alex Certify ವರ್ಜೀನಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ವರ್ಷದ ಮಗುವಿನಷ್ಟು ತೂಕದೊಂದಿಗೆ ನೆಟ್ಟಿಗರ ಗಮನ ಸೆಳೆದ ಬೆಕ್ಕು

ವರ್ಜೀನಿಯಾದ ಬೆಕ್ಕೊಂದು ತನ್ನ ತೂಕದ ಕಾರಣ ಭಾರೀ ಸುದ್ದಿಯಲ್ಲಿದೆ. ಪ್ಯಾಚಸ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಈ ಬೆಕ್ಕು 18.2 ಕೆಜಿಯಷ್ಟು ತೂಕವಿದೆ. ನಾಲ್ಕು ವರ್ಷದ ಮಗುವಿನಷ್ಟು ತೂಕವಿರುವ ಈ Read more…

ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ?

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್‌ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ರೀತಿಯ 200 ಟಿಕೆಟ್‌ಗಳನ್ನು ಖರೀದಿಸಿದ್ದ. ಅವನ ಅದೃಷ್ಟ Read more…

ತರಬೇತುದಾರನ ಕುತ್ತಿಗೆ ಸೀಳಿ ಕೊಂದ ಕರಡಿ: ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ರಾಕಿ ಎಂಬ ಕರಡಿಯು ತನ್ನ ತರಬೇತುದಾರನ ಕುತ್ತಿಗೆಯನ್ನು ಸೀಳಿ ಕೊಂದಿರೋ ಭಯಾನಕ ವಿಡಿಯೋ ಮತ್ತೆ ವೈರಲ್ ಆಗಿದೆ. 2008ರಲ್ಲಿ ನಡೆದ ಘಟನೆ ಇದಾಗಿದ್ದು, 14 ವರ್ಷಗಳ ನಂತರ ಈ Read more…

ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ

ತನ್ನ ಮಕ್ಕಳಿಗಾಗಿ ಚಾಕ್ಲೇಟ್ ಮಿಲ್ಕ್‌ ಖರೀದಿ ಮಾಡಲು 7-ಇಲೆವೆನ್ ಸ್ಟೋರ್‌ ಒಂದಕ್ಕೆ ಹೋದ ವ್ಯಕ್ತಿಯೊಬ್ಬರು $100,000 ಜಾಕ್‌ಪಾಟ್‌ ಜೊತೆಗೆ ಮನೆಗೆ ಮರಳಿದ್ದಾರೆ. ವರ್ಜೀನಿಯಾದ ಈ ಅದೃಷ್ಟಶಾಲಿ ಡೆನ್ನಿಸ್ ವಿಲ್ಲಭಿ Read more…

20 ವರ್ಷಗಳಲ್ಲಿ ಎರಡು ಲಾಟರಿ ಗೆದ್ದ ಅದೃಷ್ಟಶಾಲಿ

ಜೀವನದಲ್ಲಿ ಒಂದು ಲಾಟರಿ ಟಿಕೆಟ್‌ನಲ್ಲಿ ಅದೃಷ್ಟ ಖುಲಾಯಿಸುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಒಂದೇ ಕಂಪನಿಯ ಲಾಟರಿ ಟಿಕೆಟ್‌ಗಳು ಎರಡು ಬಾರಿ ಬಂಪರ್‌ ಬಹುಮಾನ ತರುವಂತಾದರೆ? 2002ರಲ್ಲಿ ಲಾಟರಿ ಟಿಕಟ್‌ Read more…

ಇಲ್ಲಿದೆ ಪ್ರಾಣ ರಕ್ಷಿಸಿದ ವೈದ್ಯನನ್ನು 25 ವರ್ಷಗಳ ಬಳಿಕ ಭೇಟಿಯಾದ ವ್ಯಕ್ತಿಯ ಹೃದಯಸ್ಪರ್ಶಿ ಕಥೆ

ಗುಂಡೇಟಿನಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ರಕ್ಷಿಸಿದ ವೈದ್ಯನನ್ನು ಸುಮಾರು 25 ವರ್ಷಗಳ ನಂತರ ಪುನರ್ಮಿಲನವಾಗಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. 1996ರಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿದ್ದ ವೇಳೆ ದರೋಡೆಕೋರರ ಗುಂಪು ಡ್ಯಾಮನ್ ವಾಕರ್ Read more…

ಏಕಾಏಕಿ ಬಸ್‌ ಒಳಗೆ ತೂರಿ ಬಂದ ಜಿಂಕೆ….!

ಅದಾಗ ತಾನೇ ಶಾಲೆಗೆ ಹೊರಡುವ ಹಾದಿಯಲ್ಲಿ ಸಣ್ಣದೊಂದು ನಿದ್ರೆ ಮಾಡುತ್ತಿದ್ದ ವರ್ಜೀನಿಯಾದ 15 ವರ್ಷದ ಶಾಲಾ ಬಾಲಕ ಬ್ರೆಂಡನ್ ಮಾರ್ಟಿನ್‌ ತಾನು ಕುಳಿತಿದ್ದ ಶಾಲಾ ಬಸ್‌ನ ವಿಂಡ್‌ಶೀಲ್ಡ್‌ ಮೂಲಕ Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

ಕೋವಿಡ್-19 ಎದುರಿಸಲು ’ಫೇರೀ’ ಸಲಹೆ ಕೇಳುತ್ತಿರುವ ವರ್ಜೀನಿಯಾ ಮಕ್ಕಳು

ಒಂಬತ್ತು ವರ್ಷದ ಮಾಯಾ ಗೆಬ್ಲೆರ್‌ಗೆ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗಿನ ಒಡನಾಟ ಕ್ಷೀಣಿಸಿಬಿಟ್ಟಿದೆ. ತನ್ನ ಮಾನವ ಬಂಧುಗಳು ಜೊತೆಗೆ ಸಂಪರ್ಕ ಕಡಿಮೆಯಾದ ಬಳಿಕ ಮಾರಾ ಫೇರೀಗಳಿಗೆ Read more…

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು Read more…

ಅದೃಷ್ಟ ಅಂದ್ರೆ ಇದಪ್ಪಾ…! ಇಂತದ್ದು ಒಲಿಯುವುದು ಬಲು ಅಪರೂಪ

ನ್ಯೂಯಾರ್ಕ್: ಆತನಿಗೆ ಅದೃಷ್ಟ ಒಲಿದಿದ್ದು, ಒಮ್ಮೆ, ಎರಡು ಮೂರು ಬಾರಿಯಲ್ಲ ಬರೊಬ್ಬರಿ 25 ಬಾರಿ…! ಅಮೆರಿಕ ವರ್ಜೀನಿಯಾದ ರೇಮಂಡ್ ಹ್ಯಾರಿಂಗ್ಟನ್ ಎಂಬುವವರು ಖರೀದಿಸಿದ್ದ 25 ಲಾಟರಿಗಳಿಗೆ ಒಟ್ಟು 1,25,000 Read more…

ಅಚ್ಚರಿಗೆ ಕಾರಣವಾಗಿದೆ ಈ ವಿಚಿತ್ರ ಮೂತಿಯ ಆಮೆ…!

ಭಾರೀ ಗಾತ್ರದ ಮೊಸಳೆ ಮೂತಿಯ ಆಮೆಯೊಂದು ವರ್ಜೀನಿಯಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡಿದೆ. ಲೇಡೆ ಫೇರ್‌ಫ್ಯಾಕ್ಸ್‌ ಎಂದು ಸಹ ಕರೆಯಲಾದ ಈ ಆಮೆಯು 29 ಕೆಜಿ ತೂಕ ತೂಗುತ್ತಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...