alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದರ್ಶಕರಿಂದ ‘ಏ ದಿಲ್ ಹೇ ಮುಷ್ಕಿಲ್’ ಬ್ಯಾನ್

ಮುಂಬೈ; ಬಾಲಿವುಡ್ ಸಿನಿ ಲೋಕದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ಐಶ್ವರ್ಯಾ ರೈ ಬಚ್ಚನ್ ಅಭಿನಯದ ‘ಏ ದಿಲ್ ಹೇ ಮುಷ್ಕಿಲ್’  ಚಿತ್ರಕ್ಕೆ ನಿಷೇಧ ಹೇರುವ ಮಾತುಗಳು ಕೇಳಿ ಬಂದಿವೆ. Read more…

‘ಬಿಗ್ ಬಾಸ್’ ಪ್ರಸಾರಕ್ಕೆ ನಿಷೇಧ

ನವದೆಹಲಿ: ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಪಾಕಿಸ್ತಾನ ಕಲಾವಿದರು Read more…

ಗ್ಯಾಲಕ್ಸಿ ನೋಟ್-7 ಬಳಕೆದಾರರಿಗೊಂದು ಸುದ್ದಿ

ನವದೆಹಲಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಫೋನ್ ಗಳಲ್ಲಿ ಬ್ಯಾಟರಿ ಸ್ಪೋಟಗೊಂಡ, ಅನೇಕ ಘಟನೆ ಕಳೆದ ತಿಂಗಳಿಂದ ವರದಿಯಾಗಿದ್ದವು. ಈ ಹಿನ್ನಲೆಯಲ್ಲಿ ವಿಮಾನಗಳಲ್ಲಿಯೂ ಗ್ಯಾಲಕ್ಸಿ ನೋಟ್-7 ಕೊಂಡೊಯ್ಯಲು ನಿಷೇಧ Read more…

ಪಾಕ್ ಕಲಾವಿದರಿಗೆ ನಿಷೇಧ ಹೇರಿದ ಬಾಲಿವುಡ್

ಬಾಲಿವುಡ್ ನಿರ್ಮಾಪಕರ ಸಂಘಟನೆ ಇಂಡಿಯನ್ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್, ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಿದೆ. ಉರಿ ದಾಳಿ ನಂತ್ರ ಭಾರತ- ಪಾಕಿಸ್ತಾನ ಸಂಬಂಧ ಹಳಸಿದೆ. ಪಾಕಿಸ್ತಾನಕ್ಕೆ ಭಾರತ ಈಗಾಗಲೇ Read more…

‘ಎಂ.ಎಸ್. ಧೋನಿ’ ಸಿನಿಮಾ ಪ್ರದರ್ಶನಕ್ಕೆ ವಿರೋಧ

ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ಮುಖ್ಯ ಕಚೇರಿ ಮೇಲೆ, ಉಗ್ರರು ದಾಳಿ ನಡೆಸಿ, 18 ಯೋಧರು ಹುತಾತ್ಮರಾದ ನಂತರ, ಭಾರತ ಮತ್ತು ಪಾಕ್ ನಡುವೆ ಸಂಬಂಧ ಹದಗೆಟ್ಟಿದೆ. Read more…

ಮಡೆ ಸ್ನಾನ ನಿಷೇಧಕ್ಕೆ ಸುಪ್ರೀಂ ಮೊರೆ ಹೋದ ಸರ್ಕಾರ

ಮಡೆ ಸ್ನಾನ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ದೇವಾಲಯಗಳಲ್ಲಿ ಬ್ರಾಹ್ಮಣರ ಭೋಜನದ ಬಳಿಕ ಎಂಜಲೆಲೆ ಮೇಲೆ ದಲಿತರು ಉರುಳಿದ್ರೆ ರೋಗಗಳೆಲ್ಲ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.  ಕರ್ನಾಟಕ ಮತ್ತು Read more…

ವಿಮಾನದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಬಳಸುವಂತಿಲ್ಲ..

ನಿಮ್ಹತ್ರ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಇದ್ಯಾ? ಹಾಗಿದ್ರೆ, ಮೊದಲು ಅದನ್ನು ವಾಪಸ್ ಮಾಡಿ, ಬೇರೆ ಹ್ಯಾಂಡ್ ಸೆಟ್ ತಗೊಳ್ಳಿ. ಇಲ್ಲಾ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ. Read more…

ಮುಂದುವರೆದ ಎ.ಬಿ.ವಿ.ಪಿ. ಪ್ರತಿಭಟನೆ

ಬೆಂಗಳೂರು: ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯನ್ನು ನಿಷೇಧಿಸಬೇಕು ಹಾಗೂ ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಎ.ಬಿ.ವಿ.ಪಿ. ನಡೆಸುತ್ತಿರುವ ಹೋರಾಟ ಮುಂದುವರೆದಿದೆ. ಬೆಂಗಳೂರಿನ ಮೌರ್ಯ ಸರ್ಕಲ್ Read more…

ನರಸಿಂಗ ಯಾದವ್ ಒಲಿಂಪಿಕ್ಸ್ ಕನಸು ಭಗ್ನ

ಉದ್ದೀಪನ ಮದ್ದು ಸೇವನೆ ಆರೋಪದಡಿ ಸಿಲುಕಿರುವ ಭಾರತದ ಭರವಸೆಯ ಕುಸ್ತಿ ಪಟು ನರಸಿಂಗ ಯಾದವ್ ಅವರ ಒಲಿಂಪಿಕ್ಸ್ ಕನಸು ಭಗ್ನವಾಗಿದೆ. ಯಾದವ್ ಅವರಿಗೆ 4 ವರ್ಷ ನಿಷೇಧ ಹೇರಲಾಗಿದೆ. Read more…

ರಾಷ್ಟ್ರಗೀತೆಗೆ ನಿರ್ಬಂಧ ಹೇರಿದ ಮತ್ತೊಂದು ಶಾಲೆ

ಬಾರ್ಮರ್: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ನಿರ್ಬಂಧ ಹೇರಿದ್ದು ವಿವಾದಕ್ಕೆ ಕಾರಣವಾಗಿತ್ತಲ್ಲದೇ ನಿರ್ಬಂಧ ಹೇರಿದ್ದನ್ನು ವಿರೋಧಿಸಿ ಶಾಲೆಯ ಕೆಲ ಶಿಕ್ಷಕರು ರಾಜೀನಾಮೆ ನೀಡಿದ್ದರು. ಈಗ ಮತ್ತೊಂದು ಶಾಲೆ ರಾಷ್ಟ್ರ Read more…

ಡಿಸೇಲ್ ವಾಹನ ನಿಷೇಧ ಹಿಂಪಡೆದ ಸುಪ್ರೀಂ ಕೋರ್ಟ್

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2000 ಸಿಸಿ ಸಾಮರ್ಥ್ಯದ ಡಿಸೇಲ್ ವಾಹನಗಳ ಮೇಲೆ ಹೇರಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್ ಹಿಂಪಡೆದಿದೆಯಲ್ಲದೇ ಎಸ್.ಯು.ವಿ. ವಾಹನಗಳ ಮಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದಿದೆ. ಇಂದು ಈ Read more…

ಶಾಲೆಯಲ್ಲಿ ರಾಷ್ಟ್ರಗೀತೆಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ರಾಷ್ಟ್ರಗೀತೆಯನ್ನು ಹಾಡದಂತೆ ನಿಷೇಧಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಯಲ್ಲಿ ‘ಭಾರತ ಭಾಗ್ಯ Read more…

ಪಾಕಿಸ್ತಾನದಲ್ಲಿ ಡೊರೆಮಾನ್ ಪ್ರಸಾರಕ್ಕೂ ಬಂತು ಕುತ್ತು

ಪಾಕಿಸ್ತಾನದಲ್ಲಿ ಮಕ್ಕಳು ಡೊರೆಮಾನ್ ಕಾರ್ಟೂನ್ ನಲ್ಲಿರುವ ಡೊರೆಮಾನ್, ನೋಬಿತಾ, ಶಿಜುಕಾ, ಜಿಯಾನ್ ಅವರಂತೆಯೇ ಮಾತನಾಡಲು ಆರಂಭಿಸಿದ್ದಾರೆ. ಮಕ್ಕಳ ಈ ಗೊಂಬೆಯಾಟ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಮಾಜಿ ಕ್ರಿಕೆಟ್ Read more…

ಹತ್ತು ರೂಪಾಯಿ ನಾಣ್ಯಗಳು ತಂದಿಟ್ಟ ಫಜೀತಿ..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂ. ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. 10 ರೂ. ಕಾಯಿನ್ Read more…

ವಿದ್ಯಾರ್ಥಿನಿಯರಿಗೆ ಮಿನಿ ಸ್ಕರ್ಟ್, ಶಾರ್ಟ್ಸ್ ನಿಷೇಧಿಸಿದ ಶಿಕ್ಷಣ ಸಂಸ್ಥೆ

ಭೂಪಾಲ್ ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿದ್ಯಾರ್ಥಿನಿಯರು ಮಿನಿ ಸ್ಕರ್ಟ್ಸ್, ನೈಟ್ ಗೌನ್ ಹಾಗೂ ಶಾರ್ಟ್ಸ್ ಧರಿಸದಂತೆ ಆದೇಶ ಹೊರಡಿಸಿರುವುದು ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. Read more…

ಶ್ವಾನ ಮಾಂಸ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ

ಕೊಹಿಮಾ: ನಾಗಾಲ್ಯಾಂಡ್ ನಲ್ಲಿ ಸ್ಥಳೀಯರ ಇಷ್ಟವಾದ ನಾಯಿಮಾಂಸ ಖಾದ್ಯವನ್ನು ನಿಷೇಧಿಸಲಾಗಿದೆ. ಇನ್ನುಮುಂದೆ ಆಹಾರದಲ್ಲಿ ನಾಯಿ ಮಾಂಸವನ್ನು ಬಳಸದಂತೆ ನಾಗಾಲ್ಯಾಂಡ್ ಸರ್ಕಾರ ಆದೇಶ ಹೊರಡಿಸಿದ್ದು, ಇದು ಶ್ವಾನ ಮಾಂಸ ಪ್ರಿಯರಿಗೆ Read more…

ಬಾಂಗ್ಲಾದಲ್ಲಿ ಜಾಕೀರ್ ನಾಯ್ಕ್ ‘Peace TV’ ಬ್ಯಾನ್

ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿನ ಹೋಲಿ ಆರ್ಟಿಸನ್ ಬೇಕರಿ ಮೇಲೆ ದಾಳಿ ಮಾಡಿ 20 ಮಂದಿಯ ಹತೈಗೈದಿದ್ದ ಉಗ್ರರು, ಭಾರತದ ಜಾಕೀರ್ ನಾಯ್ಕ್ ಭಾಷಣಗಳಿಂದ ಪ್ರಚೋದನೆಗೊಂಡಿದ್ದರೆಂಬ ಆರೋಪದ ಮೇಲೆ Read more…

ಗಂಗಾ ನದಿಯ ದಡದಲ್ಲಿ ಫೋಟೋ ನಿಷಿದ್ಧ

ಗಂಗಾ ನದಿಯ ದಡದಲ್ಲಿ ಪಿಕ್ನಿಕ್ ಮಾಡುವವರಿಗೆ ಒಂದು ಕಹಿ ಸುದ್ದಿ. ಇನ್ನು ಗಂಗಾ ನದಿಯ ದಡದಲ್ಲಿ ಫೋಟೊ ತೆಗೆಯುವುದಾಗಲೀ ಅಥವಾ ಇನ್ಯಾವುದೋ ಕುಚೇಷ್ಟೆಯಾಗಲೀ ಮಾಡುವ ಹಾಗಿಲ್ಲ. ಈಗಾಗಲೇ ಇಲ್ಲಿ Read more…

ವಾಟ್ಸಾಪ್ ಪ್ರಿಯರಿಗೆ ಸುಪ್ರೀಂ ಕೋರ್ಟ್ ನಿಂದ ಸಿಕ್ತು ಸಿಹಿ ಸುದ್ದಿ

ನವದೆಹಲಿ: ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಇದರೊಂದಿಗೆ ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಜನಪ್ರಿಯವಾಗಿದೆ. ವಾಟ್ಸಾಪ್ ಸೇರಿದಂತೆ Read more…

ಜಗತ್ತಿನ ನಿದ್ದೆಗೆಡಿಸಿದೆ ಚೀನಾದ ನಕಲಿ ಲೋಕ

ಹಲವರಿಗೆ ಚೀನಾ ರೋಲ್ ಮಾಡೆಲ್ ಇರಬಹುದು. ಆದರೆ ಅಲ್ಲಿನ ನಕಲಿ ಲೋಕ ಸಾಕಷ್ಟು ಜನರ ನಿದ್ದೆಗೆಡಿಸಿದ್ದಂತೂ ಹೌದು. ಅಲ್ಲಿನ ಪ್ಲಾಸ್ಟಿಕ್ ಅಕ್ಕಿ, ನಕಲಿ ಕಾಂಡೋಮ್ ಗಳು, ಡ್ರಾಗನ್ ಪಟಾಕಿ Read more…

ವಾಟ್ಸಾಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ನವದೆಹಲಿ: ಆಧುನಿಕ ಯುಗದಲ್ಲಿ ಫೋನ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲಿಯೂ ಸ್ಮಾರ್ಟ್ ಫೋನ್ ಬಳಸುವವರ ಸಂಖ್ಯೆ ಅಪಾರವಾಗಿದ್ದು, ಇದರೊಂದಿಗೆ ಇಂಟರ್ ನೆಟ್, ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ Read more…

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದಲೇ ಎಲೆಕ್ಟ್ರಾನಿಕ್ ಸಿಗರೇಟ್ ಬ್ಯಾನ್ ಮಾಡಲಾಗಿದೆ. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ, ತಯಾರಿಕೆ, ವಿತರಣೆ ನಿಷೇಧಿಸಲಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ Read more…

ಮರಿಯಾ ಶರಪೊವಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಲಂಡನ್: ಕಳೆದ 11 ವರ್ಷಗಳಿಂದ ಆದಾಯ ಗಳಿಕೆಯಲ್ಲಿ ಮಹಿಳಾ ಕ್ರೀಡಾಪಟುಗಳಲ್ಲಿಯೇ ನಂಬರ್ ಒನ್ ಸ್ಥಾನದಲ್ಲಿದ್ದ ಮರಿಯಾ ಶರಪೊವಾ ಅವರನ್ನು ಹಿಂದಿಕ್ಕಿ ಸೆರೆನಾ ವಿಲಿಯಮ್ಸ್ ಮೊದಲ ಸ್ಥಾನಕ್ಕೇರಿದ್ದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. Read more…

‘ಕೇರಳ ಲುಂಗಿ ಗರ್ಲ್ಸ್’ ಫೋಟೋ ಹಿಂದಿನ ಅಸಲಿ ಸತ್ಯ

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳಲ್ಲಿ ಲುಂಗಿ ಧರಿಸಿರುವ ಹುಡುಗಿಯರ ಫೋಟೋ ಒಂದು ವೈರಲ್ ಆಗಿದೆ. ಕೇರಳ ಕಾಲೇಜಿನಲ್ಲಿ ಹೆಣ್ಣು ಮಕ್ಕಳು ಜೀನ್ಸ್ ಧರಿಸುವುದನ್ನು ಬ್ಯಾನ್ Read more…

ನಿಷೇಧವಿದ್ದ ಸ್ಥಳದಲ್ಲಿ ಯಡವಟ್ಟು ಮಾಡಿದ ಜೋಡಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆಗೆ ಅಪಾರ ಸಂಖ್ಯೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಅರಮನೆಯೊಳಗೆ ಯಾವುದೇ ಕಾರಣಕ್ಕೂ ಫೋಟೋ, ಚಿತ್ರೀಕರಣ ಮಾಡುವಂತಿಲ್ಲ. ಹೀಗಿದ್ದರೂ, ಅಚಾತುರ್ಯ ನಡೆದಿದೆ. ಮೈಸೂರು ಅರಮನೆಯಲ್ಲಿ Read more…

ಮದ್ಯಪ್ರಿಯರಿಗೊಂದು ಶಾಕಿಂಗ್ ನ್ಯೂಸ್

ನವದೆಹಲಿ: ಮದ್ಯ ಸೇವನೆ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ದುಃಖಕ್ಕೆ, ಖುಷಿಗೆ, ಚಟಕ್ಕೆ ಹೀಗೆ ನಾನಾ ಕಾರಣಗಳಿಂದ ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕೆಲವು ಹೆಣ್ಣುಮಕ್ಕಳು ಕೂಡ Read more…

ಅಧಿಕಾರಕ್ಕೇರಿದ ಮರು ಗಳಿಗೆಯಲ್ಲೇ ಪ್ರಮುಖ ಆದೇಶ

ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ಸ್ವೀಕರಿಸಿದ ಜಯಲಲಿತಾ ಅಧಿಕಾರ ಪದಗ್ರಹಣ ಮಾಡಿದ ಮರು ಗಳಿಗೆಯಲ್ಲೇ ಮಹತ್ವದ ಆದೇಶ ಹೊರಡಿಸುವ ಮೂಲಕ ಚುನಾವಣಾ ಪ್ರಣಾಳಿಕೆಯಲ್ಲಿ ತಾವು ನೀಡಿದ್ದ ಭರವಸೆಗಳ ಈಡೇರಿಕೆಗೆ Read more…

ಗೋವಾದಲ್ಲಿ ಜೂಜಾಡುವಂತಿಲ್ಲ ಸ್ಥಳೀಯರು !

ಪಣಜಿ: ಕೇರಳ ಪ್ರವಾಸೋದ್ಯಕ್ಕೆ ಫೇಮಸ್ ಆಗಿರುವಂತೆಯೇ, ಜೂಜಾಟಕ್ಕೂ ಹೆಸರುವಾಸಿ. ಇಲ್ಲಿ ಸುಮಾರು 18 ಕ್ಯಾಸಿನೋಗಳಿದ್ದು, ಈ ಜೂಜು ಅಡ್ಡೆಗಳಲ್ಲಿ ಯಾವಾಗಲೂ ಜೂಜುಕೋರರು ತುಂಬಿಕೊಂಡಿರುತ್ತಾರೆ. ಹಾಗಾಗಿ ಗೋವಾ ಸರ್ಕಾರ ಹೊಸ Read more…

ಇವರ ದುರಾದೃಷ್ಟಕ್ಕೆ ಏನಂತೀರಿ..?

ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎನ್ನುವಂತೆ ವ್ಯಕ್ತಿಯೊಬ್ಬ ತಪ್ಪು ಮಾಡದಿದ್ದರೂ, ಸಂಕಷ್ಟ ಅನುಭವಿಸುವಂತಾದ ಘಟನೆ ನಡೆದಿದೆ. ವಿದೇಶದಲ್ಲಿ ಕೆಲಸ, ಕೈತುಂಬ ಸಂಬಳ ಎಂದರೆ, ಯಾರಿಗೆ ತಾನೇ ಇಷ್ಟವಾಗಲ್ಲ Read more…

ಚೈನಾ ಮೊಬೈಲ್ ಬ್ಯಾನ್

ಭಾರತ ಸರ್ಕಾರ, ಚೀನಾದಿಂದ ಅಮದು ಮಾಡಿಕೊಳ್ಳುವ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉತ್ಪನ್ನಗಳು, ಹಾಲಿನ ಉತ್ಪನ್ನಗಳು ಹಾಗೂ ಕೆಲ ಸ್ಟೀಲ್ ಉತ್ಪನ್ನಗಳನ್ನು ಬ್ಯಾನ್ ಮಾಡಿದೆ. ಲೋಕಸಭೆಯಲ್ಲಿ ಇಂದು ಈ ವಿಷಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...