alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರ ಹರಾಜಾದ ಬೆಲೆ ಕೇಳಿದರೆ ದಂಗಾಗ್ತೀರಾ….!

ಬ್ರಿಟಿಷ್ ಚಿತ್ರ ಕಲಾವಿದರ ಪೈಕಿ ಜೀವಂತ ದಂತಕತೆ ಎನಿಸಿಕೊಂಡ ಡೇವಿಡ್ ಹಾಕ್ನೆಯವರ ಈಜುಕೊಳದ ಚಿತ್ರ ಗುರುವಾರ ನ್ಯೂಯಾರ್ಕ್ ನಲ್ಲಿ 90 ಮಿಲಿಯನ್ ಡಾಲರ್ ಗೆ ಮಾರಾಟವಾಗಿದೆ. ಬಿಡ್ ಆರಂಭವಾದ Read more…

ಹೌಸ್ ಫುಲ್-4 ಶೂಟಿಂಗ್ ಸೆಟ್ ನಲ್ಲಿ ಕಲಾವಿದೆ ಮೇಲೆ ಲೈಂಗಿಕ ಕಿರುಕುಳ

ಮೀಟೂ ಅಭಿಯಾನ ದೇಶದಾದ್ಯಂತ ಮುಂದುವರೆದಿದೆ. ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಕಡೆ ಶೋಷಣೆಗೊಳಗಾದವರು ದನಿ ಎತ್ತುತ್ತಿದ್ದಾರೆ. ಪೀಡಿತರಿಗೆ ಉದ್ಯಮದ ಸದಸ್ಯರಿಂದ ಬೆಂಬಲ ಕೂಡ ಸಿಗ್ತಿದೆ. ಹಾಗೆ ಇದ್ರ ಬಗ್ಗೆ Read more…

ಅತ್ಯಾಚಾರ ಪ್ರಕರಣದಲ್ಲಿ ಈ ನಟಿ ಕೇಶ ವಿನ್ಯಾಸಕನ ಅರೆಸ್ಟ್

ಅಪ್ರಾಪ್ತೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾಳ ಹೇರ್ ಸ್ಟೈಲಿಸ್ಟ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ವಾಸವಾಗಿರುವ ಬ್ರ್ಯಾಂಡನ್ ಅಲಿಸ್ಟರ್ ಡಿ ಗೀಯನ್ನು ಪೊಲೀಸರು ಬಂಧಿಸಿದ್ದಾರೆ. Read more…

ಎಲ್ಲರ ಗಮನ ಸೆಳೆಯುತ್ತಿದೆ ಕರಣ್ ಆಚಾರ್ಯ ರಚಿಸಿರುವ ಶ್ರೀರಾಮನ ಚಿತ್ರ

ಹನುಮಂತನ ಚಿತ್ರದ ಮೂಲಕ ಪ್ರಖ್ಯಾತಿ ಪಡೆದ ಕರಣ್‌ ಆಚಾರ್ಯ, ಇದೀಗ ರಾಮನ ಚಿತ್ರ ಬಿಡಿಸಿದ್ದಾರೆ. ಕೋಪದ ಮುಖದಲ್ಲಿರುವ ಹನುಮಂತನ ಚಿತ್ರ ಅನೇಕ ವಾಹನಗಳಲ್ಲಿ ಕಂಗೊಳಿಸಿತ್ತಿದೆ. ಇದೀಗ ಸಂಯಮದ ಮುಖಹೊತ್ತ Read more…

ಸೈಫ್ ಮಗಳು ಸಾರಾ ಲುಕ್ ಇಷ್ಟಪಡದ ಕರೀನಾ ಏನು ಮಾಡಿದ್ಲು ಗೊತ್ತಾ?

ಸಾರಾ ಅಲಿ ಖಾನ್ ಶೀಘ್ರವೇ ಕೇದಾರನಾಥ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗ್ತಿದ್ದಾಳೆ. ಈ ಚಿತ್ರದಲ್ಲಿ ಸಾರಾ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ನಟಿ ಕರೀನಾ ಕಪೂರ್ ಖಾನ್ ಸಾರಾಗೆ Read more…

ಡ್ರಾಯಿಂಗ್ ನಲ್ಲಿ ಆಸಕ್ತಿಯಿದ್ದರೆ ನೀವೂ ಶುರು ಮಾಡಿ ಈ ಕೆಲಸ

ವೃತ್ತಿ ಆಯ್ಕೆ ಸುಲಭದ ಕೆಲಸವಲ್ಲ. ಮನಸ್ಸಿಲ್ಲದ ಮನಸ್ಸಿನಲ್ಲಿ ಸಿಕ್ಕ ವೃತ್ತಿಯನ್ನು ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ಸೃಜನಶೀಲ ವ್ಯಕ್ತಿಗಳು ನೀವಾಗಿದ್ದರೆ ನೌಕರಿಗೆ ಕಾಯಬೇಡಿ. ನಿಮ್ಮ ಪ್ರತಿಭೆ Read more…

ರಾಜಕಾರಣ ಮತ್ತು ಚಿತ್ರರಂಗ : ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಖ್ಯಾತ ನಟ ಕಮಲ್ ಹಾಸನ್ ‘ಮಕ್ಕಳ್ ನೀದಿ ಮಯ್ಯಂ’ ಪಕ್ಷವನ್ನು ಸ್ಥಾಪಿಸುವುದರೊಂದಿಗೆ ರಾಜಕಾರಣಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಪಕ್ಷ ಸ್ಥಾಪಿಸಿದ ಬಳಿಕ, ಕಮಲ್ ಹಾಸನ್ Read more…

ಕಲಾವಿದರ ಸಂಘದಲ್ಲಿ ತಾರೆಯರ ಸಮಾಗಮ

ಬೆಂಗಳೂರು: ಮೊನ್ನೆಯಷ್ಟೇ ಚಾಮರಾಜಪೇಟೆಯಲ್ಲಿ ಉದ್ಘಾಟನೆಗೊಂಡಿದ್ದ ಕಲಾವಿದರ ಸಂಘದ ನೂತನ ಕಟ್ಟಡದಲ್ಲಿ ಇಂದು ತಾರೆಯರ ಸಮಾಗಮವಾಗಿತ್ತು. ಅಂಬರೀಶ್, ಚಿರಂಜೀವಿ, ಮೋಹನ್ ಬಾಬು, ದರ್ಶನ್, ಯಶ್, ದೊಡ್ಡಣ್ಣ, ರವಿಶಂಕರ್, ಸಮುಲತಾ ಅಂಬರೀಶ್, Read more…

ಮೂತ್ರ ವಿಸರ್ಜನೆಗೆ ವಸೂಲು ಮಾಡಿದ್ದೆಷ್ಟು ಗೊತ್ತಾ..?

ಬೆಂಗಳೂರು: ಶೌಚಾಲಯ ಸಿಗದೇ ಕಾಂಡೌಂಡ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬರೋಬ್ಬರಿ 9000 ರೂ. ಸುಲಿಗೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೇರಳದ ಚಂಡೆ Read more…

ಹೃದಯಾಘಾತದಿಂದ ಸೋನಾಕ್ಷಿ ಸಿನ್ಹಾ ಮೇಕಪ್ ಆರ್ಟಿಸ್ಟ್ ನಿಧನ

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮೇಕಪ್ ಆರ್ಟಿಸ್ಟ್ ನಿಲೇಶ್ ಪರ್ಮಾರ್ ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ. ನಿಲೇಶ್ ಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಸೋನಾಕ್ಷಿ ಸಿನ್ಹಾ ನಿಲೇಶ್ ರನ್ನು Read more…

ಬೆಂಗಳೂರು ರಸ್ತೆ ಗುಂಡಿಯಲ್ಲಿ ಮತ್ಸ್ಯಕನ್ಯೆ

ಬೆಂಗಳೂರಿನ ರಸ್ತೆಗಳು ಮರಣ ಗುಂಡಿಗಳಾಗಿವೆ. ರಸ್ತೆಗಳು ಮೃತ್ಯಕೂಪವಾಗಿದ್ದು,ಅನೇಕರನ್ನು ಈಗಾಗಲೇ ಬಲಿ ಪಡೆದಿವೆ. ರಸ್ತೆ ರಿಪೇರಿಗೆ ಆಗ್ರಹಿಸಿ ಬೆಂಗಳೂರಿನಾದ್ಯಂತ ವಿವಿಧ ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಕಲಾವಿದ ಬಾದಲ್ ನಂಜುಂಡ ಸ್ವಾಮಿ Read more…

ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನ

ಉಡುಪಿ: ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೆಪ್ಟಂಬರ್ 28 ರಂದು ಗೇರುಸೊಪ್ಪ ಬಂಗಾರಮಕ್ಕಿಯಲ್ಲಿ ಯಕ್ಷಗಾನ Read more…

ಅಮಿತ್ ಶಾ ಸಭೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್

ಬೆಂಗಳೂರು: ಬಿಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಸ್ಟ್ 12 ರಿಂದ 3 ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸುವ Read more…

ಹೊಸ ದಾಖಲೆ ಬರೆದ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಬಹುಬೇಡಿಕೆ ನಟರಾಗಿದ್ದು, ಅವರ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಿದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಸಕ್ರಿಯರಾಗಿದ್ದಾರೆ. ಅನೇಕರು ಜಾಲತಾಣಗಳ ಮೂಲಕವೂ ಅಭಿಮಾನಿಗಳೊಂದಿಗೆ Read more…

ಮದುವೆಯಲ್ಲೂ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಕಳಕಳಿ

ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಭರದಿಂದ ನಡೆದಿವೆ. Read more…

‘ಮಾಸ್ತಿಗುಡಿ’ ಚಿತ್ರತಂಡದ ವಿರುದ್ಧ ದಾಖಲಾಯ್ತು ಕೇಸ್

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಸಾವನ್ನಪ್ಪಿರುವ ಅನಿಲ್ ಮತ್ತು ಉದಯ್ ಅವರ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲಾವಿದರು ನೀರಿನಲ್ಲಿ ಕಣ್ಮರೆಯಾಗಿ 28 ಗಂಟೆ ಮೇಲಾಗಿದ್ದು, ಸತತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ Read more…

‘ಮಾಸ್ತಿಗುಡಿ’: ಮುಂದುವರೆದ ಶವಗಳ ಶೋಧ ಕಾರ್ಯಾಚರಣೆ

ಬೆಂಗಳೂರು: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ನಟರಾದ ಅನಿಲ್ ಹಾಗೂ ಉದಯ್ ಅವರ ಶವಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಡ್ಯಾಂ ಬಳಿ ‘ಮಾಸ್ತಿಗುಡಿ’ Read more…

ಹಲವು ಪ್ರಶ್ನೆ ಹುಟ್ಟುಹಾಕಿದೆ ‘ಮಾಸ್ತಿಗುಡಿ’ ಸಾವಿನ ಸಾಹಸ

ನಾಯಕ ಭರ್ಜರಿ ಡೈಲಾಗ್ ಹೊಡೆಯಬೇಕು. ಒಮ್ಮೆಲೆ ಹತ್ತಾರು ಮಂದಿಯನ್ನು ಚಿಂದಿ ಉಡಾಯಿಸಬೇಕು. ಎತ್ತರದಿಂದ ಹಾರಬೇಕು. ವಿಲನ್ ಗಳನ್ನು ಗಾಳಿಯಲ್ಲಿ ತೂರಾಡುವಂತೆ ಬಿಸಾಕಬೇಕು. ಇದನ್ನು ಅಭಿಮಾನಿಗಳು ಬಯಸುತ್ತಾರೆ ಎಂಬುದು ನಿಜವಾದರೂ Read more…

ದುರಂತಕ್ಕೆ ಕಾರಣವಾಯ್ತೆ ದುಸ್ಸಾಹಸ..?

‘ದುನಿಯಾ’ ವಿಜಯ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಮಾಸ್ತಿಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ ಹೆಲಿಕಾಫ್ಟರ್ ನಿಂದ ಹಾರಿದ ಅನಿಲ್ ಹಾಗೂ ಉದಯ್ ಪ್ರಾಣಕಳೆದುಕೊಂಡಿದ್ದಾರೆ. ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ‘ಮಾಸ್ತಿಗುಡಿ’ ಚಿತ್ರದ Read more…

‘ರಾಮಲೀಲಾ’ ವೇಳೆ ದುರ್ಘಟನೆ

ರಾಜಸ್ಥಾನದ ಬಿಕನೇರ್ ನಲ್ಲಿ ‘ರಾಮಲೀಲಾ’ ವೇಳೆ ದುರ್ಘಟನೆಯೊಂದು ನಡೆದಿದೆ. ಹನುಮಾನ್ ಪಾತ್ರಧಾರಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಂಜೀವಿನಿ ತರಲು 50 ಅಡಿ ಮೇಲೇರಿದ್ದ ಪಾತ್ರಧಾರಿ ಆಯತಪ್ಪಿ Read more…

ಅಬ್ಬಾ ! ಒಬ್ಬಂಟಿಯಾಗಿ ಈತ ಮಾಡಿದ್ದನ್ನು ಕೇಳಿದ್ರೇ….

25 ವರ್ಷಗಳ ಕಾಲ ಕೇವಲ ಒಂದು ನಾಯಿಯನ್ನು ಜೊತೆಯಾಗಿರಿಸಿಕೊಂಡು ಅದರ ಜೊತೆ ಮಾತನಾಡುತ್ತಾ ಈತ ನಿರ್ಮಿಸಿದ ಗುಹೆಯನ್ನು ನೋಡಿದರೆ ಎಂತವರೂ ಹುಬ್ಬೇರಿಸುತ್ತಾರೆ. ಮೆಕ್ಸಿಕೊ ಕಲಾಕಾರ ರಾ ಪೌಲೆಟ್ ಈ Read more…

ನೀವೂ ಬಳಸಬಹುದು ಚಿನ್ನದ ಶೌಚಾಲಯ…!

ಶೌಚಾಲಯ ಎಂದ ಕೂಡಲೇ ನಿಮಗೊಂದು ಕಲ್ಪನೆ ಮೂಡುತ್ತದೆ. ಅದರಲ್ಲಿಯೂ, ಸಾರ್ವಜನಿಕ ಶೌಚಾಲಯ ಕಂಡರಂತೂ ಮೂಗು ಮುರಿಯುತ್ತೀರಿ. ಆದರೆ, ಇಲ್ಲಿನ ಶೌಚಾಲಯ ಕಂಡರೆ, ನೀವು ಖಂಡಿತ ಮೂಗು ಮುರಿಯುವುದಿಲ್ಲ. ಈ Read more…

ಪ್ರಚಾರಕ್ಕಾಗಿ ಈ ಯುವತಿ ಮಾಡಿದ್ದೇನು..?

ಕೆಲವರಿಗೆ ವಿಚಿತ್ರ ಖಯಾಲಿ. ಹೇಗಾದರಾಗಲಿ, ಏನಾದರಾಗಲಿ, ಒಟ್ಟಿನಲ್ಲಿ ಸುದ್ದಿಯಾಗಬೇಕು. ಜನ ತಮ್ಮನ್ನು ಗುರುತಿಸಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಇಂತಹ ಮನೋಭಾವದವರು ಏನೆಲ್ಲಾ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...