alex Certify America | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರರಿಗೆ ಹೆಚ್ಚುವರಿ ಬೋನಸ್ ಪಾವತಿಸಿ ಪರಿತಪಿಸುತ್ತಿದೆ ಈ ಕಂಪನಿ; ಮರುಪಾವತಿಗೆ ಈಗ ನೀಡಿದೆ ನೋಟಿಸ್

ಯಾವುದೇ ನೌಕರರಿಗೆ ಬೋನಸ್ ಎಂಬುದು ಸಂಭ್ರಮದ ಗಳಿಗೆ. ಅದರಲ್ಲೂ ಹಬ್ಬಗಳ ಸಂದರ್ಭದಲ್ಲಿ ಈ ಬೋನಸ್ ಸಿಕ್ಕರೆ ಅದರಿಂದ ತಮಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುತ್ತಾರೆ. ಹೀಗೆ ಬೋನಸ್ ಪಡೆದ ಕಂಪನಿಯೊಂದರ Read more…

ಹಿಂದೂ ಸಂಪ್ರದಾಯಕ್ಕೆ ಮಾರುಹೋಗಿ ಮುಸ್ಲಿಂ ದಂಪತಿ ಮರುಮದುವೆ

ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ Read more…

ಮತ್ತೆ ನರಿಬುದ್ದಿ ತೋರಿಸಿದ ಅಮೆರಿಕಾ; ಪಾಕ್‌ ವಾಯುಪಡೆಗೆ ಸಾವಿರಾರು ಕೋಟಿ ರೂ. ನೆರವು

ಮಗು ಚಿವುಟಿ ತೊಟ್ಟಿಲು ತೂಗೋದು ಅಂತಾರೆ. ಇದು ಅಮೇರಿಕಾಕ್ಕೆ ಒಪ್ಪುವಂತಹ ಮಾತು ಅಂದರೆ ತಪ್ಪಾಗಲ್ಲ. ಪಾಕ್ ನ ಉಗ್ರವಾದವನ್ನು ವಿಶ್ವಮಟ್ಟದಲ್ಲಿ ಖಂಡಿಸಿದ್ದ ಅಮೆರಿಕಾ ಇದೀಗ ಪಾಕ್ ಗೆ ನೆರವು Read more…

ಡೊನಾಲ್ಡ್ ಟ್ರಂಪ್ 36 ಗಂಟೆಗಳ ಪ್ರವಾಸಕ್ಕೆ 38 ಲಕ್ಷ ರೂಪಾಯಿ ವೆಚ್ಚ….!

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರೋಡ್ ಶೋ, ನಮಸ್ತೆ ಟ್ರಂಪ್ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅವರ Read more…

BIG NEWS: ಟಾಲ್ಕಮ್ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲು ತೀರ್ಮಾನಿಸಿದ ಜಾನ್ಸನ್ ಅಂಡ್ ಜಾನ್ಸನ್

ಜಾನ್ಸನ್ ಅಂಡ್ ಜಾನ್ಸನ್ ಅವರ ಜನಪ್ರಿಯ ಉತ್ಪನ್ನವಾದ ಟಾಲ್ಕಮ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೇಳಿ ಬಂದಿದ್ದ ಬಳಿಕ ಇದೀಗ ಕಂಪನಿ ಇದರ ಮಾರಾಟವನ್ನು Read more…

ಅಮೆರಿಕ ವಿವಿಯಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ವಿದ್ಯಾರ್ಥಿಗೆ 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ

ಅಮೆರಿಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಲು ಹೈದರಾಬಾದ್ ಮೂಲದ ಭಾರತೀಯ ವಿದ್ಯಾರ್ಥಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ವೇದಾಂತ್ ಆನಂದವಾಡೆ 1.3 ಕೋಟಿ ರೂಪಾಯಿ Read more…

BIG NEWS: ಅಮೆರಿಕಾದಲ್ಲಿ ಪೋಲಿಯೋ ವೈರಸ್ ಪತ್ತೆ

ಕೊರೋನಾ, ಮಂಕಿ ಪಾಕ್ಸ್ ಸೇರಿದಂತೆ ಹಲವು ವೈರಸ್ ಗಳ ಕಾಟದಿಂದ ವಿಶ್ವದ ಜನತೆ ಹೈರಾಣಾಗಿದ್ದು, ಇದರ ಮಧ್ಯೆ ಈಗಾಗಲೇ ನಿರ್ಮೂಲನೆಯಾಗಿದೆ ಎಂದು ಹೇಳಲಾಗಿದ್ದ ಪೋಲಿಯೋ ವೈರಸ್ ಮತ್ತೆ ಕಾಣಿಸಿಕೊಳ್ಳುತ್ತಿದೆ. Read more…

ಕಡಿಮೆ ತಿನ್ನುವುದರಿಂದ ವೃದ್ಧಿಯಾಗುತ್ತೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

26 ಹಸಿರು ಹೆದ್ದಾರಿ ನಿರ್ಮಾಣ: 2024ರ ವೇಳೆಗೆ ಅಮೆರಿಕದಂತಹ ರಸ್ತೆ ಮೂಲಸೌಕರ್ಯ: ನಿತಿನ್ ಗಡ್ಕರಿ

ನವದೆಹಲಿ: 2024ರ ವೇಳೆಗೆ ಭಾರತವು ಅಮೆರಿಕದಂತಹ ರಸ್ತೆ ಮೂಲಸೌಕರ್ಯ ಹೊಂದಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಸದೃಢವಾದ ರಸ್ತೆ ಮೂಲಸೌಕರ್ಯವನ್ನು ರಚಿಸಲು ದೇಶದ ವಿವಿಧ Read more…

ನೀರು ಉಳಿಸಲು ಯುವತಿ 10 ದಿನಕ್ಕೊಮ್ಮೆ ಮಾಡ್ತಿದ್ದಾಳೆ ಸ್ನಾನ; ವಿಡಿಯೋ ನೋಡಿ ಮೂಗುಮುರಿದ ಜನ

ನಿತ್ಯ ಮುಂಜಾನೆ ಸ್ನಾನ ಮಾಡಿ ಫ್ರೆಶ್ ಆಗೋದು ಬಹುತೇಕ ಎಲ್ಲರ ಅಭ್ಯಾಸ. ಇದು ಒಂದು ದಿನ ತಪ್ಪಿದರೂ ಸಹ ಮನಸ್ಸಿಗೆ ಏನೋ ಒಂದು ರೀತಿಯ ಕಿರಿಕಿರಿ ಅನುಭವವಾಗುತ್ತದೆ. ಆದರೆ Read more…

ಆತಂಕಕಾರಿ ವಿಚಾರ; ಖಾಲಿಯಾಗುತ್ತಿದೆ ಅತಿದೊಡ್ಡ ಜಲಾಶಯ…..!

ಹವಾಮಾನ ಬಿಕ್ಕಟ್ಟು ಬೇರೆ ಬೇರೆ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಅದು ಅರಿವಿಗೆ ಬರುವಷ್ಟರಲ್ಲಿ ಕೈಮೀರಿರುತ್ತದೆ. ನ್ಯಾಶನಲ್​ ಏರೋನಾಟಿಕ್ಸ್​ ಮತ್ತು ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಹೊಸದಾಗಿ ಬಿಡುಗಡೆ ಮಾಡಿದ ಫೋಟೋಗಳು Read more…

ಈ ಮಸಾಜ್‌ ಬಗ್ಗೆ ನಿಮಗೆಷ್ಟು ಗೊತ್ತು….?

ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ Read more…

Breaking News: ಡಾಲರ್ ಎದುರು ಮತ್ತಷ್ಟು ಕುಸಿದ ರೂಪಾಯಿ ಮೌಲ್ಯ; ಒಂದು ಡಾಲರ್ ಗೆ ಈಗ 80.06 ರೂಪಾಯಿ

ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ ಕಂಡಿದ್ದು, ಒಂದು ಪೈಸೆ ಕುಸಿತದೊಂದಿಗೆ ಈಗ ಒಂದು ಡಾಲರ್ ಗೆ 80.06 ರೂಪಾಯಿ ತಲುಪಿದೆ. ಈ ಮೂಲಕ ಮತ್ತೊಮ್ಮೆ Read more…

ಬರೋಬ್ಬರಿ 3,300 ಕಿ.ಮೀ. ಸೈಕಲ್​ ಓಡಿಸಿ ವಿಶ್ವ ದಾಖಲೆ ಬರೆದ 72ರ ವೃದ್ಧೆ….!

ತಮ್ಮ 72ನೇ ವಯಸ್ಸಿನಲ್ಲಿ ಬೈಸಿಕಲ್​ ಮೂಲಕ ಅಮೆರಿಕವನ್ನು ದಾಟಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನಿಸ್​ ದಾಖಲೆಗೆ ಲಿನ್ನಿಯಾ ಸಾಲ್ವೋ ಪಾತ್ರರಾಗಿದ್ದಾರೆ. ಸೈಕ್ಲಿಸ್ಟ್​ ಈ ವಿಶ್ವ ದಾಖಲೆಯನ್ನು Read more…

ಬರೋಬ್ಬರಿ 2.5 ಕೋಟಿ ರೂಪಾಯಿ ಸ್ಕಾಲರ್ಶಿಪ್ ಪಡೆದ ದಿನಗೂಲಿ ನೌಕರನ ʼಪ್ರತಿಭಾವಂತʼ ಪುತ್ರ

ದಿನಗೂಲಿ ನೌಕರನ ಪ್ರತಿಭಾವಂತ ಪುತ್ರನೊಬ್ಬ ಅಮೆರಿಕಾದಲ್ಲಿ ವ್ಯಾಸಂಗ ಮಾಡಲು ಬರೋಬ್ಬರಿ 2.5 ಕೋಟಿ ರೂಪಾಯಿ ಸ್ಕಾಲರ್ಶಿಪ್ ಪಡೆದಿದ್ದಾರೆ. ಬಿಹಾರದ ಪಾಟ್ನಾ ಜಿಲ್ಲೆಯ ಕುಗ್ರಾಮವೊಂದರ ವಿದ್ಯಾರ್ಥಿ ಇಂತಹ ಮಹಾನ್ ಸಾಧನೆ Read more…

ಅಭಿಮಾನಿಗೆ ಸಹಾಯ ಮಾಡಲು ಕೆಲಕಾಲ ಪ್ರದರ್ಶನ ಸ್ಥಗಿತಗೊಳಿಸಿದ ಖ್ಯಾತ ಪಾಪ್ ಸ್ಟಾರ್..!

ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕಿ-ಗೀತರಚನೆಕಾರ್ತಿ ಅಡೆಲೆ ಅವರು ಸಂಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುವುದಕ್ಕಾಗಿ ಕೆಲಕಾಲ ತನ್ನ ಸಂಗೀತ ಕಚೇರಿಯನ್ನು ನಿಲ್ಲಿಸಿದ ವಿಡಿಯೋ ವೈರಲ್ ಆಗಿವೆ. ಇದು ಪ್ರಪಂಚದಾದ್ಯಂತ ಜನರ Read more…

ಖ್ಯಾತ ನಿರ್ದೇಶಕ ದಿ. ಪುಟ್ಟಣ್ಣ ಕಣಗಾಲ್ ಸಹೋದರನ ಪುತ್ರ ಅಮೆರಿಕದಲ್ಲಿ ವಿಧಿವಿಶ

ಖ್ಯಾತ ಸಿನಿಮಾ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಸಹೋದರನ ಪುತ್ರ, ಚಿತ್ರ ಸಾಹಿತಿ ಪುರುಷೋತ್ತಮ ಕಣಗಲ್ ಅಮೆರಿಕದ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಕಣಗಾಲ್ ಪ್ರಭಾಕರ ಶಾಸ್ತ್ರಿ Read more…

‘ಕೊರೊನಾ’ ಸೋಂಕಿನ ಕುರಿತ ಮತ್ತೊಂದು ಶಾಕಿಂಗ್ ಸಂಗತಿ ಬಹಿರಂಗ

ಕಳೆದ ಎರಡು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ ಕಾರಣ ಮಹಾಮಾರಿ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಕಾಡಿದೆ. ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದು, ಈಗಲೂ ಸಹ ಕೊರೊನಾ ಹಲವು Read more…

ವಿದೇಶಿಗನಿಗೆ ಶಾರೂಖ್ ಖಾನ್ ಸಿಗ್ನೇಚರ್ ಸ್ಟೆಪ್ ಹೇಳಿಕೊಟ್ಟ ಭಾರತೀಯ

ಶಾರುಖ್ ಖಾನ್ ರನ್ನು ಬಾಲಿವುಡ್ ನ ಪ್ರಣಯರಾಜ ಎಂದು ಕರೆಯಲಾಗುತ್ತದೆ. ಕೈಗಳೆರಡನ್ನು ಅಗಲ ಮಾಡುತ್ತಾ ಎದೆಯನ್ನು ಉಬ್ಬಿಸಿ ಕತ್ತನ್ನು ನೆಟ್ಟಗೆ ಮಾಡುತ್ತಾ ಡ್ಯಾನ್ಸ್ ಮಾಡುವ ಅವರ ಸಿಗ್ನೇಚರ್ ಸ್ಟೆಪ್ Read more…

‘ಐಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿ

ಐಫೋನ್ ಹೊಂದಬೇಕೆಂಬುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಆದರೆ ಇದರ ದುಬಾರಿ ಬೆಲೆಯ ಕಾರಣಕ್ಕಾಗಿ ಇದು ನನಸಾಗುವುದು ಕೆಲವೊಬ್ಬರಿಗೆ ಮಾತ್ರ. ಇದರ ಮಧ್ಯೆ ಐಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿಯೊಂದು Read more…

ಹೈದರಾಬಾದ್‌ ಮನೆಗೆ ನುಗ್ಗಿದ ಕಳ್ಳನ ಸುಳಿವನ್ನು ಅಮೆರಿಕದಿಂದಲೇ ಪೊಲೀಸರಿಗೆ ಮುಟ್ಟಿಸಿದ ಮಾಲೀಕ…!

ಸದ್ಯ ಅಮೆರಿಕದಲ್ಲಿ ವಾಸಿಸುತ್ತಿರುವ ಹೈದರಾಬಾದ್ ನಿವಾಸಿಯೊಬ್ಬರು ನಗರದ ಕುಕಟ್ಪಲ್ಲಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವ ತಮ್ಮ ಮನೆಗೆ ಕಳ್ಳರು ನುಗ್ಗಿರುವ ಅಲರ್ಟ್ ತಮ್ಮ ಮೊಬೈಲ್‌ಗೆ ಬರುತ್ತಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: 5 ವರ್ಷದ ವಿದ್ಯಾರ್ಥಿಯಿಂದ ಹಲ್ಲೆಗೊಳಗಾದ ಶಿಕ್ಷಕಿ ಆಸ್ಪತ್ರೆಗೆ ದಾಖಲು

ಐದು ವರ್ಷದ ವಿದ್ಯಾರ್ಥಿಯು ಶಿಕ್ಷಕಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಅಮೇರಿಕಾದ, ಫ್ಲೋರಿಡಾದಲ್ಲಿ ನಡೆದಿದೆ. ವಿದ್ಯಾರ್ಥಿಯ ಹಲ್ಲೆಯಿಂದ ನಲುಗಿದ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಫ್ಲೋರಿಡಾದ ಪೆಂಬ್ರೋಕ್ Read more…

ಚರ್ಚ್ ಒಳಗೆ ಗುಂಡಿನ ದಾಳಿ; ಸ್ವಂತ ಮಕ್ಕಳನ್ನೆ ಕೊಂದ ತಂದೆ…..!

ಬಂದೂಕುಧಾರಿಯೊಬ್ಬ ಚರ್ಚ್ ಒಳಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಭಯಾನಕ ಘಟನೆ ಸೋಮವಾರ ಸಂಜೆಯ ವೇಳೆಯಲ್ಲಿ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿ Read more…

BIG NEWS: ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆಕ್ರಮಿಸಿದ ರಷ್ಯಾ ಪಡೆ…! ಉಪಗ್ರಹ ಚಿತ್ರದಲ್ಲಿ ಚಲನವಲನ ಸೆರೆ

ಅಮೇರಿಕದ ಸ್ಯಾಟಲೈಟ್ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್, ಸೋಮವಾರ ಒದಗಿಸಿರುವ ಉಪಗ್ರಹ ಚಿತ್ರಗಳಲ್ಲಿ ರಷ್ಯಾ ಪಡೆ ಉಕ್ರೇನ್ ರಾಜಧಾನಿಯನ್ನು ಮತ್ತಷ್ಟು ಆವರಿಸಿರುವುದು ಕಂಡು ಬಂದಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ, ಕೈವ್‌ನ Read more…

ನ್ಯೂಯಾರ್ಕ್ ನಗರದಲ್ಲಿ ಕಳ್ಳನ ವಿಕೃತಿ; 57 ವರ್ಷದ ಮಹಿಳೆಯ ತಲೆಗೆ ಸುತ್ತಿಗೆಯಿಂದ ಹೊಡೆದು ದರೋಡೆ…!

ಮನುಷ್ಯನಲ್ಲಿ ಮಾನವೀಯತೆ ಅಳಿಸಿ ಹೋಗಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ ವಿಶ್ವದ ಶ್ರೀಮಂತ ನಗರ ನ್ಯೂಯಾರ್ಕ್ ನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ನ್ಯೂಯಾರ್ಕ್ ನಗರದ ಸಬ್ ವೇ ನಿಲ್ದಾಣದಲ್ಲಿ Read more…

ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ

ಯುಎಸ್, ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಬ್ರಿಟನ್ ರಷ್ಯಾದ ಮೇಲೆ ನಿರ್ಬಂಧಗಳನ್ನು ಘೋಷಿಸಿದ ಮೇಲೆ ಮತ್ತಷ್ಟು ಆಕ್ರೋಶಗೊಂಡಿರುವ ರಷ್ಯಾ, ಉಕ್ರೇನ್ ಗಡಿ‌ ಬಳಿ ಮತ್ತಷ್ಟು ಸೇನಾಪಡೆಯನ್ನು ಜಮಾವಣೆ ಮಾಡಿದೆ.‌ Read more…

85 ಹುಡುಗಿಯರನ್ನು ಒಂದೇ ಬಾರಿ ಫ್ಲರ್ಟ್ ಮಾಡಲು ಮುಂದಾದ ಭೂಪ..!

ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. Read more…

ನೂರಾರು ಜನರು ನೋಡುನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿತ್ತು ಹೆಲಿಕಾಪ್ಟರ್…!

ಅಮೆರಿಕ ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಶನಿವಾರ ಮಿಯಾಮಿ ಬೀಚ್ ಬಳಿಯ ಅಟ್ಲಾಂಟಿಕ್ ಸಾಗರದಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನ Read more…

OMG…! ನಾಪತ್ತೆಯಾಗಿ ಎರಡು ವರ್ಷಗಳ ನಂತರ ಮನೆ ಮೆಟ್ಟಿಲ ಕೆಳಗೆ ಜೀವಂತವಾಗಿ ಪತ್ತೆಯಾದ ಬಾಲಕಿ..!

ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಮನೆಯ ಮೆಟ್ಟಿಲ ಕೆಳಗೆ ಜೀವಂತವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಪೈಸ್ಲೀ ಶುಲ್ಟಿಸ್ ಎಂದು ಗುರುತಿಸಲಾಗಿದೆ. ಆಕೆ ನಾಪತ್ತೆಯಾಗಿದ್ದಾಗ ಅವಳು ನಾಲ್ಕು ವರ್ಷ Read more…

ಕೋವಿಡ್ ಬೂಸ್ಟರ್ ಲಸಿಕೆ ಎಷ್ಟು ದಿನಗಳ ಕಾಲ ರಕ್ಷಣೆ ನೀಡುತ್ತದೆ…? ಅಮೆರಿಕಾ ತಜ್ಞರ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಫಿಜರ್ ಮತ್ತು ಮಾಡೆರ್ನಾ ಎಮ್‌ಆರ್‌ಎನ್‌ಎ ಲಸಿಕೆಗಳ ಮೂರನೇ ಡೋಸ್‌ಗಳ ಪರಿಣಾಮ, ಲಸಿಕೆ ತೆಗೆದುಕೊಂಡ ನಂತರ ನಾಲ್ಕನೇ ತಿಂಗಳಿಗೆ ಗಣನೀಯವಾಗಿ ಕ್ಷೀಣಿಸುತ್ತದೆ ಎಂದು ಯುಎಸ್ ಸೆಂಟರ್ಸ್ ಆಫ್ ಡಿಸೀಸ್ ಕಂಟ್ರೋಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...