alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲಿಯೇ ಏರಿಕೆಯಾಗಲಿದೆ ಎಟಿಎಂ ಹಣ ಡ್ರಾ ಮಿತಿ

ಎಟಿಎಂನಿಂದ ಒಂದೇ ಬಾರಿ 24 ಸಾವಿರ ರೂಪಾಯಿಯನ್ನು ಡ್ರಾ ಮಾಡುವ ಅವಕಾಶ ಸದ್ಯದಲ್ಲಿಯೇ ಗ್ರಾಹಕರಿಗೆ ಸಿಗಲಿದೆ. ಬ್ಯಾಂಕ್ ಗಳಲ್ಲಿ ವಾರವೊಂದಕ್ಕೆ 24 ಸಾವಿರ ರೂಪಾಯಿ ಡ್ರಾ ಮಾಡಬಹುದು. ಈಗ Read more…

2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಮಶಿನ್

ಬಾಲಕಿಯರ ದಿನದಂದು ಪರಿಚಯಿಸಿದ್ದ ಯೋಜನೆಗಳನ್ನು ಛತ್ತೀಸ್ಗಢ ಸರ್ಕಾರ ಜಾರಿಗೆ ತರಲು ಶುರುಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ 2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಎಟಿಎಂ ಮಶಿನ್ ಅಳವಡಿಸಲಾಗ್ತಾ ಇದೆ. Read more…

ಸದ್ಯಕ್ಕೆ ಏರಿಕೆಯಾಗಲ್ಲ ಹಣ ಪಡೆಯುವ ಮಿತಿ

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದಕ್ಕೆ ಬದಲಿಯಾಗಿ ಹೊಸ 500 Read more…

ಗೊತ್ತಿಲ್ಲದಂತೆ 10 ನಿಮಿಷದಲ್ಲಿ ಡ್ರಾ ಆಯ್ತು 70,000 ರೂ.

ದಾವಣಗೆರೆ: ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಫೋನ್ ಮಾಡಿ, ವ್ಯಕ್ತಿಯನ್ನು ವಂಚಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಚನ್ನಗಿರಿ ತಾಲ್ಲೂಕು ಸೋಮಲಾಪುರ ಗ್ರಾಮದ ನಾಗರಾಜ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, Read more…

ಎ.ಟಿ.ಎಂ.ನಿಂದ ವಿತ್ ಡ್ರಾ ಮಿತಿ ಏರಿಸಿದ ಆರ್.ಬಿ.ಐ.

ನವದೆಹಲಿ: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಬ್ಯಾಂಕ್ ಹಾಗೂ ಎ.ಟಿ.ಎಂ.ಗಳಿಂದ ಹಣ ಪಡೆಯಲು ಹೇರಿದ್ದ ಮಿತಿಯನ್ನು ಸಡಿಲಿಸಲಾಗಿದೆ. ದಿನ 10,000 ರೂ. ಪಡೆದುಕೊಳ್ಳಲು ಭಾರತೀಯ ರಿಸರ್ವ್ Read more…

ಎಟಿಎಂನಿಂದ ಹೊರ ಬಂತು 2 ಸಾವಿರ ರೂ. ನಕಲಿ ನೋಟು

ನಕಲಿ ನೋಟು ಹಾಗೂ ಕಪ್ಪುಹಣದ ವಿರುದ್ಧ ಸಮರ ಸಾರಿ ನೋಟು ನಿಷೇಧ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆ ಸಫಲವಾದಂತೆ ಕಾಣ್ತಿಲ್ಲ. ಹೊಸ 500 ಹಾಗೂ 2 Read more…

ಎ.ಟಿ.ಎಂ.ಗಳಲ್ಲಿ ಮೊದಲಿನಂತೆಯೇ ಸಿಗುತ್ತೆ ಹಣ

ನವದೆಹಲಿ: ಕೇಂದ್ರ ಸರ್ಕಾರ 500 ರೂ. ಮತ್ತು 1000 ರೂ. ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಬ್ಯಾಂಕ್ ಹಾಗೂ ಎ.ಟಿ.ಎಂ.ಗಳಿಂದ ಹಣ ಪಡೆದುಕೊಳ್ಳಲು ಮಿತಿ ಹೇರಲಾಗಿತ್ತು. ಮೊದಲಿಗೆ Read more…

ನೋಟಿಗಾಗಿ ಪರದಾಡಿದ ಜನರ ಬಗ್ಗೆ ಬಿಜೆಪಿ ಮುಖಂಡನ ವ್ಯಂಗ್ಯ

ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ, ನೋಟು ನಿಷೇಧದ ಬಳಿಕ ಎಟಿಎಂ ಹಾಗೂ ಬ್ಯಾಂಕ್ ಎದುರು ಕ್ಯೂನಲ್ಲಿ ನಿಂತು ಪಡಿಪಾಟಲು ಪಟ್ಟ ಜನಸಾಮಾನ್ಯರ ಬಗ್ಗೆ ಕುಹಕವಾಡಿದ್ದಾರೆ. ಮನೋಜ್ Read more…

ಎಟಿಎಂ ಬಳಕೆದಾರರಿಗೊಂದು ಸಿಹಿ ಸುದ್ದಿ

ಕಾಳ ಧನಕ್ಕೆ ಕಡಿವಾಣ ಹಾಕಲು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಹಳೆಯ ನೋಟು ಜಮಾ ಮಾಡಲು Read more…

ಎಟಿಎಂ ಮುಂದೆ ಕ್ಯೂ ನಿಲ್ಲುವವರಿಗೊಂದು ಖುಷಿ ಸುದ್ದಿ

ಎಟಿಎಂ ಹಾಗೂ ಬ್ಯಾಂಕ್ ಮುಂದೆ ಈಗ ಕ್ಯೂ ಸಾಮಾನ್ಯವಾಗಿದೆ. ನೋಟು ನಿಷೇಧದ ನಂತ್ರ ನಗದಿನ ಅಭಾವ ಮನೆ ಮಾಡಿದೆ. ವಾರಕ್ಕೆ ಬ್ಯಾಂಕ್ ನಿಂದ 24 ಸಾವಿರ ಹಾಗೂ ಎಟಿಎಂ Read more…

ಮೋದಿಯವರನ್ನು ದೂಷಿಸಿದವನಿಗೆ ಬಿತ್ತು ಗೂಸಾ

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಸಾರ್ವಜನಿಕರು ಸಾಲುಗಟ್ಟಿ Read more…

ಎ.ಟಿ.ಎಂ.ಗೆ ತುಂಬಬೇಕಿದ್ದ ಹಣದ ಸಮೇತ ಚಾಲಕ ಪರಾರಿ

ಬೆಂಗಳೂರು: ಎ.ಟಿ.ಎಂ.ಗಳಿಗೆ ತುಂಬಬೇಕಿದ್ದ ಹಣದ ಸಮೇತ ಚಾಲಕನೊಬ್ಬ ಪರಾರಿಯಾದ ಘಟನೆ ನಗರದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಅದೇ ಮಾದರಿಯ ಘಟನೆ ಮತ್ತೆ ಮರುಕಳಿಸಿದೆ. ಸೆಕ್ಯೂರ್ ವಾಲ್ಯೂ ಇಂಡಿಯಾ ಸಂಸ್ಥೆಗೆ ಸೇರಿದ Read more…

ರೊಚ್ಚಿಗೆದ್ದ ಗ್ರಾಹಕರಿಂದ ಬ್ಯಾಂಕ್, ಎ.ಟಿ.ಎಂ. ಧ್ವಂಸ

ಕೋಲ್ಕತಾ: ನೋಟ್ ಬ್ಯಾನ್ ಮಾಡಿದ ಬಳಿಕ, ಜನ ಸಾಮಾನ್ಯರಿಗೆ ಹಣ ಸಿಗದಂತಾಗಿದೆ. ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ನೀಡಬೇಕಾದ ಹಣ ಮತ್ತೆಲ್ಲೋ ಸೇರುತ್ತದೆ. ಹೀಗೆ ಹಣ ಸಿಗದೇ ಆಕ್ರೋಶಗೊಂಡ Read more…

ಎಟಿಎಂನಲ್ಲಿ ಸಿಕ್ಕಿದೆಯಂತೆ 2000 ರೂ. ನಕಲಿ ನೋಟು !

2000 ರೂಪಾಯಿಯ ಹೊಸ ನೋಟು ಬಿಡುಗಡೆಯಾದ ಬೆನ್ನಲ್ಲೇ ನಕಲಿ ದಂಧೆ ಕೂಡ ಶುರುವಾಗಿತ್ತು. ಕೆಲವರು ನೋಟನ್ನು ಝೆರಾಕ್ಸ್ ಮಾಡಿ ವಂಚಿಸಿದ ಪ್ರಕರಣ ಹಲವೆಡೆ ಬೆಳಕಿಗೆ ಬಂದಿದೆ. ಆದ್ರೆ ಬಿಹಾರದಲ್ಲಿ Read more…

ನೋಟು ನಿಷೇಧಕ್ಕೆ ಕಂಗೆಟ್ಟು ವಲಸೆ ಹೊರಟ ಜನ..!

ನೋಟು ನಿಷೇಧವಾಗಿ 33 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ. ಎರಡು ದಿನ ಬ್ಯಾಂಕ್ ಬಂದ್ ಇತ್ತು. ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಜನರು ಎಟಿಎಂ Read more…

ವಸುಂಧರಾ ರಾಜೆ ಬೆಂಬಲಿಗರಿಗಿಲ್ಲ ನೋಟು ನಿಷೇಧದ ನೋವು

ನೋಟು ನಿಷೇಧವಾಗಿ 31 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಬದಲಾಗಿಲ್ಲ. ಹಣವಿಲ್ಲದೆ ಜನರು ಪರದಾಡುತ್ತಿದ್ದಾರೆ. ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ಕ್ಯೂ ಇದೆ. ಈ ನೋಟು Read more…

ನೋಟ್ ಬ್ಯಾನ್ : ತಿಂಗಳಾದ್ರೂ ಬಗೆಹರಿಯಲಿಲ್ಲ ಸಮಸ್ಯೆ

500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳ ಚಲಾವಣೆಯನ್ನು ರದ್ದುಪಡಿಸಿ, ಬರೋಬ್ಬರಿ 1 ತಿಂಗಳಾಗಿದ್ದರೂ ಜನ ಸಾಮಾನ್ಯರ ಸಂಕಷ್ಟ ಇನ್ನೂ ಬಗೆಹರಿಯುತ್ತಿಲ್ಲ. ಕಳೆದ ನವೆಂಬರ್ 8 Read more…

ಗ್ರಾಹಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಗಾರ್ಡ್

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ರದ್ದುಗೊಂಡ ಬಳಿಕ ಹಣ ಬದಲಾವಣೆಗೆ ಹಾಗೂ ಹಣ ಪಡೆಯಲು ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಾರ್ವಜನಿಕರು Read more…

ಚಹಾ ಮಾರುವವನ ಖಾತೆಯಲ್ಲಿತ್ತು 4.8 ಕೋಟಿ ರೂ…!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, ಬ್ಯಾಂಕ್ ಖಾತೆಗೆ ಹಣ ಜಮಾ Read more…

ಹಣ ಕೊಡುವಂತೆ ಪ್ರಾರ್ಥಿಸಿ ಎ.ಟಿ.ಎಂ.ಗೆ ಪೂಜೆ

ನವದೆಹಲಿ: ನೋಟ್ ಬ್ಯಾನ್ ಬಳಿಕ, ಜನಸಾಮಾನ್ಯರು ಹಣ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಬ್ಯಾಂಕ್ ಹಾಗೂ ಎ.ಟಿ.ಎಂ. ಬಾಗಿಲು ಕಾಯುವುದೇ ಜನರಿಗೆ ಕೆಲಸವಾಗಿಬಿಟ್ಟಿದೆ. ಬಹುತೇಕ ಎ.ಟಿ.ಎಂ.ಗಳು ಬಂದ್ ಆಗಿವೆ. ಬಾಗಿಲು Read more…

ಬ್ಯಾಂಕ್ ಕ್ಯೂ ನಲ್ಲಿದ್ದಾಗಲೇ ಮಗು ಹೆತ್ತ ಮಹಿಳೆ

ಕಪ್ಪು ಹಣಕ್ಕೆ ಕಡಿವಾಣ ಹಾಕುವ ಸಲುವಾಗಿ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟು ಚಲಾವಣೆಯನ್ನು ರದ್ದುಗೊಳಿಸಲಾಗಿದ್ದು, ಅಗತ್ಯಕ್ಕೆ ಹಣ ಪಡೆಯಲು ಜನ Read more…

ಎಟಿಎಂನಲ್ಲಿ ಬಂದ ರಸೀದಿ ಕಂಡು ಬೆಚ್ಚಿ ಬಿದ್ದ ಗ್ರಾಹಕ

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿದ ಬಳಿಕ ಸಾರ್ವಜನಿಕರ ಬಾಯಲ್ಲಿ Read more…

ಬರ್ತಿಲ್ಲ ಹಣ, ಬಿತ್ತು ನೋ ಕ್ಯಾಶ್ ಬೋರ್ಡ್

ನೋಟ್ ಬ್ಯಾನ್ ಬಳಿಕ ಏನೋ ಒಳ್ಳೆದಾಗುತ್ತೆ ಎಂದುಕೊಂಡಿದ್ದ ಜನ ಸಾಮಾನ್ಯರಿಗೆ ಸಂಕಷ್ಟ ಜಾಸ್ತಿಯಾಗತೊಡಗಿದೆ. ನಗದು ಕೊರತೆಯಿಂದಾಗಿ ಎಲ್ಲೆಲ್ಲೂ ಸಮಸ್ಯೆ ಎದುರಾಗಿದೆ. ಹಣ ಸಿಗದೇ ಜನ ಹೈರಾಣಾಗಿದ್ದಾರೆ. ಇದರೊಂದಿಗೆ ಸ್ಯಾಲರಿ Read more…

ಸ್ಯಾಲರಿ ಪಡೆಯಲು ಶುರುವಾಗ್ತಿದೆ ಅಲೆದಾಟ

500 ಹಾಗೂ 1000 ರೂ. ನೋಟುಗಳು ಅಪಮೌಲ್ಯಗೊಂಡು 23 ದಿನಗಳಾದರೂ, ಪರಿಸ್ಥಿತಿ ಸುಧಾರಿಸಿಲ್ಲ. ದೇಶಾದ್ಯಂತ ವೇತನ ದಿನ ಸಮೀಪಿಸುತ್ತಿರುವಂತೆಯೇ ಬ್ಯಾಂಕ್, ಎ.ಟಿ.ಎಂ. ಗಳಿಗೆ ಜನ ಮುಗಿ ಬೀಳುವಂತಾಗಿದೆ. ತಮ್ಮದೇ Read more…

ವೇತನ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಆರ್.ಬಿ.ಐ.

ನವದೆಹಲಿ: ವೇತನ ದಿನಗಳಲ್ಲಿ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳಲು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಕ್ರಮ ಕೈಗೊಂಡಿದೆ. ವೇತನದ ಖಾತೆಗಳಿರುವ ಬ್ಯಾಂಕ್ ಗಳು ಮತ್ತು ವೇತನದ ದಿನಗಳಲ್ಲಿ ಹೆಚ್ಚು ಹಣ Read more…

ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ಅರೆಸ್ಟ್

ಬೆಂಗಳೂರು: ಎ.ಟಿ.ಎಂ.ಗೆ ತುಂಬಬೇಕಿದ್ದ 1.37 ಕೋಟಿ ರೂ. ಹಣದೊಂದಿಗೆ, ಪರಾರಿಯಾಗಿದ್ದ ಚಾಲಕ ಡೋಮ್ನಿಕ್ ರಾಯ್ ನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 23 ರಂದು ಮಧ್ಯಾಹ್ನ 1.30 ಕ್ಕೆ ಕೆ.ಜಿ.ರಸ್ತೆಯ Read more…

ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಕೊಟ್ಟ ಎ.ಟಿ.ಎಂ.ಗೆ ಮುಗಿಬಿದ್ದ ಜನ

ಬೆಂಗಳೂರು: ಎ.ಟಿ.ಎಂ. ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ನಮೂದಿಸಿದ್ದಕ್ಕಿಂತ ಜಾಸ್ತಿ ಹಣ ಬಂದ ಘಟನೆ ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದೆ. ಗೋರಿಪಾಳ್ಯ ಮುಖ್ಯರಸ್ತೆಯ ಎ.ಟಿ.ಎಂ.ನಲ್ಲಿ ವಿತ್ ಡ್ರಾ ಮಾಡಲು 2000 ರೂ. Read more…

ಇನ್ಮುಂದೆ ಓಲಾದಲ್ಲಿ ಸಿಗಲಿದೆ 2 ಸಾವಿರ ನೋಟು

ನೋಟು ನಿಷೇಧದ ನಂತ್ರ ಬ್ಯಾಂಕ್ ಹಾಗೂ ಎಟಿಎಂ ಮುಂದಿರುವ ಕ್ಯೂ ಕಡಿಮೆ ಮಾಡಲು ಸರ್ಕಾರ ಕೆಲವಷ್ಟು ಪರಿಹಾರಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಪೆಟ್ರೋಲ್ ಬಂಕ್ ಹಾಗೂ ಚಿಲ್ಲರೆ ಅಂಗಡಿ Read more…

ಚಾಲಕನ ಪತ್ನಿಯಿಂದ 79.8 ಲಕ್ಷ ರೂ. ಜಫ್ತಿ

ಬೆಂಗಳೂರು: ಎ.ಟಿ.ಎಂ.ಗೆ ತುಂಬಲು ತಂದಿದ್ದ ಹಣದೊಂದಿಗೆ ಪರಾರಿಯಾಗಿದ್ದ, ಚಾಲಕ ಇನ್ನೂ ಪತ್ತೆಯಾಗಿಲ್ಲ. ಆತನ ಪತ್ನಿಯನ್ನು ಬಂಧಿಸಿರುವ ಪೊಲೀಸರು 79.8 ಲಕ್ಷ ರೂಪಾಯಿಯನ್ನು ಜಫ್ತಿ ಮಾಡಿದ್ದಾರೆ. ನವೆಂಬರ್ 24 ರಂದು Read more…

ಎಟಿಎಂನಲ್ಲಿ ಯಾಕೆ 500 ರೂ. ನೋಟು ಬರ್ತಿಲ್ಲ ಗೊತ್ತಾ..?

ನೋಟು ನಿಷೇಧವಾಗಿ 17 ದಿನವಾದ್ರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಹಳೆ ನೋಟು ಚಲಾವಣೆಯಾಗ್ತಿಲ್ಲ, ಕೈಗೆ ಸಿಕ್ಕ ಹೊಸ ನೋಟನ್ನು ಯಾರೂ ಸ್ವೀಕರಿಸುತ್ತಿಲ್ಲ. ಚಿಲ್ಲರೆ ಇಲ್ಲ ಎನ್ನುವ ಮಾತುಗಳೇ ಕೇಳಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...