alex Certify ವಾಸನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿ ವಾಸನೆ ನಿವಾರಿಸಲು ಬಳಸಿ ಈ ಮೌತ್ ವಾಶ್

ಬಾಯಿಯನ್ನು ಸರಿಯಾಗಿ ಸ್ವಚ್ಛ ಮಾಡಿಕೊಳ್ಳದ ಕಾರಣ ಉಸಿರಾಡುವಾಗ ಮತ್ತು ಮಾತನಾಡುವಾಗ ಬಾಯಿಂದ ಕೆಟ್ಟ ವಾಸನೆ ಬರುತ್ತದೆ. ಇದರಿಂದ ಬೇರೆಯವರಿಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಮೌತ್ ವಾಶ್ Read more…

ಈ ವಸ್ತುಗಳನ್ನು ಬಳಸಿ ಮನೆಯಲ್ಲಿರುವ ಹಲ್ಲಿ ಓಡಿಸಿ

ಮನೆಯಲ್ಲಿ ಹಲ್ಲಿಗಳಿರುವುದು ಸಾಮಾನ್ಯ ಸಂಗತಿ. ಹಲ್ಲಿ ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದ್ರೆ ಹಲ್ಲಿ ಮನೆಯಲ್ಲಿದ್ದರೆ ಕಿರಿಕಿರಿ. ಹಲ್ಲಿ ಕಂಡ್ರೆ ಹೆದರುವವರಿದ್ದಾರೆ. ಇದನ್ನು ಓಡಿಸಲು ಅನೇಕ ಪ್ರಯತ್ನಪಟ್ಟು ಸೋತವರಿದ್ದಾರೆ. Read more…

ನಾನ್‌ ವೆಜ್‌ ಅಡುಗೆ ಮಾಡಿದ ಪಾತ್ರೆಗಳ ವಾಸನೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಮೊಟ್ಟೆ ಮತ್ತು ಮಾಂಸದ ಅಡುಗೆ ಮಾಡುವಾಗ ಇದರ ವಾಸನೆ ಆ ಪಾತ್ರೆಯಿಂದ ಬರುತ್ತಿರುತ್ತದೆ. ಎಷ್ಟೇ ತಿಕ್ಕಿ ತೊಳೆದರೂ ಈ ವಾಸನೆ ಹೋಗುವುದಿಲ್ಲ. Read more…

ಬೆವರು ಮತ್ತು ದೇಹದ ದುರ್ಗಂಧ ತಡೆಯಲು ತಜ್ಞರಿಂದ ಸಲಹೆ; ಡಿಯೋಡ್ರಂಟ್‌ ಅನ್ನು ಬೆಳಗ್ಗೆ ಅಲ್ಲ ಈ ಸಮಯದಲ್ಲಿ ಬಳಸಿ…!

ಬೆಳಗ್ಗೆ ಕಚೇರಿಗೆ ಅಥವಾ ಇನ್ನೆಲ್ಲಾದರೂ ಹೊರಡುವ ಮುನ್ನ ಎಲ್ಲರೂ ಡಿಯೋಡ್ರೆಂಟ್‌ ಅಥವಾ ಪರ್ಫ್ಯೂಮ್‌ ಪೂಸಿಕೊಳ್ತಾರೆ. ಡಿಯೋಡ್ರೆಂಟ್‌ ಹಾಕಿಕೊಳ್ಳುವುದು ಕೂಡ ನಮ್ಮ ಬೆಳಗಿನ ದಿನಚರಿಯ ಪ್ರಮುಖ ಭಾಗವಾಗಿದೆ. ಆದರೆ ತಜ್ಞರು Read more…

ಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ

ಮಳೆಗಾಲದಲ್ಲಿ ಗಿಡಗಳ ಮೇಲೆ ಗೊಂಡೆಹುಳುಗಳು ಕಂಡುಬರುತ್ತದೆ. ಇವು ಗಿಡಗಳಿಗೆ ಹಾನಿಕಾರಕವಾಗಿದೆ. ಇವು ಸಸ್ಯದ ಜೊತೆಗೆ ಹೂಗಳು, ಎಲೆಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಇವುಗಳನ್ನು ನಾಶಪಡಿಸಲು ರಾಸಾಯನಿಕ ಯುಕ್ತ ಕೀಟನಾಶಕಗಳನ್ನು ಬಳಸುವ Read more…

ಕೈಗಳಲ್ಲಿನ ಬೆಳ್ಳುಳ್ಳಿ ವಾಸನೆ ಹೋಗಲಾಡಿಸಲು ಇದರಿಂದ ವಾಶ್ ಮಾಡಿ

ಅಡುಗೆ ಮಾಡುವಾಗ ಬಳಸುವ ಕೆಲವು ಆಹಾರ ಪದಾರ್ಥಗಳನ್ನು ಕ್ಲೀನ್ ಮಾಡಿದಾಗ ಕೈ ವಾಸನೆ ಬರುತ್ತಿರುತ್ತದೆ. ಅದರಲ್ಲಿ ಬೆಳ್ಳುಳ್ಳಿ ಕೂಡ ಒಂದು. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಹಾಗಾಗಿ ಕೈಗಳಲ್ಲಿನ Read more…

ಸಿಂಕ್ ಕೆಟ್ಟ ವಾಸನೆ ಬಿರುತ್ತಿದೆಯಾ…? ನಿವಾರಿಸಲು ಈ ಉಪಾಯ ಅನುಸರಿಸಿ

ಕೆಲವೊಮ್ಮೆ ನಿಮ್ಮ ಮನೆಯ ಬಾತ್ ರೂಂ ಅಥವಾ ಅಡುಗೆ ಮನೆಯ ಸಿಂಕ್ ನಿಂದ ದುರ್ವಾಸನೆ ಹೊರಹೊಮ್ಮುತ್ತಿರಬಹುದು. ಇದಕ್ಕೆ ಮುಖ್ಯ ಕಾರಣ ಅದರ ಪೈಪ್ ನೊಳಗೆ ಬೆಳೆಯುವ ಬ್ಯಾಕ್ಟೀರಿಯಾ. ಇದನ್ನು Read more…

ತೊಳೆದ ಬಟ್ಟೆ ಕಮಟು ವಾಸನೆ ಬರಲು ಇರಬಹುದು ಈ ಕಾರಣ

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಫ್ರೆಶರ್ ಕುಕ್ಕರ್ ನ ರಬ್ಬರ್ ಬೇಗನೆ ಹಾಳಾಗುವುದನ್ನು ತಪ್ಪಿಸಿ ದೀರ್ಘಕಾಲದವರೆಗೆ ಬಾಳಿಕೆ ಬರಲು ಅನುಸರಿಸಿ ಈ ಮಾರ್ಗ

ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸುತ್ತದೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. Read more…

ಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ….? ನಿವಾರಿಸಲು ಇದನ್ನು ಸೇವಿಸಿ

ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದರೆ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಾಯಿಂದ ಈ ವಾಸನೆಯನ್ನು ತೆಗೆದು Read more…

ಪಾದಗಳು ಆರೋಗ್ಯದಿಂದಿರಲು ಅನುಸರಿಸಿ ಈ ವಿಧಾನ

ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹಾಗಾಗಿ ಪಾದಗಳನ್ನು ಆರೋಗ್ಯವಾಗಿರಲು ಈ ವಿಧಾನವನ್ನು ಅನುಸರಿಸಿ. 1.ಸ್ನಾನ ಮಾಡಿದ ಬಳಿಕ Read more…

ಕೆಲವರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚಲು ಕಾರಣವೇನು…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ Read more…

ʼಕೆಂಪು ಶ್ರೀಗಂಧʼ ಅಥವಾ ʼರಕ್ತ ಚಂದನʼದ ಉಪಯೋಗಗಳೇನು ತಿಳಿಯಿರಿ

ಕೆಂಪು ಶ್ರೀಗಂಧವನ್ನು ಸಾಮಾನ್ಯವಾಗಿ ಸೌಂದರ್ಯ ವರ್ಧಕ ವಸ್ತಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದು ಚರ್ಮದಲ್ಲಿರುವ ಸುಕ್ಕುಗಳು, ಮೊಡವೆಗಳು, ಒಣ ಚರ್ಮದಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ Read more…

ಪ್ರತಿದಿನ ಕುಡಿಯುವ ನೀರಿನ ಬಾಟಲ್ ಕೆಟ್ಟ ವಾಸನೆ ಬೀರುತ್ತಿದೆಯಾ…..?

ದಿನ ನೀರು ಕುಡಿಯುವುದಕ್ಕೆಂದು ಬಾಟಲ್ ಉಪಯೋಗಿಸುತ್ತೇವೆ. ಮಕ್ಕಳು ಸ್ಕೂಲ್ ಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಬಾಟಲ್ ಉಪಯೋಗಿಸುತ್ತಾರೆ. ಆದರೆ ಈ ಬಾಟಲ್ ಗಳಲ್ಲಿ ನೀರು ತುಂಬಿಸಿಟ್ಟ ಕಾರಣ ಒಂದು Read more…

ಪಾತ್ರೆ ತೊಳೆಯುವ ಸ್ಪಾಂಜ್ ಈ ಕೆಲಸಕ್ಕೂ ಬಳಸಬಹುದು

ಸ್ಪಾಂಜ್ ಗಳನ್ನು ಪಾತ್ರೆಗಳನ್ನು, ಮನೆಯ ಪೀಠೋಪಕರಣ, ಗೋಡೆಗಳನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಆದರೆ ಈ ಸ್ಪಾಂಜುಗಳನ್ನು ಹಲವು ಕೆಲಸಗಳಿಗೆ ಬಳಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ. *ಫ್ರಿಜ್ ನಲ್ಲಿ ವಾಸನೆ ಬರುತ್ತಿದ್ದರೆ Read more…

ಪ್ರತಿ ನಿತ್ಯ ಉಪಯೋಗಿಸುವ ಬೆಡ್‌ ಶೀಟ್ ಗಳನ್ನು ಹೀಗೆ ಸ್ವಚ್ಚಗೊಳಿಸಿ

ಬೇಸಿಗೆ ಕಾಲದಲ್ಲಿ ಹೆಚ್ಚು ಬೆವರು ಬರುವುದರಿಂದ ಬೆಡ್ ಶೀಟ್ ಬೇಗನೆ ಗಲೀಜಾಗುತ್ತದೆ. ಇದರಿಂದ ಬೆಡ್ ಶೀಟ್ ನಿಂದ ಕೆಟ್ಟ ವಾಸನೆ ಬರುತ್ತದೆ. ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಮೇಲೆ ಬ್ಯಾಕ್ಟೀರಿಯಾ Read more…

ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!

ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. Read more…

‌ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ

ಮಾಂಸಹಾರ ಪ್ರಿಯರಿಗೆ ಲಿವರ್ ಎಂದರೆ ತುಂಬಾ ಇಷ್ಟವಿರುತ್ತದೆ. ಮಟನ್ ಲಿವರ್ ನಿಂದ ಮಾಡಿದ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಆದರೆ ಇದರಿಂದ ಒಂದು ರೀತಿಯ ವಾಸನೆ ಬರುತ್ತದೆ. ಆ Read more…

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು Read more…

ಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ Read more…

ಬಾಯಿ ವಾಸನೆ ಹೋಗಲಾಡಿಸಲು ಇಲ್ಲಿದೆ ʼಮನೆ ಮದ್ದುʼ

ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ನಮ್ಮ ಸಮೀಪ ಬರುವ ಇನ್ನೊಬ್ಬ ವ್ಯಕ್ತಿಗೆ ಇದು ಅಸಹ್ಯ ಎನಿಸಬಹುದು. ಹಾಗಾಗಿ ನಮ್ಮ ಉಸಿರನ್ನು ತಾಜಾವಾಗಿ Read more…

ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..!

ಬೆವರುವುದು ದೇಹದ ಸಾಮಾನ್ಯ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆವರುವುದು ಅವಶ್ಯಕ. ಬೆವರು ಎಲ್ಲರಿಗೂ ಬರುತ್ತದೆ, ಆದರೆ ಬೆವರಿನ ವಾಸನೆ ಒಂದೇ ತೆರನಾಗಿ ಇರುವುದಿಲ್ಲ. ಬೆವರಿನ ದುರ್ನಾತದ ಹಿಂದೆ Read more…

ಫ್ರಿಡ್ಜ್‌ನಿಂದ ಬರುವ ಗಬ್ಬು ವಾಸನೆ ಹೋಗಲಾಡಿಸಲು ಹೀಗೆ ಮಾಡಿ

ಹಣ್ಣು, ತರಕಾರಿ, ಸೊಪ್ಪುಗಳು, ಉಳಿದ ತಿಂಡಿ-ತಿನಿಸು ಎಲ್ಲವನ್ನೂ ನಾವು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಇದರ ಜೊತೆಗೆ ಹಾಲು, ಮೊಸರು, ಕಾಳುಗಳು, ಚಾಕ್ಲೇಟ್‌ ಹೀಗೆ ಎಲ್ಲವನ್ನೂ ರೆಫ್ರಿಜರೇಟರ್‌ನಲ್ಲಿ ಇರಿಸಲಾಗುತ್ತದೆ. ಅವುಗಳನ್ನು ದೀರ್ಘಕಾಲದವರೆಗೆ Read more…

ಸಾಂಬ್ರಾಣಿ ಎಲೆಯಿಂದ ಹಲವು ರೋಗ ʼಪರಿಹಾರʼ

ಪ್ರತಿಯೊಬ್ಬರೂ ತಮ್ಮ ಹಿತ್ತಲಲ್ಲಿ ಇಲ್ಲವೇ ಕೈತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತೀರಿ. ಅದರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ? ಸಂಜೀವಿನಿ ಗಿಡವಾದ ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಲೆಯಲ್ಲಿ ನೀರಿನಂಶ ಹೆಚ್ಚಿದ್ದು Read more…

ʼಮಹಿಳೆʼಯರ ಈ ಭಾಗದ ವಾಸನೆಗೆ ಕಾರಣವೇನು..…?

ಲೈಂಗಿಕ ಕ್ರಿಯೆಯ ಬಳಿಕ ಕೆಲವರಿಗೆ ಗುಪ್ತಾಂಗದಲ್ಲಿ ವಾಸನೆ ಬರುತ್ತದೆ. ಇದರಿಂದ ತೀರಾ ಮುಜುಗರವಾಗುತ್ತದೆ. ಲೈಂಗಿಕತೆ ಹೊಂದುವ ವೇಳೆ ಲ್ಯೂಬ್ರಿಕೆಂಟ್ ಸ್ರಾವವಾಗುತ್ತದೆ. ಇದು ಕೂಡ ಈ ವಾಸನೆಗೆ ಕಾರಣವಾಗುತ್ತದೆ. ಯಾವ Read more…

ಅಡುಗೆ ಮನೆಯ ʼಸ್ವಚ್ಛತೆʼಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಆದರೆ ಪಾತ್ರೆಗೆ ಅಂಟಿಕೊಂಡಿದ್ದ ಜಿಡ್ಡು, ಬಟ್ಟೆಯಲ್ಲಿ ಅಂಟಿಕೊಂಡಿರುವ ಕಲೆ ಇವುಗಳನ್ನು ಕ್ಲೀನ್ ಮಾಡುವುದೇ ದೊಡ್ಡ ತಲೆನೋವು ಆಗಿರುತ್ತದೆ. ಸುಲಭವಾಗಿ ಇದನ್ನೆಲ್ಲಾ Read more…

ತಲೆ ಕೂದಲಲ್ಲಿ ಬೆವರಿನ ವಾಸನೆ ಬರುವುದನ್ನು ತಡೆಯಲು ಬಳಸಿ ಈ ಮನೆಮದ್ದು

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ Read more…

ನಿಮ್ಮ ಅಡುಗೆ ಮನೆಯಲ್ಲಿ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಅಕ್ಕಿ- ಕಡಲೆಬೇಳೆ ಪಾಯಸ ಮಾಡುವ ವಿಧಾನ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...