alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಗಾಲದ ಊಟದಲ್ಲಿ ಅವಶ್ಯಕವಾಗಿರಲಿ ಮೆಂತ್ಯೆ ಸೊಪ್ಪು

ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ Read more…

ಚಳಿಗಾಲದಲ್ಲಿ ರೋಗಗಳಿಂದ ದೂರವಿಡಲು ತಿನ್ನಿ ಖರ್ಜೂರ

ನೈಸರ್ಗಿಕ ಸಕ್ಕರೆ, ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಒಳಗೊಂಡಿರುವ ಹಣ್ಣು ಖರ್ಜೂರ. ಖರ್ಜೂರವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ Read more…

‘ಸ್ನೇಹಿತರನ್ನು ಶ್ರೀಮಂತಗೊಳಿಸಲು 59 ನಿಮಿಷದ ಸಾಲ’…!

ನವದೆಹಲಿ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಅನುಕೂಲವಾಗುವ 59 ನಿಮಿಷದಲ್ಲಿ ಸಾಲ ಯೋಜನೆ ಸಂಪೂರ್ಣ ಮೋಸ. ತಮ್ಮ ಸ್ನೇಹಿತರಿಗೆ ಹಾಗೂ ಖಾಸಗಿ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ Read more…

ಹಾಲಿನಲ್ಲಿ ಈ ಪದಾರ್ಥ ಬೆರೆಸಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಹೆಚ್ಚಿನವರು ಹಾಲು ಕುಡಿಯಲು ಇಷ್ಟಪಡ್ತಾರೆ. ಅದ್ರಲ್ಲಿರುವ ಪೌಷ್ಠಿಕ ಗುಣಗಳ ಬಗ್ಗೆ ಕೇಳಿದ ಜನರು ಪ್ರತಿನಿತ್ಯ ಹಾಲು ಸೇವನೆ ಮಾಡ್ತಾರೆ. ಕ್ಯಾಲ್ಸಿಯಂ, ಪ್ರೋಟೀನ್, ಪೋಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದ್ರಿಂದ ಅನೇಕ Read more…

ಚಳಿಗಾಲದಲ್ಲಿ ತುಟಿಗಳ ಆರೈಕೆ ಹೀಗಿರಲಿ

ಚಳಿಗಾಲದಲ್ಲಿ ಮೈ ಒಡೆಯೋದು ಸಾಮಾನ್ಯ. ಕೆಲವರ ಚರ್ಮ ಬಿರುಕುಬಿಡಲು ಶುರುವಾಗುತ್ತದೆ. ಕೈಕಾಲುಗಳು ತೇವಾಂಶ ಕಳೆದುಕೊಂಡು ಒಣಗಿ ಹೋಗಿರುತ್ತವೆ. ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ತುಟಿ ಸೌಂದರ್ಯ ಕಳೆದುಕೊಳ್ಳುತ್ತದೆ. Read more…

ಮನೆಯೊಳಗೆ ಗಿಳಿ ಬಂದ್ರೆ ಧನಲಾಭ ನಿಶ್ಚಿತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಮಕ್ಕಳ ಹೆಸರಲ್ಲಿ ಪಿಪಿಎಫ್ ಖಾತೆ ತೆರೆದರೆ ಏನೆಲ್ಲಾ ಲಾಭವಿದೆ ಗೊತ್ತಾ…?

ನಿಮ್ಮ ಮಗ/ಮಗಳ ಹೆಸರಲ್ಲೂ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆ ತೆರೆಯಬಹುದಾಗಿದೆ. ಈ ಮೂಲಕ ಅವರ ಭವಿಷ್ಯವನ್ನು ರೂಪಿಸುವ ಸುವರ್ಣಾವಕಾಶ ಲಭ್ಯವಾಗುತ್ತದೆ. ನಿಮ್ಮ ಖಾತೆಯ ಜತೆಗೆ ಮಗುವಿನ ಹೆಸರಲ್ಲೂ Read more…

ಹುರಿದ ಬೆಳ್ಳುಳ್ಳಿ ಅಮೃತಕ್ಕೆ ಸಮ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ಮೂಗಿಗೆ ಬೆರಳು ಹಾಕಿ ತೊಳೆಯದೇ ಆಹಾರ ಸೇವಿಸಿದ್ರೆ….

ನಮ್ಮ- ನಿಮ್ಮೆಲ್ಲರ ಪ್ರಕಾರ ಮೂಗಿಗೆ ಬೆರಳು ಹಾಕೋದು ಕೆಟ್ಟ ಹವ್ಯಾಸ. ಸ್ನಾನ ಮಾಡುವಾಗ ಬಿಟ್ರೆ ಮತ್ತ್ಯಾವ ಸಮಯದಲ್ಲೂ ಮೂಗಿಗೆ ಬೆರಳು ಹಾಕಿದ್ರೆ ಮುಂದೆ ಕುಳಿತವರಿಗೆ ಸರಿ ಎನಿಸೋದಿಲ್ಲ. ಸಾರ್ವಜನಿಕ Read more…

ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿ ತಿಂದ್ರೆ ಏನೆಲ್ಲ ಲಾಭವಿದೆ ಗೊತ್ತಾ?

ಅಡುಗೆ ಮನೆಯಲ್ಲಿರುವ ಬೆಳ್ಳುಳ್ಳಿ ಸಾಕಷ್ಟು ಔಷಧಿ ಗುಣಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿಯ ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಎ ಮತ್ತು ಬಿ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಜಿಂಕ್ ಅಂಶವಿರುತ್ತದೆ. ಕ್ಯಾನ್ಸರ್ Read more…

GST ಜಾರಿಯಾಗಿ ವರ್ಷ: ಗ್ರಾಹಕರಿಗಾಗಿರುವ ಲಾಭವೇನು?

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ ಅರ್ಥಾತ್ ಜಿಎಸ್ಟಿ ಜಾರಿಯಾಗಿ ಜುಲೈ 1 ಕ್ಕೆ ವರ್ಷ ತುಂಬಲಿದೆ. ಭಾರತ ಏಕರೂಪ ತೆರಿಗೆ ಪದ್ಧತಿಯನ್ನು Read more…

ಗ್ರಾ.ಪಂ. ನೌಕರರಿಗೆ ಗುಡ್ ನ್ಯೂಸ್: ಇನ್ಮುಂದೆ ಕೈಸೇರಲಿದೆ ಸರ್ಕಾರದ ನೇರ ವೇತನ

ಗ್ರಾಮ ಪಂಚಾಯಿತಿ ನೌಕರರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಸರ್ಕಾರದ ನೇರ ವೇತನ ಪಾವತಿಗೆ ಒಪ್ಪಿಗೆ ಸಿಕ್ಕಿದ್ದು, ಇದಕ್ಕಾಗಿ 130 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. Read more…

ಮಿಸ್ ಮಾಡ್ದೆ ಪ್ರತಿದಿನ ತಿನ್ನಿ ಒಂದು ಪ್ಲೇಟ್ ಅವಲಕ್ಕಿ

ಅವಲಕ್ಕಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಫಿಟ್ ಆಗಿರುವ ಜೊತೆಗೆ ತೂಕ ಇಳಿಸಿಕೊಳ್ಳಲು ಇದು ನೆರವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹಕ್ಕೆ ಅಗತ್ಯವಿರುವ ಜೀವಸತ್ವ ಅವಲಕ್ಕಿಯಲ್ಲಿರುತ್ತದೆ. Read more…

ಮಕ್ಕಳು ಬುದ್ದಿವಂತರಾಗಬೇಕೆ? ಹಾಗಿದ್ರೆ ಹೀಗೆ ಮಾಡಿ

ಭಾರತದ ಎಲ್ಲ ಪ್ರದೇಶದಲ್ಲಿ ಸಿಗುವ ತರಕಾರಿ ಬೀಟ್ರೋಟ್. ನೆಲದಡಿ ಬೆಳೆಯುವ ಈ ಬಿಟ್ರೋಟ್ ಕೆನ್ನೇರಳೆ ಕೆಂಪು ಬಣ್ಣದಲ್ಲಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಶನಿಗೆ ಹೋಲಿಕೆ ಮಾಡಲಾಗಿದೆ. ಇದನ್ನು ತಿಂದ್ರೆ Read more…

ಪ್ರೀತಿಯಲ್ಲಿ ಅಪ್ಪುಗೆ ಎಷ್ಟು ಮುಖ್ಯ ನಿಮಗೆ ಗೊತ್ತಾ…?

ಅಪ್ಪುಗೆಯಲ್ಲೊಂದು ನೆಮ್ಮದಿ ಇದೆ. ದುಃಖದಲ್ಲಿರುವವರನ್ನು ತಬ್ಬಿ ಸಂತೈಸಿದಾಗ ಅವರಿಗೊಂದು ರೀತಿಯ ನೆಮ್ಮದಿ ಸಿಗುತ್ತದೆ. ತಾಯಿ, ಮಗುವನ್ನು ಅಪ್ಪಿಕೊಂಡಾಗ ಮಗುವಿಗೆ ಬೆಚ್ಚನೆಯ ಗೂಡಿನಲ್ಲಿರುವ ಅನುಭವವಾಗುತ್ತದೆ. ಹೀಗೆ ಅಪ್ಪುಗೆಯಿಂದ ಸಾಕಷ್ಟು ಅನುಕೂಲಗಳಿವೆ. Read more…

ಸ್ವಾದ ಹೆಚ್ಚಿಸುವ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು ವೀಳ್ಯದೆಲೆ

ಊಟವಾದ ಮೇಲೆ ಅಡಿಕೆ ಜೊತೆ ವೀಳ್ಯದೆಲೆ ಸೇವಿಸುವ ಪದ್ಧತಿ ಅನೇಕ ವರ್ಷಗಳಿಂದಲೂ ರೂಢಿಯಲ್ಲಿದೆ. ತಾಂಬೂಲ ತಿನ್ನುವುದ್ರಿಂದ ಸಾಕಷ್ಟು ಲಾಭವಿದೆ. ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಅನೇಕ ರೋಗಗಳನ್ನು ಹೊಡೆದೋಡಿಸುವ Read more…

ಏರ್ಟೆಲ್ ಬಂಪರ್ ಕೊಡುಗೆ ! 2 ರೂ.ಗಿಂತ ಕಡಿಮೆ ಬೆಲೆಯಲ್ಲಿ 1 ಜಿಬಿ ಡೇಟಾ

ಭಾರ್ತಿ ಏರ್ ಟೆಲ್ ಚಂದಾದಾರರಿಗೆ ಹಲವಾರು ಡೇಟಾ ಕೊಡುಗೆಗಳನ್ನು ನೀಡಿದೆ. ಮೊಬೈಲ್ ನೆಟ್ ವರ್ಕ್ ಬಳಕೆದಾರರಿಗೆ ವಿವಿಧ ಆಫರ್ ನೀಡಲಾಗಿದ್ದು, ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಕೂಡ ಕೊಡುಗೆಗಳನ್ನು ಪ್ರಕಟಿಸಿದೆ. Read more…

‘ಜನ್ ಧನ್’ ಖಾತೆದಾರರಿಗೊಂದು ಗುಡ್ ನ್ಯೂಸ್

ನವದೆಹಲಿ: ಎಸ್.ಬಿ.ಐ. ಸೇರಿದಂತೆ ಇತರೆ ಬ್ಯಾಂಕ್ ಗಳಲ್ಲಿನ ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಬೇರೆ ಖಾತೆದಾರರಿಗಿಂತ ಜನ್ ಧನ್ ಖಾತೆದಾರರಿಗೆ ಬ್ಯಾಂಕ್ ಗಳಿಂದ ಹೆಚ್ಚಿನ ಪ್ರಯೋಜನ Read more…

ದಾಸವಾಳದಲ್ಲಿ ಅಡಗಿದೆ ಆರೋಗ್ಯಕರ ಕೂದಲಿನ ಗುಟ್ಟು

ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಹೆಚ್ಚಾಗಿದೆ. ಕೂದಲು ಬೆಳ್ಳಗಾಗುವುದು, ಉದುರುವುದು, ಹೊಟ್ಟು, ಒಣ ಕೂದಲು ಹೀಗೆ  ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಜನರು. ಇದಕ್ಕೆ ಮುಖ್ಯ ಕಾರಣ ಆಹಾರ. Read more…

ಖಾಯಿಲೆಗೆ ಪ್ರೀತಿ ಮದ್ದು

ಪ್ರೀತಿ ಒಂದು ಸುಂದರ ಭಾವನೆ. ಅನೇಕ ಕವಿಗಳು, ಬರಹಗಾರರು ಪ್ರೀತಿ ಬಗ್ಗೆ ಬರೆದಿದ್ದಾರೆ. ಆದ್ರೆ ವಿಜ್ಞಾನಿಗಳು ಕೂಡ ಪ್ರೀತಿಯಲ್ಲಿ ಬೀಳುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ನಂಬುತ್ತಾರೆ. ಪ್ರೀತಿ ಮಾಡುವುದರ Read more…

ಅನೇಕ ರೋಗಗಳಿಗೆ ರಾಮಬಾಣ ದಾಳಿಂಬೆ

ಎಲ್ಲರಿಗೂ ಇಷ್ಟವಾಗುವ ಹಣ್ಣು ದಾಳಿಂಬೆ. ರಕ್ತ ಹೀನತೆಯ ಸಮಸ್ಯೆ ಇರುವವರು ಈ ದಾಳಿಂಬೆ ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡಬೇಕೆಂದು ವೈದ್ಯರೂ ಸಲಹೆ ನೀಡುತ್ತಾರೆ. ಹಣ್ಣನ್ನು ಹಾಗೆ ತಿನ್ನಬಹುದು. ಇಲ್ಲ Read more…

ಕಬ್ಬಿನ ಹಾಲಿಗಿದೆ ಕ್ಯಾನ್ಸರ್ ದೂರ ಮಾಡುವ ಶಕ್ತಿ

ಬೇಸಿಗೆಯ ಅಬ್ಬರ ಶುರುವಾಗಿದೆ. ಬಿಸಿಲ ಧಗೆ, ಧೂಳಿನಿಂದ ಹೇಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಎಂಬ ಚಿಂತೆ ಕಾಡ್ತಾ ಇದೆ. ಕಂಡ ಕಂಡ ತಂಪು ಪಾನೀಯವನ್ನು ಕುಡಿಯುವ ಬಯಕೆಯಾಗುತ್ತೆ. ಹಾಗಂತ Read more…

ಬಿಸಿ ಹಾಲಿಗೆ ತುಳಸಿ ಎಲೆ ಬೆರೆಸಿ ಕುಡಿಯಿರಿ, ಚಮತ್ಕಾರ ನೀವೇ ನೋಡಿ….

ತುಳಸಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸಬಲ್ಲ ಗಿಡಮೂಲಿಕೆ. ಅದರಲ್ಲೂ ಹಾಲಿನ ಜೊತೆಗೆ ತುಳಸಿಯನ್ನು ಬೆರೆಸಿದ್ರೆ ಖಾಯಿಲೆಗಳಿಗೆ ಅದು ರಾಮಬಾಣ. ಕುದಿಯುವ ಹಾಲಿಗೆ 3-4 ತುಳಸಿ ಎಲೆಗಳನ್ನು Read more…

ಬೆಳಿಗ್ಗೆ ಈ ಜ್ಯೂಸ್ ಸೇವನೆ ಮಾಡಿದ್ರೆ ಏನೆಲ್ಲ ಲಾಭ ಗೊತ್ತಾ?

ಸೋರೆ ಕಾಯಿ ಹಾಗೂ ಶುಂಠಿಯನ್ನು ಎಲ್ಲರ ಮನೆಯಲ್ಲಿಯೂ ಬಳಕೆ ಮಾಡ್ತಾರೆ. ಸೋರೆ ಕಾಯಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ, ಸೋಡಿಯಂ ಬಹಳಷ್ಟಿರುತ್ತದೆ. ಸೋರೆಕಾಯಿ ಪಲ್ಯ ಮಾಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...