alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ-ಅಕ್ಷಯ್ ಅಭಿನಯದ 2.0 ಚಿತ್ರದ ಟ್ರೈಲರ್ ರಿಲೀಸ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2018 ರ ಅತಿ ನಿರೀಕ್ಷೆಯ ಚಿತ್ರ 2.0 ಚಿತ್ರದ ಟ್ರೈಲರ್ ಕೊನೆಗೂ Read more…

ನೈತಿಕ ಹೊಣೆ ಹೊತ್ತು ಹೌಸ್ ಫುಲ್-4 ನಿಂದ ಹೊರನಡೆದ ಸಾಜಿದ್ ಖಾನ್

ಬಾಲಿವುಡ್ ಮೀ ಟೂ ಅಭಿಯಾನಕ್ಕೆ ನಟ ಅಕ್ಷಯ್ ಕುಮಾರ್ ಬೆಂಬಲ ನೀಡಿದ್ದಾರೆ. ಅಕ್ಷಯ್, ಹೌಸ್ ಫುಲ್-4 ನಿರ್ದೇಶಕ  ಸಾಜಿದ್ ಖಾನ್ ಮೇಲೆ ಬಂದ ಆರೋಪದ ಬಗ್ಗೆ ಸೂಕ್ತ ನಿರ್ಣಯ Read more…

ನಾನಾ ಪಾಟೇಕರ್, ಸಾಜಿದ್ ಖಾನ್ ಜೊತೆ ಕೆಲಸ ಮಾಡಲ್ಲ ಅಕ್ಷಯ್ ಕುಮಾರ್

ನಿರ್ದೇಶಕ ಸಾಜಿದ್ ಖಾನ್ ಹಾಗೂ ನಟ ನಾನಾ ಪಾಟೇಕರ್ ಮೇಲೆ ಬಂದಿರುವ ಲೈಂಗಿಕ ಶೋಷಣೆ ಆರೋಪ ಹೌಸ್ ಫುಲ್-4 ಚಿತ್ರದ ಮೇಲೆ ಪ್ರಭಾವ ಬೀರಿದೆ. ಚಿತ್ರದ ನಿರ್ದೇಶಕ ಹಾಗೂ Read more…

ಸೌದಿಯಲ್ಲಿ ಮೊದಲ ಬಾರಿಗೆ ‘ಗೋಲ್ಡ್’ ಬಿಡುಗಡೆ

ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಗೋಲ್ಡ್’ ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾಗುತ್ತಿರುವ ಪ್ರಥಮ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರೀಮಾ ಕಾಟ್ಗಿ ನಿರ್ದೇಶನದ ಕ್ರೀಡಾ ವಿಷಯವನ್ನೊಳಗೊಂಡ ಗೋಲ್ಡ್ Read more…

ವೈರಲ್ ಆಗಿದೆ ಅಕ್ಷಯ್-ಮೌನಿ ರೋಮ್ಯಾಂಟಿಕ್ ವಿಡಿಯೋ

ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಚಿತ್ರ ಮುಂದಿನ ತಿಂಗಳು ತೆರೆಗೆ ಬರ್ತಿದೆ. ಚಿತ್ರದ ಹಾಡೊಂದು ಈಗಾಗಲೇ ವೈರಲ್ ಆಗಿದೆ. ಚಿತ್ರದಲ್ಲಿ ಅಕ್ಷಯ್ ಜೊತೆ ಮೌನಿ ರಾಯ್ ಕಾಣಿಸಿಕೊಂಡಿದ್ದಾಳೆ. ಇಬ್ಬರ Read more…

ಲೋಕಸಭಾ ಚುನಾವಣೆಯ ಗೆಲುವಿಗಾಗಿ ಹೇಗಿದೆ ಗೊತ್ತಾ ಬಿಜೆಪಿ ತಯಾರಿ?

2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದು, 2014 ರಲ್ಲಿ ಗಳಿಸಿದ್ದಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯಲು ಕಾರ್ಯತಂತ್ರ ರೂಪಿಸುತ್ತಿದೆ. ಇದರ Read more…

2.0 ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 2.0 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ವರ್ಷದ ನವೆಂಬರ್ 29 ರಂದು Read more…

ರಾಷ್ಟ್ರೀಯ ಕ್ರೀಡೆಯ ಬಗ್ಗೆ ಹೀಗೆಂದರು ಅಕ್ಷಯ್ ಕುಮಾರ್

ಬಾಲಿವುಡ್ ನ ನಟ ಅಕ್ಷಯ್ ಕುಮಾರ್ ಹೌಸ್ಫುಲ್4 ಸಿನಿಮಾದ ಚಿತ್ರೀಕರಣಕ್ಕಾಗಿ ಕ್ವೀನ್ಸ್ಗೆ ತೆರಳಿದ್ದಾರೆ. ಎರಡು ದಿನಗಳ ಮಟ್ಟಿಗೆ ಮುಂಬೈಗೆ ಬಂದಿದ್ದ ಅಕ್ಕಿ ಗೋಲ್ಡ್ ಸಿನಿಮಾದ ಮ್ಯೂಸಿಕ್ ಆಲ್ಬಮ್ ಲಾಂಚ್ Read more…

`ಹರ್ ಗರ್ ಸ್ವಚ್ಛ’ ಅಭಿಯಾನಕ್ಕಾಗಿ ಮತ್ತೊಂದು ಹೆಜ್ಜೆಯಿಟ್ಟ ಅಕ್ಷಯ್

ದೇಶದ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಪ್ರತಿ ಮನೆಯೂ ಸ್ವಚ್ಛವಾಗಿರಬೇಕೆಂಬ ಉದ್ದೇಶದಡಿ ಹರ್ ಗರ್ ಸ್ವಚ್ಛ ಮಿಷನ್ ಹೆಸರಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುವ Read more…

ಗೋವಾದಲ್ಲಿ ಅಕ್ಷಯ್ ಹಾಡಿಗೆ ಪ್ರಿಯಾಂಕಾ-ಪರಿಣಿತಿ ಮಸ್ತಿ

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ. ಹಾಲಿವುಡ್ ನಲ್ಲಿದ್ದರೂ ಬಾಲಿವುಡ್ ನಂಟು ಬಿಡಲು ತಯಾರಿಲ್ಲದ ಪ್ರಿಯಾಂಕಾ ಬಿಡುವು ಸಿಕ್ಕಾಗಲೆಲ್ಲಾ ಮುಂಬೈಗೆ ಭೇಟಿ ನೀಡುತ್ತಾರೆ. ಆದರೆ Read more…

ಪತ್ನಿ ಟ್ವಿಂಕಲ್ ಖನ್ನಾ ಜೊತೆ ಹೊಸ ಕಲಿಕೆಯಲ್ಲಿ ಅಕ್ಷಯ್ ಬ್ಯುಸಿ

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 1948 ರ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಚಿನ್ನ ಗೆದ್ದ ಕಥೆಯನ್ನು ಗೋಲ್ಡ್ ಚಿತ್ರದಲ್ಲಿ Read more…

ರಜನಿಕಾಂತ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಶಾಕಿಂಗ್ ಸುದ್ದಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಬಿಡುಗಡೆಗೊಂಡಿದ್ದು, ಆರಂಭಿಕ ವಿಘ್ನಗಳ ನಂತರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ರಜನಿ ಹಾಗೂ ಅಕ್ಷಯ್ ಕುಮಾರ್ ಅಭಿನಯದ Read more…

ಕಣ್ಣು ಕುಕ್ಕುತ್ತೆ ನಟ ಅಕ್ಷಯ್ ಕುಮಾರ್ ಮನೆ

ಸುಂದರ ಮನೆ ಪ್ರತಿಯೊಬ್ಬರ ಕನಸು. ಸ್ವಂತ ಮನೆ ಯಾರಿಗೆ ಬೇಡ ಹೇಳಿ. ಮತ್ತೆ ಮತ್ತೆ ನೋಡಬೇಕೆನ್ನುವಂತಹ ಮನೆ ಕಟ್ಟಬೇಕೆನ್ನುವುದು ಅನೇಕರ ಬಯಕೆ. ಆದ್ರೆ ಎಲ್ಲರಿಗೂ ಇದು ಅಸಾಧ್ಯ. ಬಾಲಿವುಡ್ Read more…

ಟ್ವೀಟ್ ಡಿಲೀಟ್ ಮಾಡಿ ವಿವಾದಕ್ಕೆ ಸಿಲುಕಿದ ಅಕ್ಷಯ್

‘ರುಸ್ತುಂ’ ಚಿತ್ರದಲ್ಲಿ ಬಳಸಿದ್ದ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಹೋಗಿ ವಿವಾದಕ್ಕೀಡಾಗಿದ್ದ, ನಟ ಅಕ್ಷಯ್ ಕುಮಾರ್ ಈಗ ಮತ್ತೊಮ್ಮೆ ವಿವಾದಕ್ಕೊಳಗಾಗಿದ್ದಾರೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗ್ತಿದ್ರೂ, ಈ ನಟ Read more…

ಸೇನಾ ಸಮವಸ್ತ್ರ ಹರಾಜಿಗೆ ಮುಂದಾದ ಅಕ್ಷಯ್ ಗೆ ಸಂಕಷ್ಟ

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಾಮಾಜಿಕ ಕಾರ್ಯವೊಂದನ್ನು ಕೈಗೊಳ್ಳುವ ಸಲುವಾಗಿ ‘ರುಸ್ತುಂ’ ಚಿತ್ರದಲ್ಲಿ ತಾವು ಧರಿಸಿದ್ದ ಸೇನಾ ಸಮವಸ್ತ್ರವನ್ನು ಹರಾಜು ಮಾಡಲು ಮುಂದಾಗಿದ್ದು, ಇದು ಈಗ ವಿವಾದಕ್ಕೆ Read more…

ಪಾಕಿಸ್ತಾನದ ಸರೋವರದ ಬಳಿ ಬಾಲಿವುಡ್ ಗೀತೆಯ ಗುನುಗು

ಕಲೆಗೆ ಭಾಷೆ, ಧರ್ಮ, ಯಾವುದೇ ಭೌಗೋಳಿಕ ಪರಿಧಿಯ ಕಟ್ಟಳೆಯಿಲ್ಲ. ಸಂಗೀತವೂ ಹಾಗೆಯೇ ಅದು ಇವೆಲ್ಲವನ್ನೂ ಮೀರಿದ್ದು. ಮನಸ್ಸಿಗೆ ತಾಕುವ, ಭಾವಗಳನ್ನು ಬೆಸೆಯುವ, ನೆಮ್ಮದಿ ನೀಡುವ ಸಂಗೀತ ಮನುಷ್ಯರನ್ನು ಮಾತ್ರವಲ್ಲ Read more…

ಕೋಟಿ ತಲುಪಿದೆ ಅಕ್ಷಯ್ ಕುಮಾರ್ ಸಮವಸ್ತ್ರದ ಹರಾಜು ಬೆಲೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಾರಿಟಿ ಎಲ್ಲ ರೀತಿಯ ಸಹಾಯಕ್ಕೆ ಸಿದ್ಧವಾಗಿ ನಿಂತಿರುತ್ತದೆ. ಇತ್ತೀಚೆಗೆ ಎನ್ ಜಿ ಓ ಸಹಾಯಕ್ಕೆ ಮುಂದಾಗಿರುವ ಅಕ್ಷಯ್ ಹೊಸ ಮಾರ್ಗ ಹಿಡಿದಿದ್ದಾರೆ. ರುಸ್ತಮ್ Read more…

ಸೂಪರ್ ಸ್ಟಾರ್ ರಜನಿ ಅಭಿಮಾನಿಗಳಿಗೆ ಬೇಸರದ ಸುದ್ದಿ

ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ‘2.O’ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಬೇಸರದ ಸುದ್ದಿ ಇಲ್ಲಿದೆ. ‘2.O’ ಆರಂಭವಾಗಿ ವರ್ಷದ Read more…

ಪ್ಯಾಡ್ ಮ್ಯಾನ್ ನಿಷೇಧಕ್ಕೆ ಇಂಥ ಕಾರಣ ನೀಡಿದ ಪಾಕ್

ಅಕ್ಷಯ್ ಕುಮಾರ್ ಅಭಿಯದ ಪ್ಯಾಡ್ ಮ್ಯಾನ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಫೆಬ್ರವರಿ 9ರಂದು ತೆರೆ ಕಂಡಿರುವ ಚಿತ್ರಕ್ಕೆ ಉತ್ತಮ ರಿಸ್ಪಾನ್ಸ್ ಸಿಕ್ತಿದೆ. ಆದ್ರೆ ಚಿತ್ರ Read more…

ಪ್ಯಾಡ್ ಮ್ಯಾನ್ ಬಿಡುಗಡೆಯಾಗ್ತಿದ್ದಂತೆ ಅಕ್ಷಯ್ ಕುಮಾರ್ ಮೇಲೆ ಎಫ್ ಐ ಆರ್

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಆದ್ರೆ ಚಿತ್ರ ಕಾನೂನು ವಿವಾದದಲ್ಲಿ ಸಿಲುಕಿಕೊಂಡಿದೆ. ಬರಹಗಾರರೊಬ್ಬರು ಪ್ಯಾಡ್ ಮ್ಯಾನ್ ನಿರ್ಮಾಪಕರು ತಮ್ಮ ಸ್ಕ್ರಿಪ್ಟ್ ನ Read more…

ಈ ಚಿತ್ರಕ್ಕೆ ಸಿಗುತ್ತಾ ಸಂಪೂರ್ಣ ತೆರಿಗೆ ವಿನಾಯಿತಿ…?

ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು ಹೆಚ್ಚೆಚ್ಚು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈಗ ಬಿಡುಗಡೆಯಾಗುತ್ತಿರುವ ಚಿತ್ರವೊಂದು ಈ ಸೌಲಭ್ಯ ಪಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಕ್ಷಯ Read more…

ಅಕ್ಷಯ್ ಚಿತ್ರ ‘ಪ್ಯಾಡ್ ಮ್ಯಾನ್’ ನೋಡಲಿದ್ದಾರೆ ಪಿಎಂ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಹಗಲು-ರಾತ್ರಿಯೆನ್ನದೆ ಚಿತ್ರಕ್ಕಾಗಿ ಅಕ್ಷಯ್ ಬೆವರಿಳಿಸುತ್ತಿದ್ದಾರೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಅಕ್ಷಯ್ ಕುಮಾರ್ Read more…

ಅಕ್ಷಯ್ ಮನವಿಗೆ ಓಗೊಟ್ಟ ಜನ ಕ್ಷಣಾರ್ಧದಲ್ಲೇ ನೀಡಿದ ಹಣವೆಷ್ಟು ಗೊತ್ತಾ…?

ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಾಮಾಜಿಕ ಕಾರ್ಯಗಳಿಗೂ ಸದಾ ಮುಂದಿರುತ್ತಾರೆ. ಸತ್ಯ ಕಥೆಯಾಧರಿತ ‘ಪ್ಯಾಡ್ ಮ್ಯಾನ್’ ಚಿತ್ರದ ಮೂಲಕ ಒಂದೊಳ್ಳೆ ಸಂದೇಶ ನೀಡುತ್ತಿರುವ ಅಕ್ಷಯ್ ಕುಮಾರ್ ತಮ್ಮ Read more…

ಬನ್ಸಾಲಿ ಕೈ ಮುಗಿಯುತ್ತಿದ್ದಂತೆ ಕರಗಿತು ಅಕ್ಷಯ್ ಮನಸ್ಸು

ಒಂದಾದ ಮೇಲೆ ಒಂದು ಸಂಕಷ್ಟ ಎದುರಿಸುತ್ತ ಬಂದ ಸಂಜಯ್ ಲೀಲಾ ಬನ್ಸಾಲಿಗೆ ಅಕ್ಷಯ್ ಕುಮಾರ್ ತಲೆ ಬಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಮನವಿಗೆ ಸ್ಪಂದಿಸಿದ ಅಕ್ಷಯ್ ಕುಮಾರ್ ಪ್ಯಾಡ್ Read more…

ಅಕ್ಷಯ್ `ಗೇ’ಎಂಬ ಅನುಮಾನದಲ್ಲಿ ಮದುವೆಗೆ ಮುನ್ನ ಅತ್ತೆ ಮಾಡಿದ್ರು ಈ ಪರೀಕ್ಷೆ

ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ಅಕ್ಷಯ್ ವೈಯಕ್ತಿಕ ಜೀವನದಲ್ಲಿಯೂ ಹಿಂದೆ ಬಿದ್ದಿಲ್ಲ. ಪತ್ನಿ ಟ್ವಿಂಕಲ್ ಹಾಗೂ ಮಕ್ಕಳ ಜೊತೆ ಸಮಯ Read more…

ರಜನಿ ರಾಜಕೀಯದ ಬಗ್ಗೆ ಅಕ್ಷಯ್ ಕುಮಾರ್ ಹೇಳಿದ್ದೀಗೆ….

ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷ ಸ್ಥಾಪಿಸಿ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಅನೇಕ ದಿಗ್ಗಜರು ಶುಭ ಹಾರೈಸಿದ್ದಾರೆ. ರಜನಿಕಾಂತ್ ಅವರೊಂದಿಗೆ ‘2.O’ Read more…

ಅಕ್ಕಿ ಜೊತೆ ಕೇಪ್ ಟೌನ್ ನಲ್ಲಿ ವಿರುಷ್ಕಾ ದಂಪತಿ ಪಾರ್ಟಿ

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಹನಿಮೂನ್ ಗೆ ಫಿನ್ ಲ್ಯಾಂಡ್ ಗೆ Read more…

ರಜನಿಕಾಂತ್ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ‘2.O’ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯ ಸುದ್ದಿ ಇಲ್ಲಿದೆ. ಜನವರಿಯಲ್ಲೂ ‘2.O’ ರಿಲೀಸ್ ಆಗ್ತಿಲ್ಲ. 2018 ರ Read more…

ಭಾನುವಾರ ಮಾಸ್ಟರ್ ಚೆಫ್ ಆದ ಅಕ್ಷಯ್

ಭಾನುವಾರ ಅಂದ್ರೆ ರಜಾ ದಿನ. ಗೃಹಿಣಿಯರು ಆರಾಮವಾಗಿ ನಿದ್ರೆ ಮಾಡ್ತಾರೆ. ಬೇಗ ಎದ್ದು ತಿಂಡಿ ಮಾಡುವ ಆತುರವಿಲ್ಲ. ಆರಾಮವಾಗಿ ತಿಂಡಿಗೆ ಪ್ಲಾನ್ ಮಾಡಬಹುದು. ಇನ್ನು ಕೆಲ ಅದೃಷ್ಟದ ಪತ್ನಿಯರಿಗೆ Read more…

ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದನಂತೆ ಈ ನಟ

ಬಾಲಿವುಡ್ ನಲ್ಲಿ ಆಕ್ಷನ್ ಹಾಗೂ ಹಾಸ್ಯದಿಂದಲೇ ಪ್ರಸಿದ್ಧಿ ಪಡೆದಿರುವ ನಟ ಅಕ್ಷಯ್ ಕುಮಾರ್. ನಟನೆ ಮೂಲಕ ಸಾಕಷ್ಟು ಹೆಸರು ಗಳಿಸಿರುವ ಅಕ್ಷಯ್ ತಮ್ಮ ಬಾಲ್ಯದ ಕಹಿ ಘಟನೆಯೊಂದನ್ನು ಅಭಿಮಾನಿಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...