alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಿ ವಿಶ್ವ ದಾಖಲೆಗೀಗ 11 ವರ್ಷ….

ಭಾರತದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಆರು ಬಾಲ್‌ಗೆ ಆರು ಸಿಕ್ಸ್‌ ಹೊಡೆಯುವ ಮೂಲಕ ಇತಿಹಾಸ ಸೃಷ್ಟಿಸಿ ಬುಧವಾರಕ್ಕೆ 11 ವಸಂತಗಳು ಪೂರ್ಣಗೊಳಿಸಿದ್ದು, ಇದನ್ನು ಬಿಸಿಸಿಐ ತನ್ನ Read more…

ಈಗಲಾದ್ರೂ ರವಿಶಾಸ್ತ್ರಿಗೆ ಬಂತಲ್ಲಾ ಬುದ್ಧಿ…!

ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಅವರ ನಿದ್ದೆಗೆಡಿಸಿದೆ. ಸೋಲಿನಿಂದ ಟೀಕೆಗಳಿಗೆ ತುತ್ತಾಗಿದ್ದ ರವಿಶಾಸ್ತ್ರಿ, ಕಮ್ ಬ್ಯಾಕ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ Read more…

ಕ್ರಿಕೆಟ್ ಪ್ರಿಯರಿಗೊಂದು ‘ಶಾಕಿಂಗ್’ ಸುದ್ದಿ

ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಬಗ್ಗೆ ಇಡೀ ವಿಶ್ವ ಕುತೂಹಲದಿಂದ ಕಾಯುತ್ತಿದ್ದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾತ್ರ ಚುನಾವಣಾ ಆಯೋಗ ಯಾವಾಗ ಚುನಾವಣಾ ದಿನಾಂಕ Read more…

ಕೊಹ್ಲಿ ಪಡೆದ ಹಣವೆಷ್ಟು ಅಂತ ಕೇಳಿದ್ರೆ ದಂಗಾಗ್ತೀರಾ

ಭಾರತದ ಭಾರಿ ಬೇಡಿಕೆಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಸರಣಿಯೊಂದಕ್ಕೆ ಪಡೆಯುವ ಮೊತ್ತವೆಷ್ಟು? ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಪಡೆಯುವ ಮೊತ್ತವೆಷ್ಟು? ಎನ್ನುವ ಕುತೂಹಲಕ್ಕೆ ಬಿಸಿಸಿಐ ಬ್ರೇಕ್ ಹಾಕಿದ್ದು, Read more…

ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾ ವಿಕೆಟ್ ಕೀಪರ್

ಒಂದು ಕಡೆ ಟೀಮ್ ಇಂಡಿಯಾ, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ಅಂಗಳದಲ್ಲಿ ಟೆಸ್ಟ್ ಪಂದ್ಯ ಆಡ್ತಾ ಇದ್ದರೆ, ಇನ್ನೊಂದು ಕಡೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ವೃದ್ಧಿಮನ್ ಸಹಾ Read more…

ಟೆಸ್ಟ್ ಗೂ ಮುನ್ನ ವಿರಾಟ್-ಅನುಷ್ಕಾ ಶಾಪಿಂಗ್

ಬರ್ಮಿಂಗ್ಹ್ಯಾಮ್ ಅಂಗಳದಲ್ಲಿ ನಿನ್ನೆಯಿಂದ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಮೊದಲ ಟೆಸ್ಟ್ ಆಡಲು ಅಖಾಡಕ್ಕೆ ಇಳಿದಿದೆ. ಕೊಹ್ಲಿ ಸಹ ಮೊದಲ ಟೆಸ್ಟ್ ಗೆಲ್ಲುವ ವಿಶ್ವಾಸದಲಿದ್ದಾರೆ. ಆದ್ರೆ, ಟೆಸ್ಟ್ ಗೂ Read more…

ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ಒಂದಾಗಿ ಕಾಣಿಸಲ್ಲ ಅನುಷ್ಕಾ-ಕೊಹ್ಲಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುಂಡಿರುವ ಭಾರತಕ್ಕೆ ಟೆಸ್ಟ್ ಸರಣಿ ಗೆಲುವು ಬಹುಮುಖ್ಯವಾಗಿದೆ. ಇದನ್ನು ಬಿಸಿಸಿಐ ಗಂಭಿರವಾಗಿ Read more…

ನೆಟ್ ನಲ್ಲೂ ನೋ ಬಾಲ್ ಮಾಡಿ ಟ್ರೋಲ್ ಗೆ ತುತ್ತಾದ ಭುವಿ

ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ನೆಟ್ಸ್‌ ನಲ್ಲಿ ಬೌಲ್ ಮಾಡುವಾಗ ಭುವಿ ನೋ ಬಾಲ್ ಎಸೆದಿದ್ದು, ಟ್ರೋಲ್‌ಗೆ ಗುರಿಯಾಗಿದೆ. ಬಿಸಿಸಿಐ, ಭುವನೇಶ್ವರ್ ಕುಮಾರ್ Read more…

ಕ್ರಿಕೆಟಿಗರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

ಕಳೆದ ಮಾರ್ಚ್ 7 ರಂದು ಪರಿಷ್ಕರಿಸಲಾಗಿದ್ದ ಕೇಂದ್ರ ಗುತ್ತಿಗೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರ ವೇತನ ಮಂಜೂರಿಗೆ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಎ Read more…

ಬಿಸಿಸಿಐ ಪ್ರಶಸ್ತಿ ಸಮಾರಂಭದಲ್ಲಿ ಗಮನ ಸೆಳೆದ ವಿರುಷ್ಕಾ

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಮಿಂಚಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದ ಕೇಂದ್ರಬಿಂದುವಾಗಿದ್ದರು ವಿರುಷ್ಕಾ. Read more…

ಆಟಗಾರರ ಖುಷಿ ಹೆಚ್ಚಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಭಾರತದ ಬಿಸಿಸಿಐ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಕ್ರಿಕೆಟ್ ಸಂಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರು ಭಾರಿ ವೇತನ Read more…

ಮಹಿಳಾ ಐಪಿಎಲ್ ಟೂರ್ನಿ ಆರಂಭಕ್ಕೆ ಬಿಸಿಸಿಐ ತಯಾರಿ

ಭಾರತದಲ್ಲಿ ಹೊಡಿ ಬಡಿ ಆಟವಾದ ಚುಟುಕು ಕ್ರಿಕೆಟ್, ಐಪಿಎಲ್ ಆರಂಭವಾದ ಬಳಿಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ದೇಶ-ವಿದೇಶದ ಕ್ರಿಕೆಟಿಗರು ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕೈ ತುಂಬಾ ಹಣ Read more…

ಬಿಸಿಸಿಐ ನಿದ್ದೆಗೆಡಿಸಿದೆ ಕಾನೂನು ಆಯೋಗದ ವರದಿ

ಕಾನೂನು ಆಯೋಗ, ಕೇಂದ್ರ ಸರ್ಕಾರಕ್ಕೆ ನೀಡಿದ ವರದಿ ಬಿಸಿಸಿಐ ನಿದ್ದೆಗೆಡಿಸಿದೆ. ಭಾರತ ಕ್ರಿಕೆಟ್​ ಮಂಡಳಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಅಳವಡಿಸುವಂತೆ ಕಾನೂನು ಆಯೋಗ, ಕೇಂದ್ರಕ್ಕೆ ಶಿಫಾರಸು ಮಾಡಿದೆ. Read more…

ಬಿಸಿಸಿಐ ಮೇಲೆ ಕೆಂಡ ಕಾರಿದ ಶಮಿ ಪತ್ನಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಈಗ ಬಿಸಿಸಿಐ ಮೇಲೆ ಕೆಂಡ ಕಾರಿದ್ದಾರೆ. ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದಕ್ಕೆ ಶಮಿ ಸೇರ್ಪಡೆ ಮಾಡಿರುವುದನ್ನು ಹಸೀನ್ ಖಂಡಿಸಿದ್ದಾರೆ. Read more…

BCCI ಡಿಜಿಟಲ್ ಹಕ್ಕಿಗಾಗಿ ಫೇಸ್ಬುಕ್-ಗೂಗಲ್ ಮಧ್ಯೆ ಪೈಪೋಟಿ

5 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನ ಆನ್ ಲೈನ್ ಹಕ್ಕುಗಳನ್ನು ಪಡೆಯಲು ಗೂಗಲ್ ಹಾಗೂ ಫೇಸ್ಬುಕ್ ಪೈಪೋಟಿಗೆ ಬಿದ್ದಿವೆ. ರಿಲಯೆನ್ಸ್ ಜಿಯೋ ಇನ್ಫೋಕಾಮ್ ಹಾಗೂ ಹಾಟ್ ಸ್ಟಾರ್ Read more…

ಪತ್ನಿಗೆ ಮುಖಭಂಗ, ಶಮಿಗೆ ಕ್ಲೀನ್ ಚಿಟ್ ನೊಂದಿಗೆ ಭರ್ಜರಿ ಗಿಫ್ಟ್

ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ಸಿಕ್ಕಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ತನಿಖೆ Read more…

ತೂಗುಯ್ಯಾಲೆಯಲ್ಲಿ ಮೊಹಮ್ಮದ್ ಶಮಿ ಕ್ರಿಕೆಟ್ ಭವಿಷ್ಯ

ಮೊಹಮ್ಮದ್ ಶಮಿ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯ್ತಾ? ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಯಲ್ಲಿ ಶಮಿ ಆಡ್ತಾರಾ? ಹೀಗೆ ಸಾಕಷ್ಟು ಪ್ರಶ್ನೆಗಳು ಕ್ರಿಕೆಟ್ ಪ್ರಿಯರನ್ನು ಕಾಡುತ್ತಿವೆ. ಇದಕ್ಕೆಲ್ಲ ಉತ್ತರ Read more…

ಹೆಚ್ಚಾಗಿದೆ ಮೊಹಮ್ಮದ್ ಶಮಿ ಸಂಕಷ್ಟ:ಇಕ್ಕಟ್ಟಿನಲ್ಲಿ ಬಿಸಿಸಿಐ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿಗೆ ಸಂಕಷ್ಟ ಶುರುವಾಗಿದೆ. ಮೊಹಮ್ಮದ್ ಶಮಿ ಅಕ್ರಮ ಸಂಬಂಧ ಹೊಂದಿದ್ದು, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪತ್ನಿ ಹಸೀನ್ ಜಹಾನ್ ಕೊಲ್ಕತ್ತಾ ಕಮಿಷನರ್ ಗೆ Read more…

ಶಾಕಿಂಗ್….ಧೋನಿಯನ್ನು ಕಡೆಗಣಿಸಿದ ಬಿಸಿಸಿಐ

ಬಿಸಿಸಿಐ ಆಡಳಿತ ಸಮಿತಿ ಅಕ್ಟೋಬರ್ 2017 ರಿಂದ ಸೆಪ್ಟೆಂಬರ್ 2018 ರವರೆಗಿನ ಆಟಗಾರರ ವಾರ್ಷಿಕ ಒಪ್ಪಂದವನ್ನು ಪ್ರಕಟಿಸಿದೆ. ಈ ಬಾರಿ ಪುರುಷರ ತಂಡಕ್ಕೆ ಎ+ ಹಾಗೂ ಮಹಿಳೆಯರ ತಂಡಕ್ಕೆ Read more…

ಶಾಕಿಂಗ್! 2 ಅವಧಿಯಿಂದ ರಣಜಿ ಆಟಗಾರರಿಗೆ ಬಿಸಿಸಿಐ ನೀಡಿಲ್ಲ ಪಂದ್ಯದ ವೇತನ

ಕ್ರಿಕೆಟ್ ಆಟವೆಂದರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಗೆ ದೊರೆತ ಪ್ರಾಧಾನ್ಯತೆ ಇತರೆ ಕ್ರೀಡೆಗಳಿಗೆ ಸಿಗುತ್ತಿಲ್ಲವೆಂಬ ಆರೋಪವಿದೆ. ಭಾರತೀಯ ಕ್ರಿಕೆಟ್ ಮಂಡಳಿ ವಿಶ್ವದಲ್ಲೇ ಅತಿ Read more…

BCCI ಕಚೇರಿ ಬೆಂಗಳೂರಿಗೆ ಶಿಫ್ಟ್

ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(BCCI) ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲಾಗುವುದು. ಬೆಂಗಳೂರು ಹೊರವಲಯದ ದೇವನಹಳ್ಳಿ ಬಳಿ ಬಿ.ಸಿ.ಸಿ.ಐ. 40 ಎಕರೆ ಜಮೀನು ಪಡೆದುಕೊಂಡಿದೆ. Read more…

ನಿಯಮ ಉಲ್ಲಂಘಿಸಿದ ಕ್ರಿಕೆಟಿಗನಿಗೆ 2 ಪಂದ್ಯಗಳ ನಿಷೇಧ

ಹೈದ್ರಾಬಾದ್ ಕ್ರಿಕೆಟ್ ತಂಡದ ನಾಯಕ ಅಂಬಾಟಿ ರಾಯುಡುಗೆ ಬಿಸಿಸಿಐ 2 ಪಂದ್ಯಗಳಿಂದ ನಿಷೇಧ ಹೇರಿದೆ. ಸೈಯದ್ ಮುಷ್ತಾಖ್ ಅಲಿ ಟ್ರೋಫಿಯಲ್ಲಿ ಜನವರಿ 11ರಂದು ನಡೆದ ಕರ್ನಾಟಕ-ಹೈದ್ರಾಬಾದ್ ನಡುವಣ ಪಂದ್ಯದ Read more…

ಅಂಡರ್ 19 ಆಟಗಾರರಿಗೆ ಸಿಗಲಿದೆ ‘ಕ್ಯಾಶ್’ ಆವಾರ್ಡ್…!

ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಅಂಡರ್ 19 ಐಸಿಸಿ ವಿಶ್ವ ಕಪ್ ನ ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತೀಯ ತಂಡ ಫೈನಲ್ Read more…

ಬದಲಾಗುತ್ತಾ ‘ಕಿಂಗ್ಸ್ XI ಪಂಜಾಬ್’ ತಂಡದ ಹೆಸರು…?

ಪ್ರಸಕ್ತ ಸಾಲಿನ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್(IPL) 11 ನೇ ಆವೃತ್ತಿಯ ಎಂಟು ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಈಗ ಹೊರ ಬಿದ್ದಿದೆ. ಈ Read more…

‘ಬಿಗ್ ನ್ಯೂಸ್’ ಡೋಪಿಂಗ್ ಟೆಸ್ಟ್ ನಲ್ಲಿ ಯೂಸುಫ್ ಪಠಾಣ್ ಫೇಲ್ : 5 ತಿಂಗಳು ಅಮಾನತು

ಬಿಸಿಸಿಐ ನಿರ್ದೇಶನದ ಮೇಲೆ ಟೀಂ ಇಂಡಿಯಾ ಮಾಜಿ ಆಟಗಾರ ಯೂಸುಫ್ ಪಠಾಣ್ ರನ್ನು ಬರೋಡಾ ರಣಜಿ ತಂಡದಿಂದ ಅಮಾನತು ಮಾಡಲಾಗಿದೆ. ಪಠಾಣ್ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವುದೇ Read more…

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: ಮದುವೆಯ ಕಾರಣದಿಂದ ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಸೌತ್ ಆಫ್ರಿಕಾ ಎದುರು ನಡೆಯಲಿರುವ ಸರಣಿಯಲ್ಲಿ ಅವರು ತಂಡವನ್ನು Read more…

ದಕ್ಷಿಣ ಆಫ್ರಿಕಾ ಸರಣಿಗೆ ಟೀಂ ಇಂಡಿಯಾ ಪ್ರಕಟ

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 3 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೌತ್ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ವಿರಾಟ್ Read more…

ಸಚಿನ್ ತೆಂಡೂಲ್ಕರ್ ಜೆರ್ಸಿಗೆ ಅಧಿಕೃತ ವಿದಾಯ

ವಾಮನಮೂರ್ತಿಯ ಜೆರ್ಸಿ ನಂಬರ್ 10ಕ್ಕೆ ಅಧಿಕೃತವಾಗಿ ನಿವೃತ್ತಿ ನೀಡಲು ಬಿಸಿಸಿಐ ಮುಂದಾಗಿದೆ. 100 ಶತಕ ಬಾರಿಸಿರುವ ಜಗತ್ತಿನ ಏಕೈಕ ಆಟಗಾರ ಎನಿಸಿಕೊಂಡಿರೋ ಸಚಿನ್ ತೆಂಡೂಲ್ಕರ್ ಅವರ ಜೆರ್ಸಿ ಸಂಖ್ಯೆ Read more…

ಬಿ.ಸಿ.ಸಿ.ಐ. ಕುರಿತಾಗಿ ಅನುರಾಗ್ ಠಾಕೂರ್ ಹೇಳಿದ್ದೀಗೆ….

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ತನ್ನ ಖ್ಯಾತಿಯನ್ನು ಕಳೆದುಕೊಂಡಿದೆ ಎಂದು ಮಂಡಳಿಯ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ. ಬಿ.ಸಿ.ಸಿ.ಐ.ನ ಸ್ವಾಯತ್ತತೆ ಮತ್ತು ಖ್ಯಾತಿಯ ಕುರಿತಾಗಿ ಪ್ರತಿಕ್ರಿಯೆ Read more…

ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್: ಬಿಸಿಸಿಐ ಹೇಳಿದ್ದೀಗೆ….

ನವದೆಹಲಿ: ಕ್ರಿಕೆಟಿಗರು ಡೋಪಿಂಗ್(ಉದ್ದೀಪನ) ಟೆಸ್ಟ್ ಗೆ ಒಳಪಡಬೇಕೆಂಬ ಒತ್ತಾಯಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ವಿರೋಧ ವ್ಯಕ್ತಪಡಿಸಿದೆ. ಭಾರತೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ದ ಉದ್ದೀಪನ ಮದ್ದು ಪರೀಕ್ಷೆಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...