alex Certify ಹಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಎತ್ತು, ಕುರಿ, ಮೊಲ, ಹಂದಿಗಳಿಗೂ ವಿಮೆ ಸೌಲಭ್ಯ

ಬೆಂಗಳೂರು: ಹಾಲು ಕೊಡುವ ಹಸುಗಳಿಗೆ ನೀಡುತ್ತಿರುವ ವಿಮೆ ಸೌಲಭ್ಯವನ್ನು ಎತ್ತು, ಕುರಿ, ಹಂದಿ, ಮೊಲಗಳಿಗೆ ವಿಸ್ತರಿಸುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ Read more…

ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ ಹಂದಿಯನ್ನು ಸಾಕಿ ಸುದ್ದಿಯಲ್ಲಿದ್ದಾಳೆ. ಹಂದಿ ಸಾಕಾಣಿಕೆ ಮಾಡುವವರು ಕಾಣಸಿಗುತ್ತಾರೆ. ಅದರೆ ಕ್ಯಾಲಿಫೋರ್ನಿಯಾದ Read more…

ಹಂದಿಯ ಪಿತ್ತಜನಕಾಂಗ ಮಾನವನ ರೂಪಕ್ಕೆ: ವಿಜ್ಞಾನಿಗಳಿಂದ ಹೊಸ ಸಂಶೋಧನೆ

ಹಂದಿಯ ಪಿತ್ತಜನಕಾಂಗವನ್ನು ಮಾನವನ ಪಿತ್ತಜನಕಾಂಗದಂತೆ ಪರಿವರ್ತಿಸುವ ಕಾರ್ಯ ನಡೆದಿದೆ. ಜೈವಿಕ ಇಂಜಿನಿಯರಿಂಗ್ ಬದಲಿ ಅಂಗಗಳ ಮೂಲಕ ರಾಷ್ಟ್ರದ ಕಸಿ ಕೊರತೆಯನ್ನು ಸರಾಗಗೊಳಿಸಲು ವಿಜ್ಞಾನಿಗಳು ನಡೆಸಿರುವ ದೀರ್ಘ ಅನ್ವೇಷಣೆಯ ಭಾಗವಿದು. Read more…

ಬೀಚ್‌ನಲ್ಲಿ ಹಂದಿಯಂತಹ ನಿಗೂಢ ಜೀವಿ ಪತ್ತೆ: ಅಚ್ಚರಿಯೋ ಅಚ್ಚರಿ….!

ಹಂದಿಯನ್ನು ಹೋಲುವ ಸಮುದ್ರ ಜೀವಿಯ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮೂಲತಃ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಐರ್ಲೆಂಡ್‌ನ ಬರ್ನಾ ಪಿಯರ್ ಬೀಚ್‌ನ ತೀರದಲ್ಲಿ ಆ ಪ್ರಾಣಿಯು Read more…

‘ಹಂದಿಗಳ ಜೊತೆ ಸೆಣಸಬಾರದು’: ನವಾಬ್​ ಮಲ್ಲಿಕ್​​ಗೆ ಪರೋಕ್ಷ ಟಾಂಗ್​ ಕೊಟ್ಟ ದೇವೇಂದ್ರ ಫಡ್ನವಿಸ್​

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ರಿಯಾಜ್​ ಭಾಟಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಹೊಸ ಬಾಂಬ್​ ಸಿಡಿಸಿದ ಬೆನ್ನಲ್ಲೇ ಫಡ್ನವಿಸ್​ ಟ್ವಿಟರ್​​ನಲ್ಲಿ Read more…

ಹಂದಿ ದೇಹವನ್ನು ಹೋಲುವ ಎರಡು ತಲೆಯ ವಿಚಿತ್ರ ಕರು ಜನನ..!

ಹಂದಿಯಂತಹ ದೇಹವನ್ನು ಹೊಂದಿರುವ ಎರಡು ತಲೆಯ ಕರುವೊಂದು ಜನಿಸಿರುವ ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ. ಹಸುವಿಗೆ ಜನಿಸಿರುವ ಕರುವು ಹಂದಿಯನ್ನು ಹೋಲುತ್ತದೆ. ರಷ್ಯಾದ ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಈ Read more…

ಅಚ್ಚರಿಗೊಳಿಸುತ್ತೆ ಜಗತ್ತಿನ ಅತ್ಯಂತ ಚಿಕ್ಕ ಹಂದಿಗಳ ಗಾತ್ರ…!

ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ. 1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ Read more…

50 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದೆ ಕಸಾಯಿಖಾನೆಯಲ್ಲಿದ್ದ ಹಂದಿ….!

ಹಂದಿಯಂತೆ ಮೈ ಬೆಳೆಸಿದ್ದೀಯಾ, ಏನಕ್ಕೂ ಪ್ರಯೋಜನವಿಲ್ಲವೆಂದು ಸಾಮಾನ್ಯವಾಗಿ ಎಲ್ಲರೂ ಬೈತಾರೆ. ಆದ್ರೆ ಪಿಗ್ಕಾಸೊ ಹಂದಿ ಎಲ್ಲರ ಗಮನ ಸೆಳೆದಿದೆ. ಹಂದಿ ಬಿಡಿಸಿದ ಚಿತ್ರವೊಂದು 2.36 ಲಕ್ಷ ರೂಪಾಯಿಗೆ ಮಾರಾಟವಾಗಿದೆ. Read more…

ಕೊರೊನಾದಿಂದಾಗಿ ಈ ಯಂತ್ರಕ್ಕೆ ಹೆಚ್ಚಾಯ್ತು ಬೇಡಿಕೆ..!

ಕೊರೊನಾದಿಂದಾಗಿ ಕಾರ್ಮಿಕರ ಸಂಖ್ಯೆಯನ್ನ ಕಡಿಮೆ ಮಾಡಲು ರೈತರು ಮುಂದಾಗಿರುವ ಬೆನ್ನಲ್ಲೇ ಬ್ರೆಜಿಲ್​ ಹಂದಿ ಆಹಾರ ವಿತರಣಾ ರೊಬೋಟ್​ಗೆ ಬೇಡಿಕೆ ಹೆಚ್ಚಾಗಿದೆ. ಈ ರೋಬೋಟ್​ ಹಂದಿಗಳಿಗೆ ಆಹಾರ ವಿತರಣೆ ಮಾಡುವ Read more…

ನೆಟ್ಟಿಗರ ಪುಳಕಗೊಳಿಸಿದ ಹಂದಿಮರಿಯ ಬಾಲ್ ಸರ್ಕಸ್

ಟೋಕಿಯೋದ ಮೆಟ್ರೋ ನಿಲ್ದಾಣದಲ್ಲಿ ಚೆಂಡೊಂದರ ಮೇಲೆ ಹಂದಿ ಮರಿಯೊಂದು ಬ್ಯಾಲೆನ್ಸಿಂಗ್ ಸರ್ಕಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಪಿಂಕಿ ಹೆಸರಿನ ಈ ಹಂದಿಮರಿಯು ಒಂಬತ್ತು ಸೆಕಂಡ್‌ಗಳ ಈ ವಿಡಿಯೋದಲ್ಲಿ Read more…

ಬೆತ್ತಲೆಯಾಗಿ ಹಂದಿಗಳನ್ನು ಬೆನ್ನಟ್ಟಿದ ಭೂಪ…!

ಜರ್ಮನಿಯಲ್ಲಿ ಪ್ರಕೃತಿಗೆ ತೆರೆದುಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇದ್ದು, ಇದರಲ್ಲಿ ಸೌರಸ್ನಾನ (ಸನ್ ಬಾತ್) ಕೂಡ ಒಂದು. ಇದಕ್ಕಾಗಿ ಬೆರ್ಲಿನ್ ನಿಂದ ಬಂದಿದ್ದ ವಯಸ್ಕರೊಬ್ಬರು, ಬಟ್ಟೆಯನ್ನೆಲ್ಲ ಕಳಚಿ ಬಯಲಲ್ಲಿ ಮಲಗಿದ್ದರು. Read more…

ನಿಮ್ಮನ್ನು ಗೊಂದಲಕ್ಕೆ ಕೆಡುವುತ್ತೆ ಈ ಪ್ರಾಣಿಯ ಚಹರೆ…!

ನ್ಯೂಯಾರ್ಕ್: ಮೆಗಲಿಕಾ ಜಾತಿಯ ಹಂದಿಗಳನ್ನು ನೋಡಿದರೆ, ಅದು ನಾಯಿಯೋ ಅಥವಾ ಕುರಿಯೋ ಎಂದು ಗೊಂದಲವಾಗುವಂತಿರುತ್ತವೆ. ಏಕೆಂದರೆ ಅದು ಕುರಿಯಂತೆ ಕಾಣುತ್ತದೆ. ನಾಯಿಯಂತೆ ವರ್ತಿಸುತ್ತದೆ. ಇತರ ಜಾತಿಯ ಹಂದಿಗಳಿಗಿಂತ ಹೆಚ್ಚು ಅಂದರೆ Read more…

ರಸ್ತೆಗೆ ಬಂದ 400 ಪೌಂಡ್‌ ತೂಕದ ಹಂದಿ; ಟ್ರಾಫಿಕ್‌ ಜಾಮ್

ಅಮೆರಿಕದ ವರ್ಜೀನಿಯಾದಲ್ಲಿ ಹಂದಿಯೊಂದು ಹೆದ್ದಾರಿಯ ಮೇಲೆ ಬಂದ ಪರಿಣಾಮ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಈ ಘಟನೆ ಬುಧವಾರ ನಡೆದಿದ್ದು, Read more…

ಜಂಬೋ ಜೆಟ್ ‌ನಲ್ಲಿ ಹಂದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ಅತ್ಯುತ್ತಮ ಗುಣಮಟ್ಟದ ಫ್ರೆಂಚ್‌ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...