alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ.6 ರಂದು ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್.ಬಿ.ಐ) ರಘುರಾಮ್ ರಾಜನ್, ಅವರ ಅವಧಿ ಸೆಪ್ಟಂಬರ್ 4ಕ್ಕೆ ಮುಕ್ತಾಯವಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಆರ್.ಬಿ.ಐ. ವಿವಿಧ ಹುದ್ದೆಗಳಲ್ಲಿ Read more…

ಸೆ. 2 ರ ಮುಷ್ಕರಕ್ಕೆ ಹಲವು ಸಂಘಟನೆಗಳ ಸಾಥ್

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ಕೈಗೊಂಡಿರುವ ದೇಶವ್ಯಾಪಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕನಿಷ್ಠ Read more…

ಸೆ.1 ರಿಂದ ಚಿನ್ನದ ಬಾಂಡ್ ಅರ್ಜಿ ಸ್ವೀಕಾರ

ನವದೆಹಲಿ: ಸೆಪ್ಟಂಬರ್ 1 ರಿಂದ 9 ರವರೆಗೆ, 5 ನೇ ಕಂತಿನ ಚಿನ್ನದ ಬಾಂಡ್ ಹೂಡಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟಂಬರ್ 9 ರವರೆಗೆ ಅರ್ಜಿ ಸ್ವೀಕರಿಸಿ, 23 ರಂದು Read more…

ಬ್ಯಾಂಕ್ ನಲ್ಲಿ ಕೆಲಸ ಮಾಡಲಿವೆ ರೋಬೋಟ್

ಎಚ್. ಡಿ. ಎಫ್. ಸಿ. ಬ್ಯಾಂಕ್ ಗ್ರಾಹಕರು ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕ್ ನಲ್ಲಿ ಕಾರ್ಯನಿರತ ರೋಬೋಟ್ ಅನ್ನು  ನೋಡಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-1 ಯೋಜನೆಯಡಿ ಎಚ್. ಡಿ. ಎಫ್. Read more…

ದಾಖಲೆ ಇಲ್ಲದೆ ಮಲ್ಯಗೆ ಸಾಲ ಕೊಟ್ಟ ಅಧಿಕಾರಿಗಳಿಗೆ ಸಂಕಷ್ಟ

ನವದೆಹಲಿ: ಅಸಲು, ಬಡ್ಡಿ ಸೇರಿದಂತೆ ಸುಮಾರು 9,000 ಕೋಟಿ ರೂಪಾಯಿ ಸಾಲವನ್ನು ವಿವಿಧ ಬ್ಯಾಂಕ್ ಗಳಿಗೆ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಮಲ್ಯ ಒಡೆತನದ ಕಿಂಗ್ Read more…

ಇನ್ಮುಂದೆ ಎಟಿಎಂ ನಲ್ಲೇ ಸಿಗಲಿದೆ ವೈಯಕ್ತಿಕ ಸಾಲ

ವೈಯಕ್ತಿಕ ಸಾಲಕ್ಕಾಗಿ ನೀವು ಇನ್ಮುಂದೆ ಬ್ಯಾಂಕ್ ಗೆ ಅಲೆಯಬೇಕಾಗಿಲ್ಲ. ಸಣ್ಣ ಮೊತ್ತದ ಸಾಲ ಎಟಿಎಂ ನಲ್ಲಿಯೇ ಗ್ರಾಹಕರಿಗೆ ಸಿಗಲಿದೆ. ಇಂತಹದ್ದೊಂದು ಯೋಜನೆ ರೂಪಿಸಲು ಬ್ಯಾಂಕೊಂದು ಮುಂದಾಗಿದೆ. ಈಗ ಬ್ಯಾಂಕ್ Read more…

ನಿದ್ದೆ ಮಾಡುವ ನಾಯಕರಿಗೆ ತಾಯಿಯೊಬ್ಬಳ ಸಂದೇಶ

ಪುಣೆಯ ಬ್ಯಾಂಕ್ ಉದ್ಯೋಗಿಯೊಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಹಿಳೆ ಬ್ಯಾಂಕ್ ಕೆಲಸ ಮಾಡ್ತಿದ್ದಾಳೆ. ನೆಲದ ಮೇಲೆ ಮಗ ಮಲಗಿದ್ದಾನೆ. ಮಹಿಳೆಯ ಈ ಫೋಟೋ Read more…

ಸೆ. 2 ರಂದು ಬ್ಯಾಂಕ್ ವಹಿವಾಟು ಬಂದ್

ವಡೋದರಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಕೇಂದ್ರ ಸರ್ಕಾರದ ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಸೆಪ್ಟೆಂಬರ್ 2 ರಂದು ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ Read more…

ಇನ್ಮುಂದೆ ನಕಲಿ ನೋಟು ಎಲ್ಲಿ ಸಿಗ್ತು ಕೇಳುತ್ತೆ ಬ್ಯಾಂಕ್

ನಕಲಿ ನೋಟ್ ಎಲ್ಲಿ ಸಿಗ್ತು ಅಂತಾ ಬ್ಯಾಂಕ್ ಕೌಂಟರ್ ನಲ್ಲಿ ಕೇಳಿದ್ರೆ ಆಶ್ಚರ್ಯಪಡಬೇಡಿ. ಎರಡು ಮೂರು ನೋಟು ಸಿಕ್ಕರೆ ಬ್ಯಾಂಕ್ ಈ ಪ್ರಶ್ನೆಯನ್ನು ಕೇಳಿಯೇ ಕೇಳುತ್ತೆ. ನೋಟ್ ಎಲ್ಲಿ Read more…

342 ಕೋಟಿ ರೂ. ಸಾಗಿಸುತ್ತಿದ್ದ ರೈಲಲ್ಲಿ ಗ್ರೇಟ್ ರಾಬರಿ

ಚೆನ್ನೈ: ಚಲಿಸುತ್ತಿದ್ದ ರೈಲಿನಿಂದ ಸಿನಿಮಾ ಶೈಲಿಯಲ್ಲಿ ಕೋಟ್ಯಂತರ ರೂಪಾಯಿ ನಗದು ದೋಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೇಲಂನಿಂದ ಚೆನ್ನೈಗೆ ರೈಲಿನಲ್ಲಿ ಬಿಗಿಭದ್ರತೆಯಲ್ಲಿ 342 ಕೋಟಿ ರೂ. ಸಾಗಿಸಲಾಗುತ್ತಿತ್ತು. ಆರ್.ಪಿ.ಎಫ್.ಸಿಬ್ಬಂದಿ Read more…

ಗೊತ್ತಿಲ್ಲದೇ ಖಾತೆಗೆ ಬಂತು 16 ಕೋಟಿ ರೂ…!

ಭೋಪಾಲ್: ದೇಶದಲ್ಲಿ ಕಪ್ಪುಹಣ, ತೆರಿಗೆ ವಂಚನೆ, ಹವಾಲಾ ಮೊದಲಾದ ಪದಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ, ಕೇಳಿ ಬರುತ್ತವೆ. ಇಂತಹ ಹಣಕಾಸಿನ ವ್ಯವಹಾರವೊಂದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. Read more…

ಫೇಸ್ಬುಕ್ ಅಕೌಂಟ್ ಇದ್ರೆ 10 ನಿಮಿಷದಲ್ಲಿ ಸಿಗುತ್ತೆ ಸಾಲ..!

ನಿಮ್ಮ ಬಳಿ ಫೇಸ್ಬುಕ್ ಅಕೌಂಟ್ ಇದ್ಯಾ? ಸಾಲ ಪಡೆಯಲು ಬ್ಯಾಂಕ್ ಗೆ ಅಲೆದು ಅಲೆದು ಸುಸ್ತಾಗಿದೆಯಾ? ಚಿಂತೆ ಬಿಟ್ಟಬಿಡಿ. ಅರೇ, ಫೇಸ್ಬುಕ್ ಗೂ ಬ್ಯಾಂಕ್ ಸಾಲಕ್ಕೂ ಏನು ಸಂಬಂಧ Read more…

ಇಲ್ಲಿದೆ ಬ್ಯಾಂಕ್ ಖಾತೆದಾರರಿಗೊಂದು ಮಾಹಿತಿ

ಚೆನ್ನೈ: ಬ್ಯಾಂಕ್ ನಲ್ಲಿ ನಿಮ್ಮ ಯಾವುದೇ ಕೆಲಸ ಕಾರ್ಯಗಳಿದ್ದರೆ, ಜುಲೈ 28ರಂದೇ ಮುಗಿಸಿಕೊಳ್ಳಿ. ಇಲ್ಲವಾದರೆ ನೀವು ತೊಂದರೆ ಅನುಭವಿಸಬೇಕಾದೀತು. ಜುಲೈ 29ರಂದು ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಮಂಡಳಿ Read more…

ಹತ್ತು ರೂಪಾಯಿ ನಾಣ್ಯಗಳು ತಂದಿಟ್ಟ ಫಜೀತಿ..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂ. ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. 10 ರೂ. ಕಾಯಿನ್ Read more…

ಇಲ್ಲಿದೆ ಬ್ಯಾಂಕ್ ಖಾತೆದಾರರಿಗೊಂದು ಮಾಹಿತಿ

ನವದೆಹಲಿ: ಬ್ಯಾಂಕ್ ಗಳ ವಿಲೀನ ಮತ್ತು ಖಾಸಗೀಕರಣ ವಿರೋಧಿಸಿ ದೇಶಾದ್ಯಂತ ಜುಲೈ 12 ಮತ್ತು 13ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಎಸ್.ಬಿ.ಐ. ಸಹವರ್ತಿ ಬ್ಯಾಂಕ್ ಗಳು ಜುಲೈ 12ರಂದು, Read more…

ಬ್ಯಾಂಕ್ ಗ್ರಾಹಕರ ಗಮನಕ್ಕೆ

ಜುಲೈ 12 ಮತ್ತು 13 ರಂದು ಬ್ಯಾಂಕ್ ನೌಕರರು ರಾಷ್ಟ್ರ ವ್ಯಾಪಿ ಮುಷ್ಕರ ನಡೆಸುವುದು ಖಚಿತವಾಗಿದೆ. ನೌಕರರ ಒಕ್ಕೂಟ ಹಾಗೂ ಆಡಳಿತ ಮಂಡಳಿಗಳ ನಡುವೆ ಶುಕ್ರವಾರದಂದು ನಡೆದ ಮಾತುಕತೆ Read more…

ಈ ಕಾರ್ಯಗಳಿಗೂ ಬಳಸಬಹುದು ಎಟಿಎಂ

ಜುಲೈ ತಿಂಗಳಲ್ಲಿ ರಜಾ ದಿನಗಳು ಹಾಗೂ ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಒಟ್ಟು 11 ದಿನ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಆದರೆ ಬಹುತೇಕರು ಎಟಿಎಂ ಕಾರ್ಡ್ ಹಣ ಪಡೆಯಲು ಮಾತ್ರ ಬಳಸುತ್ತಾರೆ. Read more…

133 ಹಳ್ಳಿಗೆ ಒಂದೇ ಬ್ಯಾಂಕ್ ಒಂದೇ ಎಟಿಎಮ್ !

ಛತ್ತೀಸ್ ಘಡದ ಪಖಾಂಜೂರ್ ಹಳ್ಳಿಯಲ್ಲಿರುವ ಕೇವಲ ಒಂದೇ ಬ್ಯಾಂಕ್, ಒಂದೇ ಎಟಿಎಮ್ ನಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ 133 ಹಳ್ಳಿಯ ಜನರು ಪಖಾಂಜೂರ್ ಸ್ಟೇಟ್ ಬ್ಯಾಂಕ್ ಅನ್ನೇ ಅವಲಂಬಿಸಿದ್ದಾರೆ. Read more…

ಜುಲೈನಲ್ಲಿ ಬ್ಯಾಂಕ್ ಗಳಿಗೆ 11 ದಿನ ರಜೆ

ನವದೆಹಲಿ: ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಶೀಘ್ರವೇ ಮುಗಿಸಿಕೊಳ್ಳಿ. ಜುಲೈನಲ್ಲಿ ಬ್ಯಾಂಕ್  ಗಳಿಗೆ ಬರೋಬ್ಬರಿ 11 ದಿನ ರಜೆ ಇರುತ್ತದೆ. ಒಂದೇ ತಿಂಗಳ ಅವಧಿಯಲ್ಲಿ ಇಷ್ಟೊಂದು ರಜೆ ಇರುವುದರಿಂದ ನೀವು Read more…

ಅನಿವಾಸಿ ಭಾರತೀಯರಿಟ್ಟಿರುವ ಠೇವಣಿ ಮೊತ್ತವೆಷ್ಟು ಗೊತ್ತಾ..?

ಕೇರಳ: ಕೇರಳ ಮೂಲದವರು ಉದ್ಯೋಗಕ್ಕಾಗಿ ಇಂದು ಹಲವು ದೇಶಗಳಿಗೆ ತೆರಳಿದ್ದಾರೆ. ಅದರಲ್ಲೂ ದುಬೈ, ಸೌದಿ ಅರೇಬಿಯಾದಲ್ಲಿ ಇವರುಗಳದ್ದೇ ಮೇಲುಗೈ. ಕೇರಳದ ಬ್ಯಾಂಕುಗಳಲ್ಲಿ ಈ ಅನಿವಾಸಿ ಭಾರತೀಯರಿಟ್ಟಿರುವ ಠೇವಣಿ ಮೊತ್ತವನ್ನು Read more…

ಕೆಲಸ ಮಾಡದ ಸಿಬ್ಬಂದಿಗೆ ವೇದಿಕೆ ಮೇಲೆಯೇ ಹೊಡೆದ ಮ್ಯಾನೇಜರ್

ಚೀನಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತಮ್ಮ ಕಾರ್ಯಕ್ಷಮತೆ ತೋರುವಲ್ಲಿ ವಿಫಲರಾದರೆಂಬ ಕಾರಣಕ್ಕೆ ಬ್ಯಾಂಕ್ ಮ್ಯಾನೇಜರ್ ಒಬ್ಬ ಯುವತಿಯರೂ ಸೇರಿದಂತೆ 8 ಮಂದಿ ಸಿಬ್ಬಂದಿಯನ್ನು ವೇದಿಕೆ ಮೇಲೆ ಕರೆದು ಅವಮಾನಿಸಿದ್ದಲ್ಲದೇ ಅವರಿಗೆ Read more…

ಎಟಿಎಂ ನಲ್ಲಿ ನಕಲಿ ನೋಟು ಬಂದ ವೇಳೆ ಏನು ಮಾಡಬೇಕು..?

ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ವ್ಯಾಪಕವಾಗುತ್ತಿದೆ. ಸಾಲದ್ದಕ್ಕೆ ಬ್ಯಾಂಕ್ ಎಟಿಎಂ ಗಳಲ್ಲಿ ಕೂಡಾ ಕೆಲವೊಮ್ಮೆ ನಕಲಿ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸಿ Read more…

ಬ್ಯಾಂಕ್ ನೌಕರನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ

ಕೆಲ ದಿನಗಳ ಹಿಂದಷ್ಟೇ ಶಿವಸೇನೆಯ ಶಾಸಕರೊಬ್ಬರು ಮುಂಬೈನ ದಾದರ್ ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ನಡೆದಿದ್ದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಮಹಾರಾಷ್ಟ್ರದ ಯಾವತ್ ಮಲ್ ನಲ್ಲಿ Read more…

ವಿಜಯ್ ಮಲ್ಯ ಘೋಷಿತ ಅಪರಾಧಿ ಎಂದ ಕೋರ್ಟ್

ಮುಂಬೈ: ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ನೀಡಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಲಂಡನ್ ನಲ್ಲಿರುವ ಮಲ್ಯ ವಿರುದ್ಧ ಕಾನೂನು ಕ್ರಮಕ್ಕೆ Read more…

5 ಲಕ್ಷ ರೂ. ಬೆಲೆಯೊಳಗಿನ 10 ಕಾರುಗಳು

ಕಾರು ಖರೀದಿ ಕೇವಲ ಶ್ರೀಮಂತರ ಸ್ವತ್ತಾಗಿ ಉಳಿದಿಲ್ಲ. ಮಧ್ಯಮ ವರ್ಗದವರೂ ಕೂಡಾ ಕಾರು ಖರೀದಿಸಿ ಕುಟುಂಬ ಸದಸ್ಯರ ಜೊತೆ ವಾರಾಂತ್ಯಕ್ಕೆ ಹೊರ ಹೋಗಲು ಬಯಸುತ್ತಾರೆ. ಅಲ್ಲದೇ ಕೆಲ ಬೈಕುಗಳ Read more…

ಬ್ಯಾಂಕ್ ನಲ್ಲಿ ಠೇವಣಿ ಇಡುವ ಮುನ್ನ ಈ ಸುದ್ದಿ ಓದಿ

ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಣ ದೋಚಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಣ ಡ್ರಾ ಮಾಡಿದಾಗ ಮಾತ್ರವಲ್ಲ ಇನ್ನು ಮುಂದೆ Read more…

ಪಿಂಚಣಿ ಪಡೆಯುತ್ತಿದ್ದ ಪ್ರೇತಾತ್ಮಗಳಿಗೆ ಶಾಕ್..!

ನವದೆಹಲಿ: ಜನರಿಗೆ ಅನುಕೂಲವಾಗಲಿ, ಇಲ್ಲದವರು, ಕಡು ಬಡವರಿಗೆ ಸೌಲಭ್ಯ ತಲುಪಲಿ ಎಂದು ಅನೇಕ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತರುತ್ತವೆ. ಸರ್ಕಾರ ಜಾರಿಗೆ ತಂದ ಯೋಜನೆಗಳು ಅರ್ಹರನ್ನು ಸರಿಯಾಗಿ ತಲುಪುವುದೇ Read more…

ಎಟಿಎಂ ಕಾರ್ಡ್ ಮಾಹಿತಿ ನೀಡಿದ ಮರುಕ್ಷಣದಲ್ಲೇ ಹಣ ಮಂಗಮಾಯ

ಅಪರಿಚಿತರು ಕರೆ ಮಾಡಿ ಎಟಿಎಂ ಕಾರ್ಡ್ ವಿವರ ಕೇಳಿದ ಪಕ್ಷದಲ್ಲಿ ಯಾವುದೇ ಮಾಹಿತಿ ನೀಡಬಾರದೆಂದು ಬ್ಯಾಂಕ್ ಗಳು ಆಗಾಗ ಎಚ್ಚರಿಕೆ ನೀಡುತ್ತಿದ್ದರೂ ಕೆಲವರು ಮಾತ್ರ ವಂಚಕರ ಜಾಲಕ್ಕೆ ಬೀಳುತ್ತಲೇ Read more…

ಎಟಿಎಂ ಕಾರ್ಯ ನಿರ್ವಹಣೆ ಕುರಿತ ಮಾಹಿತಿ ಬಹಿರಂಗ

ಎಟಿಎಂ ಗಳಲ್ಲಿ ಹಣ ಪಡೆಯಲು ಹೋದ ವೇಳೆ ‘ಔಟ್ ಆಫ್ ಸರ್ವೀಸ್’ ಎಂದು ಕಂಡು ಬರುವುದು ಸಾಮಾನ್ಯವಾಗಿದೆ. ತುರ್ತಾಗಿ ಹಣ ತೆಗೆಯಲೆಂದೇ ಎಟಿಎಂ ಸ್ಥಾಪನೆಗೊಂಡಿದ್ದರೂ ಅವುಗಳ ನಿರ್ವಹಣೆಯಲ್ಲಿ ಬ್ಯಾಂಕುಗಳು Read more…

ಮಲ್ಯಗೆ ಜಾಮೀನುದಾರನಾಗಿರುವ ಮನಮೋಹನ್ ಸಿಂಗ್ ಗೆ ಫಜೀತಿ

ಫಿಲಿಬಿತ್ ನ ಖಜುರಿಯಾ ನವಿರಾಮ್ ಗ್ರಾಮದ ಮನಮೋಹನ್ ಸಿಂಗ್ ತನಗಿದ್ದ 8 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ನೆಮ್ಮದಿಯಿಂದಿದ್ದ. ಆದರೆ ಆತನ ನೆಮ್ಮದಿಗೆ ಈಗ ಭಂಗ ಬಂದಿದೆ. ಇದಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...