alex Certify
ಕನ್ನಡ ದುನಿಯಾ       Mobile App
       

Kannada Duniya

ಹೈಕೋರ್ಟ್ ನಲ್ಲಿ ಉದ್ಯೋಗ ಮಾಡಲು ಸುವರ್ಣಾವಕಾಶ

ಹೈಕೋರ್ಟ್ ನಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರಿಗೊಂದು ಸುವರ್ಣಾವಕಾಶ. ಅಲಹಾಬಾದ್ ಹೈಕೋರ್ಟ್ 3495 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 8 ನೇ ತರಗತಿ, 10ನೇ ತರಗತಿ ಹಾಗೂ 12 ನೇ ತರಗತಿ Read more…

ಅಲಹಾಬಾದ್ ಮರು ನಾಮಕರಣ ವಿರೋಧಿಸುವವರಿಗೆ ಯೋಗಿ ಟಾಂಗ್

“ನಿಮ್ಮ ಹೆಸರನ್ನು ರಾವಣ ಅಥವಾ ದುರ್ಯೋದನ ಎಂದು ಯಾಕಿಡಬಾರದು?’-ಇದು ಅಲಹಾಬಾದ್ ನಗರಕ್ಕೆ ಪ್ರಯಾಗ್ರಾಜ್ ಎಂದು ಮರು ನಾಮಕರಣ ಮಾಡುತ್ತಿರುವುದಕ್ಕೆ ಅಡ್ಡಿಪಡಿಸುತ್ತಿರುವ ವಿರೋಧಿಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ Read more…

ಕಳಪೆ ಕೈಬರಹಕ್ಕೆ ದಂಡ ವಿಧಿಸಿದ ಬಳಿಕ ವೈದ್ಯ ವಿದ್ಯಾರ್ಥಿಗಳಿಗೆ ಶುರುವಾಗಿದೆ ವಿಶೇಷ ತರಬೇತಿ

ಇಂದೋರ್: ಅಲಹಾಬಾದ್ ನ ಹೈಕೋರ್ಟ್ ವೈದ್ಯರ ಕಳಪೆ ಕೈಬರಹಕ್ಕೆ ತಲಾ 5000 ರೂ. ದಂಡ ವಿಧಿಸಿದ ಪರಿಣಾಮವಾಗಿ ಇದೀಗ ಇಂದೋರ್ ನ ಎಂಜಿಎಂ ಮೆಡಿಕಲ್ ಕಾಲೇಜ್, ವೈದ್ಯಕೀಯ ವಿದ್ಯಾರ್ಥಿಗಳಿಗೆ Read more…

ಹತ್ತು ರೂಪಾಯಿಗೆ ಸಿಗ್ತಿದೆ ‘ಯೋಗಿ ಥಾಲಿ’

ಅನುದಾನಿತ ಆಹಾರ ಸೌಲಭ್ಯ ವ್ಯವಸ್ಥೆ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಶುರುವಾಗಿದೆ. ಅಲಹಾಬಾದ್ ಮೇಯರ್ ಅಭಿಲಾಶ್ ಗುಪ್ತಾ ಈ ಯೋಜನೆಗೆ ಭಾನುವಾರ ಸಂಜೆ ಚಾಲನೆ ನೀಡಿದ್ದಾರೆ. ಈ ಯೋಜನೆಗೆ Read more…

ಫ್ರಿಜ್, ಕಪಾಟು, ಬ್ರೀಫ್ ಕೇಸ್ ಹೀಗೆ ಸಿಕ್ತು 5 ಶವ…!

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿರುವ ಪತಿ ನಂತ್ರ ನೇಣಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ Read more…

ತಿಂಗಳ ಬಾಡಿಗೆ 35 ರೂ. ಪಾವತಿಸಲಾಗದೆ ತೆರವು ಮಾಡಬೇಕಾಗಿದೆ ಕಾಂಗ್ರೆಸ್ ಕಚೇರಿ…!

ತಿಂಗಳಿಗೆ ಕೇವಲ 35 ರೂ. ಗಳನ್ನು ಪಾವತಿಸಲಾಗದೆ ಅಲಹಾಬಾದ್ ನ ಕಾಂಗ್ರೆಸ್ ಕಚೇರಿ ಈಗ ತೆರವು ಮಾಡಬೇಕಾದ ಹಂತ ತಲುಪಿದೆ. ಮೂರು ಸಾವಿರ ಚದರಡಿ ವಿಸ್ತೀರ್ಣದ ಕಾಂಗ್ರೆಸ್ ಕಚೇರಿ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಸಕನ ಗೂಂಡಾ ವರ್ತನೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರ ಗೂಂಡಾಗಿರಿ ಮುಂದುವರೆದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಅಲಹಾಬಾದ್ ನ Read more…

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತೀರಾ? ಸಾಮಾಜಿಕ ಜಾಲತಾಣದಲ್ಲಿ ಬರುತ್ತೆ ಫೋಟೋ

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರು ಇನ್ಮುಂದೆ ಎಚ್ಚರಿಕೆಯಿಂದಿರಿ. ಅಲಹಾಬಾದ್ ನ ಸಂಗಮ್ ನಗರದಲ್ಲಿ ಮೂತ್ರ ವಿಸರ್ಜನೆಗೆ ಕಡಿವಾಣ ಹಾಕಲು ಸೂ-ಸೂ ತಂಡ ರಚಿಸಲಾಗಿದೆ. ಸೂ-ಸೂ ತಂಡ ನಗರದ Read more…

ಬಾಲ ಬರ್ತಿರುವ ಬಾಲಕನನ್ನು ನೋಡಿ ಭಜರಂಗಿ ಎನ್ನುತ್ತಿದ್ದಾರೆ ಜನ..!

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಮೂರು ವರ್ಷದ ಬಾಲಕನಿಗೆ ಬಾಲ ಬಂದಿದೆ. ಇದನ್ನು ನೋಡಿದ ಜನರು ಬಾಲಕ ದೇವರ ರೂಪವೆನ್ನುತ್ತಿದ್ದಾರೆ. ಆತನಿಗೆ ಭಜರಂಗಿ ಎಂದು ಹೆಸರಿಟ್ಟಿದ್ದಾರೆ. ಈತನನ್ನು ನೋಡಲು Read more…

ಸೆಕ್ಸ್ ಸಿಡಿ ವಿವಾದದ ನಂತ್ರ ಮತ್ತೊಂದು ಕೇಸ್ ನಲ್ಲಿ ಅನಾರಾ ಗುಪ್ತಾ

ಹನ್ನೆರಡು ವರ್ಷಗಳ ಹಿಂದೆ ಲೈಂಗಿಕ ಸಿಡಿ ಮೂಲಕ ಸುದ್ದಿಯಾಗಿದ್ದ ಮಿಸ್ ಜಮ್ಮು ಆಗಿದ್ದ ಅನಾರಾ ಗುಪ್ತಾ ಮತ್ತೆ ಸುದ್ದಿಯಲ್ಲಿದ್ದಾಳೆ. ಅನಾರಾ ಗುಪ್ತಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಬಾಲಿವುಡ್ Read more…

ತಲ್ವಾರ್ ದಂಪತಿ ಮಾಡಿಲ್ಲ ಆರುಷಿ ಕೊಲೆ : ಹೈಕೋರ್ಟ್ ಮಹತ್ವದ ತೀರ್ಪು

ಆರುಷಿ ಹಾಗೂ ಹೇಮರಾಜ್ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆರುಷಿ ಪೋಷಕರಿಗೆ ನೆಮ್ಮದಿ ನೀಡಿದೆ. ತಂದೆ-ತಾಯಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆರುಷಿಯನ್ನು ಪೋಷಕರು Read more…

BSP ನಾಯಕನ ಹತ್ಯೆ: ಭುಗಿಲೆದ್ದ ಹಿಂಸಾಚಾರ

ಅಲಹಾಬಾದ್: ಬಿ.ಎಸ್.ಪಿ. ನಾಯಕನ ಹತ್ಯೆಯ ಬಳಿಕ, ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಿದೆ. ಬಿ.ಎಸ್.ಪಿ. ನಾಯಕ ರಾಜೇಶ್ ಯಾದವ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಬೆಂಬಲಿಗರು Read more…

ಗಣೇಶ ಚತುರ್ಥಿ ಸಂಗಮ ಸ್ನಾನದ ವೇಳೆ ದುರಂತ

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದ್ ತ್ರಿವೇಣಿ ಸಂಗಮದಲ್ಲಿ ನೀರಿಗಿಳಿದ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಗಣೇಶ ಚತುರ್ಥಿ ಪ್ರಯುಕ್ತ ಸಂಗಮದಲ್ಲಿ ಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ Read more…

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಕೈ ಕಾರ್ಯಕರ್ತರು

ಗುಜರಾತ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಕಾರಿಗೆ ಕಲ್ಲು ತೂರಲಾಗಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅಲಹಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ್ರು. ಸುಭಾಷ್ ಕ್ರಾಸ್ರೋಡ್ಸ್ ನಲ್ಲಿ ಪ್ರತಿಭಟನೆ Read more…

ಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಅಲಹಾಬಾದ್: ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿದ್ದು, ಪೈಲಟ್ ಗಳಿಬ್ಬರು ಅಪಾಯದಿಂದ ಪಾರಾದ ಘಟನೆ ಅಲಹಾಬಾದ್ ನಲ್ಲಿ ನಡೆದಿದೆ. ಭಾರತೀಯ ವಾಯುಸೇನೆಗೆ ಸೇರಿದ ಚೇತಕ್ ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ ಗಳು Read more…

ಮಾಘ ಮೇಳದ ಮೊದಲ ಸ್ನಾನ ಶುರು

ಹುಣ್ಣಿಮೆಯಾದ ಇಂದು ಅಲಹಾಬಾದ್ ನಲ್ಲಿ ಮಾಘ ಮೇಳ ಶುರುವಾಗಿದೆ. ಪುಣ್ಯ ಸ್ನಾನ ಮಾಡಲು ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮ ತಲುಪಿದ್ದಾರೆ. ಬುಧವಾರ ಸಂಜೆ 7 ಗಂಟೆ Read more…

ಶಾಲೆಯಲ್ಲಿ ರಾಷ್ಟ್ರಗೀತೆಯನ್ನೇ ಬ್ಯಾನ್ ಮಾಡಿದ ಆಡಳಿತ ಮಂಡಳಿ

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಇಲ್ಲಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ರಾಷ್ಟ್ರಗೀತೆಯನ್ನು ಹಾಡದಂತೆ ನಿಷೇಧಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ರಾಷ್ಟ್ರಗೀತೆಯಲ್ಲಿ ‘ಭಾರತ ಭಾಗ್ಯ Read more…

ಭಾರೀ ವೇಶ್ಯಾವಾಟಿಕೆ ಜಾಲ ಪತ್ತೆ, 125 ಯುವತಿಯರ ರಕ್ಷಣೆ

ಅಲಹಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿದ್ದು, ಬರೋಬ್ಬರಿ 125 ಯುವತಿಯರನ್ನು ರಕ್ಷಿಸಿದ್ದಾರೆ. ಅಲಹಾಬಾದ್ ನ ಮೀರ್ ಗಂಜ್ ನಲ್ಲಿರುವ ರೆಡ್ ಲೈಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...