alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರೇ ಮಿಸ್ ಮಾಡ್ದೇ ಓದಿ ಈ ಸುದ್ದಿ

ಎಟಿಎಂ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಇಂದು ಮತ್ತು ನಾಳೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಬ್ಯಾಂಕ್ ಗಳಿಗೆ ರಜೆ ಇದೆ. ಅಕ್ಟೋಬರ್ 20 Read more…

ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ‘ಆಧಾರ್’ ಕುರಿತು ಮಹತ್ವದ ಸೂಚನೆ ನೀಡಿದ ಯುಐಡಿಎಐ

ಸುಪ್ರೀಂ ಕೋರ್ಟ್, ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಸಂಗ್ರಹಿಸುವಂತಿಲ್ಲ ಎಂದು ತೀರ್ಪು ನೀಡಿದ ಬಳಿಕ ಹಲವು ಬದಲಾವಣೆಗಳಾಗುತ್ತಿವೆ. ಈ ತೀರ್ಪಿನಿಂದಾಗಿ ಮೊಬೈಲ್ ಸೇವೆ ಪಡೆಯಲು ಆಧಾರ್ ದಾಖಲಾತಿ ನೀಡಿದ್ದ Read more…

ಈ ಬ್ಯಾಂಕ್ ಗ್ರಾಹಕರು ನೀವಾಗಿದ್ದರೆ ನಿಮಗೊಂದು ಬಂಪರ್ ಸುದ್ದಿ

ಹಬ್ಬದ ಸಂದರ್ಭದಲ್ಲಿ ಕಂಪನಿಗಳು ಹಲವು ರಿಯಾಯಿತಿಗಳನ್ನು ನೀಡುತ್ತಿರುವ ಮಧ್ಯೆ, ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಕೂಡಾ ತನ್ನ ಗ್ರಾಹಕರಿಗೆ ದೊಡ್ಡ ಕೊಡುಗೆಯೊಂದನ್ನು ಘೋಷಿಸಿದೆ. ಐಸಿಐಸಿಐ ಬ್ಯಾಂಕ್ Read more…

ಎಸ್.ಬಿ.ಐ. ಗ್ರಾಹಕರಿಗೆ ಗುಡ್ ನ್ಯೂಸ್: ಈ ಆಪ್ ಬಳಕೆ ಮಾಡಿದರೆ ಸಿಗಲಿದೆ ಕ್ಯಾಶ್ ಬ್ಯಾಕ್

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಅಕ್ಟೋಬರ್ 16 ರಿಂದ 21 ರವರೆಗೆ ಎಸ್.ಬಿ.ಐ. Read more…

ಎಟಿಎಂ ಬಳಕೆದಾರರು ಓದಲೇಬೇಕು ಈ ಸುದ್ದಿ

ಇಂದಿನ ತಂತ್ರಜ್ಞಾನ ಯುಗದಲ್ಲಿ ಹಣ ಬೇಕೆಂದರೆ ಬ್ಯಾಂಕಿನ ಮುಂದೆ ಕ್ಯೂ ನಿಂತುಕೊಳ್ಳುವ ಪರಿಸ್ಥಿತಿ ದೂರಾಗಿ, ಅಂಗೈ ಅಗಲದ ಎಟಿಎಂ ಕಾರ್ಡ್ ಗಳು ಬಂದಿವೆ. ಎಟಿಎಂ ಕಾರ್ಡ್ ಗಳು ಕೇವಲ Read more…

ಬೆಳಗಾವಿ ರೈತರಿಗೆ ಕೋಲ್ಕತ್ತಾ ಕೋರ್ಟ್ ನಿಂದ ನೋಟಿಸ್…! ಕಾರಣವೇನು ಗೊತ್ತಾ…?

ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಬ್ಯಾಂಕ್ ಗಳಿಗೆ, ಸಾಲ ವಸೂಲಿಗಾಗಿ ರೈತರಿಗೆ ನೋಟಿಸ್ ನೀಡಬಾರದು ಎಂದು ಹೇಳಿದ್ದರೂ, ಆಕ್ಸಿಸ್ ಬ್ಯಾಂಕ್ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಬೆಳಗಾವಿಯ ರೈತರಿಗೆ Read more…

ಶಾಕಿಂಗ್..! ಮತ್ತಷ್ಟು ದುಬಾರಿಯಾಗಲಿದೆ ಮನೆ, ವಾಹನ ಸಾಲ

ಸಾಲಗಾರರಿಗೆ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಶಾಕಿಂಗ್ ನ್ಯೂಸ್ ನೀಡಿದೆ. ಮನೆ ಸಾಲ ಹಾಗೂ ವಾಹನ ಸಾಲ ಇನ್ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ಹೆಚ್.ಡಿ.ಎಫ್.ಸಿ. ಬ್ಯಾಂಕ್ ಕೂಡ ಸಾಲ ದರವನ್ನು ಹೆಚ್ಚಳ ಮಾಡಿದೆ. Read more…

ರೈತ ಸಮುದಾಯವನ್ನು ಗೊಂದಲಕ್ಕೀಡು ಮಾಡಿದೆ ‘ಸಾಲ ಮನ್ನಾ’ ಕುರಿತ ಸರ್ಕಾರದ ಆದೇಶ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಸಾಲ ಮನ್ನಾ ಕುರಿತು ಆದೇಶ ಹೊರಡಿಸಿದ್ದರೂ ಈ ಕುರಿತ ಗೊಂದಲ ಮಾತ್ರ ಇನ್ನೂ ಮುಂದುವರೆದಿದೆ. ಈ ಮೊದಲು ಕುಟುಂಬದ Read more…

ಬಡವರಿಗೆ ನೆರವಾಗಲು ಕದೀತಿದ್ದ ಬ್ಯಾಂಕ್ ಮ್ಯಾನೇಜರ್

ಶ್ರೀಮಂತರಿಂದ ದೋಚಿದ್ದನ್ನು ಬಡವರಿಗೆ ಹಂಚುತ್ತಿದ್ದ ರಾಬಿನ್ ಹುಡ್ ಎಂಬಾತನ ಕಥೆ ಎಲ್ಲರಿಗೂ ಗೊತ್ತಿರುತ್ತದೆ. ಈಗ ಅಂಥದ್ದೇ ರಾಬಿನ್ ಹುಡ್ ಒಬ್ಬ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಆತನೊಬ್ಬ ಬ್ಯಾಂಕ್ ಮ್ಯಾನೇಜರ್. ಆತ Read more…

‘ಆಧಾರ್’ ಬಳಕೆ ಕುರಿತು ಮಹತ್ವದ ಹೇಳಿಕೆ ನೀಡಿದ ಅರುಣ್ ಜೇಟ್ಲಿ

ಮೊಬೈಲ್ ಫೋನ್‌ಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಬಯೋಮೆಟ್ರಿಕ್ ಐಡಿ ಆಧಾರ್ ಲಿಂಕ್ ಕಡ್ಡಾಯವನ್ನು ಸಂಸತ್‌ನಲ್ಲಿ ಕಾನೂನು ತಂದು ಮರು ಜಾರಿಗೊಳಿಸಲು ಸಾಧ್ಯ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ Read more…

ಇಳಿಕೆಯಾಗಲಿದೆ ರಾಷ್ಟ್ರೀಕೃತ ಬ್ಯಾಂಕುಗಳ ಸಂಖ್ಯೆ…!

ಕರ್ನಾಟಕ ಮೂಲದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಆದ ವಿಜಯಾ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಬ್ಯಾಂಕುಗಳ ವಿಲೀನಕ್ಕೆ ಹಸಿರು ನಿಶಾನೆ ತೋರಿದೆ. ವಿತ್ತ ಸಚಿವಾಲಯ ಸೆಪ್ಟೆಂಬರ್ 17 ರಂದು Read more…

ಸಾಲ ಕೇಳಲು ಬಂದವನಿಗೆ ಎಟಿಎಂ ಲೂಟಿ ಪಾಠ ಹೇಳಿದ ಮ್ಯಾನೇಜರ್

ವ್ಯಕ್ತಿಯೊಬ್ಬನಿಗೆ ಸಾಲದ ಅಗತ್ಯವಿತ್ತಂತೆ. ಬ್ಯಾಂಕ್ ಗೆ ಸಾಲ ಕೇಳಲು ಬಂದಿದ್ದಾನೆ. ಆದ್ರೆ ಬ್ಯಾಂಕ್ ಮ್ಯಾನೇಜರ್ ಎಟಿಎಂ ಲೂಟಿ ಮಾಡುವ ತರಬೇತಿ ನೀಡಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಮೀರತ್ Read more…

ದಂಗು ಬಡಿಸುತ್ತೆ ಕ್ರೆಡಿಟ್ ಕಾರ್ಡ್ ವಂಚಕರ ಕಾರ್ಯವಿಧಾನ

ಕೆಲವರು ಇನ್ನೊಬ್ಬರ ಖಾತೆಗೆ ಕನ್ನ ಹಾಕಿ ಮೋಸ ಮಾಡಿದರೆ ಇಲ್ಲೊಂದಿಷ್ಟು ಖದೀಮರು ಮೋಸ ಮಾಡಲೆಂದೇ ಅಕೌಂಟ್ ಓಪನ್ ಮಾಡಿದ್ದಷ್ಟೇ ಅಲ್ಲ, ಬ್ಯಾಂಕ್‍ಗೆ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ್ದಾರೆ. Read more…

ಗ್ರಾಹಕರಿಗೆ ಶಾಕ್ ನೀಡಿದೆ ಈ ಬ್ಯಾಂಕ್

ಹೆಚ್.ಡಿ.ಎಫ್.ಸಿ. ಬ್ಯಾಂಕ್ ಬೇಸ್ ದರವನ್ನು ಏರಿಕೆ ಮಾಡಿದೆ. 0.20 ರಷ್ಟು ಏರಿಕೆ ಮಾಡಿ ಬೇಸ್ ದರವನ್ನು ಶೇಕಡಾ 9.15 ಕ್ಕೆ ತಂದು ನಿಲ್ಲಿಸಿದೆ.ಇದ್ರಿಂದ ಎಲ್ಲ ಹಳೆ ಸಾಲಗಳು ದುಬಾರಿಯಾಗಲಿವೆ. Read more…

ಸಾಲ ಮನ್ನಾದ ಲಾಭ ಪಡೆಯಲು ಮುಂದಾಗುವ ರೈತರ ಗಮನಕ್ಕೆ

ಬೆಂಗಳೂರು: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲದಲ್ಲಿ 2 ಲಕ್ಷವರೆಗಿನ ಸುಸ್ತಿ ಮನ್ನಾ ಮಾಡುವಾಗ ಎರಡು ವರ್ಷಗಳ Read more…

ನಾಪತ್ತೆಯಾಗಿದ್ದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಶವವಾಗಿ ಪತ್ತೆ

ಮುಂಬೈನ ಕಮಲಾ ಮಿಲ್ಸ್ ನಲ್ಲಿ ಕಣ್ಮರೆಯಾಗಿದ್ದ ಹೆಚ್.ಡಿ.ಎಫ್.ಸಿ. ಉಪಾಧ್ಯಕ್ಷ ಸಿದ್ಧಾರ್ಥ್ ಸಾಂಘ್ವಿ ಮೃತದೇಹ ಪತ್ತೆಯಾಗಿದೆ. ಬುಧವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಬ್ ಚಾಲಕ ಸರ್ಫರಾಜ್ Read more…

ಬ್ಯಾಂಕ್ ಅಧಿಕಾರಿ ವೃದ್ಧ ದಂಪತಿಗೆ ಮಾಡ್ದ 1.5 ಕೋಟಿ ರೂ. ವಂಚನೆ

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬ್ಯಾಂಕ್ ನ ರಿಲೇಶನ್ ಶಿಪ್ ಮ್ಯಾನೇಜರ್ ವೃದ್ಧ ದಂಪತಿಗೆ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮ್ಯಾನೇಜರ್ 1.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. Read more…

ಸಿನ್ಸಿನಾಟಿ ಬ್ಯಾಂಕ್ ಶೂಟೌಟ್‌ನಲ್ಲಿ ಭಾರತೀಯ ಸೇರಿ ಮೂವರು ಬಲಿ

ಅಮೆರಿಕದ ಸಿನ್ಸಿನಾಟಿಯ ಬ್ಯಾಂಕ್ ಕಟ್ಟಡವೊಂದಕ್ಕೆ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಮಳೆಗೆರೆದು ಆಂಧ್ರಪ್ರದೇಶ ಮೂಲದ ಪೃಥ್ವಿರಾಜ್ ಕಂಡೇಪಿ ಎಂಬ 25ರ ಹರೆಯದ ಯುವಕ ಹಾಗೂ ಮತ್ತಿಬ್ಬರನ್ನು ಹತ್ಯೆಗೈದಿದ್ದಾನೆ. Read more…

ಗುಡ್ ನ್ಯೂಸ್: ಮುಷ್ಕರ ಮುಂದೂಡಿದ ಆರ್.ಬಿ.ಐ. ಉದ್ಯೋಗಿಗಳು

ಭವಿಷ್ಯ ನಿಧಿ, ಪಿಂಚಣಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಉದ್ಯೋಗಿಗಳ ಸಂಯುಕ್ತ ವೇದಿಕೆ (ಯುಎಫ್ಆರ್ ಬಿಐಒಇ) ಸೆ.4 ಹಾಗೂ 5ರಂದು Read more…

ವಾಟ್ಸಾಪ್, ಇಮೇಲ್ ಮೂಲಕವೇ ಬ್ಯಾಂಕ್ ಸಮನ್ಸ್

ನವದೆಹಲಿ: ತನ್ನ ಡಿಫಾಲ್ಟರ್ ಗ್ರಾಹಕರಿಗೆ ಸಮನ್ಸ್ ಗಳನ್ನು ಅಂಚೆ ಮೂಲಕ ನೀಡುವ ಸಾಂಪ್ರದಾಯಿಕ ಪದ್ಧತಿಗೆ ಬ್ಯಾಂಕುಗಳು ಗುಡ್ ಬೈ ಹೇಳಲು ಮುಂದಾಗಿವೆ. ಅಂಚೆ ಬದಲಾಗಿ ಆಧುನಿಕ ಡಿಜಿಟಲ್ ಮಾಧ್ಯಮವಾದ Read more…

ಗುಡ್ ನ್ಯೂಸ್: ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ

ಸೆಪ್ಟೆಂಬರ್ 1 ರಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ. ಭಾರತದಲ್ಲಿರುವ 1 ಲಕ್ಷದ 55 ಸಾವಿರ ಅಂಚೆ ಕಚೇರಿಗಳು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ Read more…

ಬ್ಯಾಂಕ್ ಗ್ರಾಹಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾ…? ಹಾಗಾದ್ರೆ ತುಂಬಾ ಎಚ್ಚರದಿಂದಿರಿ. ನೀವು ನಿಮಗೆ ಅರಿವಿಲ್ಲದಂತೆ ಮಾಡಬಹುದಾದ ಕೆಲ ತಪ್ಪುಗಳಿಂದ ನಿಮ್ಮ ಖಾತೆಯಲ್ಲಿರುವ ಹಣ ಕಳ್ಳರ ಪಾಲಾಗಹುದು. ಹಾಗಾಗಿ Read more…

ಸರ್ಕಾರಿ ಬ್ಯಾಂಕ್ ಸಿಬ್ಬಂದಿ ವೇತನದಲ್ಲಾಗಲಿದೆ ದೊಡ್ಡ ಬದಲಾವಣೆ

ಖಾಸಗಿ ವಲಯ ಬ್ಯಾಂಕ್ ಗಳಂತೆ ಸರ್ಕಾರಿ ಬ್ಯಾಂಕ್ ಸಿಬ್ಬಂದಿಗೆ ವೇತನ ನೀಡುವ ಯೋಜನೆ ಮೇಲೆ ಕೆಲಸ ನಡೆಯುತ್ತಿದೆ. ಈ ಯೋಜನೆ ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ Read more…

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಭಾರತದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರು ಸಹವರ್ತಿ ಬ್ಯಾಂಕ್ ಗಳನ್ನು ತನ್ನೊಂದಿಗೆ ವಿಲೀನಗೊಳಿಸಿಕೊಂಡ ಬಳಿಕ ಬ್ಯಾಂಕಿಂಗ್ ವಲಯದಲ್ಲಿ ವಿಶ್ವದಲ್ಲಿ 53 ನೇ ಸ್ಥಾನ Read more…

ಬ್ಯಾಂಕ್ ಖಾತೆ ತೆರೆಯುವವರಿಗೊಂದು ‘ಮುಖ್ಯ’ ಮಾಹಿತಿ…!

ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪುರಾವೆ ಅಥವಾ ಶಾಶ್ವತ ವಿಳಾಸಕ್ಕಾಗಿ ಆಧಾರ್ ಕಾರ್ಡ್ ಫೋಟೋ ಕಾಪಿ ನೀಡಲಾಗ್ತಾಯಿತ್ತು. ಇನ್ಮುಂದೆ ಆಧಾರ್ ಫೋಟೋ ಕಾಪಿ ನೀಡಿ ಖಾತೆ ತೆರೆಯಲು Read more…

ರೈತರ ಸಾಲ ಮನ್ನಾ ಕುರಿತ ಗೊಂದಲಗಳಿಗೆ ಬೀಳುತ್ತಾ ತೆರೆ?

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಿತ್ರ ಪಕ್ಷ ಕಾಂಗ್ರೆಸ್ ನ ಕೆಲ ನಾಯಕರ ವಿರೋಧದ ಮಧ್ಯೆಯೂ ಬಜೆಟ್ ನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಘೋಷಣೆ Read more…

ಶಾಕಿಂಗ್: ಸಂತ್ರಸ್ತರ ಪರಿಹಾರದ ಹೆಸರಿನಲ್ಲಿ ಅಕ್ರಮಕ್ಕೆ ಯತ್ನ

ಕೇರಳದಲ್ಲಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿ ಸಂಗ್ರಹ ಹೆಸರಿನಲ್ಲಿ ಹಲವು ಅಕ್ರಮಗಳು ನಡೀತಿರೋದನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಕೇರಳ ಪೊಲೀಸರು ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ವ್ಯಕ್ತಿಯೊಬ್ಬನ Read more…

ಆಧಾರ್ ಇದ್ದರಷ್ಟೇ ಫಲಾನುಭವಿಗಳಿಗೆ ಹಣ ವರ್ಗಾವಣೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳ ಹಣವನ್ನು ನೇರವಾಗಿ ವರ್ಗಾವಣೆ ಮಾಡುತ್ತಿದ್ದು ಈ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದರೆ ಮಾತ್ರ ಹಣ Read more…

200 ದೊಡ್ಡ ಖಾತೆಗಳ ಮೇಲೆ ಆರ್.ಬಿ.ಐ. ಹದ್ದಿನ ಕಣ್ಣು

ನವದೆಹಲಿ: ಇತ್ತೀಚೆಗೆ ಸದ್ದು ಮಾಡುತ್ತಿರುವ ಅನುತ್ಪಾದಕ ಸಾಲ ಖಾತೆಗಳ ವಿಷಯದಿಂದ ಎಚ್ಚೆತ್ತ ರಿಸರ್ವ್ ಬ್ಯಾಂಕ್, ದೇಶದ 200 ಪ್ರಮುಖ ದೊಡ್ಡ ಬ್ಯಾಂಕ್ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಪ್ರಮುಖ Read more…

ಕ್ರೆಡಿಟ್ ಕಾರ್ಡ್ ಬಳಸದವರಿಗೊಂದು ವಿಶೇಷ ಮಾಹಿತಿ

ಕ್ರೆಡಿಟ್ ಕಾರ್ಡ್ ಬಳಸದವರಿಗೊಂದು ವಿಶೇಷ ಮಾಹಿತಿಯಿದೆ. ಕ್ರೆಡಿಟ್ ಕಾರ್ಡ್ ಬಳಸದವರಿಗೆ ಹಣದ ಅವಶ್ಯಕತೆಯಿದೆ ಎಂದಾದ್ರೆ ಐಸಿಐಸಿಐ ಬ್ಯಾಂಕ್ ಸಾಲ ನೀಡ್ತಿದೆ.  ಬ್ಯಾಂಕ್ ನಲ್ಲಿ 30 ದಿನಗಳ ಸಾಲ ಪಡೆಯಬಹುದಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...