alex Certify
ಕನ್ನಡ ದುನಿಯಾ       Mobile App
       

Kannada Duniya

ಅಡ್ಡಾದಿಡ್ಡಿಯಾಗಿ ನುಗ್ಗಿದ ಕಾರ್

ಬೆಂಗಳೂರು: ಶ್ರೀಮಂತರ ಮಕ್ಕಳು ಮೋಜಿನಿಂದ ಕಾರ್ ಚಾಲನೆ ಮಾಡಿ, ಅಪಘಾತಕ್ಕೆ ಕಾರಣವಾದ ಅನೇಕ ಘಟನೆಗಳು ವರದಿಯಾಗಿವೆ. ಅಂತಹ ಘಟನೆಯೊಂದು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಮೃತ ಶರೀರದ ಆತ್ಮ

ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಫೋಟೊವೊಂದು ಹಲವು ಜಿಜ್ಞಾಸೆಗಳನ್ನು ಹುಟ್ಟು ಹಾಕಿದೆ. ಮೃತ ದೇಹದ ಆತ್ಮ, ತೇಲಿ ಹೋಗುತ್ತಿರುವ ಚಿತ್ರ ಇದಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಮೆರಿಕಾದ ಕೆಂಟುಕಿಯಲ್ಲಿ ನಡೆದ ಮೋಟಾರ್ ಬೈಕ್ Read more…

ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೀತು ದುರ್ಘಟನೆ

ಚಾಮರಾಜನಗರ: ಪಾದಚಾರಿಗಳ ಮೇಲೆ ಲಾರಿ ಚಲಿಸಿದ ಪರಿಣಾಮ, ಇಬ್ಬರು ಸಾವು ಕಂಡು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಚಾಮರಾಜನಗರ ಜಿಲ್ಲೆಯ ಅಂಕಲೇಶಪುರ ಸಮೀಪ ನಡೆದಿದೆ. ಸ್ಥಳದಲ್ಲೇ ಒಬ್ಬರು ಸಾವು Read more…

ಬಸ್ ನಲ್ಲಿ ಸೆನ್ಸಾರ್ ಅಳವಡಿಸಲು ಮನೇಕಾ ಗಾಂಧಿ ಸಲಹೆ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ಅವರು, ಬಸ್ಸಿನ ಫುಟ್ ಬೋರ್ಡ್ ಗಳಲ್ಲಿ ಸೆನ್ಸಾರ್ ಅಳವಡಿಸಬೇಕೆಂದು ಹೇಳಿದ್ದಾರೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಮತ್ತು ಬಸ್ಸಿನ Read more…

ರೈಲುಗಳ ಮುಖಾಮುಖಿ ಡಿಕ್ಕಿ: 10 ಮಂದಿ ಸಾವು

ಇಟಲಿಯಲ್ಲಿ ನಡೆದ ರೈಲುಗಳ ಮುಖಾಮುಖಿ ಡಿಕ್ಕಿಯಲ್ಲಿ 10 ಮಂದಿ ಸಾವನ್ನಪ್ಪಿ ಆನೇಕರು ಗಾಯಗೊಂಡಿರುವ ಘಟನೆ ನಡೆದಿದೆ. ತುರ್ತು ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಈ Read more…

ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂ

ದೆಹಲಿಯ ಬಿಜ್ವಸಾನ್ ನ ಕಪಶೇರಾದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ 11 ವಾಹನಗಳು ಜಖಂಗೊಂಡು ನಾಲ್ವರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಬಿಜ್ವಸಾನ್ ಫ್ಲೈ ಓವರ್ ಮೇಲೆ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರ ಸಾವು

ಹುಬ್ಬಳ್ಳಿ: ಭಾನುವಾರ ರಾತ್ರಿ ನಡೆದ ಭೀಕರ ಸರಣಿ ಅಪಘಾತದಲ್ಲಿ, ಸ್ಥಳದಲ್ಲೇ ಇಬ್ಬರು ಸಾವು ಕಂಡ ಘಟನೆ ಹುಬ್ಬಳ್ಳಿ ಸಮೀಪದ ಅಣ್ಣಿಗೇರಿ ಬಳಿ ನಡೆದಿದೆ. ಫಕೀರ್ ಸಾಬ್ ಹಾಗೂ ಶಬಾನಾ Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರ ಸಾವು

ಹಾಸನ: ಖಾಸಗಿ ಬಸ್ ಹಾಗೂ ಇನ್ನೋವಾ ಮುಖಾಮುಖಿ ಡಿಕ್ಕಿಯಾಗಿ, ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಸಾವು ಕಂಡ ಘಟನೆ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. Read more…

ಇನ್ಮುಂದೆ ರೈಲಿನಲ್ಲಿರಲಿದೆ ಆಟೋಮ್ಯಾಟಿಕ್ ಬಾಗಿಲು

ಚೆನ್ನೈ: ‘ರೈಲುಗಳಲ್ಲಿ ಸ್ವತಃ ಮುಚ್ಚಿಕೊಳ್ಳುವ ಬಾಗಿಲುಗಳ ವ್ಯವಸ್ಥೆ ಕಲ್ಪಿಸಲಿದ್ದೇವೆ. ಪರೀಕ್ಷಾರ್ಥವಾಗಿ ಮೊದಲು ಕೆಲವೇ ರೈಲುಗಳಲ್ಲಿ ಇಂತಹ ಬಾಗಿಲುಗಳನ್ನು ಅಳವಡಿಸಲಿದ್ದೇವೆ’ ಎಂದು ರೈಲ್ವೆ ನಿರ್ದೇಶನಾಲಯ, ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದೆ. ಸ್ವತಃ ಮುಚ್ಚಿಕೊಳ್ಳುವ Read more…

ರಕ್ತ ಸೋರುತ್ತಿದ್ದರೂ ಪ್ರಯಾಣಿಕರ ರಕ್ಷಿಸಿದ ಬಸ್ ಚಾಲಕ

ಚೆನ್ನೈ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರೂ, ನೋವಿನಲ್ಲಿಯೇ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಪಾರು ಮಾಡಿ, ಬಸ್ ಚಾಲಕನೊಬ್ಬ ಕರ್ತವ್ಯನಿಷ್ಠೆ ಮೆರೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ಸಾರಿಗೆ ನಿಗಮದ Read more…

ದೇವರ ದರ್ಶನಕ್ಕೆ ಹೊರಟಾಗಲೇ ಕಾದಿತ್ತು ವಿಧಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದ್ಯಾವರನ ಹಳ್ಳಿಯ ದುರ್ಗಮ್ಮನ ಹಳ್ಳದ ರಸ್ತೆ ತಿರುವಿನಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ 4 ಮಂದಿ ಮೃತಪಟ್ಟು Read more…

ಲಾಠಿಯಿಂದ ತಪ್ಪಿಸಿಕೊಳ್ಳಲೋಗಿ ಲಾರಿ ಅಡಿ ಸಿಕ್ಕು ದುರಂತ ಸಾವು

ಊರಿಗೆ ಹೋಗಿದ್ದ ಯುವಕನೊಬ್ಬ ಬೈಕ್ ನಲ್ಲಿ ವಾಪಾಸ್ ಬೆಂಗಳೂರಿಗೆ ಬರುವ ವೇಳೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಆತನಿಗೆ ಬೈಕ್ ನಿಲ್ಲಿಸಲು ಸೂಚಿಸಿ ಲಾಠಿ ಬೀಸಿದಾಗ ಅದರಿಂದ ತಪ್ಪಿಸಿಕೊಳ್ಳಲು Read more…

ಬಸ್ ಡಿಕ್ಕಿ ಹೊಡೆದರೂ ಪಾರಾದ ಯುವಕ

ಮೈಸೂರು: ಬಸ್ ಡಿಕ್ಕಿ ಹೊಡೆದರೂ, ಯುವಕನೊಬ್ಬ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ. Read more…

ಸ್ವಯಂಚಾಲಿತ ಕಾರಿಗೆ ಮೊದಲ ಬಲಿ

ಸೆಲ್ಫ್ ಡ್ರೈವಿಂಗ್ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಪ್ರಪಂಚದಲ್ಲೇ ಸ್ವಯಂಚಾಲಿತ ಕಾರಿನಿಂದ ಸಂಭವಿಸಿದ ಮೊದಲ ದೊಡ್ಡ ಅಪಘಾತ ಇದಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಆಟೋ Read more…

ವಿದ್ಯಾರ್ಥಿಯ ಸಾವಿಗೆ ಕಾರಣವಾಯ್ತು ಹೆಡ್ ಫೋನ್

ಬೆಂಗಳೂರು: ಈಗಿನ ಬಹುತೇಕ ಯುವಕರಿಗೆ ಫೋನ್ ಬಿಟ್ಟು ಇರಲು ಸಾಧ್ಯವೇ ಇಲ್ಲ. ಕೈಯಲ್ಲಿ ಫೋನ್ ಇದ್ದರೆ, ಜಾಲತಾಣಗಳನ್ನು ಜಾಲಾಡುವುದು, ಇಲ್ಲವೇ, ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುವುದು ಮಾಮೂಲಿಯಾಗಿದೆ. Read more…

ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ: ಆರು ಮಂದಿ ದುರ್ಮರಣ

ನಿಂತಿದ್ದ ಕಾರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ Read more…

ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರ ಸಾವು

ಹಾಸನ: ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ನಾಲ್ವರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಸಮೀಪ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಸ್ವಿಫ್ಟ್ ಕಾರು ರಸ್ತೆ Read more…

ಈ ಯುವತಿ ಮಾಡಿರುವ ಅವಾಂತರ ಕೇಳಿದ್ರೆ ಶಾಕ್ ಆಗ್ತೀರಿ

ಹಣದ ಮದ, ಮದ್ಯದ ಅಮಲು ಏನೆಲ್ಲಾ ಮಾಡಿಸುತ್ತದೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮದ್ಯದ ಅಮಲಿನಲ್ಲಿದ್ದ ಶ್ರೀಮಂತ ವ್ಯಕ್ತಿಯೊಬ್ಬನ ಪುತ್ರಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ನಡೆಸಿರುವ ಅವಾಂತರ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಈ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಕೃತ್ಯದ ದೃಶ್ಯ

ಬೀಜಿಂಗ್: ಹಾಂಗ್ ಕಾಂಗ್ ನಲ್ಲಿ ನಡೆದ ಭೀಕರ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಮೂವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜನನಿಬಿಡ Read more…

ಪ್ರವಾಸಿ ಬಸ್ ಗೆ ಬೆಂಕಿ: 30 ಮಂದಿ ಸಜೀವ ದಹನ

ಪ್ರವಾಸಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಒಂದು ಅಪಘಾತಕ್ಕೀಡಾದ ವೇಳೆ ಪೆಟ್ರೋಲ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿದ್ದ 30 ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದಾರಲ್ಲದೇ 21 ಮಂದಿ ತೀವ್ರವಾಗಿ Read more…

ಭೀಕರ ಅಪಘಾತದಲ್ಲಿ ದಂಪತಿ ಸಾವು

ರಾಮನಗರ: ದ್ವಿಚಕ್ರವಾಹನಕ್ಕೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವು ಕಂಡ ಘಟನೆ ರಾಮನಗರದ ಬಸವನಾಪುರ ಲೋಟಸ್ ಗಾರ್ಮೆಂಟ್ಸ್ ಬಳಿ ನಡೆದಿದೆ. ಕುಂಬಳಗೋಡು ಠಾಣೆಯ ಎ.ಎಸ್.ಐ. ನಾಗರಾಜ್ ಹಾಗೂ Read more…

ಶಾಲಾ ವಾಹನಕ್ಕೆ ಬಸ್ ಡಿಕ್ಕಿ: 7 ವಿದ್ಯಾರ್ಥಿಗಳ ಸಾವು

ಶಾಲಾ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿ ಬಳಿ ನಡೆದಿದೆ. ಎಂದಿನಂತೆ Read more…

ಭೀಕರ ಅಪಘಾತದಲ್ಲಿ ಐವರ ದುರ್ಮರಣ

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ, ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ Read more…

ಅಪಘಾತದಲ್ಲಿ ಶಾಸಕರ ಪುತ್ರನ ಸಾವು

ಬೆಂಗಳೂರು: ಕಾರ್ ಪಲ್ಟಿಯಾಗಿ ಶಾಸಕರೊಬ್ಬರ ಪುತ್ರ ಮೃತಪಟ್ಟ ಘಟನೆ ಹೊಸಕೋಟೆ ಸಮೀಪ ನಡೆದಿದೆ. ಹೊಸಕೋಟೆ-ಕೋಲಾರ ಹೆದ್ದಾರಿಯ ಅಟ್ಟೂರು ಬಳಿ ಈ ಅಪಘಾತ ನಡೆದಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ವಿಧಾನಸಭೆ ಕ್ಷೇತ್ರದ Read more…

ಟ್ಯೂಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳ ದುರಂತ ಸಾವು

ರಾಮನಗರ: ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು, ಇಬ್ಬರು ಬೈಕ್ ಸವಾರರು ದುರಂತ ಸಾವು ಕಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಸ್ ನಿಲ್ದಾಣ ಬಳಿ ನಡೆದಿದೆ. ವಂದಾರಗುಪ್ಪೆ ಗ್ರಾಮದ Read more…

ಬಾಯ್ ಫ್ರೆಂಡ್ ಮೇಲೆ ಕಾರು ಹತ್ತಿಸಿದ ಯುವತಿ

ತನ್ನ ಬಾಯ್ ಫ್ರೆಂಡ್ ತಾನು ಹೆಚ್ಐವಿ ಪೀಡಿತನೆಂದು ಹೇಳಿದ ಕಾರಣ ಆಕ್ರೋಶಗೊಂಡ ಯುವತಿ ಆತನ ಮೇಲೆ ಕಾರು ಹರಿಸಿ ಹತ್ಯೆಗೆ ಮುಂದಾದ ಘಟನೆ ಅಮೆರಿಕಾದ ಆರಿಜೋನಾದಲ್ಲಿ ನಡೆದಿದೆ. ಘಟನೆಗೂ Read more…

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

ಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ Read more…

ಕಮರಿಗೆ ಉರುಳಿದ ಬಸ್: 30 ಮಂದಿ ಸಾವಿಗೀಡಾಗಿರುವ ಶಂಕೆ

ಮೇಘಾಲಯದಲ್ಲಿ ಕಳೆದ ರಾತ್ರಿ ಬಸ್ ಒಂದು ಕಮರಿಗೆ ಉರುಳಿ ಬಿದ್ದಿರುವ ಪರಿಣಾಮ 30 ಮಂದಿ ಸಾವಿಗೀಡಾಗಿರಬಹುದೆಂಬ ಭೀತಿ ವ್ಯಕ್ತವಾಗಿದೆ. 5 ಮಂದಿಯನ್ನು ರಕ್ಷಿಸಲಾಗಿದ್ದರೂ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಜಿಲ್ಲಾ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಪಘಾತದ ಭೀಕರ ದೃಶ್ಯ

ಅವರು ಎಂದಿನಂತೆ ಸೋಮವಾರದಂದು ವಾಕಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಆದರೆ ಯಮದೂತನಾಗಿ ಬಂದ ಕಾರ್ ಕ್ಷಣಾರ್ಧದಲ್ಲೇ ಅವರನ್ನು ಬಲಿ ಪಡೆದಿದೆ. ಪಕ್ಕದಲ್ಲಿಯೇ ಮಾತನಾಡಿಕೊಂಡು ಬರುತ್ತಿದ್ದ ಅವರ ಸ್ನೇಹಿತ ಏನಾಯಿತೆಂದು Read more…

ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾದ ಯುವಕ

ಹೈದರಾಬಾದಿನಲ್ಲಿ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆತ ಚಲಾಯಿಸುತ್ತಿದ್ದ ಬೈಕ್, ಟ್ರಕ್ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ತಪ್ಪಿಸಿಕೊಂಡಿದ್ದಾನೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...