alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ‘ಆಧಾರ್’ ಮಲೇಷಿಯಾಗೆ ಆಧಾರ…!

ಆಧಾರ್ ಕಾರ್ಡ್ ಹಂಚಿಕೆ ವಿಚಾರದಲ್ಲಿ ಭಾರತದಲ್ಲಿ ಪರ-ವಿರೋಧ ಚರ್ಚೆಗೆ ಅಂತಿಮ ಮುದ್ರೆ ಬೀಳುವ ಮೊದಲೇ ಮಲೇಷಿಯಾ, ಭಾರತದ ಆಧಾರ್ ಮಾದರಿಯ ಗುರುತಿನ ಚೀಟಿ‌ ವಿತರಿಸುವ ಬಗ್ಗೆ ಚಿಂತನೆ ನಡೆಸಿದೆಯಂತೆ. Read more…

ನಾಯಿ ಮರಿ ಎಂದುಕೊಂಡು ಮುದ್ದಾಗಿ ಸಾಕಿದ್ದವನು 3 ವರ್ಷಗಳ ನಂತ್ರ ಬೆಚ್ಚಿ ಬಿದ್ದ…!

ಪುಟ್ಟ ಪುಟ್ಟ ನಾಯಿಮರಿಗಳನ್ನು ದತ್ತು ತೆಗೆದುಕೊಳ್ಳೋದು ಒಳ್ಳೆ ಹವ್ಯಾಸ. ಮುಗ್ಧ ಪ್ರಾಣಿಗೆ ಆಶ್ರಯ ಸಿಕ್ಕಂತಾಗುತ್ತದೆ. ಆದರೆ ಕೆಲವೊಮ್ಮೆ ನಾಯಿ ಕರಡಿಯಾಗಿಯೂ ಬದಲಾಗಬಹುದು. ಇಂಥದ್ದೇ ಘಟನೆಯೊಂದು ಚೀನಾದಲ್ಲಿ ನಡೆದಿದೆ. ಪರ್ವತದ Read more…

ಕಸದ ರಾಶಿಯಲ್ಲಿ ಸಿಕ್ಕ ಮಗು ದತ್ತು ಪಡೆಯಲು ಕ್ಯೂನಲ್ಲಿದ್ದಾರೆ 80 ಮಂದಿ

ಉತ್ತರ ಪ್ರದೇಶದ ರಾಂಪುರದ 6 ತಿಂಗಳ ಮಗುವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಉತ್ತರ ಪ್ರದೇಶ ಸ್ಥಳೀಯ ಮಾಧ್ಯಮಗಳಲ್ಲಿಯೂ ಮಗುವಿನ ಬಗ್ಗೆ ವರದಿ ಪ್ರಸಾರವಾಗ್ತಿದೆ. ಮೊರದಾಬಾದ್ ಹೆದ್ದಾರಿಯಲ್ಲಿ ಕಸದ ರಾಶಿಯಲ್ಲಿ Read more…

ವಿಶ್ವಕ್ಕೇ ಮಾದರಿಯಾಗಬಲ್ಲ ಕಾರ್ಯ ಮಾಡಿದ್ದಾನೆ ಈ ವಿದ್ಯಾರ್ಥಿ

ಗುರುಗ್ರಾಮದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಇಡೀ ವಿಶ್ವಕ್ಕೇ ಮಾದರಿಯಾಗುವಂಥ ಕಾರ್ಯ ಮಾಡಿದ್ದಾನೆ. ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡಿದ್ದಾನೆ. ಎಲ್ಲಾ ಮಕ್ಕಳು ತಮ್ಮ ಓದು, ಆಟ ಪಾಠ ಅಂತಾ ಬ್ಯುಸಿಯಾಗಿದ್ರೆ, Read more…

ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ ಸನ್ನಿ ಲಿಯೋನ್

ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಹೆಣ್ಣು ಮಗುವಿಗೆ ತಾಯಿಯಾಗಿದ್ದಾಳೆ. ಅರೆ ಸನ್ನಿ ಅದ್ಯಾವಾಗ ಗರ್ಭಿಣಿಯಾಗಿದ್ಲು ಅಂತಾ ಅಚ್ಚರಿ ಪಡಬೇಡಿ. ಸನ್ನಿ ಲಿಯೋನ್ ಮತ್ತವಳ ಪತಿ ಡೇನಿಯಲ್ Read more…

ಬಿಳಿ ಮಗುವನ್ನು ಸಿಖ್ ದಂಪತಿಗೆ ದತ್ತು ಕೊಡಲು ಒಲ್ಲೆ ಎಂದ ಸಂಸ್ಥೆ

ಬ್ರಿಟನ್ ನಲ್ಲಿರುವ ಸಿಖ್ ದಂಪತಿಗೆ ಬಿಳಿ ಮಗುವನ್ನು ದತ್ತು ನೀಡಲು ಅಲ್ಲಿನ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಸಾಂಸ್ಕೃತಿಕ ಪರಂಪರೆಯ ನೆಪವೊಡ್ಡಿ ಭಾರತದ ಮಗುವನ್ನು ದತ್ತು ಪಡೆಯುವಂತೆ ಸೂಚಿಸಿದ್ದಾರೆ. ಸಂದೀಪ್ Read more…

ನಡುರಾತ್ರಿಯಲ್ಲಿ ಸಿಕ್ಕ ಅನಾಥ ಬೆಕ್ಕಿನ ಮರಿಗೆ ಆಸರೆಯಾದ ಅಧಿಕಾರಿ

ಫ್ಲೋರಿಡಾದ ಪೊಲೀಸ್ ಅಧಿಕಾರಿ ಮೈಕ್ ಕಾರ್ಡಿನ್ ಗೆ ನೈಟ್ ಡ್ಯೂಟಿಯಿತ್ತು. ಸುತ್ತಮುತ್ತಲ ಏರಿಯಾಗಳಲ್ಲೆಲ್ಲ ತಡರಾತ್ರಿ ಮೈಕ್, ಗಸ್ತು ತಿರುಗುತ್ತಿದ್ರು. ದೂರದಲ್ಲೆಲ್ಲೋ ಬೆಕ್ಕಿನ ಮರಿ ಅಳುವ ಸದ್ದು ಕೇಳಿದೆ. ಸ್ಥಳಕ್ಕೆ Read more…

ಕಾಮುಕರಿಂದ ಕಾಪಾಡಿದ ನಾಯಿಗಾಗಿ ಯುವತಿ ಮಾಡಿದ್ದಾಳೆ ಈ ಕೆಲಸ

25 ವರ್ಷದ ಯುವತಿ ಜಾರ್ಜಿಯಾ ಬ್ರಾಡ್ಲಿ ಈಗ 7 ನಾಯಿಗಳ ಒಡತಿ. ಲಂಡನ್ ನ ಪ್ಲೇ ಮೌತ್ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿರೋ ಜಾರ್ಜಿಯಾ ತನ್ನ ಬಾಯ್ ಫ್ರೆಂಡ್ ಜೊತೆಗೆ ಗ್ರೀಸ್ Read more…

ಮಗು ದತ್ತು ಪಡೆಯಲು ಫೇಸ್ಬುಕ್ ಮೊರೆಹೋದ ಮಂದಿರಾ

ಪುಟಾಣಿ ಹೆಣ್ಣುಮಗುವೊಂದನ್ನು ದತ್ತು ಪಡೆಯುವ ಆಸೆಯನ್ನು ನಟಿ ಮಂದಿರಾ ಬೇಡಿ ವ್ಯಕ್ತಪಡಿಸಿದ್ದಾರೆ. ಮಂದಿರಾರ ಪತಿ, ನಿರ್ಮಾಪಕ ರಾಜ್ ಕುಶಾಲ್ ಈ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 2-4 ವರ್ಷದೊಳಗಿನ Read more…

ಹೆಣ್ಣು ಮಗುವನ್ನು ದತ್ತು ಪಡೆಯಲಿದ್ದಾಳೆ ಬಾಲಿವುಡ್ ನಟಿ

ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನರ್ಗಿಸ್ ದತ್ ಪಾತ್ರ ಮಾಡಲು ನಟಿ ಮನೀಶಾ ಕೊಯಿರಾಲ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲೇ ಅವರ ಬದುಕಿನ ಮತ್ತೊಂದು ಮಹತ್ವಪೂರ್ಣ ಘಟನೆ Read more…

ಕೋತಿ ಮರಿಯನ್ನು ದತ್ತು ಪಡೆದವರ್ಯಾರು ಗೊತ್ತಾ ?

ಮಕ್ಕಳಿಲ್ಲದವರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆಯುವುದು, ಗಣ್ಯ ವ್ಯಕ್ತಿಗಳು ಹಿಂದುಳಿದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೇಳಿದ್ದೀರಿ. ಆದರೆ ಒಂದು ಅನಾಥ ಪ್ರಾಣಿ ಇನ್ನೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವುದನ್ನು ನೀವು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...