alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಸಾವಿಗೆ ಕಾರಣವಾಯ್ತು ಆಧಾರ್ ಕಾರ್ಡ್

ಜಾರ್ಖಂಡ್ ನಲ್ಲಿ ಆಧಾರ್ ಕಾರ್ಡ್ ಅನ್ನು ರೇಶನ್ ಕಾರ್ಡ್ ಜೊತೆ ಲಿಂಕ್ ಮಾಡದೇ ಇದ್ದಿದ್ದಕ್ಕೆ ಕುಟುಂಬವೊಂದು ಮನೆ ಮಗಳನ್ನೇ ಕಳೆದುಕೊಂಡಿದೆ. ರೇಶನ್ ಸಿಗದೇ ಇದ್ದಿದ್ರಿಂದ 11 ವರ್ಷದ ಬಾಲಕಿ Read more…

”ಆಧಾರ್ ಲಿಂಕ್ ಮಾಡಿದ್ರೆ ಆನ್ ಲೈನ್ ನಲ್ಲೇ ಮತದಾನ”

ಉತ್ತರ ಪ್ರದೇಶದಲ್ಲಿ ಸದ್ಯದಲ್ಲೇ ಆನ್ ಲೈನ್ ಮತದಾನಕ್ಕೆ ಚಾಲನೆ ಸಿಕ್ಕರೂ ಅಚ್ಚರಿಯಿಲ್ಲ. ಎಲ್ಲಾ ಮತದಾರರ ಆಧಾರ್ ಕಾರ್ಡ್ ಅನ್ನು ಮತದಾರರ ಪಟ್ಟಿಯೊಂದಿಗೆ ಲಿಂಕ್ ಮಾಡಿದ್ರೆ ಆನ್ ಲೈನ್ ಮತದಾನ Read more…

ನೀವಿನ್ನೂ ಮೊಬೈಲ್-ಆಧಾರ್ ಜೋಡಣೆ ಮಾಡಿಲ್ವ..?

ಮೊಬೈಲ್ ನಂಬರ್ ಗೆ ಆಧಾರ್ ಜೋಡಣೆ ಮಾಡುವಂತೆ ಟಿಲಿಕಾಂ ಕಂಪನಿಗಳು ಗ್ರಾಹಕರ ಮೇಲೆ ಒತ್ತಡ ಹಾಕುತ್ತಿವೆ. 2018 ರ ಫೆಬ್ರವರಿ 6 ರವರೆಗೂ ಮೊಬೈಲ್ – ಆಧಾರ್ ಜೋಡಣೆಗೆ Read more…

15,000 ಅಂಚೆ ಕಚೇರಿಗಳಲ್ಲಿ ಆಧಾರ್ ಕೇಂದ್ರ

ನವದೆಹಲಿ: ಆಧಾರ್ ಡೇಟಾ ಸಂಗ್ರಹಿಸುವ ಖಾಸಗಿ ಗುತ್ತಿಗೆದಾರರು ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರುವುದರಿಂದ ಅವರನ್ನು ಹೊರಗಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಪೋಸ್ಟ್ ಆಫೀಸ್ ಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆಯಲು Read more…

ಅಂಚೆ ಕಚೇರಿಯಲ್ಲಿ ಠೇವಣಿಯಿಡಲು ಆಧಾರ್ ಅನಿವಾರ್ಯ

ಸರ್ಕಾರ ಅಂಚೆ ಕಚೇರಿಯ ಎಲ್ಲ ಠೇವಣಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಇನ್ಮುಂದೆ ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರಕ್ಕೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. Read more…

ಆನ್ ಲೈನ್ ನಲ್ಲೇ ಮಾಡಬಹುದು ಆಧಾರ್ ಕಾರ್ಡ್ ಅಪ್ಡೇಟ್

ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾಯಿಸಲು ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಆನ್ ಲೈನ್ ನಲ್ಲೇ ಆಧಾರ್ ಅಪ್ಡೇಟ್ ಮಾಡಬಹುದು. Uidai.gov.in ನಲ್ಲಿ ಆಧಾರ್ Read more…

ಆಧಾರ್ ಇಲ್ಲದಿದ್ರೂ 3 ತಿಂಗಳು ಸಿಗಲಿದೆ ಈ ಯೋಜನೆಗಳ ಲಾಭ

ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ. ಆಧಾರ್ ಕಾರ್ಡ್ ಪಡೆದುಕೊಳ್ಳಲು ವಿಧಿಸಿದ್ದ ಗಡುವನ್ನು ಕೇಂದ್ರ ಸರ್ಕಾರ 3 ತಿಂಗಳು ವಿಸ್ತರಿಸಿದೆ. ಇದುವರೆಗೂ ಆಧಾರ್ ಕಾರ್ಡ್ Read more…

ಜನಿಸಿದ 6 ನಿಮಿಷದಲ್ಲೇ ಸಿಕ್ತು ಆಧಾರ್

ಒಸ್ಮಾನಾಬಾದ್(ಮಹಾರಾಷ್ಟ್ರ): ಜನಿಸಿದ 6 ನಿಮಿಷದಲ್ಲೇ ಆಧಾರ್ ನಂಬರ್ ಪಡೆದುಕೊಂಡಿದೆ ಈ ನವಜಾತ ಶಿಶು. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿದ 6 ನಿಮಿಷದ ಅವಧಿಯಲ್ಲಿ ಆಧಾರ್ ನಂಬರ್ ಪಡೆದುಕೊಂಡಿದೆ ಎಂದು Read more…

ಚಿನ್ನಾಭರಣ ಖರೀದಿಗೂ ಅನಿವಾರ್ಯವಾಯ್ತು ಆಧಾರ್

ನವದೆಹಲಿ: ಈಗಾಗಲೇ ಹತ್ತು ಹಲವು ಯೋಜನೆ, ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 31 ರೊಳಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕು. ಇಲ್ಲವಾದರೆ, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದಾಗಿ Read more…

PAN ಆಯ್ತು, ಮೊಬೈಲ್ ಆಯ್ತು ಈಗ DL ಸರದಿ

ಕೇಂದ್ರ ಸರ್ಕಾರ ಆಧಾರ್ ಕಾರ್ಡನ್ನು ಎಲ್ಲ ಅಗತ್ಯ ಸೇವೆಗಳಿಗೆ ಕಡ್ಡಾಯ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಮೊಬೈಲ್ ನಂಬರ್ ಹಾಗೂ ಪಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಜೋಡಣೆ ಮಾಡುವುದನ್ನು Read more…

ಆಧಾರ್ ಲಿಂಕ್ ಮಾಡಲು ಈ ನಾಲ್ಕು ಗಡುವು ಮಿಸ್ ಮಾಡ್ಲೇಬೇಡಿ….

ಆಧಾರ್ ಈಗ ಎಲ್ಲದಕ್ಕೂ ಕಡ್ಡಾಯ. ನಿಮ್ಮ ಮೊಬೈಲ್ ನಂಬರ್ ಹಾಗೂ ಪಾನ್ ನಂಬರ್ ಜೊತೆಗೂ ಆಧಾರ್ ಲಿಂಕ್ ಮಾಡಲೇಬೇಕು. ಆದ್ರೆ ಇವೆಲ್ಲದಕ್ಕೂ ಪ್ರತ್ಯೇಕ ಗಡುವು ವಿಧಿಸಲಾಗಿದೆ. ಆಧಾರ್ ಮತ್ತು Read more…

ಆಧಾರ್ ಜೊತೆ ಸಿಮ್ ನಂಬರ್ ಲಿಂಕ್ ಮಾಡೋದು ಹೇಗೆ ಗೊತ್ತಾ?

ಇನ್ನೂ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಾದ್ರೆ ಈಗ್ಲೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ. ಯಾಕೆಂದ್ರೆ ಇನ್ಮುಂದೆ ಆಧಾರ್ ಕಾರ್ಡ್ ಇಲ್ಲದೆ ನೀವು ಮೊಬೈಲ್ ಸಿಮ್ ಖರೀದಿ ಮಾಡಲು ಸಾಧ್ಯವಿಲ್ಲ. Read more…

ಆಧಾರ್ ಲಿಂಕ್ ಮಾಡದಿದ್ದರೆ ಸಿಮ್ ಕಾರ್ಡ್ ನಿಷ್ಕ್ರಿಯ

ನವದೆಹಲಿ: ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ ನಿಮ್ಮ ಸಿಮ್ ಕಾರ್ಡ್ 2018 ರ ಫೆಬ್ರವರಿ ಬಳಿಕ ನಿಷ್ಕ್ರಿಯವಾಗಲಿದೆ. ನಿಮ್ಮ ಫೋನ್ ನಿಷ್ಕ್ರಿಯವಾಗುವುದನ್ನು ತಪ್ಪಿಸಲು ಎಲ್ಲಾ ಸಿಮ್ ಕಾರ್ಡ್ ಗಳಿಗೆ Read more…

ದೇವರ ದರ್ಶನಕ್ಕೂ ಬೇಕು ಆಧಾರ್ ಕಾರ್ಡ್

ಕರ್ನಾಟಕ ಸರ್ಕಾರ ಚಾರ್ ಧಾಮ್ ಯಾತ್ರೆಗೆ ತೆರಳುವ ಭಕ್ತರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಬದ್ರಿನಾಥ್, ಕೇದಾರ್ ನಾಥ, ಗಂಗೋತ್ರಿ ಮತ್ತು ಉತ್ತರಾಖಂಡಕ್ಕೆ ತೆರಳುವ ಯಾತ್ರಾರ್ಥಿಗಳು ಆಧಾರ್ ಕಾರ್ಡ್ Read more…

ಪಾನ್ ಜೊತೆ ಆಧಾರ್ ಲಿಂಕ್ ಇಂದೇ ಮಾಡಿ

ಪಾನ್ ಕಾರ್ಡ್ ಜೊತೆ ಆಧಾರ್ ನಂಬರ್ ಲಿಂಕ್ ಮಾಡಲು ಇನ್ನು ಎರಡೇ ದಿನ ಬಾಕಿ ಇದೆ. ಈವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಹೋದವರು Read more…

ಇನ್ಮುಂದೆ ಇದಕ್ಕೂ ಕಡ್ಡಾಯವಾಗಲಿದೆ ಆಧಾರ್

ದೂರ ಶಿಕ್ಷಣದ ಮೂಲಕ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇನ್ಮುಂದೆ ಪರೀಕ್ಷೆಗೆ ಹಾಜರಾಗಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಆಧಾರ್ ಕಾರ್ಡ್ ಕಡ್ಡಾಯ Read more…

ಷೇರು ಮಾರುಕಟ್ಟೆ ವಹಿವಾಟಿಗೂ ಆಧಾರ್ ಕಡ್ಡಾಯ

ಷೇರು ಮಾರುಕಟ್ಟೆ ಮೂಲಕ ನಡೆಸುವ ಅಕ್ರಮ ಹಣಕಾಸು ವಹಿವಾಟು ಹಾಗೂ ತೆರಿಗೆ ವಂಚನೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಜಾರಿ ಮಾಡಿದೆ. ಎಲ್ಲಾ ಷೇರ್ Read more…

ಸಕ್ರಿಯವಾಗಿದ್ಯಾ ನಿಮ್ಮ ಆಧಾರ್? ಚೆಕ್ ಮಾಡಿ….

ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ ಸುಮಾರು 81 ಲಕ್ಷ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ. ಭಾರತದ 115 ಕೋಟಿ ಜನರಿಗೆ ಆಧಾರ್ ಕಾರ್ಡ್ ಒದಗಿಸಲಾಗ್ತಿದೆ. ಬಹುತೇಕ ಎಲ್ಲಾ ದಾಖಲೆಗಳಿಗೂ Read more…

ಆಧಾರ್ ವಿವರವನ್ನು ಆನ್ ಲೈನ್ ನಲ್ಲೇ ಅಪ್ ಡೇಟ್ ಮಾಡೋದೇಗೆ?

ಆಗಸ್ಟ್ 31ರೊಳಗೆ ಆಧಾರ್ ಸಂಖ್ಯೆಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ಆದಾಯ ತೆರಿಗೆ ಪ್ರಕ್ರಿಯೆ ಸ್ಥಗಿತ ಮಾಡಲಾಗುತ್ತದೆ. ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ Read more…

9.3 ಕೋಟಿ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್

ನವದೆಹಲಿ: ತೆರಿಗೆ ಕಟ್ಟುವುದನ್ನು ತಪ್ಪಿಸುವುದಕ್ಕೆ ಕಡಿವಾಣ ಹಾಕಲು ಹಾಗೂ ಒಬ್ಬರು ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದುವುದನ್ನು ನಿಲ್ಲಿಸಲು ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದೆ. Read more…

ಆಧಾರ್–ಪಾನ್ ಕಾರ್ಡ್ ಲಿಂಕ್ ಗೆ ನಿಗದಿಯಾಗಿಲ್ಲ ಗಡುವು

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ಕುರಿತಾಗಿ ಯಾವುದೇ ಸಮಯವನ್ನು ನಿಗದಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ Read more…

ಈ ಕ್ಷೇತ್ರಕ್ಕೂ ಕಡ್ಡಾಯವಾಗಲಿದೆ ಆಧಾರ್

ಸರ್ಕಾರ ಈಗ ಷೇರು ಮಾರುಕಟ್ಟೆ ಹಾಗೂ ಮ್ಯೂಚುಯಲ್ ಫಂಡ್ ನಲ್ಲಿ ಹಣ ಹೂಡಿಕೆಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಮತ್ತು ಸರ್ಕಾರ, ಆಧಾರ್ Read more…

ನಿಮ್ಮ ಆಧಾರ್ ಕಾರ್ಡ್ ಸುರಕ್ಷತೆಗೆ ಸುಲಭ ಉಪಾಯ

ನಮ್ಮ ಆಧಾರ್ ಕಾರ್ಡ್ ಎಷ್ಟು ಸೇಫ್ ಅನ್ನೋ ಪ್ರಶ್ನೆ ಈಗ ಎಲ್ಲರನ್ನೂ ಕಾಡ್ತಾ ಇದೆ. ಇತ್ತೀಚೆಗೆ ಬೆಂಗಳೂರಲ್ಲಿ ಎಂಜಿನಿಯರ್ ಒಬ್ಬ ಆಧಾರ್ ಡೇಟಾ ಹ್ಯಾಕ್ ಮಾಡಿದ ಪ್ರಕರಣದ ಬೆನ್ನಲ್ಲೇ Read more…

ಆಧಾರ್ ಇಲ್ಲದವರಿಗೊಂದು ನೆಮ್ಮದಿ ಸುದ್ದಿ

ಬಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಉಚಿತವಾಗಿ ಎಲ್ ಪಿ ಜಿ ಗ್ಯಾಸ್ ಕನೆಕ್ಷನ್ ನೀಡ್ತಾ ಇದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ  ಉಚಿತವಾಗಿ ಎಲ್ ಪಿ ಜಿ ಕನೆಕ್ಷನ್ Read more…

ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ಮರಣ ದೃಢೀಕರಣ ಪತ್ರಕ್ಕೂ ಆಧಾರ್ ಕಡ್ಡಾಯಗೊಳಿಸಲಾಗಿದೆ. ಅಕ್ಟೋಬರ್ 1 ರಿಂದಲೇ ಈ ನಿಯಮ ಜಾರಿಯಾಗಲಿದೆ ಎನ್ನಲಾಗಿತ್ತಾದರೂ, ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಿಲ್ಲ ಎಂದು ಕೇಂದ್ರ ಸರ್ಕಾರ Read more…

ರೈಲ್ವೇ ಟಿಕೆಟ್ ಗೆ ಆಧಾರ್ ಕಡ್ಡಾಯವಲ್ಲ

ನವದೆಹಲಿ: ರೈಲ್ವೇ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೈಲ್ವೇ ಖಾತೆ ರಾಜ್ಯ ಸಚಿವ ರಾಜೆನ್ ಗೋಹೆನ್ ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ Read more…

ಮರಣ ಪ್ರಮಾಣ ಪತ್ರಕ್ಕೂ ಆಧಾರ್ ಕಡ್ಡಾಯ

ನವದೆಹಲಿ: ವಿವಿಧ ಯೋಜನೆಯ ಸೌಲಭ್ಯ, ಮಾಹಿತಿ ಮೊದಲಾದ ಕಾರ್ಯಗಳಿಗೆ ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇದರೊಂದಿಗೆ ಮರಣ ನೋಂದಣಿ ಮತ್ತು ಪ್ರಮಾಣ ಪತ್ರವನ್ನು ಪಡೆಯಲು ಕೂಡ ಆಧಾರ್ ಕಡ್ಡಾಯಗೊಳಿಸಲಾಗಿದೆ. Read more…

ಆಧಾರ್ – ಪಾನ್ ಜೋಡಣೆ ಅವಧಿ ವಿಸ್ತರಣೆ

ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಅವಧಿಯನ್ನು ಆಗಸ್ಟ್ 31 ರ ವರೆಗೆ ವಿಸ್ತರಿಸಲಾಗಿದೆ. ಗ್ರಾಹಕರಿಗೆ ತೊಂದರೆಯಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿಯನ್ನು Read more…

ಪಾನ್ ಜೊತೆ ಆಧಾರ್ ಲಿಂಕ್ ಮಾಡೋದು ಇವರಿಗೆ ಅನಿವಾರ್ಯವಲ್ಲ

ಆದಾಯ ತೆರಿಗೆ ಇಲಾಖೆ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಅನಿವಾರ್ಯ ಮಾಡಿದೆ. ಜುಲೈ 1ರಿಂದ ಆಧಾರ್ ನಂಬರ್ ಜೊತೆ ಪ್ಯಾನ್ ನಂಬರ್ ಲಿಂಕ್ ನ ಮಾಡುವುದರಲ್ಲಿ Read more…

ಬ್ಯಾಂಕ್ ವ್ಯವಹಾರಕ್ಕೆ ಆಧಾರ್ ಅನಿವಾರ್ಯ

ಖಾತೆ ತೆರೆಯಲು ಇನ್ಮುಂದೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಹೊಸ ಖಾತೆ ತೆರೆಯುವ ಜೊತೆಗೆ ಬ್ಯಾಂಕ್ ನಲ್ಲಿ 50 ಸಾವಿರಕ್ಕಿಂತ ಹೆಚ್ಚು ವಹಿವಾಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...