alex Certify ಸ್ವೀಡನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿದೆಯಾ ಈ ಇಂಟ್ರಸ್ಟಿಂಗ್‌ ಮಾಹಿತಿ

ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ವ್ಯಕ್ತಿಗಳ ಸಾಧನೆಯನ್ನು ಸನ್ಮಾನಿಸಲೆಂದು 1901ರಿಂದ ನೊಬೆಲ್ ಪಾರಿತೋಷಕ ಕೊಡಲಾಗುತ್ತಿದೆ. ಆಲ್‌ಫ್ರೆಡ್ ನೊಬೆಲ್‌ ಈ ಪಾರಿತೋಷಕದ ಸೃಷ್ಟಿಕರ್ತನಾಗಿದ್ದು, ಆತನ ಆಶಯದಂತೆ ಅಪ್ರತಿಮ ಸಾಧಕರನ್ನು Read more…

ವಿಶ್ವದ ಮೊದಲ ಹಾರುವ ಹಡಗನ್ನು ಪರೀಕ್ಷಿಸಿದ ಸ್ವೀಡನ್| World First Flying Ship Candela P-12

ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಪ್ರಯಾಣಿಕರ ಹಡಗು ಕ್ಯಾಂಡೆಲಾ ಪಿ -12 ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ, ವಿಶ್ವದ ಅತಿ ವೇಗದ ಎಲೆಕ್ಟ್ರಿಕ್ ಪ್ರಯಾಣಿಕರ ಹಡಗು ಡೀಸೆಲ್ ಹಡಗುಗಳಿಗೆ ಹೋಲಿಸಿದರೆ Read more…

ವೈದ್ಯ ಲೋಕದಲ್ಲೊಂದು ಅಚ್ಚರಿ…..! ಮಗುವಿಗೆ ಜನ್ಮ ನೀಡಿದ್ದಾಳೆ ರೋಬೋಟ್ ಮೂಲಕ ಗರ್ಭಕೋಶ ಕಸಿ ಮಾಡಿಸಿಕೊಂಡಿದ್ದ ಮಹಿಳೆ

ವಿಜ್ಞಾನ ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಇದಕ್ಕೆ ಬಹುದೊಡ್ಡ ಉದಾಹರಣೆ ವೈದ್ಯಕೀಯ ವಲಯದಲ್ಲಿನ  ರೋಬೋಟಿಕ್ ಸರ್ಜರಿ. ರೋಬೋಟಿಕ್ ಸರ್ಜರಿ ಬಳಕೆ ಸಾಕಷ್ಟು ಹೆಚ್ಚಾಗಿದ್ದು ಅದರ ಸಹಾಯದಿಂದ ಈಗ ಅತ್ಯಂತ Read more…

ಧೂಮಪಾನ ಮುಕ್ತ ರಾಷ್ಟ್ರವಾಗಲಿದೆ ಸ್ವೀಡನ್​: ಕನಸು ಬಹುತೇಕ ನನಸು

ಸ್ವೀಡನ್​: ಸ್ವೀಡನ್ ತನ್ನ ಕನಸನ್ನು ನನಸಾಗಿಸಲು ಸಜ್ಜಾಗಿದೆ, ಅದು ಸುಮಾರು 20 ವರ್ಷಗಳ ಹಿಂದೆ ಕನಸೊಂದನ್ನು ಈ ದೇಶ ಕಂಡಿತ್ತು. ಅದೇನೆಂದರೆ, 2025 ರ ವೇಳೆಗೆ ಹೊಗೆ ಮುಕ್ತ Read more…

ಸ್ವೀಡನ್ ಕರವಾಳಿಯಲ್ಲಿ ಕಾಣಿಸಿಕೊಂಡ ರಷ್ಯನ್ ’ಬೇಹುಗಾರ’ ತಿಮಿಂಗಿಲ

ರಷ್ಯನ್ ನೌಕಾಪಡೆಯಿಂದ ಬೇಹುಗಾರಿಕಾ ತರಬೇತಿ ಪಡೆದಿದೆ ಎಂದು ಶಂಕಿಸಲಾದ ಬೆಲುಗಾ ತಿಮಿಂಗಿಲವೊಂದು ಸ್ವೀಡಿಶ್ ಕರಾವಳಿಯತ್ತ ಕಂಡು ಬಂದಿದೆ. 2019ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ತಿಮಿಂಗಿಲ ಆಗ ನಾರ್ವೇ Read more…

ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಧರ್ಮದ ಹಂಗಿಲ್ಲ ಅನ್ನೋದು ಆಗಾಗ ಸಾಬೀತಾಗುತ್ತದೆ. ಇಂಥದ್ದೇ ವಿಚಾರದಲ್ಲಿ ಕಲಾವಿದನೊಬ್ಬ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಸ್ವೀಡನ್ ಗೆ ನಾಲ್ಕು ತಿಂಗಳು ಸೈಕಲ್ Read more…

FB ಗೆಳೆಯನ ಮದುವೆಯಾಗಲು ಸ್ವೀಡನ್​ನಿಂದ ಭಾರತಕ್ಕೆ ಬಂದ ಯುವತಿ

ಲಖನೌ: ಪ್ರೀತಿಗೆ ಯಾವುದೇ ಗಡಿ ಇಲ್ಲ. ಹೇಗೆ, ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಅಂಥದ್ದೇ ಒಂದು ಪ್ರೇಮ ಕಥನ ಇಲ್ಲಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಅದು ಪ್ರೀತಿಗೆ Read more…

ನಾಯಿ ಸಾಕುವವರು ಆಗ್ತಾರೆ ದೀರ್ಘಾಯುಷಿ

ನಾಯಿಯನ್ನು ಎಲ್ರೂ ಇಷ್ಟಪಡ್ತಾರೆ, ಮುದ್ದಾಗಿ ಸಾಕ್ತಾರೆ. ಇದರಿಂದ ಶ್ವಾನಕ್ಕೆ ಮಾತ್ರವಲ್ಲ ನಿಮಗೂ ಲಾಭವಿದೆ. ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ. ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಇದು ಪತ್ತೆಯಾಗಿದೆ. 3.4 Read more…

ಬಿಹಾರ ವರನ ಕೈ ಹಿಡಿದ ಜರ್ಮನ್ ಯುವತಿ

ಪ್ರೀತಿಗೆ ಯಾವುದೇ ಭಾಷೆಯಿಲ್ಲ ಎಂದು ಸಾರುವ ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅಂತಹ ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿಯೊಬ್ಬರು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ Read more…

ಕೊರೊನಾ ಲಸಿಕೆ ಪಡೆದವರಿಗೆ ಮತ್ತೊಂದು ಗುಡ್‌ ನ್ಯೂಸ್

ಸಾರ್ಸ್-ಕೋವಿ-2 ಸೋಂಕಿನ ವಿರುದ್ಧ ನೀಡಲಾಗುವ ಲಸಿಕೆಯ ಪ್ರಭಾವ ಕೆಲವೇ ತಿಂಗಳಲ್ಲಿ ಕ್ಷೀಣಿಸಿದರೂ ಸಹ ತೀವ್ರವಾದ ಕೋವಿಡ್‌ನಿಂದ ಅಲ್ಪ ಮಟ್ಟಿನ ಸುರಕ್ಷತೆ ಮಾತ್ರ ಹಾಗೆಯೇ ಇರಲಿದೆ ಎಂದು ‌ʼದಿ ಲ್ಯಾನ್ಸೆಟ್ʼ Read more…

ಕೋವಿಡ್ ಲಸಿಕೆ ಸ್ಟೇಟಸ್ ತೋರಿಸುತ್ತೆ ಚರ್ಮದಡಿ ಅಳವಡಿಸಿಕೊಳ್ಳಬಹುದಾದ ಅಕ್ಕಿ ಕಾಳಿನ ಗಾತ್ರದ ಈ ಮೈಕ್ರೋಚಿಪ್‌

ಕೋವಿಡ್ ಲಸಿಕೆಯ ಸ್ಟೇಟಸ್‌ ಅನ್ನು ಯಾವುದೇ ಪತ್ರ ಅಥವಾ ಡಿಜಿಟಲ್ ದಾಖಲೆಗಳಿಲ್ಲದೇ ನಿಮ್ಮೊಟ್ಟಿಗೆ ಹೋದಲ್ಲೆಲ್ಲಾ ಕೊಂಡೊಯ್ಯಲು ಹೊಸ ವಿಧವೊಂದನ್ನು ಸ್ಟಾಕ್‌ಹೋಂನ ಸ್ಟಾರ್ಟ್‌ಅಪ್ ಒಂದು ಅಭಿವೃದ್ಧಿಪಡಿಸಿದೆ. ಅಕ್ಕಿ-ಕಾಳಿನ ಗಾತ್ರದ ಮೈಕ್ರೋಚಿಪ್ Read more…

‘ಚೋಲೆ ಭತುರೆ’ಗೆ ಭಾರಿ ಬೆಲೆ ತೆತ್ತ ವ್ಯಕ್ತಿ…! ಫೋಟೋ ನೋಡಿ ಅಸಹ್ಯ ಪಟ್ಟುಕೊಂಡ ಭಾರತೀಯರು..!

ಚೋಲೆ ಭತುರೆ ಎಂಬ ಖಾದ್ಯವು ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾಗಿದೆ. ಚನಾ ಮಸಾಲಾ (ಮಸಾಲೆಯುಕ್ತ ಬಿಳಿ ಕಡಲೆ) ಮತ್ತು ಭತುರಾ (ಹುದುಗಿಸಿದ ಬ್ರೆಡ್) ಸಂಯೋಜನೆ, Read more…

ಗಾರ್ಡ್‌ ಒತ್ತೆ ಇಟ್ಟುಕೊಂಡು ಹೆಲಿಕಾಪ್ಟರ್‌ ಗೆ ಬೇಡಿಕೆಯಿಟ್ಟ ಖೈದಿಗಳು

ಸ್ವೀಡನ್‌ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ Read more…

BREAKING NEWS: ಸ್ವೀಡನ್ ವಿಮಾನ ಪತನ, 8 ಸ್ಕೈ ಡೈವರ್ ಸೇರಿ 9 ಮಂದಿ ಸಾವು

ಸ್ಟಾಕ್ ಹೋಮ್: ಸ್ವೀಡನ್ ನ ಒರೆಬ್ರೊ ಹೊರವಲಯದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಸ್ವೀಡನ್ ಪೊಲೀಸರು ಮಾಹಿತಿ ನೀಡಿದ್ದಾರೆ. ಡಿ.ಹೆಚ್.ಸಿ. – 2 ಟರ್ಬೋ Read more…

ಬಿರು ಬೇಸಿಗೆಯಲ್ಲೂ ಕರಗುವುದಿಲ್ಲ ಈ ಮಂಜುಗಡ್ಡೆ ಹೋಟೆಲ್

ಶಾಖ ಹೆಚ್ಚಾದ್ರೆ ಮಂಜುಗಡ್ಡೆಗಳು ಕರಗುತ್ವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಮಂಜುಗಡ್ಡೆಯಿಂದಲೇ ನಿರ್ಮಾಣವಾದ ಹೋಟೆಲ್​ ಮಾತ್ರ ವರ್ಷದ 365 ದಿನವೂ ಕರಗೋದಿಲ್ಲ. ಈ ವಿಶಿಷ್ಠ ಹೋಟೆಲ್​ನ್ನು Read more…

ಕೋವಿಡ್ ದೀರ್ಘಕಾಲೀನ ಪರಿಣಾಮ ಎದುರಿಸಿದ 200ಕ್ಕೂ ಅಧಿಕ ಮಕ್ಕಳು

ಸ್ಟಾಕ್ ಹೋಂ: ಸಾಕಷ್ಟು ಮಕ್ಕಳು ಕೋವಿಡ್ -19 ದೀರ್ಘಕಾಲೀನ ಪರಿಣಾಮ ಎದುರಿಸಿ ಗುಣವಾಗಿದ್ದಾರೆ ಎಂಬ ಅಚ್ಚರಿಯ ಅಧ್ಯಯನ ವರದಿಯೊಂದು ಹೊರ ಬಿದ್ದಿದೆ. ಸ್ವೀಡನ್ ನ ಮಕ್ಕಳ ಆಸ್ಪತ್ರೆಯೊಂದರ ಡೇಟಾಗಳನ್ನು Read more…

ನೇರಳೆ ಬಣ್ಣದಲ್ಲಿ ಕಾಣಿಸಿದ ನೀಲಾಕಾಶ…!

ಸ್ವೀಡನ್ ದೇಶದ ಟ್ರೆಲ್ಲೆಂಬರ್ಗ್ ಎಂಬ ಸಣ್ಣ ಪಟ್ಟಣದಲ್ಲಿ ರಾತ್ರಿ ಆಕಾಶ ಈಗ ನೇರಳೆ ಬಣ್ಣದಲ್ಲಿ ಕಾಣುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.‌ ಪಟ್ಟಣ ಸಮೀಪದ ಗಿಲ್ಸೊವ್ -10 ಎಂಬ ಟೊಮೆಟೊ Read more…

8400 ವರ್ಷಗಳ ಹಿಂದಿನ ನಾಯಿ ಅಸ್ತಿಪಂಜರ ಪತ್ತೆ

ಸ್ಟಾಕ್ ಹೋಂ: 8400 ವರ್ಷಗಳ ಹಿಂದಿನ ಬೃಹತ್ ಬೇಟೆ ನಾಯಿಯ ಅವಶೇಷಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಪತ್ತೆ ಮಾಡಲಾಗಿದೆ. ಅವುಗಳನ್ನು ಸ್ವೀಡನ್ ಕರ್ಲಸ್ಕರೊನಾ ಬ್ಲೇಕಿಂಗ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ಸ್ವೀಡನ್ Read more…

ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಸ್ವೀಡನ್ ರಾಯಭಾರಿ ಮಹತ್ವದ ಘೋಷಣೆ, ಶುಕ್ರಗ್ರಹ ಅನ್ವೇಷಣೆಗೆ ಇಸ್ರೋ ಜೊತೆ ಸಹಯೋಗ

ಬೆಂಗಳೂರು: ಶುಕ್ರಗ್ರಹ ಅನ್ವೇಷಣೆಗಾಗಿ ಇಸ್ರೋ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ಕೈಜೋಡಿಸಲಿದೆ ಎಂದು ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್ ಪ್ರಕಟಿಸಿದ್ದಾರೆ. ‘ಬೆಂಗಳೂರು ತಂತ್ರಜ್ಞಾನ ಮೇಳ-2020’”ದಲ್ಲಿ ಶುಕ್ರವಾರ ‘ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ Read more…

ಸಿ.ವಿ. ರಾಮನ್ ನೊಬೆಲ್ ಸ್ವೀಕರಿಸುತ್ತಿರುವ ಅಪರೂಪದ ವಿಡಿಯೋ ವೈರಲ್

ನೊಬೆಲ್ ಪುರಸ್ಕೃತ ಸಿ.ವಿ. ರಾಮನ್ ತಮ್ಮ ಅತ್ಯಮೋಘ ಕೊಡುಗೆಗಳ ಮೂಲಕ ಭಾರತೀಯ ವೈಜ್ಞಾನಿಕ ಸಮುದಾಯಕ್ಕೆ ಕಳಶಪ್ರಾಯರಾಗಿದ್ದಾರೆ. ಬೆಳಕಿನ ವಿಭಜನೆ ಸಂಬಂಧ ರಾಮನ್‌ ಮಾಡಿದ ಸಂಶೋಧನಾ ಕೆಲಸಕ್ಕೆ ಅವರಿಗೆ ನೊಬೆಲ್ Read more…

ಅಚ್ಚರಿಗೊಳಿಸುತ್ತೆ ಈ ಮಾಲ್‌ ನ ವೈಶಿಷ್ಟ್ಯತೆ…!

ಮಾಲ್‌ ಗಳೆಂದರೆ ಹೊಚ್ಚ ಹೊಸ ಸಾಮಗ್ರಿಗಳು ಸಿಗುತ್ತವೆ ಎನ್ನುವ ಕಲ್ಪನೆ ಇರುತ್ತದೆ. ಆದರೆ ಈಗ ನಾವು ಹೇಳಲು ಹೊರಟಿರುವ ಮಾಲ್‌ಗೆ ನೀವು ಒಮ್ಮೆ ಹೊಕ್ಕರೆ ನಿಮಗೆ ಸಿಗುವುದು ಮಾತ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...