alex Certify America | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ʼರೆಸ್ಟೋರೆಂಟ್‌ʼಗಳಲ್ಲಿ ಪಾತ್ರೆ ತೊಳೆದಿದ್ದರಂತೆ ರತನ್ ಟಾಟಾ…!

ಏರ್‌ ಇಂಡಿಯಾವನ್ನು ಮರಳಿ ಖರೀದಿ ಮಾಡುವವರೆಗೂ, ದೇಶದ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ಟಾಟಾ ಸಮೂಹದ ಹಿಂದಿನ ಶಕ್ತಿಯಾದ ರತನ್ ಟಾಟಾ ದೇಶ ಕಂಡ ಅತ್ಯಂತ ಯಶಸ್ವೀ Read more…

ಅಮೆರಿಕಾ ನೌಕಾಪಡೆಯ ಫೇಸ್ಬುಕ್ ಪೇಜ್‌ ಹ್ಯಾಕ್ ಮಾಡಿ ಗೇಮ್ ಸ್ಟ್ರೀಮ್ ಮಾಡಿದ ಕಿಡಿಗೇಡಿ

ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್‌ ಕಿಡ್ಡ್‌‌ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್‌ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ Read more…

ಸ್ತನ ಕ್ಯಾನ್ಸರ್ ಗೆದ್ದು ಬಂದ ಮಹಿಳೆಯಿಂದ ʼಆಪ್ʼ ಬಿಡುಗಡೆ

ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗವಾಗಿದೆ. 2009 ರಿಂದ ಪ್ರತಿ ವರ್ಷ ಸರಾಸರಿ 0.3% ಪ್ರಕರಣಗಳು ಹೆಚ್ಚಾಗುತ್ತಿದೆ. ಅಧಿಕೃತ ದಾಖಲೆಗಳ ಪ್ರಕಾರ, ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ Read more…

ಆಸ್ಪತ್ರೆ ಬಿಲ್ ನೋಡಿ ಬೆಚ್ಚಿಬಿದ್ದ ಕೊರೊನಾ ರೋಗಿ…!

ಕೋವಿಡ್ ಪರೀಕ್ಷೆ ಮಾಡಿಸಲು ತೆರಳಿದ ಟೆಕ್ಸಾಸ್‌ನ ಟ್ರಾವಿಸ್‌ ವಾರ್ನರ್‌ ಪರೀಕ್ಷೆಯ ವರದಿಗಿಂತ ಶುಲ್ಕವನ್ನು ನೋಡಿಯೇ ಶಾಕ್ ಆಗಿದ್ದಾರೆ. ಇಲ್ಲಿನ ಲೆವಿಸ್‌ವಿಲ್ಲೆ ಎಂಬ ಊರಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟ ವಾರ್ನರ್‌‌ Read more…

ಡೆಮೆನ್ಷಿಯಾ ಬಾಧಿತ ತಾಯಿಯನ್ನು ಜೀವಮಾನದ ಪ್ರವಾಸಕ್ಕೆ ಕರೆದೊಯ್ದ ಮಗಳು

ಡೆಮೆನ್ಷಿಯಾ ಪೀಡಿತ ಹಿರಿಯ ಮಹಿಳೆಯೊಬ್ಬರನ್ನು ತಮ್ಮ ಜೀವಮಾನದ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಆಕೆಯ ಮಗಳು ನೆಟ್ಟಿಗರು ಭಾವುಕತೆಯ ಕಂಬನಿಗರೆಯುವಂತೆ ಮಾಡಿದ್ದಾರೆ. ಮೆದುಳಿನ ಲೋಬ್‌ಗಳಲ್ಲಿರುವ ನರಕೋಶಗಳು ಅಳಿದಾಗ ಈ ವೈದ್ಯಕೀಯ ಸಮಸ್ಯೆ Read more…

ಅಮೆರಿಕದಲ್ಲಿ ಪ್ರಧಾನಿ ಮೋದಿ ಆತಿಥ್ಯ ನಿರ್ವಹಿಸಿದ ಮಂಗಳೂರಿನ ಯುವತಿ..!

ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯ ಆತಿಥ್ಯವನ್ನು ಮಂಗಳೂರಿನ ಯುವತಿ ಸುಮಲ್​ ಸಂದೀಪ್​ ನಿರ್ವಹಿಸಿದ್ದರು. ಮೂರು ದಿನಗಳ ಕಾಲ ಮೋದಿ ತಂಗಿದ್ದ ಹೋಟೆಲ್​ನಲ್ಲಿ ಸುಮಲ್​ ಆತಿಥ್ಯ ನೀಡಿದ್ದಾರೆ. ಪ್ರಧಾನಿಯ ಆಹಾರ Read more…

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ. 1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ Read more…

ಕೋವಿಡ್-19 ಲಸಿಕೆಯ ಬೂಸ್ಟರ್‌ ಡೋಸ್ ಪಡೆದ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್-19 ಲಸಿಕೆಯ ಬೂಸ್ಟರ್‌ ಶಾಟ್‌ ಅನ್ನು ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಪಡೆದಿದ್ದಾರೆ. ಅಮೆರಿಕದ ಫೆಡರಲ್ ಆರೋಗ್ಯಾಧಿಕಾರಿಗಳ ಸಮ್ಮತಿಯ ಮೇರೆಗೆ ಫೈಜ಼ರ್‌ನ ಮೂರನೇ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಮೋದಿ ಅಮೆರಿಕಾ ಭೇಟಿ ವೇಳೆ ಬಿಡೆನ್‌ ನಿಯೋಗದಲ್ಲಿದ್ದ ಸುಮೋನಾ ಗುಹಾ ಯಾರು ಗೊತ್ತಾ…?

ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಮೆರಿಕ ಸರ್ಕಾರದ ಅನೇಕ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು. Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

ಭಾರತದೊಂದಿಗೆ ವ್ಯಾಪಾರ ಸಮರ; ಅಮೆರಿಕದಲ್ಲಿ ಮೊಟ್ಟೆ ಬೆಲೆ ಏರಿಕೆ ಸಾಧ್ಯತೆ

ಭಾರತದೊಂದಿಗೆ ವ್ಯಾಪಾರ ಸಮರಕ್ಕೆ ಮುಂದಾಗಿರುವ ಕಾರಣ ಅಮೆರಿಕದಲ್ಲಿ ಸಾವಯವ ಮೊಟ್ಟೆಗಳ ಬೆಲೆ ಮುಂದಿನ ದಿನಗಳಲ್ಲಿ ಏರುವ ಸಾಧ್ಯತೆ ಇದೆ. ಅಮೆರಿಕದ ಸೋಯಾ ಆಧಾರಿತ ಆಹಾರದ ಅಗತ್ಯತೆಯ 40%ರಷ್ಟನ್ನು ಭಾರತದಂಥ Read more…

ನಿರಾಶ್ರಿತರ ಸಹಾಯಕ್ಕೆ ನಿಂತ ಅಮೆರಿಕಾದ ಮಾಜಿ ಅಧ್ಯಕ್ಷರು

ಅಮೇರಿಕದಲ್ಲಿ ಸೆಪ್ಟೆಂಬರ್ 11 ರಂದು ನಡೆದ ದುರಂತಕ್ಕೆ ಇಪತ್ತು ವರ್ಷಗಳಾಗಿದ್ದು , ಇತ್ತೀಚೆಗಷ್ಟೇ ಅಮೇರಿಕದ ಅಧ್ಯಕ್ಷ ಜೋಬೈಡೆನ್ ತಮ್ಮ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂಪಡೆದಿದ್ದಾರೆ. ಇತ್ತ ಕಳೆದ ಇಪ್ಪತ್ತು ವರ್ಷಗಳಲ್ಲಿ Read more…

ತಾಲಿಬಾನ್‌ ಬೆಂಬಲಿಸಿ ರ‍್ಯಾಲಿ ನಡೆಸಿದ ವಿದ್ಯಾರ್ಥಿನಿಯರು

ಅಫ್ಘಾನಿಸ್ತಾನದಲ್ಲಿ ರಚನೆಯಾಗುತ್ತಿರುವ ಸರ್ಕಾರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ ಅಲ್ಲಿನ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಕಾಬೂಲ್‌ನಲ್ಲಿ ಅಫ್ಘಾನಿಸ್ತಾನವನ್ನು ಇಸ್ಲಾಮಿಕ್ ಎಮಿರೇಟ್‌ ಮಾಡಬೇಕೆಂದು ಆಗ್ರಹಿಸಿ ಮಹಿಳೆಯರ ಮತ್ತೊಂದು ದಂಡು Read more…

ಅಮೆರಿಕ ಅಧ್ಯಕ್ಷರ ವಿಮಾನವೂ ಭಯೋತ್ಪಾದಕರ ಹಿಟ್‌ಲಿಸ್ಟ್‌ನಲ್ಲಿತ್ತು…..!

ಅಮೆರಿಕವನ್ನೇ ತಲ್ಲಣಗೊಳಿಸಿದ್ದ 9/11 ಭಯೋತ್ಪಾದಕ ದಾಳಿಯ 20ನೇ ವರ್ಷದ ಸ್ಮರಣೆಯ ವೇಳೆ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್‌ ಆ ದಿನದ ಘಟನಾವಳಿಗಳ ಬಗ್ಗೆ ಮಾತನಾಡಿದ್ದಾರೆ. ವೈಮಾನಿಕ Read more…

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಅಫ್ಘಾನಿಸ್ತಾನದ ಅಮೆರಿಕ ರಾಯಭಾರ ಕಚೇರಿಯಲ್ಲಿ ಹಾರಿದ ತಾಲಿಬಾನ್ ಧ್ವಜ

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದಿರುಗಿದ ಬಳಿಕ ಕಾಬೂಲ್‌ನಲ್ಲಿರುವ ದೊಡ್ಡಣ್ಣನ ರಾಯಭಾರ ಕಚೇರಿಯಲ್ಲಿ ತನ್ನ ಧ್ವಜ ಹಾರಿಸಿರುವ ತಾಲಿಬಾನ್, ಅಮೆರಿಕವನ್ನು ಸೋತು ಓಡಿಹೋದ ದೇಶವೆಂದು ಜರಿದಿದೆ. “ನಾವು Read more…

ಮತ್ತೆ ಕೆಲಸಕ್ಕೆ ಮರಳಿದ ಅಮೆರಿಕಾ ಅಧ್ಯಕ್ಷರ ಪತ್ನಿ…!

ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಪತ್ನಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮಂಗಳವಾರದಿಂದ ತಮ್ಮ ಬೋಧನಾ ವೃತ್ತಿಗೆ ಮರಳಿದ್ದು, ಉತ್ತರ ವರ್ಜಿನಿಯಾದ ಕಾಲೇಜಿಗೆ ಖುದ್ದಾಗಿ ಹಾಜರಾಗಿದ್ದಾರೆ. ಕೋವಿಡ್ Read more…

ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ

ಪ್ರಪಂಚದಲ್ಲಿ ಮಹಿಳೆ ಮತ್ತು ಪುರುಷರಿಗೆ ತಲೆ ಕೂದಲು ಉದುರುವಿಕೆ ಪ್ರಾರಂಭವಾಗುತ್ತಿದ್ದಂತೆ ಬೋಡು ತಲೆಯಾಗುವ ಭಯವಿರುತ್ತದೆ. ಆದರೆ ಈ ಹೊಸ ಬದಲಾವಣೆಯನ್ನು ಒಪ್ಪಿಕೊಂಡು, ಈ ಭಾವನಾತ್ಮಕ ವಿಷಯದಿಂದ ಹೊರ ಬರಲು Read more…

20 ನೇ ವರ್ಷಾಚರಣೆ ಸಂದರ್ಭದಲ್ಲಿ 9/11 ದಾಳಿ ಪ್ರದೇಶಕ್ಕೆ ಅಮೆರಿಕಾ ಅಧ್ಯಕ್ಷರ ಭೇಟಿ

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಆತನ ಪತ್ನಿ ಜಿಲ್ ಬಿಡೆನ್ ಇದೇ ಸೆಪ್ಟೆಂಬರ್ 11ರಂದು, 9/11ರಲ್ಲಿ ಇಪ್ಪತ್ತು ವರ್ಷಗಳ ಹಿಂದೆ ದಾಳಿಯಾದ ಮೂರೂ ಜಾಗಕ್ಕೆ ಭೇಟಿ ಕೊಡುತ್ತಾರೆಂದು Read more…

55,000 ಮಂದಿ ನೇಮಕಕ್ಕೆ ಮುಂದಾದ ಅಮೇಜ಼ಾನ್

ಜಗತ್ತಿನಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಕೆಲಸ ಮಾಡಲು 55,000 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳುವುದಾಗಿ ತಾಂತ್ರಿಕ ಲೋಕದ ದಿಗ್ಗಜ ಅಮೇಜ಼ಾನ್ ತಿಳಿಸಿದೆ. ಇವುಗಳಲ್ಲಿ 40,000 ನೇಮಕಾತಿಗಳು ಅಮೆರಿಕದಲ್ಲೇ Read more…

ಬೆಚ್ಚಿಬೀಳಿಸುವಂತಿದೆ ಮಕ್ಕಳೆದುರೇ ಮೃಗಾಲಯದಲ್ಲಿ ನಡೆದಿರುವ ಘಟನೆ

ಅಮೆರಿಕದ ಪಶ್ಚಿಮ ಭಾಗದಲ್ಲಿನ ಗುಡ್ಡಗಾಡು ಪ್ರದೇಶಗಳ ರಾಜ್ಯ ಉತ್ಹಾಹದಲ್ಲಿ ಮೊಸಳೆಯೊಂದು ಮೃಗಾಲಯದ ಮೇಲ್ವಿಚಾರಕಿಯ ಮೇಲೆ ಎರಗಿ ಕೈಯನ್ನು ಕಚ್ಚಿಹಾಕಿದೆ. 8 ಅಡಿಗಳಷ್ಟು ಉದ್ದನೆಯ ‘ಡಾರ್ಥ ಗೇಟರ್’ ಎಂಬ ದೊಡ್ಡ Read more…

ಇಲ್ಲಿದೆ ʼತಾಲಿಬಾನ್ʼ ಎಂಬ ರಾಕ್ಷಸ ಹುಟ್ಟಿದ್ದರ ಹಿನ್ನಲೆ

1973ರಲ್ಲಿ ತಾಲಿಬಾನ್ ಸಂಘಟನೆಯ ಜನ್ಮವಾಗಿದ್ದರೂ, ಅದು ಬೆಳಕಿಗೆ ಬಂದಿದ್ದು ಮಾತ್ರ 90ರ ದಶಕದಲ್ಲಿ ! ಹೌದು, ಅಫ್ಘಾನಿಸ್ತಾನದ ಪ್ರಧಾನಿ ಸರ್ದಾರ್ ದಾವೂದ್ ಖಾನ್ ಅವರು ಪಾಕಿಸ್ತಾನದ ವಿರುದ್ಧ ಸಾರ್ವಜನಿಕವಾಗಿಯೇ Read more…

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು Read more…

BIG NEWS: ಸಿಐಎ ಮುಖ್ಯಸ್ಥನಿಂದ ತಾಲಿಬಾನ್‌ ಮುಖಂಡ ಬರಾದರ್‌ ಜತೆ ರಹಸ್ಯ ಸಭೆ

ಕಾಬೂಲ್‌: ಸೇನೆ ವಾಪಸಾತಿಗೆ ನೀಡಲಾಗಿರುವ ಆ.31ರ ಗಡುವನ್ನು ವಿಸ್ತರಿಸುವುದಿಲ್ಲಎಂದು ತಾಲಿಬಾನ್‌ ಉಗ್ರರು ಬೆದರಿಕೆ ಹಾಕಿದ ಬೆನ್ನಿಗೇ ತಾಲಿಬಾನ್‌ ಸಹ ಸಂಸ್ಥಾಪಕ ಮುಲ್ಲಾಅಬ್ದುಲ್‌ ಘನಿ ಬರಾದರ್‌ ಜತೆ ಅಮೆರಿಕದ ಕೇಂದ್ರೀಯ Read more…

ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್

ತಮ್ಮ ಬಿಡುವಿನ ದಿನಗಳನ್ನೂ ರೋಗಿಗಳೊಂದಿಗೆ ಕಳೆಯಲು ಇಚ್ಛಿಸುವ ಅಮೆರಿಕ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಬ್ರೂಕ್ ಜಾನ್ಸ್, ವೀಕಾಫ್ ಅವಧಿಯಲ್ಲಿ ವೃದ್ಧ ರೋಗಿಗಳಿಗೆ ಜಡೆ ಹಾಕುವುದನ್ನು ಎಂಜಾಯ್ ಮಾಡುತ್ತಾರೆ. ಲಾಸ್ Read more…

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾದ 24 ಮಂದಿ ಸಿಖ್ಖರಲ್ಲಿ ಒಬ್ಬರು ಅಫ್ಘನ್ ಸಂಸದ ನರೇಂದರ್‌ ಸಿಂಗ್ ಖಾಲ್ಸಾ. ಭಾರತಕ್ಕೆ ಬಂದಿಳಿಯುತ್ತಲೇ ಕಣ್ಣೀರಿಟ್ಟ ಖಾಲ್ಸಾ, “ನನಗೆ ಅಳು ಬಂದಂತೆ ಆಗುತ್ತಿದೆ. Read more…

SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ

ಫುಟ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರತ್ತ ಗನ್ ತೋರಿ ಶೂಟಿಂಗ್ ಮಾಡಿದ ಅಮೆರಿಕನ್ ರೆಫ್ರಿ ಒಬ್ಬರನ್ನು ಬಂಧಿಸಲಾಗಿದೆ. ಆಗಸ್ಟ್ 15ರಂದು ಒಕ್ಲಹಾಮಾದಲ್ಲಿ ಆಯೋಜಿಸಲಾಗಿದ್ದ ಪಂದ್ಯವೊಂದರ ಉಸ್ತುವಾರಿಯಲ್ಲಿದ್ದ ಡೇವಿಡ್ ಬಜ಼ೆತ್ ಹೆಸರಿನ Read more…

ʼಲೌಕ್‌ ಡೌನ್ʼ ಬಳಿಕ ಆರಂಭಗೊಂಡ ಶಾಲೆಗೆ ಮೊದಲ ದಿನವೇ ಅನಿರೀಕ್ಷಿತ ಅತಿಥಿ ಆಗಮನ

ಶೈಕ್ಷಣಿಕ ವರ್ಷವೊಂದು ಆರಂಭವಾದ ಮೊದಲ ದಿನ ಶಾಲೆಗೆ ಹೋಗುವುದು ಒಂದು ರೀತಿಯ ವಿಶೇಷ ಅನುಭವ. ಕೋವಿಡ್-19 ಸೋಂಕಿನ ಕಾಟದಿಂದ ಒಂದು ವರ್ಷದಿಂದ ಲಾಕ್ಡೌನ್ ಆಗಿದ್ದ ಲಾಸ್‌ ಏಂಜಲೀಸ್‌ನ ಶಾಲೆಯೊಂದರಲ್ಲಿ Read more…

ಗಲಭೆಯ ನಡುವೆಯೇ ಚಿಕಿತ್ಸೆ ಪಡೆದು ಅಪ್ಪನ ಮಡಿಲು ಸೇರಿದ ಅಫ್ಘನ್ ಮಗು

ತಂತಿ ಬೇಲಿಯೊಂದರ ಮೇಲ್ಮುಖಾಂತರ ಅಮೆರಿಕದ ಮರೈನ್ ಕಮಾಂಡೋ ಒಬ್ಬರಿಂದ ಮೇಲಕ್ಕೆತ್ತಲ್ಪಡುತ್ತಾ ಫೊಟೋದಲ್ಲಿ ಬಿದ್ದು ಸದ್ದು ಮಾಡಿದ ಅಫ್ಘನ್‌ ಮಗುವೊಂದು ತನ್ನ ಅಪ್ಪನನ್ನು ಕೂಡಿಕೊಂಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...