alex Certify ಸೈಬರ್ ಕ್ರೈಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಹೆಚ್ಚಾಗುತ್ತಿದೆ ʼಸಿಮ್​ ಸ್ವಾಪ್ʼ​ ಸೈಬರ್​ ಅಪರಾಧ; ಬೆಚ್ಚಿಬೀಳಿಸುವಂತಿದೆ ವಂಚನಾ ವಿಧಾನ…!

ಉತ್ತರ ದೆಹಲಿಯಲ್ಲಿ ವಾಸವಿರುವ 35 ವರ್ಷದ ವಕೀಲೆಯೊಬ್ಬರು ಇತ್ತಿಚಿಗೆ ಸಿಮ್​ ಸ್ವಾಪ್​ ಎಂಬ ಹೊಸ ಸೈಬರ್​ ಕ್ರೈಮ್​ ಜಾಲದ ಬಲಿಪಶುವಾಗಿದ್ದಾರೆ. ಯಾವುದೋ ಒಂದು ಅನಾಮಧೇಯ ವ್ಯಕ್ತಿಯಿಂದ ಮೂರು ಮಿಸ್ಡ್​ Read more…

BIGG NEWS : ಡಾರ್ಕ್ ವೆಬ್ ನಲ್ಲಿ 81.5 ಕೋಟಿ ಭಾರತೀಯರ `ಆಧಾರ್, ಪಾಸ್ಪೋರ್ಟ್’ ಡೇಟಾ ಸೋರಿಕೆ!

ಭಾರತದಲ್ಲಿ ಈವರೆಗೆ ಕಂಡು ಕೇಳರಿಯದ ಬಹುದೊಡ್ಡ ಡೇಟಾ ಸೋರಿಕೆ ಪ್ರಕರಣ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇಂಡಿಯನ್ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ನ ಬಳಿ ಇದ್ದ 81. 5 Read more…

`ಸೈಬರ್ ಕ್ರೈಂ’ ಕಡಿವಾಣಕ್ಕೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ‘ಸೈಬರ್ ಸ್ಪೇರ್ ಸೆಂಟರ್ ಫಾರ್ ಎಕ್ಸನೆನ್ಸಿ’ ಕೇಂದ್ರ ಸ್ಥಾಪನೆ

ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರವು ಸೈಬರ್ ಅಪರಾಧಗಳ ಪ್ರಕರಣಗಳ ನಿಯಂತ್ರಣಕ್ಕೆ ಮಹತ್ವದ ಕ್ರಮ ಕೈಗೊಂಡಿದೆ. ಬೆಂಗಳೂರು Read more…

ಕಲ್ಲಡ್ಕ ಪ್ರಭಾಕರ್ ಭಟ್ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ; ಸೈಬರ್ ಕ್ರೈಂ ಠಾಣೆಯಲ್ಲಿ ದೂರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆಯಲಾಗಿದ್ದು, ಇದರಲ್ಲಿ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ. ಈ Read more…

ರಾಜ್ಯದಲ್ಲಿ ದಾಖಲಾದ ಪೊಲೀಸ್ ಪ್ರಕರಣಗಳಲ್ಲಿ ಶೇ.20ಕ್ಕೂ ಹೆಚ್ಚು ಸೈಬರ್ ಕೇಸ್ ಗಳು ದಾಖಲು; ಅಪರಾಧಕ್ಕೆ ಕಾರಣವೇನು….?

ಬೆಂಗಳೂರು: ರಾಜ್ಯದಲ್ಲಿ ದಾಖಲಾಗಿರುವ ಪೊಲೀಸ್ ಪ್ರಕರಣಗಳಲ್ಲಿ ಶೇ.20ಕ್ಕೂ ಹೆಚ್ಚು ಸೈಬರ್ ಕ್ರೈಂ ಗೆ ಸಂಬಂಧಿಸಿದ ಅಪರಾಧ ಪ್ರಕರಣಗಳೇ ದಾಖಲಾಗಿವೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ತಿಳಿಸಿದ್ದಾರೆ. ಇದಕ್ಕೆ Read more…

ಸೈಬರ್‌ ಕ್ರೈಂ ಯುಗದಲ್ಲಿ ನಿಮ್ಮ ಪಾನ್‌ ಕಾರ್ಡ್‌ ಸುರಕ್ಷಿತವಾಗಿಡುವುದು ಹೇಗೆ ? ಇಲ್ಲಿದೆ ಮಹತ್ವದ ಸಲಹೆ

ಪಾನ್ ಕಾರ್ಡ್ ಭಾರತೀಯ ನಾಗರಿಕರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದನ್ನು ಸುರಕ್ಷಿತವಾಗಿರಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿ. ಡಿಜಿಟಲ್ ಜಗತ್ತಿನ ಈ ಯುಗದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಮುನ್ನೆಲೆಗೆ Read more…

ಸ್ತ್ರೀರೋಗ ತಜ್ಞೆ ಹೆಸರಿನಲ್ಲಿ ಫೇಸ್ಬುಕ್ ನಕಲಿ ಖಾತೆ; ಆರೋಪಿ ಅರೆಸ್ಟ್

ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಉತ್ತರ Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

BIG NEWS: ಸಹಾಯ ಮಾಡಲು ಹೋಗಿ ಬರೋಬ್ಬರಿ 13 ಲಕ್ಷ ರೂ. ಕಳೆದುಕೊಂಡ ಯುವತಿ

ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಿತನಾಗಿದ್ದ ಯುವಕನಿಗೆ ಸಹಾಯ ಮಾಡಲು ಹೋದ ಯುವತಿಯೊಬ್ಬಳು ಬರೋಬ್ಬರಿ 13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಆತ ವಂಚಿಸಿದ್ದು, ಇದೀಗ ಪೊಲೀಸ್ Read more…

BIG NEWS: ಸೈಬರ್ ಅಪರಾಧ ತಡೆಗಟ್ಟಲು ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ; ಹೊಸ ನೀತಿ ಜಾರಿಗೆ ಸಿದ್ಧತೆ

ತಂತ್ರಜ್ಞಾನದ ಬಳಕೆ ಹೆಚ್ಚಿದಂತೆಲ್ಲ ಅಪರಾಧ ಪ್ರಕರಣಗಳೂ ಸಹ ಏರಿಕೆಯಾಗುತ್ತಿವೆ. ಅಪರಾಧಿಗಳು ವಿವಿಧ ಮಾರ್ಗಗಳ ಮೂಲಕ ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದಾರೆ. ಜೊತೆಗೆ ಹ್ಯಾಕಿಂಗ್, ಡೇಟಾ Read more…

BIG NEWS: ಸೈಬರ್ ಠಾಣೆಯ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಸೈಬರ್ ಠಾಣೆಯ ಮೆಟ್ಟಿಲೇರಿದ್ದು, ತಮ್ಮ ವಿರುದ್ಧದ ಗಾಸಿಪ್ ಬಗ್ಗೆ ದೂರು ದಾಖಲಿಸಿದ್ದಾರೆ. ನಟಿ ಪವಿತ್ರಾ ಲೋಕೇಶ್ ದಾಂಪತ್ಯ ಜೀವನದ ಬಗ್ಗೆ Read more…

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌; ಸಾಫ್ಟ್‌ವೇರ್ ಇಂಜಿನಿಯರ್‌‌ ಅರೆಸ್ಟ್

ತಾಜ್‌ಮಹಲ್‌ ವೀಕ್ಷಣೆಗೆ ನಕಲಿ ಆನ್‌ಲೈನ್ ಟಿಕೆಟ್‌ಗಳನ್ನು ಮಾರಾಟ ಮಾಡಿ, ನೂರಾರು ಜನರನ್ನು ವಂಚಿಸಿದ ಸಾಫ್ಟ್‌ವೇರ್ ಇಂಜಿನಿಯರ್‌ ಓರ್ವನನ್ನು ದೆಹಲಿಯ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ. ಆರೋಪಿಯನ್ನು ಸಂದೀಪ್ ಚಂದ್ Read more…

ಸ್ನೇಹಿತ ಕಷ್ಟದಲ್ಲಿದ್ದಾನೆಂದು ನಂಬಿದ್ದಕ್ಕೆ ಲಕ್ಷ ಲಕ್ಷ ಹಣ ಕಳೆದುಕೊಂಡ ವೃದ್ಧ..!

ತಂತ್ರಜ್ಞಾನವು ಅಭಿವೃದ್ಧಿಯಾದಂತೆಲ್ಲ ಸೈಬರ್​ ಕಳ್ಳರ ಕಾಟ ಇನ್ನಷ್ಟು ಮಿತಿಮೀರುತ್ತಲೇ ಇದೆ. ಹಣದ ವ್ಯವಹಾರದ ವಿಚಾರವಾಗಿ ಯಾವುದೇ ಮೆಸೇಜ್​ಗಳು ನಿಮ್ಮ ಮೊಬೈಲ್​ಗೆ ಬಂದರೂ ಸಹ ಆದಷ್ಟು ಜಾಗರೂಕರಾಗಿ ಇರಬೇಕು. ನಿಮ್ಮ Read more…

ನೀವೂ ಬಳಸ್ತೀರಾ ಈ ಪಾಸ್‌ ವರ್ಡ್…?‌ ಹಾಗಾದ್ರೆ ಇರಲಿ ಎಚ್ಚರ

ಅಂತರ್ಜಾಲ ಬಳಕೆಯಿಂದ ಎಷ್ಟು ಉಪಯೋಗವಿದೆಯೋ…. ಅಷ್ಟೇ ಅನಾನುಕೂಲತೆಗಳು ಕೂಡ ಇವೆ. ಇತ್ತೀಚೆಗೆ ಸೈಬರ್ ಕ್ರೈಮ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಹೆಚ್ಚಿನವರು ತಮ್ಮ ಪಾಸ್ ವರ್ಡ್ ಗಳನ್ನು ಹ್ಯಾಕರ್ Read more…

ಶ್ವಾನ ಖರೀದಿ ಮಾಡಲು ಹೋಗಿ 66 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ….!

ಡೆಹ್ರಾಡೂನ್​​ ಮೂಲದ 50 ವರ್ಷದ ಮಹಿಳೆ ಗೋಲ್ಡನ್​ ರಿಟ್ರೈವರ್​ ತಳಿಯ ಶ್ವಾನವನ್ನು ಕೊಳ್ಳಲು ಹೋಗಿ ಕ್ಯಾಮರೂನ್​ ಮೂಲದ ಬೆಂಗಳೂರಿನ ನಿವಾಸಿ ಸೈಬರ್​ ಕಳ್ಳನ ಬಳಿ ಬರೋಬ್ಬರಿ 66 ಲಕ್ಷ Read more…

ಕಿಡ್ನಿ ಮಾರಾಟ ಮಾಡಲು ಹೋಗಿ 8 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ..!

ಆನ್​​ಲೈನ್​​ನಲ್ಲಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಗೆ ಸೈಬರ್​ ಕಳ್ಳರು ಬರೋಬ್ಬರಿ 8 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದು ಈ ಸಂಬಂಧ ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೊಲೀಸ್​ Read more…

SBI ಗ್ರಾಹಕರೇ ಎಚ್ಚರ….! ನಿಮ್ಮ ಮೇಲಿದೆ ಚೀನಾ ಹ್ಯಾಕರ್​​ಗಳ ಕಣ್ಣು

ಬ್ಯಾಂಕಿಂಗ್​ ವ್ಯವಹಾರಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಾ ಹೋದಂತೆಲ್ಲ ಜಗತ್ತಿನಲ್ಲಿ ಸೈಬರ್​ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಗ್ರಾಹಕರು ಸೈಬರ್​ಗಳ ಗಾಳಕ್ಕೆ ಬೀಳಬಾರದು ಎಂಬ ಕಾರಣಕ್ಕೆ ಆಯಾ ಬ್ಯಾಂಕ್​ಗಳು ಅಲರ್ಟ್​ Read more…

BIG BREAKING: ಗ್ರಾಹಕರ ಖಾಸಗಿ ಮಾಹಿತಿಗೆ ಕನ್ನ – ಕಂಪನಿಗಳ ಮುಂದೆ 70 ಮಿಲಿಯನ್​ ಡಾಲರ್ ಬೇಡಿಕೆಯಿಟ್ಟ ಹ್ಯಾಕರ್ಸ್

ವಿಶ್ವಾದ್ಯಂತ ನೂರಕ್ಕೂ ಅಧಿಕ ಕಂಪನಿಗಳ ಮೇಲೆ ನಡೆದ ಸಾಮೂಹಿಕ ರ್ಯಾನ್ಸಮ್​ವೇರ್​​​ ಅಟ್ಯಾಕ್​ ಹಿಂದೆ ಇರುವ ಹ್ಯಾಕರ್​​ಗಳು ಕಂಪನಿಯ ಡೇಟಾಗಳನ್ನ ವಾಪಸ್​ ಬಿಟ್ಟುಕೊಡಲು ಬರೋಬ್ಬರಿ 70 ಮಿಲಿಯನ್​ ಡಾಲರ್​​ಗೆ ಬೇಡಿಕೆ Read more…

ಅಪರಿಚಿತರ ಮಾತು ನಂಬಿ ಬರೋಬ್ಬರಿ 241 ಕೋಟಿ ರೂಪಾಯಿ ಕಳೆದುಕೊಂಡ ವೃದ್ಧೆ..!

ಸೈಬರ್ ಕಳ್ಳರ ವಂಚನೆಗೆ ಬಲಿಯಾದ 90 ವರ್ಷದ ವೃದ್ಧೆ ಬರೋಬ್ಬರಿ 241 ಕೋಟಿ ರೂಪಾಯಿಗಳನ್ನ ಕಳೆದುಕೊಂಡಿದ್ದಾಳೆ ಎಂದು ಚೀನಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಈ ನಗರದಲ್ಲಿ ಇಲ್ಲಿಯವರೆಗೆ Read more…

ಎಂಬಿಎ ಪದವೀಧರನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​:‌ ಬೆತ್ತಲೆ ವಿಡಿಯೋ ಲೀಕ್​ ಆಗುತ್ತೆ ಅಂತಾ ಸೂಸೈಡ್​ ಮಾಡಿಕೊಂಡಿದ್ದ ಯುವಕ…!

ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 26 ವರ್ಷದ ಎಂಬಿಎ ಪದವೀಧರ ಕೆ.ಆರ್.​ಪುರಂನ ಭಟ್ಟರಹಳ್ಳಿ ನಿವಾಸದಲ್ಲಿ ಮಾರ್ಚ್ 23ರಂದು ನೇಣಿಗೆ ಶರಣಾಗಿದ್ದ. ಈತ ಯಾವುದೇ ಸೂಸೈಡ್​ ಪತ್ರವನ್ನ ಬರೆಯದ Read more…

ಹದಿಹರೆಯದವರು ಸೈಬರ್​ ವಂಚನೆಗೆ ಒಳಗಾಗುವ ಅಪಾಯ ಹೆಚ್ಚು: ಅಧ್ಯಯನ

ಹದಿಹರೆಯದವರು ಇನ್​ಸ್ಟಾಗ್ರಾಂ, ಫೇಸ್​ಬುಕ್​, ಸ್ನಾಪ್​ಚಾಟ್​ ಸೇರಿದಂತೆ ವಿವಿಧ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಹೆಚ್ಚು ಕಾಲ ಸಕ್ರಿಯರಾಗಿ ಇರೋದ್ರಿಂದ ಸೈಬರ್​ ವಂಚನೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. Read more…

SPECIAL: ಹೇಗಿರಬೇಕು ನಿಮ್ಮ ಪಾಸ್ ವರ್ಡ್…? ಇಲ್ಲಿದೆ ಇಂಟರ್ನೆಟ್ ಬಳಕೆದಾರರಿಗೆ ಬಲು ಉಪಯುಕ್ತ ಮಾಹಿತಿ

ಭಾರತ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್​ನಲ್ಲಿ ಸಿಕ್ಕಾಪಟ್ಟೆ ಸುಧಾರಣೆ ಕಂಡಿದೆ. ಹಿಂದಿನ ವರ್ಷ ಅಂದರೆ 2020ರಲ್ಲಿ ಇಂಟರ್ನೆಟ್​ ಬಳಕೆದಾರರ ಸಂಖ್ಯೆ ಸರಿ ಸುಮಾರು 70 ಕೋಟಿ ಆಸುಪಾಸಿಗೆ ಬಂದು ತಲುಪಿದೆ. Read more…

BIG NEWS: ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಸೈಬರ್​ ಅಪರಾಧವನ್ನ ಹತೋಟಿಗೆ ತರುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಅಪರಾಧ ವಿಭಾಗವು ಹೊಸ ಕಾರ್ಯಕ್ರಮವೊಂದನ್ನ ರಚಿಸಿದೆ. ಇದರ ಅಡಿಯಲ್ಲಿ ದೇಶದ ಜನತೆ ಸ್ವಯಂಪ್ರೇರಿತರಾಗಿ ಭಾಗಿಯಾಗಬಹುದಾಗಿದೆ. ‌ ಸರ್ಕಾರಿ Read more…

ನಿಮಗೂ ವಾಟ್ಸಾಪ್​ನಲ್ಲಿ ಇಂತಹ ಮೆಸೇಜ್​ ಬಂದಿದ್ಯಾ..? ಹಾಗಾದ್ರೆ ಎಚ್ಚರ ನಿಮ್ಮ ಮೇಲಿದೆ ಹ್ಯಾಕರ್ಸ್​ ಕಣ್ಣು..!

ನೀವು ಕೂಡ ವಾಟ್ಸಾಪ್​ ಬಳಕೆದಾರರಾಗಿದ್ದು ಸಂದೇಶ ರವಾನಿಸೋಕೆ ನೀವು ಇದೇ ಅಪ್ಲಿಕೇಶನ್​​ಗೆ ಅವಲಂಬಿತರಾಗಿದ್ದರೆ ಈ ಸ್ಟೋರಿಯನ್ನ ನೀವು ಓದಲೇಬೇಕು. ಆಂಡ್ರಾಯ್ಡ್​ ಬಳಕೆದಾರರು ಹ್ಯಾಕರ್​ಗಳ ಮೇನ್​ ಟಾರ್ಗೆಟ್. ಅನೇಕ ಬಾರಿ Read more…

ಬಿಹಾರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟರೆ ಜೈಲೂಟ ಫಿಕ್ಸ್..!

ಬಿಹಾರ ಸರ್ಕಾರದ ವಿರುದ್ಧ ಆಕ್ರಮಣಕಾರಿ ಪೋಸ್ಟ್​ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ರೆ ಜೈಲುಪಾಲಾಗೋದು ಗ್ಯಾರಂಟಿ. ಏಕೆಂದರೆ ಬಿಹಾರದ ಸೈಬರ್​ ಕ್ರೈಂ ವಿಭಾಗದಲ್ಲಿ ಇಂತಹದ್ದೊಂದು ಕಾನೂನನ್ನ ತರಲು ಬಿಹಾರ ಸರ್ಕಾರ ನಿರ್ಧರಿಸಿದೆ. Read more…

ತ್ವರಿತ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೊಬೈಲ್​ ಅಪ್ಲಿಕೇಶನ್​ ಕಂಪನಿ ಮೇಲೆ ಖಾಕಿ ದಾಳಿ…!

ತ್ವರಿತವಾಗಿ ಸಾಲ ನೀಡುವ ಅಪ್ಲಿಕೇಶನ್​ ಮೂಲಕ ಜನರನ್ನ ವಂಚಿಸುತ್ತಿದ್ದ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನ ಸೈಬರಾಬಾದ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದಲ್ಲಿ ಸೈಬರಾಬಾದ್​ನಲ್ಲಿದ್ದ ಕ್ಯುಬೆವೊ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್​(ಸ್ಕೈಲೈನ್​) ಎಂಬ Read more…

ಫೋನ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ರವಾನಿಸಲಾಗಿದೆ ಎಂದ ಗೋವಾ ಡಿಸಿಎಂ

ವಾಟ್ಸಾಪ್​ ಗ್ರೂಪ್​ ಒಂದಕ್ಕೆ ಅಶ್ಲೀಲ ವಿಡಿಯೋ ಕಳಿಸಿ ಮುಖಭಂಗ ಎದುರಿಸುತ್ತಿರುವ ಗೋವಾ ಉಪಮುಖ್ಯಮಂತ್ರಿ ಚಂದ್ರಶೇಖರ್ ಬಾಬು ಕವಳೇಕರ್​ ತನ್ನ ಫೋನನ್ನ ಹ್ಯಾಕ್​ ಮಾಡಲಾಗಿದೆ ಅಂತಾ ಆರೋಪಿಸಿ ಪೊಲೀಸರಿಗೆ ದೂರನ್ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...