alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಲ್ಮಾನ್ ಖಾನ್ ಏನು ದೇವರಾ’-ನಟಿಯ ಖಡಕ್ ಪ್ರಶ್ನೆ

ಸಾಮಾಜಿಕ ಮಾಧ್ಯಮಗಳು ಹಾಗೂ ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಮಾಡುತ್ತಲೇ ಇರುವ ತನುಶ್ರೀ ಇದನ್ನೆಲ್ಲಾ ಬಹಿರಂಗಪಡಿಸಲು 10 ವರ್ಷಗಳ ತನಕ ಆಕೆ Read more…

‘ಬಿಗ್ ಬಾಸ್’ ನಲ್ಲಿ ಬಂದ ಹಣವನ್ನು ಈತ ಮಾಡಿದ್ದೇನು ಗೊತ್ತಾ…?

ನಾನು 100 ಕ್ಕೂ ಹೆಚ್ಚು ಟಿವಿಯ ಗೇಮ್‌ ಶೋಗಳಲ್ಲಿ ಭಾಗವಹಿಸಿದ್ದೇನೆ, ಮತ್ತು ಅವುಗಳನ್ನೆಲ್ಲಾ ಗೆದ್ದಿದ್ದೇನೆ. ನಾನೀಗ ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ. ಇದನ್ನೂ ಗೆಲ್ಲುತ್ತೇನೆ ಎಂಬುದಾಗಿ ಕೌಶಲ್ ಮಾಂಡಾ ಅವರು Read more…

‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಾ ಈ ಜೋಡಿ…?

ಭಾರತದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. 12ನೇ ಆವೃತ್ತಿಯ ಬಿಗ್ Read more…

ಇಲ್ಲಿದೆ ‘ಬಿಗ್ ಬಾಸ್’ ಸಂಭವನೀಯ ಸ್ಪರ್ಧಿಗಳ ಪಟ್ಟಿ

ಆರನೇ ಆವೃತ್ತಿ ಬಿಗ್ ಬಾಸ್ ಗೆ ಸಿದ್ಧತೆಗಳು ಭರದಿಂದ ನಡೆದಿದೆ. ಈ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಾಕಲಾಗುತ್ತಿದೆ. ಹಾಗಿದ್ರೆ, ಈ ಬಾರಿ ಯಾರೆಲ್ಲಾ ಬಿಗ್ ಬಾಸ್ Read more…

‘ಬಿಗ್ ಬಾಸ್’ ಸ್ಪರ್ಧಿಯಾಗಬೇಕೇ? ಹಾಗಿದ್ರೆ ಹೀಗೆ ಮಾಡಿ

ಸೆಪ್ಟಂಬರ್ ನಲ್ಲಿ ಆರಂಭವಾಗಲಿರುವ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆ ಆರಂಭವಾಗಿದೆ. ಖ್ಯಾತನಾಮರು ಈ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ರೆ, ಸಾಮಾನ್ಯ ಜನ ಸಹ ಬಿಗ್ ಬಾಸ್ Read more…

ಮತ ಚಲಾಯಿಸಿ ಸಂಭ್ರಮಿಸಿದ ನಿವೇದಿತಾ ಗೌಡ

‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡರಿಗೆ ಇಂದು ವಿಶೇಷ ದಿನ. ಹೌದು, ನಿವೇದಿತಾ ಗೌಡ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹುಟ್ಟು ಹಬ್ಬದ ದಿನದಂದೇ Read more…

ಪ್ರೀತಿಗೆ ಹಿರಿಯರ ಒಪ್ಪಿಗೆ, ಮದುವೆಗೆ ರೆಡಿಯಾದ ‘ಬಿಗ್ ಬಾಸ್’ ಸ್ಪರ್ಧಿ

‘ಚಿ.ಸೌ. ಸಾವಿತ್ರಿ’, ‘ಮುತ್ತಿನ ಪಲ್ಲಕ್ಕಿ’ ಸೇರಿದಂತೆ ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಗೌತಮಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ‘ಬಿಗ್ ಬಾಸ್’ ಸೀಸನ್ 3 ರಲ್ಲಿ ಸ್ಪರ್ಧಿಯಾಗಿದ್ದ Read more…

‘ಬಿಗ್ ಬಾಸ್’ ಸ್ಪರ್ಧಿ ದಿವಾಕರ್ ಗೆ ಭರ್ಜರಿ ಆಫರ್

ಜನಸಾಮಾನ್ಯನಾಗಿ ‘ಬಿಗ್ ಬಾಸ್’ ಮನೆಯೊಳಗೆ ಪ್ರವೇಶಿಸಿ, ರನ್ನರ್ ಅಪ್ ಆದ ಸೇಲ್ಸ್ ಮ್ಯಾನ್ ದಿವಾಕರ್ ಅವರಿಗೆ ಹಲವು ಅವಕಾಶ ಬರತೊಡಗಿವೆ. ಸಿನಿಮಾಗಳಲ್ಲಿ ನಟಿಸಬೇಕೆಂಬ ಅವರ ಆಸೆ ಕೈಗೂಡ್ತಿದೆ. ಕ್ರೇಜಿಸ್ಟಾರ್ Read more…

ಚಿತ್ರೀಕರಣದ ವೇಳೆ ಅವಘಡ, ನಟ ಭುವನ್ ಗೆ ಗಾಯ

ಬೆಂಗಳೂರು: ‘ಬಿಗ್ ಬಾಸ್’ 4 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಟ ಭುವನ್ ಪೊನ್ನಣ್ಣ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ‘ರಾಂಧವ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ Read more…

ಇದೇ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಮಿಂಚಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಅವರು ತೊಡಗಿಕೊಂಡಿದ್ದಾರೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ. ಶಾಲೆಗಳ ಅಭಿವೃದ್ಧಿಗೆ ಸಹಕಾರ Read more…

‘ಬಿಗ್ ಬಾಸ್’ ದಿವಾಕರ್ ಗೆ ಬಿಗ್ ಸರ್ಪ್ರೈಸ್ ಕೊಟ್ಟ ಚಂದನ್

‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಮತ್ತು ರನ್ನರ್ ಅಪ್ ಪುರಸ್ಕೃತರಾದ ಚಂದನ್ ಶೆಟ್ಟಿ ಮತ್ತು ದಿವಾಕರ್ ಆತ್ಮೀಯ ಗೆಳೆಯರಾಗಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಆತ್ಮೀಯರಾಗಿದ್ದ ಚಂದನ್ ಮತ್ತು Read more…

ವೈರಲ್ ಆಗಿದೆ ‘ಬಿಗ್ ಬಾಸ್’ ನಿವೇದಿತಾ ಗೌಡ ವಿಡಿಯೋ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ಫಿನಾಲೆವರೆಗೂ ಬಂದಿದ್ದ ಡಬ್ ಸ್ಮ್ಯಾಶ್ ಖ್ಯಾತಿಯ ನಿವೇದಿತಾ ಗೌಡ ಅವರ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿವೇದಿತಾ ‘ಬಿಗ್ Read more…

‘ಬಿಗ್ ಬಾಸ್’ನಿಂದ ಬಾಲಿವುಡ್ ಗೆ ಜೆಕೆ

‘ಬಿಗ್ ಬಾಸ್’ ಸೀಸನ್ -5 ರಲ್ಲಿ ಫಿನಾಲೆವರೆಗೂ ಬಂದು 3 ನೇ ಸ್ಥಾನ ಗಳಿಸಿದ್ದ ನಟ ಜಯರಾಮ್ ಕಾರ್ತಿಕ್(ಜೆ.ಕೆ.) ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ‘ಸೀಯಾ Read more…

ಇಂತಹ ಚಿತ್ರದಲ್ಲಿ ನಟಿಸ್ತಾರಂತೆ ಚಂದನ್ ಶೆಟ್ಟಿ

‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಅವರು ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ(ವೈಷ್ಣವಿ) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. Read more…

ಸನ್ನಿಧಿ ಜೊತೆ ನಿಶ್ಚಿತಾರ್ಥ: ‘ಬಿಗ್ ಬಾಸ್’ ಚಂದನ್ ಹೇಳಿದ್ದೀಗೆ…

‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಮನೆಯಿಂದ ಹೊರ ಬಂದ ಬಳಿಕ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ನಟಿ ಸನ್ನಿಧಿ(ವೈಷ್ಣವಿ) Read more…

‘ಬಿಗ್ ಬಾಸ್’ ನಿವೇದಿತಾ ಗೌಡಗೆ ಆಫರ್ ಗಳ ಸುರಿಮಳೆ

‘ಬಿಗ್ ಬಾಸ್’ ಸೀಸನ್ 5 ರಲ್ಲಿ ತನ್ನದೇ ಆದ ಶೈಲಿಯಿಂದಾಗಿ ಗಮನ ಸೆಳೆದಿದ್ದ ಡಬ್ ಸ್ಮ್ಯಾಶ್ ಸ್ಟಾರ್ ನಿವೇದಿತಾ ಗೌಡ ಫಿನಾಲೆವರೆಗೂ ಬಂದಿದ್ದರು. ‘ಬಿಗ್ ಬಾಸ್’ಗಾಗಿ ಕಾಲೇಜ್ ಬಿಟ್ಟಿದ್ದ Read more…

ದಿವಾಕರ್ ಗೆ ಸಿಹಿಸುದ್ದಿ ನೀಡಿದ ‘ಬಿಗ್ ಬಾಸ್’ ವಿನ್ನರ್ ಚಂದನ್

‘ಬಿಗ್ ಬಾಸ್’ ಸೀಸನ್ 5 ರನ್ನರ್ ಅಪ್ ದಿವಾಕರ್ ಅವರಿಗೆ ವಿನ್ನರ್ ಚಂದನ್ ಶೆಟ್ಟಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಚಂದನ್ ಮತ್ತು ದಿವಾಕರ್ ಆತ್ಮೀಯರಾಗಿದ್ದರು. Read more…

ಬಹುಮಾನದ ಮೊತ್ತ ಏನ್ಮಾಡ್ತಾರೆ ಗೊತ್ತಾ ‘ಬಿಗ್ ಬಾಸ್’ ವಿನ್ನರ್ ಚಂದನ್…?

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರು ‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಆಗಿದ್ದಾರೆ. ‘ಬಿಗ್ ಬಾಸ್’ ಮನೆಯೊಳಗೆ 106 ದಿನಗಳ ಕಾಲ ತಮ್ಮದೇ ಆದ ಶೈಲಿಯ ಆಟ, Read more…

‘ಬಿಗ್ ಬಾಸ್’ ವಿನ್ನರ್ ಚಂದನ್ ಶೆಟ್ಟಿಗೆ ಭರ್ಜರಿ ಸ್ವಾಗತ

ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಅವರಿಗೆ ಅಭಿಮಾನಿಗಳು, ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಕಾರ್ಯಕ್ರಮ ಮುಗಿಸಿದ ನಂತರ Read more…

ಚಂದನ್ ‘ಬಿಗ್ ಬಾಸ್’ ವಿನ್ನರ್, ದಿವಾಕರ್ ರನ್ನರ್ ಅಪ್

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ 5 ವಿನ್ನರ್ ಆಗಿದ್ದಾರೆ. ದಿವಾಕರ್ ರನ್ನರ್ ಅಪ್ ಆಗಿದ್ದಾರೆ. ಕಾರ್ತಿಕ್ ಅವರು 3 ನೇ ಸ್ಥಾನ ಗಳಿಸಿದ್ದಾರೆ. ಸೀಸನ್ 5 Read more…

‘ಬಿಗ್ ಬಾಸ್’ ಫಿನಾಲೆಯಲ್ಲಿ ಬಿಗ್ ಶಾಕ್! ಜೆಕೆ ಔಟ್

‘ಬಿಗ್ ಬಾಸ್’ ಫಿನಾಲೆ ರೌಂಡ್ ನಲ್ಲಿದ್ದ ಮೂವರಲ್ಲಿ ಮತ್ತೊಬ್ಬರು ಹೊರಗೆ ಬಂದಿದ್ದಾರೆ. ಚಂದನ್, ದಿವಾಕರ್ ಅಂತಿಮ ಹಂತಕ್ಕೆ ಪ್ರವೇಶಿಸಿದ್ದು, ಕಾರ್ತಿಕ್(ಜೆ.ಕೆ.) ಮನೆಯಿಂದ ಹೊರಗೆ ಬಂದಿದ್ದಾರೆ. ಸುದೀಪ್ ಇದನ್ನು ಘೋಷಿಸುತ್ತಲೇ, Read more…

ಭರ್ಜರಿ ಸ್ಟೆಪ್ ಹಾಕಿದ ಜಯ ಶ್ರೀನಿವಾಸನ್, ರಿಯಾಜ್

‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ ಮನೆಯೊಳಗಿದ್ದ ಸ್ಪರ್ಧಿಗಳೆಲ್ಲಾ ಫಿನಾಲೆಗೆ ಆಗಮಿಸಿದ್ದು, ಕೆಲವರು ನೃತ್ಯ ಪ್ರದರ್ಶನ ನೀಡಿದ್ದಾರೆ. ಮನೆಯೊಳಗಿದ್ದ ಸಂದರ್ಭದಲ್ಲಿ Read more…

ಚಂದನ್, ಜೆಕೆ, ದಿವಾಕರ್: ‘ಬಿಗ್ ಬಾಸ್’ ವಿನ್ನರ್ ಯಾರು…?

‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಯಾರು? ಎಂಬ ಚರ್ಚೆ ಶುರುವಾಗಿದೆ. ಮನೆಯೊಳಗಿದ್ದ 17 ಸ್ಪರ್ಧಿಗಳಲ್ಲಿ ಮೂವರು ಉಳಿದುಕೊಂಡಿದ್ದಾರೆ. ಫಿನಾಲೆಯಲ್ಲಿದ್ದ ಐವರಲ್ಲಿ ಶ್ರುತಿ ಮತ್ತು ನಿವೇದಿತಾ ಅವರು ಹೊರಗೆ Read more…

‘ಬಿಗ್ ಬಾಸ್’ ಫಿನಾಲೆ: ಶ್ರುತಿ–ನಿವೇದಿತಾ ಹೊರಕ್ಕೆ

‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು, ಮನೆಯೊಳಗೆ ಇದ್ದ 5 ಮಂದಿಯಲ್ಲಿ ಶ್ರುತಿ ಹಾಗೂ ನಿವೇದಿತಾ ಅವರು ಹೊರಗೆ ಬಂದಿದ್ದಾರೆ. ಶನಿವಾರದ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಸುದೀಪ್ ಸ್ಟೈಲಿಶ್ Read more…

ಸೆಲ್ಫಿಯೊಂದಿಗೆ ಸಂಭ್ರಮಿಸಿದ ‘ಬಿಗ್ ಬಾಸ್’ ಸ್ಪರ್ಧಿಗಳು

‘ಬಿಗ್ ಬಾಸ್’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಸದಸ್ಯರಿಗೆ ಮನೆಯಲ್ಲಿ ಕಳೆದ ಕ್ಷಣ ಮತ್ತು ಅನುಭವಗಳ ಕುರಿತಾಗಿ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ತಿಳಿಸಲಾಗಿದೆ. ಮನೆಯೊಳಗೆ ಕಳೆದ ಕ್ಷಣಗಳ ನೆನಪಿಗಾಗಿ ‘ಸೂಪರ್ Read more…

ದಿವಾಕರ್ ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ, ಅವರು ಹೇಳಿದ್ದೇನು ಗೊತ್ತಾ…?

‘ಮಾಸ್ಟರ್ ಡ್ಯಾನ್ಸರ್’ ಶೋ ಆರಂಭವಾಗಲಿರುವ ಹಿನ್ನಲೆಯಲ್ಲಿ ನಿರೂಪಕ ಅಕುಲ್ ಬಾಲಾಜಿ ‘ಬಿಗ್ ಬಾಸ್’ ಮನೆಯೊಳಗೆ ಅತಿಥಿಯಾಗಿ ಆಗಮಿಸಿದ್ದರು. ಫೆಬ್ರವರಿ 5 ರಿಂದ ಶೋ ಆರಂಭವಾಗಲಿದ್ದು, ಚಂದನ್ ಇದಕ್ಕಾಗಿ ವಿಶೇಷ Read more…

ಬಹಿರಂಗವಾಯ್ತು ‘ಬಿಗ್ ಬಾಸ್’ ಲವ್ ಬರ್ಡ್ಸ್ ಮದುವೆ ಡೇಟ್

‘ಬಿಗ್ ಬಾಸ್’ ಲವ್ ಬರ್ಡ್ಸ್ ಗಳಾದ ಪ್ರಿನ್ಸ್ ನರುಲಾ, ಯುವಿಕಾ ಚೌಧರಿ ಅವರ ಮದುವೆ ದಿನಾಂಕ ಬಹಿರಂಗವಾಗಿದೆ. ಪ್ರಿನ್ಸ್ ನರುಲಾ ಮತ್ತು ಯುವಿಕಾ ತಮ್ಮ ಎಂಗೇಜ್ ಮೆಂಟ್ ಸಂಭ್ರಮದ Read more…

‘ಬಿಗ್ ಬಾಸ್’: ಐವರಲ್ಲಿ ಗೆಲ್ಲೋರು ಯಾರು…?

‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದ್ದು, ಐವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್, ಚಂದನ್, ಶ್ರುತಿ, ನಿವೇದಿತಾ ಹಾಗೂ ದಿವಾಕರ್ ಅವರು ಮನೆಯೊಳಗೆ ಇದ್ದು, ಎಲ್ಲರೂ ತಮಗೆ Read more…

‘ಬಿಗ್ ಬಾಸ್’ ಸ್ಪರ್ಧಿಗಳ ಪ್ರಕಾರ ಇವರೇ ‘ವಿನ್ನರ್’

‘ಬಿಗ್ ಬಾಸ್’ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಫಿನಾಲೆಗೆ ಐವರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸೀಸನ್ ನಲ್ಲಿ 100 ದಿನ ಪೂರ್ಣಗೊಂಡಿದ್ದು, ಇನ್ನು 5 ದಿನಗಳು ಬಾಕಿ ಉಳಿದಿವೆ. Read more…

‘ಬಿಗ್ ಬಾಸ್’ನಲ್ಲಿ ಮನರಂಜಿಸಿದ ‘ಮಜಾ ಟಾಕೀಸ್’ ಟೀಂ

‘ಬಿಗ್ ಬಾಸ್’ ಸೀಸನ್ 5 ಮುಗಿಯುವ ಹಂತಕ್ಕೆ ಬಂದಿದೆ. ಫಿನಾಲೆ ವಾರದಲ್ಲಿ ವಿಶೇಷ ಅತಿಥಿಗಳಾಗಿ ‘ಮಜಾ ಟಾಕೀಸ್’ ತಂಡದ ಸದಸ್ಯರು ಭೇಟಿ ನೀಡಿದ್ದಾರೆ. ‘ಬಿಗ್ ಬಾಸ್’ ಮನೆಯೊಳಗೆ ಮೊದಲಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...