alex Certify ಸ್ವಚ್ಛತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ಬಾಟಲಿ ಹಾಲು ಕುಡಿಸುವಾಗ ವಹಿಸಿ ಈ ಮುನ್ನೆಚ್ಚರಿಕೆ….!

ನವಜಾತ ಶಿಶುಗಳಿಗೆ ಹಾಗೂ ಮೂರು ವರ್ಷದೊಳಗಿನ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡುವುದುಂಟು. ಇದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳೂ ಇವೆ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. Read more…

ಬಾತ್ ರೂಮಲ್ಲಿ ಅಪ್ಪಿತಪ್ಪಿಯೂ ಇಡಬೇಡಿ ಈ ವಸ್ತು

ಕೆಲವರು ತಮ್ಮ ಅಗತ್ಯತೆಗಳಿಗಾಗಿಯೋ, ಶೋಕಿಗಾಗಿಯೋ ಅಥವಾ ಇನ್ನೊಬ್ಬರನ್ನು ಅನುಸರಿಸಿಯೋ ಹಲವು ವಸ್ತುಗಳನ್ನು ಬಾತ್ ರೂಮಿನಲ್ಲಿ ಇಡುತ್ತಾರೆ. ಇಂತಹ ಕೆಲವು ಅಭ್ಯಾಸ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ ಎಂಬುದು ಅವರಿಗೆ Read more…

ನಿಂಬೆರಸ ಬಳಸಿ ಸಿಪ್ಪೆ ಬಿಸಾಡಬೇಡಿ, ಇದರಲ್ಲಿದೆ ಹತ್ತಾರು ಪ್ರಯೋಜನ…!

ನಿಂಬೆ ರಸದ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿದೆ. ಸಾಮಾನ್ಯವಾಗಿ ನಾವೆಲ್ಲ ನಿಂಬೆರಸವನ್ನು ಹಿಂಡಿ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಂಬೆಸಿಪ್ಪೆ ಯಾವ ಔಷಧಕ್ಕೂ ಕಡಿಮೆಯಿಲ್ಲ. ಸಿಪ್ಪೆಯಲ್ಲಿ ಹಲವಾರು Read more…

ಬೆಡ್ ಶೀಟ್ ನಿಂದಲೂ ಕಾಡುತ್ತೆ ಅನೇಕ ರೋಗ…..!

ಇಡೀ ದಿನ ಸಮಯದ ಹಿಂದೆ ಓಡುವ ಜನರಿಗೆ ನೆಮ್ಮದಿ ನೀಡುವ ಜಾಗ ಹಾಸಿಗೆ. ಎಲ್ಲ ಕೆಲಸ ಮುಗಿಸಿ ಹಾಸಿಗೆಗೆ ಬರ್ತಿದ್ದಂತೆ ಹಿತವೆನ್ನಿಸುತ್ತದೆ. ಆದ್ರೆ ನೀವು ಇಷ್ಟಪಟ್ಟು ಮಲಗುವ ಈ Read more…

ತಿಳಿದುಕೊಳ್ಳಿ ಹಲ್ಲುಜ್ಜುವ ಸರಿಯಾದ ವಿಧಾನ

ಹಲ್ಲು ಉಜ್ಜುವ ವಿಧಾನವನ್ನು ತಿಳಿಸಿಕೊಡುವ ಹತ್ತಾರು ಜಾಹೀರಾತುಗಳನ್ನು ಗಮನಿಸಿದ ಬಳಿಕವೂ ನೀವು ಹಲ್ಲುಜ್ಜುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೇ. ಹಳೆ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವ ವಿಧಾನ ಇಲ್ಲಿದೆ Read more…

ನೀವು ಧರಿಸುವ ಚಪ್ಪಲಿ ಬಗ್ಗೆಯೂ ಇರಲಿ ಈ ಕಾಳಜಿ

ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ Read more…

BIG NEWS: ವಿದ್ಯಾರ್ಥಿಗಳಿಂದ ಕಾರು ಕ್ಲೀನ್ ಮಾಡಿಸಿದ ಮುಖ್ಯಶಿಕ್ಷಕ

ವಿಜಯಪುರ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ತಮ್ಮ ಕಾರನ್ನು ವಿದ್ಯಾರ್ಥಿಗಳಿಂದ ಕ್ಲೀನ್ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ Read more…

ಮಕ್ಕಳು ಶೌಚಾಲಯ ಸ್ವಚ್ಛ ಮಾಡಿದರೆ ತಪ್ಪೇನಿದೆ.‌.? ಸ್ವಚ್ಛತೆ ಅರಿವು ಮೂಡಿಸುವುದು ಬೇಡವೇ…?: ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ: ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛ ಮಾಡುವುದರಲ್ಲಿ ತಪ್ಪೇನಿದೆ? ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು ಬೇಡವೇ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ. ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ರಾಜ್ಯ Read more…

ನಿಮ್ಮ ತ್ವಚೆ ರಕ್ಷಿಸುತ್ತೆ ಗಡ್ಡ….!

ಮುಖ ತುಂಬಾ ಗಡ್ಡ ಬಿಟ್ಟುಕೊಂಡವರನ್ನು ಕಂಡಾಗ ನಿಮಗೆ ಕಿರಿಕಿರಿಯಾಗುತ್ತದೆಯೇ. ಹೀಗೆ ಗಡ್ಡ ಬಿಡುವುದರಿಂದಲೂ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಹೌದು. ಕತ್ತರಿಸದೆ ಉದ್ದನೆಯದಾಗಿ ಬೆಳೆದ Read more…

ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಫಲ ನೀಡುತ್ತೆ ಅಡುಗೆ ಮನೆಯ ಈ ಸ್ಥಳದಲ್ಲಿಡುವ ಚಾಕು

ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಾ ಇದೆ. ಅಡುಗೆ ಮನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ಜಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡರ್ನ್ ಕಿಚನ್. ಆದ್ರೆ Read more…

ನಮ್ಮ ಉಗುರುಗಳ ಅಡಿಯಲ್ಲಿವೆ 32 ಬಗೆಯ ಬ್ಯಾಕ್ಟೀರಿಯಾ; ಸ್ವಚ್ಛತೆ ಕಾಪಾಡದಿದ್ದರೆ ಆಸ್ಪತ್ರೆ ಸೇರುವುದು ಖಚಿತ…!

ದಿನವಿಡೀ ಹತ್ತಾರು ಬಾರಿ ನಾವು ಕೈಗಳಿಂದ ಮುಖವನ್ನು, ದೇಹದ ಇತರ ಭಾಗಗಳನ್ನು ಸ್ಪರ್ಷಿಸುತ್ತೇವೆ. ಆದರೆ ನಮ್ಮ ಸುಂದರವಾದ ಉಗುರುಗಳ ಅಡಿಯಲ್ಲಿ ಲಕ್ಷಾಂತರ ಸೂಕ್ಷ್ಮ ಜೀವಿಗಳು ವಾಸಿಸುತ್ತವೆ. 32 ವಿವಿಧ Read more…

ನಿಮ್ಮ ʼವ್ಯಕ್ತಿತ್ವʼಕ್ಕೆ ಮೆರುಗು ನೀಡುತ್ತೆ ನೀವು ಧರಿಸುವ ಉಡುಗೆ

ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವ ಗಾದೆ ಮಾತಿನಂತೆ ಆಹಾರವನ್ನು ಸೇವಿಸುವುದು ಅವರವರ ಇಷ್ಟಕ್ಕೆ ಅನುಸಾರವಾಗಿರುತ್ತದೆ. ಆದರೆ, ಬಟ್ಟೆಗಳನ್ನು ಧರಿಸುವುದು ಇತರರನ್ನು ಮೆಚ್ಚಿಸಲು. ಇದೆಲ್ಲಾ ಹಳೆ ಮಾತಾಯ್ತು, ತಮಗೆ Read more…

ಮುಂಜಾನೆ ಈ ಪರಿಹಾರ ಮಾಡಿದರೆ ‘ಲಕ್ಷ್ಮಿ’ ಅನುಗ್ರಹ ಖಚಿತ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಮುಕ್ತಿ….!

ಹಿಂದೂ ಧರ್ಮದಲ್ಲಿ ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಸಿಕ್ಕರೆ ಆರ್ಥಿಕ ಸಮಸ್ಯೆಗಳಿರುವುದಿಲ್ಲ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಜ್ಯೋತಿಷ್ಯದಲ್ಲಿ ಕೆಲವು ಖಚಿತವಾದ ಪರಿಹಾರಗಳನ್ನು ಸೂಚಿಸಲಾಗಿದೆ. Read more…

ಹೊಟ್ಟೆಯಲ್ಲಿ ಜಂತುಹುಳುಗಳಿವೆ ಎಂಬ ಸಂಶಯವಿದೆಯಾ….? ಹಾಗಿದ್ದರೆ ಇದನ್ನೋದಿ

ನಮ್ಮ ಕರುಳಿನಲ್ಲಿ ವಾಸವಿರುವ ಪರಾವಲಂಬಿ ಹುಳುಗಳ ಹುಟ್ಟಿಗೆ ಒಂದು ರೀತಿಯಲ್ಲಿ ನಾವೇ ಕಾರಣರು. ಮಕ್ಕಳು ಹಾಗೂ ವಯಸ್ಕರಿಗೆ ಹಲವು ರೀತಿಯಲ್ಲಿ ಕಾಟ ಕೊಡುವ ಹುಳದ ಸಮಸ್ಯೆಯ ಲಕ್ಷಣಗಳು ಇವು. Read more…

ಕಪ್ಪಾದ ಕುತ್ತಿಗೆಯಿಂದ ಬೇಸರವಾಗಿದೆಯಾ….? ಬೆಳ್ಳಗಾಗಿಸಲು ಇಲ್ಲಿದೆ ಮದ್ದು

ಸೌಂದರ್ಯ ಅಂದ್ರೆ ಮುಖವೆಂದು ಅನೇಕರು ಭಾವಿಸಿದ್ದಾರೆ. ಆದ್ರೆ ಕುತ್ತಿಗೆ ಸೌಂದರ್ಯದ ಬಗ್ಗೆ ಗಮನ ನೀಡುವುದಿಲ್ಲ. ಇದೇ ಕಾರಣಕ್ಕೆ ಕೆಲವರ ಕುತ್ತಿಗೆ ಬಣ್ಣ ಕಪ್ಪಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ದಕದಿಂದ Read more…

ಸೋಮಾರಿತನದಿಂದ ನೀವೂ ಪ್ರತಿ ದಿನ ಹಲ್ಲುಜ್ಜಲ್ವಾ…..? ಹಾಗಿದ್ರೆ ಈ ಸುದ್ದಿ ಓದಿ

ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ದೇಹವನ್ನು ಸ್ವಚ್ಚವಾಗಿಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಸೋಮಾರಿತನದಿಂದ ಪ್ರತಿ ದಿನ ಸ್ನಾನ ಮಾಡುವುದಿಲ್ಲ. ಇನ್ನು ಕೆಲವರು ಸ್ನಾನದ ಜೊತೆ ಹಲ್ಲು Read more…

ನಾಸಿಕ್ ದೇವಾಲಯದಲ್ಲಿ ನೆಲ ಒರೆಸಿದ ಮೋದಿ: ರಾಮ ಮಂದಿರ ಉದ್ಘಾಟನೆಗೆ ಮುನ್ನ ದೇಗುಲಗಳ ಸ್ವಚ್ಛತಾ ಅಭಿಯಾನಕ್ಕೆ ಕರೆ

ಭಾರತದ ಅತಿ ಉದ್ದದ ಸಮುದ್ರ ಸೇತುವೆ 21.8 ಕಿಲೋಮೀಟರ್ ಉದ್ದದ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್(MTHL), ಯನ್ನು ಉದ್ಘಾಟಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ನಾಸಿಕ್‌ ನಲ್ಲಿರುವ ಕಾಲಾರಾಮ್ Read more…

ರಾಮಮಂದಿರ ಉದ್ಘಾಟನೆಗೆ ಮುನ್ನ ದೇಶಾದ್ಯಂತ ‘ಸ್ವಚ್ಛ ಮಂದಿರ’ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಾ ಸ್ಥಳಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ದೇಶಾದ್ಯಂತ ‘ಸ್ವಚ್ಛ ಮಂದಿರ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ Read more…

ಸತ್ತ ಜೀವಕೋಶ ದೂರ ಮಾಡಿ ತ್ವಚೆಗೆ ವಿಶೇಷ ಹೊಳಪು ನೀಡುತ್ತೆ ಈ ಸ್ಕ್ರಬ್

ನೀವು ಹಲವು ವಿಧದ ಸ್ಕ್ರಬ್ ಗಳನ್ನು ಬಳಸಿರಬಹುದು. ಆದರೆ ಮನೆಯಲ್ಲೇ ರವೆಯಿಂದ ತಯಾರಿಸಬಹುದಾದ ಸ್ಕ್ರಬ್ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ತಯಾರಿಕೆಗೆ ರವೆ, ಮೊಸರು, ಹೆಸರು ಬೇಳೆಯ ಪುಡಿ Read more…

ಸೊಪ್ಪು ಬಳಸಿ ಆಹಾರ ತಯಾರಿಸುವ ವೇಳೆ ಇರಲಿ ಈ ಬಗ್ಗೆ ಗಮನ

ತರಕಾರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಸೊಪ್ಪುಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಚಳಿಗಾಲದಲ್ಲಿ ಇವುಗಳನ್ನು ಜಾಣ್ಮೆಯಿಂದ ಸೇವನೆ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಸೊಪ್ಪು ಖರೀದಿಸುವಾಗ ತಾಜಾ Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

ಈ ಸಮಯದಲ್ಲಿ ‘ಉಗುರು’ ಕತ್ತರಿಸುವುದು ನಿಷಿದ್ಧ ಯಾಕೆ ಗೊತ್ತಾ…..?

ಪ್ರಾಚೀನ ಕಾಲದಿಂದಲೂ ರಾತ್ರಿ ಉಗುರು ಕತ್ತರಿಸಬಾರದು ಎಂಬ ಪದ್ಧತಿಯೊಂದಿದೆ. ಈಗ್ಲೂ ಅನೇಕರು ಆ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಸ್ವಚ್ಛತೆಗಾಗಿ ಉಗುರು ಕತ್ತರಿಸಿಕೊಳ್ಳಬೇಕು. ಉಗುರು ಕತ್ತರಿಸಲು ಸಮಯ ಬೇಕಿಲ್ಲವೆನ್ನುತ್ತಾರೆ. ಆದ್ರೆ Read more…

ಸುಲಭವಾಗಿ ಮಾಡಿ ʼಗ್ಯಾಸ್ ಬರ್ನರ್ʼ ಸ್ವಚ್ಛ

ಅಡುಗೆ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಎಂದರೆ ಅದು ಗ್ಯಾಸ್ ಸ್ಟವ್. ಇದಿಲ್ಲದೆ ಅಡುಗೆ ಕೆಲಸ ಅಸಾಧ್ಯ ಎಂಬುದು ಸರ್ವ ಸಮ್ಮತ ಮಾತು. ಪ್ರತಿ ಬಾರಿ ಚಹಾ Read more…

ಆಕರ್ಷಕವಾದ ಚೆಂದದ ಹೊಕ್ಕಳು ನಿಮ್ಮದಾಗಬೇಕಾ…..?

ಮಾರುಕಟ್ಟೆಗೆ ಸಾಕಷ್ಟು ಫ್ಯಾನ್ಸಿ ಡ್ರೆಸ್ ಗಳು ಲಗ್ಗೆಯಿಟ್ಟಿವೆ. ಫ್ಯಾಷನ್ ಎಷ್ಟು ಬದಲಾದ್ರೂ ಸೀರೆಯಲ್ಲೇ ನಾರಿ ಹೆಚ್ಚು ಸುಂದರವಾಗಿ ಕಾಣ್ತಾಳೆ. ಸೀರೆ ಉಡುಪ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಚೆಂದದ ಹೊಕ್ಕಳು Read more…

ದೀಪಾವಳಿ ಹಬ್ಬದ ಮುನ್ನ ಮನೆ ಕ್ಲೀನಿಂಗ್ ನಿಂದ ಇದೆ ಇಷ್ಟೊಂದು ಲಾಭ

ದೀಪಾವಳಿ ಹತ್ತಿರ ಬರ್ತಿದೆ. ಎಲ್ಲೆಡೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪದ್ಧತಿ ಅನೇಕ ಕಡೆ ಚಾಲ್ತಿಯಲ್ಲಿದೆ. ಭಾರತದಲ್ಲಿ ಪ್ರತಿ ದಿನ ಮನೆ ಸ್ವಚ್ಛಗೊಳಿಸುವ ರೂಢಿಯಿದೆ. Read more…

ಚಳಿಗಾಲದ ತುರಿಕೆಗೆ ಇಲ್ಲಿದೆ ʼಮನೆಮದ್ದುʼ

ಚಳಿಗಾಲದಲ್ಲಿ ದೇಹದ ಗುಪ್ತ ಅಂಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಹೆಚ್ಚು. ಆ ಭಾಗಗಳಿಗೆ ಸರಿಯಾಗಿ ಗಾಳಿಯಾಡದಿರುವುದು ಇದಕ್ಕೆ ಮುಖ್ಯ ಕಾರಣ. ಈ ತುರಿಕೆ ಕೆಲವು ಕಜ್ಜಿಗಳಾಗಿ ಬದಲಾಗಿ ವಿಪರೀತ ತೊಂದರೆ Read more…

ಟ್ರಿಪ್ ಹೋಗುವ ಮುನ್ನ ನೀವೂ ‘ಫ್ರಿಜ್’ ಬಂದ್ ಮಾಡುತ್ತೀರಾ…..?

ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ Read more…

ಇಯರ್‌ಬಡ್‌ಗಳಿಂದ ಕಿವಿ ಸ್ವಚ್ಛ ಮಾಡಬೇಡಿ, ಬದಲಿಗೆ ಈ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳಿ….!

ದೇಹದ ಎಲ್ಲಾ ಭಾಗಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ದೇಹದ ಅಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ವಿವಿಧ ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದದ್ದು ನಮ್ಮ ಕಿವಿ. ಸಾಮಾನ್ಯವಾಗಿ ಕಿವಿಗಳಲ್ಲಿ ಮೇಣದ Read more…

ಮನೆಯಲ್ಲೇ ಸಿಗುವ ಈ ವಸ್ತುಗಳನ್ನು ಬಳಸಿ ಸುಲಭವಾಗಿ ಸ್ವಚ್ಛಗೊಳಿಸಿ ಬಾತ್ ರೂಮ್

ಮನೆಯ ಸ್ವಚ್ಛತೆಯನ್ನು ಬಾತ್ ರೂಮ್ ನೋಡಿ ಅಳೆಯಲಾಗುತ್ತದೆ. ಬಾತ್ ರೂಮ್ ಸ್ವಚ್ಛವಾಗಿದ್ದರೆ ಮನೆ ಸ್ವಚ್ಛವಾದಂತೆ. ಅನೇಕರು ಬಾತ್ ರೂಮ್ ಸ್ವಚ್ಛ ಮಾಡುವುದು ಕಿರಿಕಿರಿ ಎನ್ನುತ್ತಾರೆ. ಟೈಲ್ಸ್ ನಲ್ಲಿರುವ ಕಲೆ Read more…

ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...