗುವಾಗ ಪುಂಡರು ಕಿರುಕುಳ ನೀಡಿದ ಎರಡೇ ವಾರಗಳಲ್ಲಿ ಆ ಗ್ರಾಮದ ಬಾಲಕಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಲು Read more…

ಕರಾಟೆ ಕಲಿಸುವ ಆಸೆ ತೋರಿಸಿ ಮನೆಗೆ ಕರೆದ ಶಿಕ್ಷಕ ಮಾಡ್ದ ಹೇಸಿಗೆ ಕೆಲಸ

ದುಷ್ಟರ ವಿರುದ್ಧ ಹೋರಾಡಲು ಶಕ್ತಿ ಬರಲಿ ಎನ್ನುವ ಕಾರಣಕ್ಕೆ ಮಕ್ಕಳನ್ನು ಕರಾಟೆ ಕ್ಲಾಸಿಗೆ ಪಾಲಕರು ಸೇರಿಸ್ತಾರೆ. ಆದ್ರೆ ರಕ್ಷಣೆ ಪಾಠ ಹೇಳಿಕೊಡಬೇಕಾದ ಶಿಕ್ಷಕನೆ ರಾಕ್ಷಸನಾದ್ರೆ? ಬಿಹಾರದಲ್ಲಿ ಇಂಥಹದ್ದೊಂದು ಘಟನೆ Read more…

ನಿಮಗೆ ಗೊತ್ತಾ…! ಬಿಹಾರದ ಇಲಿಗಳೂ ಬೀರ್ ಕುಡಿಯುತ್ತವೆ..!!

ಬಿಹಾರದಲ್ಲಿ ಮನುಷ್ಯರಿಗೆ ಮದ್ಯಪಾನ ನಿಷೇಧ ಮಾಡಲಾಗಿದೆ, ಆದರೆ ಈಗ ಇಲಿಗಳು ಮದ್ಯ ಸೇವನೆ ಆರಂಭಿಸಿವೆ! ಆಶ್ಚರ್ಯವಾಯಿತೇ? ಬಿಹಾರದಲ್ಲಿ ಪೊಲೀಸರು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದ ಸುಮಾರು 200 ಬೀರ್ ಕ್ಯಾನ್‌ಗಳನ್ನು Read more…

ಟೋಪಿ ಧರಿಸಲು ನಿರಾಕರಿಸಿ ಪ್ರತಿಭಟನೆಗೆ ಗುರಿಯಾದ ಸಚಿವ

ಸಮಾಜ-ಸಮುದಾಯದ ಸಭೆ-ಸಮಾರಂಭಗಳಲ್ಲಿ ಪೇಟಾ-ಶಾಲು ಹಾಕಿ ಸನ್ಮಾನಿಸುವುದು ಸಾಮಾನ್ಯ. ಅಂಥದ್ದೇ ಸಮಾರಂಭವೊಂದರಲ್ಲಿ ಸಚಿವರೊಬ್ಬರು ಮುಸ್ಲಿಮ್ ಟೋಪಿ ಧರಿಸಲು ನಿರಾಕರಿಸಿದ್ದೀಗ ವಿವಾದಕ್ಕೀಡಾಗಿದೆ. ಅಂದ ಹಾಗೆ ವಿವಾದಕ್ಕೀಡಾಗಿರುವ ಮಂತ್ರಿ ಬಿಹಾರ ಸರ್ಕಾರದ ಬಿಜೇಂದ್ರ Read more…

ಪ್ರವಾಸಕ್ಕೆ ಬಂದ ಸರ್ಕಾರಿ ಶಾಲೆ ಮಕ್ಕಳು ಮಲಗಿದ್ದೆಲ್ಲಿ ಗೊತ್ತಾ?

ಜನರ ಒಳಿತಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದ್ರೆ ಯೋಜನೆಗಳ ಯಡವಟ್ಟು ಸಾರ್ವಜನಿಕರನ್ನು ಸಂಕಷ್ಟಕ್ಕೆ ನೂಕಿ, ವ್ಯಂಗ್ಯಕ್ಕೆ ಕಾರಣವಾಗುತ್ತದೆ. ಬಿಹಾರದ ನಿತೀಶ್ ಕುಮಾರ್ ಸರ್ಕಾರ ಕೂಡ ಉತ್ತಮ Read more…

ಗುಡ್ ನ್ಯೂಸ್: ಇಳಿಕೆಯಾಗಿದೆಯಂತೆ ಭಾರತದಲ್ಲಿನ ಬಡವರ ಸಂಖ್ಯೆ

ಬಡತನ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತ ದೈತ್ಯ ಹೆಜ್ಜೆಯನ್ನಿಟ್ಟಿದೆ. ಕೇವಲ 10 ವರ್ಷಗಳಲ್ಲಿ ತನ್ನ ಬಡತನದ ದರವನ್ನು ಶೇ.55 ರಿಂದ ಶೇ.28 ಕ್ಕೆ ಇಳಿಸಿಕೊಂಡಿದೆ. ಈ ಸಂಗತಿಯನ್ನು 2018ರ Read more…

‘ಭಾರತ್ ಬಂದ್’ ವೇಳೆ ನಡೆದಿದೆ ಯಡವಟ್ಟು

ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ದೇಶಾದ್ಯಂತ ನಡೆದ ಪ್ರತಿಭಟನೆ ಭಾಗವಾಗಿ ಬಿಹಾರದಲ್ಲಿ ಆರ್.ಜೆ.ಡಿ. ನಾಯಕರು ನಡೆಸಿದ ಎತ್ತಿನಗಾಡಿ ರ್ಯಾಲಿಯಲ್ಲಿ ಯಡವಟ್ಟಾಗಿದೆ. ಬಿಹಾರದ ಮೋತಿಹಾರಿ ನಗರದಲ್ಲಿ ಆರ್.ಜೆ.ಡಿ. ವಿಧಾನಪರಿಷತ್ Read more…

ಪೂರ್ವಾಪರ ವಿಚಾರಿಸದೆ ಹೊಡೆದು ಕೊಂದ್ರು

ಬಿಹಾರದಲ್ಲಿ ಮತ್ತೆ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಪೂರ್ವಾಪರ ವಿಚಾರಣೆ ಮಾಡದೆ ಯುವಕನೊಬ್ಬನನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ. ಯುವಕ ಮನೆಗೆ ವಸ್ತುಗಳನ್ನು ತರಲು ಸೀತಾಮಂಡಿಗೆ ಹೋಗ್ತಿದ್ದನಂತೆ. ಘಟನೆಗೆ ಪೊಲೀಸ್ Read more…

ಬಂದ್ ರಸ್ತೆ ತಡೆಗೆ 2 ವರ್ಷದ ಬಾಲಕಿ ಬಲಿ

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದವು. ಬಂದ್ ಕೆಲವು ಕಡೆ ಹಿಂಸಾಚಾರ ಪಡೆದ್ರೆ ಮತ್ತೆ ಕೆಲವು Read more…

ವಿದ್ಯಾರ್ಥಿಯನ್ನು ಓಡಿಸಿಕೊಂಡು ಹೋಗ್ತಿದ್ದವರನ್ನು ಹೊಡೆದು ಕೊಂದ್ರು

ಶಸ್ತ್ರಾಸ್ತ್ರ ಹಿಡಿದು ಶಾಲೆಗೆ ನುಗ್ಗಿ ವಿದ್ಯಾರ್ಥಿನಿ ಅಪಹರಿಸಲು ಮುಂದಾಗಿದ್ದವರನ್ನು ಸಾರ್ವಜನಿಕರು ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ಶಸ್ತ್ರಾಸ್ತ್ರ ಹಿಡಿದು ಬಂದಿದ್ದ ಮೂವರನ್ನು ಗ್ರಾಮಸ್ಥರು Read more…

ಶಾಕಿಂಗ್: ರಾಖಿ ಕಟ್ಟಲು ಹೋದವಳು 2 ದಿನ ಅತ್ಯಾಚಾರಕ್ಕೊಳಗಾದಳು

ಇದೊಂದು ನಿಜಕ್ಕೂ ಆಘಾತಕಾರಿ ಘಟನೆ. ಹುಡುಗಿಯೊಬ್ಬಳು ಮೊನ್ನೆ ಆಗಸ್ಟ್ 26ರಂದು ರಾಖಿ ಕಟ್ಟಲೆಂದು ತನ್ನ 21 ವರ್ಷದ ಕಸಿನ್ ಮೋಹಿತ್‌ನ ಮನೆಗೆ ಹೋಗಿದ್ದಾಳೆ. ಆದರೆ ಆತ ಅವಳನ್ನು 2 Read more…

ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಮಾಹಿತಿ

ಬಿಹಾರ ಲೋಕಸೇವಾ ಆಯೋಗ (ಬಿಪಿಎಸ್ಸಿ) ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 8, 2018 ರಿಂದ ಸೆಪ್ಟೆಂಬರ್ 28, 2018 ರವರೆಗೆ Read more…

ಪ್ರೀತಿಸಿದ ತಪ್ಪಿಗೆ ಉಗುಳು ನೆಕ್ಕಿಸಿದರು…!

ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯುವಕನಿಗೆ ಉಗುಳು ನೆಕ್ಕಿಸಿದ ಪ್ರಕರಣ ಬಿಹಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನಿಗೆ ಗುಂಪೊಂದು ಬಡಿಗೆಯಿಂದ ಬಡಿಯುವುದು, Read more…

ಉತ್ತರ ಪತ್ರಿಕೆ ಸರಿಯಾಗಿ ನೋಡದ ಪರೀಕ್ಷಾ ಮಂಡಳಿ ನೀಡಬೇಕು 5 ಲಕ್ಷ ದಂಡ

ಬಿಹಾರದ ಪರೀಕ್ಷಾ ಮಂಡಳಿಗೆ ಪಾಟ್ನಾ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆಯನ್ನು ಸರಿಯಾಗಿ ಪರೀಕ್ಷಿಸದ ಕಾರಣಕ್ಕೆ ದಂಡ ವಿಧಿಸಲಾಗಿದೆ. ವಿದ್ಯಾರ್ಥಿನಿ 2017 ರಲ್ಲಿ Read more…

ಪ್ರಾಣ ತೆಗೀತು ಕೋಲ್ಡ್ ಡ್ರಿಂಕ್ ವಿಚಾರಕ್ಕೆ ನಡೆದ ಗಲಾಟೆ

ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ ಕೋಲ್ಡ್ ಡ್ರಿಂಕ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪಾನ್ ಅಂಗಡಿ ಮಾಲೀಕನ ಜೊತೆ ಗಲಾಟೆಗಿಳಿದ ದುಷ್ಕರ್ಮಿಗಳು ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರು Read more…

ಬಾಲಕಿ ಕಿರುಚದಿರಲಿ ಅಂತಾ ಬಾಯಿಗೆ ಬಟ್ಟೆ ತುರುಕಿದ್ದನಂತೆ ನೀಚ

ಬಿಹಾರದ ಸಿವಾನ್ ನಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಬರಹರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ Read more…

ರಾಖಿ ಹಬ್ಬದ ದಿನದಂದೇ ನಡೆದಿದೆ ‘ಶಾಕಿಂಗ್’ ಘಟನೆ

ಬಿಹಾರದ ಕಾತಿಹಾರ್ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ರಕ್ಷಾ ಬಂಧನ ಹಬ್ಬದ ಹಿನ್ನಲೆಯಲ್ಲಿ ರಾಖಿ ಖರೀದಿ ಮಾಡಿ ಬರುತ್ತಿದ್ದ ಯುವತಿಯನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. 22 ವರ್ಷದ ಪ್ರಿಯಾಂಕಾ Read more…

ಸಂಕಷ್ಟದ ಸುಳಿಯಲ್ಲಿ ಬಿಹಾರದ ಮತ್ತೊಬ್ಬ ಮಾಜಿ ಮಂತ್ರಿ

ಬಿಹಾರದ ಎನ್ಜಿಒ ಒಂದರಲ್ಲಿನ 34 ಮಂದಿ ಯುವತಿಯರ ಮೇಲೆ ನಡೆದ ಅತ್ಯಾಚಾರದ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೆಡಿಯುನ ಮಾಜಿ Read more…

ಸಾವು ಗೆದ್ದು ಬಂದ ಮೂರು ವರ್ಷದ ಬಾಲಕಿ

110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಬಿಹಾರದ ಮೂರು ವರ್ಷದ ಬಾಲಕಿ ಸನಾಳನ್ನು ರಕ್ಷಣೆ ಮಾಡುವಲ್ಲಿ ಎನ್​ಡಿಆರ್ಎಫ್​ ತಂಡ ಯಶಸ್ವಿಯಾಗಿದೆ. ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ನಲ್ಲಿರುವ Read more…

ಮೊದಲ ರಾತ್ರಿ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ

ಬಿಹಾರದ ಭಬುವಾದಲ್ಲಿ ನವ ವಿವಾಹಿತೆಯೊಬ್ಬಳು ಮೊದಲ ರಾತ್ರಿಯಂದೇ ಮಾಡಿರುವ ಕೆಲಸಕ್ಕೆ ವರನ ಕುಟುಂಬ ಕಂಗಾಲಾಗಿ ಹೋಗಿದೆ. ವರನಿಗೆ ಕೈಕೊಟ್ಟು ಹಣ ಹಾಗೂ ಆಭರಣದೊಂದಿಗೆ ಪರಾರಿಯಾಗಿರುವ ವಧುವಿನ ವಿರುದ್ಧ ಈಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...