alex Certify ಹಡಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೋನ್ ದಾಳಿಯಿಂದ ಹೊತ್ತಿ ಉರಿಯುತ್ತಿದ್ದ ಹಡಗಿನಲ್ಲಿದ್ದ 13 ಭಾರತೀಯರು ಸೇರಿ 23 ಮಂದಿ ರಕ್ಷಿಸಿದ ನೌಕಾಪಡೆ

ಗಲ್ಫ್ ಆಫ್ ಏಡನ್‌ ಕೊಲ್ಲಿಯಲ್ಲಿ ಡ್ರೋನ್ ದಾಳಿಗೆ ಒಳಗಾದ ನಂತರ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 23 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ನೌಕಾಪಡೆಯು ಮಾರ್ಚ್ Read more…

22 ಭಾರತೀಯರಿದ್ದ ತೈಲ ಟ್ಯಾಂಕರ್ ಮೇಲೆ ಹೌತಿ ಉಗ್ರರ ದಾಳಿ: ರಕ್ಷಣೆಗೆ ಧಾವಿಸಿದ ಐಎನ್ಎಸ್ ವಿಶಾಖಪಟ್ಟಣಂ

ನವದೆಹಲಿ: ಕೆಂಪು ಸಮುದ್ರದಲ್ಲಿ ಇರಾಕ್ ಬೆಂಬಲಿತ ಹೌತಿ ಉಗ್ರರ ಗುಂಪು 22 ಭಾರತೀಯರು ಇದ್ದ ಮರ್ಲಿನ್ ಲುವಾಂಡ ಎಂಬ ಬ್ರಿಟನ್ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ. ಉಗ್ರರ ದಾಳಿಯಿಂದಾಗಿ Read more…

ಭಾರತಕ್ಕೆ ಹೋಗುವ ಹಡಗನ್ನು ಅಪಹರಿಸಿದ `ಯೆಮೆನ್ ನ ಹೌತಿ ಬಂಡುಕೋರರು’| Watch video

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಅಪಹರಿಸಿದ್ದ ಯೆಮೆನ್ ನ ಹೌತಿ ಬಂಡುಕೋರರು’ಗ್ಯಾಲಕ್ಸಿ ಲೀಡರ್’ ನ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಟರ್ಕಿಯಿಂದ ಭಾರತಕ್ಕೆ ತೆರಳುತ್ತಿದ್ದ ಹಡಗನ್ನು ನಿನ್ನೆ ಅಪಹರಿಸಲಾಗಿತ್ತು. ಇದೀಗ ವಿಡಿಯೋ ಬಿಡುಗಡೆ ಮಾಡಲಾಗಿದ್ದು, Read more…

ಅಮೆರಿಕದ ಬಂದರಿಗೆ ನುಗ್ಗಿದ ಫೆಲೆಸ್ತೀನ್ ಪರ ಗುಂಪು : ಇಸ್ರೇಲ್ ಗೆ ತೆರಳದಂತೆ ಮಿಲಿಟರಿ ಹಡಗಿಗೆ ತಡೆ!

ವಾಷಿಂಗ್ಟನ್  : ಪ್ಯಾಲೆಸ್ಟೈನ್ ಪರ ಪ್ರತಿಭಟನಾಕಾರರು ಶುಕ್ರವಾರ (ಸ್ಥಳೀಯ ಸಮಯ) ಓಕ್ಲ್ಯಾಂಡ್ ಬಂದರಿನಲ್ಲಿ ಯುಎಸ್ ಮಿಲಿಟರಿ ಹಡಗಿಗೆ ನುಗ್ಗಿ ಇಸ್ರೇಲ್ ಗೆ ತೆರಳದಂತೆ ತಡೆದಿರುವ ಘಟನೆ ನಡೆದಿದೆ. ಮೂವರು Read more…

ಭಾರತ, ಅಮೆರಿಕ, ಸೌದಿ, ಯುರೋಪಿಯನ್ ಒಕ್ಕೂಟಗಳಿಗೆ ರೈಲು, ಹಡಗು ಸಂಪರ್ಕ: ಜಿ20 ಶೃಂಗಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ದೆಹಲಿಯ G20 ಶೃಂಗಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಯುಎಸ್, ಭಾರತ, ಸೌದಿ ಅರೇಬಿಯಾ, ಗಲ್ಫ್ ಮತ್ತು ಅರಬ್ ರಾಜ್ಯಗಳನ್ನು ಸಂಪರ್ಕಿಸುವ ರೈಲು ಮತ್ತು ಹಡಗು ಸಂಪರ್ಕ ಜಾಲವನ್ನು Read more…

ಟೈಟಾನಿಕ್‌ ಮುಳುಗಡೆ ತನಿಖೆಯ ನಕಾಶೆ ಹರಾಜಿಗೆ; ಭಾರೀ ಬೆಲೆಗೆ ಬಿಕರಿಯಾಗುವ ನಿರೀಕ್ಷೆ

ಟೈಟಾನಿಕ್ ಹಡಗು ಮುಳುಗಿದ ಘಟನೆಯ ತನಿಖೆ ಮಾಡಲು ಬಳಸಲಾದ ಹಡಗಿನ ಕ್ರಾಸ್‌-ಸೆಕ್ಷನ್ ನಕಾಶೆಯೊಂದನ್ನು ಹರಾಜಿಗೆ ಇಡಲಾಗಿದೆ. ಬ್ರಿಟನ್‌ನ ಡೆವಿಜ಼ೆಸ್ ವಿಲ್ಟ್‌ಶೈರ್‌ ಎಂಬಲ್ಲಿ ಏಪ್ರಿಲ್ 22ರಂದು ಪುಸ್ತಕವನ್ನು ಹರಾಜಿಗೆ ಇಡಲಾಗಿದೆ. Read more…

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜನವರಿ 13ರಂದು ಈ ಯಾನಕ್ಕೆ Read more…

ಕಣ್ಣಾಮುಚ್ಚಾಲೆ ವೇಳೆ ಹಡಗು ಸೇರಿದ ಬಾಂಗ್ಲಾದೇಶದ ಹುಡುಗ 6 ದಿನದ ಬಳಿಕ ಮಲೇಷಿಯಾದಲ್ಲಿ ಪತ್ತೆ…!

ಕಣ್ಣಾಮುಚ್ಚಾಲೆ ಆಟದ ವೇಳೆ ಬಾಂಗ್ಲಾದೇಶದ ಹುಡುಗ ಹಡಗಿನಲ್ಲಿ ಸಿಲುಕಿಹಾಕಿಕೊಂಡು 6 ದಿನದ ಬಳಿಕ ಹಡಗು ಮಲೇಷಿಯಾ ತಲುಪಿದಾಗ ಪತ್ತೆಯಾಗಿದ್ದಾನೆ. ಜನವರಿ 17 ರಂದು ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೋರ್ಟ್ ಕ್ಲಾಂಗ್ Read more…

‘ಗಂಗಾ ವಿಲಾಸ್’ ಕ್ರೂಸ್ ನಲ್ಲಿ ಪ್ರವಾಸ ಮಾಡಲು ಬಯಸಿದ್ದೀರಾ ? ಹಾಗಾದ್ರೆ ನೀವು ಈ ಅವಧಿವರೆಗೆ ಕಾಯಲೇಬೇಕು…!

ವಿಶ್ವದ ಅತಿ ದೂರದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಪಡೆದಿರುವ ‘ಗಂಗಾ ವಿಲಾಸ್’ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರದಂದು ಚಾಲನೆ ನೀಡಿದ್ದಾರೆ. 27 ನದಿ, 2 Read more…

ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ವಿಶ್ವದ ಅತಿ ಉದ್ದದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಹೊಂದಿರುವ ‘ಗಂಗಾ ವಿಲಾಸ್’ ಕ್ರೂಸ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. ವಾರಣಾಸಿಯಲ್ಲಿ ಇದರ Read more…

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್​ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್​ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್‌ನಲ್ಲಿರುವ ಮ್ಯೂಸಿಕ್​ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು. ಹಡಗು Read more…

ಹಡಗುಗಳಿಗೂ ಇದೆ ಸ್ಮಶಾನ….!

ಹಡಗುಗಳಿಗೆ ಸ್ಮಶಾನವಿದೆ ಎಂದು ತಿಳಿದಿದೆಯೇ? ಇತ್ತೀಚೆಗೆ, ಹಡಗುಗಳ ಸ್ಮಶಾನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಐದು ದೊಡ್ಡ ಹಡಗುಗಳು ಸಮುದ್ರ ತೀರದಲ್ಲಿ ನಿಂತಿರುವುದು ಕಾಣಬಹುದು. ಈ ಹಡಗುಗಳು ಸ್ಪಷ್ಟವಾಗಿ Read more…

ʼಬರ್ಮುಡಾ ಟ್ರಯಾಂಗಲ್ʼ ಕುರಿತ ಕುತೂಹಲಗಳಿಗೆ ತೆರೆ ಎಳೆಯಲಿದೆ ಈ ಹಡಗು

ಹಲವಾರು ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗುತ್ತಿರುವ ವರದಿಗಳ ಬಳಿಕ ಬರ್ಮುಡಾ ಟ್ರಯಾಂಗಲ್ ಪಿತೂರಿ ಸಿದ್ಧಾಂತಗಳ ಭಾಗವಾಗಿದೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಇದನ್ನು Read more…

ಸಮುದ್ರದಲ್ಲಿ ಕತ್ತಲು ಎಷ್ಟು ಭಯಾನಕವಾಗಿರುತ್ತದೆ ಗೊತ್ತಾ..? ಟಿಕ್‍ ಟಾಕ್‍ನಲ್ಲಿ ವೈರಲ್ ಆಗಿರುವ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 10 ಮಿಲಿಯನ್ ಮಂದಿ..!

ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲಿ ಬೇಕಾದರಲ್ಲಿ ಓಡಾಡುತ್ತಿದ್ದವರು ಕತ್ತಲಾಗುತ್ತಿದ್ದಂತೆ ಮನೆಯೊಳಗೆ ಸೇರಿ ಬಿಡುತ್ತಾರೆ. ಅವರಲ್ಲಿ ಇನ್ನೂ ಕೆಲವರು ಮನೆಯೊಳಗಿನ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ತೆರಳಲು ಭಯಪಡುತ್ತಾರೆ. ಆದರೆ, ಇನ್ನೂ Read more…

ಹಡಗಿನಲ್ಲಿ ಅಗ್ನಿ ದುರಂತ: ಕನಿಷ್ಠ 32 ಜನ ಸಾವು…..!

ಹಡಗಿನಲ್ಲಿ ಅಗ್ನಿ ದುರಂತ ಸಂಭವಿಸಿದ ಪರಿಣಾಮ ಅದರಲ್ಲಿದ್ದ ಹಲವರು ಸಜೀವವಾಗಿ ದಹನವಾಗಿದ್ದು, ಸದ್ಯ ಕನಿಷ್ಠ 32 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ Read more…

ಕ್ರೇನ್‌ಗೆ ಡಿಕ್ಕಿ ಹೊಡೆದ ಬೃಹತ್ ಹಡಗು: ವಿಡಿಯೋ ವೈರಲ್

ತೈವಾನ್ ಬಂದರೊಂದರಲ್ಲಿ ನಿಂತಿದ್ದ ಕ್ರೇನ್ ಒಂದಕ್ಕೆ 80,000-ಟನ್ ಸಾಮರ್ಥ್ಯದ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಕ್ರೇನ್ ನಜ್ಜುಗುಜ್ಜಾಗಿದೆ. ದಕ್ಷಿಣ ತೈವಾನ್‌ನ ಕಾವೋಸುಯಿಂಗ್‌ನಲ್ಲಿ ಲಂಗರು ಹಾಕಲು ಸಜ್ಜಾಗುತ್ತಿದ್ದ ಈ ಹಡಗು Read more…

ಕುತೂಹಲಕ್ಕೆ ಕಾರಣವಾಗಿದೆ ಆಗಸದಲ್ಲಿ ಕಂಡ ನಿಗೂಢ ಆಕೃತಿ

ಯುಎಫ್ಓ (ಗುರುತಿಸಲಾಗದ ಹಾರುವ ವಸ್ತು) ಬಗ್ಗೆ ಜಗತ್ತಿಗೆ ಒಂದು ಕುತೂಹಲ ಇದ್ದೇ ಇದೆ. ಇದೀಗ ಅಮೆರಿಕ ನೌಕಾಪಡೆ ಹಡಗು ನೀರಿಗೆ ಇಳಿಯುವ ಮೊದಲು ಗುರುತಿಸಿರುವ ವಿಡಿಯೋ ವೈರಲ್ ಆಗಿದೆ Read more…

ಹಡಗು – ದೋಣಿ ನಡುವೆ ಭೀಕರ ಅಪಘಾತ: ಕನಿಷ್ಟ 25 ಮಂದಿ ಸಾವು

ಎರಡು ದೋಣಿಗಳ ನಡುವೆ ಘರ್ಷಣೆ ಉಂಟಾದ ಪರಿಣಾಮ ಕನಿಷ್ಟ 25 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಮಧ್ಯ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಐವರನ್ನ Read more…

ವಿವಾದಕ್ಕೆ ಕಾರಣವಾಯ್ತು ಹಡಗಿನಲ್ಲಿ ಯುವತಿಯರು ಮಾಡಿದ ನೃತ್ಯ

ಆಸ್ಟ್ರೇಲಿಯಾದ ಹಡಗಿನಲ್ಲಿ ನೃತ್ಯ ತಂಡವೊಂದರ ಸೊಂಟ ಬಳುಕಿಸಿದ ನೃತ್ಯ ಪ್ರದರ್ಶನ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದೆ. ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಹೊಸ ಹಡಗಿನ ಕಾರ್ಯಾರಂಭ Read more…

ಹಡಗು – ಬೋಟ್ ಮಧ್ಯೆ ಭೀಕರ ಅಪಘಾತ; 12 ಮೀನುಗಾರರು ನಾಪತ್ತೆ

ಮಂಗಳೂರು: ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಗೆ ಹಡಗು ಡಿಕ್ಕಿಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ನವ ಮಂಗಳೂರು ಕರಾವಳಿ ಪ್ರದೇಶದಲ್ಲಿ Read more…

ಜಲಮಾರ್ಗದ ಅತಿ ದೊಡ್ಡ ಟ್ರಾಫಿಕ್ ಜಾಮ್ ತೆರವು: ಸಂಚಾರ ಆರಂಭಿಸಿದ ಹಡಗುಗಳು

ವಿಶ್ವದ ಅತ್ಯಂತ ಪ್ರಧಾನ ಮಾರ್ಗಗಳಲ್ಲಿ ಒಂದಾದ ಈಜಿಪ್ಟ್ ನ ಸುಯೆಜ್ ಕಾಲುವೆಯ ದಡದ ಮರಳಿನಲ್ಲಿ ‘ಎವರ್ ಗಿವೆನ್’ ಎಂಬ ಸರಕು ಸಾಗಣೆ ಹಡಗು ಸಿಲುಕಿಕೊಂಡಿದ್ದ ಕಾರಣ ಕಳೆದ ಒಂದು Read more…

OMG: 8 ವರ್ಷಗಳ ಕಾಲ ಮುಂದುವರೆದಿತ್ತು ವಿಶ್ವದ ಅತಿ ದೀರ್ಘ ‌ʼಟ್ರಾಫಿಕ್‌ ಜಾಮ್ʼ

ನಗರ ಜೀವನದಲ್ಲಿ ಟ್ರಾಫಿಕ್ ಜಾಮ್ ಸಹಜ ಸಾಮಾನ್ಯ. ಗಂಟೆಗಟ್ಟಲೆ ರಸ್ತೆಯಲ್ಲಿ ಸಿಲುಕಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವು ಅಪರೂಪದ ಸಂದರ್ಭದಲ್ಲಿ ಹಗಲು- ಇರುಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಉದಾಹರಣೆ ಕೆಲವರಿಗೆ Read more…

ಆಕಾಶದಲ್ಲಿ ತೇಲುತ್ತಿದೆಯಾ ಹಡಗು…? ದಂಗಾಗಿಸುವಂತಿದೆ ಈ ವಿಡಿಯೋ

ಹಡಗು ಸಮುದ್ರದಲ್ಲಿ ಸಂಚರಿಸೋದನ್ನ ನೀವು ನೋಡೇ ಇರ್ತೀರಾ. ಆದರೆ ಎಂದಾದರೂ ಹಡಗು ಆಕಾಶದಲ್ಲಿ ಹಾರುತ್ತಿರೋದನ್ನ ಕಂಡಿದ್ದೀರಾ..? ಈ ಮಾತನ್ನ ನಂಬೋಕೆ ಅಸಾಧ್ಯ ಎನಿಸುತ್ತೆ ಅಲ್ಲವಾ..? ಆದರೆ ಕೆನಡಾದ ಬ್ಯಾನ್ಫ್​​ನ Read more…

ಕೇಂದ್ರ ಹಡಗು ಸಚಿವಾಲಯಕ್ಕೆ ಮರು ನಾಮಕರಣ ಮಾಡಿದ ಮೋದಿ…!

ಕೇಂದ್ರ ಹಡಗು ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ Read more…

ಈ ವರ್ಷದ ಘೋರ ದುರಂತ..! ಹಡಗು ಮುಳುಗಿ 140 ಕ್ಕೂ ಅಧಿಕ ಮಂದಿ ಜಲಸಮಾಧಿ

ಸೆನೆಗಲ್ ಕರಾವಳಿಯಲ್ಲಿ ಈ ವರ್ಷದ ಭೀಕರ ಹಡಗು ದುರಂತ ಸಂಭವಿಸಿದೆ. 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ. ಸ್ಥಳೀಯ Read more…

ದ್ವೀಪದಲ್ಲಿ ಸಿಲುಕಿದ್ದವರನ್ನ ಬದುಕುಳಿಸಿದ SOS

ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ಸಣ್ಣ ದ್ವೀಪವೊಂದರಲ್ಲಿ ಸಿಲುಕಿದ್ದವರನ್ನು SOS ಎಂಬ ಮೂರಕ್ಷರ ಬದುಕುಳಿಸಿದೆ. ಹೌದು, ಸುಮಾರು 600 ಕ್ಕೂ ಹೆಚ್ಚು ದ್ವೀಪಗಳಿರುವ ಪೆಸಿಫಿಕ್ ಸಾಗರದಲ್ಲಿ ಪ್ರಯಾಣಿಸುತ್ತಿದ್ದ ಮೂವರ Read more…

ಅಚ್ಚರಿಗೆ ಕಾರಣವಾಗಿದೆ ಸಮುದ್ರದಲ್ಲಿ ನಡೆದಿರುವ ಈ ವಿದ್ಯಾಮಾನ…!

ಬೀಜಿಂಗ್: ಚೀನಾದ ವಿವಿಧ ಬಂದರುಗಳ ಸಮೀಪ ವಿಚಿತ್ರ ವಿದ್ಯಮಾನವೊಂದು‌ ನಡೆಯುತ್ತಿದೆ. ಸಾಕಷ್ಟು ಹಡಗುಗಳು ಮುಂದೆ ಹೋಗದೇ ಒಂದೇ ಸ್ಥಳದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿವೆ.‌ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪಶ್ಚಿಮ ಕೇಪ್‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...