alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾಧಿಕಾರಿಗಳಿಂದ 2.19 ಕೋಟಿ ರೂ. ಜಫ್ತಿ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ವಿವಿಧೆಡೆ ಅಪಾರ ಪ್ರಮಾಣದ ನಗದು ಜಫ್ತಿ ಮಾಡಿದ್ದಾರೆ. ಬೆಂಗಳೂರಿನ ಹಲಸೂರು ಚೆಕ್ ಪೋಸ್ಟ್ ನಲ್ಲಿ ವಿವಿಧ ಬ್ಯಾಂಕ್ ಗಳ Read more…

ಮದುವೆಯಾಗುವುದಾಗಿ ದೈಹಿಕ ಸಂಪರ್ಕ, ಬಳಿಕ ಕೈಕೊಟ್ಟ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಯುವಕನೊಬ್ಬ ಬಳಿಕ ಕೈಕೊಟ್ಟಿರುವ ಆರೋಪ ಕೇಳಿ ಬಂದಿದೆ. ನೊಂದ ಯುವತಿ ಕೆ.ಜಿ. ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. Read more…

ವಿದ್ಯಾರ್ಥಿನಿಗೆ ಜೊತೆಯಲ್ಲಿ ಮಲಗು ಎಂದ ಕಾಮುಕ ಶಿಕ್ಷಕ

ಬೆಂಗಳೂರು: ಗಣಿತ ಪಾಠ ಮಾಡಬೇಕಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆಕ್ರೋಶಗೊಂಡ ಪೋಷಕರು ಕಾಮುಕನನ್ನು ಥಳಿಸಿದ್ದಾರೆ. ಪುಲಿಕೇಶಿ ನಗರ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಗಣಿತ ಶಿಕ್ಷಕ Read more…

ಜ್ಯೋತಿಷ್ಯ ಕಲಿಕೆಗೆ ಬಂದ ಯುವತಿ, ನೀಚ ಕೃತ್ಯವೆಸಗಿದ ಜ್ಯೋತಿಷಿ

ಬೆಂಗಳೂರು: ಪ್ರಖ್ಯಾತ ಜ್ಯೋತಿಷಿಯೊಬ್ಬರಿಂದ ವಂಚನೆಗೊಳಗಾದ ಯುವತಿ ಯಶವಂತಪುರ ಉಪವಿಭಾಗದ ಎ.ಸಿ.ಪಿ.ಗೆ ದೂರು ನೀಡಿದ್ದಾರೆ. ಪರಿಚಿತಳಾದ ಯುವತಿಗೆ ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿದ್ದ ಜ್ಯೋತಿಷಿ, ಯುವತಿಯಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದಾನೆ. Read more…

ಸ್ನೇಹಿತನೊಂದಿಗೆ ಸೆಕ್ಸ್ ಗೆ ಬಲವಂತ, ದುಡುಕಿದ ಪತ್ನಿ

ಬೆಂಗಳೂರು: ಸ್ನೇಹಿತನೊಂದಿಗೆ ಲೈಂಗಿಕ ಸಂಪರ್ಕ ನಡೆಸಲು ಪತಿ ಬಲವಂತ ಮಾಡಿದ್ದರಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಗೇರಿ ಸ್ಯಾಟ್ ಲೈಟ್ ಖಾಸಗಿ ಶಾಲೆಯೊಂದರ ಶಿಕ್ಷಕಿ(24) ಆತ್ಮಹತ್ಯೆ ಮಾಡಿಕೊಂಡವರು. ಚಿಕ್ಕಬಳ್ಳಾಪುರ Read more…

ಪತಿಗೆ ಗೊತ್ತಾಗದಂತೆ ಪ್ರಣಯದಾಟ, ನಂತರ ನಡೀತು ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ಸಂಘಟನೆಯೊಂದರ ಅಧ್ಯಕ್ಷೆ ಹಾಗೂ ಪದಾಧಿಕಾರಿಯ ಪ್ರಣಯದಾಟ ಪತಿಗೆ ಗೊತ್ತಾಗಿ ದುರಂತ ಅಂತ್ಯ ಕಂಡಿದೆ. ಸಂಘಟನೆಯ ಅಧ್ಯಕ್ಷೆ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಾದ ಮರುದಿನ ಆಕೆಯೊಂದಿಗೆ ಅನೈತಿಕ Read more…

ಬೆಂಗಳೂರಿನಲ್ಲಿ ಅಮಿತ್ ಶಾ ಕಾರ್ಯತಂತ್ರ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಶಾ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ. ಚಾಲುಕ್ಯ ಸರ್ಕಲ್ ಬಳಿ ಅಮಿತ್ ಶಾ ಅವರಿಗೆ Read more…

ಬೆಂಗಳೂರಿನಲ್ಲಿ ಕೆಲಸ ಮಾಡುವವರಿಗೆ ಗುಡ್ ನ್ಯೂಸ್

ನವದೆಹಲಿ: ಬೆಂಗಳೂರಿನಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ನೀಡಲಾಗುತ್ತಿದೆ. ದೇಶದ ಇತರೆ ನಗರಗಳಿಗೆ ಹೋಲಿಸಿದಾಗ, ಬೆಂಗಳೂರಿನಲ್ಲಿ ವೃತ್ತಿನಿರತರಿಗೆ ಗರಿಷ್ಠ ವೇತನ ಸಿಗುತ್ತಿದೆ ಎಂದು ರ್ಯಾಂಡ್ ಸ್ಟಡ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. Read more…

ಬೆಂಗಳೂರು ಮಳೆ ಅವಾಂತರ, ಕತ್ತಲಲ್ಲೇ ಕಾಲ ಕಳೆದ ಜನ

ಬೆಂಗಳೂರು: ರಾಜಧಾನಿಯಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಮಲ್ಲೇಶ್ವರಂ, ನಂದಿ ಲೇಔಟ್, ಶಿವಾಜಿನಗರ, ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಬಿರುಗಾಳಿ Read more…

ದಾರುಣ ಘಟನೆ! ಬಲೂನ್ ನುಂಗಿ ಮಗು ಸಾವು

ಬೆಂಗಳೂರು: ಆಟಿಕೆ ಮತ್ತು ತಿನಿಸುಗಳು ಮಕ್ಕಳ ಜೀವಕ್ಕೆ ಎರವಾದ ಅನೇಕ ಘಟನೆಗಳು ನಡೆದಿವೆ. ಅಂತಹುದೇ ದಾರುಣ ಘಟನೆಯೊಂದರ ಮಾಹಿತಿ ಇಲ್ಲಿದೆ. ಬೆಂಗಳೂರಿನ ಹುಳಿಮಾವು ಕಮ್ಮನಹಳ್ಳಿಯಲ್ಲಿ ಬಲೂನ್ ನುಂಗಿ 2 Read more…

ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ, ಬೆಚ್ಚಿಬಿದ್ದ ಜನ

ಬೆಂಗಳೂರಿನ ಕಾವಲ್ ಭೈರಸಂದ್ರದ ಮೋದಿ ಗಾರ್ಡನ್ ನಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. 20 ಕ್ಕೂ ಅಧಿಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ರೌಡಿಶೀಟರ್ ಗಳಾದ ಅನಿಸ್, ಸುಭಾನ್ ಗ್ಯಾಂಗ್ ನವರು Read more…

ಡಿವಿಲಿಯರ್ಸ್ ಅರ್ಧ ಶತಕ, RCB ಗೆ ಭರ್ಜರಿ ಜಯ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. 4 ವಿಕೆಟ್ ಗೆಲುವು ಸಾಧಿಸಿದೆ. ಟಾಸ್ Read more…

ಎಸ್.ಎಂ. ಕೃಷ್ಣ ನಿವಾಸಕ್ಕೆ ಬಿ.ಜೆ.ಪಿ. ನಾಯಕರ ಭೇಟಿ

ಬೆಂಗಳೂರು: ಇತ್ತೀಚೆಗೆ ಬಿ.ಜೆ.ಪಿ.ಗೆ ಸೇರಿದ್ದ ಮಾಜಿ ಸಿ.ಎಂ. ಎಸ್.ಎಂ. ಕೃಷ್ಣ ಅವರು, ಮರಳಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಬಿ.ಜೆ.ಪಿ ನಾಯಕರು ಭೇಟಿ ನೀಡಿ Read more…

ರಾತ್ರಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ ಘೋರ ಕೃತ್ಯ

ಬೆಂಗಳೂರು: ಮೊಬೈಲ್ ಹಾಗೂ ಪರ್ಸ್ ದೋಚುವ ಉದ್ದೇಶದಿಂದ, ಯುವನೊಬ್ಬನ ಎದೆಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ, ಬೆಂಗಳೂರಿನ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ. ನಡೆದುಕೊಂಡು Read more…

ಜನನಿಬಿಡ ಪ್ರದೇಶದಲ್ಲೇ ನಡೆದಿದೆ ಘೋರ ಕೃತ್ಯ

ಬೆಂಗಳೂರು: ಬೆಳ್ಳಂಬೆಳಿಗ್ಗೆ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸಣ್ಣಕ್ಕಿ ಬಯಲು, ಸುಂಕದಕಟ್ಟೆ ಸೇತುವೆ ಬಳಿ ನಡೆದಿದೆ. ಕೋಟೇಶ್ವರ ರಾವ್(30) Read more…

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 36 ಲಕ್ಷ ರೂ. ಜಫ್ತಿ

ಬೆಂಗಳೂರು: ಚುನಾವಣೆ ಘೋಷಣೆಯಾದ ಬಳಿಕ ಹಣದ ಹರಿವು ಹೆಚ್ಚಾಗಿದ್ದು, ವಿವಿಧೆಡೆ ಚೆಕ್ ಪೋಸ್ಟ್ ಗಳಲ್ಲಿ ಕೋಟ್ಯಂತರ ರೂ. ಹಣ ಜಫ್ತಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಏರ್ Read more…

IPL ಪಂದ್ಯ: ಬೆಂಗಳೂರಿಗರಿಗೆ ಗುಡ್ ನ್ಯೂಸ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪಂದ್ಯಾವಳಿ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿಯಲ್ಲಿ ವಿಸ್ತರಣೆ ಮಾಡಲಾಗಿದೆ. ರಾತ್ರಿ 12.30 ರ ವರೆಗೂ ಪ್ರತಿ 15 ನಿಮಿಷಕ್ಕೊಮ್ಮೆ ಮೆಟ್ರೋ Read more…

ಸರಗಳ್ಳನ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆಯೇ, ಹಲ್ಲೆಗೆ ಮುಂದಾಗಿದ್ದ ಸರಗಳ್ಳನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಚಿಕ್ಕಬಾಣವರ ಬಳಿ ಸರಗಳ್ಳ ರಾಮ್ ಸಿಂಗ್ ಮೇಲೆ ನಂದಿನಿ ಲೇಔಟ್ Read more…

ವೈದ್ಯರನ್ನೇ ವಿಮಾನದಿಂದ ಹೊರ ಹಾಕಿದ ಸಿಬ್ಬಂದಿ

ಲಕ್ನೋದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವೈದ್ಯರೊಬ್ಬರನ್ನು ಇಂಡಿಗೋ ವಿಮಾನದಿಂದ ಹೊರಹಾಕಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸರ್ಜನ್ ಸೌರಭ್ ರೈ ಎಂಬುವವರು ಸೋಮವಾರ ಲಕ್ನೋದಿಂದ ಬೆಂಗಳೂರಿಗೆ ಹೋಗಲು ಇಂಡಿಗೋ Read more…

ಅಪಘಾತದಲ್ಲಿ ಫುಟ್ ಬಾಲ್ ಆಟಗಾರ್ತಿ ದುರ್ಮರಣ

ಬೆಂಗಳೂರು: ಭಾನುವಾರ ರಾತ್ರಿ ನಾಯಂಡಹಳ್ಳಿ ಮೇಲ್ಸೇತುವೆ ರಸ್ತೆ ಮೇಲೆ ನಡೆದ ಅಪಘಾತದಲ್ಲಿ, ಗಂಭೀರವಾಗಿ ಗಾಯಗೊಂಡಿದ್ದ ಫುಟ್ ಬಾಲ್ ಆಟಗಾರ್ತಿ ಎನ್.ಡಿ. ತೇಜಸ್ವಿನಿ ಸಾವನ್ನಪ್ಪಿದ್ದಾರೆ. ಸಾಫ್ಟ್ ವೇರ್ ಕಂಪನಿ ಉದ್ಯೋಗಿಯಾಗಿರುವ Read more…

ವಯಸ್ಸಿಗೆ ಬಂದ ಪುತ್ರಿ ಮೇಲೆಯೇ ಕಾಮುಕನಿಂದ ನೀಚ ಕೃತ್ಯ

ಬೆಂಗಳೂರು: ಕಾಮುಕನೊಬ್ಬ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿದ್ದು, ನೊಂದ ಯುವತಿ ವಿ.ವಿ. ಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪಾರ್ವತಿಪುರ ನಿವಾಸಿಯಾಗಿರುವ ಅಲ್ಲಾಭಕ್ಷ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. Read more…

ರಾಹುಲ್ ಗಾಂಧಿಗೇ ಟಿಕೆಟ್ ಕೊಟ್ಟ ಸಿ.ಎಂ. ಸಿದ್ಧರಾಮಯ್ಯ

ಬೆಂಗಳೂರು: ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಇಂದು ಬಿಡುವಿಲ್ಲದೇ ಪ್ರಚಾರ ನಡೆಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅವರು, ಮೆಟ್ರೋದಲ್ಲಿಯೂ ಪ್ರಯಾಣಿಸುವ ಮೂಲಕ ಜನಸಾಮಾನ್ಯರೊಂದಿಗೆ ಬೆರೆತಿದ್ದಾರೆ. ವಿಧಾನಸೌಧದಿಂದ ಎಂ.ಜಿ. Read more…

ಅರಿಶಿಣ ಕೊಂಬು ಕಟ್ಟಿ ದೈಹಿಕ ಸಂಪರ್ಕ, ವಿಡಿಯೋ ಮಾಡಿ ಬ್ಲಾಕ್ ಮೇಲ್

ಬೆಂಗಳೂರು: ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಕಾಮುಕ ಬಳಿಕ ಕೈಕೊಟ್ಟಿದ್ದಾನೆ. ನೊಂದ ಯುವತಿ ಜೆ.ಪಿ. ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ Read more…

ಸರಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಬೆಂಗಳೂರು ಮಹಿಳೆಯರು

ಬೆಂಗಳೂರು: ಕೆಲವು ದಿನಗಳಿಂದ ತಣ್ಣಗಾಗಿದ್ದ ಸರಗಳ್ಳರ ಹಾವಳಿ ಮತ್ತೆ ಮಿತಿ ಮೀರಿದೆ. ರಾತ್ರಿ ಬೆಂಗಳೂರಿನಲ್ಲಿ ನಡೆದ 3 ಪ್ರತ್ಯೇಕ ಪ್ರಕರಣದಲ್ಲಿ ಮೂವರು ಮಹಿಳೆಯರ ಚಿನ್ನದ ಸರಗಳನ್ನು ದೋಚಲಾಗಿದೆ. ಬ್ಲಾಕ್ Read more…

ಬೆಂಗಳೂರಲ್ಲಿ ಭರ್ಜರಿ ಜನಾಶೀರ್ವಾದ ಯಾತ್ರೆ

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ವಿವಿಧ ಹಂತದಲ್ಲಿ ಕೈಗೊಂಡಿದ್ದ, ಜನಾಶೀರ್ವಾದ ಯಾತ್ರೆ ಸಮಾರೋಪ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಸುಮಾರು Read more…

ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ಸ್ಪಷ್ಟನೆ ನೀಡಿದ ಜಗ್ಗೇಶ್

ತಾವು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಈ ಕುರಿತು ಮಾಡಿರುವ ಆರೋಪಗಳು ಸುಳ್ಳಾಗಿವೆ ಎಂದು ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ಮಲ್ಲೇಶ್ವರಂ 8 ನೇ ಕ್ರಾಸ್ ನಲ್ಲಿ ತರಕಾರಿ Read more…

ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ

ಬೆಂಗಳೂರಿನ ಪರಪ್ಪನ ಆಗ್ರಹಾರ ಕಾರಾಗೃಹದ ಎ ಬ್ಯಾರಕ್ ನಲ್ಲಿದ್ದ ಸಜಾಬಂಧಿ ಕೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಮೂಲದ ಮಾಸ್ತಿ ಕುಮಾರ್ (32) ಆತ್ಮಹತ್ಯೆ ಮಾಡಿಕೊಂಡಿದ್ದು, ಈತನನ್ನು Read more…

‘ಇನ್ನೂ 3 -4 ಶಾಸಕರು ಬಿ.ಜೆ.ಪಿ.ಗೆ ಸೇರ್ಪಡೆ’

ಬೆಂಗಳೂರು: ಮಿಷನ್ 150 ಗುರಿ ತಲುಪಲು ಪೂರಕ ವಾತಾವರಣ ಕಂಡು ಬಂದಿದೆ. ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಒಂದೆರಡು ದಿನಗಳಲ್ಲಿ Read more…

ಆನ್ ಆಯ್ತು ಲೈಟ್ ಸ್ವಿಚ್, ಸ್ಪೋಟವಾಯ್ತು ಸಿಲಿಂಡರ್

ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಮಕ್ಕಳು ಸೇರಿ 9 ಮಂದಿ ಗಾಯಗೊಂಡ ಘಟನೆ ಪೀಣ್ಯ ದಾಸರಹಳ್ಳಿಯಲ್ಲಿ ನಡೆದಿದೆ. ಮನೆಯವರು ಗ್ಯಾಸ್ ಸಿಲಿಂಡರ್ ಆಫ್ ಮಾಡದೇ ಮಲಗಿದ್ದು, ಬೆಳಗಿನ ಜಾವ Read more…

ಕೈ,ಕಾಲು ಕಟ್ಟಿ ಇಸ್ಕಾನ್ ಅರ್ಚಕರ ಬರ್ಬರ ಹತ್ಯೆ

ಬೆಂಗಳೂರು: ಕೈ,ಕಾಲು ಕಟ್ಟಿ ಹಾಕಿ ಚಾಕುವಿನಿಂದ ಇರಿದು, ಇಸ್ಕಾನ್ ದೇವಾಲಯದ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂಜಯ್ ಸತೀಶ್ ಕೊಲೆಯಾದ ವ್ಯಕ್ತಿ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...