alex Certify
ಕನ್ನಡ ದುನಿಯಾ       Mobile App
       

Kannada Duniya

ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಈತ ಮಾಡಿದ್ದೇನು?

ಇಷ್ಟಪಟ್ಟು ಖರೀದಿಸಿದ ವಸ್ತುಗಳನ್ನು ಜತನದಿಂದ ಕಾಪಾಡುವುದು ಸಹಜ. ಹಾಗೆಯೇ ಇಲ್ಲೊಬ್ಬ ತನ್ನ ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಮನೆಯ ಲಿವಿಂಗ್ ರೂಮಿನಲ್ಲಿಯೇ ಪಾರ್ಕ್ ಮಾಡಿದ್ದು, ಈ ಫೋಟೋಗಳು ಈಗ ಸಾಮಾಜಿಕ Read more…

ಗೂಗಲ್ ನಿಂದ ಬಯಲಾಯ್ತು ವಂಚಕನ ಬಂಡವಾಳ

ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದು, ಇನ್ನೂ ಅವಿವಾಹಿತನೆಂದು ಹೇಳಿ ಅನಿವಾಸಿ ಭಾರತೀಯ ವಿಚ್ಚೇದಿತ ಮಹಿಳೆಯನ್ನು ವಿವಾಹವಾಗಿದ್ದಲ್ಲದೇ ಆಕೆಗೆ ವಂಚಿಸಿ 20 ಲಕ್ಷ ರೂ. ಪಡೆದು Read more…

ನಕಲಿ ಕಾಲ್ ಸೆಂಟರ್ ನಿಂದ ಬಂದ ಕರೆಗೆ ಮಹಿಳೆ ಬಲಿ

ಮಹಾರಾಷ್ಟ್ರದ ಥಾಣೆಯಲ್ಲಿ ಮೊನ್ನೆಯಷ್ಟೆ ಸಿಕ್ಕಿಬಿದ್ದ ಬಹುಕೋಟಿ ನಕಲಿ ಕಾಲ್ ಸೆಂಟರ್ ಜಾಲ ಅಮೆರಿಕದ ಮಹಿಳೆಯೊಬ್ಬಳ ಪ್ರಾಣ ತೆಗೆದಿದೆ. ಅಮೆರಿಕಾದ ಕಂದಾಯ ಅಧಿಕಾರಿಗಳೆಂದು ಸುಳ್ಳು ಹೇಳಿಕೊಂಡು ನಕಲಿ ಕಾಲ್ ಸೆಂಟರ್ Read more…

ಅಮೆರಿಕಾದಲ್ಲಿ ಸಿಖ್ ಮೇಲೆ ಮಾರಣಾಂತಿಕ ಹಲ್ಲೆ

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 41 ವರ್ಷದ ಮಾನ್ ಸಿಂಗ್ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. Read more…

ಭೀಕರ ಚಂಡಮಾರುತಕ್ಕೆ 283 ಮಂದಿ ಬಲಿ

ಮ್ಯಾಥ್ಯೂ ಚಂಡಮಾರುತದ ಹೊಡೆತಕ್ಕೆ ಹೈತಿ ಸಂಪೂರ್ಣ ತತ್ತರಿಸಿದೆ. ಈಗಾಗ್ಲೇ ಚಂಡಮಾರುತಕ್ಕೆ ಸಿಲುಕಿ 283 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ತೀರದ ನಗರಗಳಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿದ್ದು, ಅವರನ್ನೆಲ್ಲ ಸುರಕ್ಷಿತ Read more…

ಮನ ಕರಗಿಸುತ್ತೆ ಈ ಪುಟ್ಟ ಬಾಲಕಿಯ ಕಥೆ

ಅಮೆರಿಕದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದು. ಆಕೆ ಇನ್ನು 7 ವರ್ಷದ ಪುಟ್ಟ ಬಾಲಕಿ. ಕಳೆದ ಒಂದು ದಿನದಿಂದ ಮನೆಯಲ್ಲಿ ಮಲಗಿದ್ದ ತನ್ನ ತಂದೆ- ತಾಯಿಯನ್ನು ಎಬ್ಬಿಸಲು ಪ್ರಯತ್ನಪಡುತ್ತಲೇ Read more…

ಅಮೆರಿಕಾದಲ್ಲಿ ಆಂಧ್ರ ಯುವತಿ ನೀರು ಪಾಲು

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದ ಆಂಧ್ರ ಪ್ರದೇಶದ ಯುವತಿಯೊಬ್ಬರು ಬೆಳಗಿನ ವಾಕಿಂಗ್ ಮಾಡುವ ವೇಳೆ ಆಯತಪ್ಪಿ ಸರೋವರಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಪ್ರಕಾಶಂ Read more…

ಮೋಜು- ಮಸ್ತಿ ಮಾಡಲು ಅಮೆರಿಕಾಕ್ಕೆ ಹೋಗಿರಲಿಲ್ಲವೆಂದ ಅಂಬಿ

ತಾವು ಮೋಜು- ಮಸ್ತಿ ಮಾಡಲು ಅಮೆರಿಕಾಕ್ಕೆ ಹೋಗಿರಲಿಲ್ಲ. ಮೋಜು ಮಾಡುವ ವಯಸ್ಸೂ ತಮ್ಮದಲ್ಲ. ಅಮೆರಿಕಾ ಕನ್ನಡಿಗರ ಆಹ್ವಾನದ ಮೇರೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ತಲೆದೋರಿದ ಕಾರಣ Read more…

ಒಬಾಮಾರ ಸಹಿಯನ್ನೇ ಫೋರ್ಜರಿ ಮಾಡಿದ್ದ ಭೂಪ !

ಮಧ್ಯ ಪ್ರದೇಶದ ಕಮಲ್ಪುರ್ ನಲ್ಲಿ ಐನಾತಿ ವಂಚಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. 12 ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಈತ, ಅಮೆರಿಕಾದ ನಾಸಾದಲ್ಲಿ ತನಗೆ ವಾರ್ಷಿಕ 1.85 ಕೋಟಿ ರೂ. Read more…

3 ದಿನಗಳ ಕಾಲ ಗೆಳತಿಯ ಶವದೊಂದಿಗಿದ್ದವನ ರಕ್ಷಣೆ

ವ್ಯಕ್ತಿಯೊಬ್ಬ ಗೆಳತಿಯೊಂದಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಗೆಳತಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯೊಂದಿಗಿದ್ದಾತ ಮೂರು ದಿನಗಳ ಕಾಲ ರಕ್ಷಣೆಗಾಗಿ ಮೊರೆಯಿಡುತ್ತಾ ಕಾರಿನಲ್ಲೇ ಸಿಲುಕಿಕೊಂಡಿದ್ದು, ಈಗ ರಕ್ಷಣೆ ಮಾಡಲಾಗಿದೆ. ಘಟನೆ Read more…

ಗೂಗಲ್ Allo ಕುರಿತು ಎಡ್ವರ್ಡ್ ಸ್ನೋಡೆನ್ ಹೇಳಿದ್ದೇನು?

ಫೇಸ್ ಬುಕ್ ನ ವಾಟ್ಸಾಪ್ ಗೆ ಸ್ಪರ್ಧೆಯೊಡ್ಡಲು ಬುಧವಾರದಂದು ಬಿಡುಗಡೆಗೊಂಡಿರುವ ಗೂಗಲ್ ನ ಮೆಸೇಜಿಂಗ್ ಆಪ್ Allo ಕುರಿತು ಸಿಐಎ ಮಾಜಿ ನೌಕರ ಎಡ್ವರ್ಡ್ ಸ್ನೋಡೆನ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ Read more…

ಅಮೆರಿಕದಿಂದ ಪ್ರಮಾದ- ವಲಸಿಗರಿಗೆ ಸಿಕ್ಕಿದೆ ಪೌರತ್ವ

ರಾಷ್ಟ್ರೀಯ ಭದ್ರತೆ ಹಾಗೂ ವಲಸೆ ವಂಚನೆ ಪ್ರಕರಣಗಳಲ್ಲಿ ಗಡಿಪಾರು ಆದೇಶಗಳನ್ನು ಬಾಕಿ ಉಳಿಸಿಕೊಂಡಿದ್ದ ಅಮೆರಿಕ ಸರ್ಕಾರ 858 ವಲಸಿಗರಿಗೆ ತಪ್ಪಾಗಿ ಪೌರತ್ವ ನೀಡಿದೆ. ವಲಸಿಗರು ಅಮೆರಿಕದ ಪೌರತ್ವ ಹಾಗೂ Read more…

ಪ್ರಾಣಿಗಾಗಿ ಪ್ರೇಮಿಗಳ ಕಿತ್ತಾಟ..ಪೊಲೀಸರಿಗೆ ಪೀಕಲಾಟ

ಕಳ್ಳ ಕಾಕರ ಹಾವಳಿ, ದರೋಡೆ, ಕೊಲೆ, ಹಲ್ಲೆ ಇಂಥದ್ದೇನಾದ್ರೂ ನಡೆದ್ರೆ ಪೊಲೀಸರ ಮೊರೆ ಹೋಗೋದು ಸಾಮಾನ್ಯ. ಆದ್ರೆ ನಾರ್ತಂಬ್ರಿಯಾದಲ್ಲಿ ಸಿಲ್ಲಿ ಸಿಲ್ಲಿ ವಿಚಾರಕ್ಕೆಲ್ಲ ಜನರು ಪೊಲೀಸರನ್ನು ಕರೆಸ್ತಾರೆ. ಮಾಜಿ Read more…

ಅಮೆರಿಕಾದ ಮ್ಯಾನ್ ಹಟ್ಟನ್ ನಲ್ಲಿ ಸ್ಪೋಟ

ಅಮೆರಿಕಾದ ಮ್ಯಾನ್ ಹಟ್ಟನ್ ನಲ್ಲಿ ಶನಿವಾರ ಸ್ಥಳೀಯ ಕಾಲಮಾನ ರಾತ್ರಿ 9 ಗಂಟೆ ಸುಮಾರಿಗೆ ಸ್ಪೋಟ ಸಂಭವಿಸಿದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಸ್ಥಳದಲ್ಲಿದ್ದ ನೂರಾರು ಮಂದಿ Read more…

ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ರೋಬೋಟ್ ಮನೆಪಾಠ

ಶಾಲೆಗೆ ಹೋಗುವ ಮಕ್ಕಳು ಖಾಯಿಲೆಗೆ ತುತ್ತಾದಾಗ ಅವರು ತರಗತಿಗೆ ಹಾಜರಾಗಲು ಸಾಧ್ಯವಿರುವುದಿಲ್ಲ. ಇದರಿಂದ ಅವರು ಆ ಸಂದರ್ಭದ ಪಠ್ಯದಿಂದ ವಂಚಿತರಾಗುತ್ತಾರೆ. ಇದು ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಈ Read more…

35 ವರ್ಷಗಳ ನಂತರ ರೇಗನ್ ಶೂಟರ್ ರಿಲೀಸ್

35 ವರ್ಷಗಳ ಹಿಂದೆ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ್ದ ಆರೋಪಿ ಜಾನ್ ಹಿಂಕ್ಲೇ ಮಾನಸಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. 35 ವರ್ಷಗಳ ನಂತರ ಸೇಂಟ್ Read more…

ಅಮೆರಿಕವನ್ನು ನಡುಗಿಸಿದ್ದ ಆ 102 ನಿಮಿಷಗಳು….

ಇವತ್ತು ಜಗತ್ತಿನ ದೊಡ್ಡಣ್ಣ ಅಮೆರಿಕದ ಪಾಲಿಗೆ ಕರಾಳ ದಿನ. 15 ವರ್ಷಗಳ ಹಿಂದೆ ಇದೇ ದಿನ ನಡೆದ ಭೀಕರ ದಾಳಿಯೊಂದು 3000 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು. 2001 ರ Read more…

ಅಮೆರಿಕಕ್ಕೆ ಅಲ್ ಖೈದಾ ‘ಉಗ್ರ’ ಎಚ್ಚರಿಕೆ !

ಅಮೆರಿಕದಲ್ಲಿ 9/11 ಭಯೋತ್ಪಾದನಾ ದಾಳಿ ನಡೆದು ನಾಳೆಗೆ 15 ವರ್ಷ. 2001 ರ ಸೆಪ್ಟೆಂಬರ್ 11 ರಂದು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ದಾಳಿ Read more…

ಈಕೆ ಹಣ ಗಳಿಸ್ತಿರೋ ವಿಧಾನ ಕೇಳಿದ್ರೆ ದಂಗಾಗ್ತೀರಿ..!

ಇಂಗ್ಲೆಂಡ್ ನ Gloucestershire ನಿವಾಸಿ, 16 ವರ್ಷದ ಬಾಲಕಿ ಬ್ಯೂ ಜೆಸ್ಸಪ್ ಇದುವರೆಗೆ 45 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಮಕ್ಕಳಿಗೆ ಅಂದದ ಹೆಸರು ಸೂಚಿಸುವ ಮೂಲಕ ತಿಂಗಳಿಗೆ Read more…

ಮನೆ ಕೆಲಸದವಳಿಗೆ ಚಿತ್ರಹಿಂಸೆ ಕೊಡ್ತಾಳಂತೆ ಈ ಸಿಇಓ

ಹಿಮಾಂಶು ಭಾಟಿಯಾ ಅಮೆರಿಕದ ರೋಸ್ ಇಂಟರ್ ನ್ಯಾಶನಲ್ & ಐಟಿ ಸ್ಟಾಫಿಂಗ್ ಕಂಪನಿಯ ಸಿಇಓ. ಈಕೆ ಇಂಡೋ-ಅಮೆರಿಕನ್ ಮೂಲದವಳು. ದೊಡ್ಡ ಹುದ್ದೆಯಲ್ಲಿದ್ರೂ ಸಣ್ಣ ಬುದ್ದಿಯನ್ನು ಮಾತ್ರ ಬಿಟ್ಟಿಲ್ಲ. ಹಿಮಾಂಶು Read more…

ವಿದ್ಯಾರ್ಥಿಗೆ ಸವಾಲೆಸೆದ ಪ್ರಾಧ್ಯಾಪಕರಿಗೆ ಪೇಚು..!

ಓಹಿಯೋ ಸ್ಟೇಟ್ ಆಫ್ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಇದು. ಶಿಕ್ಷಕರನ್ನು ಚಾಲೆಂಜ್ ಒಂದರಲ್ಲಿ ಸೋಲಿಸಿದ ವಿದ್ಯಾರ್ಥಿಯೊಬ್ಬ ಇಡೀ ಕ್ಲಾಸ್ ನಲ್ಲಿ ಎಲ್ಲರಿಗೂ ರಸಾಯನಶಾಸ್ತ್ರ ವಿಷಯಕ್ಕೆ ನೂರಕ್ಕೆ ನೂರು ಅಂಕ Read more…

ಸದ್ದು ಮಾಡಿತ್ತು ಪೆಟ್ಟಿಗೆಯೊಳಗಿದ್ದ ಯುವತಿಯ ಶವ..!

ಹೊಂಡರಸ್ ನಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಮೃತ ಯುವತಿಯೊಬ್ಬಳು ಶವ ಪೆಟ್ಟಿಗೆಯೊಳಗಿಂದ ಸದ್ದು ಮಾಡಿದ್ದಾಳೆ. ಹೌದು, ಅಮೆರಿಕಾದ ಲಾಎಂತ್ರಡಾ ಪಟ್ಟಣದ ನಿವಾಸಿ 16 ವರ್ಷದ ನೆಯ್ಸಿ ಪೆರೆಝ್ Read more…

ಮತ್ತೊಂದು ದಾಖಲೆಗೆ ಸಿದ್ಧವಾಗಿದೆ ಇಸ್ರೋ

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಡೀ ಜಗತ್ತಿಗೇ ಸೆಡ್ಡು ಹೊಡೆದಿರುವ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಸಜ್ಜಾಗಿದೆ. 68 ವಿದೇಶಿ ಉಪಗ್ರಹಗಳನ್ನು ಇಸ್ರೋ ಏಕಕಾಲಕ್ಕೆ ಉಡಾವಣೆ Read more…

ನವಜಾತ ಶಿಶುವನ್ನು ಕಸದ ಬುಟ್ಟಿಗೆಸೆದಿದ್ದ ವಿದ್ಯಾರ್ಥಿನಿ

ಆಕೆಗೆ 21ರ ಹರೆಯ, ಬಾಯ್ ಫ್ರೆಂಡ್ ಸಹವಾಸಕ್ಕೆ ಬಿದ್ದು ಗರ್ಭಿಣಿಯೂ ಆಗಿದ್ಲು. ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಕೊನೆಗೆ ಶೌಚಾಲಯದಲ್ಲೇ ಆಕೆಗೆ ಹೆರಿಗೆ ಆಗ್ಬಿಟ್ಟಿದೆ. ಕೂಡಲೇ ನವಜಾತ ಶಿಶುವನ್ನು Read more…

ಟೇಕ್ ಆಫ್ ಆದ್ರೂ ಹಾರಲಿಲ್ಲ ವಿಮಾನ….

ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಅವಘಡವೊಂದು ತಪ್ಪಿದೆ. ಪ್ರಯಾಣಿಕರನ್ನು ಹೊತ್ತಿದ್ದ ಜೆಟ್ ವಿಮಾನ ಟೇಕ್ ಆಫ್ ಮಾಡುವ ವಿಫಲ ಯತ್ನದಲ್ಲಿ ರನ್ ವೇಯನ್ನು ಸ್ಪರ್ಶಿಸಿದೆ. ಜರ್ಮನಿಯ ಫ್ರಾಂಕ್ ಫರ್ಟ್ Read more…

ರಾಹುಲ್ ಭರ್ಜರಿ ಶತಕ, ಗೆಲುವು ಜಸ್ಟ್ ಮಿಸ್

ಲಾಡರ್ ಹಿಲ್: ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿರುವ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ವಿಂಡೀಸ್ ವಿರುದ್ಧ ಗೆಲ್ಲಬಹುದಾದ ಪಂದ್ಯದಲ್ಲಿ ಭಾರತ ಒಂದೇ ಒಂದು ರನ್ ನಿಂದ ಸೋಲು ಕಂಡಿದೆ. Read more…

ಕಣ್ಮರೆಯಾಗಲಿದೆಯಾ ಬಾಳೆಹಣ್ಣು..?

ಬಾಳೆಹಣ್ಣಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆಯಾ ಎಂಬ ಶಂಕೆ ಮೂಡಿದೆ. ಅಮೆರಿಕದ ವನಸ್ಪತಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಇನ್ನು 5 ವರ್ಷದಲ್ಲಿ ಬಾಳೆಹಣ್ಣು ನಶಿಸಲಿದೆ ಎಂಬ Read more…

ಪತ್ರಕರ್ತೆಯನ್ನು ಬೆದರಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪತ್ರಕರ್ತೆಯೊಬ್ಬರಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಧ್ಯಕ್ಷೀಯ ಚುನಾವಣೆ ಬಗ್ಗೆ ಅಮೆರಿಕದ ವಾಹಿನಿಯೊಂದು ಕಾರ್ಯಕ್ರಮ ಪ್ರಸಾರ ಮಾಡಿತ್ತು. ಕಾರ್ಯಕ್ರಮ Read more…

ಮಗಳ ಮೇಲೆ ಕೆಂಗಣ್ಣಾದ ಒಬಾಮಾ

ಕೆಲ ದಿನಗಳ ಹಿಂದಷ್ಟೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಶಾ ರೆಸ್ಟೋರೆಂಟ್ ಒಂದ್ರಲ್ಲಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ಲು. ಮತ್ತೊಬ್ಬ ಮಗಳು ಮಲಿಯಾ ಧಂ ಹೊಡೆಯುವಾಗ ಸಿಕ್ಕಿಬಿದ್ದಿದ್ಲು. Read more…

ಅಮೆರಿಕದಲ್ಲಿ ಭಾರತೀಯ ಬಾಲಕಿ ನಿಗೂಢ ಸಾವು

ಅಮೆರಿಕದಲ್ಲಿ ಭಾರತೀಯ ಮೂಲದ ಬಾಲಕಿ 9 ವರ್ಷದ ಅಶ್ದೀಪ್ ಕೌರ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಆಕೆಯ ಮಲತಾಯಿ ಅರ್ಜುನ್ ಸಮ್ದೀಪ್ ಳನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ. ಅಶ್ದೀಪ್ ಕೌರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...