alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗ್ದ ಮಕ್ಕಳನ್ನು ನೇತು ಹಾಕಿ ಒದೆ ನೀಡ್ತಿದ್ದ ತಂದೆ

ಉದೈಪುರದ ರಾಜ್ಸಮಂದ್ ನಲ್ಲಿ ತಂದೆಯೊಬ್ಬ ಮಮತೆ ಮರೆತಿದ್ದಾನೆ. ತನ್ನಿಬ್ಬರು ಮಕ್ಕಳಿಗೆ ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐದು ವರ್ಷದ ಲಲಿತ್ ಸಿಂಗ್ ಹಾಗೂ ಮೂರುವರೆ Read more…

ಕಾಮುಕರಿಗೆ ಅರೆಬೆತ್ತಲೆಗೊಳಿಸಿ ಹಲ್ಲೆ

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕರಿಬ್ಬರನ್ನು ಥಳಿಸಲಾಗಿದೆ. 6 ವರ್ಷದ ಬಾಲಕಿ ಮೇಲೆ 29 ವರ್ಷದ ಗುರು, Read more…

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಮೇಲೆ ಹಲ್ಲೆ

ಉತ್ತರ ಪ್ರದೇಶದ ಅಜಮ್ಗಡದ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಶಾಲಾ ಪ್ರಿನ್ಸಿಪಾಲ್ ಒಬ್ಬ ಶಿಕ್ಷಕಿಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಘಟನೆ ನರ್ವೆ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ Read more…

ಪುತ್ರನ ಮೇಲೆ ವಿಕೃತಿ ಮೆರೆದ ಪಾಪಿ ತಂದೆ

ಬೆಂಗಳೂರು: ಸುಳ್ಳು ಹೇಳಿದ ಬಾಲಕನನ್ನು ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಕೃತಿ ಮೆರೆದಿರುವ ವ್ಯಕ್ತಿ ಮಗನನ್ನು ಎತ್ತಿಹಾಕಿ ಕಾಲಿನಿಂದ ಒದ್ದಿದ್ದಾನೆ. ಮೊದಲಿಗೆ ಕೈ, ಕೋಲಿನಿಂದ ಹೊಡೆದಿದ್ದು, Read more…

ಶಿವಮೊಗ್ಗದಲ್ಲಿ ಮೌಲ್ವಿ ಮೇಲೆ ಹಲ್ಲೆ

ಶಿವಮೊಗ್ಗ: ಶಿವಮೊಗ್ಗದ ಟಿಪ್ಪುನಗರದ ಮಸೀದಿಯಲ್ಲಿ ಮೌಲ್ವಿಯೊಬ್ಬರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ. ಪಶ್ಚಿಮ ಬಂಗಾಳದ ಮೌಲ್ವಿ ಮೊಹಮ್ಮದ್ ತೌಕೀರ್ ಮಸೀದಿಯಲ್ಲಿ ಧಾರ್ಮಿಕ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಏಕಾಏಕಿ Read more…

ಕನ್ಯತ್ವ ಪರೀಕ್ಷೆ ವಿರೋಧಿಸಿದವರಿಗೆ ಬಿತ್ತು ಒದೆ

ಮದುವೆ ಮೊದಲ ರಾತ್ರಿ ನಡೆಯುವ ಕನ್ಯತ್ವ ಪರೀಕ್ಷೆ ವಿರೋಧಿಸಿದ್ದ ಮೂವರು ಯುವಕರಿಗೆ ಅದೇ ಸಮುದಾಯದ ಜನರು ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 40 ಜನರ ವಿರುದ್ಧ ಎಫ್ ಐಆರ್ Read more…

ಮಗಳ ಮೇಲೆ ಕಣ್ಣಾಕ್ಕಿದ್ದಕ್ಕೆ ತಾಯಿ ಕೊಟ್ಟಿದ್ದು ಸುಪಾರಿ

ಶಿವಮೊಗ್ಗ: ಪ್ರೀತಿಯ ವಿಚಾರಕ್ಕೆ ಯುವಕ ಮತ್ತು ಆತನ ಕುಟುಂಬದವರು, ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಹೊರ ವಲಯದ ಗೋವಿಂದಾಪುರದಲ್ಲಿ ನಡೆದಿದೆ. ರವಿ ಎಂಬಾತ ಗೋಪಾಳ ಬಡಾವಣೆ Read more…

ಸಿಕ್ಕಿಬಿದ್ದ ಕಾಮುಕರಿಗೆ ಅರೆಬೆತ್ತಲೆಗೊಳಿಸಿ ಹಲ್ಲೆ

ಹಾಸನ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಕಾಮುಕರಿಬ್ಬರಿಗೆ, ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದಲ್ಲಿ ಗ್ರಾನೈಟ್ ಕೆಲಸ ಮಾಡಿಕೊಂಡಿರುವ ಅಸ್ಸಾಂ ಮೂಲದ ಪ್ರೇಮ್ ಮಹಾಂತ, Read more…

ರಸ್ತೆಯಲ್ಲೇ ನೈಜೀರಿಯನ್ ಯುವತಿಯ ರಂಪಾಟ

ಬೆಂಗಳೂರು: ರಾಜಧಾನಿಯಲ್ಲಿ ನೈಜೀರಿಯನ್ ಪ್ರಜೆಗಳ ಪುಂಡಾಟ ಮುಂದುವರೆದಿದೆ. ಬೆಂಗಳೂರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾದ ಯುವತಿಯೊಬ್ಬಳು ಅನುಚಿತವಾಗಿ ವರ್ತಿಸಿದ್ದಾಳೆ. ಪೊಲೀಸ್ ಪೇದೆಯೊಂದಿಗೆ ವಾಗ್ವಾದಕ್ಕೆ ಇಳಿದ ಯುವತಿ Read more…

ಎಲ್ಲರೆದುರಲ್ಲೇ ನಡೀತು ಆಘಾತಕಾರಿ ಕೃತ್ಯ

ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಗ್ರಾ.ಪಂ. ಸದಸ್ಯ ರಾಘವೇಂದ್ರ ಹಲ್ಲೆಗೆ ಒಳಗಾದವರು. ಅವರ ಸ್ನೇಹಿತ ಮಾತನಾಡಲು Read more…

ಬೆಂಗಳೂರಲ್ಲಿ ನಡೆದಿದೆ ಮತ್ತೊಂದು ಆಘಾತಕಾರಿ ಘಟನೆ

ಬೆಂಗಳೂರು: ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಬಂದೂಕು ದೋಚಿದ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಟಾಟಾ ನಗರದಲ್ಲಿ ನಡೆದಿದೆ. ಪೊಲೀಸರಾದ ಪರಮೇಶ್ವರ್ ಹಾಗೂ ಸಿದ್ಧಪ್ಪ ಅವರ ಮೇಲೆ ಐವರು Read more…

ದಲಿತ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಮುಜಾಫರ್ ನಗರದಲ್ಲಿ ದಲಿತ ಯುವಕನಿಗೆ ಲಾಠಿ ಹಾಗೂ ಕೋಲಿನಿಂದ ಹೊಡೆದ ಘಟನೆ ಬೆಳಕಿಗೆ ಬಂದಿದೆ. ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. Read more…

ಮಹಿಳೆಯರ ಮೈ ಸವರಿದ ಡೋಂಗಿಬಾಬಾಗೆ ಧರ್ಮದೇಟು

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಡೋಂಗಿಬಾಬಾಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ಮತ್ತೋಡು ಗ್ರಾಮದ ಲೋಕೇಶ್ ಜನರಿಂದ ಏಟು ತಿಂದವ. ಚಾಲಕನಾಗಿದ್ದ ಲೋಕೇಶ್ ತಾನು ದೇವಮಾನವನೆಂದು ಹೇಳಿಕೊಂಡು Read more…

ಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಂಗಳೂರು: ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿ.ಎಸ್.ಐ. ಮೇಲೆ ಹಲ್ಲೆ ನಡೆಸಿದ ಘಟನೆ ಬೆನ್ನಲ್ಲೇ, ಅದೇ ರೀತಿಯ ಮತ್ತೊಂದು ಪ್ರಕರಣ ನಡೆದಿದೆ. ಬೆಂಗಳೂರು ಜೆ.ಜೆ. ನಗರ ಪೊಲೀಸ್ ಠಾಣೆಯ Read more…

ಬೆಂಗಳೂರಿನಲ್ಲಿ ನಡೆದಿದೆ ಆಘಾತಕಾರಿ ಘಟನೆ

ಬೆಂಗಳೂರು: ಬುದ್ಧಿಮಾತು ಹೇಳಿದ ಪಿ.ಎಸ್.ಐ. ಮೇಲೆ ಪುಂಡರು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಚ್.ಎ.ಎಲ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ 13 ರಂದು Read more…

ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಅವರ ಪತ್ನಿ ಮೇಲೆ ಹಲ್ಲೆ ನಡೆಸಲಾಗಿದೆ. ಮನೆಗೆ ನುಗ್ಗಿದ 6 ಮಂದಿ ದುಷ್ಕರ್ಮಿಗಳ Read more…

ವಿಕೃತನಿಂದ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ಬೆಂಗಳೂರು: ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕಣ್ಣು, ಕುತ್ತಿಗೆ, ಗುಪ್ತಾಂಗಳನ್ನು ಕಚ್ಚಿದ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿ Read more…

ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಬಶೀರ್ ಸಾವು

ಮಂಗಳೂರು: ಮಾರಣಾಂತಿಕ ದಾಳಿಗೆ ಒಳಗಾಗಿ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಬಶೀರ್ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಬುಧವಾರ ರಾತ್ರಿ ಮಂಗಳೂರು Read more…

ಜೊತೆಯಾಗಿದ್ದ ಯುವಕ, ಯುವತಿ ಮೇಲೆ ಹಲ್ಲೆ

ದಾವಣಗೆರೆ: ದಾವಣಗೆರೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೇತೂರು ರಸ್ತೆಯ ನಿವಾಸಿ ಸಮೀವುಲ್ಲಾ(21) ಬಂಧಿತ ಆರೋಪಿ. ಕೌಸರ್ ಎಂಬಾತ ಪರಾರಿಯಾಗಿದ್ದಾನೆ. ಚಿತ್ರದುರ್ಗ ಮೂಲದ ಯುವತಿ Read more…

ವೈರಲ್ ಆಗಿದೆ ಠಾಣೆಯಲ್ಲೇ ಪ್ರೊಬೆಷನರಿ PSI ಮಾಡಿದ ಕೃತ್ಯ

ಕೊಪ್ಪಳ: ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ಬೆಲ್ಟ್ ನಲ್ಲಿ ಅಮಾನವೀಯವಾಗಿ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪ್ರಸಿದ್ಧ ಗವಿಮಠದ ಜಾತ್ರೆಗೆ ಲಕ್ಷಾಂತರ ಭಕ್ತರು Read more…

ಪ್ರಿಯಕರನಿಂದಲೇ ನಡೆದಿದೆ ದುಷ್ಕೃತ್ಯ

ಯಾದಗಿರಿ: ಮದುವೆಯಾಗುವುದಾಗಿ ಮಹಿಳೆಯನ್ನು ಕರೆದೊಯ್ದ ಕಿರಾತಕ, ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಜನವರಿ 2 ರಂದು ಘಟನೆ Read more…

ಯುವಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ, ಅರೆಸ್ಟ್

ಮಂಗಳೂರು: ಅನ್ಯಕೋಮಿನ ಯುವಕ, ಯುವತಿ ಜೊತೆಯಾಗಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರ ವಲಯದ ಪಿಲಿಕುಳ ಪಕ್ಷಿಧಾಮದ ಮಾನಸ ವಾಟರ್ ಪಾರ್ಕ್ ಬಳಿ Read more…

ಶಾಕಿಂಗ್! ಮಲ್ಲಮ್ಮನ ವಿರುದ್ಧ ಕೇಳಿಬಂದಿದೆ ಈ ಆರೋಪ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಅವರ ಪತ್ನಿ ಮಲ್ಲಮ್ಮನವರ ವಿರುದ್ಧ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಯೋಗೀಶ್ ಗೌಡ ಬಿ.ಜೆ.ಪಿ.ಯ ಸದಸ್ಯರಾಗಿದ್ದರು. ಅವರ ನಿಧನದ Read more…

ನಟಿಯೊಂದಿಗೆ ಯುವಕ, ನೈತಿಕ ಪೊಲೀಸರಿಂದ ಹಲ್ಲೆ..?

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮಿಳು ಚಿತ್ರ ನಟಿ Read more…

ಕಾಡಿನಲ್ಲಿ ರಾಸಲೀಲೆ, ಸಿಕ್ಕಿ ಬಿದ್ದ ಜೋಡಿಗೆ ಥಳಿತ

ಮಂಗಳೂರು : ಕಾಡಿನಲ್ಲಿ ರಾಸಲೀಲೆ ನಡೆಸುತ್ತಿದ್ದ ಯುವ ಜೋಡಿಯನ್ನು ಥಳಿಸಿದ ಘಟನೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಬಸ್ ಕಂಡಕ್ಟರ್ ಹಾಗೂ Read more…

ಟ್ರಾಫಿಕ್ ಪೇದೆ ಮೇಲೆ ಆಟೋ ಚಾಲಕನಿಂದ ಹಲ್ಲೆ

ಬೆಂಗಳೂರು: ಆಟೋ ಚಾಲಕನೊಬ್ಬ ಪೊಲೀಸ್ ಮೇಲೆ ಹಲ್ಲೆ ಮಾಡಿದ ಘಟನೆ, ಬೆಂಗಳೂರು ಕೆ.ಆರ್. ಪುರಂ ದೇವಸಂದ್ರ ಸ್ಮಶಾನದ ಬಳಿ ನಡೆದಿದೆ. ಆಟೋ ಚಾಲಕ ನಯಾಜ್ ಹಲ್ಲೆ ನಡೆಸಿದ ಆರೋಪಿ. Read more…

ಆಶ್ರಮಕ್ಕೆ ಬರ್ತಿದ್ದವರ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡ್ತಿದ್ದ ಬಾಬಾ

ಉತ್ತರ ಪ್ರದೇಶ ಮಥುರಾದ ಬೃಂದಾವನದಲ್ಲಿ ಭಾಗವತಾಚಾರ್ಯನ ಮೇಲೆ ದಾಳಿ ನಡೆಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾಗವತಾಚಾರ್ಯನ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಈತ ತನ್ನ ಆಶ್ರಮದಲ್ಲಿರುವ ಯುವತಿಯರ Read more…

ಸಂಯುಕ್ತಾ ‘ಕಿರಿಕ್’ ಗೆ ಕಿಡಿ ಕಾರಿದ ಜಗ್ಗೇಶ್

‘ಬಿಗ್ ಬಾಸ್’ ಮನೆಯಲ್ಲಿ ನಟಿ ಸಂಯುಕ್ತಾ ಮಾಡಿದ ಕಿರಿಕ್ ಗೆ ನಟ ನವರಸನಾಯಕ ಜಗ್ಗೇಶ್ ಕಿಡಿ ಕಾರಿದ್ದಾರೆ. ಟಾಸ್ಕ್ ನಲ್ಲಿ ಸಮೀರಾಚಾರ್ಯ ತಮ್ಮನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಆರೋಪಿಸಿದ Read more…

ಬಾಯ್ ಫ್ರೆಂಡ್ ಜೊತೆಗಿರೋ ಫೋಟೋ ನೋಡಿದ ಭಾವಿ ಪತಿ…!?

ವಾರಣಾಸಿಯ ಸಿಗ್ರಾ ಪೊಲೀಸ್ ಠಾಣೆ ಬಳಿ ವ್ಯಕ್ತಿಯೊಬ್ಬನಿಗೆ ಮಾಜಿ ಪ್ರೇಯಸಿ ಹಾಗೂ ಆಕೆಯ ಭಾವಿ ಪತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೂರ್ತಿ ಘಟನೆ ಬ್ಯಾಂಕ್ ಹೊರಗಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಸಿಕ್ಕಿಬಿದ್ದ ಕಾಮುಕರಿಗೆ ಜನ ಮಾಡಿದ್ದೇನು ಗೊತ್ತಾ…?

ವಿಜಯಪುರ: ಸಾಮೂಹಿಕ ಅತ್ಯಾಚಾರ ಎಸಗಿ ಅಪ್ರಾಪ್ತೆಯನ್ನು ಕೊಲೆಗೈದ ಆರೋಪದ ಮೇಲೆ ಶಂಕಿತರಿಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಯುವಕರು ಅಪ್ರಾಪ್ತೆ ಮೇಲೆ ಅತ್ಯಾಚಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...