alex Certify ಶೀತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿ ನೋವಿಗೂ ರಾಮ ಬಾಣ ಬಹೂಪಯೋಗಿ ಸಾಮ್ರಾಣಿ ಸೊಪ್ಪು

ಮನೆಯಂಗಳದಲ್ಲೇ ಸಾಮ್ರಾಣಿ ಸೊಪ್ಪು ಬೆಳೆಯುವುದರಿಂದ ಮನೆಯ ಮಕ್ಕಳಿಗೆ ಶೀತವಾದಾಗ ತಕ್ಷಣ ರಸ ಹಿಂಡಿ ಕೊಟ್ಟು ಅನಾರೋಗ್ಯವನ್ನು ದೂರಮಾಡಬಹುದು ಎಂಬುದು ನಿಮಗೆಲ್ಲಾ ಗೊತ್ತಿದೆ. ಅದರ ಹೊರತಾದ ಪ್ರಯೋಜನಗಳ ಬಗ್ಗೆ ನಿಮಗೆ Read more…

ಬಿಳಿ ಈರುಳ್ಳಿ ಬಳಕೆ ಹೇಗೆ….? ಪ್ರಯೋಜನಗಳೇನು…? ನಿಮಗೆ ತಿಳಿದಿರಲಿ ಈ ವಿಷಯ

ಸಾಮಾನ್ಯವಾಗಿ ಸೀಸನಲ್ ಆಗಿ ದೊರೆಯುವ ಬಿಳಿ ಈರುಳ್ಳಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೇಸಿಗೆಯಲ್ಲಿ ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ. ಬಿಳಿ ಈರುಳ್ಳಿಯನ್ನು ಹಲವು ಬಗೆಯ ಔಷಧಗಳ Read more…

ಶೀತ ಮತ್ತು ಕೆಮ್ಮಿಗೆ ಪ್ರಯತ್ನಿಸಿ ಈ ಜಪಾನಿ ಮನೆಮದ್ದು

ಜಪಾನೀಯರ ಜೀವನಶೈಲಿ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಅಲ್ಲಿನ ಜನರು ತುಂಬಾ ಶ್ರಮಜೀವಿಗಳು. ಹಾಗಾಗಿ ಉತ್ಪಾದಕತೆಯನ್ನು ಹೆಚ್ಚಿಸಲು ಅನೇಕರು ಜಪಾನೀ ತಂತ್ರಗಳನ್ನು ಬಳಸುತ್ತಾರೆ. ಜಪಾನೀಯರ ಆಹಾರ ಪದ್ಧತಿ ಮತ್ತು ಔಷಧಗಳು Read more…

ಚಳಿಗಾಲದಲ್ಲಿ ಶೀತದ ಜೊತೆಗೆ ಬರುವ ಕಿವಿನೋವಿಗೆ ಪರಿಣಾಮಕಾರಿ ಮನೆಮದ್ದು

ಚಳಿಗಾಲದಲ್ಲಿ ಶೀತ, ಕೆಮ್ಮಿನ ಜೊತೆಗೆ ನಮ್ಮನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕಿವಿನೋವು. ಇದು ಸಹಿಸಲಸಾಧ್ಯವಾದ ಸಮಸ್ಯೆಗಳಲ್ಲೊಂದು. ಕಿವಿನೋವು ಒಮ್ಮೆ ಪ್ರಾರಂಭವಾಯಿತೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಕಿವಿ Read more…

ಮಗುವಿಗೆ ಹಾಲುಣಿಸುವ ತಾಯಂದಿರು ತಿಳಿಯಲೇಬೇಕಾದ ಸಂಗತಿ

ಮಗುವಿಗೆ ಹಾಲುಣಿಸುವ ತಾಯಂದಿರು ಆಹಾರ ಮತ್ತು ಪಾನೀಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಎದುರಿಸಬೇಕಾಗುತ್ತದೆ. ತಾಯಿ ಸೇವಿಸುವ ಕೆಲವು ರೀತಿಯ ಆಹಾರವು ಮಗುವಿಗೆ ಹಾನಿಯನ್ನುಂಟುಮಾಡುತ್ತದೆ ಎಂಬ ಭಾವನೆ ಜನರ Read more…

ಮಕ್ಕಳನ್ನು ಶೀತ, ಕಫದ ಸಮಸ್ಯೆಯಿಂದ ದೂರವಿರಿಸಲು ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾವಣೆಯಾದಾಗ, ಚಳಿಗಾಲದಲ್ಲಿ ತಂಪಾದ ಗಾಳಿಯ ಕಾರಣದಿಂದ ಹೆಚ್ಚಾಗಿ ಮಕ್ಕಳ ಆರೋಗ್ಯ ಕೆಡುತ್ತದೆ. ಮಕ್ಕಳಿಗೆ ಶೀತ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಈ ಮನೆಮದ್ದು Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ʼಕಲ್ಲುಸಕ್ಕರೆʼಯಿಂದಾಗುವ ಆರೋಗ್ಯಲಾಭ ತಿಳಿದ್ರೆ ನೀವೂ ಉಪಯೋಗಿಸ್ತೀರಾ…..!

ಕಲ್ಲುಸಕ್ಕರೆಯಿಂದ ಹಲವು ಆರೋಗ್ಯ  ಪ್ರಯೋಜನಗಳಿವೆ. ಅವುಗಳಲ್ಲಿ ಮುಖ್ಯವಾದುದು ಎಂದರೆ ಕಫ ಶೀತದ ಲಕ್ಷಣಗಳನ್ನು ಕಡಿಮೆ ಮಾಡುವುದು. ಉಗುರು ಬೆಚ್ಚಗಿನ ನೀರಿನಲ್ಲಿ ಕಲ್ಲುಸಕ್ಕರೆ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆಗಳು ದೂರವಾಗುತ್ತವೆ. Read more…

ಶೀತಕ್ಕೆ ತಕ್ಷಣ ಪರಿಹಾರ ನೀಡುತ್ತೆ ಈ ಮನೆಮದ್ದು

ಮಳೆಗೆ ಹೋಗಿ ಬಂದ ತಕ್ಷಣ ಅಥವಾ ಒದ್ದೆಯಾದ ತಕ್ಷಣ ಶೀತದ ಲಕ್ಷಣಗಳು ಕಂಡುಬರುತ್ತವೆ. ಇದರ ನಿವಾರಣೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಪ್ರಯತ್ನಿಸಿ ನೋಡಿ. Read more…

ಖಾಲಿ ಹೊಟ್ಟೆಗೆ ಶುಂಠಿ ಚಹಾ ಸೇವಿಸುವುದರಿಂದ ಇದೆ ಆರೋಗ್ಯಕರ ಲಾಭ

ನಿತ್ಯ ಬೆಳಗೆದ್ದು ಟೀ ಕಾಫಿ ಕುಡಿಯುವ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದೀರಾ? ಖಾಲಿ ಹೊಟ್ಟೆಗೆ ಇದನ್ನು ಸೇವಿಸುವುದು ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಆ ಚಟದಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ Read more…

ಈ ಎರಡು ಪದಾರ್ಥ ದೂರ ಮಾಡುತ್ತೆ ಗಂಟಲು ನೋವು ಮತ್ತು ಶೀತ….!

ಚಳಿಗಾಲ ಬಂತೆಂದರೆ ನೆಗಡಿ, ಕೆಮ್ಮು, ಜ್ವರ ಇವೆಲ್ಲ ಸಾಮಾನ್ಯ. ಗಂಟಲಲ್ಲಿ ತುರಿಕೆ, ನೋವಿನ ಜೊತೆಗೆ ಧ್ವನಿಯೂ ಬದಲಾಗುತ್ತದೆ. ಈ ಋತುವಿನಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುವುದರಿಂದ ನಾವು ಜಾಗರೂಕರಾಗಿರಬೇಕು. ಗಂಟಲು Read more…

ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ ʼಈರುಳ್ಳಿʼ ಸೊಪ್ಪು

ಈರುಳ್ಳಿಸೊಪ್ಪು (ಸ್ಪ್ರಿಂಗ್ ಆನಿಯನ್) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ. ಇದರ ಪ್ರಯೋಜನ ತಿಳಿದರೆ ಎಲ್ಲರೂ Read more…

ʼಮೊಸರುʼ ಹೇಗೆ ಯಾವಾಗ ತಿನ್ನಬೇಕು ಗೊತ್ತಾ…..?

ಮೊಸರು ತಿಂದರೆ ಶೀತ, ಕಫ ಕಟ್ಟುತ್ತದೆ ಎಂದು ಅದರಿಂದ ದೂರ ಇರುವವರೇ ಹೆಚ್ಚು. ಹಾಗೆಂದು ಅದನ್ನು ಸರಿಯಾದ ಸಮಯದಲ್ಲಿ ಸೇವಿಸುವ ಮೂಲಕ ಸರ್ವ ರೋಗಗಳಿಂದ ದೂರವಿರಬಹುದು. ಪ್ರತಿ ನಿತ್ಯವೂ Read more…

ಮಗುವನ್ನು ಹೊರಗೊಯ್ಯುವ ವೇಳೆ ಬ್ಯಾಗ್ ನಲ್ಲಿರಲಿ ಈ ವಸ್ತು…!

ಚಿಕ್ಕ ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವಾಗ ಕೆಲವೊಮ್ಮೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಮದುವೆ ಕಾರ್ಯಕ್ರಮ, ಇಲ್ಲವೇ ಯಾವುದಾದರೂ ಪಾರ್ಟಿಗೆ, ಊರಿಗೆ ಮಗುವಿನ ಜತೆ ಹೋಗುವಿರಾದರೆ ಇವಿಷ್ಟನ್ನು ತಪ್ಪದೇ Read more…

ಆರೋಗ್ಯದ ತೊಂದರೆ ದೂರ ಮಾಡಲು ಬಿಸಿ ನೀರಿಗೆ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿದು ಪರಿಣಾಮ ನೋಡಿ

ಕಾಳುಮೆಣಸಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಕೆಮ್ಮು, ಶೀತ ಮೊದಲಾದ ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳೂ ದೂರವಾಗುತ್ತವೆ. ಇದನ್ನು ಬಿಸಿನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಈ ಲಾಭಗಳನ್ನು ಪಡೆಯಬಹುದು. Read more…

ರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ಮಕ್ಕಳಿರಲಿ, ದೊಡ್ಡವರಿರಲಿ ಕಾಡುವ ಶೀತ – ಕಫ ಓಡಿಸಲು ಟ್ರೈ ಮಾಡಿ ಈ ಟಿಪ್ಸ್….!

ಸಾಮಾನ್ಯವಾಗಿ ಕಾಡುವ ಶೀತ, ಕಫಕ್ಕೆ ಈ ಮನೆಮದ್ದನ್ನು ಬಳಸಿ, ರೋಗ ಮುಕ್ತರಾಗಿರಿ. ಹದಿನೈದು ಬಾದಾಮಿಯನ್ನು ತೆಗೆದುಕೊಳ್ಳಿ. ಇದರಲ್ಲಿರುವ ಪ್ರೊಟೀನ್, ವಿಟಮಿನ್ಸ್, ಜಿಂಕ್ ಗಳು ನಮ್ಮ ದೇಹದಲ್ಲಿ ಇಮ್ಯುನಿಟಿಯನ್ನು ಬೂಸ್ಟ್ Read more…

ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ ಪಾರಾಗಬಹುದು. ಒಂದು ವಾರದ ಕಾಲ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ Read more…

ನೆಗಡಿ-ಕೆಮ್ಮಿನ ಔಷಧಿ ತೆಗೆದುಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ, ಮೆದುಳಿನ ಮೇಲೆ ಆಗಬಹುದು ಕೆಟ್ಟ ಪರಿಣಾಮ….!

ಕೆಮ್ಮು – ನೆಗಡಿಗೆ ಸಂಬಂಧಿಸಿದ ಔಷಧಗಳು ಅಪಾಯಕಾರಿ, ಇವುಗಳಲ್ಲಿ ಫೋಲ್ಕೊಡಿನ್ ಅನ್ನು ಬಳಸಲಾಗುತ್ತದೆ. ಹಾಗಾಗಿ ಅವುಗಳನ್ನು ಸೇವನೆ ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ‘ಡ್ರಗ್ಸ್ ಕಂಟ್ರೋಲರ್ ಜನರಲ್ Read more…

ಮಳೆಗಾಲದಲ್ಲಿ ಕುಡಿಯಿರಿ ಸೋಂಕನ್ನು ತಡೆಗಟ್ಟಬಲ್ಲ ಶುಂಠಿ ಚಹಾ

ದಿನ ಬೆಳಗ್ಗೆ ಎದ್ದಾಕ್ಷಣ ನೀವು ಟೀ ಕುಡಿಯುವವರೇ… ಅದಿಲ್ಲದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವ ನಿಮಗಾಗುತ್ತದೆಯೇ… ಹಾಗಿದ್ದರೆ ಇಲ್ಲಿ ಕೇಳಿ, ಆರೋಗ್ಯಕರವಾದ ಶುಂಠಿ ಚಹಾ ಮಾಡುವ ವಿಧಾನ ಇಲ್ಲಿದೆ. Read more…

ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ‘ಕೇಸರಿ’

  ಕೇಸರಿಯಲ್ಲಿರುವ ಖನಿಜಾಂಶಗಳು ಮಹಿಳೆಯರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿದಿನ 5-6 ಎಳೆ ಕೇಸರಿಯನ್ನು ತೆಗೆದುಕೊಂಡು 10 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬಳಿಕ ಅದನ್ನು ಬೆಳಿಗ್ಗೆ Read more…

ಬೇಸಿಗೆ ಧಗೆಯಿಂದ ದೇಹಕ್ಕೆ ತಂಪು ನೀಡುವ ಕಾಮಕಸ್ತೂರಿ….!

ಕಾಮಕಸ್ತೂರಿಯನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಇದು ದೇಹಕ್ಕೆ ತಂಪು ನೀಡುತ್ತದೆ. ಇದನ್ನು ಸುಗಂಧ Read more…

ಶುದ್ಧ ಅರಶಿನ ಸೇವನೆಯಿಂದ ದೇಹದಲ್ಲಾಗುತ್ತೆ ಉತ್ತಮ ರಕ್ತಸಂಚಾರ

ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವನ್ನು ಆಹಾರದ ಮೂಲಕ, ಹಾಲಿನ ಮೂಲಕ ಸೇವಿಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಅವುಗಳು ಯಾವುವೆಂದು ನೋಡೋಣ. ಶುದ್ಧ ಅರಶಿನ ಸೇವನೆಯಿಂದ ರಕ್ತಸಂಚಾರ Read more…

ಪಪ್ಪಾಯ ಬೀಜಗಳನ್ನು ಎಸೆಯಬೇಡಿ; ಇದರಿಂದಲೂ ಇದೆ ಹಲವು ಆರೋಗ್ಯ ಪ್ರಯೋಜನ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಅದರ ಬೀಜಗಳು ಕಹಿ ಎಂದು ಉಪಯೋಗಕ್ಕೆ ಬರುವುದಿಲ್ಲ ಎಂದು ಎಸೆಯುತ್ತೇವೆ. ಆದರೆ ಅದರ ಬೀಜಗಳನ್ನು ಸೇವಿಸುವುದರಿಂದ Read more…

ಹಿಮದ ಹೊದಿಕೆಯಲ್ಲಿರುವ ಉತ್ತರ ಅಮೆರಿಕದ ಮರುಭೂಮಿಯ ಚಿತ್ರ ವೈರಲ್

ಉತ್ತರ ಅಮೆರಿಕಾದ ಗ್ರಾನ್ ಡೆಸಿಯರ್ಟೋ ಡ ಅಲ್ತಾರ್‌‌ನ ಸೊನೊರನ್ ಮರುಭೂಮಿಯು ಹಿಮದ ಹೊದಿಕೆಯಲ್ಲಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊನೊರನ್ ಮರುಭೂಮಿಯು 1,20,000 ಚದರ ಮೈಲಿಯಷ್ಟು ವಿಸ್ತಾರವಾಗಿದ್ದು, Read more…

Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು

ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. Read more…

ಬೆಲ್ಲದ ಉಪಯೋಗ ತಿಳಿದ್ರೆ ತಪ್ಪದೆ ಪ್ರತಿದಿನ ಉಪಯೋಗಿಸ್ತೀರಾ

ಕಾಫಿ ಅಥವಾ ಟೀ ಕುಡಿಯದೆ ಬಹುತೇಕ ಮಂದಿಗೆ ಬೆಳಗಾಗದು ಇಲ್ಲವೇ ಹೊತ್ತು ಹೋಗದು. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರೂ ಈ ಪಾನೀಯಗಳಿಗೆ ಅಡಿಕ್ಟ್ ಆಗಿದ್ದೇವೆ. ಇವುಗಳ ಸೇವನೆಯಿಂದ ದೇಹಕ್ಕೆ ಸಾಕಷ್ಟು Read more…

BIG NEWS: ಸಾಂಕ್ರಾಮಿಕ ರೋಗಗಳ ಹೆಚ್ಚಳದ ಬೆನ್ನಲ್ಲೇ IMA ಮಹತ್ವದ ಸಲಹೆ; ಆಂಟಿ ಬಯೋಟಿಕ್ ಶಿಫಾರಸ್ಸು ಮಾಡದಿರಲು ವೈದ್ಯರಿಗೆ ಸೂಚನೆ

ಬೇಸಿಗೆ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ಕಾಯಿಲೆಗಳು ಸಹ ಶುರುವಾಗಿವೆ. ಕೆಮ್ಮು, ಜ್ವರ, ಶೀತ ಮೊದಲಾದವು ಕಾಣಿಸಿಕೊಳ್ಳುತ್ತಿದ್ದು H3N2 ವೈರಸ್ ಸೋಂಕು ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆ ಭಾರತೀಯ ವೈದ್ಯಕೀಯ ಮಂಡಳಿ Read more…

ʼಎಸಿʼ ಬಳಕೆಯಿಂದ ಇದೆ ಇಷ್ಟೆಲ್ಲಾ ತೊಂದರೆ…….!

ಕಚೇರಿಯೊಳಗೆ ಕುಳಿತು ಎಸಿ ಸುಖವನ್ನು ಅನುಭವಿಸುವುದು ಎಂದರೆ ಎಲ್ಲರಿಗೂ ಖುಷಿನೇ. ಆದರೆ ಇದು ನಮ್ಮ ದೇಹವನ್ನು ತಂಪಾಗಿಡುವ ಜೊತೆಗೆ ಹಲವು ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಾಗಿ ಈ ವಿಷಯಗಳ Read more…

ರೋಗ ನಿರೋಧಕ ಶಕ್ತಿ ವೃದ್ಧಿಸಲು ಬೇಕು ತುಳಸಿ ಎಲೆ

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...