alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ನಲ್ಲಿ ಹಣ ತೆಗೆದು ಬೆಚ್ಚಿ ಬಿದ್ರು ಬ್ಯಾಂಕ್ ಗ್ರಾಹಕರು

ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಎಟಿಎಂನಲ್ಲಿ ಹಣ ಪಡೆದ ವೇಳೆ ಹರಿದ ಹಾಗೂ ಇಂಕ್ ಆದ 2000 ರೂ. ಮುಖಬೆಲೆಯ ನೋಟುಗಳು ಹೊರಬಂದಿದ್ದ ಪ್ರಕರಣ ವರದಿಯಾಗಿತ್ತು. ಈಗ ಅಂತಹುದೇ Read more…

ಎಟಿಎಂ ನಿಂದ ಬಂದ ನೋಟುಗಳನ್ನು ಕಂಡು ಗ್ರಾಹಕನಿಗೆ ಶಾಕ್

ಬೆಳಗಾವಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಗ್ರಾಹಕರೊಬ್ಬರು ಹೊರ ಬಂದ ನೋಟುಗಳನ್ನು ಕಂಡು ಶಾಕ್ ಆಗಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ Read more…

ಡಿಜಿಟಲ್ ವ್ಯವಹಾರ: ಸಿಹಿ ಸುದ್ದಿ ನೀಡಿದ ಸರ್ಕಾರ

ನವದೆಹಲಿ: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆ ಇಂದು ನಡೆದಿದ್ದು, ಡಿಜಿಟಲ್ ವ್ಯವಹಾರದ ಕುರಿತಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. 2000 ರೂ. ವರೆಗಿನ ಡಿಜಿಟಲ್ ವ್ಯವಹಾರಕ್ಕೆ ಶುಲ್ಕವನ್ನು ರದ್ದುಪಡಿಸಲು Read more…

ನೋಟು ನಿಷೇಧದ ಬೆನ್ನಲ್ಲೇ ಶುರುವಾಗಿತ್ತು ನಕಲಿ ನೋಟುಗಳ ಹಾವಳಿ

ಕಪ್ಪು ಹಣ, ನಕಲಿ ನೋಟುಗಳ ಹಾವಳಿ ತಡೆಯಲೆಂದೇ ಕೇಂದ್ರ ಸರ್ಕಾರ ಕಳೆದ ವರ್ಷ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತ್ತು. ನವೆಂಬರ್ 8ರಂದು ಪ್ರಧಾನಿ ಮೋದಿ Read more…

2000 ರೂ. ನೋಟ್ : ಕೇಂದ್ರದ ನಡೆ ನಿಗೂಢ

ನವದೆಹಲಿ: ಮತ್ತೊಂದು ನೋಟ್ ಬ್ಯಾನ್ ಗೆ ಸಿದ್ಧತೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಮೂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) 2000 ರೂ. ನೋಟ್ ಗಳ ಮುದ್ರಣ ಕಾರ್ಯವನ್ನು Read more…

ಕಡಿಮೆಯಾಗ್ತಿದೆ 2000 ರೂ. ನೋಟುಗಳ ಪೂರೈಕೆ..!

ಮುಂಬೈ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟುಗಳನ್ನು ರದ್ದುಪಡಿಸಿದ ಬಳಿಕ, ಹೊಸ 500 ರೂ. ಮತ್ತು 2000 ರೂ. ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಆರಂಭದಲ್ಲಿ 2000 Read more…

ಯೂಟರ್ನ್ ಹೊಡೆದ ಪೇಟಿಎಂ

ಕ್ರೆಡಿಟ್ ಕಾರ್ಡ್ ಮೂಲಕ ಪೇಟಿಎಂ ವಾಲೆಟ್ ರೀ ಚಾರ್ಜ್ ಮಾಡುವ ಗ್ರಾಹಕರಿಗೆ ಶೇ.2 ರಷ್ಟು ಶುಲ್ಕ ವಿಧಿಸುವ ನಿರ್ಧಾರವನ್ನು ಗುರುವಾರದಂದು ಪ್ರಕಟಿಸಿದ್ದ ಡಿಜಿಟಲ್ ವಾಲೆಟ್ ಕಂಪನಿ ಪೇಟಿಎಂ ಇಂದು Read more…

ಮತ್ತೊಂದು ಎಟಿಎಂನಲ್ಲಿ ನಕಲಿ ನೋಟು ಪತ್ತೆ

ಕೆಲ ದಿನಗಳ ಹಿಂದಷ್ಟೇ ದೆಹಲಿಯ ಸಂಗಮ್ ವಿಹಾರ್ ನಲ್ಲಿ ಎಟಿಎಂ ನಿಂದ ಹಣ ಡ್ರಾ ಮಾಡಿದ್ದ ರೋಹಿತ್ ಕುಮಾರ್ ಎಂಬವರಿಗೆ ನಕಲಿ 2000 ರೂ. ನೋಟುಗಳು ಸಿಕ್ಕಿದ್ದವು. ಮೊದಲಿಗೆ Read more…

ಪಾಕಿಸ್ತಾನದಿಂದ ಬರ್ತಿದೆ 2000 ರೂ. ನಕಲಿ ನೋಟು!

ನೆರೆರಾಷ್ಟ್ರ ಪಾಕಿಸ್ತಾನ ಮತ್ತೆ ನಕಲಿ ನೋಟಿನ ದಂಧೆ ಶುರುಮಾಡಿದೆ. ಬಾಂಗ್ಲಾ ಗಡಿಯಿಂದ ಸ್ಮಗ್ಲರ್ ಗಳ ಮೂಲಕ ಭಾರತಕ್ಕೆ 2000 ರೂಪಾಯಿಯ ನಕಲಿ ನೋಟುಗಳನ್ನು ಕಳಿಸ್ತಾ ಇದೆ. ಬಿಎಸ್ಎಫ್ ಹಾಗೂ Read more…

ದೇಶದ ಶ್ರೀಮಂತನಿಗೆ 2000 ರೂ.ಗೆ ಸಿಕ್ತು ಕಾರಿನ ಫ್ಯಾನ್ಸಿ ನಂಬರ್

ತಿರುವನಂತಪುರಂ: ಪೋರ್ಬ್ಸ್ ಇಂಡಿಯಾ 2016 ರ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ, ಎಂ.ಎ. ಯೂಸೂಫ್ ಅಲಿ, ಕೇವಲ 2000 ರೂಪಾಯಿಗೆ ಕಾರಿನ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದಾರೆ. ಕೇರಳದ ಲುಲು Read more…

ಎಟಿಎಂನಲ್ಲಿ ಸಿಕ್ಕಿದೆಯಂತೆ 2000 ರೂ. ನಕಲಿ ನೋಟು !

2000 ರೂಪಾಯಿಯ ಹೊಸ ನೋಟು ಬಿಡುಗಡೆಯಾದ ಬೆನ್ನಲ್ಲೇ ನಕಲಿ ದಂಧೆ ಕೂಡ ಶುರುವಾಗಿತ್ತು. ಕೆಲವರು ನೋಟನ್ನು ಝೆರಾಕ್ಸ್ ಮಾಡಿ ವಂಚಿಸಿದ ಪ್ರಕರಣ ಹಲವೆಡೆ ಬೆಳಕಿಗೆ ಬಂದಿದೆ. ಆದ್ರೆ ಬಿಹಾರದಲ್ಲಿ Read more…

2000 ರೂಪಾಯಿ ನಕಲಿ ನೋಟನ್ನು ನೀವೇ ಪತ್ತೆ ಮಾಡಬಹುದು….

2000 ರೂಪಾಯಿ ನೋಟು ಬಿಡುಗಡೆಯಾಗಿದ್ದೇ ತಡ ನಕಲಿ ನೋಟು ಹರಿದಾಡಿದ ಪ್ರಕರಣಗಳು ವರದಿಯಾಗಿವೆ. ಜನಸಾಮಾನ್ಯರು ಮಾತ್ರವಲ್ಲ ಸರ್ಕಾರ ಹಾಗೂ ಆರ್ ಬಿ ಐಗೆ ಕೂಡ ನಕಲಿ ನೋಟುಗಳದ್ದೇ ತಲೆನೋವು. Read more…

‘ಬಿಗ್ ಬಜಾರ್’ ನಲ್ಲೂ ಸಿಗುತ್ತೇ ಕ್ಯಾಶ್

ನವೆಂಬರ್ 8 ರಿಂದ 500 ಹಾಗೂ 1000 ರೂ. ನೋಟುಗಳು ನಿಷೇಧಗೊಂಡ ಬಳಿಕ ನೋಟು ಬದಲಾವಣೆಗಾಗಿ ಹಾಗೂ ಅಗತ್ಯಕ್ಕೆ ಹಣ ಪಡೆಯಲು ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂ ಗಳ Read more…

ಎಟಿಎಂ ನಿಂದ ದುಡ್ಡು ತೆಗೆದವನಿಗೆ ಕಾದಿತ್ತು ಶಾಕ್..!

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳು ನಿಷೇಧಗೊಳ್ಳುತ್ತಿದ್ದಂತೆಯೇ ಹಣ ಬದಲಾವಣೆಗಾಗಿ ಜನ ಬ್ಯಾಂಕುಗಳ ಮುಂದೆ ಸಾಲು ಹಚ್ಚಿದ್ದಾರೆ. ಈ ಮಧ್ಯೆ ಎಟಿಎಂ Read more…

2000 ರೂ. ನೋಟಿನಲ್ಲಿರುವ ಉರ್ದು ಅಕ್ಷರಗಳಲ್ಲಿದೆ 2 ದೋಷ..!

ಹೊಸದಾಗಿ ಬಿಡುಗಡೆ ಮಾಡಿರುವ 2000 ರೂಪಾಯಿ ನೋಟಿನಲ್ಲಿರುವ ಉರ್ದು ಪದಗಳಲ್ಲಿ 2 ದೋಷಗಳಿವೆ ಎನ್ನಲಾಗ್ತಾ ಇದೆ. ‘Do Hazaar Rupye’ ಎಂದು ಉರ್ದುವಿನಲ್ಲಿ ಬರೆಯುವ ಬದಲು ನೋಟಿನಲ್ಲಿ ‘Lo Read more…

2000 ರೂಪಾಯಿ ಹೊಸ ನೋಟಿನಲ್ಲಿ ತಪ್ಪಿದೆಯಾ..?

ಕಪ್ಪುಹಣ ಕೂಡಿಟ್ಟವರ ಸಂಕಟ ಒಂದ್ಕಡೆಯಾದ್ರೆ, ಉಳಿದವರಿಗೆಲ್ಲ ಹೊಸ ನೋಟು ಪಡೆಯೋ ಖುಷಿ. 2000 ರೂಪಾಯಿ ನೋಟು ಪಡೆದವರೆಲ್ಲ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ತಾಣಗಳಲ್ಲಿ ಹಾಕ್ತಿದ್ದಾರೆ. ಅದರ ಜೊತೆಜೊತೆಗೆ ನೋಟುಗಳನ್ನ Read more…

ಹೀಗಿದೆಯಂತೆ ನೋಡಿ 2000 ರೂ. ಮುಖಬೆಲೆಯ ನೋಟು

ನವದೆಹಲಿ: ಕೆಲವು ದಿನಗಳ ಹಿಂದಷ್ಟೆ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ ಎಂದು ವರದಿಯಾಗಿತ್ತು. ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ಮತ್ತು ವ್ಯವಹಾರಿಕ ದೃಷ್ಠಿಯಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...