alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರ ಸೋದರಳಿಯನ ಗ್ರಹಚಾರ ಬಿಡಿಸಿದ್ಲು ಪ್ರೇಯಸಿ

ಉತ್ತರಾಖಂಡ್ ನಲ್ಲಿ ಕ್ಯಾಬಿನೆಟ್ ಸಚಿವರೊಬ್ಬರ ಸೋದರಳಿಯ ಯುವತಿಯೊಬ್ಬಳಿಂದ ಗೂಸಾ ತಿಂದಿರೋ ವಿಡಿಯೋ ವೈರಲ್ ಆಗಿದೆ. ಸಚಿವ ಹರಕ್ ಸಿಂಗ್ ರಾವತ್ ಅವರ ಸೋದರಳಿಯ ಅಂಕಿತ್ ಕಳೆದ ಒಂದು ವರ್ಷದಿಂದ Read more…

`ಆಕೆ’ ಜೊತೆಗಿದ್ದ ಪತಿ ನೋಡಿ ಪತ್ನಿ ಮಾಡಿದ್ಲು…!

ಉತ್ತರ ಪ್ರದೇಶದ ಬಿಜನೌರ್ ನಲ್ಲಿ ಮಹಿಳೆಯೊಬ್ಬಳು ಪ್ರೇಮಿ ಜೊತೆ ಸುತ್ತಾಡುತ್ತಿದ್ದ ಪತಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ. ಪತಿಯ ಪ್ರಿಯತಮೆಗೂ ಥಳಿಸಿದ್ದಾಳೆ. ಮಹಿಳೆ ಪತಿಗೆ ಹೊಡೆಯುತ್ತಿದ್ದರೆ ಸುತ್ತಮುತ್ತ ನಿಂತು ಸ್ಥಳೀಯರು Read more…

ಬಸ್ ನಲ್ಲೇ ಕೈ ಹಾಕಿದ ಕಾಮುಕ

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣದಲ್ಲಿ, ಕಾಮುಕನೊಬ್ಬ ಬಸ್ ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಕೈ ಹಿಡಿದೆಳೆದು ಕಿರುಕುಳ ನೀಡಿದ್ದಾನೆ. ತುಕಾರಾಂ ಎಂಬಾತನೇ ಇಂತಹ ಕೃತ್ಯ ಎಸಗಿದವ. Read more…

ಕರೆ ಮಾಡಿ ಕರೆಸಿಕೊಂಡ ಯುವತಿ, ಆಗಿದ್ದೇನು ಗೊತ್ತಾ..?

ಬೆಂಗಳೂರು: ಬೆಕ್ಕು ರಕ್ಷಣೆಗೆಂದು ಯುವಕನೊಬ್ಬನನ್ನು ಕರೆಸಿಕೊಂಡು, ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಪ್ರಾಣಿ ದಯಾ ಸಂಘದ ಸದಸ್ಯ ಉಸ್ಮಾನ್(24) ಹಲ್ಲೆಗೊಳಗಾದ Read more…

ಡೆಂಗ್ಯುಗೆ ಮೂವರು ಬಲಿ : ಹೀಗಿತ್ತು ಗ್ರಾಮಸ್ಥರ ಆಕ್ರೋಶ

ಗದಗ: ಮಹಾಮಾರಿ ಡೆಂಗ್ಯುಗೆ ಮೂವರು ಬಲಿಯಾದ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ, Read more…

ಗೋವಾದ ಗುಡ್ ಮ್ಯಾನ್ ರೆಸ್ಟೋರೆಂಟ್ ಡಿಜೆ ಮೇಲೆ ಭೀಕರ ಹಲ್ಲೆ

ಗೋವಾ ಪ್ರವಾಸಿಗರ ಸ್ವರ್ಗ. ಯುವ ಜೋಡಿಗಳಿಗೆ ಸ್ವಚ್ಛಂದವಾಗಿ ವಿಹರಿಸಲು ಬೆಸ್ಟ್ ಪ್ಲೇಸ್. ಆದ್ರೆ ಮೋಜು-ಮಸ್ತಿ ಹೆಸರಲ್ಲಿ ಕೆಲವರು ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ತಾರೆ. ಕ್ಲುಲ್ಲಕ ಕಾರಣಕ್ಕೆ ಡಿಜೆ ಒಬ್ಬರ ಮೇಲೆ ನಡೆದ Read more…

ಬ್ಯಾಂಕ್ ಮ್ಯಾನೇಜರ್ ಕೆನ್ನೆಗೆ ಬಾರಿಸಿದ ರೈತ

ವಿಜಯಪುರ: ಸಾಲ ನೀಡಲು ವಿಳಂಬ ಮಾಡಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಆಕ್ರೋಶಗೊಂಡ ರೈತರೊಬ್ಬರು, ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಕನ್ನೊಳ್ಳಿ ಕರ್ನಾಟಕ ಗ್ರಾಮೀಣ Read more…

ಅನುಚಿತವಾಗಿ ವರ್ತಿಸಿದ ಕೇರಳ ಯುವಕರಿಗೆ ಗೂಸಾ

ಚಾಮರಾಜನಗರ: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕೇರಳದ ಇಬ್ಬರು ಯುವಕರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಮೋಹನ್ ಮತ್ತು ದಾಸ್ ಎಂಬ ಯುವಕರು ಕಾರಿನಲ್ಲಿ Read more…

ಜಾನುವಾರು ಸಾಗಣೆ ತಡೆದ ಗೋರಕ್ಷಕರ ಮೇಲೆ ಹಲ್ಲೆ

ಶಿವಮೊಗ್ಗ: ಜಾನುವಾರು ಸಾಗಿಸುತ್ತಿದ್ದ ವಾಹನ ತಡೆದು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ. ಶಿರಾಳಕೊಪ್ಪದಿಂದ 30 ಕ್ಕೂ ಅಧಿಕ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಾಮುಕ

ಧಾರವಾಡ: ಕಾಮುಕರಿಗೆ ಭಯ ನಾಚಿಕೆ ಎಂಬುದೇ ಇರಲ್ಲ. ಕಾಮದ ಮದದಲ್ಲಿ ಮೃಗದಂತೆ ವರ್ತಿಸುತ್ತಾರೆ. ಹೀಗೆ ಕಾಮುಕನೊಬ್ಬ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಧಾರವಾಡ Read more…

ಕಾಮುಕನಿಗೆ ಮಹಿಳೆ ಪಾಠ ಕಲಿಸಿದ್ದೀಗೆ….

ಕಲಬುರಗಿ: ಅಸಭ್ಯವಾಗಿ ವರ್ತಿಸಿ ಕಾಟ ಕೊಟ್ಟ ಕಾಮುಕನೊಬ್ಬನಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯ ದೇವಾಲಯವೊಂದರ ಬಳಿ ಇಂದು ಕಾಮುಕನನ್ನು ಕಟ್ಟಿ ಹಾಕಿ ಥಳಿಸಲಾಗಿದೆ. ಮಹಿಳೆ ನಿನ್ನೆ Read more…

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ದಂಪತಿ ಮೇಲೆ ಹಲ್ಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನ ರಾಜಾಜಿನಗರ 2 ನೇ ಬ್ಲಾಕ್ ನಲ್ಲಿ ನಡೆದಿದೆ. Read more…

ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಿಂದ ಹೀಗಾಯ್ತು

ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಯುವತಿಯನ್ನು ಚುಡಾಯಿಸಿದ್ದಲ್ಲದೇ, ಇದಕ್ಕೆ ಆಕ್ಷೇಪಿಸಿದ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ಕಾರವಾರದಲ್ಲಿ ನಡೆದಿದೆ. ಮಂಡ್ಯ ಕಾಲೇಜೊಂದರ Read more…

ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ

ಬೆಂಗಳೂರು: ರಾಜಧಾನಿಯಲ್ಲಿ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದು, ಸಬ್ ಇನ್ಸ್ ಪೆಕ್ಟರ್ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರೌಡಿ ಶೀಟರ್ ನದೀಮ್ ಗ್ಯಾಂಗ್ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಡಿ.ಜೆ. Read more…

ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ

ಹಾಸನ: ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದ ಪತಿಗೆ ಪತ್ನಿ ಕಬ್ಬಿಣದ ರಾಡ್ ನಿಂದ ಥಳಿಸಿದ ಘಟನೆ ಹಾಸನ ಜಿಲ್ಲೆಯ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ. ಹಾರ್ಡ್ ವೇರ್ ಅಂಗಡಿಯನ್ನು Read more…

ತಾಯಿ ಕೆಣಕಿದ್ದಕ್ಕೆ ರಣಚಂಡಿಯಾದ ಮಗಳು

ಹಾವೇರಿ: ತಾಯಿಯನ್ನು ಕೆಣಕಿದ ಕಾಮುಕನಿಗೆ ಯುವತಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ. ಆಗಸ್ಟ್ 18 ರಂದು ರಾತ್ರಿ 8 ಗಂಟೆ ಸುಮಾರಿಗೆ ದಾವಣಗೆರೆ ಜಿಲ್ಲೆ Read more…

ರಸ್ತೆ ಬದಿಯಲ್ಲೇ ಮಾಡಿದ್ರು ಇಂತಹ ಕೆಲಸ

ಬೆಂಗಳೂರು: ರಸ್ತೆ ಬದಿಯಲ್ಲೇ ಮದ್ಯ ಸೇವನೆ ಮಾಡುತ್ತಿದ್ದ ನಾಲ್ವರು ಇದನ್ನು ಪ್ರಶ್ನಿಸಿದ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಗಿಲು ಬಳಿ ರಾತ್ರಿ ಈ Read more…

ಯುವತಿ ಚುಡಾಯಿಸಿದವರಿಗೆ ಗ್ರಾಮಸ್ಥರ ಪಾಠ

ಬೆಂಗಳೂರು: ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಚುಡಾಯಿಸಿದ ಯುವಕರಿಗೆ, ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆನೇಕಲ್ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿಯಲ್ಲಿ ನಾಲ್ವರು ಯುವಕರು 2 ಬೈಕ್ ಗಳಲ್ಲಿ ಆಗಮಿಸಿದ್ದು, ಯುವತಿಯನ್ನು Read more…

ಜೈಲಲ್ಲೇ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕೈದಿಗಳು

ಕಲಬುರಗಿ: ಬಳಸುತ್ತಿರುವ ಮೊಬೈಲ್ ಕೊಡುವಂತೆ ಸೂಚಿಸಿದ ಜೈಲು ಸಿಬ್ಬಂದಿ ಮೇಲೆಯೇ, ಕೈದಿಗಳು ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಉಮೇಶ್ ಎಂಬ ಕೈದಿ ಮೊಬೈಲ್ Read more…

ಲವ್ ಲೆಟರ್ ಕೊಡಲು ಹೋದ ರೋಮಿಯೋಗಳಿಗೆ ಆಗಿದ್ದೇನು?

ಫತೇಹಾಬಾದ್ ಜಿಲ್ಲೆಯ ಬನಗಾಂವ್ ಎಂಬಲ್ಲಿ ಹುಡುಗಿಯೊಬ್ಬಳನ್ನು ಹಿಂಬಾಲಿಸಿ ಲವ್ ಲೆಟರ್ ಕೊಡಲು ಹೋಗಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಯುವತಿಯ Read more…

ಸೆಕ್ಸ್ ಗೆ ಬೇಡಿಕೆ ಇಟ್ಟವನಿಗೆ ಮಹಿಳೆಯರು ಪಾಠ ಕಲಿಸಿದ್ದೀಗೆ

ಗುನಾ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲನಿಗೆ, ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಗುನಾ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ವಕೀಲ ಸೆಕ್ಸ್ ಗೆ ಬೇಡಿಕೆ Read more…

ಸಹಪಾಠಿಗಳಿಂದ್ಲೇ ಹತ್ಯೆಯಾದ 5ನೇ ತರಗತಿ ವಿದ್ಯಾರ್ಥಿ..!

ದೆಹಲಿಯಲ್ಲಿ ಸ್ನೇಹಿತರಿಂದ್ಲೇ ಹಲ್ಲೆಗೊಳಗಾದ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. 5 ನೇ ತರಗತಿಯಲ್ಲಿ ಓದ್ತಾ ಇದ್ದ ವಿಶಾಲ್ ಮೃತ ಬಾಲಕ. ಶುಕ್ರವಾರ ಶಾಲೆಯಲ್ಲಿ ಆತನ ಸಹಪಾಠಿಗಳೇ ವಿಶಾಲ್ ನನ್ನು Read more…

ಯುವಕನ ತಲೆ ಬೋಳಿಸಿ ಮೆರವಣಿಗೆ, ಕಾರಣ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಯುವಕನೊಬ್ಬನ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಯುವಕನನ್ನು ಹಿಗ್ಗಾಮುಗ್ಗಾ Read more…

ರಸ್ತೆಯಲ್ಲೇ ಹಸಿಬಾಣಂತಿ ಮೇಲೆ ಅಮಾನವೀಯ ಕೃತ್ಯ

ಪಾಟಿಯಾಲ: ಪತ್ನಿ ಹಸಿ ಬಾಣಂತಿ ಎಂಬುದನ್ನೂ ಗಮನಿಸದೇ ನಡುರಸ್ತೆಯಲ್ಲೇ ಕಟುಕನೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಪಂಜಾಬ್ ನ ಪಾಟಿಯಾಲ ಜಿಲ್ಲೆಯಲ್ಲಿ ನಡೆದಿದೆ. ಮೊದಲೇ ಪತ್ನಿಗೆ ವರದಕ್ಷಿಣೆ ಕಿರುಕುಳ Read more…

ಎಂಎಲ್ಎ ಬೆಂಬಲಿಗರಿಂದ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಗೆ ಥಳಿತ

ದನದ ಮಾಂಸ  ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ವಾದ-ವಿವಾದಗಳು ಕೇಳಿ ಬರ್ತಾ ಇವೆ. ಅಲ್ಲಲ್ಲಿ ಗಲಾಟೆಗಳಾಗ್ತಿದೆ. ಈ ನಡುವೆ ದನದ ಮಾಂಸ ಕೊಂಡೊಯ್ಯುತ್ತಿದ್ದಾನೆಂಬ ಶಂಕೆ ಮೇಲೆ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಥಳಿಸಿದ್ದಾರೆ. Read more…

ಕಿರಿಕ್ ಪಾರ್ಟಿಗೆ ಬಿತ್ತು ಧರ್ಮದೇಟು

ಬೆಳಗಾವಿ: ಸಂಚಾರದಟ್ಟಣೆಯ ರಸ್ತೆಯಲ್ಲಿ ಬೈಕ್ ಅಡ್ಡ ನಿಲ್ಲಿಸಿ, ಕಿರಿಕ್ ಮಾಡಿದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ನಾಗರಮುನ್ನೋಳಿಯಲ್ಲಿ ನಡೆದಿದೆ. ಮದ್ಯ ಸೇವನೆ ಮಾಡಿದ್ದ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿಗೆ ಪತ್ನಿ ಪಾಠ

ತುಮಕೂರು: ಮೊದಲ ಪತ್ನಿಗೆ ಗೊತ್ತಾಗದಂತೆ 2 ನೇ ಮದುವೆಯಾಗಿ ಸಂಸಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರದಲ್ಲಿ ನಡೆದಿದೆ. ಬೆಸ್ಕಾಂನಲ್ಲಿ ಕೆಲಸ Read more…

ಸಿಗ್ನಲ್ ನಲ್ಲೇ ಕಾಮುಕನಿಗೆ ಪಾಠ ಕಲಿಸಿದ ಯುವತಿ

ಬೆಂಗಳೂರು: ಕಾಮುಕನೊಬ್ಬ ರಸ್ತೆಯಲ್ಲಿಯೇ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಸಿಗ್ನಲ್ ಬಳಿ ನಡೆದಿದೆ. ಕಾಮುಕನ ಕಾಟಕ್ಕೆ ಬೇಸತ್ತ 20 ವರ್ಷದ ಯುವತಿ ನಡು ರಸ್ತೆಯಲ್ಲೇ Read more…

RSS ಕಾರ್ಯಕರ್ತನ ಹತ್ಯೆಗೆ ಯತ್ನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಸುಮಾರು 40 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. Read more…

ನಡು ರಸ್ತೆಯಲ್ಲೇ ನಡೆದಿದೆ ಅಮಾನವೀಯ ಘಟನೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಆಸ್ತಿ ವಿವಾದದ ಕಾರಣಕ್ಕೆ, ಮಹಿಳೆಯೊಬ್ಬರ ಕೂದಲು ಹಿಡಿದೆಳೆದು ಅಮಾನವೀಯವಾಗಿ ಥಳಿಸಲಾಗಿದೆ. ಚಿಕ್ಕೋಡಿ ಬಸವೇಶ್ವರ ಸರ್ಕಲ್ ನಲ್ಲಿ ಸಂಬಂಧಿಕರಿಂದಲೇ ಹಲ್ಲೆಗೆ ಒಳಗಾದ ಮಹಿಳೆ ಸ್ಥಳದಲ್ಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...