alex Certify
ಕನ್ನಡ ದುನಿಯಾ       Mobile App
       

Kannada Duniya

ರೂಪದರ್ಶಿಯ ಹೊಡೆತಕ್ಕೆ ಸತ್ತೇ ಹೋದ ನಿರಾಶ್ರಿತ…!

ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಆರೋಪವನ್ನ ಮಿಯಾಮಿಯ ಖ್ಯಾತ ಪುರುಷ ರೂಪದರ್ಶಿ ಹಿವೋ ಗೌನ್ಸ್ಲೆಸ್ ಎದುರಿಸ್ತಿದ್ದಾರೆ. ಪೆಡ್ರೋ ಕ್ರಝ್ ಎಂಬ ನಿರಾಶ್ರಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ Read more…

ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿದ ನರೇಂದ್ರ ಮೋದಿ

ದೇಶದ ಸುದ್ದಿವಾಹಿನಿ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೊಂದರಲ್ಲಿ ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ. ಮೂಡ್ ಆಫ್ ದ ನೇಷನ್ ಹೆಸರಿನ ಸಮೀಕ್ಷೆಯಲ್ಲಿ ಮೋದಿ Read more…

ವೈರಲ್ ಆಗಿದೆ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ ಶಿಕ್ಷಕನ ವಿಡಿಯೋ

ರಾಜಸ್ಥಾನದ ದೌಶಾ ಜಿಲ್ಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕ ಮನಸೋ ಇಚ್ಚೆ ಥಳಿಸಿದ ಪರಿಣಾಮ ವಿದ್ಯಾರ್ಥಿ ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಯ ಪೋಷಕರು ಶಿಕ್ಷಕನ ವಿರುದ್ಧ Read more…

ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಹೊಡೆದು ಬುದ್ದಿ ಕಲಿಸಿದ್ಲು ನಟಿ

ಬಾಹುಬಲಿ ಚಿತ್ರದ ಮನೋಹರಿ ಹಾಡಿನಲ್ಲಿ ಸೊಂಟ ಕುಣಿಸಿ ಸಾಕಷ್ಟು ಸುದ್ದಿಗೆ ಬಂದಿದ್ದ ನೋರಾ ಪತೇಹಿ, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿದ್ದಾಳೆ. ಡಾನ್ಸನ್ನು ತುಂಬಾ ಇಷ್ಟಪಡುವ ನೋರಾ ಅವಕಾಶ ಸಿಕ್ಕರೆ Read more…

ಅಳುತ್ತ ಬಂದ ಬಾಲಕನ ಬೆನ್ನು ನೋಡಿ ಕಂಗಾಲಾದ ತಾಯಿ

ಎಲ್.ಕೆ.ಜಿ. ವಿದ್ಯಾರ್ಥಿ ಅಳುತ್ತ ಮನೆಗೆ ಬಂದಿದ್ದಾನೆ. ಮಗನ ಬೆನ್ನಿನ ಮೇಲಾದ ಗುರುತು ನೋಡಿ ತಾಯಿ ಕಂಗಾಲಾಗಿದ್ದಾಳೆ. ಘಟನೆ ಹರ್ಯಾಣದ ಸಿರ್ಸಾದಲ್ಲಿ ನಡೆದಿದೆ. ಸಿದ್ಧಿವಿನಾಯಕ ಪ್ಲೇ ಶಾಲೆಯಲ್ಲಿ ಓದುತ್ತಿರುವ ಬಾಲಕನೊಬ್ಬನಿಗೆ Read more…

ಗಳಿಕೆಯಲ್ಲಿ ಸಚಿನ್, ಧೋನಿಗೂ ಸೆಡ್ಡು ಹೊಡೆದ ಕೊಹ್ಲಿ

ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಗೆ ತಕ್ಕಂತೆ ಆಡ್ತಿರೋ ವಿಶ್ವದರ್ಜೆಯ ಕ್ರಿಕೆಟರ್. ಕ್ರೀಡಾ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಒಂಥರಾ ಬ್ರಾಂಡ್ ನೇಮ್. ಪ್ರತಿಬಾರಿ ಮೈದಾನಕ್ಕಿಳಿದಾಗ್ಲೂ ಒಂದಿಲ್ಲೊಂದು ಹೊಸ ದಾಖಲೆ Read more…

ಸಲ್ಮಾನ್-ವಿಜಯ್ ರನ್ನು ಹಿಂದಿಕ್ಕಿದ್ದಾರೆ ಪ್ರಭಾಸ್, ಹೇಗೆ ಗೊತ್ತಾ…?

ಭಾರತದಲ್ಲಿ ಈ ವರ್ಷದ ಟಾಪ್ ಹ್ಯಾಶ್ ಟ್ಯಾಗ್ ಟ್ರೆಂಡ್ಸ್ ಬಗ್ಗೆ ಟ್ವಿಟ್ಟರ್ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳಿವೆ. 2017ರಲ್ಲಿ ಭಾರತೀಯ ಚಿತ್ರರಂಗ ಹಲವು ಏಳು Read more…

ಪುಟ್ಟ ಬಾಲಕನನ್ನು ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ

ಹೈದ್ರಾಬಾದ್ ನ ಸೇಕ್ರೆಡ್ ಹಾರ್ಟ್ ಸ್ಕೂಲ್ ನಲ್ಲಿ 5 ವರ್ಷದ ಬಾಲಕನನ್ನು ಶಿಕ್ಷಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಶಿಕ್ಷಕಿ ಥಳಿಸಿದ ರಭಸಕ್ಕೆ ಖಾಜಾ ಲತೀಫುದ್ದೀನ್ ತೊಟ್ಟಿದ್ದ ಸಮವಸ್ತ್ರ ರಕ್ತಸಿಕ್ತವಾಗಿತ್ತು. Read more…

‘ಬಾಹುಬಲಿ’ಯನ್ನು ಹಿಂದಿಕ್ಕಿದ ಸಲ್ಮಾನ್ ‘ಟೈಗರ್’

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಚಿತ್ರ ‘ಬಾಹುಬಲಿ -2’. ಈ ಚಿತ್ರದ ದಾಖಲೆಯೊಂದನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಹಿಂದಿಕ್ಕಿದೆ. Read more…

ಈ ವಿಚಾರದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ, ಟೋಕಿಯೊ ಹಿಂದಿಕ್ಕಿದೆ ಬೆಂಗಳೂರು

ಸಿಲಿಕಾನ್ ಸಿಟಿ ಬೆಂಗಳೂರು ಅತ್ಯುತ್ತಮ ಡಿಜಿಟಲ್ ಪರಿಸರದ ವಿಷಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಟೋಕಿಯೊ ನಗರಗಳನ್ನು ಹಿಂದಿಕ್ಕಿದೆ. ದಿ ಎಕನಾಮಿಕ್ ಇಂಟಲಿಜೆನ್ಸ್ ಯೂನಿಟ್ ನ ವರದಿಯಲ್ಲಿ ಬೆಂಗಳೂರು ಮೊದಲನೇ Read more…

ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಪತಿ ಮೊದಲ ರಾತ್ರಿ ಇಂಥ ಬೇಡಿಕೆಯಿಟ್ಟ

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ ಕೇಳಿದಾಗ ಮಹಿಳೆ ಅಳಲು ಶುರುಮಾಡಿದ್ದಾಳೆ. ನಂತ್ರ ಆಕೆ ಕಥೆ ಕೇಳಿದ ಅಲ್ಲಿದ್ದವರ ಕಣ್ಣು Read more…

ದಂಗಲ್ ಚಿತ್ರದ ದಾಖಲೆ ಮುರಿದಿದೆ ಬಾಹುಬಲಿ-2

ದಾಖಲೆಗಳ ಮೇಲೆ ದಾಖಲೆ ಬರೆದಿರೋ ‘ಬಾಹುಬಲಿ-2’ ಚಿತ್ರದ ಪ್ರಸಾರ ಹಕ್ಕನ್ನು 25.5 ಕೋಟಿ ರೂಪಾಯಿ ಕೊಟ್ಟು ‘ನೆಟ್ ಫ್ಲಿಕ್ಸ್’ ಖರೀದಿ ಮಾಡಿದೆ. ಹಾಗಾಗಿ ಆನ್ ಲೈನ್ ಪೋರ್ಟಲ್ ನಲ್ಲಿ Read more…

ಗರ್ಲ್ಫ್ರೆಂಡ್ ಜೊತೆ ಪಾರ್ಕ್ ನಲ್ಲಿದ್ದ ಪತಿಗೆ ಪತ್ನಿ ಮಾಡಿದ್ಲು..!

ಭಾನುವಾರ ಗರ್ಲ್ ಫ್ರೆಂಡ್ ಜೊತೆ ಕಾಲಕಳೆಯುವ ಕನಸು ಕಂಡಿದ್ದ ಪತಿ. ಲಕ್ನೋದ ಜನೇಶ್ವರ್ ಮಿಶ್ರಾ ಪಾರ್ಕ್ ಗೆ ಗೆಳತಿ ಜೊತೆ ಹೋಗಿದ್ದಾನೆ. ಮನೆಗೆ ಬಾರದ ಪತಿಯನ್ನು ಹುಡುಕುತ್ತ ಬಂದ Read more…

TRPಯಲ್ಲಿ ಸುನಿಲ್ ಗ್ರೋವರ್ ಹಿಂದಿಕ್ಕಿದ ಕಪಿಲ್

ಕಪಿಲ್ ಶರ್ಮಾ, ಕಾಮಿಡಿಯಲ್ಲಿ ತಾವೇ ಬೆಸ್ಟ್ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಟಿ ಆರ್ ಪಿ ಯಲ್ಲಿ ಸುನಿಲ್ ಗ್ರೋವರ್ ಗಿಂತ ಕಪಿಲ್ ಮುಂದಿದ್ದಾರೆ. ದಿ ಕಪಿಲ್ ಶರ್ಮಾ Read more…

”ಪತ್ನಿಗೆ ಹೊಡೆದು ಬಡಿದು ಹಿಂಸಿಸ್ತಾರೆ ಆಪ್ ಶಾಸಕ”

ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಆಮ್ ಆದ್ಮಿ ಶಾಸಕ ಸೋಮನಾಥ್ ಭಾರ್ತಿ ತಮ್ಮ ಪತ್ನಿ ಲಿಪಿಕಾ ಮಿತ್ರಾಗೆ ಹೊಡೆದು ಬಡಿದು ಹಿಂಸಿಸ್ತಾರೆ, ಕಿರುಕುಳ ಕೊಡ್ತಾರೆ Read more…

ಆಕೆಯ ಪಟ್ಟಿಗೆ 7 ನಿಮಿಷದಲ್ಲೇ ಮಣ್ಣು ಮುಕ್ಕಿದ

‘ದಂಗಲ್’ ಗರ್ಲ್ ಒಬ್ಬಳು ಯುವಕನನ್ನು ಕುಸ್ತಿಯಲ್ಲಿ ಮಣ್ಣು ಮುಕ್ಕಿಸುವ ಮೂಲಕ ಗಮನ ಸೆಳೆದಿದ್ದಾಳೆ. ದೆಹಲಿ ಮೂಲದ ನೋಯ್ಡಾ ಕಾಲೇಜ್ ನಲ್ಲಿ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿನಿಯಾಗಿರುವ ಶಿವಾನಿ ಗುಜ್ಜರ್ Read more…

ಕ್ವಾರ್ಟರ್ ಫೈನಲ್ ನಲ್ಲಿ ಸಿಂಧುಗೆ ಶರಣಾದ ಸೈನಾ ನೆಹ್ವಾಲ್

ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಸರಣಿ ಇವತ್ತು ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿದೆ. ಭಾರತದ ಇಬ್ಬರು ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧು ಮಧ್ಯೆ Read more…

ಹರಿದ ಜೀನ್ಸ್ ತೊಟ್ಟಿದ್ದಕ್ಕೆ ಬಾಲಕಿ ಮೇಲೆ ದೌರ್ಜನ್ಯ

ಇರಾನ್ ನಲ್ಲಿ ಹೆಣ್ಣುಮಕ್ಕಳ ಮೇಲೆ ಪೊಲೀಸರ ದೌರ್ಜನ್ಯ ಮೇರೆ ಮೀರಿದೆ. ಅಲ್ಲಲ್ಲಿ ಹರಿದ ಫ್ಯಾಷನ್ ಜೀನ್ಸ್ ತೊಟ್ಟಿದ್ದಾಳೆ ಅನ್ನೋ ಕಾರಣಕ್ಕೆ ಪೊಲೀಸರು 14 ವರ್ಷದ ಬಾಲಕಿಗೆ ಅಮಾನುಷವಾಗಿ ಥಳಿಸಿದ್ದಾರೆ. Read more…

ಶಾರುಖ್, ಹೃತಿಕ್ ಗೂ ಡೋಂಟ್ ಕೇರ್ ಅಂತಿದ್ದಾನೆ ‘ಜಾಲಿ’

2017ರಲ್ಲೂ ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅವರ ಯಶಸ್ಸಿನ ಅಲೆ ಜೋರಾಗಿಯೇ ಬೀಸ್ತಿದೆ. ಈ ವರ್ಷದ ಅವರ ಚೊಚ್ಚಲ ಚಿತ್ರ ‘ಜಾಲಿ ಎಲ್ಎಲ್ ಬಿ 2’ ಬಾಕ್ಸ್ ಆಫೀಸ್ Read more…

ರಾಯಲ್ ರನ್ ನಲ್ಲಿ ಅಣ್ಣನನ್ನೇ ಮಣಿಸಿದ ಪ್ರಿನ್ಸ್ ಹ್ಯಾರಿ

ರಾಜಕುಮಾರ ವಿಲಿಯಮ್ಸ್ ಬ್ರಿಟಿಷ್ ಸಿಂಹಾಸನಕ್ಕೆ ಸನಿಹದಲ್ಲಿದ್ದಾರೆ, ಆದ್ರೆ ಸಹೋದರ ಪ್ರಿನ್ಸ್ ಹ್ಯಾರಿ ಅವರನ್ನು ಹಿಂದಿಕ್ಕಿರೋದಂತೂ ಸುಳ್ಳಲ್ಲ. ಅಷ್ಟಕ್ಕೂ ಇದು ಗದ್ದುಗೆಗಾಗಿ ನಡೆದ ರೇಸ್ ಅಲ್ಲ. ವಿಲಿಯಮ್ಸ್, ಕೇಟ್ ಹಾಗೂ Read more…

ಚೊಚ್ಚಲ ರಣಜಿ ಟ್ರೋಫಿ ಗೆದ್ದ ಗುಜರಾತ್

ಬಲಿಷ್ಠ ಮುಂಬೈ ತಂಡವನ್ನು ಮಣಿಸಿ ಗುಜರಾತ್ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದುಕೊಂಡಿದೆ. ಇಂದೋರ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ನಾಯಕತ್ವದ ಗುಜರಾತ್ ತಂಡ Read more…

ಯಾವ ತಾಯಿಗೂ ಬೇಡ ಇಂಥ ಮಕ್ಕಳು..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತು ಅಕ್ಷರಶಃ ಸತ್ಯ. ಪೂರ್ವ ದೆಹಲಿಯ ಶಾಹ್ದರದಲ್ಲಿ ನಡೆದಿರುವ ಅಮಾನವೀಯ ಘಟನೆಯೇ ಇದಕ್ಕೆ ಸಾಕ್ಷಿ. ಮನುಷ್ಯತ್ವವನ್ನೇ ಮರೆತ Read more…

ರಿಂಗ್ ಟೋನ್ ಇಷ್ಟವಾಗದ್ದಕ್ಕೆ ಸಹಪಾಠಿಗೆ ರಪರಪನೆ ಬಾರಿಸಿದ್ಲು ಹುಡ್ಗಿ

ಶಾಲೆಗಳಲ್ಲಿ ಸಣ್ಣ ಪುಟ್ಟ ವಿಚಾರಕ್ಕೆಲ್ಲ ಕಿತ್ತಾಡಿಕೊಳ್ಳೋದು ಕಾಮನ್. ಕೆಲವೊಮ್ಮೆ ಇಂಥ ಜಗಳವೇ ಅತಿರೇಕಕ್ಕೆ ಹೋದ ಉದಾಹರಣೆಯೂ ಇದೆ. ಪೆನ್ಸಿಲ್ವೇನಿಯಾದಲ್ಲಿ ಹೈಸ್ಕೂಲ್ ಹುಡುಗಿಯೊಬ್ಬಳು ಬಾಲಕನಿಗೆ ಮನಬಂದಂತೆ ಥಳಿಸಿದ್ದಾಳೆ. ಇದಕ್ಕೆ ಕಾರಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...