alex Certify ಶತಾಯುಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶತಾಯುಷಿʼ ಆಗಬೇಕೆಂಬ ಆಸೆ ಇದೆಯೇ ? ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ 100 ವರ್ಷ ಆಯಸ್ಸಿನ ರಹಸ್ಯ !

ದೀರ್ಘಾಯುಷಿಗಳಾಗಬೇಕು ಅನ್ನೋದು ಎಲ್ಲರ ಆಸೆ. ಕನಿಷ್ಠ 100 ವರ್ಷಗಳಾದರೂ ಬದುಕಬೇಕು ಎಂಬ ಗುರಿ ಇರುತ್ತದೆ. ಆದರೆ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಮನುಷ್ಯರ ಜೀವಿತಾವಧಿ 70 ರಿಂದ 75 ವರ್ಷಗಳ Read more…

ಸಾವಿನಲ್ಲೂ ಒಂದಾದ ಶತಾಯುಷಿ ದಂಪತಿ: ಪ್ರೇಮ ವಿವಾಹವಾದವರ ಕುತೂಹಲದ ಕಥೆ

ಹಬರ್ಟ್ ಮತ್ತು ಜುಯೆನ್ ಮಾಲಿಕೋಟ್ ಎಂಬ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. 100 ವರ್ಷಗಳನ್ನು ಪೂರೈಸಿರುವ ಈ ದಂಪತಿ, ಪರಸ್ಪರ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದರು. ಶತಮಾನ ಪೂರೈಸಿದ ನಂತರ Read more…

ಉಪ್ಪಿನ ಸತ್ಯಾಗ್ರಹ, ಕರ ಬಂಧಿ ಹೋರಾಟದಲ್ಲಿ ಭಾಗಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೆಂಕಣ್ಣ ನಾಯಕ ವಿಧಿವಶ

ಕಾರವಾರ: ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ವೆಂಕಣ್ಣ ನಾಯಕ(102) ನಿಧನರಾಗಿದ್ದಾರೆ. ಸೂರ್ವೆ ಗ್ರಾಮದ ತಮ್ಮ ನಿವಾಸದಲ್ಲಿ ವೆಂಕಣ್ಣ ನಾಯಕ ಕೊನೆಯುಸಿರೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಸುರ್ವೇ ಗ್ರಾಮದಲ್ಲಿ Read more…

ಒಂದೇ ಕಂಪನಿಯಲ್ಲಿ ಸುದೀರ್ಘ 84 ವರ್ಷಗಳ ಕಾಲ ಉದ್ಯೋಗಿಯಾಗಿ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ ಶತಾಯುಷಿ..!

ಇಂದಿನ ಕಾಲದಲ್ಲಿ, ಒಂದೇ ಕಂಪನಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಬಹಳ ಕಡಿಮೆಯಾಗಿದೆ. ಜನರು ವೇತನ ಹೆಚ್ಚಳ, ಸ್ಥಾನ ಬದಲಾವಣೆ, ವಿಭಿನ್ನ ಉದ್ಯಮ ಹಾಗೂ ಇನ್ನಿತರೆ ಕಾರಣದಿಂದಾಗಿ ಉದ್ಯೋಗಗಳನ್ನು Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ

ಬ್ರಿಟನ್‌ ನ ಶತಾಯುಷಿಗಳಲ್ಲಿ ಒಬ್ಬರಾದ ಜಾಕ್ ಅನ್ನಾಲ್ ಆಗಸ್ಟ್ 19ರಂದು 101ನೇ ವರ್ಷಕ್ಕೆ ಕಾಲಿಡಲಿದ್ದು, ತಮ್ಮ ಹುಟ್ಟುಹಬ್ಬಕ್ಕೆ 700 ಕಾರ್ಡ್‌ಗಳನ್ನು ಸ್ವೀಕರಿಸಿದ್ದಾರೆ. ಪಶ್ಚಿಮ ಯಾರ್ಕ್‌‌ಶೈರ್‌ನ ಕೇರ್‌ ಹೋಂನಲ್ಲಿ ವಾಸಿಸುವ Read more…

ಸೆಂಚುರಿ ಬಾರಿಸಿದ ಗೋಲ್ಡರ್ನ್ ಗರ್ಲ್ಸ್‌ಗೆ ಹರಿದುಬಂತು ಹಾರೈಕೆ

ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಮಂದಿಯನ್ನು ನೋಡುವುದೇ ಅಪರೂಪ. ಬಹಳ ಕಡಿಮೆ ಮಂದಿಗೆ ಶತಾಯುಷಿಗಳಾಗುವ ಭಾಗ್ಯ ಸಿಗುತ್ತದೆ. ಅಂಥದ್ದರಲ್ಲಿ, ಕೋವಿಡ್-19 ಲಸಿಕೆ ಪಡೆದ ನ್ಯೂಯಾರ್ಕ್‌ನ ರುತ್‌ ಶ್ವಾರ್ಟ್ಜ್, ಎಡಿತ್‌ Read more…

ಕೋವಿಡ್ ಸೋಂಕಿನ ವಿರುದ್ಧ ಗೆದ್ದು ಬಂದ 105‌ ರ ಜೀವ

ಕೋವಿಡ್-19 ಸೋಂಕಿಗೆ ಜನರು ಭಯಬೀಳುತ್ತಿದ್ದರೆ ಮತ್ತೊಂದೆಡೆ ಸಾಂಕ್ರಮಿಕದ ವಿರುದ್ಧ ಹಿರಿಯ ನಾಗರಿಕರು ಹೋರಾಡಿ ಗೆದ್ದು ಬಂದ ಅನೇಕ ನಿದರ್ಶನಗಳು ವರದಿಯಾಗುತ್ತಲೇ ಇವೆ. ಇದರಿಂದ ಸೋಂಕಿನ ಕುರಿತಾಗಿ ಇದ್ದ ಜೀವಭಯಗಳೆಲ್ಲಾ Read more…

ಬಿಂದಾಸ್ ಲೈಫಿಗೆ ಶತಾಯುಷಿಯ ಪಂಚ ಸಲಹೆ

ಲೆಯೊನೋರಾ ರೇಮಂಡ್‌ ಹೆಸರಿನ ಶತಾಯುಷಿ ಮಹಿಳೆಯೊಬ್ಬರು ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಜೀವನಕ್ಕೆ ಬೇಕಾದ ಆಪ್ತ ಸಲಹೆಗಳನ್ನು ಕೊಟ್ಟಿದ್ದಾರೆ ಲೆಯೊನೋರಾ. ’ಹ್ಯೂಮನ್ಸ್‌ Read more…

ದೀರ್ಘಾಯುಷ್ಯದ ಗುಟ್ಟು ಹೇಳಿದ 100 ವರ್ಷದ ಅಜ್ಜ..!

ಕೆಲ ತಿಂಗಳ ಹಿಂದಷ್ಟೇ 100 ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡ ಚೀನಾದ ಜಿಂಜಿಂಗ್​ ಮೂಲದ ಝಾಂಗ್​ ಕೆಮಿನ್​​ ತಮ್ಮ ಧೂಮಪಾನ , ಮದ್ಯಪಾನ ಹಾಗೂ ತಿನ್ನೋದೇ ತಮ್ಮ Read more…

ಗಿನ್ನಿಸ್ ರೆಕಾರ್ಡ್ ಗಾಗಿ ಸಮುದ್ರದಾಳಕ್ಕಿಳಿದ ಶತಾಯುಷಿ

ಇಲಿನಾಯ್ಸ್: ವಿಶ್ವದ ಅತಿ ಹಿರಿಯ ಸ್ಕೂಬಾ ಡೈವರ್ ಎಂದು ವಿಶ್ವ ದಾಖಲೆ ಬರೆಯುವ ಸಲುವಾಗಿ ಶತಾಯುಷಿ ವೃದ್ಧ ಸಮುದ್ರದಾಳಕ್ಕಿಳಿದ ಘಟನೆ ದಕ್ಷಿಣ ಬೆಲೊಯ್ಟ್ ನ ಇಲ್ಲಿನೊಯ್ಸ್ ನಲ್ಲಿ ನಡೆದಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...