alex Certify Aadhaar | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ರೀತಿಯ ʼಆಧಾರ್‌ʼ ಸಾಕ್ಷ್ಯಗಳಿಗೆ ಯುಐಎಡಿಐ ಸಿಂಧುತ್ವ

ಆಧಾರ್‌ ಕಾರ್ಡ್‌ದಾರರಿಗೆ ದಿನೇ ದಿನೇ ಹೊಸ ಸವಲತ್ತುಗಳನ್ನು ಕೊಡುತ್ತಾ ಬಂದಿರುವ ಯುಐಎಡಿಐ, ಇದೀಗ ಇ-ಆಧಾರ್‌ ಹಾಗೂ ಎಂ-ಆಧಾರ್‌ಗಳನ್ನು ಗುರುತಿನ ಸಾಕ್ಷ್ಯವಾಗಿ ತೋರಿಸಲು ಅನುಮತಿ ಕೊಟ್ಟಿದೆ. ಈ ಬಗ್ಗೆ ಟ್ವೀಟ್ Read more…

ಪ್ರಾದೇಶಿಕ ಭಾಷೆಗೆ ‘ಆಧಾರ್’ ಬದಲಿಸುವುದು ಹೇಗೆ ಗೊತ್ತಾ…..?

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಧಾರ್ ಕಾರ್ಡ್ ಅವಶ್ಯಕವಾಗಿ ಬೇಕು. ಪ್ರಮುಖ ದಾಖಲೆಗಳಲ್ಲಿ ಆಧಾರ್ ಒಂದಾಗಿದೆ. ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿ ಆಧಾರ್ ಕಾರ್ಡ್ ಲಭ್ಯವಿದೆ. ದೇಶದ ಎಲ್ಲ ಜನರಿಗೂ ಇಂಗ್ಲೀಷ್ Read more…

`ಆಧಾರ್ ಮೊಬೈಲ್ ನಂಬರ್’ ಬದಲಿಸುವುದು ಇನ್ಮುಂದೆ ಮತ್ತಷ್ಟು ಸುಲಭ

ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ನವೀಕರಿಸಲು ಬಯಸಿದ್ರೆ ಎಲ್ಲಿಗೂ ಹೋಗ್ಬೇಕಾಗಿಲ್ಲ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಸಂಬಂಧಿಸಿದಂತೆ ಯುಐಡಿಎಐ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇನ್ಮುಂದೆ ಪೋಸ್ಟ್ Read more…

SMS ಮೂಲಕ ಆಧಾರ್‌ ಅಪ್‌ ಡೇಟ್ ಮಾಡುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಅಂತರ್ಜಾಲದ ಸಂಪರ್ಕ ಇಲ್ಲದ ಮಂದಿಗೆ ಆಧಾರ್‌ ಸೇವೆಗಳನ್ನು ಪಡೆಯಲು ಎಸ್‌ಎಂಎಸ್ ಮುಖಾಂತರ ಆಧಾರ್‌ ಸೇವೆಗಳನ್ನು ಒದಗಿಸಲಾಗಿದೆ. ಎಸ್‌ಎಂಎಸ್ ಮೂಲಕ ಕೆಳಕಂಡ ಆಧಾರ್‌ ಸಂಬಂಧಿ ಸೇವೆಗಳನ್ನು ಪಡೆಯಬಹುದಾಗಿದೆ: 1. ವರ್ಚುವಲ್ Read more…

ಗ್ರಾಮೀಣ ಜನರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಆಧಾರ್ ನೋಂದಣಿ ತಿದ್ದುಪಡಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಕೈಗೊಳ್ಳಲಾಗಿದೆ. ಗ್ರಾಮಾಂತರ ಪ್ರದೇಶದ ಜನರು ಆಧಾರ್ ಕಾರ್ಡ್ Read more…

ಆಧಾರ್‌ ಹೊಂದಿದವರಿಗೆ ಭರ್ಜರಿ ಗುಡ್‌ ನ್ಯೂಸ್:‌ mAadhaar ನಲ್ಲೂ ಲಭ್ಯವಾಗುತ್ತೆ 35 ಸೇವೆ

ನಿಮ್ಮ ದೂರವಾಣಿ ಸಂಖ್ಯೆ, ವಿಳಾಸ ಸೇರಿದಂತೆ ಆಧಾರ್‌ ಕಾರ್ಡ್ ಸದಾ ಅಪ್ಡೇಟ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯವಾದ ಕೆಲಸಗಳಲ್ಲಿ ಒಂದು. ನಮ್ಮ ಬ್ಯಾಂಕ್ ಖಾತೆಗಳು, ವಾಹನ ನೋಂದಣಿ, Read more…

ಗಮನಿಸಿ: ಎಲ್ಲರಿಗೂ ಅನ್ವಯವಾಗಲಿದೆ ‘ಆಧಾರ್ ಕಾರ್ಡ್’ ಈ ನಿಯಮ

ಆಧಾರ್ ಕಾರ್ಡ್ ಗೆ ಆನ್ಲೈನ್ ಡೌನ್ಲೋಡ್ ಗೆ ಸಂಬಂಧಿಸಿದಂತೆ ನವೀಕರಣವೊಂದನ್ನು ಮಾಡಲಾಗಿದೆ. ಇನ್ಮುಂದೆ ಆನ್ಲೈನ್ ಆಧಾರ್ ಡೌನ್ಲೋಡ್ ಮತ್ತಷ್ಟು ಸುಲಭವಾಗಲಿದೆ. ಯುಐಡಿಎಐ ಈ ಬಗ್ಗೆ ಮಾಹಿತಿ ನೀಡಿದೆ. ಯುಐಡಿಎಐ Read more…

ಪಾನ್ – ಆಧಾರ್‌ ಲಿಂಕ್ ಆಗಿದೆಯೇ…? ಖಚಿತಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ

ಶಾಶ್ವತ ಖಾತೆ ಸಂಖ್ಯೆ (ಪಾನ್) ಹಾಗೂ ಆಧಾರ್‌ ಲಿಂಕಿಂಗ್ ಮಾಡಲು ಸೆಪ್ಟೆಂಬರ್‌ 30ರವರೆಗೆ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಕೋವಿಡ್-19 ಎರಡನೇ ಅಲೆಯ ಹೊಡೆತದ ಪರಿಣಾಮ ಆದಾಯ ತೆರಿಗೆ ಇಲಾಖೆ Read more…

BIG NEWS: ಆಧಾರ್-ಪಾನ್ ಇಲ್ದೆ ಇನ್ಮುಂದೆ ಈ ಕೆಲಸ ಮಾಡೋದು ಅಸಾಧ್ಯ

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಕಾಯ್ದಿರಿಸುವುದು ಇನ್ಮುಂದೆ ಸ್ವಲ್ಪ ಕಠಿಣವಾಗಲಿದೆ. ಐಆರ್‌ಸಿಟಿಸಿ ಪಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ Read more…

BIG NEWS: ಐದು ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಆಭರಣ, ವಾಹನ ಖರೀದಿ ವೇಳೆ ನೀಡ್ಬೇಕು ‘ಆಧಾರ್’

ಆಧಾರ್‌ ಜೊತೆ ಪಾನ್ ಲಿಂಕ್ ಅನಿವಾರ್ಯವಾಗಿದೆ. ಜೂನ್ 30ರೊಳಗೆ ಪಾನ್-ಆಧಾರ್ ಲಿಂಕ್ ಆಗದೆ ಹೋದಲ್ಲಿ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಇದರಿಂದಾಗಿ ಬ್ಯಾಂಕಿಗೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಅಮಾನ್ಯವಾದ Read more…

ಮಕ್ಕಳ ʼಬಾಲ್ ಆಧಾರ್ʼ ಕಾರ್ಡ್ ಬಗ್ಗೆ ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಇಂದು ಅತ್ಯಗತ್ಯ ದಾಖಲೆಯಾಗಿದೆ. ವೃದ್ಧರು, ಯುವಕರಿಗೆ ಮಾತ್ರವಲ್ಲ, ಮಕ್ಕಳಿಗೂ ಬಹಳ ಮುಖ್ಯವಾಗಿದೆ. ಮಕ್ಕಳ ಶಾಲೆ ಪ್ರವೇಶ ಸೇರಿದಂತೆ ಅನೇಕ ಕೆಲಸಗಳಿಗೆ ಆಧಾರ್ ಅಗತ್ಯವಿದೆ. ಐದು ವರ್ಷಕ್ಕಿಂತ Read more…

ಒಂದು ʼಆಧಾರ್ʼ ಕಾರ್ಡ್ ನಲ್ಲಿ ಎಷ್ಟು ಸಿಮ್ ಖರೀದಿ ಮಾಡ್ಬಹುದು…? ಇಲ್ಲಿದೆ ಉಪಯುಕ್ತ ಮಾಹಿತಿ

ಮೊಬೈಲ್ ಕಳ್ಳತನವಾದ್ರೆ ಅಥವಾ ಸಿಮ್ ಗೆ ಹಾನಿಯಾದ್ರೆ ಮತ್ತೊಂದು ಸಿಮ್ ಪಡೆಯಬೇಕಾಗುತ್ತದೆ. ಹಿಂದೆ ಈ ಸಿಮ್ ಪಡೆಯಲು 2-4 ದಿನ ಬೇಕಾಗಿತ್ತು. ಆದ್ರೀಗ ಸಿಮ್ ಖರೀದಿಗೆ ತುಂಬಾ ಸಮಯ Read more…

ಎಚ್ಚರ: ಜೂನ್ 30ರೊಳಗೆ ಈ ಕಾರ್ಯ ಮಾಡದಿದ್ದರೆ ಪಾವತಿಸಬೇಕು ದಂಡ

ವ್ಯವಸ್ಥಿತಿ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ನೀವು ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದೀರಾ…? ಹೌದಾದದಲ್ಲಿ, ಜೂನ್ 30ರ ಒಳಗೆ ನೀವು ಆಧಾರ್‌ ಹಾಗೂ ಪಾನ್‌ ಕಾರ್ಡ್‌ ಲಿಂಕಿಂಗ್ Read more…

BIG NEWS: ಇಪಿಎಫ್ ಖಾತೆ ಹೊಂದಿದವರು ತಕ್ಷಣ ಮಾಡಿ ಈ ಕೆಲಸ

ನೌಕರರ ಭವಿಷ್ಯ ನಿಧಿ ಸಂಸ್ಥೆ ಖಾತೆದಾರರ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಜೂನ್ 1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಇಪಿಎಫ್‌ಒನ ಹೊಸ ನಿಯಮಗಳ ಪ್ರಕಾರ, ಎಲ್ಲಾ ಇಪಿಎಫ್‌ಒ ಖಾತೆದಾರರು Read more…

mAadhaar ನ ಲೇಟೆಸ್ಟ್‌ ʼವರ್ಶನ್‌ʼನಲ್ಲಿದೆ ಇಷ್ಟೆಲ್ಲಾ ಆಯ್ಕೆ…! ಇಲ್ಲಿದೆ ಕಂಪ್ಲೀಟ್‌ ವಿವರ

ಎಂಆಧಾರ್‌ ಮೊಬೈಲ್ ಅಪ್ಲಿಕೇಶನ್‌ನ ಲೇಟೆಸ್ಟ್ ವರ್ಶನ್ ಡೌನ್ಲೋಡ್ ಮಾಡಲು ಲಭ್ಯವಿದ್ದು, ಆಂಡ್ರಾಯ್ಡ್ ಹಾಗೂ ಐಫೋನ್‌‌ ಬಳಕೆದಾರರು ಈ ಹೊಸ ವರ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಹಳೆಯ ವರ್ಶನ್‌ನ Read more…

ಗಮನಿಸಿ: ಇಂಟರ್ನೆಟ್‌ ಇಲ್ಲದಿದ್ದರೂ ಲಭ್ಯವಾಗುತ್ತೆ ʼಆಧಾರ್‌ʼ ನ ಈ ಸೇವೆ

ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾದಲ್ಲಿ ಆಧಾರ್‌ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದ್ದು, ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕಿಂಗ್‌ ಉದ್ದೇಶಗಳಿಗೂ ಸಹ ಈ ಕಾರ್ಡ್ ನೆರವಾಗಲಿದೆ. ಇದೇ ವೇಳೆ Read more…

ಮನೆಯಲ್ಲೇ ಕುಳಿತು ಪಡೆಯಿರಿ ಪಿವಿಸಿ ಆಧಾರ್ ಕಾರ್ಡ್

ಆಧಾರ್ ಕಾರ್ಡ್ ಈಗ ಎಲ್ಲ ಸೇವೆಗಳಿಗೂ ಪ್ರಮುಖ ದಾಖಲೆಯಾಗಿದೆ. ಇದಿಲ್ಲದೆ ಯಾವುದೇ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ. ಯುಐಡಿಎಐ ಆಗಾಗ ಆಧಾರ್ ಕಾರ್ಡ್ ನವೀಕರಣ ಮಾಡ್ತಿದೆ. ಈ ವರ್ಷ Read more…

‘ಆಧಾರ್ ಕಾರ್ಡ್’ ನ ಯಾವ ನವೀಕರಣಕ್ಕೆ ನೀಡಬೇಕು ಎಷ್ಟು ಹಣ…..? ಇಲ್ಲಿದೆ ಮಾಹಿತಿ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ, ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಪ್ರತಿ ನಾಗರಿಕರಿಗೆ 12-ಅಂಕಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಸರ್ಕಾರ ಸೇರಿದಂತೆ ಖಾಸಗಿ ಸೇವೆಗಳನ್ನು ಪಡೆಯಲು ಆಧಾರ್ Read more…

ಆಸ್ಪತ್ರೆಗಳಿಗೆ 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಪೇಮೆಂಟ್ ಮಾಡುವವರಿಗೊಂದು ಮಹತ್ವದ ಸುದ್ದಿ

ಕೊರೊನಾ ವೈರಸ್ ಸಮಯದಲ್ಲಿ ಆಸ್ಪತ್ರೆ ಬಿಲ್ ಗಳನ್ನು ನಗದು ರೂಪದಲ್ಲಿ ಪಾವತಿ ಮಾಡುವವರಿಗೊಂದು ಮಹತ್ವದ ಸುದ್ದಿಯಿದೆ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಲು ಸಾಧ್ಯವಿಲ್ಲ. Read more…

ಕೊರೊನಾ ಲಸಿಕೆ ಪಡೆಯಲು ‘ಆಧಾರ್’ ಅನಿವಾರ್ಯವೆ….?

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಪಡೆಯಲು ಬಯಸುವವರು ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಕೋವಿಡ್ -19 Read more…

ಎಟಿಎಂ ಕಾರ್ಡ್ ನಂತಹ ʼಆಧಾರ್ʼ ಗೆ ಇಲ್ಲಿ ಸಲ್ಲಿಸಿ ಅರ್ಜಿ

ಭಾರತದ ಪ್ರಮುಖ ಗುರುತಿನ ದಾಖಲೆಗಳಲ್ಲಿ ಅಧಾರ್ ಕಾರ್ಡ್ ಒಂದು. ಸರ್ಕಾರಿ ಕೆಲಸದಿಂದ ಹಿಡಿದು ಖಾಸಗಿ ಕೆಲಸದವರೆಗೆ ಅನೇಕ ಕಡೆ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಬ್ಯಾಂಕ್ ಸೇರಿದಂತೆ ಬಹುತೇಕ Read more…

ಸಾರ್ವಜನಿಕರೇ ಗಮನಿಸಿ: ಒಂದು ಕರೆ ಮಾಡಿದ್ರೆ ʼಆಧಾರ್ʼ ಗೆ ಸಂಬಂಧಿಸಿದ ಸಮಸ್ಯೆಗೆ ಸಿಗುತ್ತೆ ಪರಿಹಾರ

  ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ಚಿಂತಿಸುವ ಅಗತ್ಯವಿಲ್ಲ. ಒಂದು ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಯುಐಡಿಎಐ 1947 ನಂಬರ್ ಜಾರಿ Read more…

ʼಆಧಾರ್ʼ ನಲ್ಲಿ ಫೋಟೋ ಚೆನ್ನಾಗಿಲ್ಲವೆಂದ್ರೆ ಬದಲಿಸಲು ಇಲ್ಲಿದೆ ಮಾಹಿತಿ

ಸರ್ಕಾರಿ ಸೇರಿದಂತೆ ಅನೇಕ ಸೇವೆಗಳ ಲಾಭ ಪಡೆಯಲು ಈಗ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಫೋಟೋ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಬಂದಿರುವ ಫೋಟೋ ಇಷ್ಟವಾಗಿಲ್ಲ ಎನ್ನುವವರು Read more…

Big News: ಪಾನ್ ಜೊತೆ ‘ಆಧಾರ್’ ಲಿಂಕ್ ಮಾಡದವರಿಗೆ ಎದುರಾಯ್ತು ಈ ಸಮಸ್ಯೆ…!

ಮುಂಬೈನ ರಾಜವಾಡಿ ಲಸಿಕೆ ಕೇಂದ್ರಕ್ಕೆ ಬರುತ್ತಿರುವ ಜನರು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಸಮಸ್ಯೆ ಅವರಿಗೆ ಎದುರಾಗಿದೆ. ಪಾನ್ ಜೊತೆ ಆಧಾರ್ Read more…

ʼಪಾನ್ʼ ಜೊತೆ ಇನ್ನೂ ಲಿಂಕ್ ಆಗಿಲ್ವಾ ಆಧಾರ್…? ಜೂನ್ 30 ರ ನಂತ್ರ ಕಟ್ಟಬೇಕು ದಂಡ

ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆ ದಿನಾಂಕವನ್ನು ಮೋದಿ ಸರ್ಕಾರ ಮತ್ತೆ ವಿಸ್ತರಿಸಿತ್ತು. ಜೂನ್ 30ರೊಳಗೆ ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಅವಕಾಶವಿದೆ. Read more…

BIG NEWS: ʼಆಧಾರ್ ಕಾರ್ಡ್ʼ ಪಡೆಯುವುದು ಇನ್ನಷ್ಟು ಸುಲಭ – ಮುಖ ತೋರಿಸಿದ್ರೆ ಡೌನ್ಲೋಡ್ ಆಗುತ್ತೆ ಅಗತ್ಯ ದಾಖಲೆ

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದು. ಬ್ಯಾಂಕ್ ಖಾತೆಯಿಂದ ಹಿಡಿದು ಲಸಿಕೆಯವರೆಗೆ ಎಲ್ಲ ಕೆಲಸಗಳಿಗೂ ಆಧಾರ್ ನಂಬರ್ ಅವಶ್ಯವಿದೆ. ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಇದನ್ನು Read more…

ʼದಂಡʼ ಪಾವತಿಸುವ ಬದಲು ಇಂದೇ ಮಾಡಿ ಈ ಕೆಲಸ

ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31,2021 ಅಂದ್ರೆ ಇಂದು ಕೊನೆ ದಿನ. ಇಲ್ಲವಾದ್ರೆ ದಂಡ ಪಾವತಿ ಮಾಡಬೇಕಾಗುತ್ತದೆ. ಪಾನ್ ನಿಷ್ಕ್ರಿಯವಾಗುವ ಜೊತೆಗೆ ತೆರಿಗೆ ಪಾವತಿಗೆ Read more…

ʼಆಧಾರ್ʼ ನ ಈ ಕೆಲಸ ಮಾಡಿಲ್ಲವೆಂದ್ರೆ ಬೀಳಲಿದೆ 10 ಸಾವಿರ ರೂ. ದಂಡ..!

ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಇನ್ನೂ ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಈಗ್ಲೇ ಮಾಡಿ. ಮಾರ್ಚ್ 31ರ ನಂತ್ರ ಸಾವಿರ Read more…

ʼಆಧಾರ್ʼ​ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ತಿಳಿಯಬೇಕೇ…? ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ

ಈಗಿನ ಯುಗ ಹೇಗಿದೆ ಅಂದರೆ ಸಿಮ್​ ಕಾರ್ಡ್​ ಕೊಂಡುಕೊಳ್ಳೋದ್ರಿಂದ ಹಿಡಿದು ಬ್ಯಾಂಕ್​ ಖಾತೆ ತೆರೆಯುವರೆಗೂ ಆಧಾರ್​ ಕಾರ್ಡ್​ನ ಅವಶ್ಯಕತೆ ಇದ್ದೇ ಇರುತ್ತೆ. ಇದರ ಹೊರತಾಗಿ ಪಿಎಂ ಕಿಸಾನ್​ ಇಲ್ಲವೇ Read more…

LPG ಸಬ್ಸಿಡಿ ಬಂದ್ ಆಗಿದ್ಯಾ….? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ

ಎಲ್.ಪಿ.ಜಿ. ಸಿಲಿಂಡರ್ ಬೆಲೆ ಕಳೆದ 7 ವರ್ಷಗಳಲ್ಲಿ ದ್ವಿಗುಣವಾಗಿದೆ. ಆದ್ರೆ ಎಲ್.ಪಿ.ಜಿ. ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಎಲ್.ಪಿ.ಜಿ. ಸಿಲಿಂಡರ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಎಲ್.ಪಿ.ಜಿ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...