alex Certify ವಿಮಾನ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪತನಕ್ಕೂ ಮುನ್ನ ಟಿಕ್‌ ಟಾಕ್‌ ಮಾಡಿದ್ದ ಗಗನಸಖಿ; ವೈರಲ್‌ ಆಗಿದೆ ದುರ್ಮರಣಕ್ಕೀಡಾದ ಯುವತಿಯ ಕೊನೆಯ ವಿಡಿಯೋ….!

ನೇಪಾಳದಲ್ಲಿ ಸಂಭವಿಸಿದ ವಿಮಾನ ದುರಂತದ ಕರಿಛಾಯೆ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅರೆಕ್ಷಣದಲ್ಲಿ ಸುಟ್ಟು ಭಸ್ಮವಾಗಿರುವ ವಿಡಿಯೋ ಕೂಡ ಈಗಾಗ್ಲೇ ಇಂಟರ್ನೆಟ್‌ನಲ್ಲಿ ಹರಿದಾಡ್ತಾ Read more…

BIG NEWS: ವಿಮಾನ ದುರಂತ; ಐವರು ಭಾರತೀಯರು ಸೇರಿ 72 ಜನ ಸಜೀವ ದಹನ

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ವಿಮಾನ ದುರಂತದಲ್ಲಿ ವಿಮಾನದಲ್ಲಿದ್ದ ಐವರು ಭಾರತೀಯ ಪ್ರಯಾಣಿಕರು ಸೇರಿದಂತೆ ಎಲ್ಲಾ 72 ಜನರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನೇಪಾಳದ ಪೋಖರಾ ಅಂತರಾಷ್ಟ್ರೀಯ Read more…

ಚೀನಾ ವಿಮಾನ ದುರಂತ: ಕಾಣೆಯಾಗಿದ್ದ ಎರಡನೇ ಬ್ಲಾಕ್ ​ಬಾಕ್ಸ್​ ಪತ್ತೆ

ಸೋಮವಾರದಂದು 132 ಮಂದಿಯ ಸಾವಿಗೆ ಕಾರಣವಾದ ಚೀನಾ ಈಸ್ಟರ್ನ್​ ಏರ್​ಲೈನ್ಸ್​ ವಿಮಾನಕ್ಕೆ ಸೇರಿದ ಎರಡನೇ ಬ್ಲ್ಯಾಕ್​ ಬಾಕ್ಸ್​​​ ಕೂಡ ಪತ್ತೆಯಾಗಿದೆ.‌ ಶೋಧ ಕಾರ್ಯಾಚರಣೆಯ ನಾಲ್ಕನೇ ದಿನದಂದು ಅಧಿಕಾರಿಗಳು ಬ್ಲ್ಯಾಕ್​ Read more…

ಚೀನಾ ವಿಮಾನ ಪತನ: ಅವಶೇಷಗಳಡಿ ಜೀವಂತವಾಗಿದ್ದವರ್ಯಾರು ಪತ್ತೆಯಾಗಿಲ್ಲ

132 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚೀನಾದ ವಿಮಾನವು ನಿನ್ನೆ ದಕ್ಷಿಣ ಗುವಾಂಗ್ಸಿ ಪ್ರಾಂತ್ಯದಲ್ಲಿ ಸೋಮವಾರ ಪತನಗೊಂಡಿತ್ತು, ಈ ವಿಮಾನ ಪತನದ ಬಳಿಕ ಉಳಿದ ಅವಶೇಷಗಳಲ್ಲಿ ಯಾರೊಬ್ಬರೂ ಬದುಕಿದ್ದವರು ಪತ್ತೆಯಾಗಿಲ್ಲ Read more…

132 ಪ್ರಯಾಣಿಕರಿದ್ದ ವಿಮಾನ ದುರಂತ ತಿಳಿದು ಚೀನಾ ಅಧ್ಯಕ್ಷರಿಗೆ ಆಘಾತ: ತನಿಖೆಗೆ ಆದೇಶ

ಚೀನಾದ ಜೆಟ್​ ವಿಮಾನ ಬೋಯಿಂಗ್​ 737 ಪತನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಅಪಘಡ ಹೇಗೆ ಸಂಭವಿಸಿತು ಎಂಬುದರ Read more…

ಮನೆಗಳ ಮೇಲೆ ಪತನಗೊಂಡ ವಿಮಾನ: ಭೀಕರ ಅವಘಡದಲ್ಲಿ ಇಬ್ಬರು ಬಲಿ

ಕ್ಯಾಲಿಫೋರ್ನಿಯಾದ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ದುರಂತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ವಿಮಾನ ಪತನವಾದ ಬಳಿಕ ಉಂಟಾದ ಬೆಂಕಿಗೆ ಎರಡು ಮನೆಗಳು ಸೇರಿದಂತೆ ಸಾಕಷ್ಟು Read more…

ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು

ಕನೆಕ್ಟಿಕಟ್​​ನ ಏರ್​ಪೋರ್ಟ್​ನಿಂದ ಟೇಕಾಫ್​​ ಆಗಿದ್ದ ಕೆಲವೇ ಹೊತ್ತಿನಲ್ಲಿ ಸಣ್ಣ ಜೆಟ್​​ ದುರಂತಕ್ಕೀಡಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಬರ್ಟ್​ಸನ್​​​ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೂ ಮುನ್ನವೇ Read more…

BIG NEWS: ವಿಮಾನ ದುರಂತದಲ್ಲಿ ‘ಟಾರ್ಜನ್’​ ಖ್ಯಾತಿ ನಟ ಸಾವು

ಅಮೆರಿಕದ ನ್ಯಾಶ್​ವಿಲ್ಲೆ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಟಾರ್ಜನ್​ ಖ್ಯಾತಿಯ ನಟ ಜೋ ಲಾರಾ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ. ಶನಿವಾರ ಸ್ಥಳೀಯ Read more…

ಕೊರೊನಾ ಸೋಂಕಿಗೊಳಗಾಗಿದ್ದ ಫುಟ್​ಬಾಲ್​​ ಆಟಗಾರರು ವಿಮಾನ ದುರಂತದಲ್ಲಿ ಬಲಿ

ಕೊರೊನಾ ವೈರಸ್​ ಸೋಂಕಿಗೆ ಒಳಗಾದ ಬಳಿಕ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದ ಬ್ರೆಜಿಲ್​ ಕ್ಲಬ್​ ಪಾಲ್ಮಾಸ್​ ಫುಟ್​​ಬಾಲ್​ ಆಟಗಾರರಿದ್ದ ವಿಮಾನ ಅಪಘಾತಕ್ಕೀಡಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ರಾಜ್ಯದ ಟೊಕಾಂಟಿನ್ಸ್​ನಲ್ಲಿ Read more…

ಕೇರಳದಲ್ಲಿ ಲ್ಯಾಂಡಿಂಗ್ ವೇಳೆ ಎರಡು ತುಂಡಾದ ವಿಮಾನ, 20 ಮಂದಿ ಸಾವು

ಕೇರಳದ ಕಲ್ಲಿಕೋಟೆಯಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ 2 ತುಂಡಾಗಿ ಬಿದ್ದು 20 ಮಂದಿ ಪಟ್ಟಿದ್ದಾರೆ. 123 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ Read more…

ಪಾಕಿಸ್ತಾನ ವಿಮಾನ ದುರಂತ, ಪ್ರಧಾನಿ ಮೋದಿ ಸಾಂತ್ವನ

ನವದೆಹಲಿ: ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿರುವ ವಿಮಾನ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...