alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋ ಚಾಲಕನ ಖಾತೆಯಲ್ಲಿ ಬರೋಬ್ಬರಿ 22.5 ಮಿಲಿಯನ್ ಡಾಲರ್

ಇತ್ತೀಚಿನ ದಿನದಲ್ಲಿ ಪಾಕಿಸ್ತಾನದಲ್ಲಿ ಶುರುವಾಗಿರುವ ಮನಿ ಲಾಂಡರಿಂಗ್ ಪ್ರಕರಣಕ್ಕೆ ಇದೀಗ ಹೊಸ ಸೇರ್ಪಡೆಯಾಗಿದ್ದು, 300 ರೂ. ಉಳಿಸಲು ವರ್ಷವಿಡೀ ದುಡಿದ ಆಟೋ ಚಾಲಕನ ಖಾತೆಯಲ್ಲಿ 22.5 ಮಿಲಿಯನ್ ಡಾಲರ್ Read more…

ಆಟೋ ಚಾಲಕನ ವರ್ತನೆಗೆ ದಂಗಾದ ಸಾರ್ವಜನಿಕರು

ಮುಂಬೈನ ಕಲ್ಯಾಣ್ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಪರವಾನಗಿ ತೋರಿಸು ಎಂದು ಆಟೋ ಚಾಲಕನಿಗೆ ಕೇಳಿದ್ದಕ್ಕೆ ಆತ ಮಾಡಿರುವ ವರ್ತನೆಗೆ ಸಾರ್ವಜನಿಕರು ದಂಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ Read more…

2 ಲಕ್ಷ ರೂ. ಆಟೋದಲ್ಲೇ ಬಿಟ್ಟ ಪ್ರಯಾಣಿಕ: ಪ್ರಾಮಾಣಿಕತೆ ಮೆರೆದ ಚಾಲಕ

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬರೋಬ್ಬರಿ 2 ಲಕ್ಷ ರೂ. ಹಣವನ್ನು ಬಿಟ್ಟು ಹೋಗಿದ್ದು, ಆ ಹಣವನ್ನು ಪೊಲೀಸರಿಗೆ ಮರಳಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಾಣಿಕತೆ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ Read more…

ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದವರ ರಕ್ಷಣೆಗೆ ನಿಂತ ಉದ್ಯಮಿ…?

ಬೆಂಗಳೂರು: ಶಾಸಕ ಹ್ಯಾರಿಸ್​ ಪುತ್ರ ಮೊಹಮ್ಮದ್ ನಲಪಾಡ್​ರಿಂದ ಹಲ್ಲೆಗೊಳಗಾಗಿದ್ದ ವಿದ್ವತ್​ ಅವರ ತಂದೆ ಉದ್ಯಮಿ ಲೋಕನಾಥ್​ ಈಗ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಾಗಿದ್ದಾರೆ. ಆಟೋ ಚಾಲಕನೊಬ್ಬನಿಗೆ ಆಕ್ಸಿಡೆಂಟ್ Read more…

ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪೇದೆ

ಲಕ್ನೋ: ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸ್‌ ಪೇದೆ ಹಾಗೂ ಪಿಆರ್‌ವಿ ಇನ್‌ಚಾರ್ಜ್‌ನ್ನು ಅಮಾನತ್ತುಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಆಟೋ ಚಾಲಕನಿಗೆ ವಿನಾಕಾರಣ ಹಲ್ಲೆ Read more…

ಹೆಲ್ಮೆಟ್ ಧರಿಸದೆ ರಿಕ್ಷಾ ಚಲಾಯಿಸಿದ ಚಾಲಕನಿಗೆ ಬಿತ್ತು ದಂಡ…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸು ಇನ್ನು ಮುಂದೆ ಆಟೋರಿಕ್ಷಾ ಚಲಾಯಿಸುವವರೂ ಹೆಲ್ಮೆಟ್‌ ಹಾಕಬೇಕಂತೆ! ಆಶ್ಚರ್ಯ ಎಂದಾದರೂ ಇದು ನಿಜ. ಪೊಲೀಸರು ಮಾಡಿರುವ ಯಡವಟ್ಟಿಗೆ ಇದು ಒಂದು ಉದಾಹರಣೆಯಾಗಿದೆ. Read more…

ಆಟೋ ಚಾಲಕನ ಹತ್ಯೆಗೈದಿದ್ದ ಮೂವರು ಅರೆಸ್ಟ್

ಆಟೋ ಚಾಲಕನೊಬ್ಬನನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಎಸ್.ಜಿ. ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜುಲೈ 24 ರಂದು ಆಟೋ ಚಾಲಕ ಶೇಕ್ ವಾಲಿಯನ್ನು ಹತ್ಯೆ ಮಾಡಲಾಗಿದ್ದು, Read more…

ಪ್ರೀತಿಸಿದವನ ಜೊತೆ ಬಾಳಲು ಬಿಡುವಂತೆ ಪಿಯುಸಿ ವಿದ್ಯಾರ್ಥಿನಿಯ ರಂಪಾಟ

ಆಟೋ ಚಾಲಕನೊಂದಿಗೆ ಪ್ರೀತಿಗೆ ಬಿದ್ದಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತನ ಮನೆಗೆ ತೆರಳಿದ್ದು, ಪೋಷಕರು ಕರೆದೊಯ್ಯಲು ಬಂದ ವೇಳೆ ರಂಪಾಟ ನಡೆಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ Read more…

ಪಿಸಿಎಸ್ ಪರೀಕ್ಷೆಯಲ್ಲಿ ಆಟೋ ಚಾಲಕನ ಪುತ್ರಿ ಟಾಪರ್

ಉತ್ತರಾಖಂಡ್ ನ ಪ್ರಾಂತೀಯ ನಾಗರಿಕ ಸೇವಾ (PCS) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಆಟೋ ಚಾಲಕನ ಮಗಳು ಪೂನಂ ತೋಡಿ ಮೊದಲ ಸ್ಥಾನ ಗಳಿಸಿದ್ದಾಳೆ. ಡೆಹ್ರಾಡೂನ್ ನಿವಾಸಿಯಾಗಿರೋ ಪೂನಂ, DAV Read more…

ಮಗುವಿನ ಮುಗ್ದ ನಗು ಕಂಡು ಹೆಚ್.ಡಿ.ಕೆ. ಕಣ್ಣಂಚಲ್ಲಿ ನೀರು

ಬೆಂಗಳೂರಿನಲ್ಲಿ ಬುಧವಾರದಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮ ಭಾವನಾತ್ಮಕ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವರ್ಷದ ಹಿಂದೆ ಮಾರಣಾಂತಿಕ Read more…

ಮಾರಕಾಸ್ತ್ರಗಳಿಂದ ಥಳಿಸಿ ಯುವಕನ ಹತ್ಯೆ

ಶಿವಮೊಗ್ಗ : ಯುವಕನೊಬ್ಬನನ್ನು ಮಾರಕಾಸ್ತ್ರದಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಗಾಡಿಕೊಪ್ಪ ಬಳಿ ನಡೆದಿದೆ. ಶರಾವತಿ ನಗರದ ಆಟೋ ಚಾಲಕ ರಾಘವೇಂದ್ರ (36) ಕೊಲೆಯಾದ ಯುವಕ Read more…

ಟ್ರಾಫಿಕ್ ಪೇದೆ ಮೇಲೆ ಆಟೋ ಚಾಲಕನಿಂದ ಹಲ್ಲೆ

ಬೆಂಗಳೂರು: ಆಟೋ ಚಾಲಕನೊಬ್ಬ ಪೊಲೀಸ್ ಮೇಲೆ ಹಲ್ಲೆ ಮಾಡಿದ ಘಟನೆ, ಬೆಂಗಳೂರು ಕೆ.ಆರ್. ಪುರಂ ದೇವಸಂದ್ರ ಸ್ಮಶಾನದ ಬಳಿ ನಡೆದಿದೆ. ಆಟೋ ಚಾಲಕ ನಯಾಜ್ ಹಲ್ಲೆ ನಡೆಸಿದ ಆರೋಪಿ. Read more…

ಆಟೋ ಚಾಲಕನ ಮಾನವೀಯತೆಗೆ ಹೇಳಿ ಹ್ಯಾಟ್ಸಾಪ್

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ. ಮತ್ತೊಬ್ಬರ ಕಷ್ಟದತ್ತ ಗಮನ ಹರಿಸುವ ವ್ಯವಧಾನವೂ ಬಹುತೇಕರಿಗೆ ಇರುವುದಿಲ್ಲ. ಇಂತಹ ಹಲವು ಘಟನೆಗಳ ಮಧ್ಯೆ ಈ ಪ್ರಕರಣ ವಿಭಿನ್ನವಾಗಿದೆ. ಹಣಕ್ಕಾಗಿ ಪರದಾಡುತ್ತಿದ್ದ Read more…

ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಬೆಂಗಳೂರು: ಹಣ, ಚಿನ್ನಾಭರಣ ಸಿಕ್ಕ ಬಹುತೇಕ ಸಂದರ್ಭದಲ್ಲಿ ಪ್ರಾಮಾಣಿಕತೆ ಮರೆಯಾಗಿಬಿಡುತ್ತದೆ. ಆದರೆ ಅನೇಕರು ಪ್ರಾಮಾಣಿಕತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಅಂತಹ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಬರೋಬ್ಬರಿ 4 Read more…

ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕ ಅರೆಸ್ಟ್

ಬೆಂಗಳೂರು: ಆಟೋ ಚಾಲಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಇಂತಹ ಕೃತ್ಯ ಎಸಗಿದ ಆರೋಪಿ. ಆಟೋದಲ್ಲಿ ಪ್ರಯಾಣಿಸುವಾಗ, Read more…

ಆಟೋ ಚಾಲಕನಿಂದ ವಂಚನೆಗೊಳಗಾದ್ಲು ನಟಿ

ಬಾಲಿವುಡ್ ನಲ್ಲಿ ಅವಕಾಶ ಅರಸಿ ಬಂದು ಧಾರಾವಾಹಿಗಳಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದ ಪಶ್ಚಿಮ ಬಂಗಾಳದ ನಟಿಯೊಬ್ಬಳಿಗೆ ಆಟೋ ಚಾಲಕ ಪಂಗನಾಮ ಹಾಕಿದ್ದಾನೆ. ತಾನು ವಂಚನೆಗೊಳಗಾಗಿರುವುದನ್ನು ಅರಿತ ನಟಿ, ಸಾಮಾಜಿಕ ಜಾಲತಾಣ Read more…

ಬೆಳ್ಳಂಬೆಳಿಗ್ಗೆ ಹರಿಯಿತು ನೆತ್ತರು, ಬೆಚ್ಚಿ ಬಿದ್ದ ಜನ

ಬೆಂಗಳೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಆಟೋ ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಥಳಿಸಿ ಭೀಕರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. 30 ವರ್ಷದ ಆಟೋ ಚಾಲಕ ಇಮ್ರಾನ್ ಮೃತಪಟ್ಟ ದುರ್ದೈವಿ. Read more…

ಪ್ರಿಯಕರನ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ

ಚಿಕ್ಕಬಳ್ಳಾಪುರ: ಪ್ರಿಯಕರನನ್ನು ನೋಡಲು ಬಂದಿದ್ದ ಯುವತಿ ಮೇಲೆ, ಆಟೋ ಚಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ, ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತುಮಕೂರು ಮೂಲದ ಯುವತಿ ಇಲ್ಲಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆತನನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...