alex Certify
ಕನ್ನಡ ದುನಿಯಾ       Mobile App
       

Kannada Duniya

ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿಶೀಟರ್ ಮೇಲೆ ಸಿ.ಸಿ.ಬಿ. ಪೊಲೀಸರು ಫೈರಿಂಗ್ ಮಾಡಿದ್ದಾರೆ. ರೌಡಿಶೀಟರ್ ರಾಜುದೊರೈ ಕಾಲಿಗೆ ಗುಂಡೇಟು Read more…

ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ 40 ಕ್ಕೆ ಏರಿಕೆ

ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ. ಬೇರೆಯವರು ಮಾಡಿದ ತಪ್ಪಿನಿಂದಾಗಿ 15 ಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಾಯವಾಗಿದೆ. ಮಕ್ಕಳು Read more…

ಲಿಫ್ಟ್ ಕುಸಿದು ವ್ಯಕ್ತಿ ಸಾವು

ಬೆಂಗಳೂರು: ತಾಂತ್ರಿಕ ದೋಷದಿಂದ ಲಿಫ್ಟ್ ಕುಸಿದು ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆ.ಪಿ. ಅಗ್ರಹಾರದ ಮಾಲ್ ಒಂದರಲ್ಲಿ ನಡೆದಿದೆ. ಶ್ರೀನಿವಾಸ್ ಮೃತಪಟ್ಟವರು. ಲಿಫ್ಟ್ ಕೆಟ್ಟು ಹೋಗಿದ್ದರೂ, ಯಾವುದೇ ಸೂಚನಾ Read more…

ಕ್ಷುಲ್ಲಕ ಕಾರಣಕ್ಕೆ ಹರಿಯಿತು ನೆತ್ತರು

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ ಘಟನೆ ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್ ಯೂಸೂಫ್ ಕೊಲೆಯಾದವರು. ರಾತ್ರಿ ಟೀ ಕುಡಿಯಲು Read more…

ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ 15 ಕ್ಕೆ ಏರಿಕೆ

ಬೆಂಗಳೂರು: ದೀಪಾವಳಿ ಹಬ್ಬ ಹಲವರ ಬಾಳಿಗೆ ಕತ್ತಲೆ ತಂದಿದೆ. ಹಬ್ಬದ ಮೊದಲ ದಿನ ಯಾರೋ ಹಚ್ಚಿದ ರಾಕೆಟ್ ಪಟಾಕಿ ಸಿಡಿದು ಶಾರುಖ್ ಎಂಬಾತನ ಎಡಗಣ್ಣಿಗೆ ಗಾಯವಾಗಿತ್ತು. ನಿನ್ನೆ ರಾತ್ರಿ Read more…

ಯುವಕನ ವ್ಹೀಲಿಂಗ್ ಹುಚ್ಚಾಟಕ್ಕೆ ಬಾಲಕಿ ಬಲಿ

ಬೆಂಗಳೂರು: ಯುವಕನೊಬ್ಬನ ವ್ಹೀಲಿಂಗ್ ಹುಚ್ಚಾಟದಿಂದ ಬಾಲಕಿ ಬಲಿಯಾದ ಘಟನೆ ಬೆಂಗಳೂರು ಚಿಕ್ಕಜಾಲದ ಉತ್ನಳ್ಳಿ ಬಳಿ ನಡೆದಿದೆ. 4 ವರ್ಷದ ಸಹನಾ ಮೃತಪಟ್ಟ ಪುಟ್ಟ ಬಾಲಕಿ. ದೀಪಾವಳಿ ಸಡಗರದಲ್ಲಿದ್ದ ಸಹನಾಗೆ Read more…

ಕೊನೆಗೂ ಬದುಕಲಿಲ್ಲ ಸಂಜನಾ

ಬೆಂಗಳೂರು: ಬೆಂಗಳೂರು ಈಜಿಪುರ ಕಟ್ಟಡದ ದುರಂತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದ ಸಂಜನಾ(3) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಅಕ್ಟೋಬರ್ 16 ರಂದು ಸಿಲಿಂಡರ್ ಸ್ಪೋಟದಿಂದಾಗಿ ಕಟ್ಟಡ ಕುಸಿದು ಬಿದ್ದು, Read more…

ದರ್ಶನ್, ಶಾಮನೂರು ಕಟ್ಟಡ ಒತ್ತುವರಿ ತೆರವು ಆಗುತ್ತಾ? ಇಲ್ವಾ?

ಬೆಂಗಳೂರು: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ನಟ ದರ್ಶನ್ ಅವರು ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದು, ಹೈಕೋರ್ಟ್ ತಡೆಯಾಜ್ಞೆ ಹಿನ್ನಲೆಯಲ್ಲಿ ತೆರವು ಕಾರ್ಯ ನಿಲ್ಲಿಸಲಾಗಿದೆ. ಬಡವರ Read more…

ದಾರಿಹೋಕನ ಕಣ್ಣಿಗೆ ಬಡಿದ ರಾಕೆಟ್

ಬೆಂಗಳೂರು: ಪಟಾಕಿ ಸಿಡಿದು ಮೂವರು ಗಾಯಗೊಂಡ ಘಟನೆ ಬೆಂಗಳೂರಿನ ವಿವಿಧೆಡೆ ನಡೆದಿವೆ. ಯಾರೋ ಹಚ್ಚಿದ ರಾಕೆಟ್ ಕಣ್ಣಿಗೆ ಬಡಿದು ಶಾರುಖ್ ಎಂಬುವವರು ಗಾಯಗೊಂಡಿದ್ದಾರೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ Read more…

ರದ್ದಾಯ್ತು ತಮಿಳು ಚಿತ್ರ ಪ್ರದರ್ಶನ

ಬೆಂಗಳೂರು: ಬೆಂಗಳೂರು ಸಂಪಿಗೆ ಚಿತ್ರಮಂದಿರದಲ್ಲಿ ವಿಜಯ್ ಅಭಿನಯದ ‘ಮೆರ್ಸಲ್’ ತಮಿಳು ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿದೆ. ನಿನ್ನೆ ಸಂಪಿಗೆ ಥಿಯೇಟರ್ ನಲ್ಲಿ ‘ಮೆರ್ಸಲ್’ ಚಿತ್ರ ಬಿಡುಗಡೆಯಾಗಿದ್ದು, ವಿಜಯ್ ಅವರ ಬೃಹತ್ Read more…

ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಾಯ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಹಚ್ಚಲು ಮಕ್ಕಳು ಇಷ್ಟಪಡುತ್ತಾರೆ. ಮಕ್ಕಳು ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ಅನಾಹುತವಾಗುವ ಸಾಧ್ಯತೆ ಇರುತ್ತದೆ. ಬೆಂಗಳೂರಿನ ಹಲಸೂರು ಎಂ.ವಿ. ಗಾರ್ಡನ್ Read more…

ಪೇದೆಗೆ ಇರಿದ ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬ್ಯಾಡರಹಳ್ಳಿ ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ವಾಸು ಅಲಿಯಾಸ್ ಅಂದ್ರಳ್ಳಿ ವಾಸು ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ Read more…

ಕಸಾಯಿಖಾನೆಗೆ ನೋಟಿಸ್ ನೀಡಲು ಹೋದಾಗ ಹಲ್ಲೆ

ಬೆಂಗಳೂರು: ಕಸಾಯಿಖಾನೆಯಲ್ಲಿ ಗೋ ಹತ್ಯೆ ಮಾಡಿದ್ದರ ಕುರಿತು ದೂರು ನೀಡಿದ್ದ ಟೆಕ್ಕಿ ನಂದಿನಿ ಅವರ ಮೇಲೆ ಇತ್ತೀಚೆಗಷ್ಟೇ ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. ಇಂದು ಬೆಟ್ಟಹಳ್ಳಿಯಲ್ಲಿ ಅಕ್ರಮ Read more…

ಎಲ್ಲರೆದುರಲ್ಲೇ ಮೂತ್ರ ವಿಸರ್ಜನೆ

ಬೆಂಗಳೂರು: ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟಿಕೆ ಮುಂದುವರೆದಿದೆ. ಯುವಕನೊಬ್ಬ ಕುಡಿದ ಮತ್ತಿನಲ್ಲಿ ಜನನಿಬಿಡ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಪ್ರಶ್ನಿಸಿದವರ ಮೇಲೆಯೇ ಹರಿಹಾಯ್ದಿದ್ದಾನೆ. ಯಲಹಂಕ ಕೋಗಿಲು ಕ್ರಾಸ್ ಬಳಿ Read more…

ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿತ

ಬೆಂಗಳೂರು: ಈಜಿಪುರದಲ್ಲಿ ಕಟ್ಟಡ ಕುಸಿದು 7 ಮಂದಿ ಸಾವು ಕಂಡ ಬೆನ್ನಲ್ಲೇ, ಯಶವಂತಪುರದಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದೆ. ಒಂದಸ್ತಿನ ಕಟ್ಟಡ ವಾಲಿದ್ದು, ಕೆಲಭಾಗ ಕುಸಿದಿದೆ. ಅದೃಷ್ಟವಶಾತ್ Read more…

ಕೆಂಡ ಹಾಯುವಾಗ ಆಯತಪ್ಪಿ ಬಿದ್ದ ಮಹಿಳೆ

ಬೆಂಗಳೂರು: ಕೆಂಡ ಹಾಯುವಾಗ ಬಿದ್ದು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಟಿ.ದಾಸರಹಳ್ಳಿ ಸಮೀಪದ ಬಾಗಲಗುಂಟೆಯಲ್ಲಿ ನಡೆದಿದೆ. ಬಾಗಲುಗುಂಟೆ ಗ್ರಾಮದೇವತೆ ಜಾತ್ರೆಯಲ್ಲಿ ಕೆಂಡಾರ್ಚನೆ ಏರ್ಪಡಿಸಲಾಗಿದ್ದು, ಪೂಜೆ ಪುನಸ್ಕಾರ ಸಲ್ಲಿಸಿದ ಬಳಿಕ, ಕೆಂಡ Read more…

ಕಟ್ಟಡ ಕುಸಿತ ಪ್ರಕರಣ : ಸಾವು ಗೆದ್ದು ಬಂದ ಬಾಲಕಿ

ಬೆಂಗಳೂರಿನ ಈಜೀಪುರದಲ್ಲಿ ಕಟ್ಟಡ ಕುಸಿದು ಐದು ಮಂದಿ ಸಾವನ್ನಪ್ಪಿದ್ದಾರೆ. ಸಿಲಿಂಡರ್ ಸ್ಫೋಟ ಸಂಭವಿಸಿ ಕಟ್ಟಡ ಕುಸಿದಿದೆ ಎನ್ನಲಾಗ್ತಿದ್ದು, ಸತತ 5 ಗಂಟೆಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ Read more…

ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಗೋ ಹತ್ಯೆ ಕುರಿತಾಗಿ ದೂರು ನೀಡಿದ ಮಹಿಳಾ ಟೆಕ್ಕಿ ಮೇಲೆ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ತರಲಘಟ್ಟಪುರದಲ್ಲಿ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿ ನಂದಿನಿ ಹಲ್ಲೆಗೊಳಗಾದವರು. Read more…

ಸಿಲಿಂಡರ್ ಸ್ಪೋಟಕ್ಕೆ ಕಟ್ಟಡ ಕುಸಿದು 3 ಮಂದಿ ಸಾವು

ಬೆಂಗಳೂರು: ಈಜಿಪುರ ಗುಂಡಪ್ಪ ಲೇಔಟ್ ನಲ್ಲಿ ಅಡುಗೆ ಸಿಲಿಂಡರ್ ಸ್ಪೋಟಿಸಿ, 2 ಅಂತಸ್ತಿನ ಕಟ್ಟಡ ಕುಸಿದು ಬಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಶ್ವಿನಿ(22), ಶರವಣ(40) ಹಾಗೂ ಸಂಜನಾ ಮೃತಪಟ್ಟವರೆಂದು ಹೇಳಲಾಗಿದೆ. Read more…

ಬೆಂಗಳೂರಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಖಾಸಗಿ ಟ್ರಾವೆಲ್ಸ್ ಏಜೆನ್ಸಿ ಕಾರ್ ಚಾಲಕನನ್ನು ಕೂಡಿ ಹಾಕಿ, ಕಾರ್ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೀನ್ ಎಂಬುವವರೇ ಹಲ್ಲೆಗೆ ಒಳಗಾದವರು. ಹಾರೊಹಳ್ಳಿಯಿಂದ ಬರುತ್ತಿದ್ದ ಅವರನ್ನು ಸ್ವಿಫ್ಟ್ Read more…

PFI ಸಮಾವೇಶದಲ್ಲಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಭಾರತ ಕೊಲೆಗಡುಕ ದೇಶವಾಗಿ ಪ್ರಸಿದ್ಧಿಯಾಗುತ್ತಿದೆ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಪಿ.ಎಫ್.ಐ. ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, Read more…

ನಡುರಸ್ತೆಯಲ್ಲೇ ಸುಟ್ಟುಹೋಯ್ತು ಕಾರ್

ಬೆಂಗಳೂರು: ಚಲಿಸುತ್ತಿದ್ದ ಕಾರ್ ಗೆ ಬೆಂಕಿ ತಗುಲಿ ಸುಟ್ಟುಹೋದ ಘಟನೆ ನೆಲಮಂಗಲದ ಬಳಿ ನಡೆದಿದೆ. ಮಾರುತಿ 800 ಕಾರ್ ನಲ್ಲಿದ್ದ ದಂಪತಿ ಅದೃಷ್ಟವಶಾತ್ ಪಾರಾಗಿದ್ದಾರೆ. ನವಯುಗ ಟೋಲ್ ಗೇಟ್ Read more…

ಮಗಳ ಮೃತದೇಹ ಪತ್ತೆ, ತಾಯಿ ಶವಕ್ಕಾಗಿ ಶೋಧ

ಬೆಂಗಳೂರು: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ. ಕುರುಬರಹಳ್ಳಿ ಜೆ.ಸಿ. ನಗರ 18 ನೇ ಕ್ರಾಸ್ ನಲ್ಲಿ ತಾಯಿ ನಿಂಗವ್ವ, Read more…

ಮಳೆ ಅವಾಂತರಕ್ಕೆ ಮತ್ತೊಂದು ಬಲಿ

ಬೆಂಗಳೂರು: ಬೆಂಗಳೂರಿನಲ್ಲಿ ಭಾರೀ ಮಳೆ ಅವಾಂತರಕ್ಕೆ ಮತ್ತೊಂದು ಜೀವ ಬಲಿಯಾಗಿದೆ. 16 ವರ್ಷದ ಬಾಲಕಿ ಶೌಚಕ್ಕೆ ತೆರಳಿದ್ದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾಳೆ. ಸಿ.ವಿ. ರಾಮನ್ ನಗರದ ಭಾಗ್ Read more…

ಬೆಂಗಳೂರಲ್ಲಿ ರೌಡಿ ಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಪೊಲೀಸರ ಮೇಲೆಯೇ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ರೌಡಿಶೀಟರ್ ಕಾರ್ತಿಕ್(27) ಬಲಗಾಲಿಗೆ ಗುಂಡೇಟು ಬಿದ್ದಿದ್ದು, Read more…

ಫ್ಲೈ ಓವರ್ ಮೇಲಿಂದ ಬಿದ್ದು ಸವಾರರು ಸಾವು

ಬೆಂಗಳೂರು: ಕಾರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ಫ್ಲೈ ಓವರ್ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡು ಮೂಲದ ಜಾಕೀರ್ ಹುಸೇನ್, Read more…

ಬೆಂಗಳೂರಿನಲ್ಲಿ ಮಳೆ ಅವಾಂತರ: ವರದಿ ಕೇಳಿದ ರಾಹುಲ್

ಬೆಂಗಳೂರಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಶುಕ್ರವಾರ ಸುರಿದ ಭಾರೀ ಮಳೆಗೆ 5 ಮಂದಿ ಸಾವನ್ನಪ್ಪಿದ್ದಾರೆ. ರಾಜಕಾಲುವೆಯಲ್ಲಿ ತೇಲಿ ಹೋದ ತಾಯಿ-ಮಗಳ ಮೃತದೇಹ ಇನ್ನೂ ಸಿಕ್ಕಿಲ್ಲ. ಈ ಮಧ್ಯೆ ಕೇಂದ್ರ Read more…

ಬೆಂಗಳೂರಲ್ಲಿ ಮಳೆಯ ಆರ್ಭಟಕ್ಕೆ ಐವರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರಕ್ಕೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದು, ಮೂವರು ನೀರು ಪಾಲಾಗಿದ್ದಾರೆ. ರಾತ್ರಿಯಿಡಿ ಶೋಧ ಕಾರ್ಯ ಮುಂದುವರೆದಿದ್ದು, ನೀರು ಪಾಲಾದವರು ಪತ್ತೆಯಾಗಿಲ್ಲ. ಕುರುಬರಹಳ್ಳಿ 18 ನೇ Read more…

ಬೆಂಗಳೂರಲ್ಲಿ ಮಹಾಮಳೆಗೆ ಮತ್ತಿಬ್ಬರು ಬಲಿ

ಬೆಂಗಳೂರು: ಬೆಂಗಳೂರಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು, ಕುರುಬರಹಳ್ಳಿ 18 ನೇ ಕ್ರಾಸ್ ನಲ್ಲಿ ಕಾಂಪೌಂಡ್ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಶಂಕರಪ್ಪ, ಕಮಲಮ್ಮ ಮೃತಪಟ್ಟವರು. ಭಾರೀ ಮಳೆಯಾದ ಕಾರಣ, ಗೋಡೆ Read more…

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರೀ ಮಳೆ

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಕೆಲವು ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆ ಮತ್ತೆ ಅಬ್ಬರಿಸಿದೆ. ಸಂಜೆಯಿಂದ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಶಿವಾನಂದ ಸರ್ಕಲ್ ಅಂಡರ್ Read more…

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...