alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ಫೋನ್ ಬಳಕೆದಾರರ ಬಗ್ಗೆ ಇಲ್ಲಿದೆ “ಮಹತ್ವ”ದ ಮಾಹಿತಿ

ಭಾರತದ ಸ್ಮಾರ್ಟ್ಫೋನ್ ಬಳಕೆದಾರರ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ. ಬುಧವಾರ ಹೊರ ಬಿದ್ದ ಮಾಹಿತಿಯೊಂದರ ಪ್ರಕಾರ, ಭಾರತದಲ್ಲಿ ಸ್ಮಾರ್ಟ್ಫೋನ್ ಬಳಕೆದಾರರು 5 ರಿಂದ 207 ರಷ್ಟು ಆಪ್ Read more…

ಸಂಗೀತ ಪ್ರಿಯರಿಗೆ ಬಂಪರ್ ಉಡುಗೊರೆ ನೀಡಿದ ‘ಜಿಯೋ’

ಜಿಯೋ ಗ್ರಾಹಕರಿಗೆ ಮುಕೇಶ್ ಅಂಬಾನಿ ಕಂಪನಿ ಬಂಪರ್ ಉಡುಗೊರೆ ನೀಡಿದೆ. ಜಿಯೋ ಸಂಗೀತ ಪ್ರಿಯರು ಇನ್ನಷ್ಟು ಹಾಡುಗಳನ್ನು ಕೇಳಿ ಎಂಜಾಯ್ ಮಾಡಬಹುದಾಗಿದೆ. ಜಿಯೋ ಮ್ಯೂಸಿಕ್ ಈಗ ಸಾವನ್ ಆಪ್ Read more…

ವೈರಲ್ ಆಗಿದೆ ಪೂನಂ ಪಾಂಡೆಯ ಕಾಮಪ್ರಚೋದಕ ವಿಡಿಯೋ…!

ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಸದ್ದು ಮಾಡುತ್ತಲೇ ಇರುವ ಪೂನಂ ಪಾಂಡೆ ಮತ್ತೊಮ್ಮೆ ಸದ್ದು ಮಾಡಿದ್ದಾಳೆ. ಅದು ಆಕೆಯ ಹೊಸ ಆಪ್ ಪ್ರಚಾರಕ್ಕಾಗಿ! ಆಕೆ ಮಾಡಿದ್ದೇನು ಗೊತ್ತಾ? ಕಾಮಪ್ರಚೋದಕ ಅನ್ನಿಸುವಂತಹ Read more…

‘ಫೋನ್ ಪೇ’ ಬಳಕೆದಾರರಿಗೊಂದು ಗುಡ್ ನ್ಯೂಸ್

ಆನ್‌ಲೈನ್ ಪಾವತಿಯ ಆಪ್ ಆದ ಫೋನ್ ಪೇ ಯಲ್ಲಿ ಇನ್ನು ನೀವು ರೈಲು ಟಿಕೆಟ್ ಅನ್ನು ಸಹ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ Read more…

ಮತ್ತೆ ಲೀಕ್ ಆಯ್ತು 3 ಲಕ್ಷ ಜನರ ಖಾಸಗಿ ಮಾಹಿತಿ

ಸಾಮಾಜಿಕ ಜಾಲತಾಣ ಬಳಕೆ ಮತ್ತೊಮ್ಮೆ ಬಳಕೆದಾರರಿಗೆ ದುಬಾರಿಯಾಗಿ ಪರಿಣಮಿಸಿದೆ. ಆ್ಯಪ್ ಒಂದರ ಬಳಕೆಯಿಂದ ಲಕ್ಷಾಂತರ ಗ್ರಾಹಕರ ಖಾಸಗಿ ಮಾಹಿತಿ ಲೀಕ್ ಆಗಿದೆ. ಕಂಪನಿ ನಿರ್ಲಕ್ಷ್ಯಕ್ಕೆ ಮಸಾಜ್ ಸೆಂಟರ್ ಆ್ಯಪ್ Read more…

ಸ್ಮಾರ್ಟ್ಫೋನ್ ಹೊಂದಿದ ಮಹಿಳೆಯರ ಬಳಿ ಇರಲಿ ಈ ಆಪ್

ಸ್ಮಾಟ್ಫೋನ್ ಈಗ ಎಲ್ಲರ ಕೈನಲ್ಲೂ ಇದ್ದೇ ಇರುತ್ತೆ. ಮೊಬೈಲ್ ಇದ್ಮೇಲೆ ನೆಟ್, ಅಪ್ಲಿಕೇಷನ್ಸ್ ಬಗ್ಗೆ ತಿಳಿದಿರುತ್ತೆ. ಮಹಿಳೆಯರು ಕೆಲವೊಂದು ಅಪ್ಲಿಕೇಷನ್ ಬಗ್ಗೆ ತಿಳಿದಿರುವುದು ಬಹಳ ಒಳ್ಳೆಯದು. My SafetiPin Read more…

ಕೋಟ್ಯಾಂತರ ಗ್ರಾಹಕರಿಗೆ ಜಿಯೋ ನೀಡ್ತಿದೆ ಮತ್ತೊಂದು ಉಡುಗೊರೆ

ರಿಲಾಯನ್ಸ್ ಜಿಯೋ ತನ್ನ 20 ಕೋಟಿ ಗ್ರಾಹಕರಿಗೆ ಶೀಘ್ರವೇ ಹೊಸ ಉಡುಗೊರೆ ನೀಡಲಿದೆ. ಕೆಲವೇ ದಿನಗಳಲ್ಲಿ ಜಿಯೋ ಬಳಕೆದಾರರು ಹಣ ವರ್ಗಾವಣೆ ಮಾಡಲಿದ್ದಾರೆ. ಇದಕ್ಕಾಗಿ ರಿಲಾಯನ್ಸ್ ಜಿಯೋ, ಜಿಯೋ Read more…

ಕಳೆದುಕೊಂಡ ಮೊಬೈಲನ್ನು ಹುಡುಕುವುದು ಹೇಗೆ ಗೊತ್ತಾ?

ನಿಮ್ಮ ಮೊಬೈಲ್ ಕಾಣುತ್ತಿಲ್ಲವೇ? ನೀವು ಎಲ್ಲಿ ಇಟ್ಟಿದ್ದೀರಿ ಎಂದು ಮರೆತು ಹೋದರೆ ಅಥವಾ ಕಳೆದು ಹೋಗಿದ್ದರೆ ಇನ್ನು ಚಿಂತೆ ಬೇಡ. ಗೂಗಲ್ ನಿಮಗಾಗಿ ಒಂದು ಇಂಡೋರ್ ಮ್ಯಾಪ್ ನ್ನು Read more…

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಹರಿದಾಡ್ತಿತ್ತು ಸುಳ್ಳು ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ನಕಲಿ ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಗಳು ಸುಳ್ಳು ಮಾಹಿತಿಯನ್ನು ಜನರಿಗೆ ನೀಡ್ತಿವೆ. ಇದ್ರ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ. Read more…

ಗುಡ್ ನ್ಯೂಸ್: ಮೊಬೈಲ್ ಆಪ್ ನಲ್ಲೇ ಮಾಡಬಹುದು ಕಾರ್ಡ್ ಬ್ಲಾಕ್-ಅನ್ ಬ್ಲಾಕ್

ಕ್ರೆಡಿಟ್ ಕಾರ್ಡ್ ಕಳೆದಾಗ ಅದನ್ನು ಬ್ಲಾಕ್ ಮಾಡಬೇಕು. ಕೆಲವೊಮ್ಮೆ ಕಳೆದ ಕಾರ್ಡ್ ಸಿಗುತ್ತದೆ. ಗ್ರಾಹಕರು ಅದನ್ನು ಅನ್ ಬ್ಲಾಕ್ ಮಾಡಲು ಇಷ್ಟಪಡ್ತಾರೆ. ಇದಕ್ಕೆ ಬ್ಯಾಂಕ್ ಗೆ ಹೋಗಬೇಕಾಗುತ್ತದೆ. ಆದ್ರೆ Read more…

ಕಾಂಗ್ರೆಸ್ ನಿಂದ ಮತ್ತೆ ಮೋದಿ ತೆಕ್ಕೆಗೆ ಬಂತು `ಮೇ ನಹಿ ಹಮ್’ ಘೋಷಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ನ ‘ಮೇ ನಹಿ ಹಮ್’ ಘೋಷಣೆಯನ್ನು ಎರಡನೇ ಬಾರಿ ಕಸಿದುಕೊಳ್ಳಲು ಮುಂದಾಗಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ ನಹಿ ಹಮ್ Read more…

ಆಂಡ್ರಾಯ್ಡ್ ದುರ್ಬಳಕೆ ಮಾಡಿಕೊಂಡ ಆರೋಪ: ಗೂಗಲ್ ಗೆ ಭಾರಿ ದಂಡ

ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್, ತನ್ನ ಆಂಡ್ರಾಯ್ಡ್ ಆಪ್ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ಭಾರೀ ದಂಡ ವಿಧಿಸಲಾಗಿದೆ. ಗೂಗಲ್ ಸಂಸ್ಥೆ, ತನ್ನ ಸರ್ಚ್ ಇಂಜಿನ್ Read more…

ನಿಕ್ ನಂತ್ರ ‘ಬಂಬಲ್’ ಕೈ ಹಿಡಿದ ಪ್ರಿಯಾಂಕ ಚೋಪ್ರಾ

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ಡೇಟಿಂಗ್ ಆ್ಯಪ್ ಬಂಬಲ್ ನಲ್ಲಿ ಹೂಡಿಕೆ ಮಾಡ್ತಿದ್ದಾಳೆ. ಡೇಟಿಂಗ್ ಆ್ಯಪ್ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಸೇವೆ Read more…

ಇನ್ಮುಂದೆ ವಾಟ್ಸಾಪ್ ನಲ್ಲಿ ಕಾಣಿಸಲಿದೆ ಜಾಹೀರಾತು

ಮೆಸ್ಸೇಜಿಂಗ್ ಆ್ಯಪ್ ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ನಕಲಿ ಸುದ್ದಿಗಳನ್ನು ವೈರಲ್ ಮಾಡ್ತಿರುವ ಕಾರಣಕ್ಕೆ ಭಾರತದಲ್ಲಿ ವಾಟ್ಸಾಪ್ ಮತ್ತಷ್ಟು ಚರ್ಚೆಗೆ ಬರ್ತಿದೆ. ಆದ್ರೆ ಈ ಬಾರಿ ನಕಲಿ ಸುದ್ದಿ Read more…

ಡೇಟಿಂಗ್ ಮಾಡಬಯಸುವವರು ಮಿಸ್ ಮಾಡ್ದೆ ಓದಿ ಈ ಸುದ್ದಿ

ಇತ್ತೀಚಿನ ವರ್ಷಗಳಲ್ಲಿ, ಡೇಟಿಂಗ್ ಆಪ್‌ಗಳು ಸಂಬಂಧಗಳ ಆಯಾಮಗಳನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ಇಂದು ಹುಡುಗ ಮತ್ತು ಹುಡುಗಿ ತಮ್ಮ ಫೋನ್ ಮೂಲಕ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಸಾಧಿಸಬಹುದಾಗಿದೆ. ಹೊಂದಾಣಿಕೆಗಾಗಿ ಅವರು Read more…

ಫೇಸ್ ಬುಕ್ ಬಳಕೆದಾರರಿಗೊಂದು ಗುಡ್ ನ್ಯೂಸ್

ಮೊಬೈಲ್ ನಲ್ಲಿಯೇ ಡೇಟಿಂಗ್ ಮಾಡೋದಕ್ಕೆ ಅವಕಾಶವಿದ್ರೇ ಎಷ್ಟು ಒಳ್ಳೇದಲ್ವಾ ಅಂದ್ಕೊಳ್ಳೋರು ಎಷ್ಟೋ ಜನರಿದ್ದಾರೆ. ಆದ್ರೀಗ ಅದನ್ನ ನನಸು ಮಾಡ್ತಿದೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್. ಇದು ಅಚ್ಚರಿ Read more…

ಕೊನೆಗೂ ಜಿಯೋ ಫೋನ್ ಗೆ ಬಂತು ಈ ಸೌಲಭ್ಯ

ಗ್ರಾಹಕರನ್ನು ಆಕರ್ಷಿಸಿರುವ ಜಿಯೋ ಫೋನ್, ಬಳಕೆದಾರರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಕೆಲ ದಿನಗಳ ಹಿಂದಷ್ಟೇ ಜಿಯೋ ಫೋನ್ ನಲ್ಲಿ ವಾಟ್ಸಾಪ್ ಲಭ್ಯವಾಗಿದೆ. ಈಗ ಜಿಯೋ ಫೋನ್ ಗ್ರಾಹಕರು Read more…

ಗುಡ್ ನ್ಯೂಸ್: ಬೆಂಗಳೂರಿಗೆ ಬರಲಿದೆ ಕೌಂಟರ್ ಫ್ರೀ ಶಾಪಿಂಗ್ ಔಟ್ ಲೆಟ್

ಶಾಪಿಂಗ್ ಗೆ ಹೋಗಿ ವಸ್ತು ಖರೀದಿಸಿದ ಬಳಿಕ, ಬಿಲ್ಲಿಂಗ್ ಕೌಂಟರ್ ನಲ್ಲಿ ಸಾಲುಗಟ್ಟಿ ನಿಲ್ಲುವುದರಿಂದ ಬೇಸತ್ತಿರುವ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ. ಹೌದು, ಅಮೆರಿಕಾದಲ್ಲಿರುವ ಅಮೆಜಾನ್ ಗೋ ಮಾಲ್‌ ನ Read more…

ಪೇಟಿಎಂ ಮನಿ ಆಪ್ ಮೂಲಕ ಮ್ಯೂಚುವಲ್ ಫಂಡ್ ಖರೀದಿಗೆ ಮುಗಿಬಿದ್ದ ಜನ

ಪೇಟಿಎಂ ಮನಿ ಆಪ್ ಶುರುವಾಗಿದೆ. ಇದ್ರಲ್ಲಿ ಜನರು ಮ್ಯೂಚುವಲ್ ಫಂಡ್ ಖರೀದಿ ಮಾಡಬಹುದಾಗಿದೆ. ದೇಶದಲ್ಲಿ ಮ್ಯೂಚುವಲ್ ಫಂಡ್ ಗೆ ಹಣ ಹಾಕುವವರ ಸಂಖ್ಯೆ ಕಡಿಮೆ. ಆದ್ರೆ ಪೇಟಿಎಂ ಮನಿ Read more…

ಇನ್ಮುಂದೆ ಪೇಟಿಎಂನಲ್ಲಿ ಖರೀದಿ ಮಾಡಬಹುದು ಮ್ಯೂಚುಯಲ್ ಫಂಡ್

ಪೇಟಿಎಂ ಮನಿ ಆಪ್ ಬಿಡುಗಡೆ ಮಾಡಿದೆ. ಇದ್ರ ಮೂಲಕ ಗ್ರಾಹಕರು ಮ್ಯೂಚುಯಲ್ ಫಂಡ್ ಕೂಡ ಖರೀದಿ ಮಾಡಬಹುದು. 2023ರ ಸುಮಾರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ 2 ಕೋಟಿಯಿಂದ 5 Read more…

ಗೂಗಲ್ ನೀಡ್ತಿದೆ 1,00,000 ರೂ. ಗಳಿಸುವ ಅವಕಾಶ

ಸರ್ಚ್ ದೈತ್ಯ ಗೂಗಲ್ ಹಿಂದಿನ ವರ್ಷ ಪೇಮೆಂಟ್ ಆ್ಯಪ್, ಗೂಗಲ್ ತೇಜ್ ಬಿಡುಗಡೆ ಮಾಡಿತ್ತು. ಈ ಆ್ಯಪ್ ಮೂಲಕ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ ಯುಪಿಐ ಮೂಲಕ ಪೇಮೆಂಟ್ Read more…

ಈ ಆಪ್ ನಲ್ಲಿ ಬಾಡಿಗೆಗೆ ಸಿಗ್ತಾರೆ ಬಾಯ್ಫ್ರೆಂಡ್

ಒಂಟಿಯಾಗಿದ್ದಾಗ ಖಿನ್ನತೆ ಕಾಡೋದು ಮಾಮೂಲಿ. ಬಾಯ್ ಫ್ರೆಂಡ್ ಇಲ್ದೆ ಸಿಂಗಲ್ ಆಗಿರುವ ಹುಡುಗಿಯರಿಗೆ ಒಂದು ಖುಷಿ ಸುದ್ದಿಯಿದೆ. ಈಗ ಎಲ್ಲವೂ ಬಾಡಿಗೆಗೆ ಸಿಗುತ್ತದೆ. ವಿದೇಶದಂತೆ ಭಾರತದಲ್ಲೂ ಇನ್ಮುಂದೆ ಬಾಯ್ Read more…

ಉಚಿತವಾಗಿ ಸಿನಿಮಾ ನೋಡಿ, ಆಮೇಲೆ ಹಣ ಕೊಡಿ

ಪಿವಿಆರ್ ಗಳಲ್ಲಿ ಸಿನಿಮಾ ನೋಡೋದು ಎಲ್ಲರಿಗೂ ಸಾಧ್ಯವಿಲ್ಲ. ದುಬಾರಿ ಟಿಕೆಟ್ ನಿಂದಾಗಿ ಅನೇಕರು ಪಿವಿಆರ್ ಕಡೆ ಮುಖ ಮಾಡಿ ಮಲಗೋದಿಲ್ಲ. ಇನ್ನು ಕೆಲವರು ಇಂದು ಕೈನಲ್ಲಿ ಹಣವಿಲ್ಲ ಎನ್ನುವ Read more…

ಶಾಶ್ವತವಾಗಿ ಬಂದ್ ಆಗ್ತಿದೆ ಯಾಹೂ ಮೆಸೆಂಜರ್…!

ಒಂದು ಕಾಲದ ಜನಪ್ರಿಯ ಮೆಸೆಂಜರ್ ಸರ್ವಿಸ್ ಆಗಿದ್ದ ಯಾಹೂ ಮೆಸೆಂಜರ್ ಸೇವೆ ಜುಲೈ 17 ರಿಂದ ಶಾಶ್ವತವಾಗಿ ಬಂದ್ ಆಗಲಿದೆ. ವ್ಯಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಇತರೆ ಚಾಟಿಂಗ್ Read more…

ಓಲಾ-ಉಬರ್ ಕ್ಯಾಬ್ ಗ್ರಾಹಕರಿಗೆ ಖುಷಿ ಸುದ್ದಿ

ಓಲಾ-ಉಬರ್ ಕ್ಯಾಬ್ ನಲ್ಲಿ ಪ್ರಯಾಣ ಬೆಳೆಸುವವರಿಗೆ ಖುಷಿ ಸುದ್ದಿ. ಕ್ಯಾಬ್ ಬಾಡಿಗೆ ಶೀಘ್ರವೇ ಕಡಿಮೆಯಾಗಲಿದೆ. ಓಲಾ-ಉಬರ್ ಅಪ್ಲಿಕೇಷನ್ ಬೇಸ್ ಫೇರ್ ಶೀಘ್ರದಲ್ಲೇ ಜಾರಿಗೆ ಬರಲಿದೆ. ಹೊಸ ಶುಲ್ಕ ಜುಲೈ Read more…

ಮತ್ತೆ ಸುದ್ದಿ ಮಾಡ್ತಿದೆ ಪತಂಜಲಿ ಆ್ಯಪ್

ಯೋಗ ಗುರು ಬಾಬಾ ರಾಮ್ದೇವ್ ಪತಂಜಲಿ ಕಂಪನಿ ಮೇ ತಿಂಗಳಿನಲ್ಲಿ Kimbho ಆ್ಯಪ್ ಬಿಡುಗಡೆ ಮಾಡಿತ್ತು. ಆದ್ರೆ ವಿವಾದದ ಕಾರಣ ಕೆಲವೇ ಗಂಟೆಗಳಲ್ಲಿ ಆ್ಯಪನ್ನು ಗೂಗಲ್ ಪ್ಲೇ ಸ್ಟೋರ್ Read more…

ಡಿಜಿಟಲ್ ಇಂಡಿಯಾಕ್ಕೆ ಇನ್ನೊಂದು ಕೊಡುಗೆ ಪಾಸ್ಪೋರ್ಟ್ ಸೇವಾ ಆಪ್

ಪಾಸ್ಪೋರ್ಟ್ ತಯಾರಿಸೋದು ಇನ್ಮುಂದೆ ಇನ್ನಷ್ಟು ಸುಲಭವಾಗಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಆ್ಯಪ್ ಮೂಲಕ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣವಾದ ಮೇಲೆ ಪಾಸ್ಪೋರ್ಟ್ ನಿಮ್ಮ ಮನೆಗೆ Read more…

ಪೇಮೆಂಟ್ ಸೇವೆಗೂ ಮೊದಲು ವಾಟ್ಸಾಪ್ ಬದಲಿಸ್ತು ಗೌಪ್ಯತೆ ನೀತಿ

ವಾಟ್ಸಾಪ್ ಪೇಮೆಂಟ್ ಫೀಚರ್ ಜಾರಿಗೆ ತರುತ್ತೆ ಎನ್ನುವ ಬಗ್ಗೆ ಅನೇಕ ದಿನಗಳಿಂದ ಸುದ್ದಿಯಿದೆ. ಪೇಮೆಂಟ್ ಫೀಚರ್ ಟೆಸ್ಟಿಂಗ್ ನಡೆಯುತ್ತಿದೆ ಎಂದು ಈಗಾಗಲೇ ವಾಟ್ಸಾಪ್ ಹೇಳಿದೆ. 10 ಲಕ್ಷ ಜನರ ಮೂಲಕ ವಾಟ್ಸಾಪ್ Read more…

ರೈಲಿನಲ್ಲಿ ಆಹಾರ ಆರ್ಡರ್ ಮಾಡುವ ಮುನ್ನ ಎಂ.ಆರ್.ಪಿ. ಹೀಗೆ ಚೆಕ್ ಮಾಡಿ

ರೈಲಿನ ಕ್ಯಾಟರರ್ ಹೆಚ್ಚು ಹಣ ಪಡೆಯುತ್ತಾರೆಂಬ ಚಿಂತೆ ನಿಮಗೂ ಇದ್ಯಾ. ಇನ್ಮುಂದೆ ಈ ಚಿಂತೆ ಬಿಟ್ಬಿಡಿ. ಐ.ಆರ್.ಸಿ.ಟಿ.ಸಿ. ಪ್ರಯಾಣಿಕರಿಗಾಗಿ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ Read more…

ಈ ನಟಿ ಕಾರಣಕ್ಕೆ ಪ್ಲೇ ಸ್ಟೋರ್ ನಿಂದ ಹೊರಬಿತ್ತು ಪತಂಜಲಿ Kimbho ಆಪ್

ಸರ್ಕಾರಿ ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ಜೊತೆ ಸೇರಿ ಪತಂಜಲಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ. ಇದ್ರ ಬೆನ್ನಲ್ಲೇ ಪತಂಜಲಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿಯಾಗಿದೆ. ಗುರುವಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...