alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಕುರಿತು ತಪ್ಪು ಮಾಹಿತಿ ನೀಡಿ ಕ್ಷಮೆ ಯಾಚಿಸಿದ ಬಹುರಾಷ್ಟ್ರೀಯ ಕಂಪನಿ

ಆಧಾರ್ ಕುರಿತು ತಪ್ಪು ಮಾಹಿತಿ ನೀಡುವ ಮೂಲಕ ಗೊಂದಲ ಮೂಡಿಸಿದ್ದ ಬಹುರಾಷ್ಟ್ರೀಯ ಡಿಜಿಟಲ್ ಸೆಕ್ಯೂರಿಟಿ ಕಂಪನಿ ಗೆಮಾಲ್ಟೋ, ಈಗ ಭಾರತೀಯರ ಕ್ಷಮೆ ಯಾಚಿಸಿದೆ. ಸುಮಾರು 100 ಕೋಟಿ ಮಂದಿ Read more…

ಬೀದಿಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ದೀಪಾವಳಿಗೂ ಮುನ್ನ ಜಾರಿಗೆ ಬರಲಿದೆ ‘ಬಡವರ ಬಂಧು’ ಯೋಜನೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಬಡವರ ಬಂಧು’, ದೀಪಾವಳಿ ಹಬ್ಬಕ್ಕೂ ಮುನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸಣ್ಣ ವರ್ತಕರು, ತಳ್ಳುಗಾಡಿ ವ್ಯಾಪಾರಸ್ಥರು ಹಾಗೂ ಬೀದಿ ಬದಿ Read more…

ಸುಪ್ರೀಂ ಆದೇಶದ ಮಧ್ಯೆಯೇ ಟೆಲಿಕಾಂ ಕಂಪನಿಗಳಲ್ಲಿ ಬಳಕೆಯಾಗ್ತಿದೆ ಆಧಾರ್

ಸುಪ್ರೀಂ ಕೋರ್ಟ್ ನಿಷೇಧದ ಮಧ್ಯೆಯೂ ಟೆಲಿಕಾಂ ಕಂಪನಿಗಳು ಸಿಮ್ ನೀಡಲು ಇ-ಕೆವೈಸಿ ರೂಪದಲ್ಲಿ ಆಧಾರ್ ಕಾರ್ಡ್ ಪಡೆಯುತ್ತಿವೆ. ಕೆಲ ಕಂಪನಿಗಳು ದಾಖಲೆ ರೂಪದಲ್ಲಿಯೂ ಆಧಾರ್ ಕಾರ್ಡ್ ಪಡೆಯುತ್ತಿವೆ. ಕಾಗದದ Read more…

‘ಆಧಾರ್’ ನೀಡಿ ಸಿಮ್ ಪಡೆದಿದ್ದೀರಾ…? ಹಾಗಿದ್ರೆ ಓದಿ ಈ ಸುದ್ದಿ

ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಪಡೆಯುವಂತಿಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ, ಸಿಮ್ ಪಡೆಯಲು ದಾಖಲೆಯಾಗಿ ಆಧಾರ್ ನೀಡಿದ್ದವರ ಮೊಬೈಲ್ ಸಂಪರ್ಕ ಸ್ಥಗಿತಗೊಳ್ಳುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. Read more…

ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ‘ಆಧಾರ್’ ಕುರಿತು ಮಹತ್ವದ ಸೂಚನೆ ನೀಡಿದ ಯುಐಡಿಎಐ

ಸುಪ್ರೀಂ ಕೋರ್ಟ್, ಖಾಸಗಿ ಕಂಪನಿಗಳು ಆಧಾರ್ ಮಾಹಿತಿ ಸಂಗ್ರಹಿಸುವಂತಿಲ್ಲ ಎಂದು ತೀರ್ಪು ನೀಡಿದ ಬಳಿಕ ಹಲವು ಬದಲಾವಣೆಗಳಾಗುತ್ತಿವೆ. ಈ ತೀರ್ಪಿನಿಂದಾಗಿ ಮೊಬೈಲ್ ಸೇವೆ ಪಡೆಯಲು ಆಧಾರ್ ದಾಖಲಾತಿ ನೀಡಿದ್ದ Read more…

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಮೊಬೈಲ್ ಗಳ ಸೇವೆ ಸ್ಥಗಿತ…?

ಮೊಬೈಲ್ ಸಂಪರ್ಕ ನೀಡುವ ವೇಳೆ ಆಧಾರ್ ಪಡೆಯುವುದನ್ನು ಸುಪ್ರೀಂ ಕೋರ್ಟ್ ರದ್ದುಮಾಡಿದ ಬಳಿಕ, ಸುಮಾರು 50 ಕೋಟಿ ಗ್ರಾಹಕರ ಮೊಬೈಲ್ ಸೇವೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಆಧಾರ್ ನೀಡಿ Read more…

‘ಆಯುಷ್ಮಾನ್ ಭಾರತ್’ ಯೋಜನೆಗೆ ಒಳಪಟ್ಟಿದ್ದರೆ ತಪ್ಪದೇ ಓದಿ ಈ ಸುದ್ದಿ

ವಿಶ್ವದ ಬಹುದೊಡ್ಡ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್’ ಗೆ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 23 ರಂದು ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಲಕ್ಷ Read more…

‘ಆಧಾರ್’ ಕುರಿತು ಇಂದು ಹೊರ ಬೀಳಲಿದೆ ಮಹತ್ವದ ತೀರ್ಪು

ಸರ್ಕಾರ ಹಾಗೂ ಖಾಸಗಿಯವರ ಹಲವು ಸೇವೆಗಳನ್ನು ಪಡೆಯಲು ‘ಆಧಾರ್’ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಹಾಗೂ ಇದರಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರುತ್ತದೆಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ Read more…

ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಉನ್ನತ ಶಿಕ್ಷಣ ಇಲಾಖೆ

ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಇಂದು ಆಧಾರ್ ಕಾರ್ಡ್ ಅನಿವಾರ್ಯವಾಗಿರುವ ಕಾರಣ ಉನ್ನತ ಶಿಕ್ಷಣ ಇಲಾಖೆ ಈಗ ಸುತ್ತೋಲೆಯೊಂದನ್ನು ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಹಾಗೂ ಖಾಸಗಿ ಅನುದಾನಿತ Read more…

ಗುಡ್ ನ್ಯೂಸ್: ‘ಆಧಾರ್’ ಸುರಕ್ಷತೆ ಕುರಿತು ಆತಂಕಗೊಂಡಿದ್ದವರಿಗೆ ನೆಮ್ಮದಿ ನೀಡಿದ ಯುಐಡಿಎಐ

ಆಧಾರ್ ನೋಂದಣಿ ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿರುವುದರ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಈ ಸಾಫ್ಟ್ ವೇರ್ ಅತ್ಯಂತ ಸುರಕ್ಷಿತವಾಗಿದೆ ಎಂದು Read more…

‘ಆಧಾರ್’ ಕುರಿತು ವಿಶ್ವವಿದ್ಯಾನಿಲಯಗಳಿಗೆ ಮಹತ್ವದ ನಿರ್ದೇಶನ ನೀಡಿದ ಯುಜಿಸಿ

ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ ಯುಜಿಸಿ, ಆಧಾರ್ ಕುರಿತಂತೆ ವಿಶ್ವವಿದ್ಯಾನಿಲಯಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳ ಪದವಿ ಮತ್ತು ಇತರೆ ಪ್ರಮಾಣ ಪತ್ರಗಳಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬಾರದು ಎಂದು ಯುಜಿಸಿ Read more…

‘ಆಧಾರ್’ ಗೌಪ್ಯತೆ ಕುರಿತು ಯುಐಡಿಎಐ ನೀಡಿದೆ ಮಹತ್ವದ ಸೂಚನೆ

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಅನಧಿಕೃತ ಗೌಪ್ಯತೆ ದಾಳಿಯನ್ನು Read more…

ಆಧಾರ್ ಇದ್ದರಷ್ಟೇ ಫಲಾನುಭವಿಗಳಿಗೆ ಹಣ ವರ್ಗಾವಣೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳ ಹಣವನ್ನು ನೇರವಾಗಿ ವರ್ಗಾವಣೆ ಮಾಡುತ್ತಿದ್ದು ಈ ಖಾತೆಗಳಿಗೆ ಆಧಾರ್ ಜೋಡಣೆಯಾಗಿದ್ದರೆ ಮಾತ್ರ ಹಣ Read more…

ಗುಡ್ ನ್ಯೂಸ್: ‘ಆಯುಷ್ಮಾನ್ ಭಾರತ್’ ಗೆ ಆಧಾರ್ ಕಡ್ಡಾಯವಲ್ಲ

ಆಧಾರ್ ಕಾರ್ಡ್ ನ್ನ ಕೇಂದ್ರ ಸರ್ಕಾರ ಹಲವು ಯೋಜನೆಗಳ ಪ್ರಯೋಜನಕ್ಕಾಗಿ ಕಡ್ಡಾಯಗೊಳಿಸುತ್ತಿದೆ. ಗ್ಯಾಸ್ ಸಿಲಿಂಡರ್, ಪಡಿತರ ವಿತರಣೆ, ಆಮ್ ಆದ್ಮಿ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಆಧಾರ್ Read more…

ಆಧಾರ್ ಕಾರ್ಡ್ ಮಾಡಿಸಿಲ್ಲವೇ? ಹಾಗಿದ್ರೆ ಇಲ್ಲಿದೆ ಮುಖ್ಯ ಮಾಹಿತಿ

ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಕೆಲ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅವಶ್ಯಕ. ಹೀಗಾಗಿ ಆಧಾರ್ ಕಾರ್ಡ್ ಮಾಡಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಗ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿಯೂ Read more…

ಬಿಪಿಎಲ್ ಕಾರ್ಡ್ ದಾರರಿಗೊಂದು ಶುಭ ಸುದ್ದಿ

ಬಿ ಪಿ ಎಲ್ ಕಾರ್ಡ್ ದಾರರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಬಿಪಿಎಲ್ ಪಡಿತರ ಚೀಟಿಗೆ ಆಧಾರ್ ಸಂಖ್ಯೆ Read more…

ಗುಡ್ ನ್ಯೂಸ್: ಮೊಬೈಲ್ ನಂಬರ್ ಗೆ ಇನ್ಮುಂದೆ ಅಗತ್ಯವಿಲ್ಲ ಆಧಾರ್

ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಈಗಿಲ್ಲ. ಟೆಲಿಕಾಂ ಕಂಪನಿಗಳು ಇನ್ಮುಂದೆ ಆಧಾರ್ ಜಾಗದಲ್ಲಿ ಹೊಸ ಐಡಿಯನ್ನು ಬಳಸಲಿವೆ. ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸಿಸ್ಟಂ ಹಾಗೂ Read more…

ಐಪಿಎಲ್ ಆನ್ ಲೈನ್ ಟಿಕೆಟ್ ಖರೀದಿಗೆ ಆಧಾರ್! ಕ್ರಿಕೆಟ್ ಅಭಿಮಾನಿಗಳ ಆಕ್ರೋಶ

ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುವ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿವೆ. ತಮ್ಮ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದು, ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಲು ಮುಂದಾಗಿದ್ದಾರೆ. Read more…

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಲು ಸುಪ್ರೀಂ ಕೋರ್ಟ್ ಗಡುವು ನಿಗದಿಪಡಿಸಿದೆ ಎಂಬ ಕಾರಣಕ್ಕಾಗಿ ಬಹಳಷ್ಟು ಮಂದಿ ತಮ್ಮ ಫೋನ್ ನಂಬರ್ ನಿಷ್ಕ್ರಿಯಗೊಳ್ಳಬಹುದೆಂಬ ಆತಂಕದಿಂದ ಮೊಬೈಲ್ ಸೇವಾ Read more…

ನಟಿ ಹೆಸರಲ್ಲಿ ರೂಂ ಬುಕ್ ಮಾಡಿ ಸಿಕ್ಕಿ ಬಿದ್ಲು ಮಾಡೆಲ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಮುಂಬೈನ ಹೋಟೆಲ್ ಒಂದರಲ್ಲಿ ರೂಮ್ ಬುಕ್ಕಿಂಗ್ ಮಾಡಿದವರು ಯಾರು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಾರುಲ್ Read more…

ಆಧಾರ್ ಲಿಂಕ್ ಮಾಡಲು ಸಿಗುತ್ತಾ ಮತ್ತಷ್ಟು ಕಾಲಾವಕಾಶ?

ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರೊಂದಿಗೆ ಕೆಲ ಖಾಸಗಿ ಸೇವೆಗಳಿಗೂ ಆಧಾರ್ ಲಿಂಕ್ ಮಾಡಬೇಕಾಗಿದ್ದು, ಇದಕ್ಕೆ ಮಾರ್ಚ್ 31 ಕಡೆ ದಿನವೆಂದು Read more…

ಆಕ್ಸ್ ಫರ್ಡ್ ಡಿಕ್ಷನರಿಯ ವರ್ಷದ ಪ್ರಥಮ ಹಿಂದಿ ಪದವಾಗಿ ‘ಆಧಾರ್’

ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಈಗಾಗಲೇ ಹಲವು ಭಾರತೀಯ ಪದಗಳು ಸೇರ್ಪಡೆಗೊಂಡಿದ್ದು, ಈಗ ಭಾರತೀಯರ ದೈನಂದಿನ ಜೀವನದ ಒಂದು ಭಾಗವಾಗಿರುವ ‘ಆಧಾರ್’ ನ್ನು 2017 ರ ಪ್ರಥಮ ಹಿಂದಿ ಪದವಾಗಿ Read more…

ಈ ವಿಧಾನದ ಮೂಲಕ ಮನೆಯಲ್ಲೇ ಮಾಡಿ ಆಧಾರ್-ಮೊಬೈಲ್ ಲಿಂಕ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಬಹಳ ಸುಲಭ. ಜನರು ಯಾವುದನ್ನು ನಿರೀಕ್ಷೆ ಮಾಡಿದ್ದರೋ ಆ ಸೌಲಭ್ಯ ಈಗ ಸಿಕ್ತಿದೆ. ಮನೆಯಲ್ಲಿಯೇ ಕುಳಿತು ಕೆಲವೇ ಕ್ಷಣಗಳಲ್ಲಿ Read more…

ಫೇಸ್ಬುಕ್ ಖಾತೆ ತೆರೆಯಲು ಆಧಾರ್ ಕಡ್ಡಾಯವಲ್ಲ…!

ಫೇಸ್ಬುಕ್ ನಲ್ಲಿ ಹೊಸ ಖಾತೆ ತೆರೆಯಲು ಆಧಾರ್ ನಲ್ಲಿರುವ ಹೆಸರು ಬಳಸಬೇಕೆಂಬ ಆದೇಶವನ್ನು ಕಂಪನಿ ತೆರವುಗೊಳಿಸಿದೆ. ಇದೊಂದು ಪರೀಕ್ಷೆಯಾಗಿತ್ತು. ಅದೀಗ ಮುಗಿದಿದೆ. ಫೇಸ್ಬುಕ್ ಬಳಕೆದಾರರ ಆಧಾರ್ ಮಾಹಿತಿಯನ್ನು ಕೇಳಿಲ್ಲವೆಂದು Read more…

ಈ ರಾಜ್ಯದಲ್ಲಿ ಇನ್ಮುಂದೆ ಆಧಾರ್ ಕಡ್ಡಾಯ

ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದ ಎಲ್ಲ ಯೋಜನೆಗಳಿಗೂ ಆಧಾರ್ ಕಡ್ಡಾಯ ಮಾಡಿದೆ. ಯುಪಿ ಸರ್ಕಾರ ಸೋಮವಾರ ಈ ಸಂಬಂಧ ವಿಧಾನಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿದೆ. ಉತ್ತರ ಪ್ರದೇಶದ ಜನರು Read more…

ಮನೆಯಿಂದಲೇ ಆಧಾರ್ ಲಿಂಕ್ ಮಾಡುವ ಮೊದಲು ಇದು ತಿಳಿದಿರಲಿ

ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಸಾರ್ವಜನಿಕರ ಕೆಲಸವನ್ನು ಸುಲಭ ಮಾಡಲು ಈ ನಿರ್ಧಾರಕ್ಕೆ ಬರಲಾಗಿದೆ. ಡಿಸೆಂಬರ್ 1ರಿಂದ ಮನೆಯಲ್ಲಿಯೇ ಕುಳಿತು ಆಧಾರ್ ನಂಬರ್ Read more…

ಆಧಾರ್ –ಮೊಬೈಲ್ ನಂಬರ್ ಲಿಂಕ್ ಮಾಡುವ ಏಜೆಂಟ್ ಗೆ ಕೊಡಬೇಕು ಹಣ

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಆದ್ರೆ ಮುಂದಿನ ತಿಂಗಳಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ Read more…

ಮನೆಯಲ್ಲೇ ಕುಳಿತು ಆಧಾರ್ ಜೊತೆ ಲಿಂಕ್ ಮಾಡಿ ಮೊಬೈಲ್ ನಂಬರ್

ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಈಗ ಅನಿವಾರ್ಯವಾಗಿದೆ. ಮೊಬೈಲ್ ನಂಬರ್ ಲಿಂಕ್ ಮಾಡಲು ಇನ್ಮುಂದೆ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಾಗಿಲ್ಲ. ಡಿಸೆಂಬರ್ 1ರ ನಂತ್ರ ಮನೆಯಲ್ಲಿಯೇ Read more…

ಮತ್ತೆರಡು ಮಹತ್ವದ ಯೋಜನೆಗೆ ಆಧಾರ್ ಕಡ್ಡಾಯ

ಸೀಮೆಎಣ್ಣೆ ಸಬ್ಸಿಡಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಸೀಮೆಎಣ್ಣೆ ಖರೀದಿಯಲ್ಲಿ ಸಬ್ಸಿಡಿ ಪಡೆಯುತ್ತಿರುವವರು ಹಾಗೂ ಅಟಲ್ ಪಿಂಚಣಿ ಯೋಜನೆ ಲಾಭ ಪಡೆಯುತ್ತಿರುವವರಿಗೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ Read more…

ಜು.1ರ ನಂತ್ರ ರಿಜೆಕ್ಟ್ ಆಗಲಿದೆ ನಿಮ್ಮ ಪಾನ್ ಕಾರ್ಡ್

ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜುಲೈ 1 ಕೊನೆಯ ದಿನ. ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೆಲವರಿಗೆ ಸಮಸ್ಯೆಯಾಗ್ತಾ ಇದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...