alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನಾ ಕಲ್ಯಾಣ ನಿಧಿಗೆ 5 ಕೋಟಿ ರೂ. ನೀಡಿದ ಕರಣ್ ಜೋಹರ್

ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಪಾಕಿಸ್ತಾನದ ನಟ ಫವಾದ್ ಖಾನ್ ಈ ಚಿತ್ರದಲ್ಲಿ ಅಭಿನಯಿಸಿರುವುದೇ ಇದಕ್ಕೆ ಕಾರಣ. ಗಡಿಯಲ್ಲಿನ ಸಂಘರ್ಷದಿಂದಾಗಿ Read more…

‘ದೇಶ ಸೇವೆ’ಗೆ ಬೆಲೆ ಕಟ್ಟಿದ್ದಕ್ಕೆ ಆಕ್ರೋಶಗೊಂಡಿದ್ದಾರೆ ಟ್ವಿಟ್ಟಾರ್ಥಿಗಳು

ಕರಣ್ ಜೋಹರ್ ನಿರ್ದೇಶನದ, ಐಶ್ವರ್ಯಾ ರೈ, ರಣಬೀರ್ ಕಪೂರ್ ಅಭಿನಯದ ‘ಎ ದಿಲ್ ಹೇ ಮುಷ್ಕಿಲ್’ ಚಿತ್ರದ ಬಿಡುಗಡೆಗೆ ಬಂದೊದಗಿದ್ದ ಆತಂಕ ಅಂತ್ಯಗೊಂಡಿದೆ. ಚಿತ್ರ ನಿಗದಿತ ದಿನದಂದೇ ದೇಶ- Read more…

‘ವಿಶ್ವಕ್ಕೆ ಭಾರತೀಯ ಸೈನಿಕರು ಮಾದರಿ’

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಿರ್ಮಿಸಿರುವ ನೂತನ ಶೌರ್ಯ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ನೆಮ್ಮದಿಯಿಂದ ಇರಲು Read more…

ಪಾಂಪೋರ್ ನಲ್ಲಿ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನ ಇ.ಡಿ.ಐ. ಕಟ್ಟಡದಲ್ಲಿ ಅವಿತಿರುವ, ಉಗ್ರರನೊಬ್ಬನನ್ನು ಸೇನೆ ಹತ್ಯೆ ಮಾಡಿದೆ. ಉಗ್ರರನ್ನು ಸದೆ ಬಡಿಯಲು ಸೇನೆಯಿಂದ ಸತತವಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಕಟ್ಟಡದಲ್ಲಿ Read more…

74 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಚ್ಚನ್

ಮುಂಬೈ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಇಂದು ತಮ್ಮ 74ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ, ಚಿತ್ರರಂಗದ ಗಣ್ಯರು, ಅಭಿಮಾನಿಗಳು Read more…

ಪಾಂಪೋರ್ ನಲ್ಲಿ ಮುಂದುವರೆದ ಫೈರಿಂಗ್

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್ ನಲ್ಲಿ, ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಪಾಂಪೋರ್ ನ ಇ.ಡಿ.ಐ. ಹಾಸ್ಟೆಲ್ ಬಹುಮಟ್ಟಡಿ ಕಟ್ಟಡದಲ್ಲಿ Read more…

ಸರ್ಕಾರಿ ಕಟ್ಟಡದಲ್ಲಿ ಅಡಗಿರುವ ಉಗ್ರರಿಂದ ಗುಂಡಿನ ದಾಳಿ

ಜಮ್ಮು ಕಾಶ್ಮೀರದ ಶ್ರೀನಗರ ಹೊರ ವಲಯದ ಪಾಂಪೋರ್ ನಲ್ಲಿರುವ ಸರ್ಕಾರಿ ಕಟ್ಟಡವೊಂದರಲ್ಲಿ ಅಡಗಿ ಕುಳಿತಿರುವ ಉಗ್ರರನ್ನು ಸದೆಬಡಿಯಲು ಸೇನಾ ಪಡೆ ಮುಂದಾಗಿದ್ದು, ಕಾರ್ಯಾಚರಣೆ ವೇಳೆ ಓರ್ವ ಯೋಧ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. Read more…

ವಿವಾದ ಹುಟ್ಟು ಹಾಕಿದೆ ಮೋದಿ ಕುರಿತ ರಾಹುಲ್ ಹೇಳಿಕೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಪ್ರಧಾನಿ ಮೋದಿ ಭಾರತೀಯ ಸೈನಿಕರು ಸುರಿಸಿದ ರಕ್ತದ ಮೇಲೆ ವ್ಯಾಪಾರ ಮಾಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಕಿಸಾನ್ Read more…

ಪಾಕ್ ನಿಂದ ಮತ್ತೆ ಗುಂಡಿನ ದಾಳಿ

ಶ್ರೀನಗರ: ಗಡಿಯಲ್ಲಿ ತನ್ನ ಕ್ಯಾತೆಯನ್ನು ಮುಂದುವರೆಸಿರುವ ಪಾಕಿಸ್ತಾನ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಗಡಿಯಲ್ಲಿ ತಡರಾತ್ರಿಯಿಂದ ನಿರಂತರವಾಗಿ ಪಾಕಿಸ್ತಾನ ಸೈನಿಕರು ಮಾರ್ಟರ್ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. Read more…

ಮತ್ತೊಂದು ಸರ್ಜಿಕಲ್ ದಾಳಿಗೆ ಸೇನೆ ಸಿದ್ಧತೆ

ನವದೆಹಲಿ: ಉರಿ ಘಟನೆಯ ಬಳಿಕ, ಭಾರತೀಯ ಸೇನೆ ಪಿ.ಓ.ಕೆ.ಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಸುಮಾರು 38 ಉಗ್ರರನ್ನು ಸದೆ ಬಡಿದಿದೆ. ಇದಾದ ನಂತರದಲ್ಲಿ ಪಾಕ್ ಪ್ರೇರಿತ ಉಗ್ರರು, Read more…

ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ: ಉತ್ತರ ಕಾಶ್ಮೀರದಲ್ಲಿ ದೇಶದ ಗಡಿಯೊಳಗೆ ನುಸುಳಲು ಯತ್ನಿಸಿದ, ನಾಲ್ವರು ಉಗ್ರರನ್ನು ಭಾರತೀಯ ಯೋಧರು ಹತ್ಯೆ ಮಾಡಿದ್ದಾರೆ. ಗಡಿಯಲ್ಲಿ ನಿರಂತರವಾಗಿ ಕಿತಾಪತಿ ನಡೆಸುತ್ತಿರುವ, ಪಾಕಿಸ್ತಾನದ ಉಗ್ರರನ್ನು ಸದೆ ಬಡಿಯುವ Read more…

ಭಾರತೀಯ ಯೋಧರ ಬಗ್ಗೆ ಕೈಫ್ ಹೇಳಿದ್ದೇನು..?

19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಉಗ್ರ ದಾಳಿಯನ್ನು ಹಲವಾರು ಕ್ರಿಕೆಟಿಗರು ಖಂಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಎಲ್ಲರೂ ಭಯೋತ್ಪಾದಕ ದಾಳಿ ಬಗ್ಗೆ Read more…

ಸೇನೆಯ ಗುಂಡಿಗೆ ಇಬ್ಬರು ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದಲ್ಲಿರುವ, 30 ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಹಂದ್ವಾರದ ಲಂಗೇಟ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ Read more…

ಪೊಲೀಸ್ ಅಧಿಕಾರಿಯಿಂದಲೇ ಬಹಿರಂಗವಾಯ್ತು ಪಾಕ್ ಬಣ್ಣ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆಯಿಂದ ದಾಳಿ ನಡೆದೇ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬಂದಿದೆ. ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ Read more…

ಸರ್ಜಿಕಲ್ ದಾಳಿಯ ವಿಡಿಯೋ ಬಿಡುಗಡೆಗೆ ಸೇನೆ ಸಮ್ಮತಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ದಾಳಿಯ ವಿಡಿಯೋ ದೃಶ್ಯಾವಳಿಯನ್ನು ಬಿಡುಗಡೆ ಮಾಡಲು ಭಾರತೀಯ ಸೇನೆ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ವಿಡಿಯೋ ಬಿಡುಗಡೆ Read more…

ಬಾಯಾರಿ ಬಂದ ಪಾಕ್ ಬಾಲಕನಿಗೆ ಆಸರೆಯಾದ ಬಿಎಸ್ಎಫ್ ಯೋಧರು

ಮನುಷತ್ವವನ್ನೇ ಮರೆತ ಪಾಕ್ ಪ್ರೇರಿತ ಉಗ್ರರು ಜಮ್ಮು ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆ ಮೇಲೆ ಮರಾಮೋಸದ ದಾಳಿ ಮಾಡಿ 18 ಮಂದಿ ವೀರ ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ Read more…

ಹುಚ್ಚೆಬ್ಬಿಸುವಂತಿದೆ ‘ಹೆಬ್ಬುಲಿ’ ಸುದೀಪ್ ಲುಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಭರ್ಜರಿ ಯಶಸ್ಸು ಕಂಡಿರುವ ಬೆನ್ನಲ್ಲೇ ಮತ್ತೊಂದು ಚಿತ್ರ ಭಾರೀ ಗಮನ ಸೆಳೆದಿದೆ. ಕಿಚ್ಚ ಸುದೀಪ್ ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ Read more…

ಹೀಗಿರುತ್ತೇ ‘ಸರ್ಜಿಕಲ್ ಸ್ಟ್ರೈಕ್’ ಕಾರ್ಯಾಚರಣೆ

ಉರಿಯಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭರ್ಜರಿ ಬೇಟೆ ಆಡಿದ್ದಾರೆ. ಕಾರ್ಯಾಚರಣೆಯಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ, 38 ಉಗ್ರರನ್ನು ಹತ್ಯೆ Read more…

ಗಡಿಯಾಚೆಗೂ ಮೋದಿ ಸ್ವಚ್ಛ ಭಾರತ: ಟ್ರೆಂಡಿಂಗ್

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ, ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿರುವುದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿಯೂ ಈ ವಿಚಾರ ಸಂಚಲನ ಮೂಡಿಸಿದೆ. #ModiPunishPak ಹ್ಯಾಶ್ Read more…

ಭಾರತ- ಪಾಕ್ ಗಡಿಯಲ್ಲಿ ಹೈ ಅಲರ್ಟ್

ನವದೆಹಲಿ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಕ್ಯಾಂಪ್ ಗಳ ಮೇಲೆ, ಭಾರತೀಯ ಸೇನೆ ದಾಳಿ ನಡೆಸಿ, 38 ಉಗ್ರರನ್ನು ಸದೆ ಬಡಿದಿದೆ. ಇದಾದ ನಂತರದಲ್ಲಿ ಭಾರತ ಮತ್ತು Read more…

ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ

ಜಮ್ಮು ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿ 18 ಮಂದಿ ಭಾರತೀಯ ವೀರ ಯೋಧರನ್ನು ಹತ್ಯೆ ಮಾಡಿದ ಬಳಿಕ ಪಾಕಿಸ್ತಾನದ ಕುರಿತು ತೀವ್ರ Read more…

ಅಕ್ರಮವಾಗಿ ಮನೆಗೆ ನುಗ್ಗಿದ್ದವನಿಗೆ ಅಕ್ಷಯ್ ಮಾಡಿದ್ದೇನು?

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅತ್ಯಧಿಕ ಸಂಭಾವನೆ ಪಡೆಯುವವರ ಪೈಕಿ ಒಬ್ಬರು. ಅವರ ಚಿತ್ರಗಳೆಲ್ಲ ಭರ್ಜರಿ ಯಶಸ್ಸು ಕಂಡು ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸುತ್ತವೆ. ಯಶಸ್ಸಿನ ಉತ್ತುಂಗದಲ್ಲಿದ್ದರೂ Read more…

‘ಮನ್ ಕೀ ಬಾತ್’ ನಲ್ಲಿ ಮೋದಿಯವರು ಹೇಳಿದ್ದೇನು..?

ದೇಶದ ಜನರನ್ನುದ್ದೇಶಿಸಿ ಬಾನುಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡುವ ಭಾಷಣ ‘ಮನ್ ಕೀ ಬಾತ್’ ಗೆ ಎರಡು ವರ್ಷ ಸಂದಿದೆ. ಇಂದು ‘ಮನ್ ಕೀ ಬಾತ್’ ನಲ್ಲಿ ಮಾತನಾಡಿದ Read more…

ಕಣಿವೆ ರಾಜ್ಯದಲ್ಲಿ ಮತ್ತೊಬ್ಬ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ, ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಉರಿಯ ಸೇನಾ ಮುಖ್ಯ ಕಚೇರಿ Read more…

ಉರಿಯಲ್ಲಿ 10 ಮಂದಿ ಉಗ್ರರು ಫಿನಿಶ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಪಾಕಿಸ್ತಾನದ ಪ್ರಚೋದನೆಯಿಂದ ಉಗ್ರರು, ಸೇನಾ ನೆಲೆ ಮೇಲೆ ದಾಳಿ ನಡೆಸಿ, 18 ಮಂದಿ ಯೋಧರು ಹುತಾತ್ಮರಾಗಲು ಕಾರಣರಾಗಿದ್ದರು. ಇದರ ಬೆನ್ನಲ್ಲೇ ಮತ್ತೆ Read more…

ನಾಲ್ವರು ಉಗ್ರರ ಹತ್ಯೆ, 17 ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರರು, ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ 17 ಮಂದಿ ಯೋಧರು ಹುತಾತ್ಮರಾಗಿದ್ದು, Read more…

ಆತ್ಮಾಹುತಿ ದಾಳಿಗೆ ಮೂವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಬಾರಾಮುಲ್ಲಾದ ಉರಿ ಸೆಕ್ಟರ್ ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. 12 ನೇ ಆರ್ಮಿ ಸೆಕ್ಟರ್ ಕೇಂದ್ರ ಕಚೇರಿಯೊಳಗೆ 3-4 ಮಂದಿ Read more…

ಕಟ್ಟಿಗೆ ಕಡಿಮೆ ಬಿದ್ದಿದ್ದರಿಂದ ಸೈನಿಕನ ಶವಕ್ಕೆ ಕೊಡಲಿ..!

ರಾಜಸ್ತಾನದಲ್ಲಿ ಸೈನಿಕನ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಯ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಶವಸಂಸ್ಕಾರಕ್ಕೆ ಮರದ ತುಂಡುಗಳು ಕಡಿಮೆ ಬಿದ್ದಿದ್ದರಿಂದ ಶವವನ್ನು ಕೊಡಲಿಯಿಂದ ಕತ್ತರಿಸಿ ಬೆಂಕಿಗೆ ಹಾಕಲಾಗಿದೆ. ರಮೇಶ್ Read more…

ಐಸಿಸ್ ವಿರುದ್ಧದ ಸಮರದಲ್ಲಿ ಕುರ್ದಿಸ್ತಾನದ ‘ಏಂಜಲಿನಾ ಜೂಲಿ’ ಹತ

ಈಕೆ 22 ವರ್ಷದ ಮಹಿಳಾ ಸೇನಾನಿ. ಕುರ್ದಿಸ್ತಾನದ ಏಂಜಲಿನಾ ಜೂಲಿ ಅಂತಾನೇ ಎಲ್ಲರೂ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ರು. ಐಸಿಸ್ ವಿರುದ್ಧದ ಸಮರದಲ್ಲಿ ಆಕೆ ಪ್ರಾಣ ಅರ್ಪಿಸಿದ್ದಾಳೆ. ಸಿರಿಯಾ ಮತ್ತು Read more…

ಕುತೂಹಲಕ್ಕೆ ಕಾರಣವಾಗಿದೆ ಪಾಕ್ ಸೇನಾ ಮುಖ್ಯಸ್ಥರ ಮಾತು

ಪಾಕಿಸ್ತಾನದ ಅತ್ಯಂತ ಪ್ರಬಲ ವ್ಯಕ್ತಿ ಎಂದು ಕರೆಸಿಕೊಳ್ಳೋ ಸೇನಾ ಮುಖ್ಯಸ್ಥ ಜನರಲ್ ರಾಹೀಲ್ ಶರೀಫ್ ಆಡಿರುವ ಮಾತು ಈಗ ಕುತೂಹಲಕ್ಕೆ ಕಾರಣವಾಗಿದೆ. ರಾವಲ್ಪಿಂಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...