alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಕೃತಕ ಮಂಡಿ ಚಿಪ್ಪಿನಲ್ಲಿತ್ತು 26 ಚಿನ್ನದ ಬಿಸ್ಕತ್ತು…!

ಕೋಲ್ಕತ್ತ: ಭಾರತ-ಬಾಂಗ್ಲಾದೇಶ ಗಡಿ ಭಾಗದಲ್ಲಿ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ಅನ್ನು ಗಡಿ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗಡಿ Read more…

ಮಮತಾ ಬ್ಯಾನರ್ಜಿ ಮನೆಗೆ 74 ಲಕ್ಷದ ವಾಚ್ ಟವರ್..? ಸುಳ್ಳು ಸುದ್ದಿ ಎಂದ ಪೊಲೀಸ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭದ್ರತಾ ವ್ಯವಸ್ಥೆಗಾಗಿ ಹಾಕಲಾಗ್ತಿದೆ ಎನ್ನಲಾದ ವಾಚ್ ಟವರ್ ಗಂಭೀರ ಆರೋಪಕ್ಕೆ ಕಾರಣವಾಗಿದೆ. ಆದ್ರೆ ಮಮತಾ ಭದ್ರತೆಗಾಗಿ ಸಿಎಂ ನಿವಾಸ ಹಾಗೂ ಕಚೇರಿಗೆ Read more…

ಬಂಗಾಳಕ್ಕೆ ಬಿಜೆಪಿ ಗಾಳ, ಯಾತ್ರೆ ಮೇಳ

ಪಶ್ಚಿಮ ಬಂಗಾಳ: ಮುಂಬರುವ ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ 3 ಹಂತಗಳಲ್ಲಿ ರಥಯಾತ್ರೆ ನಡೆಸಲು ಮುಂದಾಗಿದೆ. ಡಿಸೆಂಬರ್ ತಿಂಗಳಲ್ಲಿ ಯಾತ್ರೆ Read more…

ಪ.ಬಂಗಾಳದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಇನ್ಫೋಸಿಸ್ ಚಿಂತನೆ

ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ಲಿಮಿಟೆಡ್ ಪಶ್ಚಿಮ ಬಂಗಾಳದಲ್ಲಿ 100 ಕೋಟಿ ವೆಚ್ಚದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಿದೆ. 5,25,000 ಅಡಿ ವಿಸ್ತೀರ್ಣದಲ್ಲಿ ಮೊದಲ Read more…

ಪರೀಕ್ಷೆ ಬರೆಯಲು ಹೊರಟಿದ್ದ ಮಗನಿಗೆ ಆಶೀರ್ವಾದ ಕೋರಿ ಊರಿಗೇ ಊಟ ಹಾಕಿಸಿದ ತಂದೆ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಡ ರೈತನೊಬ್ಬ ಮಗನಿಗಾಗಿ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡ್ತಿದ್ದಾನೆ. ಅಜಬ್ ಅಲಿ ಮಗ ಶಮಿಮ್ ಶೇಖ್ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾನೆ. ಮಗನಿಗೆ Read more…

ರಸಗುಲ್ಲಾ ಸೃಷ್ಠಿಕರ್ತನಿಗೆ ಸಲ್ಲಿಸಲಾಗುತ್ತಿದೆ ವಿಶೇಷ ಗೌರವ

ಪಶ್ಚಿಮ ಬಂಗಾಳ ಹಲವಾರು ವಿಶೇಷಗಳಿಗೆ ಪ್ರಸಿದ್ಧಿ ಪಡೆದಿದೆ. ಅದರಲ್ಲೊಂದು ರಸಗುಲ್ಲಾ. ಮೂಲತಃ ಪಶ್ಚಿಮ ಬಂಗಾಳದ ತಿನಿಸಾದ ರಸಗುಲ್ಲಾ ರುಚಿಗೆ ಮಾರು ಹೋಗದವರೇ ಇಲ್ಲ. 19 ನೇ ದಶಕದಲ್ಲೇ ಇಂಥ Read more…

ಪತ್ನಿ ನೆನಪಿಗಾಗಿ ನಾಯಿ ಆಸ್ಪತ್ರೆ ತೆರೆಯಲಿದ್ದಾರೆ ಸಚಿವರು

ದಕ್ಷಿಣ ಬಂಗಾಳದ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ ಕೊಲ್ಕತ್ತಾದಲ್ಲಿ ನಾಯಿ ಆಸ್ಪತ್ರೆ ತೆಗೆಯಲು ಮುಂದಾಗಿದ್ದಾರೆ. ಪತ್ನಿ ನೆನಪಿಗಾಗಿ ಅವರು ಈ ಆಸ್ಪತ್ರೆ ತೆರೆಯಲಿದ್ದಾರೆ. 2017ರಲ್ಲಿ ಅವರ ಪತ್ನಿ ನಿಧನರಾಗಿದ್ದರು. Read more…

ಕಡೆಗೂ ಪಶ್ಚಿಮ ಬಂಗಾಳ ಪಾಲಾಯ್ತು ರಸಗುಲ್ಲಾ

ರಸಗುಲ್ಲಾ ಬಗ್ಗೆ ಎರಡೂವರೆ ವರ್ಷಗಳಿಂದ ನಡೆಯುತ್ತಿದ್ದ ಜಟಾಪಟಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಜಯ ಸಿಕ್ಕಿದೆ. ರಸಗುಲ್ಲಾ ಮೊದಲು ಹುಟ್ಟಿಕೊಂಡಿದ್ದೆಲ್ಲಿ ಎಂಬ ಬಗ್ಗೆ ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯಗಳ ಮಧ್ಯೆ Read more…

ದುರ್ಗಾ ವಿಸರ್ಜನೆ ವಿಚಾರದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನೆಡೆ

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಭಾರೀ ಹಿನ್ನೆಡೆಯಾಗಿದೆ. ಕೋಲ್ಕತ್ತಾ ಹೈಕೋರ್ಟ್ ದೊಡ್ಡ ಆಘಾತ ನೀಡಿದೆ. ಮೊಹರಂ ಹಿನ್ನೆಲೆಯಲ್ಲಿ ದುರ್ಗಾ ವಿಸರ್ಜನೆಯನ್ನು ಒಂದು ದಿನ ವಿಳಂಬ ಮಾಡಬೇಕೆಂದು ಸರ್ಕಾರದ Read more…

13 ಗಂಟೆ ಪ್ರವಾಹದಲ್ಲಿ ಈಜಿ ಜೀವ ಉಳಿಸಿಕೊಂಡ 61ರ ಮಹಿಳೆ…!

61 ವರ್ಷ ವಯಸ್ಸಿನ ಹಿರಿಯ ನಾಗರಿಕರು ಎಷ್ಟು ತಾಸು ಈಜಬಹುದು? ಈ ಪ್ರಶ್ನೆಗೆ ಈಗಿನ ಕಾಲದಲ್ಲಿ ಉತ್ತರ ಹೇಳೋದು ಕಷ್ಟ. ಆದ್ರೆ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ಎಲ್ಲರೂ ಹುಬ್ಬೇರಿಸುವಂತೆ Read more…

ಸೆಕ್ಸ್ ರಾಕೆಟ್ ಗೆ ಮಾರಾಟವಾಗ್ತಿದ್ದ ಹುಡುಗಿಯರ ಬೆಲೆ ಎಷ್ಟು ಗೊತ್ತಾ?

ಮೂರು ವರ್ಷದ ಬಾಲಕಿ ಅಪಹರಣ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆಯ ದೊಡ್ಡ ಗ್ಯಾಂಗೊಂದರ ಬಣ್ಣ ಬಯಲಾಗಿದೆ. ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದ ಇಬ್ಬರು ಅಪ್ರಾಪ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂಗ್ಲಾದೇಶದ ಬಳಿ Read more…

ದುರಂತಕ್ಕೆ ಕಾರಣವಾಯ್ತು ಯುವತಿಯ ಅಶ್ಲೀಲ ಫೋಟೋ

ಕೋಲ್ಕತಾ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಜಿ ಪ್ರಿಯಕರ ತನ್ನ ಅಶ್ಲೀಲ ಫೋಟೋ ಅಪ್ ಲೋಡ್ ಮಾಡಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಶ್ಚಿಮ ಬಂಗಾಳದ ಪರಗಣದ Read more…

ಪಶ್ಚಿಮ ಬಂಗಾಳಕ್ಕೆ ಮರು ನಾಮಕರಣ

ಪಶ್ಚಿಮ ಬಂಗಾಳಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ವಿಧಾನಸಭೆ ಅಸ್ತು ಎಂದಿದೆ. ಇನ್ಮೇಲೆ ಪಶ್ಮಿಮ ಬಂಗಾಳವನ್ನು ಬೆಂಗಾಲಿಯಲ್ಲಿ ‘ಬಾಂಗ್ಲಾ’ ಎಂದು, ಇಂಗ್ಲಿಷ್ ನಲ್ಲಿ ಬೆಂಗಾಲ್ ಎಂದು ಮತ್ತು ಹಿಂದಿಯಲ್ಲಿ ಬಂಗಾಲ್ Read more…

ಪಶ್ಚಿಮ ಬಂಗಾಳಕ್ಕೆ ಮತ್ತೆ ‘ದೀದಿ’ಯೇ ಒಡತಿ: ಸಮೀಕ್ಷೆ ಬಿಚ್ಚಿಟ್ಟ ರಹಸ್ಯ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯುತ್ತದೆ ಎಂದು ಸಮೀಕ್ಷೆ ತಿಳಿಸಿರುವ ಬೆನ್ನಲ್ಲಿಯೇ, ಪಶ್ಚಿಮ ಬಂಗಾಳದಲ್ಲಿಯೂ ಸಹ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು Read more…

ಬಾಯಾರಿಕೆ ತಣಿಸಲು ರುಚಿಕರ ಬಂಗಾಳಿ ಲೆಮೊನೇಡ್

ದಿನೇ ದಿನೆ ಬೇಸಿಗೆಯ ಉರಿ ಹೆಚ್ಚುತ್ತಿದೆ. ಏನೇ ಕುಡಿದರೂ ಬಾಯಾರಿಕೆ ತಣಿಯದು. ಬಿಸಿಲಿನ ತಾಪಕ್ಕೆ ದೇಹದಲ್ಲಿ ತ್ರಾಣವೇ ಇಲ್ಲವೆನಿಸುತ್ತಿದೆ. ಒಣಗಿದ ಗಂಟಲಿಗೆ ಏನಾದರೂ ಕುಡಿದು ತಂಪು ಮಾಡಿದರೆ ದೇಹದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...