alex Certify ಶಾಂಪೂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ನಿವಾರಣೆಗೆ ಹೀಗೆ ಉಪಯೋಗಿಸಿ ಶುಂಠಿ, ನಿಮ್ಮದಾಗುತ್ತದೆ ಹೊಳೆಯುವ ಕೂದಲು

ಶುಂಠಿ ಬಹು ಉಪಯೋಗಿ. ಕೆಲವರು ಶುಂಠಿ ಚಹಾ ಸೇವಿಸ್ತಾರೆ, ಅಡುಗೆಗೆ ಬಳಸ್ತಾರೆ. ಕೆಮ್ಮು, ನೆಗಡಿ, ಅಜೀರ್ಣಕ್ಕೂ ಶುಂಠಿ ಉತ್ತಮ ಮದ್ದು. ಆದ್ರೆ ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತೆ ಅನ್ನೋದು Read more…

ದಟ್ಟ ಹಾಗೂ ಹೊಳಪು ಕೂದಲಿಗೆ ದಾಸವಾಳ

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ಕೂದಲು ವೇಗವಾಗಿ ಉದ್ದಕ್ಕೆ ಬೆಳೆಯಬೇಕೆಂದು ಬಯಸುವವರು ಹೀಗೆ ಮಾಡಿ

ಮಾರುಕಟ್ಟೆಯಲ್ಲಿ ಪ್ರಸ್ತುತ ಹಲವು ವಿಧದ ಶ್ಯಾಂಪೂಗಳು ಲಭ್ಯವಿದ್ದು, ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಯುಕ್ತವೇ ಆಗಿರುತ್ತದೆ. ಹಾಗಾಗಿ ಇವುಗಳಿಂದ ಎಷ್ಟು ಪ್ರಯೋಜನಗಳಿವೆಯೋ ಅದಕ್ಕಿಂತ ಹೆಚ್ಚಿನ ದುಷ್ಪರಿಣಾಮಗಳೂ ಇರುತ್ತವೆ. ಇವುಗಳ ಮಧ್ಯೆ ಕೂದಲು Read more…

ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. Read more…

ನಿಮ್ಮ ಕೂದಲಿನ ಆರೈಕೆಗೆ ಬೇಕು ಸರಿಯಾದ ಶಾಂಪೂ

ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ Read more…

ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ದಾಸವಾಳ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ದಾಸವಾಳ ತುಂಬಾ ಬೇಗನೆ ಬೆಳೆದು ಹೂಬಿಡುವಂತಹ ಸಸ್ಯವಾಗಿದೆ. ಆದರೆ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದಕ್ಕೆ ಬಿಳಿ ಹುಳುಗಳು ಹಿಡಿದು ಗಿಡ Read more…

ಟೂತ್ ಪೇಸ್ಟ್ ಮತ್ತು ಶಾಂಪೂಗಳಿಂದ ಹೆಚ್ಚುತ್ತಿದೆಯೇ ʼಕ್ಯಾನ್ಸರ್ʼ ಅಪಾಯ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕ್ಯಾನ್ಸರ್ ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ICMR ಪ್ರಕಾರ 2022 ರಲ್ಲಿ ಭಾರತದಲ್ಲಿ 14.6 ಲಕ್ಷ Read more…

ತಲೆಗೆ ಎಣ್ಣೆ ಹಚ್ಚಿದ ನ೦ತರ ಹೆಚ್ಚು ಹೊತ್ತು ಬಿಡಬೇಡಿ, ಏಕೆಂದರೆ

ಕೂದಲಿಗೆ ನಿತ್ಯ ಎಣ್ಣೆ ಹಚ್ಚುತ್ತೇನೆ, ಆದರೂ ಕೂದಲು ಉದುರುತ್ತದೆ ಎಂದು ಹೇಳುವವರನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ನೀವು ಮಾಡುವ ಕೆಲವು ತಪ್ಪುಗಳು. ಅವುಗಳು ಯಾವುವು ಗೊತ್ತೇ? ಕೂದಲಿಗೆ Read more…

ತಲೆ ಕೂದಲು ಸ್ಟ್ರೆಟನಿಂಗ್ ಗೆ ಮನೆಯಲ್ಲೇ ಇದೆ ಸುಲಭ ವಿಧಾನ

ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ Read more…

ಮನೆಯಲ್ಲಿ ಸುಲಭವಾಗಿ ‘ಶಾಂಪೂ’ ತಯಾರಿಸಲು ಇಲ್ಲಿದೆ ಟಿಪ್ಸ್

ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ. Read more…

ಕಾಲಿನ ಟ್ಯಾನಿಂಗ್ ದೂರ ಮಾಡುತ್ತೆ ʼಟೋಮೋಟೋʼ

ಬೇಸಿಗೆಯಲ್ಲಿ ಅನೇಕ ಹುಡುಗಿಯರು ಮುಖ ಹಾಗೂ ತಮ್ಮ ಕೈಗಳ ಬಗ್ಗೆ ಕಾಳಜಿ ವಹಿಸ್ತಾರೆ. ಬಿಸಿಲಿಗೆ ಹೋಗುವ ಮೊದಲು ಮುಖವನ್ನು ಕವರ್ ಮಾಡಿಕೊಳ್ತಾರೆ. ಮುಖ ಹಾಗೂ ಕೈಗಳಿಗೆ ಲೋಷನ್ ಹಚ್ಚಿಕೊಳ್ತಾರೆ. Read more…

ಬೇವು – ಈರುಳ್ಳಿಯಿಂದ ನಿವಾರಣೆಯಾಗುತ್ತೆ ʼಕೂದಲುʼ ಉದುರುವ ಸಮಸ್ಯೆ

ಕೂದಲು ಉದುರುವ ಸಮಸ್ಯೆಯಿಂದ ಬಳಲದವರಿಲ್ಲ. ಯಾವ ಶ್ಯಾಂಪು ಹಾಕಿದರೂ ಕೂದಲು ಉದುರುವುದು ನಿಲ್ಲುವುದಿಲ್ಲ ಎಂದು ದೂರುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆಗೆ ಅಪರೂಪದ ಮನೆ ಮದ್ದಿದೆ. ಅದ್ಯಾವುದು ನಿಮಗೆ ಗೊತ್ತೇ…? Read more…

ಕೂದಲ ರಕ್ಷಣೆ ಮಾಡಲು ಇಲ್ಲಿದೆ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

ಕೂದಲಿನ ರಕ್ಷಣೆಗೆ ಅನುಸರಿಸಿ ಈ ʼಟಿಪ್ಸ್ʼ

ಕೂದಲಿನ ರಕ್ಷಣೆ ಬಹಳ ಮುಖ್ಯ. ಉದ್ದನೆಯ ಹೊಟ್ಟಿಲ್ಲದ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕೂದಲಿನ ರಕ್ಷಣೆ ಹೆಸರಲ್ಲಿ ಗೊತ್ತಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡಿ ಬಿಡ್ತೇವೆ. ಯಾವುದೇ Read more…

ಕೂದಲ ಆರೈಕೆಗೆ ಮನೆಯಲ್ಲಿಯೇ ತಯಾರಿಸಿ ಕಂಡೀಷನರ್

ಎಷ್ಟೇ ಒಳ್ಳೆಯ ಶಾಂಪೂ ಉಪಯೋಗಿಸಿದರೂ ಕೂದಲು ಒಂದು ರೀತಿ ಒರಟು ಒರಟಾಗಿರುತ್ತದೆ. ಇದಕ್ಕಾಗಿ ಕೆಲವರು ಕಂಡೀಷನರ್ ಮೊರೆ ಹೋಗುತ್ತಾರೆ. ಶಾಂಪೂ ಹಚ್ಚಿ ತೊಳೆದ ಕೂದಲಿಗೆ ಕಂಡೀಷನರ್ ಹಾಕಿ ಸ್ವಲ್ಪ Read more…

ʼಕೂದಲುʼ ಸ್ವಚ್ಛಗೊಳಿಸುವಾಗ ಇರಲಿ ಈ ಬಗ್ಗೆ ಗಮನ

ಕೂದಲು ಉದುರುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದ್ರ ಬಗ್ಗೆ ಸರಿಯಾದ ಗಮನ ನೀಡದೆ ಹೋದ್ರೆ ಕೂದಲು ಪೂರ್ತಿ ಉದುರಿ, ಬೋಳಾಗಬೇಕಾಗುತ್ತದೆ. ತಲೆ ಹೊಟ್ಟು, ಬಿಳಿ ಕೂದಲು ಸೇರಿದಂತೆ Read more…

ಸೊಂಪಾದ ಕೂದಲು ನಿಮ್ಮದಾಗಬೇಕೇ…? ಇಲ್ಲಿದೆ ‘ಪರಿಹಾರ’

ನೀಳ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ನೋಡಿ ಕೂದಲು ಉದುರಬಾರದು, ಸೊಂಪಾಗಿ ಬೆಳೆಯಬೇಕು ರೇಷ್ಮೆಯಂತೆ ಇರಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಿಗೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ Read more…

ಮನೆಯಲ್ಲಿ ಸುಲಭವಾಗಿ ತಯಾರಿಸಿ ʼಶಾಂಪೂʼ

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ Read more…

ಹೇನಿನ ಕಿರಿಕಿರಿಗೆ ಹೇಳಿ ಗುಡ್ ಬೈ

ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಆಗುವಷ್ಟು ಕಿರಿಕಿರಿ ಮುಜುಗರ ಇನ್ನೊಂದಿಲ್ಲ. ಎಲ್ಲೆ ಇದ್ದರೂ ಕೈ ತಲೆಯತ್ತ ಹೋಗುತ್ತದೆ. ಹೇನಿನ ಸಮಸ್ಯೆಯಿಂದ ತಲೆಯಲ್ಲಿ ತುರಿಕೆ, ಗಾಯಗಳೂ ಕೂಡ ಆಗುತ್ತದೆ. ಇವನ್ನು Read more…

ಶಾಂಪೂ ಹಚ್ಚೋದನ್ನ ಹೇಳಿಕೊಡಲು ಹೋಗಿ ಟ್ರೋಲ್​ ಆದ ಮಾಡೆಲ್​..!

ಕೇಶ ರಾಶಿಯ ಆರೈಕೆ ಮಾಡೋದು ಅಂದರೆ ಸುಲಭದ ಮಾತಲ್ಲ. ಸರಿಯಾದ ಶಾಂಪೂವನ್ನ ಆಯ್ಕೆ ಮಾಡಿಕೊಳ್ಳೋದೇ ದೊಡ್ಡ ಸವಾಲು. ನಮ್ಮ ಸೌಂದರ್ಯವನ್ನ ಹೆಚ್ಚಿಸುವಲ್ಲಿ ಕೇಶ ರಾಶಿಯು ಪ್ರಮುಖ ಪಾತ್ರ ವಹಿಸೋದ್ರಿಂದ Read more…

‘ಮೊಸರು’ ಬಳಸಿ ಕೂದಲು ಸಂರಕ್ಷಿಸಿ…!

ಮೊಸರು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲದು. ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸಲು ಮೊಸರನ್ನು ಒದ್ದೆ ಕೂದಲಿಗೆ ಹಚ್ಚಿ. ಮೂವತ್ತು ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ. ಕೂದಲು ಉದುರುವ ಸಮಸ್ಯೆ Read more…

‘ರೇಷ್ಮೆ ಸೀರೆ’ ಹಾಳಾಗದಂತೆ ಕಾಪಾಡುವುದು ಹೇಗೆ….?

ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಇಷ್ಟ ಅನ್ನೋದು ಗೊತ್ತಿರೋದೆ. ದುಬಾರಿಯಾದರೂ ರೇಷ್ಮೆ ಸೀರೆ ಕೊಂಡು ಒಮ್ಮೆ ಉಪಯೋಗಿಸಿ ಹಾಗೇ ತೆಗೆದಿಡುತ್ತಾರೆ. ಆದರೆ ವರುಷಗಳು ಕಳೆದ ಮೇಲೆ ಸೀರೆ Read more…

ಗುಂಗುರು ಕೂದಲಿನ ನಿರ್ವಹಣೆಗೆ ಇಲ್ಲಿದೆ ಟಿಪ್ಸ್

ಕೆಲವರು ತಮಗೆ ಗುಂಗುರು ಕೂದಲು ಇಲ್ಲವಲ್ಲ ಎಂದು ಬೇಸರಿಸುತ್ತಾರೆ. ಕೃತಕವಾಗಿ ಕೂದಲನ್ನು ಗುಂಗುರು ಮಾಡಿಕೊಳ್ಳುತ್ತಾರೆ. ಆದರೆ ಗುಂಗುರು ಕೂದಲುಳ್ಳವರು ಅದನ್ನು ನಿರ್ವಹಿಸಲು ಪರದಾಡುತ್ತಾರೆ. ಗುಂಗುರು ಕೂದಲಿರುವವರಿಗೆ ಸ್ಟ್ರೈಟ್ನಿಂಗ್‌ ಮಾಡಬೇಕೆನಿಸುತ್ತದೆ. Read more…

ತಲೆಹೊಟ್ಟು ಸಮಸ್ಯೆಯೇ….? ಬಳಸಿ ಈ ನೈಸರ್ಗಿಕ ಶ್ಯಾಂಪೂ

ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಹೊಟ್ಟು. ತಲೆಯನ್ನು ಎಷ್ಟು ಸ್ವಚ್ಚಗೊಳಿಸಿದ್ರೂ ಪದೇ ಪದೇ ಬರುವ ತಲೆಹೊಟ್ಟು ಮುಜುಗರವನ್ನುಂಟು ಮಾಡುತ್ತದೆ. ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...