alex Certify ವಿಲೀನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನ: ಡಿಸಿಎಂ ಡಿಕೆಶಿ ಭವಿಷ್ಯ

ಕಲಬುರಗಿ: ಲೋಕಸಭೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಜೆಡಿಎಸ್ ವಿಲೀನವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಡಿಸಿಎಂ, ಚುನಾವಣೆ ಬಳಿಕ ಜೆಡಿಎಸ್ ವಿಲೀನವಾಗದಿದ್ದರೆ ಬಿಜೆಪಿಯವರೇ Read more…

ಬಿಜೆಪಿಯಲ್ಲಿ ಜನಾರ್ದನ ರೆಡ್ಡಿ KRPP ವಿಲೀನ: ನಾಳೆಯೇ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆ

ಬೆಂಗಳೂರು: ಬಿಜೆಪಿ ಜೊತೆಗೆ ಕೆ.ಆರ್.ಪಿ.ಪಿ. ವಿಲೀನಕ್ಕೆ ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪಾರಿಜಾತ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಪದಾಧಿಕಾರಿಗಳು Read more…

BIG NEWS: ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಜತೆ ಹೊಂದಾಣಿಕೆಗೆ ಸಿದ್ಧ: ಜನಾರ್ದನ ರೆಡ್ಡಿ

ಕೊಪ್ಪಳ: ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಜೊತೆ ಕೆ.ಆರ್.ಪಿ.ಪಿ. ಹೊಂದಾಣಿಕೆಗೆ ಸಿದ್ಧವಿದೆ ಎಂದು ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಮತ್ತೆ Read more…

BIG NEWS: ವಿಸ್ತಾರಾ-ಏರ್ ಇಂಡಿಯಾ ವಿಲೀನಕ್ಕೆ ಅನುಮೋದನೆ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ವಿಸ್ತಾರಾ ಟಾಟಾ SIA ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದ ವಿಲೀನಕ್ಕೆ ಅನುಮೋದನೆ ನೀಡಿದೆ. ಇದಲ್ಲದೆ, ಇದು ಏರ್ ಇಂಡಿಯಾದಲ್ಲಿ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು Read more…

ಅರ್ನಬ್ ಗೋಸ್ವಾಮಿ ‘ರಿಪಬ್ಲಿಕ್’ ತೆಕ್ಕೆಗೆ ವಿಜಯ ಸಂಕೇಶ್ವರರ ‘ದಿಗ್ವಿಜಯ’ ನ್ಯೂಸ್ ಚಾನೆಲ್

ಬೆಂಗಳೂರು: ವಿಜಯ ಸಂಕೇಶ್ವರ ಮಾಲೀಕತ್ವದ ವಿ.ಆರ್.ಎಲ್. ಸಂಸ್ಥೆಯ ‘ದಿಗ್ವಿಜಯ’ ಸುದ್ದಿ ವಾಹಿನಿಯನ್ನು ಅರ್ನಬ್ ಗೋಸ್ವಾಮಿ ನೇತೃತ್ವದ ‘ರಿಪಬ್ಲಿಕ್’ ವಾಹಿನಿ ಖರೀದಿಸಿದೆ. ರಾಷ್ಟ್ರಮಟ್ಟದಲ್ಲಿ ಸತತ 5 ವರ್ಷಗಳಿಂದ ನಂಬರ್ ಒನ್ Read more…

BIGG NEWS : ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನ : ಶಿಕ್ಷಣ ಸಚಿವ ಮಧುಬಂಗಾರಪ್ಪ

ಶಿವಮೊಗ್ಗ : ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS: Zee-Sony ವಿಲೀನಕ್ಕೆ ಒಪ್ಪಿಗೆ, ದೇಶದಲ್ಲೇ ದೊಡ್ಡ ಮಾಧ್ಯಮ ಸಂಸ್ಥೆ ರಚನೆ

ಮುಂಬೈ: ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(NCLT) ಇಂದು Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ (ಮೊದಲು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು) Read more…

ಕುಟೀರ, ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಗೃಹಜ್ಯೋತಿ ಯೋಜನೆಯಡಿ ಹೆಚ್ಚುವರಿ ವಿದ್ಯುತ್ ಬಳಕೆಗೆ ಅವಕಾಶ

ಬೆಂಗಳೂರು: ಕುಟೀರ ಜ್ಯೋತಿ, ಭಾಗ್ಯಜ್ಯೋತಿ, ಅಮೃತ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಡಿ ವಿಲೀನಗೊಳಿಸಲಾಗಿದೆ. ಮೂರು ಯೋಜನೆಗಳ 50 ಲಕ್ಷ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಮಿತಿ ಹೆಚ್ಚಾಗಿದೆ. ರಾಜ್ಯದಲ್ಲಿ ಗೃಹಜ್ಯೋತಿ Read more…

BIG NEWS: ಬಳ್ಳಾರಿಯನ್ನು ಮತ್ತೆ ಅಖಂಡ ಜಿಲ್ಲೆಯನ್ನಾಗಿ ಮಾಡಲು ಸಿದ್ಧ; ಸಚಿವ ನಾಗೇಂದ್ರ ಹೇಳಿಕೆ

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆಯನ್ನಾಗಿ ಮಾಡಲಾಗಿದ್ದು, ಈಗ ಮತ್ತೆ ಬಳ್ಳಾರಿ ಜಿಲ್ಲೆಯೊಂದಿಗೆ ವಿಜಯನಗರವನ್ನು ವಿಲೀನ ಮಾಡಲು ತಾವು ಸಿದ್ಧ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ Read more…

3457 ಸರ್ಕಾರಿ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ಆಯೋಗದಿಂದ ಮಹತ್ವದ ಶಿಫಾರಸ್ಸು

ಶಾಲಾ ಮಕ್ಕಳ ಡ್ರಾಪ್ ಔಟ್ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ, ಸರ್ಕಾರಕ್ಕೆ ಮಹತ್ವದ ಶಿಫಾರಸ್ಸು ಮಾಡಿದೆ. 100 ಮೀಟರ್ ಅಂತರದಲ್ಲಿರುವ 3,457 ಸರ್ಕಾರಿ ಕಿರಿಯ Read more…

ಅಮುಲ್ –ಕೆಎಂಎಫ್ ನಂದಿನಿ ವಿಲೀನ: ಅಮಿತ್ ಶಾ ಪ್ರಸ್ತಾಪಕ್ಕೆ ತೀವ್ರ ವಿರೋಧ

ಬೆಂಗಳೂರು: ಕೆಎಂಎಫ್ ನಂದಿನಿ ಹಾಗೂ ಗುಜರಾತ್ ನ ಅಮುಲ್ ವಿಲೀನಗೊಳಿಸುವ ಬಗ್ಗೆ ಅಮಿತ್ ಶಾ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಕೀಯ ನಾಯಕರು ಮಾತ್ರವಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ Read more…

ಏರ್ ಇಂಡಿಯಾ –ವಿಸ್ತಾರ ಏರ್ ಲೈನ್ಸ್ ವಿಲೀನ ಶೀಘ್ರ: ಟಾಟಾ ಗ್ರೂಪ್ ಘೋಷಣೆ

ಶೀಘ್ರವೇ ಏರ್ ಇಂಡಿಯಾ ಹಾಗೂ ವಿಸ್ತಾರ ಏರ್ ಲೈನ್ಸ್ ವಿಲೀನಗೊಳಿಸಲಾಗುವುದು ಎಂದು ಟಾಟಾ ಗ್ರೂಪ್ ಘೋಷಣೆ ಮಾಡಿದೆ. ಎರಡೂ ಏರ್ ಲೈನ್ಸ್ ವಿಲೀನಗೊಳಿಸಲಾಗುತ್ತದೆ. 2024ರ ಮಾರ್ಚ್ ಒಳಗೆ ಎರಡು Read more…

KSRTC ಗೆ ಮೇಜರ್ ಸರ್ಜರಿ: ಎಲ್ಲಾ 4 ಸಾರಿಗೆ ನಿಗಮ ವಿಲೀನ, ಸಿಬ್ಬಂದಿ ಕಡಿತ

ಬೆಂಗಳೂರು: ನಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಲಾಭದತ್ತ ಮುನ್ನಡೆಸುವ ಉದ್ದೇಶದಿಂದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ. 9 ಲಕ್ಷ ಕಿಲೋ ಮೀಟರ್ ಗಿಂತ Read more…

‌ʼಕಾರ್ಟೂನ್​ ನೆಟ್​ ವರ್ಕ್ʼ​ ಬಂದ್‌ ಆಗುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್‌ ನ್ಯೂಸ್

ನ್ಯೂಯಾರ್ಕ್​: ಕಾರ್ಟೂನ್​ ನೆಟ್​ವರ್ಕ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಎದುರಾಗಿದೆ. 90ರ ದಶಕದಿಂದಲೂ ಆಬಾಲವೃದ್ಧರ ಮನ ಸೂರೆಗೊಳಿಸಿದ್ದ ಕಾರ್ಟೂನ್​ ನೆಟ್​ವರ್ಕ್​ ಇನ್ನುಮುಂದೆ ಟಿ.ವಿ.ಯಲ್ಲಿ ಪ್ರತ್ಯೇಕವಾಗಿ ಪ್ರಸಾರ ಆಗುವುದಿಲ್ಲ. ಇದಕ್ಕೆ ಕಾರಣ Read more…

ಒಂದೇ ಸ್ಥಳದಲ್ಲಿರುವ ಎರಡು, ಹೆಚ್ಚಿನ ಶಾಲೆ ವಿಲೀನ

ಬೆಂಗಳೂರು: ಒಂದೇ ಆವರಣದಲ್ಲಿ ಒಂದೇ ಮಾಧ್ಯಮದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ರಾಜ್ಯದ ಯಾವುದೇ ಭಾಗದಲ್ಲಿ ನಡೆಯುತ್ತಿದ್ದರೂ ಅಂತಹ ಶಾಲೆಗಳನ್ನು ಒಂದೇ ಶಾಲೆಯನ್ನಾಗಿ ವಿಲೀನಗೊಳಿಸಲಾಗುವುದು. Read more…

ಕಡಿಮೆ ಮಕ್ಕಳಿರುವ ಶಾಲೆ ವಿಲೀನ: ಮಕ್ಕಳಿಗೆ ವಾಹನ ಸೌಲಭ್ಯ

ಬೆಂಗಳೂರು: ಕಡಿಮೆ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಚಿಂತನೆ ನಡೆದಿದೆ. ಹೋಬಳಿಗೊಂದು ಮಾದರಿ ಶಾಲೆ ಆರಂಭಿಸಲಾಗುವುದು. ಶಾಲೆ ವಿಲೀನದ ಬಳಿಕ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುವುದು. Read more…

ಕೇಂದ್ರದಿಂದ ಮಹತ್ವದ ಘೋಷಣೆ, ಶೀಘ್ರದಲ್ಲೇ BBNL ಜತೆ BSNL ವಿಲೀನ

ಭಾರತ್‌ ಬ್ರಾಡ್‌ಬ್ಯಾಂಡ್‌ ನಿಗಮ ಲಿಮಿಟೆಡ್‌ (ಬಿಬಿಎನ್‌ಎಲ್‌)ಅನ್ನು ಭಾರತ್‌ ಸಂಚಾರ್‌ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಜತೆ ವಿಲೀನಗೊಳಿಸುವ ದಿಸೆಯಲ್ಲಿ ಕೇಂದ್ರ ಸರಕಾರದ ಮಹತ್ವದ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಅಂದರೆ, ಇದೇ Read more…

ಅಕ್ಟೋಬರ್‌ 1ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕ್ ನ ಹಳೆ ‘ಚೆಕ್ ಬುಕ್’

ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಬಳಿ ಚಾಲ್ತಿಯಲ್ಲಿರುವ ಚೆಕ್ ಪುಸ್ತಕಗಳು ಅಕ್ಟೋಬರ್‌ 1ರಿಂದ ನಿಷ್ಕ್ರಿಯಗೊಳ್ಳಲಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ Read more…

ಗ್ರಾಹಕರೇ ಗಮನಿಸಿ: ಅಕ್ಟೋಬರ್‌ 1ರಿಂದ ಈ ಬ್ಯಾಂಕಿನ ಚೆಕ್ ಬುಕ್, ಎಂಐಸಿಆರ್‌ ಕೋಡ್ ಕೆಲಸ ಮಾಡೋದಿಲ್ಲ

ದೇಶದ ಸಾರ್ವಜನಿಕ ಸ್ವಾಮ್ಯದ ಅತ್ಯಂತ ಹಳೆಯ ಬ್ಯಾಂಕುಗಳಲ್ಲಿ ಒಂದಾದ ಅಲಹಾಬಾದ್ ಬ್ಯಾಂಕ್ ಫೆಬ್ರವರಿ 15ರಿಂದ ಇಂಡಿಯನ್ ಬ್ಯಾಂಕ್ ಜೊತೆಗೆ ವಿಲೀನಗೊಂಡಿರುವ ಸಂಬಂಧ ಸಾಫ್ಟ್‌ವೇರ್‌ ವಲಸೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಇದರೊಂದಿಗೆ Read more…

ALERT..! ಬದಲಾಗಿದೆ ಬ್ಯಾಂಕುಗಳ IFSC ಕೋಡ್, ಆನ್ಲೈನ್ ಪಾವತಿಗೆ ನಿಮ್ಮ ವಿವರ ನವೀಕರಿಸಿ

ನವದೆಹಲಿ: ನೆಟ್ ಬ್ಯಾಂಕಿಂಗ್ ಅಥವಾ ಆನ್ಲೈನ್ ಬ್ಯಾಂಕ್ ಹಣ ವರ್ಗಾವಣೆಯ ಸಂದರ್ಭದಲ್ಲಿ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಐ.ಎಫ್.ಎಸ್.ಸಿ. ಕೋಡ್ ಬದಲಾವಣೆಯಾಗಿರುವುದನ್ನು ಗಮನಿಸಬೇಕಿದೆ. ಬ್ಯಾಂಕುಗಳ ವಿಲೀನದ ಕಾರಣದಿಂದಾಗಿ ಅನೇಕ ಬ್ಯಾಂಕ್ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಈ ಬ್ಯಾಂಕುಗಳ ಚೆಕ್ ಬುಕ್, ಪಾಸ್ಬುಕ್ ಅಮಾನ್ಯ

ನವದೆಹಲಿ: ಕೆಲವು ಬ್ಯಾಂಕ್ ಗಳ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಏಪ್ರಿಲ್ 1 ರಿಂದ ವಿಲೀನಗೊಂಡ ಬ್ಯಾಂಕುಗಳ ಚೆಕ್ಬುಕ್ ಮತ್ತು ಪಾಸ್ ಬುಕ್ ಗಳು ಅಮಾನ್ಯವಾಗಲಿದ್ದು ಬ್ಯಾಂಕುಗಳ ಖಾತೆ, Read more…

ಗ್ರಾಹಕರೇ ಗಮನಿಸಿ: ಏ.1ರಿಂದ ರದ್ದಾಗಲಿದೆ ಈ ಬ್ಯಾಂಕುಗಳ ಹಳೆ ಚೆಕ್ – ಪಾಸ್ಬುಕ್

ಏಪ್ರಿಲ್ 1,2020ರಂದು ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ವಿಲೀನಗೊಂಡಿವೆ. ಈ Read more…

ಬಿಗ್ ನ್ಯೂಸ್: GST ಬಗ್ಗೆ ಕೇಂದ್ರದ ಮತ್ತೊಂದು ಮಹತ್ವದ ನಿರ್ಧಾರ –ತೆರಿಗೆ ಸ್ಲ್ಯಾಬ್ ವಿಲೀನ

 ನವದೆಹಲಿ: ದೇಶದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

ಬಿಗ್‌ ನ್ಯೂಸ್: GST ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ‌ – ವಿಲೀನವಾಗಲಿದೆ ಎರಡು ಸ್ಲ್ಯಾಬ್

 ನವದೆಹಲಿ: ಭಾರತದ ಫೆಡರಲ್ ಪರೋಕ್ಷ ತೆರಿಗೆ ಸಂಸ್ಥೆಯಾದ ಜಿಎಸ್ಟಿ ಕೌನ್ಸಿಲ್ ಮಾರ್ಚ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಜಿಎಸ್ಟಿ ಸ್ಲ್ಯಾಬ್ ಗಳನ್ನು ವಿಲೀನಗೊಳಿಸಲು ಮುಂದಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) Read more…

ಶಿಕ್ಷಕರಿಗೆ ಸಚಿವ ಸುರೇಶ್ ಕುಮಾರ್ ಗುಡ್ ನ್ಯೂಸ್

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ರಾಜ್ಯದ ಮಾಧ್ಯಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪದವೀಧರರು, ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಸಭೆ Read more…

BIG NEWS: ಬಿಜೆಪಿ ಮಿತ್ರ ಪಕ್ಷವಾಗಿ ಜೆಡಿಎಸ್..? HDK ಕೇಂದ್ರ ಸಚಿವ..?

 ಬೆಂಗಳೂರು: ಬಿಜೆಪಿಯಲ್ಲಿ ವಿಲೀನವಾಗದೆ ಮಿತ್ರ ಪಕ್ಷವಾಗಲು ಜೆಡಿಎಸ್ ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿಯಲ್ಲಿ ವಿಲೀನವಾಗುವ ಬದಲು ಎನ್.ಡಿ.ಎ. ಸೇರಲು ಆಸಕ್ತಿ ತೋರಿದ್ದಾರೆ. Read more…

ಬಿಜೆಪಿ-ಜೆಡಿಎಸ್ ವಿಲೀನ ಪ್ರಶ್ನೆಯೆ ಇಲ್ಲ: ಸಿಎಂ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು: ಬಿಜೆಪಿ-ಜೆಡಿಎಸ್ ವಿಲೀನ ಪ್ರಶ್ನೆಯೇ ಇಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ನಾಯಕತ್ವ ವಿಚಾರದ ಬಗ್ಗೆಯೂ ಎದ್ದಿರುವ ಗೊಂದಲದ ಬಗ್ಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...