alex Certify ವಾರಾಂತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಾಂತ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ವಾರಾಂತ್ಯಕ್ಕೆ ರಾಜ್ಯದ ವಿವಿಧೆಡೆ ಹಗುರದಿಂದ ಕೂಡಿದ ಸಾಧಾರಣ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6 ರಂದು ಉಡುಪಿ, ಚಿಕ್ಕಮಗಳೂರು, Read more…

ದಿನಕ್ಕೆ ಕೇವಲ 3 ಗಂಟೆ ಕೆಲಸ, ವಾರಕ್ಕೆ 2 ದಿನ ರಜೆ : ಈ ದೇಶದ ಉದ್ಯೋಗಿಗಳಿಗಿದೆ ʼಬಂಪರ್‌ ಆಫರ್‌ʼ

ಇತ್ತೀಚೆಗಷ್ಟೆ ಕಚೇರಿಗಳಲ್ಲಿ ಕೆಲಸದ ಸಮಯದ ಕುರಿತಂತೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿಯವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ 8-9 ತಾಸು ಕೆಲಸದ ಅವಧಿಯಿದೆ. ವಾರಾಂತ್ಯದಲ್ಲಿ Read more…

ಭರ್ಜರಿ ಗುಡ್ ನ್ಯೂಸ್: ವಾರದಲ್ಲಿ ನಾಲ್ಕೇ ದಿನ ಕೆಲಸ, ಮೂರು ದಿನ ರಜೆ: 100 ಕಂಪನಿಗಳಿಂದ ಒಪ್ಪಿಗೆ

ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಲು 100 ಕಂಪನಿಗಳು ಒಪ್ಪಿಕೊಂಡಿವೆ. ಪ್ರಸ್ತುತ ಬಹುತೇಕ ಕಂಪನಿಗಳಲ್ಲಿ ವೀಕೆಂಡ್ ರಜೆ Read more…

ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ: ಈಗಲೇ ಪ್ಲಾನ್ ಮಾಡಿಕೊಳ್ಳಿ

ಈ ವರ್ಷ ದೀಪಾವಳಿ ವಾರಾಂತ್ಯ ರಜೆಗೆ ಹೊಂದಿಕೊಂಡಿದ್ದು, ಸಾಲು ಸಾಲು ರಜೆಗಳು ಬಂದಿರುವುದರಿಂದ ನಿಮ್ಮ ಪ್ರವಾಸ, ವ್ಯಾಪಾರ ವಹಿವಾಟುಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಾಲ್ಕನೇ ಶನಿವಾರ Read more…

BIG NEWS: US ಉದ್ಯೋಗ ಡೇಟಾದಿಂದ ಮಾರುಕಟ್ಟೆ ಮೇಲೆ ಒತ್ತಡ; ಆದರೂ ವಾರಾಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ ಸೆನ್ಸೆಕ್ಸ್‌, ನಿಫ್ಟಿ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ವಹಿವಾಟು ಅಂತ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿವೆ. ಸೆನ್ಸೆಕ್ಸ್ 37 ಅಂಕಗಳ ಏರಿಕೆಯೊಂದಿಗೆ 58,803.33ರಲ್ಲಿ ಅಂತ್ಯವಾಗಿದೆ. ನಿಫ್ಟಿ 50.3 ಅಂಕಗಳ ನಷ್ಟದೊಂದಿಗೆ Read more…

ಸೋಮವಾರ ಬಂತಂದ್ರೆ ನಿಮಗೂ ಸಿಟ್ಟು ಬರುತ್ತಾ….?

ವಾರಾಂತ್ಯ ಶುಕ್ರವಾರ ಬಂದಾಗ ಬಹುತೇಕ ಎಲ್ಲರೂ ಆನಂದಸಾಗರದಲ್ಲಿ ತೇಲುತ್ತಾರೆ. ಅದೇ ಭಾನುವಾರ ಕಳೆದು ಸೋಮವಾರ ಬಂತೆಂದ್ರೆ ಎಲ್ಲರೂ ಅಯ್ಯೋ.. ಅಂತಾ ವ್ಯಥೆ ಪಡುತ್ತಾರೆ. ಇದೀಗ ಸೋಮವಾರವನ್ನು ದ್ವೇಷಿಸಲು ಸ್ವಿಗ್ಗಿ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬರೋಬ್ಬರಿ 12 ದಿನ ರಜೆ ಕಾರಣ ಬ್ಯಾಂಕ್ ಬಂದ್, ನಿಮ್ಮ ವ್ಯವಹಾರದ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಬರುವ ತಿಂಗಳಲ್ಲಿ 7 ಬ್ಯಾಂಕ್ ರಜೆ ಇರುತ್ತದೆ. ಈ 7 Read more…

BIG NEWS: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಭಕ್ತರಿಗೆ ಮುಖ್ಯ ಮಾಹಿತಿ, ವಾರಾಂತ್ಯ ಪ್ರವೇಶ ನಿರ್ಬಂಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿದ್ದು, ಸೋಂಕು ನಿಯಂತ್ರಣ ಉದ್ದೇಶದಿಂದ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ Read more…

ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ 626 Read more…

ಭೂಲೋಕದ ʼಸ್ವರ್ಗʼ ಮುಳ್ಳಯ್ಯನಗಿರಿ ನೋಡಿದ್ದೀರಾ….?

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ. ಚಿಕ್ಕಮಗಳೂರು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೆಎಸ್ಆರ್ಟಿಸಿ ರಾಜಹಂಸ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ, ಮತ್ತು ನಾನ್ ಎಸಿ ಬಸ್ ಗಳ ಪ್ರಯಾಣದರವನ್ನು ವೀಕೆಂಡ್ ನಲ್ಲಿ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ. Read more…

ರಜಾ ಪ್ರಿಯರಿಗೆ ಖುಷಿ ಸುದ್ದಿ:‌ 2021 ರಲ್ಲಿದೆ ಸುದೀರ್ಘ ವಿಕೆಂಡ್

ನೌಕರಿಯಲ್ಲಿರುವ ಮಂದಿಗೆ ಸುದೀರ್ಘವಾದ ವೀಕೆಂಡ್ ಎಂದರೆ ಯಾವಾಗಲೂ ಭಾರೀ ಖುಷಿ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? 2021ರ ವರ್ಷದಲ್ಲಿ ಸುದೀರ್ಘ ವೀಕೆಂಡ್‌ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಕ್ಯಾಲೆಂಡರ್‌ ನೋಡಿಕೊಂಡು ಅದ್ಧೂರಿ Read more…

ಬಸ್ ಪ್ರಯಾಣಿಕರಿಗೆ KSRTC ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ಬಸ್ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿಯಿಂದ ಸಿಹಿ ಸುದ್ದಿ ಸಿಕ್ಕಿದೆ. ವಾರಾಂತ್ಯದ ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳುವ ಹವಾನಿಯಂತ್ರಿತ ಬಸ್ ಹೆಚ್ಚುವರಿ ಪ್ರಯಾಣ ದರವನ್ನು ಹಿಂಪಡೆಯಲಾಗಿದೆ. ಕೆಎಸ್ಆರ್ಟಿಸಿ ವತಿಯಿಂದ ಬಸ್ Read more…

BIG NEWS: ವೀಕೆಂಡ್ ಮತ್ತು ಸಾರ್ವಜನಿಕ ರಜಾ ದಿನದಲ್ಲಿ ಕಠಿಣ ಲಾಕ್ಡೌನ್ ಜಾರಿಗೆ ಆದೇಶ

ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ವಾರಾಂತ್ಯ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿ ಕಠಿಣ ಲಾಕ್ ಡೌನ್ ಜಾರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆದೇಶಿಸಿದ್ದಾರೆ. ಕೊರೋನಾ ಸೋಂಕು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...